Sir ಸರ್ವೇ ನಂಬರ್ 300/1 ಅಂತ ಪಾಣಿಯಲ್ಲಿ ಇದೆ.... ಆದ್ರೆ ತಾಲ್ಲೂಕು ಕಚೇರಿಯಲ್ಲಿ ಮಾಡಿದ ಖರೀದಿ ಕರಾರು ಪತ್ರದಲ್ಲಿ 300/1/2 ಅಂತ ಇದೆ ಯಾಕೆ sir ಪ್ಲೀಸ್ ಹೇಳಿ sir ಸೈಟ್ ಖರೀದಿ ಮಡಿದ್ದೇವೆ sir
@@legalkannada9882 i agree sir.. If u see current process of recovering given money by lender even with cheque bounce its tedious , time consuming & lender has to spend his time ,money etc..
ಸಾರ್, ಸಾಲ ತಾಗೊಳವರು ನಮಗಿಂತ ಬುದ್ದಿವಂತರು. ಒಬ್ಬರಿಗೆ ನಾನು ದುಡ್ಡು ಕೊಟ್ಟಿ ಎರಡು ವರ್ಷ ನಂತರ ಕೇಳಿದರೆ ಅವರು ನಿನ್ನತ್ತರ ಇದೆ ಅಂತ ಕೊಟ್ಟಿದಿಯ ನನ್ನತ್ತರ ಇದ್ದಾಗ ಕೊಡ್ತೀನಿ ಅಂದರೂ.ನಾನು ನಂಬಿ ಬಾಂಡ್ ಬರಿಸುಕೊಂಡಿಲ್ಲ. ಆ ದುಡ್ಡು ಹೋಯಿತು. ಅವರು ಎಸ್ಟು ಸಾರಿ ಕೇಳಿದರು ಕೊಟ್ಟಿಲ್ಲ. ಫ್ರೆಂಡ್ಸ್ ಹೋಗಿಲಿ ಬಿಡು ಅವನು ಲಾಸ್ ಆಗಿದ್ದಾನೆ ಅಂತ ಹೇಳ್ತಾರೆ. ಈಗ ಅವರ ಆಸ್ತಿ ಒಳ್ಳೆ ಬೆಲೆ ಬಂದು ಐದು ಕೋಟಿ ಆಗುತ್ತದೆ. ಅವರ ಮಕ್ಕಳು ನಮಗೆ ಗೊತ್ತಿಲ್ಲ ಅಂತಾರೆ. ಬ್ಯಾಂಕ್ ಗಳು ಆದರೂ ನಮ್ಮಂಥವರು ಇಟ್ಟ ದುಡ್ಡು 7% ತಗೊಂಡು, 11% ಕೊಡ್ತಾರೆ. ಆ 4% ಅವರ ಸಂಬಳ, ಬಾಡಿಗೆ, ಕರೆಂಟ್ ಬಿಲ್ ಗೆ, ಯಾರಾದರೂ ಲೋನ್ ಹಿಂತಿರುಗಿಸಲಿಲ್ಲ ಅಂದರೆ ಅದಕ್ಕೂ ಬೇಕಲ್ಲ. ಇಲ್ಲ ಅಂದರೆ ಬ್ಯಾಂಕ್ ಮುಚ್ಚಿ ಹೋಗುತ್ತವೆ. ಒಳ್ಳೆ ಅವರು ಆದರೆ ಬಡ್ಡಿ ಗೆ ಸಿಗುತ್ತದೆ, ಕೆಟ್ಟವರಿಗೆ ಯಾರು ಕೊಡ್ತಾರೆ. ಕೊಟ್ಟವರು ಆ ತರಹ ಗಟ್ಟಿ ಮಾಡಿ ಕೊಂಡು ಕೊಡೋದೆ ಒಳ್ಳೇದು ಸಾರ್. ಬಟ್ ನಮ್ಮ ಅಸಲಿ 1.50 ರೂ ಬಡ್ಡಿ ಬಂದರ ಮೇಲೆ ಅವರ ಸ್ವತ್ತನ್ನು ಅವರಿಗೆ ಧರ್ಮವಾಗಿ ಹೊಂತಿರುಗಿ ಸಬೇಕು. ಇಲ್ಲ ಅಂದರೆ ಎಲ್ಲಾ ಗಲಾಟೆ.
