(1) ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ ಚಂದ್ರ ಮೇಲೆ ಬಂದ ಮಿನುಗು ತಾರೆ ಅಂದ ನೋಡು ಎಂಥ ಚಂದ ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದಾ (2) ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು (3) ನನ್ನ ಉಡುಪು ನಿನ್ನದು, ನಿನ್ನ ಉಡುಪು ನನ್ನದು. ನನ್ನ ಉಡುಪು ನಿನ್ನದು, ನಿನ್ನ ಉಡುಪು ನನ್ನದು. (4) ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ಅಮ್ಮಾ ಅಮ್ಮಾ ಅಮ್ಮ ನಮ್ಮಮ್ಮ. . (5) ಎಲ್ಲಿಂದ ಆರಂಭವೋ ಎಲ್ಲಿಂದ ಆನಂದವೋ ಅನುರಾಗವೋ ಅನುಬಂಧವೋ ಈ ಪ್ರೀತಿಗೆ ಸೋತೆನಾ..... i love you.... ಹೇಯ್ i love you (6) ಈ ನನ್ನ ಕಣ್ಣಾಣೆ ಈ ನನ್ನ ಎದೆಯಾಣೆ ಈ ನನ್ನ ಮನದಾಣೆ ಈ ನನ್ನ ಉಸಿರಾಣೆ ಏ, ಹುಡುಗಾ ನೀ ನನ್ನ ಪ್ರಾಣ ಕಣೋ (7) ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ ಅಮ್ಮ ಅಮ್ಮ ಐ ಲವ್ ಯು… ಅಮ್ಮ ಅಮ್ಮ ಐ ಲವ್ ಯು… (8) ಉಸಿರಾಗುವೆ ಹಸಿರಾಗುವೆ ಆ ಸೂರ್ಯ ಚಂದ್ರ ಇರುವವರೆಗೂ ಆಕಾಶ ಭೂಮಿ ಇರುವವರೆಗೂ ನನ್ನಾಣೆಗೂ ನಿನ್ನಾಣೆಗೂ ಜೊತೆ ಇರುವೆ ನಾ ಎಂದೆಂದಿಗೂ… (9) ನೀನೆ ನೀನೆ ನನಗೆಲ್ಲ ನೀನೆ ಮಾತು ನೀನೆ ಮನಸೆಲ್ಲ ನೀನೆ ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೇ ಜಾಣೆ (10) En Chanda Kanthialley… Mai Yella Haasirole Vadhuvange Beegthialley Moghavella Ruthugaale (11) ನಿನ್ನ ಕಂಡ ಕ್ಷಣದಿಂದ ಯಾಕೊ ನಾನು ನನ್ನಲಿಲ್ಲ ಆ ನಿಮಿಷದಿಂದ ನನಗೇನಾಯ್ತಂತ ಗೊತ್ತೇ ಇಲ್ಲ ಎಂದು ಕಾಣದ ಹರುಷ ಇಂದು ನಾನು ಕಂಡೆನಲ್ಲ ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ (12) ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ ಈ ಎದೆಯಲ್ಲಿ ಸಿಹಿಯಾದ ಕೋಲಾಹಲಾ ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ (13) ಜೊತೆಜೊತೆಯಲಿ ಪ್ರೀತಿ ಜೊತೆಯಲಿ, ನಡೆದಿದೆ ದಿನ, ಬಯಸಿ ಬಯಸಿ ಸಿಹಿ ಸಿಹಿ ಸಿಹಿ, ಮಾತು ಸಿಹಿ ಸಿಹಿ ನುಡಿದಿದೆ ಮನ, ಹರಸಿ ಹರಸಿ ಹೀಗೆ ಸಾಗಲಿ ನಮ್ಮೀ ಪಯಣ ಹಾಡಿ ನಲಿದು, ಸಸ ರಿರಿ ಗಗ ಮಮ (14) ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು.... ಪೋಲಿ ಇವನು... (15) ನೀ ನೆಂದರೆ ನನಗೆ ಇಷ್ಟ ಕಣೋ... ನಿನ್ನಿಂದಲೇ ಪ್ರೀತಿ ಚೆಂದಾ ಕಣೋ... (16) ಎರಡು ಜಡೆಯನ್ನು ಎಳೆದು ಕೇಳುವೆನು ನೀ ಸ್ವಲ್ಪ ನಿಳಬಾರದೇ ಎರಡು ನೆರಳೇಕೆ ನಾವಿಬ್ಬರು ಒಂದೇ ಬಳಿ ನೀನು ಬರಬಾರದೆ (17) ಎರಡು ಜಡೆಯನ್ನು ಎಳೆದು ಕೇಳುವೆನು ನೀ ಸ್ವಲ್ಪ ನಿಳಬಾರದೇ ಎರಡು ನೆರಳೇಕೆ ನಾವಿಬ್ಬರು ಒಂದೇ ಬಳಿ ನೀನು ಬರಬಾರದೆ (18) ತರ ತರ ತರ ತರ ಒಂತರ ಇಲ್ಲಿ ಯಾರು ಇಲ್ಲ ಕಣೆ ನನ್ ತರ ತರ ತರ ತರ ತರ ಒಂತರ ನಮಗೆ ಯಾಕೆ ಯಾಕೆ ಈ ಅಂತರ ಬೆಡಗಿ ಇನ್ನು ಹತ್ತಿರ ಬಾ ಬಾರೆ ತರ ತರ ತರ ತರ ಒಂತರ (19) ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ (20) ತನ್ಮಯಳಾದೆನು ತಿಳಿಯುವ ಮುನ್ನವೇ ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ (21) ಏನೆಂದು ಹೆಸರಿಡಲಿ ಈ ಚಂದ ಅನುಭವಕೆ ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ (22) Yarivanu Yarivanoo Yarivanu Yanyanoo Ivanyara Magano Kaane Na Kane Hesareno Hesareno Yavura Nayakano Jothegara Naguvano Kane Nannane (23) Neenu iruvaaga berenu bekilla Neenu naguvaga nanalle nanilla (24) ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ, ಎದುರಾಯಿತು ಚೂಡಿದಾರ ತೊಟ್ಟ ಮರಿಜಿಂಕೆ, (25) Ninthali nillalaare ahaha Kunthali