Actor Darshan Fan | ನನ್ನನ್ನ ಸಾಯೋವರೆಗೂ ನೋಡಿಕೊಳ್ಳಲು, ದರ್ಶನ್ ಮದುವೆಯಾಗ್ತೇನೆ | Pavithra Gowda | N18V

แชร์
ฝัง
  • เผยแพร่เมื่อ 10 ก.พ. 2025
  • Actor Darshan Fan | ನನ್ನನ್ನ ಸಾಯೋವರೆಗೂ ನೋಡಿಕೊಳ್ಳಲು, ದರ್ಶನ್ ಮದುವೆಯಾಗ್ತೇನೆ | Pavithra Gowda | N18V
    #darshan #darshanjudicialcustody #chargesheet #pavithragowda #court #News18Kannada #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNews
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Karnataka | ಕರ್ನಾಟಕ
    Kannada | ಕನ್ನಡ
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada
    Download our News18 Mobile App - onelink.to/des...

ความคิดเห็น • 642

  • @sarojasaroja7148
    @sarojasaroja7148 5 หลายเดือนก่อน +130

    ಮೆಂಟಲ್ ಆಸ್ಪತ್ರೆಯಿಂದ ತಪ್ಪಿಸಿಕೊಂಡವರೆಲ್ಲಾ ಸೀದಾ ದರ್ಶನ್ ಇರುವ ಜೈಲ್ ಹತ್ರಾನೇ ಬರ್ತ್ತಿದ್ದಾರಲ್ಲ ಶಿವನೇ.... 😂😂😂🤦‍♀️

    • @nisargav7183
      @nisargav7183 5 หลายเดือนก่อน +5

      😂😂😂

    • @shilpavijay635
      @shilpavijay635 5 หลายเดือนก่อน +6

      😆💯

    • @shamalaramaiah473
      @shamalaramaiah473 5 หลายเดือนก่อน +6

      😂😂😂 ಹುಚಾಸ್ಪತ್ರೆಯಿಂದ ಬಂದಿದ್ದಾಳೆ ನಿಜವಾಗಿ 😅😅😂😂

    • @Jagadish-b7m
      @Jagadish-b7m 5 หลายเดือนก่อน +7

      D boss fan's mental

    • @lawrencericharddsouza9864
      @lawrencericharddsouza9864 5 หลายเดือนก่อน +1

      👍

  • @sagarbe8604
    @sagarbe8604 5 หลายเดือนก่อน +271

    ದರ್ಶನ ಅಭಿಮಾನಿಗಳಿಗೆ ಮತ್ತೊಬ್ಬ ಅತ್ತಿಗೆ ಸಿಕ್ಕಿ ಬಿಟ್ಟಳು 😂😂😂

    • @Dcb59
      @Dcb59 5 หลายเดือนก่อน +10

      Super😂

    • @PsyPsy-f6q
      @PsyPsy-f6q 5 หลายเดือนก่อน +9

      Super

    • @sumathishankar1998
      @sumathishankar1998 5 หลายเดือนก่อน +9

      👍💯😁😁😁😁😁😁😁😁😁😁😁😁😁😁

    • @jayasheelaa142
      @jayasheelaa142 5 หลายเดือนก่อน +6

      😂😂

    • @VinayMahesh-fv7ov
      @VinayMahesh-fv7ov 5 หลายเดือนก่อน +6

      😂😂🤣🤣

  • @prabhuprabhu6011
    @prabhuprabhu6011 5 หลายเดือนก่อน +160

    ತಲೆ ಕೆಟ್ಟಿದೆ ನಿಮ್ಮಾನ್ಸಿಗೆ ಸೇರಿಸಿ

    • @sarojasaroja7148
      @sarojasaroja7148 5 หลายเดือนก่อน +11

      ನಿಮಾನ್ಸ್ ನಿಂದಲೇ ತಪ್ಪಿಸಿಕೊಂಡು ಬಂದಿರುವುದು ಅನ್ನಿಸುತ್ತೆ 😂😂🤦‍♀️

    • @SantoshRao-b3d
      @SantoshRao-b3d 5 หลายเดือนก่อน +6

      @@prabhuprabhu6011 a beda beda madvene maadsi...

    • @N.Hanumantharaya
      @N.Hanumantharaya 5 หลายเดือนก่อน +1

      Super

    • @N.Hanumantharaya
      @N.Hanumantharaya 5 หลายเดือนก่อน +1

      Super

    • @vittalvibhuti7792
      @vittalvibhuti7792 5 หลายเดือนก่อน

      ದರ್ಶನ್ ಫ್ಯಾನ್ ಇರೋದೇ ಈ ತರ ಎಲ್ಲಾ dagar ಅವನ ಫ್ಯಾನ್ ಅವನ ಮರ್ಯಾದೆ ಸ್ವಲ್ಪ ನಾದೂರು ಉಳಿಸಿದರಾ

