5 ವರ್ಷಗಳಿಂದ ಹೆಣ್ಣು ಹುಡುಕಿದರೂ ರೈತರಿಗೆ ಹೆಣ್ಣು ಸಿಗ್ತಿಲ್ಲ | ಇದು ನಮ್ಮ family ಅಲ್ಲಿ ಆದ ಘಟನೆ

แชร์
ฝัง
  • เผยแพร่เมื่อ 9 ก.ย. 2024
  • Follow me on 👇🏾
    Instagram : ...
    Facebook : www.facebook.c...
    please don't forget to like share comment and subscribe keep watching and keep supporting, love you all ♥️

ความคิดเห็น • 1K

  • @kbsreddy923
    @kbsreddy923 ปีที่แล้ว +73

    ಮದುವೆ ಆಗೋ ಪ್ರತಿಯೊಂದು ಹುಡುಗುರ ಪರಿಸ್ಥಿತಿ ಇದೇ ಇದೆ.
    ನೀವು ಹೇಳಿದ್ದು💯 ಸತ್ಯ ಅಣ್ಣ

  • @romanempireallolli1965
    @romanempireallolli1965 ปีที่แล้ว +26

    ಅಣ್ಣ ತುಂಬಾ ಭಾವನಾತ್ಮಕ ವಾಗಿ ಮಾತನಾಡಿದ್ದಾರೆ. He is so humble person.. God bless you bro.... 👌

    • @vijayalakhsmiagadi8972
      @vijayalakhsmiagadi8972 ปีที่แล้ว

      ಕ್ಷಮಿಸಿ ಮೇಡಂ ನೀವು ಹೇಳಿದಾಗೆ ಹೆಣ್ಮಕ್ಕಳು ರೈತರ ಮಕ್ಕಳನ್ನಷ್ಟೇ ರಿಜಲ್ಟ್ ಮಾಡ್ತ್ ಇಲ್ಲಾ ಇಂಜಿನಿಯರ್ ಗಳನ್ನು ನೊರೆಂಟು ಆಶೆ ಅಲ್ಲಾ ದುರಾಶೆ ಅಂತ ಹೇಳಬಹುದು. ಬಹಳ ದಿ ಮ್ಯಾಂಡ್ ಮಾಡ್ತಾ ಇದಾರೆ ಎರಡು ಲಕ್ಷ ಸಂಬಳ ಇದು ಮತ್ತು ಸ್ವಂತ ಬಂಗಳೆ ಅದು ಅವರಿಗೆ ಬೇಕಾದಲ್ಲೆ ಬಗ್ಗೆ ಇರಬೇಕು ತಂದೆ ತಾಯಿ ಇರಬಾರದು ಈ ತರಹ ಬೇಡಿಕೆ ತಂದೆ ತಾಯಿ ಅದಕ್ಕೆ ಮತ್ತು ಇದಿಸದಿರಲ್ಲಾ ಗಂಡುಗೆ ದುಡಿಯೋಕೆ ಉದ್ಯೋಗ ಎಲ್ಲಾದರು ಒಂದು ಸ್ವಂತ ಮನೇ ಇವು ಸಾಕು ಹೆಣ್ಣಕ್ಕಳಿಗೆ ನಮ್ಮ ಹಕಳನ್ನ ನಾವು ಕಷ್ಟದ್ದನ ದುಡಿದು ಸಾಕಿದರೆ ಆಯ್ತು ಈ ಹೆಣ್ಮಕ್ಕ ಳದರಾಶೀ ಎಲ್ಲಿಗೆ ಹೋಗಿ ಮುಟ್ಟತ್ತೋ ಗೊತ್ತಿಲ್ಲಾ. ತಂದೆ ತಾಯಿ ಅರಿತು ತಿಳಿದುಕೊಳ್ಳಿ ಬೇಕು. ಅಭಿನಂದನೆಗಳು.

  • @Praveenkgowda892
    @Praveenkgowda892 ปีที่แล้ว +15

    ಈ ವಿಡಿಯೋ ಸುಮಾರು ಹೆಣ್ಣು ಹೆತ್ತವರಿಗೆ ಪ್ರೇರಣೆಯಗಲಿದೆ.ಅಶ್ವಿನಿ ನೀವೂ ಕೂಡ ಒಬ್ಬ ರೈತನನ್ನ ಮದುವೆಯಾಗಿ ಎಲ್ಲರಿಗೂ ಪ್ರೇರಣೆಯಾಗಿ..❤

    • @madhusudhan9936
      @madhusudhan9936 ปีที่แล้ว +10

      ಅದಾಗಲ್ಲ. ಬಿಟ್ಟಿ build up ಅಷ್ಟೇ.

    • @ranjuprasannaranjuprasanna6530
      @ranjuprasannaranjuprasanna6530 ปีที่แล้ว

      ಇಲ್ಲಿ ಬಿಲ್ಡಪ್ ಕೊಡ ಪ್ರಶ್ನೆ ಅಲ್ಲಪ್ಪ ರೈತರು ನೀವೇ ಹೇಳಿ ಜೀವನದಲ್ಲಿ ನಡೆದಿರುವ ಹೇಳ್ತಿರೋದು ಅರ್ಥಮಾಡಿಕೊಳ್ಳಿ ಬಿಲ್ಡಪ್ ಅದು ಇದು ಅಂತ ಹೇಳ್ತೀರಾ ಒಳ್ಳೆ ಮೆಸೇಜ್ ಕೊಟ್ರೆ ನೀವು ಹೇಳೋದು ಹೀಗೇನೆ

