ಶಿವಣ್ಣ 🔥🔥🔥🔥🔥🔥,,ಸಣ್ಣವರಿದ್ದಾಗ ಈ ಸಿನಿಮಾದಲ್ಲಿ ಒಂದು ದೃಶ್ಯದಲ್ಲಿ,, ಬಾಲರಾಜ್ ಅವ್ರು ನೀರು ಕುಡಿಯಲು ಎದ್ದಾಗ ಆ ದೆವ್ವ ಬರೋದು ಸೀನ್ ನೋಡಿ ರಾತ್ರಿಯೆಲ್ಲಾ ಹೆದರ್ಕೊಂಡು ಮಲ್ಕೊತಿಧ್ವಿ 🥰🥰🥰🤣🤣🤣🤣🔥ತುಂಬಾ ಒಳ್ಳೆಯ ಸಿನಿಮಾ ❤❤❤❤❤❤
ನಾವು ಸಣ್ಣವರಿದ್ದಾಗ ಪ್ರತಿ ಶನಿವಾರ ಭಾನುವಾರ ಸಂಜೆ 4 ಗಂಟೆಗೆ ಕೆಲಸ ಎಲ್ಲ ಮುಗಿಸಿ ಸಿನಿಮಾ ನೋಡಕ್ಕೆ ರೆಡಿಯಾಗಿರ್ತಿದ್ವಿ ಈಗ ಸೋಷಿಯಲ್ ಮೀಡಿಯಾದಲ್ಲಿ ನಮ್ಮ ದಿನ ಶುರುವಾಗುವುದು ಮುಗಿಯುವುದು
Today's heroes cannot do movies like this..shivanna the legend.once upon a time Todays heroes were fans of shivanna.. now who will accept todai heroes., After watching this kind of good movies. Today only build up dialogues, build up songs. Only their fans should watch.others won't waste money by watchinv those type of movies.
ನನಗೆ ತುಂಬಾ ಇಷ್ಟ ಈ ಚಿತ್ರ ನಾನು ಚಿಕ್ಕ ವಯಸ್ಸಿನಲ್ಲಿ ತುಂಬಾ ಕಾಯುತ್ತಿದ್ದೆ ಈ ಚಿತ್ರ ಟಿವಿ ನೋಡುವುದಕ್ಕೆ ಈಗ ನನ್ನ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡಿದ್ದೇನೆ ನನಗೆ ಈ ಚಿತ್ರದ bgm ತುಂಬಾನೇ ಇಷ್ಟ ನಾನು ಪ್ರತಿದಿನ ಕೇಳುತ್ತೇನೆ ಬಿಜಿಎಂ
ಬಾಲ್ಯದ ನೆನಪು 😌❤ ಆಗ ಸೋಶಿಯಲ್ ಮೀಡಿಯಾದ ಫಜೀತಿ ಇರದೆ ಇಂತಹ ಸಿನಿಮಾಗಳು ಮತ್ತು ಆಟಗಳು ನಮ್ಮ ನಮ್ಮ ಬಾಲ್ಯವನ್ನ ಸುಂದರಗೊಳಿಸಿದೆ.90's kids are lucky...
