CM ಸಿದ್ದರಾಮಯ್ಯಗೆ MUDA ಸಂಕಟ, ಕೋಡಿಮಠದ ಶ್ರೀ ಹೇಳಿದ ಭವಿಷ್ಯವೇನು? | Vijay Karnataka

แชร์
ฝัง
  • เผยแพร่เมื่อ 14 พ.ย. 2024

ความคิดเห็น • 161

  • @rameshbv2864
    @rameshbv2864 หลายเดือนก่อน +64

    ಒಂದಾದರೂ ಒಳ್ಳೆಯ ಭವಿಷ್ಯ ನುಡೀತಾರಾ ಇವರು.... ಯಾವಾಗಲೂ ಹೀಗೇ...

  • @smacttr2799
    @smacttr2799 หลายเดือนก่อน +23

    ನಿಮಗಿಂತ ಸಾಮಾನ್ಯ ಜನರೇ ಇನ್ನೂ ಚೆನ್ನಾಗಿ ಭವಿಷ್ಯ ಹೇಳುತ್ತಾರೆ.

  • @manjudoddamani9423
    @manjudoddamani9423 หลายเดือนก่อน +18

    ಈ ಸ್ವಾಮೀಜಿಗೆ ಪ್ರಶ್ನೆ ಹೇಳದಷ್ಟು ಗೊತ್ತು ಪರಿಹಾರ ಗೊತ್ತಿಲ್ಲ ಯಾವಾಗ ನೋಡಿದ್ರು ಬರೆ ಇದೇ ತರ ಆಯ್ತು ಈ ಸ್ವಾಮೀಜಿ ಬಾಳವಿ

  • @malgudienterprises
    @malgudienterprises หลายเดือนก่อน +3

    ಈ ಸ್ವಾಮುಗಳು ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ತಾರೆ ಅಂದಿದ್ರು
    ನೋಡಿದ್ರೆ ಜೆಡಿಎಸ್ ಸರ್ವನಾಶ ನೇ ಆಗೋಯ್ತು 😂😂😂

  • @parasappagummannavar9067
    @parasappagummannavar9067 หลายเดือนก่อน +7

    ಜೈ ಸಿದ್ದರಾಮಯ್ಯ ಮುಖ್ಯಮಂತ್ರಿ ಜೈ

  • @s.nhebbar7802
    @s.nhebbar7802 หลายเดือนก่อน +15

    ಈ‌ ಮನುಷ್ಯನ ಬಾಯಲ್ಲಿ ಯಾವತ್ತೂ ಒಳ್ಳೆಯ ಮಾತುಗಳು ಬರುವುದಿಲ್ಲ

  • @icloud06
    @icloud06 หลายเดือนก่อน +8

    ಸರ್ ಇಂಥ ಮೂಡಾ ನಂಬಿಕೆಗಳು ಜನರಿಗೆ ಹೇಳಬೇಡಿ ನಾವು ಯಾವಾಗ ಸಯುತ್ತೇವೆ ನಮ್ಮಗೆ ಗೊತ್ತಿಲ್ಲ

  • @raviravindra6785
    @raviravindra6785 หลายเดือนก่อน +6

    ಅಪ್ಪಾಜಿ ಹೇಳಿದ್ದು ನಿಜ 🙏🙏ಅಪ್ಪಾಜಿ ಇದಕ್ಕೆಲ್ಲ ಪರಿಹಾರ ತಿಳಿಸಿರಿ 🙏🙏

    • @gayathrishekar4250
      @gayathrishekar4250 หลายเดือนก่อน

      Edannu evanu helbeka namage gothhirude allava Edella 😂😂😂 parihara avanige gothhiddare thane heluthhane 😂😂😂😂😂😂