ಪಕ್ಕ ನಿಜವಾದ ಮಾತು ಸರ್ 100% ಕರೆಕ್ಟ್
ಸರ್ ಧನ್ಯವಾದಗಳು ನಿಮ್ಮ ಈ ಎಚ್ಚರಿಕೆಯೂ ಬಹಳ ಉಪಯುಕ್ತಾ ವಾಗಿದೇ
ಭೋಗ್ಯಕ್ಕೆ ಸಂಬಂದಿಸಿದ ಮಾಹಿತಿಯನ್ನು ನೀಡಿ❤❤❤
ನಾನು ಇದೇ ರೀತಿ ಮಾಡಿ ಸಾಲ ತೆಗೆದು ಕೊಂಡು ಸಮಸ್ಯೆ ಎದಿರಿಸುತ್ತಿದ್ಧೇನೆ ಸಾರ್.
What is way for this
ಹೈಕೋರ್ಟ್ ನಲ್ಲಿ RSA partition and ಪೋಸಿಶನ್ ಕೇಸ್ ನಲ್ಲಿ ಫೈನಲ್ ಹೇರಿಂಗ್ ಗೇ ಬೋರ್ಡ್ ಮೇಲೆ ಹೇಗೆ ಮತ್ತು ಯಾವಾಗ ಬರುತ್ತದೆ. ಅಂತ ವಿಡಿಯೋ ಮಾಡಿ ಸರ್
Any recent supreme court judgement on this.
Nanna jeevanadalli nivu helida matu nadedide sir nanu tuma anubavisutidhene.
thank u sir
Now am stuck in 3 crore loan
Sir namdu hage agidai cortali 10 yer enda neditidai
Sir edarinda ega hegy bachav agbeku ? adra bagy ond vidio madi sir help agty
Sir pl explain about un registered family settlement and how it will work in future court cases.
Already done.check
Section 22b yavaga jariyaguthe sir please send me
???
Sir ಸರ್ವೇ ನಂಬರ್ 300/1 ಅಂತ ಪಾಣಿಯಲ್ಲಿ ಇದೆ.... ಆದ್ರೆ ತಾಲ್ಲೂಕು ಕಚೇರಿಯಲ್ಲಿ ಮಾಡಿದ ಖರೀದಿ ಕರಾರು ಪತ್ರದಲ್ಲಿ 300/1/2 ಅಂತ ಇದೆ ಯಾಕೆ sir ಪ್ಲೀಸ್ ಹೇಳಿ sir ಸೈಟ್ ಖರೀದಿ ಮಡಿದ್ದೇವೆ sir
How to cancel this agrey sir,can we purchase this kind of site's
You can purchase any property where the documents are lawful and suggest absolute title over the property
Sir nanu empty bond and empty chech kottu hana padedene ana praoblem agutte
Mundelein gottagutte
@@legalkannada9882 what sir Anu ಅರ್ಥ ಆಗಲಿಲ್ಲ ಸರ್ ಪ್ಲೀಸ್ ಸರಿಯಾಗಿ ತಿಳಿಸಿ ಸರ್
@@legalkannada9882 ಸರ್ ಸರಿಯಾಗಿ ಅರ್ಥ ಆಗಲಿಲ್ಲ ಸರ್
Hi Sir
You are right from the perspective of loan taker..
Think abt lender too
It is not illegal to get sale agreement for loan
@@legalkannada9882 i agree sir..
If u see current process of recovering given money by lender even with cheque bounce its tedious , time consuming & lender has to spend his time ,money etc..
ಸರ್ ಉಷಾರಿಲ್ವಾ ಸರ್
Houdu husharilla
@@HypnotherapyCanSolve Thanks
ಸರ್ ಆದಷ್ಟು ಬೇಗ ಹುಷಾರಾಗಿ ನಿಮ್ಮ ಆರೋಗ್ಯ ದ ಕಡೆ ಹೆಚ್ಚು ಗಮನ ಕೊಡಿ...