Yes
Yes true
@@yashaswiniyashaswinigowda8080tttttt
❤@@yashaswiniyashaswinigowda8080 ❤c
@@madappam8241😢🎉
ಚಿತ್ರ ತುಂಬಾ ನವಿರಾಗಿದೆ ಮನಸ್ಸಿಗೆ ಬೋರ್ ಆಗುವುದಿಲ್ಲ. ಸಾಹಿತ್ಯ ಅಂಥು ಒಂದೊಂದು ಹಾಡು ಒಂದಕ್ಕಿಂತ ಭಿನ್ನವಾಗಿವೆ. ಧನ್ಯವಾದಗಳು ಶಿವಣ್ಣ 🙏💐💐
Anyone here still watching it in 2024? 🙌
👍🏻
🖐️ yaa
✋🏻
Yes🙌
Sss
ಶಿವಣ್ಣ 🔥🔥🔥🔥🔥🔥,,ಸಣ್ಣವರಿದ್ದಾಗ ಈ ಸಿನಿಮಾದಲ್ಲಿ ಒಂದು ದೃಶ್ಯದಲ್ಲಿ,, ಬಾಲರಾಜ್ ಅವ್ರು ನೀರು ಕುಡಿಯಲು ಎದ್ದಾಗ ಆ ದೆವ್ವ ಬರೋದು ಸೀನ್ ನೋಡಿ ರಾತ್ರಿಯೆಲ್ಲಾ ಹೆದರ್ಕೊಂಡು ಮಲ್ಕೊತಿಧ್ವಿ 🥰🥰🥰🤣🤣🤣🤣🔥ತುಂಬಾ ಒಳ್ಳೆಯ ಸಿನಿಮಾ ❤❤❤❤❤❤
Same
Sem nanaj
Ur imagination super bro ❤🤩😍
Same
😢ಆ ದಿನಗಳು ತುಂಬಾ ಮಿಸ್ ಮಾಡ್ಕೋತೀನಿ , ಹಾಗೇ ಆ ದಿನಗಳಲ್ಲಿ ನಾನು ಇದ್ದೆ ಅನ್ನೋ ಖುಷಿ, ಹೆಮ್ಮೆ ಇದೆ..😊❤, super movie 🙏🥰
Elli
ಗುಡ್ ಕಣೆ
👍
ಈ ಸಿನಿಮಾನ ತುಂಬಾ ಸಲ ನೋಡಿದ್ರೂ ಬೋರ್ ಆಗಲ್ಲ ಶಿವಣ್ಣನ ಆಕ್ಟಿಂಗ್.. ಸಸ್ಪೆನ್ಸ್ ಥ್ರಿಲ್ಲರ್ ಸೂಪರ್ ಮೂವೀ ❤️
Super.chandu.laxmi
ಸೂಪರ್ ಮೂವಿ ಶಿವರಾಜ್, ಬಾಲರಾಜ್, ಗುರುರಾಜ್ 🖊️❤️
ನೂರ್ ಸಲ ನೋಡುದ್ರು ಬೋರ್ ಆಗಲ್ಲ ಈ ಸಿನಿಮಾ❤🔥
I saw this in Maruti Tent Mysore, in 1997. Fantastic movie. Tumba chennagittu
This movie has been released in 1988
ಕ್ಷಣ ಕ್ಷಣವೂ ಕುತೂಹಲ ಹುಟ್ಟಿಸುವ ಚಿತ್ರ ಸೂಪರ್ ಮೂವಿ
ಮಂಡ್ಯದ ಸಂಜಯ ಚಿತ್ರಮಂದಿರದಲ್ಲಿ ಐದು ಬಾರಿ ನೋಡಿದ್ದೆ.
ಇಂದೂ ಕೂಡಾ ಅದೇ ಉತ್ಸಾಹದಲ್ಲಿ ನೋಡುತ್ತಿದ್ದೇವೆ.❤❤❤❤❤
Who is watching this in 2024 ?❤
ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಕನ್ನಡ ಮೂವಿ ಪ್ಲೀಸ್ ಕಮ್ 🥰🥰
Shivaraj sir,punit sir I respect a lot 🎉🎉🎉 they were really good actors raghavendra sir s nanjundi kalyana also too good 🎉🎉🎉
aa dinagala hale films super.
avattina ondondu film ivattina 10 film galige samaa .