  • @kchanumanthaiah1756
    @kchanumanthaiah1756 หลายเดือนก่อน

    ಓಂ ಶ್ರೀ ಗುರುಭ್ಯೋನಮಃ

  • @LingaRani-u6d
    @LingaRani-u6d หลายเดือนก่อน +20

    ಸ್ವಾಮೀಜಿ ನಿಮ್ಮಲ್ಲಿ ಒಂದು ಮನವಿ... ನಮ್ಮ ದೇಶದಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್ಸ್ ಪಕ್ಷ ನಾಶ ಆಗುತ್ತೆ ಅಂತ ಒಂದು ಸತಿ ಹೇಳಿ ದಯವಿಟ್ಟು 🙏🙏🙏🙏💐💐💐💐🚩🕉️🚩

    • @ramprasadcv4761
      @ramprasadcv4761 หลายเดือนก่อน +2

      ಹೇ, ಅದೆಲ್ಲಾ ಕೇಳಬಾರ್ದು. ಸಂವಿಧಾನ ವಿರೋಧಿ ಆಗ್ತಿಯಾ 😊😅😂

  • @Chandru.a.Alru7037
    @Chandru.a.Alru7037 หลายเดือนก่อน

    Om Shri Guru ji 🌱🌺🌺🌱🌱🌺🌺🌱🌱🌺🌺🌺🌺🌺🌺🌱🌱🌺🌺🌱🌱🌺🌺🌱🌱🌱🌱🌱🌱🌺🌺🌱🌱🌺🌺🌱🌱🌺🌺

  • @abdulhameed-zz8nl
    @abdulhameed-zz8nl หลายเดือนก่อน +23

    ಬರೇ ಮಳೆ ಭೂಕಂಪ ಗಾಳಿ ಇದನ್ನೇ ಹೇಳ್ತಾರೆ
    ಕೇಳಿದ್ ಪ್ರಶ್ನೆಗೆ ಉತ್ತರ ಇಲ್ಲ

    • @gayathrishekar4250
      @gayathrishekar4250 หลายเดือนก่อน

      Bhoomi huttigaginda edu naditha ede annodu nimagella gothhirodanna bhavishyvani antha helthane , savu novu manushyanige sahaja allave dongi swami

  • @krishnamurthy3171
    @krishnamurthy3171 หลายเดือนก่อน +7

    ಅರ್ಥವಾಗದ , ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ * ಡೋಂಗಿ ಪ್ರಚಾರ ಪ್ರಿಯ * ಈ ಖಾವಿದಾರಿ .

  • @veerakyatharayamnvkr1537
    @veerakyatharayamnvkr1537 หลายเดือนก่อน +1

    ಇದು ಎಲ್ಲಾರಿಗೂ ಗೊತ್ತಿರುವ ವಿಚಾರ ನೀನೇನು ಹೇಳುವ ಅವಶ್ಯಕತೆ ಇಲ್ಲ ಚಾಮಿ

  • @guruprasad4822
    @guruprasad4822 หลายเดือนก่อน +3

    Siddaravara. Pathniyavarabagge. Sathyanuddidheera.. Hago. Abhimanyu. Vigemadidha. Moshadhanthe.. Nijakku. Sathave. Gelluvudhu.. Nimagenanna. Pranamagsllu.. 🙏🙏🙏🙏✌✌✌

  • @doddamarenna3612
    @doddamarenna3612 หลายเดือนก่อน

    🙏🙏🙏

  • @vinaypanchannavar6462
    @vinaypanchannavar6462 หลายเดือนก่อน

    OM NAMAH SHIVAY

  • @mohankp4059
    @mohankp4059 หลายเดือนก่อน +9

    ಈ ಅಜ್ಜನಿಗೆ ರಿಟೇರ್ಮೆಂಟ್ ಕೊಟ್ಟು ಆಶ್ರಮದಿಂದ ಹೊರಗೆ ಕಳಿಸಿದರೆ ಒಳಿತು ಅನಿಸುತ್ತದೆ

    • @user.ask008
      @user.ask008 หลายเดือนก่อน

      😂😂

  • @wealthVcreate
    @wealthVcreate หลายเดือนก่อน

    ನಿಮಗೆ ದೇವರು ಒಳ್ಳೆ ಆಯುಷ್ಯ ಕೊಡಲಿ. ನೀವು ಎಲ್ಲನೂ ಮೊದಲೇ ಹೇಳುತ್ತೀರಿ. ಅದಕ್ಕೆ ನೀವು ಚೆನ್ನಾಗಿರಬೇಕು.