    • @sriii6779
      @sriii6779 ปีที่แล้ว

      ​@@madhusudhan9936💯👌😅

    • @AndroidStudio-ur7ek
      @AndroidStudio-ur7ek 4 หลายเดือนก่อน

      ಹೌದು 100% ಸತ್ಯ ​@@madhusudhan9936

    • @AndroidStudio-ur7ek
      @AndroidStudio-ur7ek 4 หลายเดือนก่อน

      100% ಸತ್ಯ 🤣🤣

  • @sharanappaalakoti1992
    @sharanappaalakoti1992 ปีที่แล้ว +26

    ಬರಿ ರೈತರು ಅಷ್ಟೇ ಅಲ್ಲ, ಕೂಲಿ ಕಾರ್ಮಿಕರು ಸೇರಿಸಿ ಹೇಳಿ ಮೇಡಂ 🙏 ಒಳ್ಳೆಯದು ಆಗಲಿ ನಿಮಗೆ 💐👏👍

  • @coorgbharathwuluvaranavlog6310
    @coorgbharathwuluvaranavlog6310 ปีที่แล้ว +81

    ರೈತರು ನಮ್ಮ ದೇಶದ ಬೆನ್ನೆಲುಬು 🎉🎉🎉

  • @ravichitragar2492
    @ravichitragar2492 ปีที่แล้ว +37

    ಮದುವೆ ಯಾಕ್ ಬಿಡವ್ವ ಬ್ರಹ್ಮಚಾರಿ ಯಾಗೆ ಇರಲಿ ಇವಾಗಲೆ ಇಬ್ರು ಚೆನ್ನಾಗಿ ಇದ್ದಾರೆ

  • @shivanandrevashetti5674
    @shivanandrevashetti5674 ปีที่แล้ว +15

    ನಿಮ್ಮ ಯಲ್ಲಾ ಮಾತು ಸತ್ಯ ನಿಮಗಿರಲಿ ದೇವರ ಕೃಪೆ 👍👍👍👏👏👏

  • @govindappaye2191
    @govindappaye2191 ปีที่แล้ว +16

    ಅಷ್ವಿನಿ ಮೇಡಂ ಈ ತರಹದ ಇನ್ನು ವಿಡಿಯೋ ಗಳು ಬರಲಿ,ಸಾಕಷ್ಟು ಯುವಕರಿಗೆ ಇದರಿಂದ ಸಹಾಯ ಆಗುತ್ತೆ.

  • @AbdulRazak-jl3mt
    @AbdulRazak-jl3mt ปีที่แล้ว +4

    ನಿಮ್ಮ ಮಾತು ಕೇಳಿ ಬೇಜಾರು ಅಯಿತು ಇ ದುನಿಯಾದಲಿ ಇವರಿಗೆ ಇಂಥವರೆ ಅಂಥ ಅ ಬಗವಂಥ ಬರೆದಿಟ್ಟುರುತಾನೆ ನಿಮ್ಮ ಪ್ರಯತ್ನಕ್ಕೆ ಪ್ರತಿಪಲ ಸಿಗಲಿಯಂದು ಆಶಿಸುತ್ತೇನೆ ❤❤❤❤

    • @chetan78695
      @chetan78695 ปีที่แล้ว

      Hane barha nija na
      Vallethanakke bele elwa

  • @santhoshsanthu9171
    @santhoshsanthu9171 ปีที่แล้ว +6

    ತುಂಬಾ ಒಳ್ಳೆಯ ಸಂದೇಶ ಈ ಸಮಾಜಕ್ಕೆ ಕೊಟ್ಟಿದ್ದಕ್ಕೆ ತುಂಬಾ ದನ್ಯವಾದಗಳು

  • @Mrudula819
    @Mrudula819 ปีที่แล้ว +16

    ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ ನಿಮಗೆ ಸುಭಾವಾಗಳಿ👌💐🐓🐔

  • @prakashsoppin7747
    @prakashsoppin7747 ปีที่แล้ว +39

    ಅದು ನಿಮ್ಮಿಂದ ಪ್ರಾರಂಭ ಆಗಲಿ. ಮೇಡಂ 🎉🎉🎉

    • @sriii6779
      @sriii6779 ปีที่แล้ว +1

      Valid suggestion 👌💯

    • @AndroidStudio-ur7ek
      @AndroidStudio-ur7ek 4 หลายเดือนก่อน

      ಭ್ರಮೆ 😂😂😂

  • @RanjithaSm-iz5px
    @RanjithaSm-iz5px ปีที่แล้ว +63

    Hi Sister... Village life is best life ever and forever...we r proud to be farmer...❤

  • @chandanasimpi8591
    @chandanasimpi8591 ปีที่แล้ว +12

    ರೈತ ಕಿಂಗ್ ಮೇಕರೆ ಹೌದು ಸತ್ಯ ನನಗಂತು ತುಂಬು ಮನೆ ಕುಟುಂಬ ಅಂದ್ರೆ ನನಗೆ ತುಂಬಾ ಅಭಿಮಾನ ನಿಮಗೆ ಒಂದು ಸಲಾಮ

    • @dhanushfs5987
      @dhanushfs5987 ปีที่แล้ว +1

      Experience illa ansuthe.

  • @rameshmayasandra6523
    @rameshmayasandra6523 ปีที่แล้ว +21

    ನಿಜಕ್ಕೂ ಬೇಜಾರಾಗುತ್ತದೆ.
    ದೇವರು ನಿಮ್ಮಲ್ಲಾರನ್ನೂ ಸುಖವಾಗಿಡಲಿ.