  • @ramnkanangi7303
    @ramnkanangi7303 5 หลายเดือนก่อน +65

    ಈಗ ಇರುವ ಟೆನ್ಶನ್ ನಲ್ಲಿ ನಿನಗೆ ಮದುವೆ ಅಲ್ಲ ಚಟ್ಟ ಕಟ್ಟಿ ಬಿಡ್ತಾನೆ nodu🤣🤣

    • @rekhas111
      @rekhas111 5 หลายเดือนก่อน +2

      😂😂

    • @shamalaramaiah473
      @shamalaramaiah473 5 หลายเดือนก่อน +3

      ಕಂಡಿತಾ 😂😂😅😅😅😂😂

    • @mamatharani2035
      @mamatharani2035 5 หลายเดือนก่อน +1

      😂😂😂😂😂

    • @lathasudheeksha
      @lathasudheeksha 5 หลายเดือนก่อน

      😂😂😂😂😂😂😅😅😅

  • @bhagyajyothik462
    @bhagyajyothik462 5 หลายเดือนก่อน +113

    ದರ್ಶನ್ ತಲೆ ಕೆಟ್ಟರೆ ನಿನ್ನನ್ನೂ ಕರೆಂಟ್ ಶಾಕ್ ಕೊಟ್ಟು ಸಾಯಿಸುತ್ತಾರೆ😄😃😀

    • @girijaananda6838
      @girijaananda6838 5 หลายเดือนก่อน +3

      ❤❤❤

    • @MkGowda-bv9sl
      @MkGowda-bv9sl 5 หลายเดือนก่อน +2

      Ade shedali enthavere avan hallmadidu

    • @shilpavijay635
      @shilpavijay635 5 หลายเดือนก่อน +1

      😆🙆💯

    • @shamalaramaiah473
      @shamalaramaiah473 5 หลายเดือนก่อน +3

      😂😂😂😅😅😅😅😅ಅಯ್ಯೋ ನಗು ತಡಿಯೋಕೆ ಆಗ್ತಾ ಇಲ್ಲ 😂😂😅😅

    • @narsimurthy6868
      @narsimurthy6868 5 หลายเดือนก่อน

      ದರ್ಶನ್ ನಿನ್ನ ಶೆಡ್ಡಿಗೆ
      ಕರೆದುಕೊಂಡು ಹೋಗುತ್ತಾನೆ ಯಾಕೆ ನಿಮಗೆಲ್ಲ ಈ ಹುಚ್ಚು

  • @veeramuthrynaik574
    @veeramuthrynaik574 5 หลายเดือนก่อน +147

    ಫಸ್ಟ್ ಗಂಡನ್ ಚೆನ್ನಾಗ್ ನೋಡ್ಕೋ ಹೋಗಮ್ಮ ಆಮೇಲೆ ದರ್ಶನ ಮದುವೆಯಾಗಂತೆ 😂😂😂😂😂😂

    • @HemaDhanu-q9k
      @HemaDhanu-q9k 5 หลายเดือนก่อน +9

      😂

    • @shamalaramaiah473
      @shamalaramaiah473 5 หลายเดือนก่อน +3

      ಅದೇ ಪ 😂😂😂😂😅😅

    • @shamalaramaiah473
      @shamalaramaiah473 5 หลายเดือนก่อน +7

      ಹುಚ್ಚು ಮುಂಡೆ ಕಂಡ್ರಿ😅😂😂

    • @bhagya3893
      @bhagya3893 5 หลายเดือนก่อน +4

      ಗಂಡ ಇಲ್ಲ ಅಂತ ಕಾಣುತ್ತದೆ 😂😂😂

    • @lawrencericharddsouza9864
      @lawrencericharddsouza9864 5 หลายเดือนก่อน

      😂😂😂😂😂

  • @shankarnarayana5796
    @shankarnarayana5796 5 หลายเดือนก่อน +64

    ಈ ಮುಂಡೆದು ಹುಚ್ಚು ಮುಂಡೆದು ಕರಕೊಂಡು ಹೋಗಿ ಹುಚ್ಚಾ ಆಸ್ಪತ್ರೆಗೆ ಸೇರಿಸಿ

    • @chiguru3688
      @chiguru3688 5 หลายเดือนก่อน +1

      ಧರ್ಶನ್ ಕೆಯಿದರೆ ಹರಿಬಹುದು ಇ😂

  • @shamalaramaiah473
    @shamalaramaiah473 5 หลายเดือนก่อน +26

    ಒಳ್ಳೆ ಕಾಮಿಡಿ comments nodi nodi ನಕ್ಕು ನಕ್ಕು ಸಾಕಾಯ್ತು ದೇವ್ರೆ😂😂😅😅😅😅😅

  • @bhagyajyothik462
    @bhagyajyothik462 5 หลายเดือนก่อน +42

    ಇವಳದೆಂತ ಹುಚ್ಚು,,🤣ಸತ್ತರೆ ಸಾಯಲಿ,,ಅವಳೊಬ್ಬಳು ಇಲ್ಲದಿದ್ದರೆ ಪ್ರಪಂಚ ಮುಳುಗಿ ಹೋಗೋಲ್ಲ,,,ಪವಿತ್ರ ಗಿಂತ ಮೊದಲೆ ಲೈನ್ ಹಾಕಿದ್ರೆ ಆಗ್ತಿತ್ತು,,🫢

  • @rajusebastian777
    @rajusebastian777 5 หลายเดือนก่อน +80

    ಹೋಗಿ ನಿನ್ ಮಕ್ಕಳಿಗೆ ಗಂಡನಿಗೆ ಅದನ್ನ ಕೊಡಮ್ಮ.....

    • @vijayravi5101
      @vijayravi5101 5 หลายเดือนก่อน

      @@rajusebastian777 ಅಭಿಮಾನ ಅನ್ನೋ ಹುಚ್ಚು ಗುರು. ಈವಾಗ ತಗಳಕೊಂಡಿರೋರ್ಗೆ ಗೊತ್ತಾಗ್ತಿದೆ ಅಭಿಮಾನ ಅಂತ ಬಂದಿದ್ದು ತಪ್ಪು ಅಂತ ಒಳಗೆ ಇರೋರ್ಗೆ ಈವಾಗ ಸಂಸಾರ ಅಪ್ಪ ಅಮ್ಮ ಹೆಂಡತಿ ಮಕ್ಕಳು ಬೆಲೆ ಗೊತ್ತಾಗ್ತಿದೆ..