  • @RajA-uj1iq
    @RajA-uj1iq หลายเดือนก่อน +1

    ನೀವು ಪಂಚಾಂಗ ಓದಿದರೆ ಇದೇ ತರ ಹೇಳುತ್ತೆ .. ಏನು ಸ್ಪೆಷಲ್ ಇಲ್ಲ .ಯಾರು ಬೇಕಾದ್ರೂ ಮಾತಾಡಬಹುದು ..😂😂

  • @siddharthakumar7757
    @siddharthakumar7757 หลายเดือนก่อน +3

    ಅಳಿಯ ಅಲ್ಲ ಮಗಳ ಗಂಡ ಇವರದೂ ಒಂದು ಭವಿಷ್ಯ ನೇರ ಹೇಳಿದರೆ ಇವರಿಗೆ ಏನಾಗುತ್ತೆ

  • @videoview5179
    @videoview5179 หลายเดือนก่อน

    Har har Mahadev
    Jai Shree Ram
    Bharat Mata ki Jai Ho ❤

  • @SubasNmundaragi
    @SubasNmundaragi หลายเดือนก่อน +1

    S, n, m, ok, kodhi, màta, shir🙏🌹👍🌹

  • @doddamarenna3612
    @doddamarenna3612 หลายเดือนก่อน

    ♥️💚🙏🙏🙏👌👌👌

  • @MahabaleshwarBhat-kn7xe
    @MahabaleshwarBhat-kn7xe หลายเดือนก่อน +6

    ಮುಲ್ಲಾ ನ ಮಾತು ಕೇಳೋನಿಗೆ ಸ್ವಾಮಿ ಯಾಕೆ ಭವಿಷ್ಯ ಹೇಳುತ್ತೀರಿ

    • @keesur
      @keesur หลายเดือนก่อน +2

      ನಿನ್ ಅಪ್ಪ ಮುಲ್ಲಾ???? 😂😂😂😂😂

    • @MahabaleshwarBhat-kn7xe
      @MahabaleshwarBhat-kn7xe หลายเดือนก่อน +3

      @@keesur ಹೌದ ನಿನ್ನ ಅಪ್ಪ ಮುಲ್ಲಾ ನಾ?

  • @patilbs6813
    @patilbs6813 หลายเดือนก่อน +1

    Yavvattadru olle suddi heliddhira swamy

  • @jj6806
    @jj6806 หลายเดือนก่อน +1

    ನಿನ್ನ ಆಯಸ್ಸೇ ನಿನಗೆ ಗೊತ್ತಿಲ್ಲ ಎಲ್ಲರ ವಿಚಾರ ನಿಮಗೇಕೆ😅😅

  • @sunilkumarsc8837
    @sunilkumarsc8837 หลายเดือนก่อน +4

    ಗಾಳಿಯಲ್ಲಿ ಗುಂಡು ಹಾರಿಸ್ತಾರೆ...

  • @shimogaabhi1428
    @shimogaabhi1428 หลายเดือนก่อน +4

    ಸಿದ್ದರಾಮಯ್ಯರಿಗೆ ಇನ್ನೂ ಉಜ್ವಲ ಭವಿಷ್ಯ ಇದೆ ❤️🔥🔥💕

  • @PradeepKumar-if8dh
    @PradeepKumar-if8dh หลายเดือนก่อน +5

    ಒಂದಾದರೂ ಒಳ್ಳೆ ಮಾತಾಡಿ ಸ್ವಾಮಿಗಳೇ 😄😄😄😄.