kuralaare ahaha Ninnade jaadu ella ahaha Helalu maathe illa ahaha (26) traas akaithi Jeevaku tras agathaiti Yak akkaithi thraasu yak akkaiti (27) ಅಭಿಮಾನಿಗಳೆ ನಮ್ಮನೆ ದೇವ್ರು ನಿಮ್ಮಿಂದನೆ ನಮ್ಮೆದೆ ಉಸಿರು (28) ಸುಳಿದರು ಕಣ್ಣ ಮುಂದೆ ಹುಡುಗರು ನೂರು ಸರಿಸಮ ಯಾರಿಲ್ಲ ಇವನಿಗೆ ಚೂರು ಇವನನು ಹೆತ್ತವರು ಯಾರೋ ಯಾರೊ ನಾನು ಯಾರೊ ನೀನು ನಂದು ನಿಂದು ಮುಂದೆ ಏನು (29) ನೀನಾದೆ ನಾ ನೀನಾಗೆ ನಾ ನಿನ್ನೊಂದಿಗೆ ಈ ಜೀವನ ನೀನಾದೆ ನಾ ನೀನಾಗೆ ನಾ ನಿನ್ನೊಂದಿಗೆ ಈ ಜೀವನ (30) ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ಹೊಸ ಬೆಳಕೊಂದು ಹೊಸಿಲಿಗೆ ಬಂದು ಬೆಳಗಿದೆ ಮನೆಯ ಮನಗಳ ಇಂದು ಆರಾಧಿಸೊ ರಾರಾಧಿಸೊ ರಾಜರತ್ನನು ಆಡಿಸಿಯೆ ನೋಡು ಬೀಳಿಸಿಯೆ ನೋಡು ಎಂದು ಸೋಲದು ಸೋತು ತಲೆಯ ಬಾಗದು
ಸೂಪರ್ಬ್👌 ನಮ್ಮ ಅಪ್ಪು ಬಾಸ್ ಇದ್ದಿದ್ರೆ ಅದರ ಲೆವೆಲ್ ರೆಂಜೇ ಬೇರೆ ಇರ್ತಾ ಇತ್ತು... ಯಾರೇ ಬರಲಿ ಯಾರೇ ಇರಲಿ ನಿಮ್ಮ ರೆಂಜಿಗೆ ಯಾರೂ ಇಲ್ಲ..ಮುಂದೆಯೂ ಇರಲಿಕ್ಕೆ ಸಾಧ್ಯವೇ ಇಲ್ಲ ಬಾಸ್😢😥🥺🙏
ಒಳ್ಳೆಯ ಕೆಲಸ ಮಾಡಿದ್ದೀರಾ. ಅಪ್ಪುಸರ್ ಒಂದೊಂದು ಸಿನಿಮಾದ ಒಂದೊಂದು ಹಾಡಿನ ಸಾಲುಗಳನ್ನು ಒಂದು ಹಾದಲ್ಲೇ ಪ್ರಸ್ತುತ ಪಡಿಸಿದ್ದಕ್ಕಾಗೆ ಧನ್ಯವಾದಗಳು ನಿಮಗೆ. ತುಂಬಾ ಸೊಗಸಾಗಿದೆ ನಿಮ್ಮ ಹಾಡುಗಾರಿಕೆ
Superb dear Song ಕೇಳ್ತಾ ಇದ್ರೆ ದೇವರೆ Appu na ಭೂಮಿಗೆ ಒಂದೇ ಒಂದು ಸಲ kalsukodi anstittu ಮನಸ್ಸು ನನ್ನ ಕಣ್ಣಿಂದ ನೀರು ಹರಿತಾ ಹೋಗಿರೋದು ನಂಗೆ ಗೊತ್ತೇ agilla😭😭 ನಮಗೆ ಇಷ್ಟು ನೋವು ದುಃಖ ಆಗಿರ್ಬೇಕಾದ್ರೆ ಅಶ್ವಿನಿ madam ಇನ್ನು hegirthare🙏🙏
Tears rolling out from eyes💔....miss u Appu god...well done mam loved listening the songs from bottom of heart...goosebumps for bombe heluthaithe....miss u legendary appu ❤️
As much as I like energetic songs. Your melody and the memory of these songs and the humbleness of appu made me tear up. Miss such an amazing person. I’m proud to say he is a role model to me and millions of people who had seen him on screen.
I am keeping on listening this n probably I will b doing it I think what a CLAAS remix with out bursting VOICE no words hats off to u madam. Ondey Maatharam Hindey Huttilla Mundey Huttolla nam APPU thara yaru idu DEVARA nirnaya.
Super fantastic extraordinary, more over excellent voice.............miss you so much appu...............always appu's fan.......isha............with lotsss of ❤❤❤❤❤❤❤💖💖💖
Very, very, Nice Tribute, to a very young talented sorry , multi talented actor our Appu Sir, Never, ever can forget we kannadigas Dr. Rajkumar & Appu Sir, one thing I like to share , long back when I was in Hubbli , I happen to meet Dr.Rajkumar & Mrs. Rajkumar, at shringar theater, in this theatre compound ,they Innogerated Chandrika movies.I remember in shringar theater Dr.Rajkumar sir Flim was running (Babruwahana) with all theatre staff & the theater owner Dr.Rajkumar got shake hand I was lucky enough ,I got to see him very closely & gave him shake hand.