  • @fakkireshfakkiresh9436
    @fakkireshfakkiresh9436 ปีที่แล้ว +41

    ನಾನು ಕುರಿ ಕಾಯುತ್ತಿದ್ದಿನಿ ನಮಗೂ ಹೆಣ್ಣು ಶಿಗುತ್ತಿಲಾ ನಮ್ಮದು ಅದೇ ಪಾಡು ನಮ್ದು ಹೊಲ ಐತಿ 🐑🐏

    • @garuda7520
      @garuda7520 ปีที่แล้ว +3

      Thunne unnu 😎

    • @garuda7520
      @garuda7520 ปีที่แล้ว +1

      @@c.lingarajuc.lingaraju2971 nin amma kalsavla samskaara 😎
      Yenu nin samskaara adhe e ketta vasne ero
      Kari thullu galanna musodha😎
      Hogo nange e kolaka kari thullugalu beda
      I want only foreign beuties hole 💪👋👊😎

    • @garuda7520
      @garuda7520 ปีที่แล้ว +1

      @@c.lingarajuc.lingaraju2971 nin amma
      Ninge kalsavla samskaara na sisya 😎
      Ye hogo hucha e kolaka kari thulgalna
      Katkond yen maadthiya 😎😅
      Hogi yavdhaana foreign beauty na
      Marriage aagu valle pink agi super agi erutthe gottha 😎😅😅👍👌👏

  • @VENUS-hq1sd
    @VENUS-hq1sd ปีที่แล้ว +61

    Farmers are the backbone of the country..jai jawan jai kisan..👍🏻

  • @HalaswamyHiremath420
    @HalaswamyHiremath420 ปีที่แล้ว +24

    ಅಯ್ಯೋ ವಿಧಿಯೇ....... 😭😭😭😭😭😭😭😭 ನಾನು ನಿಮ್ಮೊಂದಿಗಿದ್ದೇನೆ.

  • @shreelaxmipattar2585
    @shreelaxmipattar2585 ปีที่แล้ว +8

    ನಾವು ರೈತರ ಮಕ್ಕಳು ಅಕ್ಕ. ನೀವು ರೈತರ ಮಕ್ಕಳು ant ಕೇಳಿ ತುಂಬಾ ಖುಷಿ ayt ಅಕ್ಕ ❤❤❤❤

    • @vkh9582
      @vkh9582 ปีที่แล้ว

      Yav uru madam

  • @jayammagr2471
    @jayammagr2471 ปีที่แล้ว +6

    ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ ಗೌರ್ಮೆಂಟ್ ಕೆಲಸ ಇದ್ರೆ ಜಮೀನ್ ಯಾಕೆ ಬೇಕು ಗೌರ್ಮೆಂಟ್ ಕೆಲಸ ಇದ್ದರೂ ಜಮೀನ್ ಕೇಳುತ್ತಾರೆ ಇದು ನಮ್ಮ ಅನುಭವದ ಮಾತು

  • @lokehithakshaab8102
    @lokehithakshaab8102 ปีที่แล้ว +23

    ಹೌದು ಅಕ್ಕ ನಾವು ರೈತರು ಇಷ್ಟೊಂದು ಜನಕ್ಕೆ ಮೆಸೇಜ್ ತಿಳಿಬೇಕು ಅಕ್ಕ ಥ್ಯಾಂಕ್ಯೂ ವಿಡಿಯೋ ಮಾಡಿದಕ್ಕೆ ಅಕ್ಕ ❤

  • @Blurufoodaz
    @Blurufoodaz ปีที่แล้ว +6

    Nowadays youths are losing art of farming because of this stigma . Everyone wants to go to city and want to do job leaving acres of land behind ….please encourage youths who stay back in their natives and do farming. It’s a great job

  • @yathishgowdar7667
    @yathishgowdar7667 ปีที่แล้ว +21

    Farmers are the back bone of our country 💪 u r great mam ❤ keep doinv

  • @ManjunathManjunath-dr8qz
    @ManjunathManjunath-dr8qz ปีที่แล้ว +1

    ರೈತರು ಬೆಳೆ ಬೆಳೆದ್ರೇನೇ ನಮ್ಮೆಲ್ಲರಿಗೂ ಊಟ , ರೈತರೇ ಇಲ್ಲಾಂದ್ರೆ ನಾವೆಲ್ಲಾ ಹೊಟ್ಟೆಗೆ ಏನ್ ತಿನ್ಬೇಕು ಸ್ವಲ್ಪ ಯೋಚ್ನೆ ಮಾಡಿ ಹೆಣ್ಣುಮಕ್ಕಳೇ. ರೈತರೇ ನಮ್ಮೆಲ್ಲರ ಜೀವನದ ಆಧಾರ, ರೈತರೇ ನಮ್ಮ ದೇಶದ ಬೆನ್ನೆಲುಬು. ಅಂಥ ರೈತರನ್ನು ಮದುವೆ ಆಗಲು ಪುಣ್ಯ ಮಾಡಿರ್ಬೇಕು. ಬರೀ ದೊಡ್ಡ ದೊಡ್ಡ ಸರ್ಕಾರಿ ನೌಕರಿಯಲ್ಲಿ ಇರೋರು ಮಾತ್ರ ಯೋಗ್ಯರಲ್ಲ. ಯಾವುದೇ ಕೆಲಸವಾಗಲಿ ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿ, ಹೆಂಡ್ತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವವರೆಲ್ಲರೂ ಯೋಗ್ಯರೆ ಆಗಿರುತ್ತಾರೆ. ಈ ಸತ್ಯವನ್ನು ಎಲ್ಲಾ ಹೆಣ್ಣುಮಕ್ಕಳು ಮತ್ತು ಹೆಣ್ಣನ್ನು ಹೆತ್ತವರು ದಯವಿಟ್ಟು ಅರ್ಥ ಮಾಡಿಕೊಳ್ಳಬೇಕು.