    • @RaghuK-jh6cr
      @RaghuK-jh6cr 5 หลายเดือนก่อน

      IA.uche

    • @ashakarnataka7522
      @ashakarnataka7522 5 หลายเดือนก่อน

      😂

    • @manjjappa.savanur2701
      @manjjappa.savanur2701 5 หลายเดือนก่อน

      ಅವ್ಳಿಗೆ ಗಂಡ ನೇ ಇಲ್ಲರಿ

  • @sarojasaroja7148
    @sarojasaroja7148 5 หลายเดือนก่อน +98

    ಈಕೆ ಎಷ್ಟನೇ ಅತ್ತಿಗೆ ಮಾರ್ರೆ 😂😂😂

  • @surannaam1013
    @surannaam1013 5 หลายเดือนก่อน +47

    ಲೇ ದರ್ಶನ ಅಭಿಮಾನಿ ಗಳೇ ನಿಮ್ಮ ದರ್ಶನ ಇಷ್ಟು ಚೀಪಾ ಅಕೀನ ಕಳಿಸರಲಾ😂😂😂

    • @shamalaramaiah473
      @shamalaramaiah473 5 หลายเดือนก่อน +1

      😂😂😂😅😅😅😅

    • @lathasudheeksha
      @lathasudheeksha 5 หลายเดือนก่อน

      😂😂😂😂😂😂😂😅😅

  • @jaijaijai5434
    @jaijaijai5434 5 หลายเดือนก่อน +30

    ವಿಜಯ ಲಕ್ಷಿ ಅವರಿಗೆ ಹೊಸ ತಲೆ ನೋವು 😮😢 ಪವಿತ್ರ ಕಾಟ ಮುಗಿದಿಲ್ಲ ಇನ್ನೂ..... 😮 ಆಗಲೇ...

    • @ramaprasadr-builder3478
      @ramaprasadr-builder3478 5 หลายเดือนก่อน +1

      😀😀😁😂

    • @nagamaniramamurthy4413
      @nagamaniramamurthy4413 5 หลายเดือนก่อน

      Devare idhu yavdhu Swamy mental karmadavalu ayyo sayamma parvagilla deshakke henu kadime agodilla nimans ge serisi 😅

  • @ramaprasadr-builder3478
    @ramaprasadr-builder3478 5 หลายเดือนก่อน +9

    ನೀನು ಇದೆ ಮಾತನ್ನು ಪ್ರಜ್ವಲ್ ಗೆ ಹೇಳಿದ್ದರೆ ಇಷ್ಟೊತ್ತಿಗೆ ನಿನ್ನ ಒಳಗೆ ಎಳ್ಕೊಡ್ ಬಿಡ್ತಿದ್ದ .😂😁😀

  • @KavithaRani-kv8mg
    @KavithaRani-kv8mg 5 หลายเดือนก่อน +43

    ಅಕ್ಕ ನೋಡಿದ್ಲು ಅನ್ಸುತ್ತೆ ಪವಿತ್ರನಾ ಬಿಂದಾಸ್ ಲೈಫ್ ನಾ ನಾನು ಮದ್ವೆ ಆದ್ರೆ ರೇಂಜ್ ರೋವರ್ ಲಿ ಓಡಾಡ್ಬಾದು ಅಂತ ಅನ್ಕೊಂಡಿರಬಹುದು ಇವಮ್ಮನ್ ಮಾತು ಕೇಳ್ತಿದ್ರೆ ನಗಬೇಕೋ ಅಳಬೇಕು ಒಂದು ಗೊತ್ತಾಗ್ತಿಲ್ಲ

    • @shamalaramaiah473
      @shamalaramaiah473 5 หลายเดือนก่อน +5

      ನಕ್ಕು ನಕ್ಕು ಸಾಕಾಯ್ತು😂😂😂😅😅😅ನಿಮ್ಮ ಕಮೆಂಟ್ಸ್ ನೋಡಿ😅😅😅😂

    • @KavithaRani-kv8mg
      @KavithaRani-kv8mg 5 หลายเดือนก่อน +1

      @@shamalaramaiah473 ಹೌದ ನಿಜ ತಾನೇ

    • @shailashailaja3143
      @shailashailaja3143 5 หลายเดือนก่อน +2

      Nivu hillidhu Thooba nija

    • @RadhamaniRadhamani-mz4bt
      @RadhamaniRadhamani-mz4bt 5 หลายเดือนก่อน

      Jailanalli virahagithe hadoke anisuthe

    • @user-mz1oz1hu6l
      @user-mz1oz1hu6l 5 หลายเดือนก่อน +3

      ನೋಡಿ ನಮ್ಮ ರಾಜ್ಯದಲ್ಲಿ ಎಂತೆಂತ ಹೆಂಗಸ್ರು ಇರ್ತಾರೆ ಅಂತ.... ಇವಳಿಗೆ ಗಂಡ ಬೇಕಿಲ್ಲ ಮಿಂಡ ಬೇಕಾಗಿದ್ದಾನೆ..😂

  • @davidaraj2947
    @davidaraj2947 5 หลายเดือนก่อน +68

    ಮೂರನೆಯ ಅತ್ತೆಗೆ 😂😂😂

    • @premaramdas4179
      @premaramdas4179 5 หลายเดือนก่อน +1

      Papa v laxmiyarddu.gandaninda tumbha anubhavisutiddare

  • @ANANDB7311
    @ANANDB7311 5 หลายเดือนก่อน +99

    ಮದುವೆ ಆಕ್ತಿಯಾ ಅವ್ನಾ ಯಾರೋ ಇವ್ಳು ಮೆಂಟಲ್ ಕೇಸ್ 😂😂😂

    • @shamalaramaiah473
      @shamalaramaiah473 5 หลายเดือนก่อน

      😂😂😂😂😂😅😅😅

  • @punyakumar1580
    @punyakumar1580 5 หลายเดือนก่อน +41

    ಇನ್ನೂ ಈ ಕಣ್ಣಲ್ಲಿ ಏನ್ ಏನ್ ನೋಡ್ಬೇಕೋ....ಹೋಗೋ ಮುಕ್ಕ 😅😅😅😂😂😂😢😢😢

  • @renukanp4614
    @renukanp4614 5 หลายเดือนก่อน +103

    ಮಾನಸಿಕ ಅಭಿಮಾನಿಗಳು😂

    • @shilpavijay635
      @shilpavijay635 5 หลายเดือนก่อน +2

      OMG 😆😆😆😆😆☹️

    • @shamalaramaiah473
      @shamalaramaiah473 5 หลายเดือนก่อน +3

      Yes 😂😂😂😅😅😅😅

    • @shinetrust4638
      @shinetrust4638 5 หลายเดือนก่อน +2

      Manasika aswastha abhimani

  • @parashurammadar794
    @parashurammadar794 5 หลายเดือนก่อน +51

    ಯಾವ್ದೋ ಇದು ಬ್ರೇಕ್ ಇಲ್ದಿರೊ ಗಾಡಿ 😂😂

  • @kanthaprasadkunjibiharilal932
    @kanthaprasadkunjibiharilal932 5 หลายเดือนก่อน +60

