ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
🇮🇳🚩🔱🌹ಗುಡ್ ನ್ಯೂಸ್ ಸರ್, ಜೈ ಶ್ರೀ ರಾಮ್ ಜೈ ಹಿಂದು ರಾಷ್ಟ್ರ, ಜೈ ಅಶ್ವಿನಿ ಉಪಾಧ್ಯ ಜಿ, NRC citizen good sir 💗👌 ಇಡೀ ಕರ್ನಾಟಕದಲ್ಲಿ ಮುಸ್ಲಿಂ ಬಾಂಗ್ಲಾದೇಶ ಭ್ರಷ್ಟಾಚಾರ ವಿರುದ್ಧ ಕಾನೂನು ಪ್ರಕಾರ 1948 NRC citizen act ಮಾಡಿರಿ ಸರ್,
@@bubliarcot2011again North South divide shame on u, keerti suresh tamilian youtuber with less subscribers got award, amar prasad works in journalism category which has heavy competition use logic for once in your life
India development and safety further only best rules and regulations following everybody good decision good development Amit Shah and modiji jai shree ram
Very good information Amar Prasad sir. Thanks for your research work, narration, information and valuable time. Jai hind Jai Karnataka Jai shree Ram Jai shree krishna Jai bholenath Jai MODIJI
Many people near whitefield,,who are work as household help who are from Nepal and many are Bangala(not sure they are from Bangladesh or west bengal) have Aadhar card. And Aadhar is mandatory for them to get inside the apartments for the work.
True...even here in Brookfield. And whenever I order something with Zepto...I get delivery person who looks like Bangladeshi and even the names are Peaceful community....😢
00:12 Central Government issued notification for CAA rules 01:51 Key points on Citizenship Act implementation by the Central Government 03:12 Nationwide protests against CAA 04:41 CAA rules enacted by Central Government 05:43 Requirements for Living Certificate Documents 06:44 Assam NRC process initiated with Supreme Court order 08:10 Discussion on NPR and its impact on citizenship 09:51 Citizenship Act and Rules by Center
One nation one election one chief election commissioner,one caste ,one religion,one food ,one and only modi media ,one name Narendra Modi problem solved 😢😂😂 ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ - ಕುವೆಂಪು ಈ ಸಲ ವೋಟ್ ಅಕ್ಕೋಕೆ ಚಾನ್ಸ್ ಸಿಕುದ್ರೆ ಸಲ್ಪ ನೋಡ್ಕೊಂಡ್ ವೋಟ್ ಹಾಕಿ 😂😂
@@AbdulrazakMujawar-d1o ley peddha article 370 thandiddu yara sarkara iruvaga adhakke education important annodhu ninnantha madrasa chap athra yen matadadu
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
ಅಮರ ವರೆ. C. A. A. ಬಗ್ಗೆ ಚೆನ್ನಾಗಿ ವಿವರಣೆ. ಕೊಟ್ಟಿರುವಿರಿ. ವಂದನೆಗಳು
Good decision I have seen lot of Bangladesh people in Bangalore
ನಿಜ❤
Howda yenge kandide,edu eiyalike ala bari prasne...
Not Bangladesh Peoples Its Bengali People's ಪಶ್ಚಿಮಬಂಗಾಲ (ಭಾರತದ ರಾಜ್ಯ) 😂😂
@@Kannadiga_South 😂😂😂 illegal rohingya anta idare maribeda
@@Kannadiga_Southno they are from Bangladesh only....
ದೇಶಾದ್ಯಂತ CAA, NRC, NPR , UCC ಜಾರಿಯಾಗಬೇಕು 🙏
ಒಳ್ಳೇ ವಿಮರ್ಶೆ ಒಳ್ಳೇ ವಿವರಣೆ .
ನಿಮ್ಮ voice ಕೇಳುಕೆ ಇಡೀ ನಮ್ಮ ಮನೆಯ ಎಲ್ಲಾ 12 ಜನ ವಾಯ್ಟಿಂಗ್.. ನಿಮ್ಮ ಅಭಿಪ್ರಾಯ ಹಾಗೂ ವೀಡಿಯೋ ಗೇ we always waiting❤❤
ಇದನ್ನೇ ಕಾಯ್ತಾ ಇದ್ದೆ ಅಮರ್ sir 😊
ಸೂಪರ್ ಒಳ್ಳೆಯ ಬೆಳವಣಿಗೆ ಮೋದಿಜಿ ಇದ್ದರೆ ಎಲ್ಲವೂ ಸಾದ್ಯ ಜೈ ಬಿಜೆಪಿ
ದೇಶ ಮಾರಲು ಒಂದು ಬಾಕಿ ಇದೆ ಅದೊಂದು ಆದರೆ ಎಲ್ಲವೂ ಸಾಧ್ಯ ವಾಗುತ್ತದೆ
Super Decision. Great Achievement!