  • @sangeetahukkeri8849
    @sangeetahukkeri8849 ปีที่แล้ว +14

    I'm also farmer daughter proud of u farmers good video sis

    • @nimmaashwini09
      @nimmaashwini09  ปีที่แล้ว

      Tq😊

    • @pramodnaik1795
      @pramodnaik1795 ปีที่แล้ว

      Nivu farmer Alva nivu keli madve agi punya barutte medom

    • @dhanushfs5987
      @dhanushfs5987 ปีที่แล้ว +1

      @@pramodnaik1795 punya yarge beku. High society, lifestyle, happy life is important, k na

    • @danny6766
      @danny6766 ปีที่แล้ว

      @@dhanushfs5987 nim artha yenu

  • @prashantkurane9386
    @prashantkurane9386 ปีที่แล้ว +11

    Farmer is backbone of country❤if you eat today biggest reason farmer❤nam raitru nam devru annadatru.please understand the pain of farmers..Engineers ,doctors ,CEO earns a lot money ,but farmer gives food to country

    • @nimmaashwini09
      @nimmaashwini09  ปีที่แล้ว

      TQ so much for your words 😊

    • @user-kn2dp8pt4p
      @user-kn2dp8pt4p ปีที่แล้ว

      ಒಬ್ಬ IT ಉದ್ಯೋಗಿ ಸಂಬಳ Tax ಕಟ್ ಹಾಗಿ ಬರುತ್ತೆ, ದೇಶದಲ್ಲಿ ಯಾವ ಕೃಷಿಗೆ tax ide heli ಸ್ವಾಮಿ, ರೈತರು ಏಷ್ಟು ಮುಕ್ಯನೋ ಅದೇ ರೀತಿ ಪ್ರತಿಯೊಬ್ಬರೂ ದೇಶಕ್ಕೆ ಅಗತ್ಯ
      ದೇಶದಲ್ಲಿ ಬರೀ ರೈತ ಮಾತ್ರ ಇದ್ರೆ
      ನಾವೇ ಬೆಳೆದು ನಾವೇ ತಿನ್ನಬೇಕಾಗುತ್ತದೆ 😅😅😅

  • @gowriyash5471
    @gowriyash5471 ปีที่แล้ว +4

    Sir💚ಮೇಡಂ 💐💐💐ನಿಮ್ಮ ಜೊತೆಗೆ ಬದುಕುವ ಭಾಗ್ಯ ಯಾವ ಹೆಣ್ಣುಮಕ್ಕಳು ಮಗಳಿಗೆ ಆಡಿಯೋ ಅವರು ಪುಣ್ಯ ಮಾಡಿದ್ರು 💐💐ಯೋಚನೆ ಮಾಡ್ಬೇಡಿ ನಿಮಗೆ ಒಳ್ಳೆ ಗುಣವತಿ ಸಿಕ್ತಾಳೆ 💐💐ಶಿವ ಯಾರನ್ನೂ ಕೈ ಬಿಡಲ್ಲ ಇದು ಮ್ಸನ್ನಾ ಭೈರವನಆಣೆ ❤️💐💐... ನನಗೆ ಆ ಭಾಗ್ಯ ಇಲ್ಲವೇ 😭😭

  • @savithrimopadi1979
    @savithrimopadi1979 ปีที่แล้ว +22

    ಇಬ್ಬರೂ ಗಂಡು ಹುಡುಗರು ಎಷ್ಟೋಂದು ಚೆನ್ನಾಗಿದ್ದಾರೆ.ಇನೊಂದು ವಿಚಾರ ರೈತರ ಮಕ್ಕಳು ಪುರುಷರು. ಎಸಿಯಲ್ಲೇ ಕುಳಿತು ಕೆಲಸ ಮಾಡಿ ಮಾಡಿ ಪುರುಷತ್ವ ಕ್ರಮೇಣ ಕಡಿಮೆಯಾಗುತ್ತದೆ. ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.😢

    • @geethageetha677
      @geethageetha677 ปีที่แล้ว +1

      Nam raitharu thumba ghattimuttagirthare

    • @madhusudhan9936
      @madhusudhan9936 ปีที่แล้ว +1

      ಬೇಗ ನಿಮ್ ಕಡೆ ಯರಾದ್ರು ಹೆಣ್ಣು ಇದ್ರೆ ಕೊಡಿ. ಆಮೇಲೆ ಇವರಂತ ಸ್ಪುರದ್ರೂಪಿ ಗಳು ಬೇರೆಯವರ ಪಾಲಾದರೆ ಕಷ್ಟ

  • @b.gajendrab.gajendra4262
    @b.gajendrab.gajendra4262 ปีที่แล้ว +3

    ಅದ್ಭುತವಾದ ಮಾಹಿತಿ ಧನ್ಯವಾದಗಳು

  • @vaishnavinayaka
    @vaishnavinayaka ปีที่แล้ว +8

    Hi mam ur vlogs are very inspiring and motivating and it's give positive vibes #one of my favourite vlogger ❤️❤️❤️

