@@altruistkashgowdru8462 they are all famous after muttapa rai death 🤧 before yavdo muleyalli adaki kuthkandidru 🤣 police munde Nayigal thara kai katkondu ninthirthare 🤮 Antha jairaj, deadly soma, slum bharatha innu bala jana kaldogavre😆
ಪೊಲೀಸ್ ಜೊತೆ ರೌಡಿಗಳು ಇಷ್ಟೊಂದ್ ಸಲೀಸಾಗಿ ಮಾತಾಡ್ತಾರಾ😳😳😳 ನಾನು ಇದನ್ನಾ ರವಿ ಶ್ರೀವಸ್ತಾ ನಿರ್ದೇಶನದ ಡೆಡ್ಲಿ ಸೋಮಾ ಸಿನಿಮಾದಲ್ಲಿ ಮಾತ್ರಾ ನೋಡಿದ್ದೇ ಪೊಲೀಸ್ ಗೆ ಡೆಡ್ಲಿ ಸೋಮಾ ಅವಾಜ್ ಹಾಕೋದನ್ನಾ 🙄😳😳🙄😳🙄😳😳😳🤔
@@rajeshishwarnaik1580 army Davru Border Nalli setlment madkotare Drug supply... Human trafficking...Bere Desh Davr n india nalli Bidodu yela... Yaru sacha ala ivaga
Hello but our army persons are giving life for our India ,you don't know that so many army persons are died in war for our India , I respect police uniform, but these police r worst they are supporting these lofar rowdy's for the sake of comession .
Hlo mind ur language avru nam mava avrdhu Karnataka nee kk na yav tamil naduu alla yavdhu illa nim baimele nigaa itkonduu mathadii niv crciagii idhiraa antha first nodkolii innobru du enadhru bandhre bandhbidthira Alva nimdhu niv nodkoliiii
ಲೋ ತಗಡು ಬೆಂಗಳೂರು ಕಟ್ಟೋಕೆ ನಮ್ ಕೆಂಪೇಗೌಡ್ರು ಎಷ್ಟು ಕಷ್ಟ ಪಟ್ಟಿದಾರೋ ಆ ಕಾಲದಲ್ಲಿ ಏನ್ ಬೆಂಗಳೂರು ನಿಮ್ಮಪ್ಪಂದು ಅನ್ನೋ ತರ ಸರ್ವನಾಶ ಮಾಡ್ತಿನಿ ಅಂತ ಹೇಳ್ತಿದಿಯ ಏನ್ ಮಾಡೋದು ನಮ್ ಕಾನೂನು ಸರಿ ಇಲ್ಲಾ ಪಾಪ ಡೆಡ್ಲಿ ಸೋಮ ಒಳ್ಳೆಯವನು ಅವನ್ನ ಎನ್ಕೌಂಟರ್ ಮಾಡಿದ್ರು ನಿನ್ ತರ ಲುಚ್ಚ ನನ್ ಮಕ್ಳುನ ಏನು ಮಾಡೋಕೆ ಆಗ್ತಿಲ್ಲ 😢
🤣🤣🤣😂😂😂ಅಣ್ಣ ಕಾಮಿಡಿ ಮಾಡತಾವ್ನೆ ಪೊಲೀಸ್ ಎದರು ಹಾಕೊಂಡು ಇತಿಹಾಸದಲ್ಲಿ ಯಾವ ರೌಡಿನು ಉಳಿದಿಲ್ಲ
Jedrahalli , agni , bacchan 👍
@@altruistkashgowdru8462 avru yav police gu avaj hakilla guru, hakididdare yavatho encounter agbidthidru
ಅಗ್ನಿ ಶ್ರೀಧರ್ ಬಚ್ಚನ್ ಕ್ರಷ್ಣಪ್ಪ ಯಾರು ಇಲಾಖೆಗೆ ಯಾವತ್ತು ಚಾಲೆಂಜ್ ಮಾಡಿಲ್ಲ.
@@altruistkashgowdru8462 they are all famous after muttapa rai death 🤧 before yavdo muleyalli adaki kuthkandidru 🤣 police munde Nayigal thara kai katkondu ninthirthare 🤮 Antha jairaj, deadly soma, slum bharatha innu bala jana kaldogavre😆
Yakke dk Shivakumar henge ❤️❤️❤️
ಕರ್ನಾಟಕ ಪೊಲೀಸ್ ಪವರ್ ಏನೂ ಅಂತ ಇನ್ನೊಂದು ಸ್ವಲ್ಪ ದಿನ ನೋಡ್ತಾ ಇರಿ,,,,,,,,,,, ಜೈ ಕರ್ನಾಟಕ ಪೊಲೀಸ್
ನಿನತ್ರ 500 rs Eskobeku gaadili og ಬೇಕಾದ್ರೆ avaga support madthiya ಪೊಲೀಸ್ ge
Corrupted police nindane intha Rowdy lofars merithirodhu.
