ತೆಂಗಿನಕಾಯಿ ತುರಿಯುವ ಮಿಷಿನ್||ತೆಂಗಿನಕಾಯಿ ಸಿಪ್ಪೆ ತೆಗೆಯುವ ಮಿಷನ್||ಭತ್ತದ ತೆನೆಯ ಬಾಗಿಲು ತೋರಣ||ಕಡಲೆಕಾಯಿ ಪರಿಷೆ

แชร์
ฝัง
  • เผยแพร่เมื่อ 19 ม.ค. 2025

ความคิดเห็น • 62

  • @manjulamk6865
    @manjulamk6865 หลายเดือนก่อน +2

    Ee Vidio nodi flash aayitu. Pareishe bagge Tq.madam hogtivi ee video nodadidrr nenapu aagutirlilla Tq.so much🎉🎉🎉

  • @marystella9776
    @marystella9776 หลายเดือนก่อน +2

    Thank you so much for detail information vedio

  • @dr.snexpression406
    @dr.snexpression406 หลายเดือนก่อน +1

    Ellide idu vilasa tilisi

    • @lingayatskitchengenuinecha7382
      @lingayatskitchengenuinecha7382  หลายเดือนก่อน

      ಇದು ಕಡಲೆಕಾಯಿ ಪರಿಷೆ ಬಸವನಗುಡಿಯಲ್ಲಿ, ಬೆಂಗಳೂರಿನಲ್ಲಿ 22 ರಿಂದ 26 ನೇ ತಾರೀಕು ನಡೆದಿದ್ದು
      ಈ ಸ್ಥಳದಲ್ಲಿ ವರ್ಷಕ್ಕೆ ಒಮ್ಮೆ ಕಾರ್ತಿಕ ಮಾಸದಲ್ಲಿ ನಡೆಯುತ್ತದೆ.

  • @bharathiprakash6886
    @bharathiprakash6886 หลายเดือนก่อน +6

    Nivu hako videos yella sueper medam all da best

  • @GeethaNagaraj-rv6fl
    @GeethaNagaraj-rv6fl 27 วันที่ผ่านมา

    ಮೊದಲನೇ ವಾರದಿಂದಲೇ ಮೋಸದ ಆಟ ಯಾರಿಗೂ ಕಣ್ಣಿಗೆ ಕಾಣಲ್ಲಾ ಅನಿಸುತ್ತದೆ

    • @lingayatskitchengenuinecha7382
      @lingayatskitchengenuinecha7382  27 วันที่ผ่านมา

      ಮೋಸದ ಆಟ ಅಂದ್ರೆ ಏನು ?
      ಯಾರಿಲ್ಲಿ ಮೋಸದ ಆಟ ಆಡ್ತಾ ಇದ್ದಾರೆ
      ಯಾರಿಗೂ ಕಾಣದ ಮೋಸ ಆಟ ನಿಮ್ಮ ಕಣ್ಣಿಗೆ ಕಡಲೆಕಾಯಿ ಪರಿಷೆ ಯಲ್ಲಿ ಏನು ಕಾಣಿಸಿತು ???????

  • @sandyapa1992
    @sandyapa1992 หลายเดือนก่อน +1

    Hello sir...nale monday erutha e jaathre? Pls replay maadi

    • @lingayatskitchengenuinecha7382
      @lingayatskitchengenuinecha7382  หลายเดือนก่อน

      ನಾಳೆ , ನಾಳಿದ್ದು ಅಂದ್ರೆ ಸೋಮವಾರ ಮಂಗಳವಾರ ಇರುತ್ತೆ

  • @lokehithakshaab8102
    @lokehithakshaab8102 หลายเดือนก่อน +1

    Tqu so much

  • @swarnagowri8511
    @swarnagowri8511 หลายเดือนก่อน +1

    Tumba.chennage.toreseddera.danyavadagalu

  • @vanisrinath1169
    @vanisrinath1169 หลายเดือนก่อน +2

    Wow Amezing beautiful, wonderful blog, you are great 👍👍,👌👌👌💯💐💐🥳🙏😱

    • @lingayatskitchengenuinecha7382
      @lingayatskitchengenuinecha7382  หลายเดือนก่อน +1

      Thank you so much
      Keep supporting 🙏🙏

    • @vanisrinath1169
      @vanisrinath1169 หลายเดือนก่อน

      Very happy to see the open street, function market ☺️👌👌

    • @lingayatskitchengenuinecha7382
      @lingayatskitchengenuinecha7382  หลายเดือนก่อน +1

      @@vanisrinath1169 today all are enjoying in crowded street
      Once again thanks for watching our video

  • @ushakumar8227
    @ushakumar8227 หลายเดือนก่อน +2

    Mam est gante inda open iratte, naavu tumkur avaru, barbeku ankondidivi naale

    • @lingayatskitchengenuinecha7382
      @lingayatskitchengenuinecha7382  หลายเดือนก่อน +2

      ಮೇಡಂ ಬೆಳಿಗ್ಗೆ 9:00 ಶುರುವಾಗುತ್ತೆ ರಾತ್ರಿ 11:00 ಗಂಟೆ ವರೆಗೂ ಇರುತ್ತೆ
      ಸೋಮವಾರ ಮಂಗಳವಾರ ತುಂಬಾ ರಶ್ ಇರುತ್ತೆ . ದೊಡ್ಡ ಬಸವಣ್ಣನ ಗುಡಿ, ದೊಡ್ಡ ಗಣಪತಿ ದೇವಸ್ಥಾನ ದರ್ಶನ ಕೂಡ ಮಾಡಬಹುದು
      ನೀವು ನಾಳೆ ಬೆಳಗ್ಗೆ ಬಂದ್ರೆ ತುಂಬಾ ಒಳ್ಳೇದು

