ಸಿರಿಗೆರೆ ಮಠದ ಪರಂಪರೆ- ಸಾದರು ಯಾರು? | ಪೂಜ್ಯ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ | VachanaTv Kannada | EP01
ฝัง
- เผยแพร่เมื่อ 6 ก.พ. 2025
- ಸಾಣೇಹಳ್ಳಿ ಎಂಬ ಪುಟ್ಟ ಹಳ್ಳಿಗೆ ಜಾಗತಿಕ ಮನ್ನಣೆ
ಚಿತ್ರದುರ್ಗ ಜಿಲ್ಲೆಯ ಕೊನೆಯ ಪುಟ್ಟ ಹಳ್ಳಿ ಸಾಣೇಹಳ್ಳಿ ಜಾಗತಿಕ ಮನ್ನಣೆ ಪಡೆಯಲು ಪರಮಪೂಜ್ಯ ಶ್ರೀ ಪಂಡಿತಾರಾಧ್ಯ ಸ್ವಾಮಿಗಳ ಇಚ್ಛಾಶಕ್ತಿಯೇ ಕಾರಣ.
ಅವರು ಆರಂಭಿಸಿದ ಶಿವಕುಮಾರ ಕಲಾಬಳಗ ಇಂದು ನಾಡಿನ ಬಹುದೊಡ್ಡ ರಂಗ ತರಬೇತಿ ಶಾಲೆ. ನೂರಾರು ಪ್ರತಿಭಾ ಸಂಪನ್ನ ಕಲಾವಿದರು ಹೊರ ಹೊಮ್ಮಿದ್ದಾರೆ.
ಶಿವಸಂಚಾರ ತಿರುಗಾಟ ಇಡೀ ನಾಡನ್ನು ಸುತ್ತಿದೆ, ದೇಶ- ವಿದೇಶಗಳನ್ನೂ!
ಸ್ವತಃ ಸಾಹಿತಿಗಳು, ಕಲಾವಿದರು ಆಗಿರುವ ಪೂಜ್ಯರು ಸಮಯ ಪ್ರಜ್ಞಾ ಪರಿಪಾಲಕರು. ಅಪ್ಪಟ ಬಸವತತ್ವ ಸಿದ್ಧಾಂತಗಳನ್ನು ತಮ್ಮ ‘ಮತ್ತೆ ಕಲ್ಯಾಣ’ದ ಮೂಲಕ ತಲುಪಿಸಲು ಯಶ ಸಾಧಿಸಿದ್ದಾರೆ.
ಏಕದೇವೋಪಾಸನೆಯ ಬರಹಗಳು ವಿವಾದ ಹುಟ್ಟಿಸಿದರೂ, ಸೂಕ್ತ ಉತ್ತರ ನೀಡುವ ಬದ್ಧತೆ ಹೊಂದಿದ್ದಾರೆ. ಓದು-ಬರಹ-ಸಂಚಾರ ಸೂತ್ರದ ಮೂಲಕ ಜನಮಾನಸದಲ್ಲಿ ಜಾಗ್ರತೆ ಮೂಡಿಸಿದ್ದಾರೆ.
ವಚನ ಟಿವಿ ಜೊತೆಗೆ ತುಂಬಾ ಆಪ್ತವಾಗಿ ತಮ್ಮ ಭಾವನೆಗಳನ್ನು ಹಂಚಿಕೊಂಡು ನಮ್ಮನ್ನು ಪುಳಕಗೊಳಿಸಿದ್ದಾರೆ.
ದಯವಿಟ್ಟು ಅವರ ಗಂಭೀರ ಮಾತುಗಳ ಆಲಿಸಿ, ಇತರರೊಂದಿಗೆ ಹಂಚಿಕೊಳ್ಳಿ
#vachanatvkannada #Siddu_Yapalaparvi #sanehalli #vachanamediahouse #kannada
ಅದ್ಭುತ ವಿಚಾರ ಶರಣು ಶರಣಾರ್ಥಿಗಳು🙏🙏💐💐
ಅದ್ಭುತವಾದ ವಿಚಾರ ಗುರೂಜೀ ನಿಮಗೆ ಅಭಿನಂದನೆಗಳು 🙏🙏🙏🙏🙏🙏🙏🙏🙏💐💐💐💐💐💐💐💐💐
Tumba channagide
ಸಾದರು ಯಾರು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಗಲಿಲ್ಲ.😢
ತುಂಬಾ ಅದ್ಬುತವಾದ ಸಂತರ್ಶನ 🙏🚩
ಧನ್ಯವಾದಗಳು ಪೂಜ್ಯರಿಗೆ.
ಐತಿಹಾಸಿಕ ಕಥೆ ತುಂಬಾ ಇಷ್ಟವಾಯ್ತು. ಇದು ಸಾಧು ಜನಾಂಗದ ಶ್ರೇಯಸ್ಸು.ಶರಣು ಸ್ವಾಮಿಜಿ
It's most correct information I have seen personally there's castiesm inside the mata in sirigere. Only Panditaradhya swamy is only gem in the information. I like him .