  • @pradhansheshadri8576
    @pradhansheshadri8576 ปีที่แล้ว +3

    This is very unfortunate incident Madam. Every farmer and middle-class family is facing the same problem. Primary importance should be financial ability, sound health, no bad habits, good family (not greedy)

  • @athribhat2243
    @athribhat2243 ปีที่แล้ว +4

    Very good awareness video.. people need to change mindset

  • @hemahv5653
    @hemahv5653 ปีที่แล้ว +5

    Nev nim brothers life bagge yest kalaji madtira antha nodi kushi aithu.e video endha kelavru mansu change adru agbodhu anstidhe,mathe olle hudgir sikke sikthare anstidhe.nim brothers ge olledagli antha nan wish madtini. 😊

  • @user-ew7zo8jy9e
    @user-ew7zo8jy9e ปีที่แล้ว +1

    Farmers are backbone of our country's. Love and affection not required for modern girls. Only money and gold.

  • @amaramaresh6072
    @amaramaresh6072 ปีที่แล้ว +76

    ನಿಮ್ ಅಂತ ಒಳ್ಳೆ ಕೂಡು ಕುಟುಂಬಕ್ಕೆ ಕನ್ನೆ ಕೊಡವ್ರು ಅದೃಷ್ಟ ಮಾಡಿರಬೇಕು

  • @lakshmikanths3828
    @lakshmikanths3828 ปีที่แล้ว +1

    Nice Madam
    You are telling facts happening in the society

  • @ameyaarjun753
    @ameyaarjun753 ปีที่แล้ว +5

    Hi Ashwini, very good attempt that You talked on this topic,actually boys are afraid of becoming farmers because of this reason too,even though if they want to become farmers ,they are not going for it,cause they are afraid they have to stay single or have to compromise!

  • @bheemarayabheem732
    @bheemarayabheem732 ปีที่แล้ว +1

    Sir good massage sir thanks for you

  • @dudubaby-qx3cx
    @dudubaby-qx3cx ปีที่แล้ว +8

    Farmers are always king . I am also farmer family.

    • @nimmaashwini09
      @nimmaashwini09  ปีที่แล้ว

      You are right😊

    • @garuda7520
      @garuda7520 ปีที่แล้ว

      Adhakke kings ge bride gale sikthilla 😎😅
      Brides kila kila
      Bridegrooms vila vila 😭😭
      Oh noooooooooooooo😭

  • @indirap4077
    @indirap4077 ปีที่แล้ว +1

    ತುಂಬಾ ಚೆನ್ನಾಗಿದೆ. ನಿಮ್ಮ ವಿಡಿಯೋ ಹಾಗೂ ಸಂದೇಶ.

  • @vjavli
    @vjavli ปีที่แล้ว +7

    I work in IT sector come with hardship married to a girl from
    Farmer’s community. Not everyone drinks and have bad habits. You cannot generalize. We come with hardwork and dedication.

    • @NeverStopLearning56
      @NeverStopLearning56 ปีที่แล้ว +1

      Exactly

    • @NeverStopLearning56
      @NeverStopLearning56 ปีที่แล้ว +2

      Getting into IT sector requires day and night lot of hard works , and i see there are only middle class family members who claimed the ladder of IT companies, after lot of hard work

  • @aanakrukavi
    @aanakrukavi 17 วันที่ผ่านมา

    ನನಗೂ ಮದುವೆ ಆಗಿಲ್ಲ.
    ನಾನು ಒಬ್ಬ ಸಾಫ್ಟವೇರ್ ಇಂಜಿನಿಯರ್, ಅಮೆರಿಕದಲ್ಲಿ 6 ವರ್ಷ ಕೆಲಸ ಮಾಡಿ, ಬೆಂಗಳೂರುನಲ್ಲಿ ಸ್ವಂತ ಮನೆ ಇದೆ.
    ಆದರೆ ನನಗೆ ಯಾವತ್ತೂ ಮದುವೆ ಆಗ್ಬೇಕಾಂತ ಅನಿಸಲಿಲ್ಲ.
    ಒಬ್ಬರೇ ಇರುವ ಸಂತಸ, ಬೇರೆ ಯಾರಿಂದ ಸಿಗುವುದಿಲ್ಲ.
    ಹುಡುಗಿಯರನ್ನ ಹುಡುಕಿಕೊಂಡು ಹೋಗುವ ತಲೆನೋವು ಇಲ್ಲ.
    ತಂದೆ, ತಾಯಿಯನ್ನು ನೋಡಿಕೊಂಡು ಸಂತಸದಿಂದ ಇದ್ದೇನೆ.

  • @manirajmani4319
    @manirajmani4319 ปีที่แล้ว +7

    Super akka I am impressive your voice akka Anna ghee bhega atheyage siglii. Iam wishes akka 😊💯❤️

  • @naveencn6535
    @naveencn6535 ปีที่แล้ว +2

    Very sad to see same thing happened in our village

  • @lakshmikashyap8864
    @lakshmikashyap8864 ปีที่แล้ว +3

    Very true.. even am from village, its still happening everywhere & its very bad.