    • @ushakumar8227
      @ushakumar8227 หลายเดือนก่อน +1

      @lingayatskitchengenuinecha7382 thank you so much mam 👍🙏

    • @cookinkannada5279
      @cookinkannada5279 หลายเดือนก่อน +1

      Hooga bede thumba mosada vyapara alle pakkadalle K R market ede alli Ella cheap and wholesale rate visit there

    • @lingayatskitchengenuinecha7382
      @lingayatskitchengenuinecha7382  หลายเดือนก่อน

      ನಿಮಗೆ ಇಷ್ಟ ಇಲ್ಲ ಅಂದ್ರೆ ನೀವು ಹೋಗಬೇಡಿ. ಅವರನ್ನು ಏಕೆ ಹೋಗಬೇಡಿ ಎಂದು ಹೇಳುತ್ತೀರಾ ?

    • @jayaramk7049
      @jayaramk7049 หลายเดือนก่อน +1

      I I am Sowmya ivathu rush iruthe kadlekayi parse wed thu varegu iruthe nivu wed bari nivu mon Tue bandre devru darshna madaku agalla parse nodaku agalla sun antu barle bedi navu satata 5years inda ogtivi wed ogtivi nivu wed 11 o'clock rich ago Tara bani parsenu nodbaudhu devru nodbaudu

  • @balasubaramaniantv2768
    @balasubaramaniantv2768 หลายเดือนก่อน +1

    Simply beautiful.❤. 👍 Thanks for sharing.🎉

  • @BharathiDevi-m4x
    @BharathiDevi-m4x หลายเดือนก่อน +3

    Whiçh area

  • @srilaxmipatnaik7188
    @srilaxmipatnaik7188 หลายเดือนก่อน +1

    Nice Collection 🎉
    Keep Doing......

  • @vedavathin.s8765
    @vedavathin.s8765 หลายเดือนก่อน +1

    Very nice video

  • @bharathirbhat1707
    @bharathirbhat1707 หลายเดือนก่อน +1

    Video super

  • @gagangamer7569
    @gagangamer7569 หลายเดือนก่อน +2

    Mam neevu esto shop Li nodidiralla shop rate best edeya or footpath nalli rate best edeya

    • @lingayatskitchengenuinecha7382
      @lingayatskitchengenuinecha7382  หลายเดือนก่อน +1

      ಮೇಡಂ ಕ್ವಾಲಿಟಿ ಮೇಲೆ ರೇಟು ಡಿಪೆಂಡ್ ಆಗುತ್ತೆ . ಕ್ವಾಲಿಟಿ ಎಷ್ಟು ಚೆನ್ನಾಗಿರುತ್ತೋ ಅಷ್ಟು ರೇಟ್ ಆಗುತ್ತೆ .
      ನಮಗೆ ಕ್ವಾಲಿಟಿ ಬೇಡ ಕಡಿಮೆ ಪ್ರೈಸ್ ಬೇಕು ಅಂದ್ರೆ ಅದು ಕೂಡ ಸಿಗುತ್ತೆ .
      ವಿಡಿಯೋ ನೋಡಿದಕ್ಕೆ ನಿಮಗೆ ಧನ್ಯವಾದಗಳು
      ನಿಮ್ಮ ಸಪೋರ್ಟ್ ಹೀಗೆ ಇರಲಿ 🙏

  • @Surekha789
    @Surekha789 หลายเดือนก่อน

    Super 🎉🎉

  • @venkaatnaidu9922
    @venkaatnaidu9922 หลายเดือนก่อน +2

    It's good video

  • @vidyabs7844
    @vidyabs7844 หลายเดือนก่อน +1

    Super..

  • @veenakulkarni8852
    @veenakulkarni8852 หลายเดือนก่อน +1

    Very informative mam.

  • @sumanatraj6371
    @sumanatraj6371 หลายเดือนก่อน +1

    Mysore exhibition super

    • @lingayatskitchengenuinecha7382
      @lingayatskitchengenuinecha7382  หลายเดือนก่อน

      ಮೇಡಂ ಇದು ಮೈಸೂರು ಎಕ್ಸಿಬಿಷನ್ ಅಲ್ಲ ಬೆಂಗಳೂರು ಬಸವನಗುಡಿ ಕಡ್ಲೆಕಾಯಿ ಪರಿಷೆ
      ವಿಡಿಯೋ ನೋಡಿದ ನಿಮಗೆ ಧನ್ಯವಾದಗಳು

  • @nethravathimysore9490
    @nethravathimysore9490 หลายเดือนก่อน

    ಅದು ಪನ್ನೇರಲೆ ಅಲ್ಲ. ಜಾಂಬಳಿ ಹಣ್ಣು.

  • @cookinkannada5279
    @cookinkannada5279 หลายเดือนก่อน +1

    Don't promote this type of cheating sellers

    • @lingayatskitchengenuinecha7382
      @lingayatskitchengenuinecha7382  หลายเดือนก่อน

      ಕಡ್ಲೆಕಾಯಿ ಪರಿಷೆಯಲ್ಲಿ ಇದೇ ತರ ಸಮಾನುಗಳು ಮಾರೋದು. ಇಲ್ಲಿ ಯಾರು ಬ್ರಾಂಡೆಡ್ ಐಟಮ್ಸ್ ಮಾರುವುದಿಲ್ಲ.
      ನಮ್ಮ ಅನೇಕ ವಿಡಿಯೋಗಳಲ್ಲಿ ಬ್ರಾಂಡೆಡ್ ಐಟಮ್ಸ್ ನ ತೋರಿಸಿದ್ದೀವಿ. ನೀವು ಆ ವಿಡಿಯೋ ನೋಡಿ