Worth interview
ಅದ್ಭುತ ಪಾಂಡಿತ್ಯ ಗುರುಗಳದ್ದು
Jai Basava ❤❤❤
ಧನ್ಯವಾದಗಳು
ಯಾರು ಏನೇ ಆದರೂ ಸಾವು ಎಲ್ಲರಿಗೂ ಸಮಾನ... ಆತ್ಮ ಪರಮಾತ್ಮ ಸಂಬಂಧ ಇಷ್ಟು ಎಲ್ಲರೂ ಕಲಿತರೆ.. ತಿಳಿದು ತಿಳಿಸಿದರೆ ಸಾಕು
❤❤
❤
🎉🎉
ಮಠದ ಬಗ್ಗೆ ತುಂಬಾ ನೋವಿನ ಸಂಗತಿ ತಿಳಿಸಿದಿರಿ ಜಿಎಸ್ ಸುರೇಶnulenur R
ನಮ್ಮದು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೊಟ್ಟೂರು ಹತ್ತಿರ ಒಂದು ಊರು
ಬ್ರದರ್ ನಿನ್ನ ನಂಬರ್ ಕೊಡ್ತೀನಿ ನೀವು ಒಂದು ಮೆಸೇಜ್ ಹಾಕಿ ನಾನು ಕೂಡ ಮಾತಾಡೋಣ
ಇದರ ಮುಂದಿನ ಭಾಗ ಕೋಡಿ
💐🙏🏻
🙏💐
🙏
❤❤🎉🎉🎉🎉
ಸಾದು ಜನಾಂಗ ಎಂದರೆ ಯಾರು ಅವರ ಉದ್ಯೋಗ ಏನು.
Krushika samudaya, Sadara gowdaru
ಗೌಡ ಅನ್ನೊ ಪದ ಬಂದಿದ್ದು ಬ್ರಿಟಿಷರು ಭಾರತಕ್ಕೆ ಬಂದ ನಂತರ ಅಲ್ಲಿಯವರೆಗೂ ಗೌಡ ಜಾತಿನು ಇಲ್ಲ ಪದನು ಇಲ್ ಒಂದು ಹಳ್ಳಿಯ ಯಜಮಾನರಿಗೆ ಗ್ರೂಪ್ ಗುಂಪಿನ ನಾಯಕನಿಗೆ ಗಾಡ್ ಎಂದು ಬ್ರಿಟಿಷರು ಕರೆಯುತ್ತಿದ್ದರು ಮುಂದೆ ಅದು ಗೌಡ ಎಂದು ಆಗಿತ್ತು
Sir i am sadar ligayat swami so i am frud
I solider swamigi
ಸಿದ್ಧರ ಬೆಟ್ಟ ಅದ ಯಾವುದು ತಿಳಿಸಿ. ಬುಕ್ಕಮ್ ಬೂದಿ ಬಗ್ಗೆ ತಿಳಿಸಿ
ಸಿದ್ದರ ಬೆಟ್ಟ ಕೊರಟಗೆರೆ ತಾಲ್ಲೂಕ್ ನಲ್ಲಿದೆ , ತುಮಕೂರು ಡಿಸ್ಟ್ರಿಕ್ಟ್. ತುಂಬಾ ಸುಂದರವಾದ ತಾಣ.
ಯಾವ ಸಿದ್ಧರಬೆಟ್ಟ ತುಮಕೂರು ಜಿಲ್ಲೆಯಲ್ಲಿ ಇರ್ತಕ್ಕಂತದ್ದು ದಬಸ್ ಪೇಟೆ ಪಕ್ಕದಲ್ಲಿ ಆಮೇಲೆ ನಾನು ತಿಳಿಸುತ್ತೇನೆ
Nahu dhanneru
Loppar
Hindu Sadaru not Madara . maximum population belongs to vegitarian.So Hindu sadaru having seperate identity.
Kamangi oppose madtar
Hchaa sulemaga ne Swamy
ನಾಲಿಗೆ ನಿಯಂತ್ರಣದಲ್ಲಿದ್ದರೆ ಒಳಿತು...
ನಿನ್ನ ಕುಲವನ್ನು ನಿನ್ನ ನಾಲಿಗೆ ಹೇಳಿದೆ
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಭಾಷೆಯ ನಿಲ್ಲಿಸು ನಿನ್ನ ಭಾಷೆಯು ನಿನ್ನ ಯೋಗ್ಯತೆ ಸಂಸ್ಕೃತಿಯನ್ನು ತೋರಿಸುತ್ತದೆ.
