ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಬ್ಯಾನ್? Micro Finanace Harassment | Loans | Financial Service
ฝัง
- เผยแพร่เมื่อ 6 ก.พ. 2025
- ರಾಜ್ಯದಲ್ಲಿ ಈಗ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಆರಂಭವಾಗಿವೆ. ಮೈಕ್ರೋ ಫೈನಾಸ್ಸ್ ಬಲೆಗೆ ಬಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದು, ಇನ್ನೂ ಅನೇಕರು ತಮ್ಮ ಮನೆ-ಮಠಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ವಿಡಿಯೋದಲ್ಲಿ ಮೈಕ್ರೋ ಫೈನಾನ್ಸ್ ಬಗ್ಗೆ ಚರ್ಚೆ ಮಾಡಿದ್ದೇವೆ. ವಿಡಿಯೋವನ್ನ ಸಂಪೂರ್ಣವಾಗಿ ನೋಡಿ..
#microfinance #microfinanceloan #microfinanceharassment
Good information sir Mahamd sir all intetiion the good but Indian bank IS reaches paradise but poor cued my opinion all bank nann dikkar very congratulations God give us to health and wealth 🎉🎉🎉
Good information sir 🎉🎉🎉
Thank you for the information sir ❤❤
Good information about sir
ಉತ್ತಮ ಮಾಹಿತಿ
Suresh tailor
Super sir
ಸರ್ಕಾರವೇ ಕುಡುಕರಿಗೆ ಪ್ರೋತ್ಸಾಹ ಕೊಡುತ್ತಾ ಇದೆ😂😂😂😂😂
Yvaga byi mathuge matrana bynu