  • @jaisriram254
    @jaisriram254 หลายเดือนก่อน +1

    ಯಾವಾಗ ಕೇಳಿದರು ಅಪ್ಪತ್ತು ಅಂತಾರೆ..... ಇವಾಗಲು ಪ್ರಪಂಚದಲ್ಲಿ ಅಪ್ಪತ್ತು ಇರುತ್ತದೆ 😂

  • @prabhuaradya5519
    @prabhuaradya5519 หลายเดือนก่อน +3

    ಯಾವುದೋ ವಿಷಯಕ್ಕೆ ಏನೋ ಹೇಳ್ತಾನೆ.

    • @gundammag3281
      @gundammag3281 หลายเดือนก่อน

      ಸುಮ್ಮನೆ ಜಪಮಾಡಿಕೊಂಡು ಇರಿ. ಒಳ್ಳೆ ಮಾತಾಡಕ್ಕೆ ಬರಲ್ಲ ಸುಮ್ಮನೆಯಿರಿ.

  • @ಶ್ರೀನಿಧಿವೈಂಡರ್
    @ಶ್ರೀನಿಧಿವೈಂಡರ್ หลายเดือนก่อน

    ಇರುವ ಕರ್ಮವನ್ನು ಹೇಳುತ್ತಾರೆ ಅಷ್ಟೇ

  • @rakeshrocky2305
    @rakeshrocky2305 หลายเดือนก่อน +2

    ಸ್ವಾಮಿಗಳೇ ಒಂದು ಸಾರಿ ಆದ್ರೂ ಒಂದು ಒಳ್ಳೆದು ಆಗುತ್ತೆ ಅಂತ ಹೇಳಿ. ನೀವ್ ಹಿಂಗೇ ಭವಿಷ್ಯ ಹೇಳ್ತೀರಿ ಅಂತಾನೆ ನಿಮ್ ಸುತ್ತ ಕ್ಯಾಮೆರಾ and 🎙️ 🎤 ಇರೋದು ಅನ್ಸುತ್ತೆ ನಿಮಗೂ ಅದೇ ಬೇಕು ಅನ್ನಿಸುತ್ತೆ. ಒಳ್ಳೆ ಮಾತಾಡಿ ಒಳ್ಳೆದು ಆಗುತ್ತೆ 😂

  • @Agripariwar
    @Agripariwar หลายเดือนก่อน

    ಈ ಸ್ವಾಮಿಗಳ ಲೆಕ್ಖದಲ್ಲಿ ಶ್ರೀ ಸಿದ್ಧರಾಮಯ್ಯನವರು ಅಭಿಮನ್ಯು ಆದರೆ ಪಾಂಡವರು ಯಾರಾರು ? ಶ್ರೀ ಕೃಷ್ಣಯಾರು !

  • @bopannapn3908
    @bopannapn3908 หลายเดือนก่อน +1

    ಬ್ರಹ್ಮಾಂಡ ಗುರೂಜಿ part two😅

  • @Vsid-xo1fd
    @Vsid-xo1fd หลายเดือนก่อน +1

    Swamigale..pls yenadru jagattige olledagodanna heli..ella ..nimm bhavishyada bagge naanu public ge heltini..

  • @anilkumarb.m2508
    @anilkumarb.m2508 หลายเดือนก่อน

    Where is Rain in Bangalore

  • @SuryanarayanaH-sq2nb
    @SuryanarayanaH-sq2nb หลายเดือนก่อน +1

    Kodi Shrigalu helida bhavishya bahuteka nijavagide.