  • @san14355
    @san14355 ปีที่แล้ว +4

    Former’s are real hard working people

  • @lakshmilakshmi3870
    @lakshmilakshmi3870 ปีที่แล้ว +6

    Both r looking beautiful brother

  • @Chinmayi.S-li6tm
    @Chinmayi.S-li6tm ปีที่แล้ว

    Nice explanation, true words😊

  • @varalakshmis4015
    @varalakshmis4015 ปีที่แล้ว +3

    Hi mam i am also farmer dauhter proude to framer dauhter jai jawan jai kisan your video very good vibes

  • @chanduchandrikasridhar3027
    @chanduchandrikasridhar3027 ปีที่แล้ว +2

    Ayyo paapa olle hudugar thara kanathare olle hennumaklu sigli adashtu bega madube kankana barali, ondu sala goravanahalli lakksmi temple ge hogi harasikolli..olledagutte..

  • @kss2066
    @kss2066 ปีที่แล้ว +6

    Farmer's are like parents who feed and nourish hungry children. Your two brothers are handsome and smart, they will find beautiful brides soon.

  • @deepasampathkumar
    @deepasampathkumar 4 หลายเดือนก่อน

    To your farmer brothers,
    I understand the anger and sentiment but do not paint all city residents/ wealthy/urban rich in a bad light. Gems and rotten eggs exist everywhere
    There are a lot of city people struggling to make ends meet as well.
    Wish you find your best match. Just be a gem, be proud of your work. Be a great human being to yourself and to others. Good will follow

  • @govardhanayadav2416
    @govardhanayadav2416 ปีที่แล้ว +5

    ಇದು ಸರಿ 💯💯 ನನ್ನ ಸಹೋದರನೂ ಅನುಭವಿಸಿದ್ದಾನೆ

    • @garuda7520
      @garuda7520 ปีที่แล้ว

      Yavdhaana fair agi ero foreign figure na
      Catch haakondu marriage agakke Helu appi
      Sumne E kari kolaka thullugalu ero waste galna marriage agkond yen maadthaane
      Bari bad smellu bidthaare gabb handhigalu
      Vyak vyak 😝😝
      Nkn foreign beuties ge jaaaaaaaaaaaaaai 👍👌😅😅

  • @ronaldsebastian920
    @ronaldsebastian920 ปีที่แล้ว +3

    Farmers are Sacred 🙏

  • @SahanaNhirge
    @SahanaNhirge ปีที่แล้ว +4

    Nange 3 years aytu mam mans stiti chanagilla 10 th mugida natracollege serkonde akka pakkador kelod matinda nan manasika vagi kugidde iglu 3 years aytu mam nan odod bittu nan tande ase nan doctor agbek anta adre aglilla nange odbeku ansutte nanedru chanag odidre nan tayig ondu bele sigutte awrigu olle stana sigutte adre odoke agtilla tum a try madtini odbeku anta agtane concentrate madoke ododrmele nang appa illa Amma idare awru kelsa holadalli kelsa madtare bandid belena Mari nammanna odustidare mam
    Nange bari kett kett yochane death fear amele bari hushare iralla medium ond ad natra ondu health kuda sari illa swlpa ede nowtidre nnage heart attack agutteno nan irtino illo😢 hige kett kett yochane medum control agtilla en madbeku antane gottilla 😭😭 uta correct agi hogalla health problem illa adre Nan problem agotahra madkollta idini medum 🥺 adke enadru suggestion kodi medum pls 🙏🙏🙏

    • @nimmaashwini09
      @nimmaashwini09  ปีที่แล้ว +2

      Yochne maadbedi nale e number ge 10.30 ge call Maadi Ashwini avrathra maathad beku antha heli 6363250586

    • @vkh9582
      @vkh9582 ปีที่แล้ว +1

      Jasti chinte madbedi nivu channagidre munde nim jivana channagirutte odilla andru parvagilla nim tayige olle magalagi be happy

  • @chumeshsap1993
    @chumeshsap1993 ปีที่แล้ว +1

    Thanks for making this video.
    I am From Amarapuram Andhrapradesh.
    Actually some of my friends are facing the same issue

  • @pavisindhu
    @pavisindhu ปีที่แล้ว +8

    u r always my inspirational and many too... iam also proud to be farmers family ❤❤ its true fact and olle manushathva iro yardre yenu farmers adre innu nemmadhi life and also healthy atmosphere and halli life ge yavdhakku korathe iralla yelru idanna artha madkollobeku and it company software office alli work madoraste happy agi nodkolthare annodhu shudda sullu and farmers na marraige adre idi dheshakke anna neeedo. bhagya punya sigutte 🙏🙏🥰 please raitharige hennu kodi avaru maharani thara nodkodthare nammane hen makkalannu raitharige kodbeku raithara makkalanne naavu madve madkobeku avagle raithatige ondu respect,proud sigutte 💯💯💯

  • @vjavli
    @vjavli ปีที่แล้ว +2

    Well said. Oota Jaasthi Hudgirge. Everyone had to go thru hardship for a better life

  • @nithinrangappa2276
    @nithinrangappa2276 ปีที่แล้ว +21

    ಅಕ್ಕ ನಿಮ್ಮ ಮದುವೆ ಯಾವಾಗ.❤❤️....

    • @madhusudhan9936
      @madhusudhan9936 ปีที่แล้ว +1

      ರೈತ ನ್ನ ಹುಡುಕ್ತಾ idale. ಸಿಕ್ಕಿದ ಮೇಲೆ ಮದುವೆ.

  • @darshankumar7926
    @darshankumar7926 ปีที่แล้ว +2

    Farmers are real entrepreneurs. Farmers are feeding world.