ನಿನ್ನ ತಾಯಿ ಏನು ಪಾಪ ಮಡಿದಳುಆ ತಾಯಿ ನಿನಂತ ಆಯೊಗ್ಯನನ್ನು ಹಡಿದಿದ್ದಾಳ ಅಜ್ಞಾನಿ ಗುರು ನಿಂದೆ ಮಾಹಾಪಾಪ
Good sir
ತಲೆ ಬುಡವಿಲ್ಲದ ಮಾತು.😊😅😮😢
ನಿನಗೆ ಭಾರಿ ಪಾಂಡಿತ್ಯ ಇದೆ ಬಿಡು ಗುರು
ಇದು ನಿಮ್ಮ ಅಭಿಪ್ರಾಯ
ತಲೆ ಇಲ್ಲದವರಿಗೆ ಅರ್ಥವಾಗುವುದಿಲ್ಲ
Yake namboke agthaellava sathya yavaglu kahi erutte
ಈ ಸ್ವಾಮಿ ಪರರಿಗೆ ಜಾತ್ಯತೀತ ತತ್ವ ಹೇಳುತ್ತಾನೆ. ತನ್ನ ಸಮುದಾಯದ ಗಂಡಿಗೆ ಇವರು ಇವರ ಮೂಲ ಮಠದ ಸ್ವಾಮೀಜಿಗಳ ಮಾದರ ಬಡವರ ಸಮುದಾಯದಿಂದ ಹೆಣ್ಣು ತಂದು ವೈವಾಹಿಕ ಸಂಬಂಧ ಬೆಳೆಸಿದ್ದಾರೆಯೇ? ಇಲ್ಲ ಬಸವಣ್ಣ ಹಾಂಗೆ ಮಾಡಿದ ಹಿಂಗೆ ಮಾಡಿದ ಎಂದು ಹೇಳುತ್ತಾರೆ. ಅವತ್ತು ಬಸವಣ್ಣ ಮಧುವರಸ ಹರಳಯ್ಯನ ಸಂಭಂದ ಬೆಳೆಸಿದ್ದು ಬಿಟ್ಟರೆ,800 ವರ್ಷದಿಂದ ಇವರು ಎಷ್ಟು ಅಂತರ್ಜಾತೀಯ ವಿವಾಹ ಮಾಡಿಸಿದ್ದಾರೆ.ಹೇಳಿ.? ಬದಲಿಗೆ ,ಇವರ ಸಮಾಜದ ವರೆ ಮರಕುಂಬಿ ಎಂಬ ಗ್ರಾಮದಲ್ಲಿ ದಲಿತರ ಮನೆಗೆ ಬೆಂಕಿ ಇಟ್ಟ ಸಂಬಂಧದಲ್ಲಿ 69 ಜನ ಶರಣರು ಜೀವಾವಧಿ ಶಿಕ್ಷೆಗೆ ಗುರಿಯಾಗಿ ಈಗ ಬೇಲ್ ಮೇಲೆ ಇದ್ದಾರೆ. ಇವರ ಚಿತ್ರದುರ್ಗದ ಸ್ವಾಮಿ ಒಬ್ಬ ದಲಿತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿ ಜೈಲು ಸೇರಿ ಈಗ ಬೇಲ್ ಮೇಲೆ ಇದ್ದಾರೆ.ಇದೇನಾ ಇವರ ಶರಣ ತತ್ವ,ಇದೇನಾ ಇವರಿಗೆ ಬಸವಣ್ಣನವರು ಹೇಳಿದ್ದು. ಶಿವನ ಮಗ ಗಣಪತಿಯನ್ನು ಪೂಜೆ ಮಾಡಬೇಡಿ ಎನ್ನುವ ಈ ಮುದುಕಪ್ಪ ನಿಗೆ ಸಾಯುಜ್ಯ ಹೊಂದುವ ಸಮಯದಲ್ಲಿ ಏಕೆ ಈ ಕೆಟ್ಟ ಕೊಳಕು ಬುದ್ಧಿ ಬಂದಿದೆ.ಅಲ್ಲದೆ ಈ ಸ್ವಾಮಿ ಹೇಳುತ್ತಾನೆ ಶರಣದರ್ಮಕ್ಕೂ ಇಸ್ಲಾಂ ಧರ್ಮಕ್ಕೂ ಸಾಮ್ಯತೆ ಇದೆ ಯಂತೆ. ಶರಣರು ಯಾರೂ ಗೋ ಮಾಂಸ ಸೇರಿ ಯಾವ್ದೂ ಮಾಂಸ ತಿನ್ನುವುದಿಲ್ಲ . ಶರಣರು ಬಾಂಬ್ ಹಾಕೋದಿಲ್ಲ.ಹೇಗೆ ಶರಣ ಧರ್ಮ ಇಸ್ಲಾಂ ಗೆ ಹೊಂದಿಕೆ ಆಗುತ್ತದೆ.ಅರಳು ಮರಳು ನಲ್ಲಿ ಎನೇನೋ ಉಪಾದ್ಯಾಪದ ಮಾತು ಆಡುತ್ತಾನೆ ಈ ಸ್ವಾಮಿ. ಇವರ ಪ್ರವಚನ ಕೇಳಿದರೆ ಮನುಷ್ಯನ ಜೀವನ ಏನಾದೀತು ವಿಚಾರ ಮಾಡಿ.😊
❤❤❤
❤💐🙏