Appu sir is best in the world Best dancer in the world Best actor in the world childhood also Best charitty in the world Best singer in the world Best smile in the world Best character in the world Best best appu sir tumpa putta abimani kerala ❤ he stil living with me & his huge fans allover World
BHUMIKA YOU'RE DID THE AN EXORDIANARY TRIBUTE TO THE LEGENDARY PUNITH RAJKUMAR, VOICE IS SO MELODIES JUST SPEECHLESS. PUNITH RAJKUMAR WAS NO MORE HIS FANS FOREVER. 💓🖤😭👑.
ನಿಮ್ಮ ನೆಚ್ಚಿನ ಕಲಾವಿದನಿಗೆ ಅದ್ಭುತವಾದ ಒಂದು Tribute ಕೊಟ್ಟಿದ್ದೀರಿ... ಅಭಿನಂದನೆಗಳು. ಭಾವ ಲೋಕದಲ್ಲಿ ಸಂತಸ ತರುವ ಇಂತಹ ಒಬ್ಬ ಕಲಾವಿದನಿಗೆ ಅದ್ಭುತವಾದ ಪ್ರಸ್ತುತಿ ನೀಡಿರುವ ನೀವು, ನಿಮ್ಮನ್ನು ಈ ಲೋಕಕ್ಕೆ ಕರೆತಂದವರಿಗೆ, ನಿಮ್ಮ ಜೊತೆಯಲ್ಲಿ ಜನಿಸಿದವರಿಗೆ, ನಿಮ್ಮನ್ನು ಈ ರೀತಿ ಹಾಡಲು ಸಜ್ಜುಮಾಡಿದ ಸ್ವರ ಗುರುಗಳಿಗೂ ಇಂತಹ ಒಂದು ಅದ್ಭುತವಾದ Tribute ಯಾಕೆ ಕೊಡಬಾರದು...ಅಲೋಚಿಸಿ...ಸೂಕ್ತ ಎನಿಸಿದರೆ ಮಾಡಿ...
This soooo sooooooo gooood❤️❤️❤️❤️ awesome mix...ur voice❤️❤️❤️❤️ this really shows almost all maximum hit songs of KFI are of our beloved Appu❤️❤️😍😍😍😍😍😍 Appuu sadhaaa nammondige endigu yendendigu ❤️
It's so beautiful , such Amezing songs and such magical voice waiting to sadalwood in your voice and Tq for sing song for Appu boos . And all beautiful memories are Appu sir miss u lot Appu sir but he was died but all fans prayer to will u come back sir lam waiting for you . She future singer all best for your career ❤️❤️❤️
To most fabulous ,melodous, fantastic and amazing wonderful i have no more words ❣🐬😘 but i just Love you sis ❤ I'm so lucky to call sister grow more and more all the best to next project
EXCELLENT MASHUP BHUMIKA ,A REAL TRIBUTE TO THE MAN WHO LIVED A WONDERFUL LIFE AS A TRUE HUMAN BEING WITH LOVE,CARE,HUMBLENESS AND TEACHING US ALL HOW TO LIVE A LIFE AS A GOOD HUMAN.....NICE SINGING AND BEAUTIFUL VOICE.....SURE APPU IS IN THE HANDS OF GOD.👍🙏
(1)
ಬಾನ ದಾರಿಯಲ್ಲಿ ಸೂರ್ಯ ಜಾರಿಹೋದ
ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ
ನೋಡು ಎಂಥ ಚಂದ
ರಾತ್ರಿಯಾಯ್ತು ಮಲಗು ನನ್ನ ಪುಟ್ಟ ಕಂದ
ನನ್ನ ಪುಟ್ಟ ಕಂದಾ
(2)
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು
(3)
ನನ್ನ ಉಡುಪು ನಿನ್ನದು, ನಿನ್ನ ಉಡುಪು ನನ್ನದು.
ನನ್ನ ಉಡುಪು ನಿನ್ನದು, ನಿನ್ನ ಉಡುಪು ನನ್ನದು.
(4)
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ
ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ
ಅಮ್ಮಾ ಅಮ್ಮಾ ಅಮ್ಮ ನಮ್ಮಮ್ಮ. .
(5)
ಎಲ್ಲಿಂದ ಆರಂಭವೋ
ಎಲ್ಲಿಂದ ಆನಂದವೋ
ಅನುರಾಗವೋ ಅನುಬಂಧವೋ
ಈ ಪ್ರೀತಿಗೆ ಸೋತೆನಾ.....
i love you....
