ನೋಡಿ ನಾನು ಹಲವಾರು ಗೀತೆಗಳಿಗೆ ಸ್ವರ ಪ್ರಸ್ತಾರ ಮಾಡಿದ್ದೀನಿ,..ಒಂದು ಸ್ವರ ಪ್ರಸ್ತಾರ ಸಿದ್ದತೆ ಮಾಡಿ edit ಮಾಡಿ upload ಮಾಡೋ ತನಕ 5 ರಿಂದ 6 ಗಂಟೆಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಆದರೂ ಮಾಡ್ತಾ ಇದ್ದೀನಿ, ಕಳೆದ ಬಾರಿ ತುಂಬಾ ಕಷ್ಟ ಪಟ್ಟು " ಓ ಸಿಂಧು ಶಯನ " ರಂಗೀತೆಯನ್ನ ಸ್ವರ ಪ್ರಸ್ತಾರ ಮಾಡಿದೆ, ಆದರೆ ವೀಕ್ಷಕರು 1 ಸಾವಿರ views ಕೂಡ ನೋಡಲಿಲ್ಲಾ, ರಂಗಗೀತೆಗಳ ಸ್ವರ ಪ್ರಸ್ತಾರವನ್ನ ಕೇವಲ ಕೆಲವರು ಮಾತ್ರ ನೋಡ್ತಾರೆ. ಉಳಿದರು ನೋಡೋದೆ ಇಲ್ಲಾ, ಹಾಗಾಗಿ ಅಷ್ಟು ಕಷ್ಟ ಪಟ್ಟು ಮಾಡಿದರೂ ನೋಡಲೆ ಇಲ್ಲಾ, ಆದ್ದರಿಂದ ಎಲ್ಲರಿಗೂ ಇಷ್ಟ ಪಡುವ ಹಾಡುಗಳಿಗೆ ಖಂಡಿತಾ ಈಗಲೂ ಸ್ವರ ಪ್ರಸ್ತಾರ ಮಾಡ್ತಾ ಇದ್ದೀನಿ, ಖಂಡಿತಾ ಬಿಡು ಸಿಕ್ಕಾಗ ನೀವು ಕೇಳಿದ ಈ ರಂಗೀತೆಯನ್ನ ಸ್ವರ ಪ್ರಸ್ತಾರ ಮಾಡೋಣ, ಧನ್ಯವಾಧಗಳು👍🎹
ತುಂಬಾ ಚೆನ್ನಾಗಿದೆ ಸರ್ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಧನ್ಯವಾದಗಳು ಸರ್
Thanks 🌺 👍👍🌺
ತುಂಬಾ ಅಪರೂಪ ದ ಹಾಡು.ಚೆನ್ನಾಗಿದೆ.
ಆ
ಆ
👌👌
"ಗುರು ರಾಘವೇಂದ್ರ" ರವರ ಆಶೀರ್ವಾದ ಸದಾಕಾಲಕ್ಕೂ ನಿಮಗೆ ಇರಲಿ ಎಂದು ಆ ರಾಯರಲ್ಲಿ ನಮ್ಮ ಮನವಿ ಗುರೂಜಿ 🌹🙏♥️
@@MunirajuR-ne5kl ಧನ್ಯವಾಧಗಳು 😊🙏🎹
ಸೂಪರ್ Sir 🙏🙏🙏🙏
@@NarayanNarayan-q2x 🙏🎹👍
8:32 👌
🙏🙏🙏🙏🙏💐💐💐💐
👍👍🌺🙏
❤you sir super sir
Thanks 🌺 🎹👍
👌👌👌👌👌👌
🙏🙏🙏👌👌gurugale
ಎಂತಹ ಹಾಡು, ಎಷ್ಟು ಸಲ ಕೇಳಿದ್ರು ಸಾಕು ಅನ್ನೋದೇ ಇಲ್ಲ.
ತುಂಬ ಅದ್ಬುತ ಹಾಡು.