  • @siddudeeps3651
    @siddudeeps3651 หลายเดือนก่อน

    ಕೋಡಿ ಶ್ರೀ.. ದೊಡ್ಡ ಕೋಡಿ ಇದು

  • @ManjunathManju-nu3hx
    @ManjunathManju-nu3hx หลายเดือนก่อน

    ಮಳೆ ಬಾರದೆ ಹೊಲಗಳೆಲ್ಲ ಓಣಗ್ತಾಯಿದ್ದಾವೆ ಮಳೆ ಬರುತ್ತೆ ಅಂತ ಈ ಸ್ವಾಮಿ ಹೇಳ್ತಾ ಇದ್ದಾರೆ ಬುರುಡೆ ಸ್ವಾಮಿ

  • @Pggamers811
    @Pggamers811 หลายเดือนก่อน

    Hinde Nadeda Gataneyanna E Dina Bavsya Endu Heluthare😊
    🙏

  • @wealthVcreate
    @wealthVcreate หลายเดือนก่อน

    ಕಳ್ಳ ಮಾಧ್ಯಮಗಳ ಬಗ್ಗೆ ಸ್ವಲ್ಪ ಹೇಳಿ, ಅವರು ನಿಮ್ಮ ಬಳಿ ಬಂದು ಒಳ್ಳೆ ಮಜಾ ತಗೋತಿದ್ದಾರೆ.

  • @illdevraj6982
    @illdevraj6982 หลายเดือนก่อน +2

    August nali bekadange malle baruthe hanta helidri 1hani bandil

  • @rameshchandra1000
    @rameshchandra1000 หลายเดือนก่อน +1

    Avara bhavishya enu antha above gotthilla.. Baride prachara priya..

  • @ramakrishnareddyps9400
    @ramakrishnareddyps9400 หลายเดือนก่อน

    Time being astrologists

  • @mnmanjunath216
    @mnmanjunath216 หลายเดือนก่อน

    Haagaadaroo prakruthyyally samathoolanaa saadhisaly.

  • @purushothamankvpurushotham263
    @purushothamankvpurushotham263 หลายเดือนก่อน

    Hare sawmiji jke bavishyajoke parathatwaondhulidhu nanenuthilidhilla

  • @nagarajus8760
    @nagarajus8760 หลายเดือนก่อน +1

    Hutdagnida benki birugali pravaha mahamale ide bhavishya kothigurudu

  • @babureddysoundarya9116
    @babureddysoundarya9116 หลายเดือนก่อน

    ಯಲ್ಲಪ್ಪ ಹೆಚ್ಚು ಮಳೆ ಬಂದಿದ್ದು

  • @Basavaraj_Raddi
    @Basavaraj_Raddi หลายเดือนก่อน

    ಸಾಕ್ ಮುಚ್ಚಲೋ.....

  • @sreenivaassreenivas887
    @sreenivaassreenivas887 หลายเดือนก่อน

    If siddha ramaiah is put behind bars ,then you can expect plenty of natural disasters

  • @venkatarajus1864
    @venkatarajus1864 หลายเดือนก่อน

    Thindoora bagye new parehaara koodyeswamy

  • @RaviRavi-bjp..
    @RaviRavi-bjp.. หลายเดือนก่อน +1

    Nivu helirodu vandu adru nija agidena gurugale ? Swalp valledu agli ant bayisi...

  • @poornimapoornimagowda168
    @poornimapoornimagowda168 หลายเดือนก่อน +1

    Siddramaiah du yenu heli swamy

  • @y.m.mahadeva3706
    @y.m.mahadeva3706 หลายเดือนก่อน

    Hello Swami if you have courage tell correctly whether Siddaramaiah will resign or not. Don't be weird. First you see your future. Media people no better work.

  • @raghavendraraob6373
    @raghavendraraob6373 หลายเดือนก่อน

    Ennu resign ne maadilla ? Nev heldange aagilla !

  • @ningappan1357
    @ningappan1357 หลายเดือนก่อน

    ಸಾಕು ಬಿಡಿ ಗುರುಗಳೆ

  • @nagarajus8760
    @nagarajus8760 หลายเดือนก่อน +1

    Ayyo budu guru nin burude purana saku budu sumne bhaine madbeda

  • @PuttaRaju-ns5td
    @PuttaRaju-ns5td หลายเดือนก่อน

    Kodisriii only hdk family

  • @lokeshgowda999
    @lokeshgowda999 หลายเดือนก่อน

    Duryodana Andre DK na?