Correct guru,,, nanu nadeso bajji angadige dina,,, 20 ₹ iskond hogthave,,
😂
@@harishism6334 bro avru gandusralla dudidu thinnok aagalla ,yak andre Nara dourbalyaa😂
ಮಗ ಸತ್ತ ಕೋಳಿ ಬೆಂದ ಪಲಾವ್ ಆಗೋದು ಕನ್ಫರ್ಮ್🤣😂
Super guru ellindha banthu but olle words, satth Koli bendha palav but naanu next biryaani thinbekaadhre idhe nenpaagutthe ⏰😂😂😂
ಎಣ್ಣೆ ಏಟು ಕಾರದಪುಡಿ ಅಣ್ಣ ಗೆ 🤣🤣🤣
🤣🤣🤣🤣
😂😂😂😂😂
Enne etu aste😂
😅😅😅😅
ಸ್ಮಶಾನದಲ್ಲಿ ನಿಂತ್ಕೊಂಡು ವಿಷ ಕುಡಿದಂಗೆ...🤣
ಪೊಲೀಸ್ ಜೊತೆ ರೌಡಿಗಳು ಇಷ್ಟೊಂದ್ ಸಲೀಸಾಗಿ ಮಾತಾಡ್ತಾರಾ😳😳😳
ನಾನು ಇದನ್ನಾ ರವಿ ಶ್ರೀವಸ್ತಾ ನಿರ್ದೇಶನದ
ಡೆಡ್ಲಿ ಸೋಮಾ ಸಿನಿಮಾದಲ್ಲಿ ಮಾತ್ರಾ ನೋಡಿದ್ದೇ
ಪೊಲೀಸ್ ಗೆ ಡೆಡ್ಲಿ ಸೋಮಾ ಅವಾಜ್ ಹಾಕೋದನ್ನಾ
🙄😳😳🙄😳🙄😳😳😳🤔
😂
😅😂
@@manttestbecause kanunu bhaya illa putta😅
French Biriyani Don Mani voice tara ide, Very funny 😂
🤣🤣😂
😂😂😂
😂😂😂
ರೌಡಿ ಗಿರೋ ಖದರ್ ಗತ್ತು ಇವನಿಗೆ ಇಲ್ಲ ಇವನ voice ಕೇಳುದ್ರೆ 10ಕ್ಲಾಸ್ ಹುಡುಗನ voice ಇದ್ದಂಗಿದೆ.. 😄ಅಂತ boss ಜೈರಾಜ್ ಅಣ್ಣನ್ನೇ ಬಿಡಲಿಲ್ಲ ಪೊಲೀಸ್ ಇವನು ಯಾವಲೆಕ್ಕ...
😢😅
ಪೋಲಿಸ್ ನವರೇ ಸಾಕಿದ ನಾಯಿಗಳು ಅವರನ್ನೇ ಕಚ್ಚುತಿವೆ 😅😆
Iduu iduu correct agirodu andre😂😂
Oii thamma Nav Sakida nayi gallu naminda govt Avrinda Nav alla
@@rajeshishwarnaik1580 saakodu anno padakke artha gotillaa ansuthey ninge...
😂🤣😂🤣
Haudu huliya 😂😂😂😂
ತಮ್ಮ ಪೊಲೀಸ್ ಅವರು ಸಾಕಿರಲ್ಲ raajakiyadavaru ಸಾಕಿರ್ತಾರೆ ಅವರನ್ನೇ ಕಚ್ಚುತ್ತವೆ
ಯಾರೋ ತಮಿಳ್ ಗಿರಾಕಿ iwanu ಎನ್ಕೌಂಟರ್ ಮಾಡ್ಬೇಕು..
Illa bro hoskote anekal kolar kannada slang idu.
Kolara barii telugu premigala naadu..
@@raja-em1jz correct broo
He is a 3rd class kannada rowdy..
A rowdy is a rowdy. Kannada matte Tamil yaakro illi?