ಹೇಯ್ i love you
(6)
ಈ ನನ್ನ ಕಣ್ಣಾಣೆ
ಈ ನನ್ನ ಎದೆಯಾಣೆ
ಈ ನನ್ನ ಮನದಾಣೆ
ಈ ನನ್ನ ಉಸಿರಾಣೆ
ಏ, ಹುಡುಗಾ ನೀ ನನ್ನ ಪ್ರಾಣ ಕಣೋ
(7)
ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು…
ಅಮ್ಮ ಅಮ್ಮ ಐ ಲವ್ ಯು…
(8)
ಉಸಿರಾಗುವೆ ಹಸಿರಾಗುವೆ
ಆ ಸೂರ್ಯ ಚಂದ್ರ ಇರುವವರೆಗೂ
ಆಕಾಶ ಭೂಮಿ ಇರುವವರೆಗೂ
ನನ್ನಾಣೆಗೂ ನಿನ್ನಾಣೆಗೂ
ಜೊತೆ ಇರುವೆ ನಾ ಎಂದೆಂದಿಗೂ…
(9)
ನೀನೆ ನೀನೆ ನನಗೆಲ್ಲ ನೀನೆ
ಮಾತು ನೀನೆ ಮನಸೆಲ್ಲ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ
ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೇ ಜಾಣೆ
(10)
En Chanda Kanthialley…
Mai Yella Haasirole
Vadhuvange Beegthialley
Moghavella Ruthugaale
(11)
ನಿನ್ನ ಕಂಡ ಕ್ಷಣದಿಂದ ಯಾಕೊ ನಾನು ನನ್ನಲಿಲ್ಲ
ಆ ನಿಮಿಷದಿಂದ ನನಗೇನಾಯ್ತಂತ ಗೊತ್ತೇ ಇಲ್ಲ
ಎಂದು ಕಾಣದ ಹರುಷ ಇಂದು ನಾನು ಕಂಡೆನಲ್ಲ
ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ
(12)
ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ
ನಿನ್ನಿಂದಲೇ ನಿನ್ನಿಂದಲೇ ಮನಸಿಂದು ಕುಣಿದಾಡಿದೆ
ಈ ಎದೆಯಲ್ಲಿ ಸಿಹಿಯಾದ ಕೋಲಾಹಲಾ
ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ
ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ
ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ
(13)
ಜೊತೆಜೊತೆಯಲಿ ಪ್ರೀತಿ ಜೊತೆಯಲಿ,
ನಡೆದಿದೆ ದಿನ, ಬಯಸಿ ಬಯಸಿ
ಸಿಹಿ ಸಿಹಿ ಸಿಹಿ, ಮಾತು ಸಿಹಿ ಸಿಹಿ
ನುಡಿದಿದೆ ಮನ, ಹರಸಿ ಹರಸಿ
ಹೀಗೆ ಸಾಗಲಿ ನಮ್ಮೀ ಪಯಣ
ಹಾಡಿ ನಲಿದು, ಸಸ ರಿರಿ ಗಗ ಮಮ
(14)
ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು.... ಪೋಲಿ ಇವನು...
(15)
ನೀ ನೆಂದರೆ ನನಗೆ ಇಷ್ಟ ಕಣೋ...
ನಿನ್ನಿಂದಲೇ ಪ್ರೀತಿ ಚೆಂದಾ ಕಣೋ...
(16)
ಎರಡು ಜಡೆಯನ್ನು ಎಳೆದು ಕೇಳುವೆನು ನೀ ಸ್ವಲ್ಪ ನಿಳಬಾರದೇ
ಎರಡು ನೆರಳೇಕೆ ನಾವಿಬ್ಬರು ಒಂದೇ ಬಳಿ ನೀನು ಬರಬಾರದೆ
(17)
ಎರಡು ಜಡೆಯನ್ನು ಎಳೆದು ಕೇಳುವೆನು ನೀ ಸ್ವಲ್ಪ ನಿಳಬಾರದೇ
ಎರಡು ನೆರಳೇಕೆ ನಾವಿಬ್ಬರು ಒಂದೇ ಬಳಿ ನೀನು ಬರಬಾರದೆ
(18)
ತರ ತರ ತರ ತರ ಒಂತರ
ಇಲ್ಲಿ ಯಾರು ಇಲ್ಲ ಕಣೆ ನನ್ ತರ
ತರ ತರ ತರ ತರ ಒಂತರ
ನಮಗೆ ಯಾಕೆ ಯಾಕೆ ಈ ಅಂತರ
ಬೆಡಗಿ ಇನ್ನು ಹತ್ತಿರ ಬಾ ಬಾರೆ
ತರ ತರ ತರ ತರ ಒಂತರ
(19)
ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದ್ರನೀಗ
ಇಲ್ಲೊಂದು ಚೂರು, ಅಲ್ಲೊಂದು ಚೂರು ಒಂದಾಗಬೇಕು ಬೇಗ
(20)
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
(21)
ಏನೆಂದು ಹೆಸರಿಡಲಿ
ಈ ಚಂದ ಅನುಭವಕೆ
ಈಗಂತು ಹೃದಯದಲಿ
ನಿಂದೇನೆ ಚಟುವಟಿಕೆ
(22)
Yarivanu Yarivanoo
Yarivanu Yanyanoo
Ivanyara Magano Kaane Na Kane
Hesareno Hesareno
Yavura Nayakano
Jothegara Naguvano Kane Nannane
(23)
Neenu iruvaaga berenu bekilla
Neenu naguvaga nanalle nanilla
(24)
ಗುರುವಾರ ಸಂಜೆ ನಾ ಹೊರಟಿದ್ದೆ ಅಲೆಯೋಕೆ,
ಎದುರಾಯಿತು ಚೂಡಿದಾರ ತೊಟ್ಟ ಮರಿಜಿಂಕೆ,
(25)
Ninthali nillalaare ahaha
Kunthali kuralaare ahaha
Ninnade jaadu ella ahaha
Helalu maathe illa ahaha
(26)