@@puttaswamyputtaswmy9064 ಧನ್ಯವಾಧಗಳು🎹🙏
ಅದ್ಬುತ ಗುರುವೇ 🙏🏻💐⛳
ಅದ್ಬುತವಾದ ಹಾಡಿಗೆ ಮತ್ತೊಂದು ಅದ್ಬುತವಾದ ಕೈ ಚಳಕ ಸೇರಿ ತುಂಬಾ ತುಂಬಾನೇ ಮಧುರವಾಗಿ ಮೂಡಿಬಂದಿದೆ ಗುರುಗಳೇ 👌👌 ಧನ್ಯವಾದಗಳು ಸರ್ 🙏🙏
ಧನ್ಯವಾಧಗಳು👍🎹🙏
🎉
😢
ನಿಮಗೆ ತುಂಬಾ . ಧನ್ಯವಾದಗಳು 🌹🙏🌹👌👍
ಧನ್ಯವಾಧಗಳು🎹👍🎹
❤❤❤ ons pr super sir
ಧನ್ಯವಾಧಗಳು🎹👍
ಓಂ ಶ್ರೀ ಗುರುವೇ ನಮಃ
ಗುರುವೇ ನಮಃ 🙏🙏🙏🙏🙏💐
❤❤❤❤❤❤❤❤❤❤❤❤❤❤❤❤super
ತುಂಬಾ ಸೊಗಸಾಗಿ ಹೇಳಿಕೊಡುವಿರಿ ಹಾಡು ಕಲಿಯೋರಿಗೆ ತುಂಬಾ ಅನುಕೂಲ.ಧನ್ಯವಾದಗಳು ಗಂಧರ್ವ ದೊರೆ.
@@RamakrishnaiahRk-z5l ಧನ್ಯವಾಧಗಳು🙏🙏🙏🎹
Super 👌🙏🙏🙏🙏🙏 sir
Super.🌹👋🌹sri.
Thanks 🌺
Innu songs aki sir
Athyadabuthavatha hadu
Adhbuthavagi hadiddira
Thanks🌺🌺
ದೇವರು ತಮಗೆ ಆಶೀರ್ದಿಸಿದ್ದಾನೆ ಗುರುಗಳೇ ನಿಮ್ಮ ಈ ಕಲೆ ಮುಂದುವರಿಯಲಿ ನಿಮಗೆ ಎಲ್ಲಾ ಕಲಾವಿದರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಸರ್ 🙏💐
ತಮಗೂ ಧನ್ಯವಾಧಗಳು🙏🎹👍🎹
Shakuniya songs haki
👍👍👍
Super sang 🙏sir🙏🎂👌
Abhimanyu songs aki sir
Super songs tumba chennagi haddidhiri
Thanks 🌺
ಸೂಪರ್ 👍
Very nice sir tumba channagide naanu karnana patra maadidde sir thank you very much
ಧನ್ಯವಾಧಗಳು🎹👍
ಕುರುಕ್ಷೇತ್ರ ದಲ್ಲಿನ ಅರ್ಜನನ ಹಡು ಅಂದಕಾರ ಅರಿಸೀ ನಿನ್ನ ಸುಂದರ ವದನವ ತೂರೂ ಕೃಷ್ಣ....... upload Modi please
ಈ ಹಾಡಿನ ಸಾಹಿತ್ಯ ನಮ್ಮ ಬಳಿ ಲಭ್ಯವಿಲ್ಲಾ....ಅದರ ಪರಿಚಯ ನಮಗಿಲ್ಲಾ...ಬೇರೆ ಯಾರಾದ್ರೂ ಹಾಡಿರುವ ಈ ಹಾಡು ಹಾಡಿರೋದು ಸಿಕ್ಕಿದ್ರೆ ಖಂಡಿತಾ upload ಮಾಡ್ತೀನಿ...ಶುಭವಾಗಲಿ.