Nanagantu tumbaane eshta e move beginning enda climax varegu so amazing👍 THANKS🌹🙏🙏🙏
Shivanna is Always Legend,,,
ಅತ್ಯುತ್ತಮ ಚಿತ್ರ ❤
Shivanna is always shivanna no one can replace him
ಶಿವರಾಜ್ ಗಿಂತ, ಬಾಲರಾಜ್ ಚಾಯ್ಸ್ ಚೆನ್ನಾಗಿದೆ ಹೀರೋಯಿನ್ ಸೆಲೆಕ್ಷನ್ ವಿಷಯದಲ್ಲಿ.😂
Childhood memories what a movie shivanna 🔥 yallru channagi madidare movie❤️
Favourite movie of Childhood days🥰
My one of the favourite movie of all time ❤#samyuktha
wow..what a movie💥...love u shivanna❤❤❤
Super movie shivanna till young and energetic ❤
ನಾವು ಸಣ್ಣವರಿದ್ದಾಗ ಪ್ರತಿ ಶನಿವಾರ ಭಾನುವಾರ ಸಂಜೆ 4 ಗಂಟೆಗೆ ಕೆಲಸ ಎಲ್ಲ ಮುಗಿಸಿ ಸಿನಿಮಾ ನೋಡಕ್ಕೆ ರೆಡಿಯಾಗಿರ್ತಿದ್ವಿ ಈಗ ಸೋಷಿಯಲ್ ಮೀಡಿಯಾದಲ್ಲಿ ನಮ್ಮ ದಿನ ಶುರುವಾಗುವುದು ಮುಗಿಯುವುದು
ಸಣ್ಣ ಹುಡುಗ ಇದ್ದಾಗ ಎಷ್ಟು ಸಲ ನೋಡಿದ್ದೇನೆ ನೆನಪಿಲ್ಲ, ಈಗಾ ಮತ್ತೆ ನೋಡಿದೆ... 👌👌👌👌👌👌👌👌
Shivanna never get old🙏🔥
He is like Maarkandeya
Suspense thriller ankonde adre intresting agi chenagide nodoke 😊we r missing SPB sir ♪♪♪❤️🩹
Today's heroes cannot do movies like this..shivanna the legend.once upon a time Todays heroes were fans of shivanna.. now who will accept todai heroes., After watching this kind of good movies. Today only build up dialogues, build up songs. Only their fans should watch.others won't waste money by watchinv those type of movies.
Anna nin english benki 😂😂😂😂😂 Today yesterday ankondu 😅. Yavo evela
100% ivattina movies bari waste kelavashte uttama chitragalu innu mass heroes movies avara abhimanigalige aste seemitha
tale sama idya ninge?
Ond expression illa entadu illa. Ella situation allu onde thara acting.
Shivraj Kumar ge bucket hidyod bittu kan bitt nodu
@@bharathvhegdeshivarajakumar tara act madoke helu nim d darshan ge 😂
Well said♥
Ninanda kanalendu...Preetiyo premavo mohavo..Mysuru nalli mallige hoov huntamma..super songs from great spb sir..devva song also..
spent my childhood listening to this movie on cassette player
golden time
Sir...ದಯವಿಟ್ಟು ಶಂಕರನಾಗ್ ರವರ " ನರಸಿಂಹ " movie upload ಮಾಡಿ....ಎಲ್ಲಾ ಕನ್ನಡ ಸಿನಿಪ್ರಿಯರಿಂದ ಕಳಕಳಿಯ ಮನವಿ....plz sir...🙏🙏🙏🙏🙏
ನಿನೆ ನೊಡುಕೊ ಅದನ್ನ
I am big fan of shivanna❤ from tamilnadu
Eethara movie Nan janma dalli nodilla
அப்படியா? அப்பறம்?
ಅವಿನಾಶ್ ಸರ್ ನಟಸಾರ್ವಭೌಮರು
ತುಂಬಾ ಚೆನ್ನಾಗಿದೆ ಸಿನಿಮಾ
Anyone here still watching it in 2025 🙌🙌
SUPER HIT MOVIE...SAMYUKTHA...
brand of acting in all category any one can prove like this❤❤
Shivanna ❤❤
Yes me, I remember my old Bangalore days with Yamaha bike with out helmet and sing this lovely song
All 3 hero's hairstyle super and acting also, one of my favourite movie watched many times ❤
After watching #ghost trailer who came to see movie ❤
Super movie guru shivanna acting super
My all time favorite movie samyutha suryavamsha A Upendra
ಸೂಪರ್ ಮೂವೀ ❤
Who is watching this in 2023?
2024❤
2024
2024
2024❤❤
❤❤
Who is watching 2024 😅
✋✋
Hi
Me🤚
Me❤
Me
Sandalwood king of king shivanna
ಈ ಚಿತ್ರದ ಯಶಸ್ಸಿನ ನಂತರ ನಿರ್ದೇಶಕರಿಗೆ ಅದೂ ಚಂದ್ರಶೇಕರ್ ಶರ್ಮಾ ಒಂದ್ ಚಿತ್ರಾನು ನಿರ್ದೇಶನ ಮಾಡಲು ಅವಕಾಶ ಸಿಗಲೇ ಇಲ್ಲಾ !!