  • @RaviDevegowda
    @RaviDevegowda หลายเดือนก่อน

    Bunkum

  • @shakthidharanp.v8030
    @shakthidharanp.v8030 หลายเดือนก่อน

    Sidduannaji as done corruption so drama should win sir

  • @ananthamurthygma8179
    @ananthamurthygma8179 หลายเดือนก่อน +1

    All vague statements

  • @gypteam8832
    @gypteam8832 หลายเดือนก่อน

    ಈ ಹಿಂದೆ ಹೆಲ್ಲಿದ್ದೆ, ಈ ಹಿಂದೆಯೇ ನಾನು ಹೇಳಿದ್ದೆ, ಮೊದಲೇ ಹೇಳಿದ್ದೆ ಇದರ ಅರ್ಥ ಏನು😅😅😅

  • @lawguidance_2024
    @lawguidance_2024 หลายเดือนก่อน

    Swamiji nivu yavaga ticket thagothira?? Swalpa heli😂😂😂

  • @manjunathanreddy684
    @manjunathanreddy684 หลายเดือนก่อน

    Bari holu kodi bari holu

  • @philanthropo
    @philanthropo หลายเดือนก่อน

    Nimma saavu yaawaga? Gotta?

  • @kempegowdagowda674
    @kempegowdagowda674 หลายเดือนก่อน

    ಬುರುಡೆ ಸ್ವಾಮಿಗಳೇ

  • @ManjuBiography
    @ManjuBiography หลายเดือนก่อน

    ಏನೋ ಒಟ್ಟೆ ಪಾಡಿಗೆ ಮಾತಾಡ್ವನೇ

  • @gangadhargangadhar830
    @gangadhargangadhar830 หลายเดือนก่อน

    Apushkuna pakhsi

  • @lalithasuresh1562
    @lalithasuresh1562 หลายเดือนก่อน

    ಸುಳ್ಳಿನ ಸ್ವಾಮಿ

  • @sudhira26488
    @sudhira26488 หลายเดือนก่อน +1

    ivanu negative swami..bara bandaga,nere bandaga,pramukaru teerihodaga,kole madidaga,brastachara madidaga matra ivnu media munde barodu dongi bhavishya helkondu..positive vishyakke ivanilla..

  • @AneesAhmed-s8w
    @AneesAhmed-s8w หลายเดือนก่อน

    Swamiji alla youro scientist

  • @indiancitizen8264
    @indiancitizen8264 หลายเดือนก่อน

    😂😂 -Ve Swami 😂😂

  • @umegee1
    @umegee1 หลายเดือนก่อน

    swami only Appathu you tell. you never tell good is going to happen

  • @hamzasystemadmin5632
    @hamzasystemadmin5632 หลายเดือนก่อน

    Enadru olledu helri😂

  • @eshwarprasad7516
    @eshwarprasad7516 หลายเดือนก่อน

    ನೀನುಗೆ ದೊಡ್ಡ ರೋಗ ಬರುತ್ತೆ

  • @devdasshegde2799
    @devdasshegde2799 หลายเดือนก่อน

    Olympic Assn conduct necessary test very weight dope test and other eligibility. Similar Agency should be established for the litmus test of eligibility of law makers. Every Netas present networth and the total land holdings including family and before joining politics. Those having disproportionate to known income should be banned from election.