traas akaithi Jeevaku tras agathaiti
Yak akkaithi thraasu yak akkaiti
(27)
ಅಭಿಮಾನಿಗಳೆ ನಮ್ಮನೆ ದೇವ್ರು
ನಿಮ್ಮಿಂದನೆ ನಮ್ಮೆದೆ ಉಸಿರು
(28)
ಸುಳಿದರು ಕಣ್ಣ ಮುಂದೆ ಹುಡುಗರು ನೂರು
ಸರಿಸಮ ಯಾರಿಲ್ಲ ಇವನಿಗೆ ಚೂರು
ಇವನನು ಹೆತ್ತವರು ಯಾರೋ
ಯಾರೊ ನಾನು ಯಾರೊ ನೀನು
ನಂದು ನಿಂದು ಮುಂದೆ ಏನು
(29)
ನೀನಾದೆ ನಾ ನೀನಾಗೆ ನಾ
ನಿನ್ನೊಂದಿಗೆ ಈ ಜೀವನ
ನೀನಾದೆ ನಾ ನೀನಾಗೆ ನಾ
ನಿನ್ನೊಂದಿಗೆ ಈ ಜೀವನ
(30)
ಬೊಂಬೆ ಹೇಳುತೈತೆ
ಮತ್ತೆ ಹೇಳುತೈತೆ
ನೀನೆ ರಾಜಕುಮಾರ
ಹೊಸ ಬೆಳಕೊಂದು ಹೊಸಿಲಿಗೆ ಬಂದು
ಬೆಳಗಿದೆ ಮನೆಯ ಮನಗಳ ಇಂದು
ಆರಾಧಿಸೊ ರಾರಾಧಿಸೊ ರಾಜರತ್ನನು
ಆಡಿಸಿಯೆ ನೋಡು ಬೀಳಿಸಿಯೆ ನೋಡು
ಎಂದು ಸೋಲದು ಸೋತು ತಲೆಯ ಬಾಗದು
ಇದರಿಂದ ನಮಗೆ ತಿಳಿಯುತ್ತದೆ ನಿಮ್ಮದು ಎಂತಹ ಅಭಿಯಾನ ಎಂಬುವುದು 🙏❤️
Send me background music plz...
really . this means lot for us .. ur really a great fan of puneeth rajkumar Sir!! THANK YOU !!
Can I copy did lyric
Amazing mashup akka keep growing 🙌🔥
Tears are rolling out 😑😔 Miss you puneeth sir
ಸೂಪರ್ಬ್👌
ನಮ್ಮ ಅಪ್ಪು ಬಾಸ್ ಇದ್ದಿದ್ರೆ ಅದರ ಲೆವೆಲ್ ರೆಂಜೇ ಬೇರೆ ಇರ್ತಾ ಇತ್ತು...
ಯಾರೇ ಬರಲಿ ಯಾರೇ ಇರಲಿ ನಿಮ್ಮ ರೆಂಜಿಗೆ ಯಾರೂ ಇಲ್ಲ..ಮುಂದೆಯೂ ಇರಲಿಕ್ಕೆ ಸಾಧ್ಯವೇ ಇಲ್ಲ ಬಾಸ್😢😥🥺🙏
Thank u❤️😌
ತುಂಬಾ ಚೆನ್ನಾಗಿದೆ ಅರ್ಥಪೂರ್ಣ ವಾದ ಹಾಡು ಗಳಿಗೆ ಸಂಗಿತ ಸೇರಿ ಸಿ ಹಾಡಿರುವ ನಿಮ್ಮಿಗೆ ಧನ್ಯವಾದಗಳು
Thank u❤️
ಅಭಿನಂದನೆಗಳು ಸಹೋದರಿ ನಿಮ್ಮ ದ್ವನಿ ಅತ್ಯುತ್ತವಾದದ್ದು ಮುಂದುವರೆಯುತ್ತಿರಲಿ ನಿಮ್ಮ ಪ್ರಯತ್ನ.
Thank u❤️
Sister love u ....I don't know how many times I have watched
Extraordinary remixes excellent voice .. super...! Miss u appuu... 😭
Thank u❤️
Well done Bhumika. Love u Appu sir we miss u a lot.
Outstanding ❤️
@@Bhumikagadad You have done a great deed ma'am..U brought all the APPU sir melodies songs in a single video. Thanks a lot 💞
#APPU LIVES ON💕
ಒಳ್ಳೆಯ ಕೆಲಸ ಮಾಡಿದ್ದೀರಾ. ಅಪ್ಪುಸರ್ ಒಂದೊಂದು ಸಿನಿಮಾದ ಒಂದೊಂದು ಹಾಡಿನ ಸಾಲುಗಳನ್ನು ಒಂದು ಹಾದಲ್ಲೇ ಪ್ರಸ್ತುತ ಪಡಿಸಿದ್ದಕ್ಕಾಗೆ ಧನ್ಯವಾದಗಳು ನಿಮಗೆ. ತುಂಬಾ ಸೊಗಸಾಗಿದೆ ನಿಮ್ಮ ಹಾಡುಗಾರಿಕೆ
Thank u❤️😌
Superb dear
Song ಕೇಳ್ತಾ ಇದ್ರೆ ದೇವರೆ Appu na ಭೂಮಿಗೆ ಒಂದೇ ಒಂದು ಸಲ kalsukodi anstittu ಮನಸ್ಸು ನನ್ನ ಕಣ್ಣಿಂದ ನೀರು ಹರಿತಾ ಹೋಗಿರೋದು ನಂಗೆ ಗೊತ್ತೇ agilla😭😭
ನಮಗೆ ಇಷ್ಟು ನೋವು ದುಃಖ ಆಗಿರ್ಬೇಕಾದ್ರೆ ಅಶ್ವಿನಿ madam ಇನ್ನು hegirthare🙏🙏
Tears rolling out from eyes💔....miss u Appu god...well done mam loved listening the songs from bottom of heart...goosebumps for bombe heluthaithe....miss u legendary appu ❤️
Thank u❤️😌
superb....bhumika and team.....missed you a lot dear appu sir...TEAM DREAM 4 PRODUCTION BELAGAVI
Thank u sir❤️
Amazing. We miss you Appu….. ಸದಾ ನಮ್ಮ ಮನದಲ್ಲಿ ಅಪ್ಪು ❤️
❤
ಪುನೀತ್ ರವರಿಗೂ ಇಷ್ಟವಾದ ರೀತಿಯಲ್ಲಿ ಹಾಡಿದ್ದೀಯಮ್ಮ ಧನ್ಯವಾದ.