🙏🙏
👍🎹👍🙏
ಸಾಂದರ್ಭಿಕ ಗೀತೆ ತುಂಬಾ ಸೊಗಸಾಗಿ ಮೂಡಿಬಂದಿದೆ.👌ಗುರುಗಳೆ
@@yogeeshall5027 .. ತುಂಬಾ ಧನ್ಯವಾಧಗಳು ತಮ್ಮ ಅನಿಸಿಕೆಗೆ ..🙏🙏🙏👍🎹🌺
@@MaheshGandharvamusic 💐💐
Super sir chennagi moodibandide satyaki ya hadu jagavella tumbide song ge madi sir 🙏🙏🙏🔥
Thanks 🌺
Goodsir
ಉತ್ತಮವಾದದ್ದು
Thanks 🌺
ತುಂಬಾ ಚೆನ್ನಾಗಿದೆ ಸಾರ್ ನಿಮಗೆ ಧನ್ಯವಾದಗಳು
ಧನ್ಯವಾಧಗಳು🎹👍🙏
,👌🏻👌🏻👌🏻
ಪೈನ್
Thanks 🌺
ಸರ್ ಕರ್ಣ ನ ಸಲ್ಲದು ನಿನಗೆ ಬಲ್ಲವನೆ ಈ ಹಾಡು ಕಳಿಸಿ
ಮೊದಲೆ upload ಮಾಡಿದ್ದೀನಿ...ನೋಡಿ
Tumba tumba tumba chennagide adakke enu helidru saaladu
From Umesharadhya mysore
ಧನ್ಯವಾಧಗಳು👍👍🎹🌺
ಸಾರ್ ತುಂಬಾ ಚೆನ್ನಾಗಿದೆ
ಸರ್ ಕಂದಾ ಬಾರ ನಿನ ತಾಯಿ ನಾನು ಈ ಹಾಡು ಹಾಡಿ ಪ್ಲೀಸ್
th-cam.com/video/Ca_VXOidzp8/w-d-xo.html
Upload ಮಾಡಿದ್ದೀನಿ...watch ಮಾಡಿ sir. Thanks for watching 👍🎹
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್🙏🙏
ಧನ್ಯವಾಧಗಳು🌺🙏🌺
Haage notes haaki sir naavu naatakada haadu rang geete kaliyabahudu
ನೊಟೆಷನ್ ಕೊಡಿ ಸರ್
Supar sri
🍁🙏🙏🙏🙏🙏🍁
🌺🌺🌺🙏🌺🌺🌺🎹
Sir please madi
SUPER SUPER
ಧನ್ಯವಾಧಗಳು ತಮಗೆ🌺👍🎹🎹
ನಮಸ್ಕಾರ ಸರ್ ದಯವಿಟ್ಟು ಸ್ವರ ಪ್ರಸ್ತಾರ ಹೇಳಿ ಸರ್
ನೋಡಿ ನಾನು ಹಲವಾರು ಗೀತೆಗಳಿಗೆ ಸ್ವರ ಪ್ರಸ್ತಾರ ಮಾಡಿದ್ದೀನಿ,..ಒಂದು ಸ್ವರ ಪ್ರಸ್ತಾರ ಸಿದ್ದತೆ ಮಾಡಿ edit ಮಾಡಿ upload ಮಾಡೋ ತನಕ 5 ರಿಂದ 6 ಗಂಟೆಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಆದರೂ ಮಾಡ್ತಾ ಇದ್ದೀನಿ, ಕಳೆದ ಬಾರಿ ತುಂಬಾ ಕಷ್ಟ ಪಟ್ಟು " ಓ ಸಿಂಧು ಶಯನ " ರಂಗೀತೆಯನ್ನ ಸ್ವರ ಪ್ರಸ್ತಾರ ಮಾಡಿದೆ, ಆದರೆ ವೀಕ್ಷಕರು 1 ಸಾವಿರ views ಕೂಡ ನೋಡಲಿಲ್ಲಾ, ರಂಗಗೀತೆಗಳ ಸ್ವರ ಪ್ರಸ್ತಾರವನ್ನ ಕೇವಲ ಕೆಲವರು ಮಾತ್ರ ನೋಡ್ತಾರೆ. ಉಳಿದರು ನೋಡೋದೆ ಇಲ್ಲಾ, ಹಾಗಾಗಿ ಅಷ್ಟು ಕಷ್ಟ ಪಟ್ಟು ಮಾಡಿದರೂ ನೋಡಲೆ ಇಲ್ಲಾ, ಆದ್ದರಿಂದ ಎಲ್ಲರಿಗೂ ಇಷ್ಟ ಪಡುವ ಹಾಡುಗಳಿಗೆ ಖಂಡಿತಾ ಈಗಲೂ ಸ್ವರ ಪ್ರಸ್ತಾರ ಮಾಡ್ತಾ ಇದ್ದೀನಿ, ಖಂಡಿತಾ ಬಿಡು ಸಿಕ್ಕಾಗ ನೀವು ಕೇಳಿದ ಈ ರಂಗೀತೆಯನ್ನ ಸ್ವರ ಪ್ರಸ್ತಾರ ಮಾಡೋಣ, ಧನ್ಯವಾಧಗಳು👍🎹
Super ಹಾಡು, ಚೆನ್ನಾಗಿ ಹಾಡಿದ್ದೀರಾ
ಧನ್ಯವಾಧಗಳು🎹👍
ಸೂಪರ್ ಸರ್
Svper
ಸೂಪರ್ ಹಾಡು 👌🙏
👌👌👌👌👌
ಹಿಂದೂಸ್ಥಾನಿಯ ಚಾಂದ್ ರಾಗ..ಕರ್ನಾಟಕಿಯ ಶಿವರಂಜನಿ ರಾಗ ..ಬಹಳ ಚೆನ್ನಾಗಿದೆ..ದುಃಖದ ಸನ್ನಿವೇಶಕ್ಕೆ ಬಹಳ ಚೆನ್ನಾಗಿ ಒಪ್ಪುತ್ತದೆ
Thanks 🌺 👍🌺🎹
ಸರ್ ತುಂಬಾ ಚೆನ್ನಾಗಿದೆ ಹಾಡು..ಆದರೆ ನಾವೂ ಕೇಳಬಹುದು ಕಲಿಯೋದು ಕಷ್ಟ. ನೊಟೇಷನ್ ಹಾಕಿದರೆ ಮಾತ್ರ ಉಪಯೋಗ ಸರ್..