  • @rajugowda808
    @rajugowda808 หลายเดือนก่อน +2

    ಒಳ್ಳೇ ಕೊಬ್ಬಿರುವ ಹಂದಿಮಾಂಸವನ್ನ ಉರಿ ಬಾಡು ಮಾಡಿಕೊಟ್ರೆ ಈ ಸ್ವಾಮಿಗಳು ಇನ್ನೂ ಚನ್ನಾಗಿ ಶಾಸ್ತ್ರ ಹೇಳ್ತಾನೆ 😂😂😂

  • @karthiknofear1
    @karthiknofear1 หลายเดือนก่อน

    Ivanu helidhu ondhu nija aagalla😂😂😂

  • @hariKumar-ef8bj
    @hariKumar-ef8bj หลายเดือนก่อน

    Intaha guggu nan magana vavishya Ella bari olu kano jodi Halli neen yavaga sayuve kodi 😢😮😅😊

  • @shamcharan-hb2lz
    @shamcharan-hb2lz หลายเดือนก่อน

    ley loooofer swamy , what your health condition take rest looooferr swamy

  • @jayachandra2424
    @jayachandra2424 หลายเดือนก่อน +1

    ಇವೆಲ್ಲ ಎಲ್ಲಾಗುತ್ತೆ ಹೆಲಿ ಸ್ವಾಮಿ ನೋಡೋಣ

    • @gayathrishekar4250
      @gayathrishekar4250 หลายเดือนก่อน

      Bhomi mele aguthhye , chandranallu alla magalanallu alla

  • @ಕೃಷಿಖುಷಿ-ದ4ಣ
    @ಕೃಷಿಖುಷಿ-ದ4ಣ หลายเดือนก่อน

    Negative Swami😂

  • @DD-hs6nu
    @DD-hs6nu หลายเดือนก่อน

    En burade bidtyo maraya

  • @mayannast6016
    @mayannast6016 หลายเดือนก่อน

    ಬುರುಡೆ ದಾಸ

  • @muralikrishna8075
    @muralikrishna8075 หลายเดือนก่อน

    Ee swamiji.. swamiji ne alla.. ellarige olledu mathadbeku andu avre negative mathadthare.. yava seeme Swami ivnu

  • @kiranvernekar8440
    @kiranvernekar8440 หลายเดือนก่อน

    Ivanige oodisbeku

  • @lokeshacharyab.g8006
    @lokeshacharyab.g8006 หลายเดือนก่อน

    Siddu olage hogthana?😂😂

  • @mangeshnaik5527
    @mangeshnaik5527 หลายเดือนก่อน

    Erutaro ellano hello gade matu madu

  • @nagarajus8760
    @nagarajus8760 หลายเดือนก่อน

    Ninge yava katanu ilva

  • @srikanthd3560
    @srikanthd3560 หลายเดือนก่อน

    This person never said a gud thing in his life
    Vague useless things

  • @gopalnaik2665
    @gopalnaik2665 หลายเดือนก่อน

    E bolimaga yavag sayuttano

  • @littleflower6639
    @littleflower6639 หลายเดือนก่อน +1

    You ask that swami ji when he will die!!??😢😢

  • @shivananjappasc9155
    @shivananjappasc9155 หลายเดือนก่อน

    Hoorthumba male antha yeludru swamy, bitthane madida ragi beleyella onagi, bara bandu kunthaithe

  • @subrayshenoy2436
    @subrayshenoy2436 หลายเดือนก่อน

    Dongi swami

  • @dattatrayajoshi5551
    @dattatrayajoshi5551 หลายเดือนก่อน

    👎👎👎👎👎

    • @daranid6175
      @daranid6175 หลายเดือนก่อน

      Ley yaake Joshi neenu andhabhaktha,nimagella mundaithe maarihabba

  • @devaraju520
    @devaraju520 หลายเดือนก่อน

    Mr.siddaramaiah sir CT Abram snehamahi Krishna
    and pradeep what is back round them should start investigation who are all involves of politicians support to petitioners you should Enquired about bank Account house mobile tracking to thems and who are there in the criminals donot leave thems in our bangalore

  • @pradeepl1264
    @pradeepl1264 หลายเดือนก่อน

    Hello mister mamsa parvatha matadalli drakshi godambi mrushtana bhojana kavala ella Dana thindange tindu dead body tara malikondu hotte beliskondu somberi swamijigalu kuthallle burude bavishya heltare.