    ನಿಮಾನ್ಸ್ ಕಳಿಸಿ

  • @RafeeqAhmad-i4x
    @RafeeqAhmad-i4x 5 หลายเดือนก่อน +58

    ಅವನ ಜೊತೆಗೆ ಇವಳಿಗೂ ಬಿಟ್ ಬಿಡಿ

  • @jayasheelaa142
    @jayasheelaa142 5 หลายเดือนก่อน +41

    ಇನ್ನೂ ಯಾರಾದರೂ ಇದ್ದರೆ ಕ್ಯೂ ನಿಲ್ಲಿ. 😂😂

    • @shamalaramaiah473
      @shamalaramaiah473 5 หลายเดือนก่อน +3

      😂😂😂 ಹುಚಚಾಸ್ಪತ್ರೆಯಿಂದ ಬಂದವರ😅😅😅

    • @ashakarnataka7522
      @ashakarnataka7522 5 หลายเดือนก่อน +1

      😂😮

    • @lathasudheeksha
      @lathasudheeksha 5 หลายเดือนก่อน

      😂😂

    • @GeethaGowda-jb2sw
      @GeethaGowda-jb2sw 5 หลายเดือนก่อน +1

      ಗತಿಗೆಟ್ಟ ಹೆಣ್ಣು ನಾಯಿಗಳು ಹೋಗಬೇಕಷ್ಟೆ ಅವನ ಹಿಂದೆ. 😂😂😂😂

  • @ganeshprasad9540
    @ganeshprasad9540 5 หลายเดือนก่อน +20

    ಈ ವಿಷಯ ಪವಿತ್ರ ಗೌಡ ಳಿಗೆ ಗೊತ್ತಾದ್ರೆ ನಿನ್ನನ್ನು ಸೆಡ್ಡಿಗೆ ಕರೆಯುತ್ತಾಳೆ

  • @shamalaramaiah473
    @shamalaramaiah473 5 หลายเดือนก่อน +11

    ಇಲ್ಲಿರೋ comments galu nodi ನಿಜವಾಗೀ nange Nagu ತಡಿಯೋಕೆ ಆಗ್ತಾ ಇಲ್ಲ ದೇವ್ರೆ😂😂😂😅😅😅😅ಕಣ್ಣಲ್ಲಿ ನೀರು ಬರುವಷ್ಟು ಹೊಟ್ಟೆ ಹಿಡಿದು ನಕ್ಕಿದೇನೆ😂😂😅😅

  • @vg6960
    @vg6960 5 หลายเดือนก่อน +13

    ಮೂರನೇ ಅತ್ತಿಗೆನೋ, ಇಲ್ಲ ನೂರನೇ ಅತ್ತಿಗೆನೋ😅

  • @srikantamurthyhs5827
    @srikantamurthyhs5827 5 หลายเดือนก่อน +13

    ಈ ಅತ್ತಿಗೆಗೊಸ್ಕರ ಇನ್ನು ಯಾರಾರು ಜೈಲ್ಗೋಗತಾರೋ

  • @shashishashis8698
    @shashishashis8698 5 หลายเดือนก่อน +29

    ಹುಚ್ಚಿ ಹತಿರ ಏನ್ ಮಾತು sir

  • @shamalaramaiah473
    @shamalaramaiah473 5 หลายเดือนก่อน +7

    ಅಲ್ಲ ಇವಳನ್ನ ಹುಚಚಾಸ್ಪತ್ರೆಗೆ ಸೇರಿಸದು ಬಿಟ್ಟು ಈ media ದವರು ಮೈಕ್ ಹಿಡಿದು ನಿಂತವರೆ, ಅವಳ ಕಥೆ ಕೇಳ್ತಾ ಇದ್ದಾರೆ😂😂😂😅😅😅😅ಅಯ್ಯೋ ಕರ್ಮ😂😂😅😅

  • @shilpavijay635
    @shilpavijay635 5 หลายเดือนก่อน +15

    ಇಲ್ಲಿ ಆಕಿರೊ ಕಾಮೆಂಟ್ ನೋಡಿ ನೋಡಿನೆ ಸಾಕಾಗೊಯಿತು😆😆😆😆ಬ್ರಿಲಿಯಂಟ್ಗಳು😆😆😆😆👌💯...........

    • @Uaiavkajab
      @Uaiavkajab 5 หลายเดือนก่อน

      ಎಲ್ಲ ದಾಸನ ಭಕ್ತರು

    • @shamalaramaiah473
      @shamalaramaiah473 5 หลายเดือนก่อน +1

      ನಿಜವಾಗಿ brilliants comments hakiroru, ನಂಗಂತೂ ನಕ್ಕು ನಕ್ಕು ಸಾಕಾಯ್ತು, ಹುಟ್ಟೇ ನೋವು bandubidthu😂😂😂😅😅😅

    • @kittyandsachinsworld8790
      @kittyandsachinsworld8790 5 หลายเดือนก่อน

      ​@same nanagu shamalaramaiah473

  • @M.R.SUBRAHMANYA.
    @M.R.SUBRAHMANYA. 5 หลายเดือนก่อน +9

    ಈಯಮ್ಮನ್ನು ದಯವಿಟ್ಟು ಪಟ್ಟಣಗೆರೆ ಶೇಡ್ಗೆ ಕಲಿಹಿಸ್ಬೇಡಿ.