RIP Mr Manjunath
Coming soon
😂😂😂😂😂👌
Result iste jaldi helbedi sir
ತಗಲಾಕೊಂಡವನೆ 😂😂 ಈ ಸಲ ಕಪ್ ಆವನದೆ
😂😂😂😂😂😂😂😂😂😂😂😅yen Guru sakath comedy 😂😂😂
ಅವ್ನು voice ನೋಡಿದ್ರೆ ಕಾಮಿಡಿ ಪೀಸ್ ತರ ಇದಾನೆ
😂🤣
😂
"Bari Olu - Bari Olu"💃💃💃💃💃
😂😂😂🔥
ಬುಲೆಟ್ ರೆಡಿ ಆಗಿದೆ
ಕುಡಿದ್ರೇ ಎನ್ ಬೇಕದರರು ಮಾಡಬಾಹುದ 😠😠😠😠
Yenne 🥃 Power. 😂😁🤣
ಅಣ್ಣ ತುಂಬಾ ಜೋಷ್ ನಲ್ಲಿ ಇದ್ದಾನೆ ಮನೆಗೆ ತಿಥಿ ಊಟ ಆದಷ್ಟು ಬೆಗೆ ಹಾಕಿಸಬೇಕು ಅಂತ
🤓🤓🤓
😁😁😁
ಬೇಡ ಹಣ್ಣ... ಖಾರದ್ ಪುಡಿ ಮಿಕ್ಸ್ ಮಾಡಿ ಬ್ಯಾಕ್ ಓಪನ್ ಮಾಡ್ಬಿಡ್ತಾರೆ 🤣
Ninag anubava ede ansutte
ಪೋಲಿಸ್ ಇಲಾಖೆ ಬಗ್ಗೆ ಗೊತ್ತಿಲ್ಲ,
ಕರ್ನಾಟಕ ಪೋಲಿಸ್ ಏನು ಎಂಬುದು ದೇಶಕ್ಕೆ ಗೊತ್ತು
Anna comedy madatha avne innu army bage hell kelltivi Yav police o maraya lancha thinovaru
@@rajeshishwarnaik1580 army Davru Border Nalli setlment madkotare Drug supply... Human trafficking...Bere Desh Davr n india nalli Bidodu yela... Yaru sacha ala ivaga
Hello but our army persons are giving life for our India ,you don't know that so many army persons are died in war for our India , I respect police uniform, but these police r worst they are supporting these lofar rowdy's for the sake of comession .
@@vinaykumartelagavi3352 i Respect Honest army soldier's But all are not good I'm telling for that worst who involved in this activities...
Henu nanna sayata entaha allkatta nannamakkalanna belesodu evare
ಲೋ ಅಣ್ಣಾ ನಿನ್ನ ಆಸೆ ಏನೇನಿದೆ ಜಲ್ದಿ ಪೂರೈಸ್ಗೊಳೊ ಈಗಾಗ್ಲೇ ಟೈಮ್ ಜಾಸ್ತಿ ಆಗೇತೀ 😭😭😭😂
😆
ಇದು ನಮ್ಮ ಕರ್ನಾಟಕ ಪೋಲೀಸರ ಅವ್ಯವಸ್ಥೆ.
ಇದು ಅವ್ಯವಸ್ಥೆ ಅಲ್ಲ ಜನಸ್ನೇಹಿ ಪೊಲೀಸ್ ಗಿರಿಯ ಪ್ರತಿಫಲ
ತಮಿಳು ನಾಡಿನಲ್ಲಿ ತಿನ್ನಕ್ಕೆ ಅನ್ನ ಇಲ್ಲ ಅಂತ ಕರ್ನಾಟಕಕ್ಕೆ ಕೂಲಿ ಮಾಡಲು ಬಂದು ಮೆರೆಯೋ ನೆನಪು 😂😂😂
Hlo mind ur language avru nam mava avrdhu Karnataka nee kk na yav tamil naduu alla yavdhu illa nim baimele nigaa itkonduu mathadii niv crciagii idhiraa antha first nodkolii innobru du enadhru bandhre bandhbidthira Alva nimdhu niv nodkoliiii
ಗ್ರೇಟ್ ಡೇರಿಂಗ್.👍👍
ಸಾಹೇಬ್ರೆ ಎನ್ಕೌಂಟರ್ ಮಾಡ್ರಿಪ
Oh DSP .. dsp sp. That dailoug ...... Sooo cool.🤣😂🤣
ನೀವು ಇಂಥ ನ್ಯೂಸ್ ಕೇಳಿಸಿ ಸಮಾಜಕ್ಕೆ ಏನು ಸಂದೇಶ ಕೊಡುತ್ತಿರೋ ನಮಗೊಂತು ಗೊತ್ತಿಲ್ಲ ಆದರೆ ಒಂದೊಂತು ಸತ್ಯ ನೀವು ಇವರನ್ನು ತೋರಿಸಿ ಇವರಿಗೆ ಪಬ್ಲಿಸಿಟಿ ಕೊಡ್ತಿದಿರ ಅಷ್ಟೇ...
