ಗಗನಚುಕ್ಕಿ-ಭರಚುಕ್ಕಿ ಜಲಪಾತಗಳ ವೈಭೋಗ I Gaganachukki Bharachukki Water Falls I Shivanasamudra I Mandya

แชร์
ฝัง
  • เผยแพร่เมื่อ 10 ก.ย. 2024
  • ಹಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ಮಡಿಲಿನಲ್ಲಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಅವಳಿ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಬೆಂಗಳೂರಿನಿಂದ 145 ಕಿ.ಮೀ, ಮೈಸೂರಿನಿಂದ 67 ಕಿ.ಮೀ ದೂರದಲ್ಲಿ ಇರುವ ಈ ಜಲಪಾತಗಳನ್ನು ತಲುಪಲು ಉತ್ತಮ ರಸ್ತೆ ಮಾರ್ಗವಿದ್ದು, ರಜಾ ದಿನ ಕಳೆಯಲು ಅತ್ಯುತ್ತಮ ತಾಣ ಇದಾಗಿದೆ.
    #gaganachukki #bharachukki #waterfalls #chamarajanagardistrict #mandyadistrict #touristplace #krsdam #shivanasamudra #cauveryriver #rain #monsoontourism #krnagar #reservoir #ಗಗನಚುಕ್ಕಿಭರಚುಕ್ಕಿಜಲಪಾತ #ಪ್ರಜಾವಾಣಿವಿಡಿಯೊ
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

ความคิดเห็น • 2

  • @mahalakshmibk3606
    @mahalakshmibk3606 27 วันที่ผ่านมา

    Hai Prajavaani thank you for making this video

  • @sulochanags2825
    @sulochanags2825 27 วันที่ผ่านมา

    Navella kannare nodi aanandisiddivi,neevu anandisi,🙏👌👍