  • @vijayravi5101
    @vijayravi5101 5 หลายเดือนก่อน +43

    sweet box mele renuka,s
    Darshan ge sweet box kotre bechibiltane 😂

    • @manjunathnarayan5412
      @manjunathnarayan5412 5 หลายเดือนก่อน +2

      Yes, kotre full shock😅

    • @shivanandaby2320
      @shivanandaby2320 5 หลายเดือนก่อน +4

      Nice observation 👏

    • @rajusebastian777
      @rajusebastian777 5 หลายเดือนก่อน +1

      🤣🤣🤣🤣🤣🤣

    • @invicible2258
      @invicible2258 5 หลายเดือนก่อน +4

      ದರ್ಶನ್ ಇಂಟರ್ವ್ಯೂ ನೋಡು ಗುರು ನನಗೆ ಓದೋಕೆ ಬರಲ್ಲ ಅಂತ ಹೇಳಿದ್ದಾನೆ..

    • @vijayravi5101
      @vijayravi5101 5 หลายเดือนก่อน

      @@invicible2258 😂 ಯಾರ್ ಗುರು ನಿನು just ಇವಾಗ ನಿನ್ ಕಾಮೆಂಟ್ಸ್ ನೋಡ್ತಾ ಇದ್ದೆ ಮಂಡ್ಯ ಗಂಡು ಕೊಡಗಿನ ಚಂಡು ಅಂತ ನೋಡಿದ್ರೆ ನೀನೇ reply ಮಾಡಿದೀಯ 🤣🤣🤣

  • @Villegelifestylemediasushuravi
    @Villegelifestylemediasushuravi 4 หลายเดือนก่อน +1

    ಮೆಂಟಲ್ ಆಗಿ ಬಿಟ್ಟಿಧಾರೆ ಧರ್ಶನ ಮನಸಿಗೆ ಅಚ್ಕೋಡ್

  • @maheshhm7189
    @maheshhm7189 5 หลายเดือนก่อน +14

    ಪವಿತ್ರಗೆ ಸಿಟ್ಟು ಬರುತ್ತೆ

  • @priyadfhkfgufhjghgfgjovpri9271
    @priyadfhkfgufhjghgfgjovpri9271 5 หลายเดือนก่อน +8

    ಹೌದು ಪಾಪ ಮಾನಸಿಕ ಅಸ್ತ ವೆಸ್ತೆ ಅನ್ಸುತ್ತೆ ಅವೂರ ಮಾತನ್ನ ಕೇಳ್ತಿದ್ರ

  • @pandurangasiddappa8782
    @pandurangasiddappa8782 5 หลายเดือนก่อน +1

    💯 % ಮೆಂಟಲ್ ಅವಳು ಅವಳ ಮಕ್ಕಳಿಗೆ ಅಷ್ಟೊಂದು ತಿಂಡಿ ತಿನಿಸುಗಳನ್ನು ಕೂಡಿಸಿಲಾ ಅನಿಸುತ್ತೆ....😂😂😂😂😂

  • @thejaprasad3748
    @thejaprasad3748 5 หลายเดือนก่อน +2

    ಇಷ್ಟು ದಿನ ಡಿ ಬಾಸ್ ಅಭಿಮಾನಿಗಳಿಗೆ ...ಬೇಸರದಲ್ಲಿ ಇದ್ದವರಿಗೆ ಸಿಹಿ ಹಂಚಿದಳು ಈ amma❤

  • @umasuresh7703
    @umasuresh7703 5 หลายเดือนก่อน +2

    ನಾನು coments odakke nodthini. ನಕ್ಕು ನಕ್ಕು ಹೊಟ್ಟೆ noyithide. Darshan jane baraha ನೋಡಿ.ayyappa ಇದನ್ನು ನೋಡಿ ನನ್ನ sheddige ಕರೆದರೆ gathienu

  • @dadadhanu9281
    @dadadhanu9281 5 หลายเดือนก่อน +7

    😂😂😂 ಡಿ ಬಾಸ್ ರಾಜಕೀಯಕ್ಕೆ ಬಂದರೆ 100 ಮದುವೆಯಾದರೂ ಓಡಿಸುತ್ತಾನೆ

  • @parashurammadar794
    @parashurammadar794 5 หลายเดือนก่อน +12

    ಭಗ್ನ ಪ್ರೇಮಿ 😅😅

    • @hemalathahegde9904
      @hemalathahegde9904 5 หลายเดือนก่อน

      One ಸೈಡ್ ಲವ್ 😂

    • @parashurammadar794
      @parashurammadar794 5 หลายเดือนก่อน

      ನಿಜಾ ನಾ....
      ಇರ್ಬೇಕ್ ಇರ್ಬೇಕು

  • @JanardhanaNaikb
    @JanardhanaNaikb 5 หลายเดือนก่อน +1

    ತಲೆ ಕೆಟ್ಟಿದೆ ಹುಚ್ಚು ಮುಂಡೇದು, 😅😅😅😅

  • @devaraj886
    @devaraj886 5 หลายเดือนก่อน +11

    ಇಂಗಾದ್ರೂ ಟ್ರೆಂಡ್ ಆಗೋಣ

  • @Shanmukha2025
    @Shanmukha2025 5 หลายเดือนก่อน +10

    ಪೊಂಗೀ ದಾಸ
    ಪೊಂಗೀ ರಾಣಿ 😂😂😂😂

  • @Uaiavkajab
    @Uaiavkajab 5 หลายเดือนก่อน +10

    ಇವಳು ನಮ್ಮ 3ಅತ್ತಿಗೆ ಓಕೆ ನಾ

    • @lathasudheeksha
      @lathasudheeksha 5 หลายเดือนก่อน +1

      😂😂😂😂😂😂😂

    • @Uaiavkajab
      @Uaiavkajab 5 หลายเดือนก่อน +1

      @@lathasudheeksha oky na🤟

  • @GeethaGowda-jb2sw
    @GeethaGowda-jb2sw 5 หลายเดือนก่อน +1

    😂😂😂😂ಇವಳು ತಂದಿರೋದು 'ರೇಣುಕ ' ಅನ್ನೊ ಪ್ರಾಡಕ್ಟ್.... ಇದನ್ನ ದರ್ಶನ್ ಯಣ್ಣ ನೋಡುದ್ರೆ ಹೇಗಾದ್ರೂ ತಿಂತಾನೆ 😂😂😂😂😂