ಬಾಂಗ್ಲಾದೇಶ ಪಾಕಿಸ್ತಾನಕ್ಕೆ ಹೋಗಲು ಭಾರತವೇನು ನಿನ್ನ ಅಪ್ಪನ ದೇಶವ 🤣😂 ಈ ಭಕ್ತರಿಗೆ ಪಾಕಿಸ್ತಾನ ಬಾಂಗ್ಲಾದೇಶ ಅಂದರೆ ಅಷ್ಟೊಂದು ಪ್ರೀತಿನ
Good decision by central government 👍
Yes now I can understand 100% thank u sar
ದೇಶದ ಹಿತ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ 🇮🇳🔥🔥
🇮🇳🚩🔱🌹ಗುಡ್ ನ್ಯೂಸ್ ಸರ್, ಜೈ ಶ್ರೀ ರಾಮ್ ಜೈ ಹಿಂದು ರಾಷ್ಟ್ರ, ಜೈ ಅಶ್ವಿನಿ ಉಪಾಧ್ಯ ಜಿ, NRC citizen good sir 💗👌 ಇಡೀ ಕರ್ನಾಟಕದಲ್ಲಿ ಮುಸ್ಲಿಂ ಬಾಂಗ್ಲಾದೇಶ ಭ್ರಷ್ಟಾಚಾರ ವಿರುದ್ಧ ಕಾನೂನು ಪ್ರಕಾರ 1948 NRC citizen act ಮಾಡಿರಿ ಸರ್,
ಲೋಕಸಭಾ ಚುನಾವಣೆ ❌
SBI ಬಾಂಡ್ ✅
UCC and CAA is mandatory for india
It's a good job and next 3.0 UCC modi I will vote u my life time jai shree Ram
It's very Important now a days for Indian Democratic systems....OK...
Thank you brother
I am thinking why Govt didn't choose your channel for National content creators award , what was stopping them 🤷♂
Bcoz he don't have millions of followers like north TH-camrs
@@bubliarcot2011again North South divide shame on u, keerti suresh tamilian youtuber with less subscribers got award, amar prasad works in journalism category which has heavy competition use logic for once in your life
@@yash_4209bcx he speaks truth
Very well explained in a simple understandable way ....Thank you Amar ji
Arhe wah idu Modi Andre, Jai Modi ❤️
ದೇಶದ ರಕ್ಷಣೆಗೆ ಇವೆಲ್ಲವೂ ಅತ್ಯವಶ್ಯಕ ಇದು ಒಂದು ಉತ್ತಮ ಯೋಜನೆ ಆದಷ್ಟು ಬೇಗ ಜಾರಿಯಾಗಲಿ
Super voice sir.... without your voice me not happy..i want meet sir....god bless you all team
CAA- Citizenship Amendment act - ಪೌರಾತ್ವ ತಿದ್ದುಪಡಿ ಕಾಯ್ದೆ-2024
1) ಹಿಂದೂ
2) ಬೌದ್ಧ
3) ಸಿಖ್
4) ಜೈನ್
5) ಪಾರ್ಸಿ
6) ಕ್ರಿಶ್ಚಿಯನ್
Muslims
Good Decision. Waiting for Modi 3.0. 👍
ಸಿಎಎ ಬಂದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಕ್ಕೂ ಅರ್ಥ ಇರುತ್ತೆ
Swmmy next ucc
WOW !!! Jai Ho Bharat Citizen
9:20 well explained Sir thanks
Thank you sir.
ಈಗ CAA ಬಂತು ಇನ್ನೂ NRC NPR UCC ಆಗಬೇಕು ಜೈ ಭಾರತ ಮಾತೆ
Super information
1) World's fastest growing Economy, India🇮🇳.
.
2) World's biggest stadium, India 🇮🇳.
.
3) World's Tallest statue, India🇮🇳.
.
4) World's biggest office building, India🇮🇳.
.
5) World's Highest railway bridge, India🇮🇳.
.
6) World's longest Highway Tunnel, India🇮🇳.
.
7) World's longest bi-Lane Tunnel, India🇮🇳.
.
8) World's largest convention and Mice Center, India🇮🇳.
.
9) World's Longest motor vessel river cruise, India🇮🇳.
.
10) World's highest Fighter Airfield, India🇮🇳.
.
11) World's Longest railway Platform, India🇮🇳.
.
12) World's largest solar power plant, India🇮🇳.
.
13) World's largest meditation center, India🇮🇳.