Thank u❤️
Superb Changi hadhidira ... Kanna ali neer bartha ide e novu yavaglu iruthe miss you sir love you soo much
Thank u❤️😌
ತುಂಬಾ. ತುಂಬಾ. ತುಂಬಾ. ಚೆನ್ನಾಗಿ. ಹಾಡಿದ್ದೀರಾ. ನಿಜವಾಗಿಯೂ. ಪುನೀತ್. ಒಬ್ಬ. ಶ್ರೇಷ್ಠ. ವ್ಯಕ್ತಿ. ಅವರ. ಕೀರ್ತಿ. ಅಜರಾಮರ..
Thank u❤️
ಹಾಯ್ ರೀ ಭೂಮಿಕಾ ಅವ್ರೇ ತುಂಬಾ ತುಂಬಾನೇ ಚೆನ್ನಾಗಿ ಹಾಡಿದ್ದೀರಿ.... ತಮ್ಮಿಂದ ಒಂದು ಹಾಡು ಮಾಡಿಸಬೇಕು ಅನಿಸಿತು ರೀ....❤❤❤❤
As much as I like energetic songs. Your melody and the memory of these songs and the humbleness of appu made me tear up. Miss such an amazing person. I’m proud to say he is a role model to me and millions of people who had seen him on screen.
Thank u❤️😌
Miss u Appu sir♥️☹️🙃
ಸೂಪರ್ ಅಪ್ಪು ಯಾವಾಗಲೂ ರಾಜಕುಮಾರ. ಅಪ್ಪು ಅಭಿಮಾನಿ ಆಗಿರುವುದು ನಮ್ಮ ಭಾಗ್ಯ
🙂😌
I am keeping on listening this n probably I will b doing it I think what a CLAAS remix with out bursting VOICE no words hats off to u madam.
Ondey Maatharam Hindey Huttilla Mundey Huttolla nam APPU thara yaru idu DEVARA nirnaya.
Thank u❤️
@@Bhumikagadad 👍👍👍
Miss u APPU... NANNA HRUDAYA NE KODTHINI NIMGE 😭😭😭😭
Thank u❤️😌
ಬಾಸ್ ನ ನೆನಸುಕೊಂಡ್ರೆ ಅರ್ಥ ಆಗಿದ್ದು ಒಂದೇ... ನಿನ್ನೆ ಅವರು ನಾಳೆ ನಾವು... ಅಷ್ಟೇ ಜೀವನ, ಇರೋ ಅಷ್ಟು ದಿನ ಎಲ್ಲರಿಗೂ ಒಳ್ಳೆದು ಮಾಡೋಣ Miss u Appu
🙂❤️
ಅಪ್ಪು ನ ನೆನಪಿ ಜೊತೆಗೆ ಈ ಹಾಡು ಇರುತೆ.....,,super...
Thank u❤️
Power 🤛🌟🤜 Star
Puneeth Rajkumar 🔥
☺️
Super fantastic extraordinary, more over excellent voice.............miss you so much appu...............always appu's fan.......isha............with lotsss of ❤❤❤❤❤❤❤💖💖💖
❤
I'm a biggest fan of punith sir...love u appu...and miss you
❤
Excellent mam,,, almost puneeth sir hadiro songs select madira,,, speechless👏
Tq mam
Best tribute for PUNITH RAJKUMAR SIR.... hats off for you work....👏👏👏👏👏 and we miss you Appu sir
Thank u❤️
@@Bhumikagadadl
he hasn't gone anywhere..he is forever in our hearts :(
What a melodies voice ...my boss songs super mash up ..and APPU BOSS I will always Miss you lot 😭
Thank u❤️
Sister I have watched 15times yesterday.. love u sister...I will watch every day this video
Thank u❤️
If u appu would be with us he would be happy cried after listening this . Nice and sweet voice ..
Thank u❤️
Real God Appu 🥰
❤️
Just amazing 👏 😍 APPU SIR LIVES ON
always in our heart ❤
❤
ಬಹಳ ಚೆನ್ನಾಗಿ ಮೂಡಿಬಂದಿದೆ.... ನಮ್ಮ ಅಪ್ಪು ... ನಮ್ಮ ಹೆಮ್ಮೆ...miss u
Thank u❤️😌
Wow super voice...👌 I like all puneetrajkumar songs... tq for doing this mashup songs🙏... Ur voice is sooo melodious😍... Miss you appu sir😔...
Thank u❤️
Superb 🥰👌👌🙏
ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಪೌವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾರ್ ಹಾಡುಗಳನ್ನು ತುಂಬಾ ತುಂಬಾ ಚೆನ್ನಾಗಿ ಹಾಡಿದ ನಿಮಗೆ ನನ್ನ ಧನ್ಯವಾದಗಳು
Tq
Really..... Soo melodious it is💙🥰..... Miss uu puneet sir❤U still alive in our hearts☺
Tq
Great tribute to power star punit Raj Kumar ,Super voice madam, God bless you madam
Thank u❤️
Very, very, Nice Tribute, to a very young talented sorry , multi talented actor our Appu Sir, Never, ever can forget we kannadigas Dr. Rajkumar & Appu Sir, one thing I like to share , long back when I was in Hubbli , I happen to meet Dr.Rajkumar & Mrs. Rajkumar, at shringar theater, in this theatre compound ,they Innogerated Chandrika movies.I remember in shringar theater Dr.Rajkumar sir Flim was running (Babruwahana) with all theatre staff & the theater owner Dr.Rajkumar got shake hand I was lucky enough ,I got to see him very closely & gave him shake hand.