  • @user-mz1oz1hu6l
    @user-mz1oz1hu6l 5 หลายเดือนก่อน +3

    ಇದ್ದ ಒಬ್ಬ ಹೆಂಡತಿನ ಚನ್ನಾಗಿ ನೋಡಿಕೊಳ್ಳೋಕೆ ಆಗಿಲ್ಲ ಅವ್ನಿಗೆ.. ಈಗ ಇವಳು ಒಬ್ಬಳು ಬಾಕಿ ಇದ್ಲು....😂😂 ಅವ್ನಿಗೆ ಇಂತವರೇ ಜಾಸ್ತಿ ಅನ್ಸುತ್ತೆ 😂😂 ಇವಳಿಗೆ ಗಂಡ ಬೇಕಿಲ್ಲ, ಮಿಂಡ ಬೇಕಾಗಿದ್ದಾನೆ 😂

  • @SantoshRao-b3d
    @SantoshRao-b3d 5 หลายเดือนก่อน +32

    Sweet box mele renuka hesra

    • @rangasanthosh922
      @rangasanthosh922 5 หลายเดือนก่อน +3

      😂😂😂😂

    • @Dcb59
      @Dcb59 5 หลายเดือนก่อน +1

      😂😂😂

    • @LakshmiGururaj-ek1hf
      @LakshmiGururaj-ek1hf 5 หลายเดือนก่อน +1

      😂😂😂😂ss

    • @lathasudheeksha
      @lathasudheeksha 5 หลายเดือนก่อน

      😂😂😂😂😅😅😅

    • @SheelaDaiya
      @SheelaDaiya 5 หลายเดือนก่อน

      Alla nim hesru

  • @shakthimicrocontrols4204
    @shakthimicrocontrols4204 5 หลายเดือนก่อน +9

    ಗ್ಯಾರಂಟಿ ಎಫೆಕ್ಟ್ ಇದು

  • @monumentmen7003
    @monumentmen7003 5 หลายเดือนก่อน +12

    Free bus effect 😂

  • @Geetha-tl9mx
    @Geetha-tl9mx 5 หลายเดือนก่อน +20

    Abba !!! lotary congrats kolegara😃😃😃😃😃

    • @v.tmv.t.m5522
      @v.tmv.t.m5522 2 หลายเดือนก่อน

      @@Geetha-tl9mx 👌🏿👌🏿👌🏿👌🏿🤣

  • @shilpavijay635
    @shilpavijay635 5 หลายเดือนก่อน +4

    ಈ ಆಂಟಿ,,ಇದರ??ಹೋದ್ರ😆😆😆ಬೇಗ ಟಿಕೆಟ್ ತಗೊಳಿ ಆಂಟಿ 😆😆😆ಓಂ ಶಾಂತಿ ನಿಮಗೆ 😆😆😜

  • @NoFear.Mr.T
    @NoFear.Mr.T 5 หลายเดือนก่อน +15

    Akkayya mattu annayya olle pair! Photoshoot maadsi 😂

    • @shamalaramaiah473
      @shamalaramaiah473 5 หลายเดือนก่อน

      😂😂😂😂😅😅😅😅😅

  • @shilpa--kannadathi
    @shilpa--kannadathi 5 หลายเดือนก่อน +14

    ಅಯ್ಯೋ 😂😂😂😂😂

  • @channappak1622
    @channappak1622 5 หลายเดือนก่อน +13

    ಯಾವ ಹುಚ್ಚು

  • @lathasudheeksha
    @lathasudheeksha 5 หลายเดือนก่อน +2

    ಇರೋ ಹೋಟಲ್ ಕೆಲ್ಸನ್ನ್ನು ಕಳ್ಕೊಂಡಲ್ಲ ತಿತಿ ವಡೆ ಸಾಂಬಾರ್ ರೆಡಿ😂😂😂

  • @BhagyashreeLokur
    @BhagyashreeLokur 5 หลายเดือนก่อน +3

    Eppa ಪಬ್ಲಿಸಿಟಿ ಗೋಸ್ಕರ ಏಷ್ಟು ಮಾತಾಡ್ತಾಳೆ ಇವಮ್ಮ 😂😂

  • @ChithraSaroja
    @ChithraSaroja 5 หลายเดือนก่อน +27

    Huchi

  • @vishwas99kannada
    @vishwas99kannada 5 หลายเดือนก่อน +1

    ಇಂಥವರಿಂದ ಸಮಾಜಕ್ಕೆ ಒಳ್ಳೆ ಸಂದೇಶ ಸಿಗಬಹುದೇ?

  • @suhanism2760
    @suhanism2760 5 หลายเดือนก่อน +13

    idu scripted ansutte yaaro heli kalsirbeku yakendre sweet box melenu Renuka hesru😂

  • @JagadeeshMnaik-c4j
    @JagadeeshMnaik-c4j 5 หลายเดือนก่อน +8

    ಮದುವೆ ಮಾಡ್ಸಿ

  • @Gnanesh_gamer99
    @Gnanesh_gamer99 5 หลายเดือนก่อน +1

    Ondu lady Indha jail godhru mathondhu lady Indha mental hospitalge hogbekkaguthe

  • @jnanamurthybr6055
    @jnanamurthybr6055 5 หลายเดือนก่อน +4

    ತಿಂಡಿನ್ನೆಲ್ಲಾ ಜ಼ೂಮ್ ಮಾಡಿ ಯಾಕ್ರೀ ನಮ್ಗೆ ತೊಂದರೆ ಕೊಡ್ತೀರ ? 😋

  • @Saviashu
    @Saviashu 5 หลายเดือนก่อน +2

    😂😂😂aaaa uncle na maduve aglike estu janapa devre 😂😂😂😂?