  • @adugemane-qh3sk
    @adugemane-qh3sk ปีที่แล้ว +6

    Nanna husband kuda raitane i am very happy navu swavalambigalu good luck bro

  • @snrn4084
    @snrn4084 ปีที่แล้ว +2

    Illi reason only Former anta alla some of the villages nalli Water Hospital Road facility sariyada road irolla Schools irolla village galu development agabeku

  • @nehaPatil-jc2so
    @nehaPatil-jc2so ปีที่แล้ว +8

    I experienced village life and it was beautiful., Who are living in village they are lucky,,I love village life.. and nimma vlogs thumba ista do more sis..bro nimage Valle hudgi sigli..

  • @radhikaradhi1551
    @radhikaradhi1551 ปีที่แล้ว +1

    💯 yaradru enu....... olle manasu mukya Alwa......car yella eruthe oguthe but olle manasu eruvavaru sigolla Alwa .... Avru nimna marriage Agokke punya madilla bidi 😔..........

  • @pankajabs7931
    @pankajabs7931 ปีที่แล้ว +3

    You too guys are also looking smart ...city guys are are lika boiler chicken......😅no worry you both will get queens only.

    • @nimmaashwini09
      @nimmaashwini09  ปีที่แล้ว

      Oh TQ so much for your wishes 😊

  • @hemalathab.kb.k.2366
    @hemalathab.kb.k.2366 ปีที่แล้ว +1

    Super sir nimma mathu bahala kushi aithu.

  • @summayasummaya7007
    @summayasummaya7007 ปีที่แล้ว +6

    So sooo cute cute family akka ♥️❤️

  • @veenaa7198
    @veenaa7198 ปีที่แล้ว

    correct agi helede mari.ee samasye ella jati jana anubhavista idare
    .I respect farmers. city nalli cooli madtare 10 to 15 k baratte aste.adru avrige are sari.bere dharmakke hogtare tumba bejaru.nimage bega olle hudugi sigali. nimma matu sari.Good luck

  • @poojaingalagi3463
    @poojaingalagi3463 ปีที่แล้ว +8

    Hi Ashwini, Are you married ? Why you never talk about your marriage ?

    • @madhusudhan9936
      @madhusudhan9936 ปีที่แล้ว +1

      ಅದಕ್ಕೆ javabe ಇಲ್ಲ ಯಿ ಗೂಬೆ ದು

  • @Vikas-do7yi
    @Vikas-do7yi ปีที่แล้ว +1

    Yea I also like village life and I experienced in my whole childhood really village life if Best and beautiful life akka. And one thing I would say there is a former or an engineer that's not important in life good human being person is more important .

  • @chandugeeta5885
    @chandugeeta5885 ปีที่แล้ว +4

    Forehead hair growth tips helle plzxx

  • @ShekarKumbar-zg3ru
    @ShekarKumbar-zg3ru ปีที่แล้ว +2

    ಸೂಪರ್ ಒಳ್ಳೆ ಫ್ಯಾಮಿಲಿ sist👍🏻

  • @ambikaadarsh7580
    @ambikaadarsh7580 ปีที่แล้ว +3

    Hai Ashwini..

  • @sumavt953
    @sumavt953 ปีที่แล้ว

    Nan husband raita nan madve agi 11 month agide. Nijwaglu job li iddorna agidre istu kushiagi nodkota irlilla ansutte,and time kodtare navibru friends tara idivi nange saku iste jeevna anside ❤❤❤❤😍 happy to share 😍

  • @rameejashabbu2296
    @rameejashabbu2296 ปีที่แล้ว +2

    Mam my father and my brother also Farmars .........mam meru superrrr

  • @madhusudanaka7063
    @madhusudanaka7063 ปีที่แล้ว +1

    ಒಳ್ಳೆ ಮೆಸೇಜ್ ಕೊಟ್ಟಿದ್ದೀರಿ ದಯವಿಟ್ಟು ಎಲ್ಲರೂ ನೋಡಿ ಅರ್ಥಮಾಡಿಕೊಳ್ಳಿ

  • @parvvathir3874
    @parvvathir3874 ปีที่แล้ว +5

    Formers very good boys🎉🎉

  • @raghavendragauda9426
    @raghavendragauda9426 ปีที่แล้ว +2

    Wow real experience also happening with me im basically mech engr with 10+yrs experience but now doing agriculture so no one is excepting to give girl..

  • @venkateshkavitha2637
    @venkateshkavitha2637 ปีที่แล้ว +12

    Really proud of you❣
    All the best for your future.

  • @basanagoudakenchanagoudra3081
    @basanagoudakenchanagoudra3081 ปีที่แล้ว +1

    I am also former son&drem is soldier Formers are back bone of the nation

  • @geethal9750
    @geethal9750 ปีที่แล้ว +3

    Hwdu mam village life is very good than rural life.

  • @VENUS-hq1sd
    @VENUS-hq1sd ปีที่แล้ว +1

    Super sister,, good brothers...👍🏻👍🏻👍🏻🌱🌱🌱🌱

  • @sridharhpl
    @sridharhpl ปีที่แล้ว +5

    ಸಿಟಿ ಶೋಕಿ ಗುರು ...ಕೊಡಲ್ಲಾ ನಮ್ಮ ಮನೇಲು ಹುಡುಕ್ತಾವ್ರೆ sakagide ale

    • @Meat_cooker
      @Meat_cooker ปีที่แล้ว +1

      ಮೊದಲು ನಿನ್ ಮನೆ /ಕುಟುಂಬದಲ್ಲಿ ಎಷ್ಟು ಜನ ಕನ್ಯೇರ ರೈತನಿಗೆ ಕೊಟ್ಟು ವಿವಾಹ ಮಾಡಿಸಿದ್ದಿರಾ??... ಸುಮ್ನೆ ಇನ್ನೊಬ್ಬರ ವಿಚಾರದಲ್ಲಿ ನಾವ್ ಹ್ಯಾಗೂ ಲೆಕ್ಕಾಚಾರ ಹಾಕಬಹುದು.... ಎಲ್ರ ಮನೆ ದೋಸೆ ತೋತೆ😢😢

    • @AndroidStudio-ur7ek
      @AndroidStudio-ur7ek ปีที่แล้ว


      Super

  • @maheshps9224
    @maheshps9224 ปีที่แล้ว

    May I know which is this village madam. Nice green .

