2 ನೇ ಕೂಳೆ ನೇಂದ್ರ ಬಾಳೆ ತೋಟ Banana Farming kiran prakash 9739296091

แชร์
ฝัง
  • เผยแพร่เมื่อ 11 ม.ค. 2025

ความคิดเห็น • 6

  • @daivik.spramod.s2623
    @daivik.spramod.s2623 5 หลายเดือนก่อน +1

    ಸೂಪರ್ ಪ್ರಾಡಕ್ಟ್🎉❤😊

    • @vvodeyar895
      @vvodeyar895 5 หลายเดือนก่อน +1

      ಇದ್ರಲ್ಲಿ ಏನೇನ್ ಇದೆ ಅಂತಾ ಯಾಕೆ ಮಾಹಿತಿ ಇಲ್ಲ. ಯಾವ ಜ್ಜೀವಾನು ಇದೆ ಯಾವ್ದು ಉಪ್ಯೋಗಿಸಿದಿರ ಅಂತ ಯಾಕೆ ಕ್ಯಾನ್ ಮೇಲೇ ಹಾಕಿಲ್ಲ. ಒಂದು ಔಷಧಿ ತೆಗೆದು ಕೊಂಡರೆ ಅದರಲ್ಲಿ ಮಾಹಿತಿ ಇರುತ್ತೆ. ಇದರ ಮೇಲೆ ಯಾಕೆ ಏನು ಹಾಕಿಲ್ಲ. ದಯಮಾಡಿ ತಿಳಿಸಿ ಆ ಉತ್ಪಾದನೆ ಯಲ್ಲಿ ಎನ್ ಇದೆ ಅಂತಾ

    • @SumanthSuman-ut2hv
      @SumanthSuman-ut2hv 5 หลายเดือนก่อน

      Use madiya

    • @vvodeyar895
      @vvodeyar895 5 หลายเดือนก่อน +1

      ಸರ್ ಈ ಪ್ರಾಡಕ್ಟ್ ನಲ್ಲಿ ಎನ್ ಎನ್ ಇದೆ ಅಂತ ಕೇಳಿದ್ರೆ ಒಂದೂ ಉತ್ರ ಇಲ್ಲ. ಪ್ರಾಡಕ್ಟ್ ಹಾಕಾವ್ರಿಗೆ ಎನ್ ಹಾಕ್ತಾ ಇದೀನಿ ಅಂತನೂ ಗೊತ್ತಿಲ್ಲ. ಇವರು ಇದನ್ನ ಹಾಕಿ ಅಂತಾರೆ ರೈತರು ಅದರಲ್ಲಿ ಎನ್ ಇದೆ ಅಂತಾ ತಿಳ್ಕೊಳದೆ ಉಪಯೋಗಿಸ್ತಾರೆ. ನಾನೂ ಎಷ್ಟ್ ಕಡೆ ಕೇಳಿದ್ರು ಮಾಹಿತಿ ಕೊಟ್ಟಿಲ್ಲ. ಯಾವ ಸೂಕ್ಷ್ಮ ಜೀವಾಣು ಬಳಸಿದ್ದಾರೆ ಅಂತನೂ ಹೇಳ್ತಾ ಇಲ್ಲ. ಇದರಲ್ಲಿ ಮಾಹಿತಿ ಕೊರತೆ ಇದೆ

    • @vvodeyar895
      @vvodeyar895 4 หลายเดือนก่อน +1

      ಈ ಉತ್ಪಾದನೆ ಆಲ್ಲಿ ಎನ್ ಇದೆ ಅಂತ ಯಾಕೆ ಹಾಕಿಲ್ಲ. ನಮ್ಗೆ ಇದನ್ನ ಹಾಕಿದೀವಿ ಅಂದ್ರೆ ಇದ್ರಲ್ಲಿ ಎನ್ ಇದೆ ಅಂತ ಓದಿದವರು ಕೇಳ್ತಾರೆ. ನಮ್ ಹತ್ರ ಉತ್ರ ಇಲ್ಲ. ದಯಮಾಡಿ ಇದ್ರಲ್ಲಿ ಎನ್ ಸೂಕ್ಷ್ಮ ಜೀವಾಣು ಇದೆ ಅಂತ ಯಾಕೆ ನಮ್ಗೆ ತಿಲ್ಸ್ತಾ ಇಲ್ಲ. ಈ ಮೆಸೇಜ್ ಯಾಕೆ ಡಿಲೀಟ್ ಮಾಡಲಾಗಿದೆ. ನಾನೂ ನಿಮ್ಮನ್ನ ತೆಗಳುತ್ತಿಲ್ಲ. ನಮಗೆ ಸೂಕ್ತ ಮಾಹಿತಿ ಕೊಡಿ ಇದ್ರಲ್ಲಿ ಎನ್ ಸೂಕ್ಷ್ಮ ಜೀವಾಣು ಬಳಸಲಾಗಿದೆ ಅಂತಾ. ಇದು ಜೀವಾಮೃತ ಕಿಂತ ಹೇಗೆ ಭಿನ್ನ ಅಂತ ತಿಳಿಸಿ. ಈ ಮೆಸೇಜ್ ಡಿಲಿಟ್ ಮಾಡ್ಬೇಡಿ ದಯಮಾಡಿ.

  • @motagibasavaraj1054
    @motagibasavaraj1054 4 หลายเดือนก่อน

    ಹಸಿರೆಲೆ ಗೊಬ್ಬರ ಬಗ್ಗೆ ಮುಂದಿನ ವಿಡಿಯೋ ಹಾಕಿ