Nale news: "Manja Arrest". Nadiddu news. "Jail Toilet tolda Mental Manja."
ನರ ಕಿತ್ರೆ ಸರಿ ಹೋಗುತ್ತೆ
Feeling sad for this person already 😭
ಎನ್ ಕೌಂಟರ್ ಮಾಡಿ
RIP in advance manja😪
4,5 months nalli photo frame conform..... 😂😂
🤣🤣
Yeah man
Avn mundhe hogi ee maath helu ninig dum idre!
@@NIkForeverleyy.. 😂 ounig dum ididre direct station ge hogi helbekittu ivella.. Phone alli alla api😂
@@suhassuhas6635 police avrge dum gun idre matra
Obba ketta kelsa maado police gintha, nyayak goskara horado rowdyne hath rastu melu
Mental manja nijvaglu obba mental adh gottiro vicharene
ಮೊದಲು ಇವನಿಗೆ Encounter ಮಾಡಿ
🔥👌🔥
ಇದಕ್ಕೆಲ್ಲಾ ಕಾರಣ ನಮ್ಮ ವ್ಯವಸ್ಥೆ
ಅಬಾಬಾಬಾ ದೊಡ್ಡ ಘನಂದಾರಿ ಕೆಲಸ ಮಾಡೌನೇ
DSP gu dcp gu ವ್ಯತ್ಯಾಸ gottilvalro ಪೆಕ್ರು boddetava
Le dsp ಬೇರೆ ಡಿಸಿಪಿ bere
@1:12 Adu DSP (Director Special) alla guru adu DCP😊
Yalla OT mahime
City limits alli edre DCP rural alli edre dsp
Best of Luck Manjunath...May your dream come true. 🙏
That guy manja, stil living in fantasy world of movies 😂😂 Rip in advance
Super bro
RIP for DSP 😂😂😂
Count the timings
Future DK Shivakumar ❤️❤️❤️❤️
Future khakhi Chaddi
🤦♂️😴😴🙄ಎಣ್ಣೆ ಏಟು
Police Sir please action
I think this conversation is not with dsp 😂
With himself 😂
Dsp plain
Howdu tv avru. Seems Goota ittidare avnige..
ಅಣ್ಣ ಕುಡಿದ ಮತ್ತಿನಲ್ಲಿ ಏನೇನೋ ಮಾತಾಡ್ತಾ ಇದ್ದಾನೆ ಹಿಡ ಹೊಡೀತಾರೆ ಮಗನೇ 🤣
Encounter agtane pakka
ಕಾಲಯ ತಸ್ಮೈ ನಮಃ
ಪೋಲಿಸ್ ವೀಕ್ ನೆಸ್ ಅನ್ನು ತೋರಿಸುತ್ತದೆ.
ಎಲ್ಲಾ ರೌಡಿ ಸಿನಿಮಾಗಳ ಪ್ರಭಾವ.
Anna next don
ಶವ ಸಂಸ್ಕಾರಕ್ಕೆ ರೆಡಿಮಾಡು
Encounter
Ivn life close agodhu fix ! 🤙🏻🤙🏻🤙🏻
Swalpa jasti kudadidane 😂ettakond hogi Treatment kodi bolimagange,😂
ನಮ್ಮ ಕಾನೂನು ಇನ್ನು ಶಕ್ತಿಯುತ ವಾಗಿ ಇದೆ
ಈ ರೀತಿ ಪುಡಿ ರೌಡಿಗಳಿಗೆ ಕಾನೂನು ಸರಿಯಾಗಿ ಕೆಲಸ ಮಾಡುವುದು
Wow 😂🤣🤣😂😂🤣🤣🤣ha ha DSP
ಇವನು.ಯಾವ.ಸ್ಟೇಟ್. ಬೆಗ್ಗರ್
Idana nodidaga Starting ugram film feelings bantu amele sharan film agoytu 😂😂
Gaurish Akki already Umesh sir jothe eee topic mele episode maadoke ready maadthirthare.