Who is watching this in 2024?
Shivarajkumar 🔥
I❤this movie shivana is great
Super movie 👌👌👌
A natural acting without any fx and a clean and cool with thriller and suspension movie
Masterpiece suspense thriller
Who is watching in 2024❤
ಅದ್ಭುತವಾದ ಸಿನಿಮಾ 👌👌👌💞💞💞
Hatrik hero Shiva Anna superrrrr 🎥 movie..... 💟💞😍
ಉಪೇಂದ್ರ ಮಾಡಿರುವ ಸೂಪರ್ ಚಲನಚಿತ್ರವನ್ನು ದಯವಿಟ್ಟು ಹಾಕಿ ಸರ್
S P B Sir's magical voice ❤❤❤❤❤❤❤❤
💖💖💖🌹Super DUPER Hit Move 🌹💖💖💖
Inspector vikram ಶಿವಣ್ಣನ ಬೆಸ್ಟ್ ಮೂವಿ
Mesmerizing songs by the magician Dr. SPB. Those days will never return. Dr. SPB a true legend.
Super super 🎉🎉🎉 Shivarajkumar..🎉🎉🎉❤❤
Super movie..this type of movie we can't see nowadays.
Yes, i am❤
SRK z best actor
Though I understand a bit kannada but still enjoy
Who is watching 2024.....?
✋🏻
S I'm watching the movie of Shivanna
ಒಂದೇ ಮಾತು ಒಳ್ಳೆ ಮೂವೀ ಇದು❤❤
Who is watching 2024
Super duper movie❤
37years old movies ❤❤
Super movie Jai shivanna
What a suspence thriller movie suuuuuuuper
Akasha bhaagidhe...
Location mulayangiri, baba budangiri road
Looks so nice captured nicely in 1988 only
Super movie thanks for upload ❤
Any one’s all time favourite movie?
One of the best movie
ನಮ್ಮೂರ ಮಂದಾರ ಹೂವೇ ಮೂವೀ ಹಾಕಿ
Really we r missing SPB for his melody
Lo lwd Kannada barutte tane Kannaddalle comment madoo 😈😡
Shiva Anna... Always young ...
old is gold very nice movie
Sravana banthu badavara Bandhu trimurty kaamana billu samayadha gombe full hd movie upload Maadi sir please please please ❤❤❤
Super.chandu.laxmi
I'm Mansoor hyder I like to watch horror movies and TV serials in all languages
Nanu 2nd std ankonthini avaga e movie nodi baya bhidhu appana pakka malgidhe😂
Watching in 2024
Block boster moovi...❤
👌👌 movie
I'm watching in 2024...
ಎಷ್ಟು ದಿನಕ್ಕೆ hd ಅಪ್ಲೋಡ್ ಮಾಡಿದಿರಾ ಸ್ವಾಮಿ
My All Time Fav Movie 💖
Awesome movie❤
ನನಗೆ ತುಂಬಾ ಇಷ್ಟ ಈ ಚಿತ್ರ ನಾನು ಚಿಕ್ಕ ವಯಸ್ಸಿನಲ್ಲಿ ತುಂಬಾ ಕಾಯುತ್ತಿದ್ದೆ ಈ ಚಿತ್ರ ಟಿವಿ ನೋಡುವುದಕ್ಕೆ ಈಗ ನನ್ನ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡಿದ್ದೇನೆ ನನಗೆ ಈ ಚಿತ್ರದ bgm ತುಂಬಾನೇ ಇಷ್ಟ ನಾನು ಪ್ರತಿದಿನ ಕೇಳುತ್ತೇನೆ ಬಿಜಿಎಂ
I watched this movie on October 30, 2024❤
Yeah on 29/07/2024
ಕರುನಾಡ ಚಕ್ರವರ್ತಿ ⭐
ಎಂತ ಸಸ್ಪೆನ್ಸ್ ಇಟ್ಟವನೋ ಮಾರಾಯ