ಸಾರ್, ಸಾಲ ತಾಗೊಳವರು ನಮಗಿಂತ ಬುದ್ದಿವಂತರು. ಒಬ್ಬರಿಗೆ ನಾನು ದುಡ್ಡು ಕೊಟ್ಟಿ ಎರಡು ವರ್ಷ ನಂತರ ಕೇಳಿದರೆ ಅವರು ನಿನ್ನತ್ತರ ಇದೆ ಅಂತ ಕೊಟ್ಟಿದಿಯ ನನ್ನತ್ತರ ಇದ್ದಾಗ ಕೊಡ್ತೀನಿ ಅಂದರೂ.ನಾನು ನಂಬಿ ಬಾಂಡ್ ಬರಿಸುಕೊಂಡಿಲ್ಲ. ಆ ದುಡ್ಡು ಹೋಯಿತು. ಅವರು ಎಸ್ಟು ಸಾರಿ ಕೇಳಿದರು ಕೊಟ್ಟಿಲ್ಲ. ಫ್ರೆಂಡ್ಸ್ ಹೋಗಿಲಿ ಬಿಡು ಅವನು ಲಾಸ್ ಆಗಿದ್ದಾನೆ ಅಂತ ಹೇಳ್ತಾರೆ. ಈಗ ಅವರ ಆಸ್ತಿ ಒಳ್ಳೆ ಬೆಲೆ ಬಂದು ಐದು ಕೋಟಿ ಆಗುತ್ತದೆ. ಅವರ ಮಕ್ಕಳು ನಮಗೆ ಗೊತ್ತಿಲ್ಲ ಅಂತಾರೆ.
ಬ್ಯಾಂಕ್ ಗಳು ಆದರೂ ನಮ್ಮಂಥವರು ಇಟ್ಟ ದುಡ್ಡು 7% ತಗೊಂಡು, 11% ಕೊಡ್ತಾರೆ. ಆ 4% ಅವರ ಸಂಬಳ, ಬಾಡಿಗೆ, ಕರೆಂಟ್ ಬಿಲ್ ಗೆ, ಯಾರಾದರೂ ಲೋನ್ ಹಿಂತಿರುಗಿಸಲಿಲ್ಲ ಅಂದರೆ ಅದಕ್ಕೂ ಬೇಕಲ್ಲ. ಇಲ್ಲ ಅಂದರೆ ಬ್ಯಾಂಕ್ ಮುಚ್ಚಿ ಹೋಗುತ್ತವೆ.
ಒಳ್ಳೆ ಅವರು ಆದರೆ ಬಡ್ಡಿ ಗೆ ಸಿಗುತ್ತದೆ, ಕೆಟ್ಟವರಿಗೆ ಯಾರು ಕೊಡ್ತಾರೆ.
ಕೊಟ್ಟವರು ಆ ತರಹ ಗಟ್ಟಿ ಮಾಡಿ ಕೊಂಡು ಕೊಡೋದೆ ಒಳ್ಳೇದು ಸಾರ್. ಬಟ್ ನಮ್ಮ ಅಸಲಿ 1.50 ರೂ ಬಡ್ಡಿ ಬಂದರ ಮೇಲೆ ಅವರ ಸ್ವತ್ತನ್ನು ಅವರಿಗೆ ಧರ್ಮವಾಗಿ ಹೊಂತಿರುಗಿ ಸಬೇಕು. ಇಲ್ಲ ಅಂದರೆ ಎಲ್ಲಾ ಗಲಾಟೆ.
You are not taking the case.
ಸರ್ ನಿಮ್ಮ ನಂಬರ್ ಹಾಕಿ
@@basub2867 description box nodi
ಸರ್ ಕೃಷ ಸಾಲ ತಗೂಡಿದೆ ಕೋಟ್ ನೋಟಿಸ್ ಬದಿದೆ ಎನ್ ಮಡುಬೇಕು ಸರ್
Nimma advocate kaani