Thank u❤️
Nice
Very nice excellent tribute,
good voice bhumika mam,
Miss you Appu Sir... ☹️
Thank u❤️😌
Nim voice and nimma dedication idu only for appu boss ge anno hage ide hage irli nim abhimana nanobba abhimani pure abhimani..... Tq u.. So nice voice
I have spent Best 10 mins in my life ❤️ Tumba chennagide nimge innu jasti subscribers barbeku ❤️🔥
Thank u❤️😌
Beautiful song with beautiful Memories. PunithRaj.. Love u you... &your voice also nice..😍Thnk uuu....
❤
got emotional with song ❤️😍Best Tribute mashup 😍❤️❤️😍❤️ 🌍 Missing boss badly yaar🥺🥺
Thank u❤️
Super akka ❤❤ nam boss Dr Punnet Rajkumar always in kannadigas heart
🥺❤️ ಪರಮಾತ್ಮ
Mam ur voice is too good 😇
Thank u❤️😌
Appu sir is best in the world
Best dancer in the world
Best actor in the world childhood also
Best charitty in the world
Best singer in the world
Best smile in the world
Best character in the world
Best best appu sir tumpa putta abimani kerala ❤ he stil living with me & his huge fans allover World
Nice tribute.
Superb voice.
Stay blessed 🎻😍
Thank u❤️
ಕನ್ನಡ ಅಕ್ಷರಗಳನ್ನು ಮುದ್ರೆ ಮಾಡಿ
@@Bhumikagadad guruvara sanje and anna bond song was super akka
No words, u r always remembered sir 😢😢
Mind-blowing sister such a sweet voice u have & u dedicated such wonderful songs of punit sir❤❤❤.. keep rock
Tq
ಶುಭೋದಯ
ನಮ್ಮ ಪ್ರೀತಿಯ ಕೂಸು. ಕಂದ ಪುನೀತ್ ಬಗ್ಗೆ ಚೆನ್ನಾಗಿ ಹಾಡಿದ್ದಿಯಮ್ಮಾ .ನಿನಗೆ ಒಳ್ಳೆಯದಾಗಲಿ ಕನಮ್ಮಾ
Thank u❤️
BHUMIKA YOU'RE DID THE AN EXORDIANARY TRIBUTE TO THE LEGENDARY PUNITH RAJKUMAR,
VOICE IS SO MELODIES JUST
SPEECHLESS.
PUNITH RAJKUMAR WAS NO MORE HIS FANS FOREVER. 💓🖤😭👑.
Thank u ❤️
Nice singing
ninnindale👌👌👌
Thank u❤️
Really heart touching ♥......
so cute voice bhumika 😍 💗 God bless you 🙌 keep growing ✌
We miss you appu sir 😔❤ and you will be always in our heart ❤
Thank u❤️
Very nice...
Nice concept...
Nice collection...
Miss u appu..😭
❤
Very nice tribute to our lovely Gentlemen Appu 😭😭😭😭
Thank u❤️
ನಿಮ್ಮ ನೆಚ್ಚಿನ ಕಲಾವಿದನಿಗೆ ಅದ್ಭುತವಾದ ಒಂದು Tribute ಕೊಟ್ಟಿದ್ದೀರಿ... ಅಭಿನಂದನೆಗಳು. ಭಾವ ಲೋಕದಲ್ಲಿ ಸಂತಸ ತರುವ ಇಂತಹ ಒಬ್ಬ ಕಲಾವಿದನಿಗೆ ಅದ್ಭುತವಾದ ಪ್ರಸ್ತುತಿ ನೀಡಿರುವ ನೀವು, ನಿಮ್ಮನ್ನು ಈ ಲೋಕಕ್ಕೆ ಕರೆತಂದವರಿಗೆ, ನಿಮ್ಮ ಜೊತೆಯಲ್ಲಿ ಜನಿಸಿದವರಿಗೆ, ನಿಮ್ಮನ್ನು ಈ ರೀತಿ ಹಾಡಲು ಸಜ್ಜುಮಾಡಿದ ಸ್ವರ ಗುರುಗಳಿಗೂ ಇಂತಹ ಒಂದು ಅದ್ಭುತವಾದ Tribute ಯಾಕೆ ಕೊಡಬಾರದು...ಅಲೋಚಿಸಿ...ಸೂಕ್ತ ಎನಿಸಿದರೆ ಮಾಡಿ...
This soooo sooooooo gooood❤️❤️❤️❤️ awesome mix...ur voice❤️❤️❤️❤️ this really shows almost all maximum hit songs of KFI are of our beloved Appu❤️❤️😍😍😍😍😍😍 Appuu sadhaaa nammondige endigu yendendigu ❤️
Thank u❤️
th-cam.com/video/8CkFm9k0Cvw/w-d-xo.html
Tribute to puneeth Rajkumar by bhumika 🙏please do listen and encourage...
I never comment for anyone but it made me comment next level talent go on I really love you madam
Thank u❤️😌
Love You Appu Anna❤️🙏🏻... Miss You Bangaaradha Manushya😓😢...
Melodious❤️... Soo nicely sung ma'am😍... All d best👍🏻😊...