.
14) World's biggest Refinery Complex, India🇮🇳.
.
15) World's most Popular leader, India🇮🇳.
.
16) World's biggest political party, India🇮🇳.
True idu gulamarige gottagalla arthanu agalla😅
👌🔥bro
Lets start *Vote for bjp* abhiyana
👌💥🙌
Positive 16 only negative 100+ ide brother
😂
Ten yers li 16 ಸಾಧನೆ 😂
ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಸ್ಪಷ್ಟವಾಗಿ ತಿಳಿದುಕೋಳಕ್ಕೆ ನಿಮ್ಮ ವಿಡಿಯೋ ತುಂಬಾ ಸಹಕಾರಿಯಾಗಿದೆ 👌👌
Amaraprasaad, nicely explained
Thank you
God bless you
India development and safety further only best rules and regulations following everybody good decision good development Amit Shah and modiji jai shree ram
Very Good Right Correct Yyy,,,, 💯💯👌👌👏👏👍🇳🇪🇳🇪🇳🇪
Indian flag ಅಲ್ಲ ನೀವು ಹಾಕಿದ್ದು
🇮🇳 ಇದು ಭಾರತದ ಧ್ವಜ
Thank you sir for your information
Sir nimma efforts ge 👏
Dodda yashassu nimmadaagutte sir ❤
Very good information Amar Prasad sir. Thanks for your research work, narration, information and valuable time.
Jai hind Jai Karnataka Jai shree Ram Jai shree krishna Jai bholenath Jai MODIJI
Really good information ಅಮರ್ ಸಸರ್❤
ಎಲ್ಲರಿಗೂ ಒಳ್ಳೆಯದೆ ಅಗತ್ಯ
ಅತ್ಯುತ್ತಮ ಕೆಲಸ, ಜೈ ಮೋದಿ
Vote for bjp for modiji
Electrol Bonds bagge swalp vivaravagi tilisi
Congress not in rulling party still they got 950+ bonds..
Cross breeds uri uri about this video...
@@Sarvenki2402 Adakke Helta irodu kalvu agolla dakaitine. Agide anta
Sir nim videos yenthorgu artha aagutthe so thanks.....even competitive exams ge thumba use aagutthe sir
SBI band video made
I am alway watching your video in 2x it's good, audio and video quality is won't digffer
ಮೋದಿ ಎಲ್ಲರ mind divert ಮಾಡ್ತಿದಾರೆ, ಮೋದಿ SBI ಅಕೌಂಟ್ ಡೇಟ ಡೀಟೇಲ್ಸ್ ಎಲ್ಲಿ ಬಯಲಾಗುತ್ತೋ ಅನ್ನೋ ಭಯ 🤣😂😅,😅😅
Ok good information
Good
CAA and UCC is must for our country safety....
Good decision 👍
Very well explained. We always wait for your video. All the best brother. God bless you.
SBI na Electrol bonds bagge yenaytu swalpa video maadi
Haudu
Israel ಯುದ್ದ ಬಗೆ ತಿಳಿಸಿ
All free scheme only what devlopment where is the jobs what GDP growth please announced
Many people near whitefield,,who are work as household help who are from Nepal and many are Bangala(not sure they are from Bangladesh or west bengal) have Aadhar card. And Aadhar is mandatory for them to get inside the apartments for the work.
True...even here in Brookfield. And whenever I order something with Zepto...I get delivery person who looks like Bangladeshi and even the names are Peaceful community....😢
We need population act too
SBI bond video maadi sir😮
Cross breeds uri uri about this video...
One more reason to vote modiji❤️
Its very good decision..
Lets start Vote for bjp abhiyana
All outside people will go outside india
@@kimetsu_no_yaiba745 😂😂 throwing back illegal migrants
CAA ninda electoral bond case mucchi hogutte😂😂😂😂😂😂
Cross breeds uri uri about this video...
ಚಂದ್ರ ಚೂಡಾ ಆಮೇಲೆ ಶಿವ(GGVV) ಆಗ್ತಾನೆ 😁
Anta neen ankandtiya🤣🤣 sede
ಯಾರೆಲ್ಲ CAA support ಮಾಡ್ತೀರಾ Like ಮಾಡಿ UCC ಕೂಡಾ ಬೇಕು ಅನ್ನೋರು ❤❤❤❤
Tq
Jai Shree Ram 🚩🏹 Jai ModiJi 😍🚩🇮🇳🇮🇳 Jai Yogiji 💥 Jai Hanuman❤ Jai Shree Krishna❤
Good information 😊
Jai B J P jai jai Narendra Modiji 🙏🙏.......
This is a good act.