ಧನ್ಯವಾಧಗಳು🎹👍
Super
Thanks 🌺 🎹🌺👍
Sir notes kalsi
ಕಣ್ಣಾಲಿಗಳು ಒದ್ದೆ ಆಗುತ್ತೆ ಸಾರ್, ಮಾತ್ರು ವಿಯೋಗ ಅನುಭವಿಸಿದವರಿಗೆ
ಗೋತ್ತು ಅದರ ಬಾಧೆ
Super sur🙏
ಧನ್ಯವಾಧಗಳು ತಮಗೆ🎹👍🌺
ಸುಪರ
Thanks 🌺👍🎹
ಧನ್ಯವಾದಗಳು
Thanks 🌺
ಕುಂತಿಹಾಡು ಕಂಧಾ.... ಭಾರಾ... ಕಳಿಸಿ ಸರ್
ಸರ್ ತುಂಬ ಇಷ್ಟ ಆಯ್ತು
ಎಲ್ಲಾ ಸೂಪರ್ ಆದ್ರೆ ಶ್ರುತಿ ಬಗ್ಗೆ ತಿಳಿಸಿ ಪ್ಲೀಸ್
Bahala sogasagide sir thanks sir
Harmonium ಕಪ್ 1 ರ ಶೃತಿ ( C#)
@@malleshm4049 ಧನ್ಯವಾದಗಳು 👍🌺🎹
🙏🙏🙏👌👌ತುಂಬಾ ಚೆನ್ನಾಗಿದೆ ಸರ್ ತುಂಬಾ ನಿಧಾನವಾಗಿ ಸ್ವರಗಳನ್ನು ಅರ್ಥಗರ್ಭಿತವಾಗಿ ಹೇಳ್ಕೊಟ್ಟಿದ್ದೀರ ಸರ್ ತುಂಬಾ ಧನ್ಯವಾದಗಳು 🌹🌹🌹👌👌🙏🙏🙏
Super Sir
Thanks 🎹🌺👍
ಸರ್ ನಿದಾನವಾಗಿ ಮೂಜಿಕ್ ಬೇಡ ಆಮೇಲೆ ಮೀಜಿಕಲಿ ನುಡುಸಿ
👍🏻💐💐💐💐💐💐💐👌🏻 ತುಂಬಾ ಚೆನ್ನಾಗಿ ಹಾಡಿದ್ದೀರ ಸೂಪರ್ 👌🏻
Thanks 🌺
ಅದ್ಭುತ ಸರ್ 💐💐🙏🙏🙏🙏
Super super. ಕರ್ಣ ನ ಹಾಡು
Thanks👍🌺🎹
Super sir .Nanu kurukshetra natkadalli. Krishna na part.15 Bari madidene.dayavittu krishnana hadu,Kanda upload Madi dayavitu
ಧನ್ಯವಾಧಗಳು 🎹🌺🌺👍
ಒಂದು ಮನವಿ ಹಾಡುಗಾರಿಕೆಯಲ್ಲಿ ಶಬ್ದಗಳ(ಪದಗಳು) ಸ್ಪಷ್ಟವಾಗಿ ಮೂಡಿಬರಲೆಂದು ವಿನಂತಿ.