  • @nikithanikzRpretty
    @nikithanikzRpretty 5 หลายเดือนก่อน +10

    😂😂😂 edu mast andre 😂😂😂 sath hogu😂😂 bhoomi bara kadme agathe

  • @kanthaprasadkunjibiharilal932
    @kanthaprasadkunjibiharilal932 5 หลายเดือนก่อน +14

    ಅಭಿಮಾನವಿರಬೇಕು ಅದು ಹೀಗೆನಾ?

  • @parashuramtalavar5705
    @parashuramtalavar5705 5 หลายเดือนก่อน +12

    ನಿಜವಾಗಲು ಧರ್ಶನ್ ಕೇಯಢೀರಬಾಹುದ್

  • @sudhasampangi9019
    @sudhasampangi9019 5 หลายเดือนก่อน +2

    ಎಲ್ಲ ನೀನೆ ಹೇಳಿದೆ ಆ ಮಹಾತಾಯಿ ಬಗ್ಗೆ ಮತ್ತೆ ಅವರನ್ನು ಕೇಳತೀಯಾ
    ಏನು NEWS ಚಾನಲ್

  • @livelife261
    @livelife261 5 หลายเดือนก่อน +26

    Is this Lady Dharshan's wife?😮

    • @PriyankaPriya-y9g
      @PriyankaPriya-y9g 5 หลายเดือนก่อน +6

      Howdu

    • @VinayMahesh-fv7ov
      @VinayMahesh-fv7ov 5 หลายเดือนก่อน +5

      💯😂😅🤣

    • @nisargav7183
      @nisargav7183 5 หลายเดือนก่อน +2

      ​@@PriyankaPriya-y9g😂😂😂

    • @Shanmukha2025
      @Shanmukha2025 5 หลายเดือนก่อน +1

      Yes realy 3rd setup 😂

    • @shamalaramaiah473
      @shamalaramaiah473 5 หลายเดือนก่อน +2

      😂😂😂😂😅😅😅😅

  • @thejaswinidigavinti3580
    @thejaswinidigavinti3580 5 หลายเดือนก่อน +9

    Hinde yelru nagadta idre😂😂😂😂

  • @shankard3408
    @shankard3408 5 หลายเดือนก่อน +3

    ನಿನ್ನಂತವರೇ ಅವನಿಗೆ ಬೇಕು

  • @Ranganathmail.C0m
    @Ranganathmail.C0m 5 หลายเดือนก่อน +6

    ಇ ಲ್ಲೆ ನೋ ಮಿ ಸ್ ಹೊ ಡಿ ತೈ ತಿ
    ಏ ನೋ ಐ ತ್ರಿ ಈ ಕೆ ಮಾ ತ್ತ್ ನಾ ಗ

  • @ClitheshDsouza
    @ClitheshDsouza 5 หลายเดือนก่อน +2

    Fun fact... Name Renuka on box 😂

  • @narasimhamurthy4347
    @narasimhamurthy4347 5 หลายเดือนก่อน

    ಗಾಡಿಗಳು ಎಲ್ಲಾ ಅಣ್ಣ ನ ಮೇಲೇ ಕಣ್ಣು ಹಾಕತಾವೇ ಅಣ್ಣಾ ಯಾ ಮಟ್ಟಕ್ಕೆ ಬಂದಾನೇ 😂😂😂😂😂😂😂😂😂😂😂😂

  • @forwardkannadayoutubechann4229
    @forwardkannadayoutubechann4229 5 หลายเดือนก่อน +3

    ಇದ್ಯುವ್ದೋ ಅರೇ ಹುಚ್ಚಿ.

  • @kalappakalappa4395
    @kalappakalappa4395 5 หลายเดือนก่อน

    ಇವಳು ಮದುವೆ ಆಗಿದ್ದೀನಿಅಂತ ಹೇಳ್ತಾಇದ್ದಾಳೆ ಪುನಃ ಎರಡನೆ ಮದುವೆ ದರ್ಶನ ಜೊತೆಯಲ್ಲಿ ಆಗುತೇನೆ ಅಂತಬಂದಾಯ್ತಲ್ಲ ಮುಂಡೇದು ಎಲ್ಲೊತಲೆಕೆಟ್ಟೀರಬಹುದು ಇಂಗೆಲ್ಲಾ ಈನಟನೆ ಮಾಡಿದರೆ ಟಿ ವಿ ಯಲ್ಲಿ ಬರತ್ತೀನಿ ನನ್ನನ್ನ ಎಲ್ಲರೂ ನೋಡತರೆ ಅಂತ ಆಸೆಗೆ ಬಂದವಳೆ ದರ್ಶನ ಹತ್ತಿರ ಎಲ್ಲಿ ಸುಖ ಸಿಗುತ್ತೆ ಸುಖಬೇಕು ಹಂದ್ರೆ ಅವಳ ಗಂಡನ ಹತ್ತಿರನೆ ಹೋಗ್ಲಿ ಎರಡು ಮಕ್ಕಳು ಸಹ ಇದ್ದಾವೆ ಅಂತ ಹೇಳ್ತಾವಳೆ

