PURANDARADASARA PADAGALU | ಪುರಂದರದಾಸರ ಪದಗಳು | H H SHRI SHRI VIDYABHUSHANA THIRTHA SWAMIJI

แชร์
ฝัง
  • เผยแพร่เมื่อ 9 พ.ย. 2024

ความคิดเห็น • 63

  • @JnanaGamyaPrasarana
    @JnanaGamyaPrasarana  6 ปีที่แล้ว +42

    ಹರಿದಾಸರಲ್ಲೇ ಅಗ್ರಗಣ್ಯರು ಶ್ರೀ ಪುರಂದರದಾಸರು.
    ಸ್ವಮತ ಮಂಡನೆ, ಪರಮತ ಖಂಡನೆಯೇ ಪ್ರಧಾನವಾಗಿದ್ದ ಕಾಲಘಟ್ಟದಲ್ಲಿ ಭಗವತ್ತತ್ತ್ವ, ಸಾಕ್ಷಾತ್ಕಾರ, ಭಕ್ತಿ, ಈ ನಿಷ್ಠೆಯನ್ನು ಇಟ್ಟುಕೊಂಡೇ ತಮ್ಮ ಸಾಹಿತ್ಯದ ಮುಖಾಂತರ ಯಾರೂ ಹತ್ತಲಾಗದ ಎತ್ತರವನ್ನು ತಲುಪಿದರು.
    ಮಾಧ್ವ ಸಂಪ್ರದಾಯದ ಮಡಿಲಿನಿಂದ ಬಂದವರು, ಅಚಾರ್ಯ ಮಧ್ವರ ದಾರಿ ಹಿಡಿದವರು. ವ್ಯಾಸರಾಯರಿಂದ ದೀಕ್ಷೆ ಪಡೆದವರು.
    ವೇದ, ಉಪನಿಷತ್ತು, ಪುರಾಣಗಳನ್ನು ತಮ್ಮ ಹಾಡುಗಬ್ಬಗಳ ಬೆಳಕಿನಲ್ಲಿ ಸಾಮಾನ್ಯರಿಗೂ ತೋರಿದ ಮಹಾ ಮಹಿಮರು ಶ್ರೀ ಪುರಂದರದಾಸರು.
    ಸಾಧನೆಯೇ ಮಾನವ ಜನ್ಮದ ದೊಡ್ಡ ಗುರಿ. ಈ ಕಲಿಯುಗದಲ್ಲಿ ಮುಕ್ತಿಗೆ ಸಾಧನವಾಗುವ ಕೀರ್ತನೆಯ ಮಹತ್ವವನ್ನು ನಾನಾ ಪ್ರಾಕಾರಗಳಲ್ಲಿ ತಿಳಿಸಿದ ಶ್ರೀ ಪುರಂದರ ದಾಸರ ಕೃತಿಗಳನ್ನು ಶ್ರೀವಿದ್ಯಾಭೂಷಣರು ಸ್ವಾಮಿಗಳಾಗಿದ್ದಾಗ ಪ್ರಸನ್ನ ಸಂಸ್ಥೆಯ ಕೋರಿಕೆಯಂತೆ ಸಾಂಪ್ರದಾಯಿಕವಾದ ವಾದ್ಯಸಹಕಾರಗಳೊಡನೆ ಬಹು ಸುಂದರವಾಗಿ (1996ರಲ್ಲಿ) ಹಾಡಿದ್ದರು. ಆ ಧ್ವನಿಸುರಳಿ ಇದೀಗ ಜ್ಞಾನಗಮ್ಯ ಪ್ರಸರಣದಲ್ಲಿ ಪ್ರಸರಣಗೊಳ್ಳುತ್ತಿದೆ. -ಪ್ರಸನ್ನ ಎಸ್. ಆಚಾರ್ಯ..
    ಅಧ್ಯಾತ್ಮದಲ್ಲಿ ಆಸಕ್ತಿವುಳ್ಳ ತಾವುಗಳೆಲ್ಲ Subscribe, Like ಹಾಗೂ Share ಮಾಡುವ ಮೂಲಕ ಈ ಜ್ಞಾನಪ್ರಸರಣದಲ್ಲಿ ಸಹಕರಿಸಿ.

    • @lakshmanabheemarao7395
      @lakshmanabheemarao7395 5 ปีที่แล้ว

      ATI uttama kaarya. Daasarendare purandara daasarayya.

    • @pramodar6437
      @pramodar6437 5 ปีที่แล้ว +1

      Daasarendare purandara daasarayya. Ella haadugala lyrics share maadtiddira.