Super ❤️
ಧನ್ಯವಾಧಗಳು🎹🙏🌺
Sir Ramayana Natakada drsyda sangeta tilisijodi
Ravjeeshakumar
Supper song
Thanks 🌺 🎹👍🌺
Super sir thank you so much
Thanks 🎹🌺🙏
Supersong
Thanks 🌺
ಹೆತ್ತ ಕರುಳಿನ ಬಾದೆಯನು ನಾ ಬಲ್ಲೆ, ಹಾಡನ್ನು ಹಾಕಿ
Sir deva madeva baro song kalsi sir
ಎಕ್ಸಲೆಂಟ್ ಬ್ರದರ್ ಹಾಗೆ ದುರ್ಯೋಧನ ಹಾಡುಗಳು ಹಾಕಿ
Fentastic your channel love it
Please upload the Vidhura songs
ಧನ್ಯವಾಧಗಳು🌺👍
ಸೂಪರ್ ಸರ್ ತುಂಬಾ ಚೆನ್ನಾಗಿದೆ ಇದೇ ರೀತಿ ಸಾತ್ಯಕಿ ಮತ್ತು ವಿದುರನ ಹಾಡು ಗಳು ಮೂಡಿಬರಲಿ 👏🏿👏🏿👏🏿👏🏿👏🏿👍👍👍⛳⛳⛳⛳⛳⛳⛳⛳⛳⛳⛳⛳⛳⛳
ಖಂಡಿತಾ ಹಾಡೋಣ. ...ಧನ್ಯವಾಧಗಳು ಸರ್👍🌺🎹👍👍
ತುಂಬಾ ಒಳ್ಳೆಯ ಹೊಸ ಪ್ರಯತ್ನ ಮಾಡಿದ್ದೀರ ನಮಸ್ಕಾರ ನಿಮಗೆ 🙏 ಹಾಗೆ koroke ಪ್ರಯತ್ನಿಸಿ 💐💐
Super sir.....
ಧನ್ಯವಾಧಗಳು ತಮಗೆ🌺🙏👍🎹
Thank you sir dhuryodhana songs upload madi Sir
Super super sir, thanks for uploading
Thanks for watching 🙏🌺🎹
Wonderful song, thank you so much.
ಸರ್ ನಮಗೂ ಹಾರ್ಮೋನಿಯಂ ಕಳ್ಸ್ತೀರಾ ಸರ್. Plz
sir ph no kodi sir plz
ಶಿಘ್ರದಲ್ಲೆ ಒಂದು self introduce video upload ಮಾಡ್ತೀನಿ, ಮಾಹಿತಿ ನೀಡ್ತೀನಿ...ಧನ್ಯವಾಧಗಳು🌺👍🎹
ತುಂಬಾ ಅದ್ಭುತವಾದ ಹಾಡು ಸರ್. ಫೆಂಟಾಸ್ಟಿಕ್
ತಮಗೆ ಧನ್ಯವಾಧಗಳು🌺🙏👍🎹
Thanks sir, tell and give kurushatra songs only
Thanks 🌺🎹
Soooooper sir, Karna’s song 👌👌🌷🌹💐
Thanks 🌺 🎹🙏🌺
ತುಂಬಾ ಚನಾಗಿದೆ ಸರ್. ಹೀಗೆಯೆ ಮಹಾಭಾರತದ ಹಾಡುಗಳು ಮೂಡಿ ಬರಲಿ. 🙏🙏
Hi sir.
Please do video of Tarikere Ari myale 3 jari kurimari song.
ಖಂಡಿತಾ ಮಾಡೋಣ ಸರ್..ಧನ್ಯವಾಧಗಳು 🙏🌺🎹
ಶೋಕ ಬರಿತವಾದ ಹಾಡು ಮತ್ತು ರಾಗ ತಾಯಿ ಮಗನ ಬಾಂಧವ್ಯ ಸೂಪರ್ ಸರ್ ಸೂಪರ್
ಧನ್ಯವಾಧಗಳು ತಮಗೆ 😊🎹🙏🌺
Super.sir
ನಿಮ್ಮ ಮೊಬೈಲ್ ನಂಬರ್ ಕೊಡಿ ಸರ್
8:32 👌
ಓಂ ಶ್ರೀ ಗುರವೇ ನಮಃ
@@mahaboobali3483 🙏🎹
👌👌
Super sir