Good matter
Proud of our honourable Prime Minister Modiji. Only he can do any impossible things possible. Jai Modiji again in 2024.
00:12 Central Government issued notification for CAA rules
01:51 Key points on Citizenship Act implementation by the Central Government
03:12 Nationwide protests against CAA
04:41 CAA rules enacted by Central Government
05:43 Requirements for Living Certificate Documents
06:44 Assam NRC process initiated with Supreme Court order
08:10 Discussion on NPR and its impact on citizenship
09:51 Citizenship Act and Rules by Center
Gd information
Good move from GOI ಬೇಗ NRC ತರಬೇಕು
Super decision by Modiji....Jai ho CAA
ಚುನಾವಣಾ ಬಾಂಡ್ ಬಗ್ಗೆ ಏನಾಯ್ತು ವಿಷಯ
What about UCC
Uniform civil code
@@manjunathmanju-tt5ff he is not asking expand of ucc, ucc updates keliddu
One nation one election one chief election commissioner,one caste ,one religion,one food ,one and only modi media ,one name Narendra Modi problem solved
😢😂😂
ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ - ಕುವೆಂಪು
ಈ ಸಲ ವೋಟ್ ಅಕ್ಕೋಕೆ ಚಾನ್ಸ್ ಸಿಕುದ್ರೆ ಸಲ್ಪ ನೋಡ್ಕೊಂಡ್ ವೋಟ್ ಹಾಕಿ 😂😂
When you mention any technical terms plz mention that in English also❤
Sir very important rules needs to bharat
At 1:40 is it actually constitutional amendment ryt? Or its just a normal amendment for citizenship act 1956?
Super
Good explanation
SBI Bond bagge video maadi
Cross breeds uri uri about this video...
🌶️🌶️🌶️😂
Pakistana kuda CAA law implants maadtha eiddare... India da so called minority allige hogabahudu
Electrol bond update madi
Cross breeds uri uri about this video...
Tq.. Amar sir.❤
Swalp Manipur bagge Swalpa vivaravagi tilisi
Ha iri Solpa kashmiri pandits ge adha anyaya dha vivarane kotti amele vedio madtare Ok na
Bengal al agurad bedva raja🤣🤣 bloody hypocrite
@@binodtharu860 Kashmir pandit bagge matadtiralla BJP ge kelri helatare. Yakandre BJP kaladali agirodu . Yakandre Hindu Muslim madode ivara kelsa
@@AbdulrazakMujawar-d1o kashmir pandit genocide agiddu yar government time alli🤣🤣
@@AbdulrazakMujawar-d1o ley peddha article 370 thandiddu yara sarkara iruvaga adhakke education important annodhu ninnantha madrasa chap athra yen matadadu
Implement in MP MODI❤
,ಶ್ರೇಷ್ಠ ತೀರ್ಮಾನ.
I support caa , and muslims are manipulated by Muslim leaders actually this act is not against any religion
ಮಾಡ್ಲಿ ಅಡ್ಡಿ ಮಾಡಿದ್ರೆ ಶೂಟ್ ಮಾಡ್ಲಿ
1.25 ಅಥವಾ 1.5x ಅಲ್ಲ 2x ವಿಡಿಯೋ ನೋಡುವ ಸರಿಯಾದ ವೇಗ 😂
ಯಾಕೇ
2x ಅಲ್ಲಿ ಕೂಡ ಸ್ಪಷ್ಟ ಕೆಳಿಸುತ್ತೆ ಅದಕ್ಕೆ
Good news ❤
Sir ivattu electoral bond bagge supreme court decision bantalla adra bagge mathadolwa? Mostly BJP avru nimma channel na join button ottirbeku
Cross breeds uri uri about this video...
Correct, well said
CAA good decision😊
CAA ಜಾರಿ ಮಾಡಿ ಒಳ್ಳೆ ಕೆಲಸ ಆಗಿದೆ ಇನ್ನೂ NRC UCC ನು ಆಗುತ್ತೆ
CAA ಜಾರಿಯಾಗಲೇ ಬೇಕು.
Jai bhaarath, Jai modiji and team, ❤
Ucc. Also.
Unemployment hogutthe badavara hotte thumbuthe
Super sir
Jai Modi ji 🙏🙏🙏
❤❤🎉 good job good decision sir
Supr
Edakkinta upayoga yekaroopa nagrika smhite tarabekittu
Super news 📰 ge Super likes 👍 Madi
ಚುನಾವಣೆ ಸಮಯದಲ್ಲಿ ಮಾಡುವ ಮುಂಚೆ ಮಾಡಿದ್ದಾರೆ ಸರಿಯಾಗಿ ಇರುತಿತ್ತು.