Nija🤣🤣🤣
ಅತು ಕೂತ್ತ ನಿನ್ಕೇ 😂😂😂
🇮🇳
Its weakness of law and order
Not his caliber
Rip Manjunath in advance
ನಮ್ಮ ದೇಶದಲ್ಲಿ ಇರುವ ವ್ಯವಸ್ಥೆಯಲ್ಲಿ ಇವರಿಗೆ ಬೆಂಬಲ ಇದೆ ಹಾಗಾಗಿ ಇವೆಲ್ಲಾ
ಹಾ ಕರಾದ್ ಪುಡಿ ಗ್ಯಾರಂಟಿ🤣🤣
ಬೆಂಗಳೂರು ರೌಡಿಗಳ ದರ್ಬಾರ್
Encounter madi bisaki
ಸರ್ ಇಂತ ನನ್ ಮಕ್ಕಳನ್ನ ರಾಜಾ ರೋಷವಾಗಿ ಎನ್ಕೌಂಟರ್ ಮಾಡಿ
Kudukara comidy 😅😂
ಇವನ್ಯಾರೊ ಕಾಮಿಡಿ ರೌಡಿ🤣🤣🤣🤣
90 case huu
One side record
ರೈಫಲ್ .ಗುಂಡು ರೆಡಿ ಆಗಿವೆ ಬಾ
2:00 kaanji peenji janagalu neevu 😂😂😂
😂😂😂😂 yaro comedy piece evnu
Give respect to our karnataka police
Bangalore ne Sarva Nasha madtananthe... bullet ready madri ivnge 🤣 department bega
ಹುಚ್ಚಾ....
Hucha venkat sisya 😂
ಯಾಕೋ ನಮ್ ಅಣ್ಣನ್ ವಿಷ್ಯಕ್ಕೆ ಬರ್ತೀಯ 😡
ಹುಚ್ಚ ವೆಂಕಟ್ ಸೇನೆ ಫ್ರಮ್ ಲಂಡನ್
Rowdy Manjunath Matter finish.
Sumne edrene bidalla avaz akidri bidtara police navru
ಕನ್ನಡ ನೆಟ್ಟಗೆ ಮಾತಾಡೋಕೇಳಿ ಅಂಣ್ಣನಿಗೆ
ಇದು fake, encounter ಮಾಡುತ್ತಾರೆ
ಲೋ ತಗಡು ಬೆಂಗಳೂರು ಕಟ್ಟೋಕೆ ನಮ್ ಕೆಂಪೇಗೌಡ್ರು ಎಷ್ಟು ಕಷ್ಟ ಪಟ್ಟಿದಾರೋ ಆ ಕಾಲದಲ್ಲಿ ಏನ್ ಬೆಂಗಳೂರು ನಿಮ್ಮಪ್ಪಂದು ಅನ್ನೋ ತರ ಸರ್ವನಾಶ ಮಾಡ್ತಿನಿ ಅಂತ ಹೇಳ್ತಿದಿಯ ಏನ್ ಮಾಡೋದು ನಮ್ ಕಾನೂನು ಸರಿ ಇಲ್ಲಾ ಪಾಪ ಡೆಡ್ಲಿ ಸೋಮ ಒಳ್ಳೆಯವನು ಅವನ್ನ ಎನ್ಕೌಂಟರ್ ಮಾಡಿದ್ರು ನಿನ್ ತರ ಲುಚ್ಚ ನನ್ ಮಕ್ಳುನ ಏನು ಮಾಡೋಕೆ ಆಗ್ತಿಲ್ಲ 😢
Ruko zara , sabar karo .
khabar hoogi.
Full drinks full comedy
ದುಡ್ಡು ಕೊಟ್ರೆ ಎಲ್ಲ ಸುಮ್ಮನಾಗ್ತಾರೆ
Comedy piece bro 😆😆😆
Guru e sali cup nindhe 🤣🤣🤣
Time start
Another one bites the dust - sad
Benglore underworld don andre the lion 🦁
M.P jayaraj
Ivrela child galu
BK Sivaram sir or SK Umesh sir irbeku ithu......manja ge maanjaa seriyage biluthe 😂
Even tiger ashok kumar sir iddru 😝 habba aagirod ivndu
Only one thing just encounter
ಉಪ್ಪು ಕಾರ ರುಬೋದು ಒಂದೇ ಬಾಕಿ ಇದೆ just wait and see 😭😭😭
Lol 😂😂🤣🤣 comedy guys RIP
Hogi baa tataa kelde anta heluuu 😀😀😀😀😀
Danger man
encounter age aguthiya 💯😁😄😃😆😂🤣😅