Thank u♥️
The best voice and mash-up 😍miss you too appu sir 😥
❤
Super voice 👌
Excellent lyrics
We love you Appu sir
Thank u❤️
I loved ur voice and songs of appu...
I listened more than 10 this all songs..
🥳💔💔
Thank u❤️☺️
Wonderful singing and composition of all Appu’s songs. Many more to come from your lovely voice
Thank u❤️
It's amazing. Excellent voice.
This is not a time to go Appu sir. You will always be cherished Sir.💔💔
Thank u❤️
Amazing Mashup, excellent voice, a hearful tribute, god bless you with a great future dear ❤
Thank u❤️
Nim dvani super sister
Wow amazing. Appu sir hits😍. We miss u appu sir😭🙏
Thank u❤️
@@Bhumikagadad😮😮😢😢😢😢😢😢😢
Beautiful collections and equally sung .... Very nice Bhumi... Keep growing more and more. All the very best dear
Thank u sis❤️
THIS IS THE BESTTTT MASHUP OF ALL TIMEEEEEEEEE
❤
Superb, Thanks for keeping him alive in this way to us, great tribute
Thank u❤️😌
Boss changed his address from home to heaven miss you boss😭😭😭😭😭 nice tribute sister god bless you
Thank u😌❤️
This is not jus tribute to appu but also rewinding my childhood days.... We grew up listening his songs...
Tq
Miss u a lot Appu🌼🌼. Good 👍 singing dear.
Thank u❤️
Extraordinary mashup 👏👌 we miss you appu Sir 😔 voice Chindhi bidriii🔥🔥
❤
Ultimate, fantastic, fabulous ❤ appu forever ♾️
❤
Super compilation. Beautiful voice.. Appu Sir forever in our hearts.
Tq
I LOVE YOU APPU HAPPY BIRTHDAY TO YOU APPU 🎉❤
It's so beautiful , such Amezing songs and such magical voice waiting to sadalwood in your voice and Tq for sing song for Appu boos . And all beautiful memories are Appu sir miss u lot Appu sir but he was died but all fans prayer to will u come back sir lam waiting for you . She future singer all best for your career ❤️❤️❤️
Tq
Getting Goose bumps while reading the comments down ....is it same for every one
Thank u❤️
Akka very nice tribute
I love your voice so nice voice
I think you are fan of dr.puneeth Rajkumar fan
Love u akka appu sir bless you
Tq
ಅಪ್ಪು ಮತ್ತೆ ಹುಟ್ಟಿ ಬನ್ನಿ ಜೊತೆಗಿರುವ ಜೀವ ಎಂದೆಂದಿಗೂ ಜೀವಂತ 😔😭😭😭 ತುಂಬಾ ಚನ್ನಾಗಿ ಹಾಡಿದ್ದೀರಾ ನಿಮಗೆ ಧನ್ಯವಾದಗಳು 🙏👌👍
Thank u❤️
Amazing excellent voice hearts Jai Appu Boss.
Thank u❤️
Nice voice,.. & nice songs collection of Appu film.. miss you Appu sir.
Thank u❤️😌
Awesome Voice .We miss u Appu🌎😕
Thank u❤️
Thanks a lot Sister for your amazing moment and made my time most memorable Puneet Rajkumar sir
To most fabulous ,melodous, fantastic and amazing wonderful i have no more words ❣🐬😘 but i just Love you sis ❤ I'm so lucky to call sister grow more and more all the best to next project
Thank u❤️
Excellent. Wonderful Amazing voice. .appu forever. ಜೊತೆಗೆ ಇರದ ಜೀವ ಎಂದಿಗೂ ಜೀವಂತ king is always king👑❤❤
Thank u❤️😌
This is just amazing 👏🙌Love from Kerala!
Thank u❤️
Super madam cutest voice also
awesome mashup....
Appu amara 🙏🏻🙏🏻🙏🙏
Thank u❤️😌
@@Bhumikagadad wlcm
Very nice bhumika.... I think puneeth sir smiles soon after listening it!!!!! His blessing is always wid u!! ❤
Thank u❤️
It's very nice akka
Super ma.I do know who is appu since we lost him.Now i feel very sad during see his movie .From Tamilnadu.
Thank u❤️
Extrodinary voice.. Miss u appu boss😥😥
Thank u😌❤️
ninu eruvagaa berenu bekilla... super ❤️
Tq
Definitely proud to be a great fan of APPU, 🖤🖤🖤
❤
ನಿಮ್ಮ ನಗು ನಮ್ಮೆಲ್ಲರ ಹೃದಯದಲ್ಲಿ ಸದಾ ಉಸಿರಾಗಿರುತ್ತದೆ....you are alive in our ❤️. Happy birthday appu 🎂
🙂
Just mind blowing
Great People have great fans and the work is even greater 💖💖
Thank u❤️
❤best video 📷
EXCELLENT MASHUP BHUMIKA ,A REAL TRIBUTE TO THE MAN WHO LIVED A WONDERFUL LIFE AS A TRUE HUMAN BEING WITH LOVE,CARE,HUMBLENESS AND TEACHING US ALL HOW TO LIVE A LIFE AS A GOOD HUMAN.....NICE SINGING AND BEAUTIFUL VOICE.....SURE APPU IS IN THE HANDS OF GOD.👍🙏
Thank u mam❤️
Miss you appu sir Nadu Kanda rajaratna appu boss❤❤❤
I missed a lot today my boss just gave some relax mood after watching this thanks a lot sis I don't how many times I have watched
Tq
Good job madam jii ❤ i love ur mash up songs and ur voice ❤❤i love appu sir ❤️❤️never ever forgotten appu sir 💛❤
Thank u❤️