  • @shilpakalegowdakannadayout4168
    @shilpakalegowdakannadayout4168 ปีที่แล้ว +17

    My sister also married Village boy she is now living happily with her family ☺️

  • @Mr.farmerofficial
    @Mr.farmerofficial ปีที่แล้ว +1

    😞😔

  • @apekshayatagiri3724
    @apekshayatagiri3724 ปีที่แล้ว +3

    Hello not only farmers
    Now days for engineers,MBA holders not getting girl
    They need only money
    Better to marry with money

  • @tippusulthan8675
    @tippusulthan8675 ปีที่แล้ว +1

    Next future lli........ Yentha kaalabarutte andre, bhumi irorige hennu kodthare andre nan magalannu sakadri saaku. Raitha nige first preference.

  • @Anjana-yq1rx
    @Anjana-yq1rx ปีที่แล้ว +4

    Sis what I eat in a day video madi please sis

  • @bhuvan.v7198
    @bhuvan.v7198 ปีที่แล้ว +2

    Inta farmers na marriage agoke punya madirbeku. Nijawaglu heltiny ewatina situation ge village life style tumba nemmadi kodutte and health chanagyrutte. Adashtu bega nimma brothers ge marriage agly putta. God bless u dear

    • @nimmaashwini09
      @nimmaashwini09  ปีที่แล้ว +1

      Thank you so much for your wishes 😊

  • @kirul682
    @kirul682 ปีที่แล้ว +4

    ಹಾಯ್ ಮೀನಾಕ್ಷಿ ಹೇಗಿದ್ದೀಯ ನಿನ್ನ ನೋಡಿ ತುಂಬಾ ದಿನ ಆಗಿತ್ತು ನಿಮ್ಮ ಅಶ್ವಿನಿ ಅಕ್ಕ ನಿಮ್ಮ ಊರಿಗೆ ಬಂದಿರೋದ 😄ನೈಸ್ ವಿಲಾಗ್ 🎉

  • @venkateswaraambabhavani1784
    @venkateswaraambabhavani1784 ปีที่แล้ว +1

    ನಿಮ್ಮನ್ನ ಮದುವೆ ಮಾಡ್ಕೊಂಡು ತುಂಬಾನೇ ಅದೃಷ್ಟ ಇರಬೇಕು ನೀವು ಅದ್ಭುತ ಈ ರೀತಿ ಹೆಣ್ಣು ಕೇಳ್ತಾರೆ ಹುಡುಗಿ ಏನು ಎಜುಕೇಶನ್ ಮಾಡಿರಬೇಕು

    • @ranjuprasannaranjuprasanna6530
      @ranjuprasannaranjuprasanna6530 ปีที่แล้ว

      ಏನ್ ಓದಿದ್ರೂ ಪರವಾಗಿಲ್ಲ

    • @vkh9582
      @vkh9582 ปีที่แล้ว

      Sir hudgi odilla andru parvagilla nadiyutte hudgi nodi

  • @kavyakavya3616
    @kavyakavya3616 ปีที่แล้ว +5

    Hi sister, I am very happy to see your video❤

  • @chithashetty3136
    @chithashetty3136 ปีที่แล้ว

    This should become an implementation

  • @nandinis254
    @nandinis254 ปีที่แล้ว +3

    Sis nan higkelthidini antha thapthilkobedi nivu raitha hudgana madhve agake ready idira plz answer Maadi sis

    • @nimmaashwini09
      @nimmaashwini09  ปีที่แล้ว +1

      Edakke next vlog alli answer maadthini 😊

    • @nandinis254
      @nandinis254 ปีที่แล้ว

      Ok thank you sis❤😊

  • @nishanaik1388
    @nishanaik1388 ปีที่แล้ว +1

    Madam what is the price of ragi malt

  • @82ramprasad
    @82ramprasad ปีที่แล้ว +3

    Fact is even some farmers daughter don't want to marry farmer...everyone wants luxurious life...govt instead of providing free free,could have improved govt schools,hospitals and colleges then why will people migrate for better infrastructure?

  • @anjalihrmysore7743
    @anjalihrmysore7743 ปีที่แล้ว +1

    Hii Akka your videos is very inspiring...navu formar proud to be former

  • @SanjuvaniNegalore-hi8ub
    @SanjuvaniNegalore-hi8ub ปีที่แล้ว +3

    Hai...akka nivu yake serial li kanistilla?
    Gattimela serial li superb acting..

  • @manyou1458
    @manyou1458 ปีที่แล้ว +1

    Madam please buy a good phone with image stabilization as you use your phone to vlog. It gives a better output.

    • @nimmaashwini09
      @nimmaashwini09  ปีที่แล้ว

      Yes but windy outside that's why

    • @manyou1458
      @manyou1458 ปีที่แล้ว

      @@nimmaashwini09 you can also try using gimbal for smartphone.