    • @kmmohanangi5819
      @kmmohanangi5819 5 ปีที่แล้ว +3

      Listening to VIdyabhushan one can attain salvation

    • @jagadeshjagu2584
      @jagadeshjagu2584 4 ปีที่แล้ว +1

      Om

  • @ushakumari.l.j953
    @ushakumari.l.j953 ปีที่แล้ว +1

    ನಿಮಗೆ ಅನಂತ ಧನ್ಯವಾದಗಳು. ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮಿಂದಾಗಿ ನಮ್ಮಂತವರು ಭಗವಂತನ ಕಾಣುವ ಸಾಧ್ಯತೆ ತುಂಬಾ ಹತ್ತಿರವಾಯಿತು. ಯಾವತ್ತಿಗು ಶ್ರೀ ವಿದ್ಯಾಭೂಷಣ ಗುರುಗಳು ಗಾನ ಶ್ರೇಷ್ಠರು. ನನ್ನ ಆಧ್ಯಾತ್ಮಿಕ ದಾರಿಯಲ್ಲಿ ನಿಮ್ಮೆಲ್ಲರ ಕೊಡುಗೆ ಅಪಾರ.

  • @hgopinath66
    @hgopinath66 4 ปีที่แล้ว +2

    "ಎಲ್ಲಾನು ಬಲ್ಲೆನೆಂಬುವರಲ್ಲ" ಈ ಹಾಡು ಕೇಳೋದಕ್ಕೆ ತುಂಬಾ ಇಂಪಾಗಿದೆ. ವಿದ್ಯಾಭೂಷಣರ ಕಂಠ ಇಂತಾ ಹಾಡುಗಳಿಗೆ ಹೇಳಿ ಮಾಡಿಸಿದಂತಿದೆ. ಅವರು ನೂರು ಕಾಲ ಹೀಗೆ ಹಾಡುತ್ತಿರಲೆಂದು ಹಾರೈಸುತ್ತಿದ್ದೇನೆ.

  • @zingzong1234
    @zingzong1234 3 ปีที่แล้ว +1

    Very thanks to upload devotional songs. Thanks gyanagamya.

  • @madhu1987ful
    @madhu1987ful 9 หลายเดือนก่อน

    Innashtu vidyabhushana rava ru haadida haadugalannu upload madi. God bless you the uploader !! 🙏🏻🙏🏻🙏🏻

  • @manjunathas656
    @manjunathas656 5 ปีที่แล้ว +2

    ನನ್ನ ದೇವರು ನನ್ನ ನೀವು ಮರೆಸುವ ದೇವರು . ನಾರಾಯಣ 🙏

  • @vinodhammav4804
    @vinodhammav4804 2 ปีที่แล้ว

    Super titi namaskr tq

  • @sakaramasomayaji2074
    @sakaramasomayaji2074 4 ปีที่แล้ว +3

    Simply superb! God gifted voice. It's a pleasure listening to these great songs. God bless🙏

  • @jagadeeshahchallegerechann821
    @jagadeeshahchallegerechann821 3 ปีที่แล้ว

    ಜ್ಞಾನ ಪೂರ್ಣ ಪರಂಜ್ಯೋತಿ ರಾಗ ರಸಾಮೃತ...ನಮೋ ಶ್ರೀ vidhyabhooshana ನಮಃ

  • @ravidhondya
    @ravidhondya 4 ปีที่แล้ว

    Balyadalli odida Ramayana-Mahabharatha grinthagalinda chigurida Hari bhakti, Purandara-Kanaka-Vadirajara harikeerthanegalannu sushravyavagi hadida Vidhyabushanru, idannu keli Hari bhakti innastu berooride. Hari bhaktiyinda ellavannu maretu sakshatkaragollabahudu.

  • @devendravekoodidevendra4947
    @devendravekoodidevendra4947 4 ปีที่แล้ว +2

    Sundara gayana

  • @deviprasad.r8008
    @deviprasad.r8008 6 หลายเดือนก่อน

    🙏🙇‍♂️🕉🙂 💐

  • @madhusudanwadavati7026
    @madhusudanwadavati7026 2 ปีที่แล้ว

    Highly devotional ones and in a highly melodious God gifted voice 🙏🙏

  • @nandishpatilnampa2110
    @nandishpatilnampa2110 6 ปีที่แล้ว +6

    ಸುಮಧುರ, ಇಂಪಾದ ಹಾಡುಗಳು.