  • @ನಾಗರತ್ನಭಟ್
    @ನಾಗರತ್ನಭಟ್ 5 หลายเดือนก่อน

    ದರ್ಶನ್ ಮಕ್ಳೆ ಆಗಿರಬೇಕು ಅವಳು ಹೇಳ್ತಾ ಇರೋದು 😅

  • @Bella-vh1xs
    @Bella-vh1xs 5 หลายเดือนก่อน +6

    😅😅😅😅😅, vasa Atige bandlu 😂

  • @NagarajG-G2
    @NagarajG-G2 5 หลายเดือนก่อน +7

    😂😂 just public City purpose only

  • @padmashriarhan6859
    @padmashriarhan6859 5 หลายเดือนก่อน +5

    Ayoo evalddu enta Preeti paapa 😂😂😂

  • @manjunathnarayan5412
    @manjunathnarayan5412 5 หลายเดือนก่อน +9

    Media davarige kelsa illa antha ille gothaguthe😅

  • @SelvaRaj-sf7jw
    @SelvaRaj-sf7jw 5 หลายเดือนก่อน +6

    ಇದು ಯಾವಾಗ

  • @narasimhamurthy4347
    @narasimhamurthy4347 5 หลายเดือนก่อน

    ಎಲ್ಲಾ ಗಾಡಿ ಗಳು public carriers ಯಥಾ ರಾಜ ತಥಾ ಗಾಡಿಗಳು 😂😂😂😂😂😂😂😂😂

  • @girijaananda6838
    @girijaananda6838 5 หลายเดือนก่อน +6

    Namma atte banjare Bellary.😢😢😢😢😢

  • @a.g.vishwaradhya3252
    @a.g.vishwaradhya3252 5 หลายเดือนก่อน

    ದರ್ಶನ ಮತ್ತು ಲಕ್ಮಿ ಸೂಪರ್ ಜೋಡಿ.❤

  • @girijahn8976
    @girijahn8976 5 หลายเดือนก่อน

    ಅಯ್ಯೋ ಕರ್ಮನೆ ಈ ಅಮ್ಮನಿಗೆ ಏನು ಬಂತಪ್ಪ ಹೀರೋ ಇಬ್ಬರು ನೋಡಿಕೊಳ್ಳದೆ ಸಾಕಾಗಿ ಜೈಲಿಗೆ ಹೋಗಿದ್ದಾನೆ ಇನ್ನು ಈ ಅಮ್ಮನನ್ನು ಮದುವೆಯಾದರೆ ದೇವರೇ ಗತಿ😂😂

  • @basavarajtallikeri1773
    @basavarajtallikeri1773 5 หลายเดือนก่อน +3

    ತಲೆ ಸರಿ ಇಲ್ಲ 😂

  • @sarigama-kannada-vq7uq
    @sarigama-kannada-vq7uq 5 หลายเดือนก่อน +2

    ಆ ಬಾಕ್ಸ್ ಮೇಲೆ ರೇಣುಕಾ sweet ಅಂತ ಇದೆ ಹೋಗು ನಿಂಗೆ ಇದೆ ಮಾರಿ ಹಬ್ಬ 😅😅😅

    • @shamalaramaiah473
      @shamalaramaiah473 5 หลายเดือนก่อน

      😂😂😂😅😅😅

    • @shamalaramaiah473
      @shamalaramaiah473 5 หลายเดือนก่อน +1

      ಎಂಥ co-incident alva😂😂😂😅😅😅😅

  • @SNR185
    @SNR185 5 หลายเดือนก่อน +8

    One of mental fans 😅

  • @prabhakargowda5399
    @prabhakargowda5399 5 หลายเดือนก่อน +4

    ಹೊಸ ಪ್ರತಿಭೆ

  • @shilpavijay635
    @shilpavijay635 5 หลายเดือนก่อน +3

    ಯಾವೊ ಇವೆಲ್ಲಾ 😆🙆

  • @vijayravi5101
    @vijayravi5101 5 หลายเดือนก่อน +7

    Papa mansika stiti sari illa yen matadtidare avrge arta agbeku 🤦🏻‍♂️

  • @y.m.mahadeva3706
    @y.m.mahadeva3706 5 หลายเดือนก่อน +6

    She is mad.First let het take care her husband and children.

  • @PrajwalKik
    @PrajwalKik 5 หลายเดือนก่อน +1

    ಇರ್ತಕಂತದ್ದು ಅಂತ ಎಷ್ಟ್ ಸರಿ ಹೇಳಿದ್ಯೋ ಮಾರಾಯ 😂😂😂😂

  • @HeenaAsad-dy1bt
    @HeenaAsad-dy1bt 5 หลายเดือนก่อน +2

    Edu original abhimani marya

  • @sureshsureshsureshsuresh1463
    @sureshsureshsureshsuresh1463 5 หลายเดือนก่อน +1

    ಇವಳು ದೊಡ್ಡ ಮಿಂದ್ರಿ

  • @kamalanarasimhatumkur3958
    @kamalanarasimhatumkur3958 5 หลายเดือนก่อน +5

    ಎಲ್ಲಾ ಇಂತವ್ರೆ

  • @shamalaramaiah473
    @shamalaramaiah473 5 หลายเดือนก่อน +1

    Yen co incidance nodi ha sweet box mele Renuka's antha name edhe, 😃 ಇದನ್ನ ನೋಡಿದ್ರೆ ದರ್ಶನ್ ಹೋಡಿ ಹೋಗ್ತಾನೆ 😂😂😂😅😅😅😅ಸಾಕಪ್ಪಾ ರೇಣುಕಾ ಸಹವಾಸ ಅಂತ😅😅

  • @Noname00861
    @Noname00861 5 หลายเดือนก่อน +10

    Nimhans ge sersi

  • @sureshsureshsureshsuresh1463
    @sureshsureshsureshsuresh1463 5 หลายเดือนก่อน

    ಇದೇ ಪ್ರೀತಿ ನಿನ್ನ ಗಂಡನ ಮಕ್ಕಳ ಮೇಲೆ ತೋರಿಸು ಅದು ಬಿಟ್ಟು ಕೊಲೆ gatukara ಮೇಲೆ ಅಲ್ಲ ನಿನ್ನ ಪ್ರೀತಿ

  • @bhagyakushal6363
    @bhagyakushal6363 5 หลายเดือนก่อน +3

    Sweet box mele Renuka s anta ede www what a coincidence