  • @niranjanshetty6807
    @niranjanshetty6807 3 ปีที่แล้ว

    Nicesong
    🙏🙏🙏🙏🙏🙏🙏🙏🙏🙏🙏godblessyou

  • @shreenivastupsakri3048
    @shreenivastupsakri3048 4 ปีที่แล้ว +1

    Good song

  • @venkateshanb.k78
    @venkateshanb.k78 2 ปีที่แล้ว

    👌👌

  • @zingzong1234
    @zingzong1234 3 ปีที่แล้ว

    Om Guruve namaha

  • @viru9946
    @viru9946 6 ปีที่แล้ว +6

    Really blessed pls upload more albums vidyabhushan songs thanks gnanagamya here krishna

  • @maheshkumarn6038
    @maheshkumarn6038 6 ปีที่แล้ว +3

    Super

  • @ggirish7641
    @ggirish7641 4 ปีที่แล้ว +1

    Soulful

  • @hdayanandadaya1452
    @hdayanandadaya1452 4 ปีที่แล้ว +1

    🙏🙏

  • @nihallagend3638
    @nihallagend3638 5 ปีที่แล้ว

    🎉🎄👉ಧನ್ಯವಾದಗಳು 👈🎄

  • @sudhas.r8024
    @sudhas.r8024 6 ปีที่แล้ว +3

    Thank u gnanagamya

  • @muralikl1963
    @muralikl1963 6 ปีที่แล้ว +3

    Bakthi geethagalu

  • @viruviru8153
    @viruviru8153 6 ปีที่แล้ว +4

    Amazing pls upload more albums vidyabhushan songs thank yu

  • @lohitbangera2018
    @lohitbangera2018 6 ปีที่แล้ว +4

    👏👏👏🙏🙏🙏

  • @umeshkamath9407
    @umeshkamath9407 5 ปีที่แล้ว +1

    One of the best album.Superb.

  • @vishwanathhariram9958
    @vishwanathhariram9958 6 ปีที่แล้ว +2

    Awesome

  • @nageshbabupolepalli1266
    @nageshbabupolepalli1266 3 ปีที่แล้ว

    🙏🙏🙏🙏🙏

    • @parimalakh5620
      @parimalakh5620 2 ปีที่แล้ว

      ಮತ್ತೆ ಮತ್ತೆ ಕೇಳಬೇಕೇನಿಸುತ್ತದೆ 👌👌

  • @krishnamurthy7465
    @krishnamurthy7465 4 ปีที่แล้ว

    Bahala impada gayana

  • @raghavendrakn743
    @raghavendrakn743 6 ปีที่แล้ว +3

    👍👌💐👌

  • @dejukotian5540
    @dejukotian5540 5 ปีที่แล้ว +1

    🙏🙏👏👏

  • @satishpujari6708
    @satishpujari6708 4 ปีที่แล้ว

    🌸🙏🌸🙏🌸🙏

  • @deepikamkavyam3725
    @deepikamkavyam3725 6 ปีที่แล้ว +2

    love you jnana gamya

    • @pushpan6500
      @pushpan6500 6 ปีที่แล้ว +1

      Gnana gamya you are reaching the people through the DASARAPADA. TNQ.

    • @sridevikn6577
      @sridevikn6577 6 ปีที่แล้ว

      Jai vijayaraya, tumba sogasada keerthanegalu

    • @krishnaym5117
      @krishnaym5117 6 ปีที่แล้ว

      Super songs pls upload more songs

  • @nguttam1982
    @nguttam1982 6 ปีที่แล้ว +1

    🙏🙏 Dhanyavadagalu

  • @girishagiri2896
    @girishagiri2896 5 ปีที่แล้ว

    Girisha. V. M.
    Super

  • @manjulamd4622
    @manjulamd4622 3 ปีที่แล้ว +1

    ಪದಗಳಿಲ್ಲ ನಿಮ್ಮ ಗಾಯನವ ವರ್ಣಿಸಲು

  • @venkateshk7579
    @venkateshk7579 5 ปีที่แล้ว +1

    Super

    • @suryanarayananarayana4713
      @suryanarayananarayana4713 2 ปีที่แล้ว

      ಪ್ರಜ್ಞೆ ದೊರೆಯುವ ಜ್ಞಾನ ಪದಗಳು.

  • @a.d.sshetty8619
    @a.d.sshetty8619 3 ปีที่แล้ว

    🙏🙏🙏🙏🙏🙏

  • @manjulan764
    @manjulan764 3 ปีที่แล้ว

    🙏🙏👏👏

  • @venkateshk7579
    @venkateshk7579 4 ปีที่แล้ว +1

    super

  • @renukasr2309
    @renukasr2309 2 ปีที่แล้ว

    🙏🙏🙏🙏🙏