ನಮ್ಮ ಭಾರತೀಯ ಸಂಸ್ಕೃತಿಯ ಸಂಪ್ರದಾಯದಲ್ಲಿ ಇಂದಿಗೂ ದೇವ ದೈವಗಳ ಮೇಲೆ ನಂಬಿಕೆ ಮತ್ತು ವಿಶ್ವಾಸ ಇದೆ ಹೆಣ್ಣುಮಗಳ ಸಾವಿಗೆ ಖಂಡಿತವಾಗಿ ಇಲ್ಲಿ ನ್ಯಾಯ ದೊರೆಯುತ್ತದೆ ಬಿಡಿ ಆ ಪಾಪಿಗಳಿಗೆ ಶಿಕ್ಷ ಆದರೆ ಮಾತ್ರ ಸಾಲದು ಅವರಾಗಿಯೇ ತಪ್ಪೊಪ್ಪಿ ಕೊಳ್ಳಬೇಕು ಅವರಿಗೆ ರಕ್ಷಣೆ ಕೊಟ್ಟ ಗೋಮುಖ ವ್ಯಾಘ್ರಗಳ ಮುಖವಾಡ ಕಳಚಬೇಕು ಒಟ್ಟಾರೆ ಯಾರೇ ಆಗಿರಲಿ ಇಂತಹ ಕೃತ್ಯ ಮಾಡಿದವರಿಗೆ ನಿಜದೈವ ಗಳು ಸರಿಯಾಗಿ ಬುದ್ಧಿ ಕಲಿಸಿ ಸಮಾಜದಲ್ಲಿ ಇಂತಹ ಕೃತ್ಯಗಳು ಇನ್ನುಮುಂದೆ ನಡೆದಂತೆ ಎಲ್ಲಾ ಜನರಿಗೂ ಒಳಿತು ಮಾಡಲಿ ಪಾಪಿಗಳಿಗೆ ಶಿಕ್ಷೆಯಾಗಲಿ ಎಂಬುದೇ ಹಾ ದೈವಗಳಲ್ಲಿ ನನ್ನ ಬೇಡಿಕೆ ಎಂದರೆ ತಪ್ಪಾಗಲಾರದು
Your explains good ok but sowjanya parents ge yake nyaya sikkilla? Nijavada aapatadhigalige 12 years adru yenu agilla yake? Devarige sikshe kodokke innu yestu varsha bheku?
Yes very true we have experience in our own house some robberies happened after my in laws said iam giving gold to kannathur with in 2 months she get back from gold what she lost from the court we all said u won’t get really have a powerful of this temple
Om sri siddalinga shivacharya namaha om sri siddalinga shivacharya namaha om sri siddalinga shivacharya namaha this manthra is most powerfull please don,t underestmated
There is no greater court than the CONSCIENCE OF A HUMANBEING .land and family litigations may be decided , but heinous crimes like rape and murder ,destroying evidence,influence by powerful people ... are these also handled ?
ನಮ್ಮ ಕುಟುಂಬದ ಜಾಗ ಸಮಸ್ಯೆ ಬಗ್ಗೆ ಈ ಸತ್ಯದ ನಡೆಯಲ್ಲಿ ತೀರ್ಮಾನವಾಗಿತ್ತು. ಆದರೆ ಅದರಂತೆ ನಮ್ಮ ಕುಟುಂಬದವರು ನಡೆದುಕೊಳ್ಳುತ್ತಿಲ್ಲ. ಈಗ ಶ್ರೀ ನಾಲ್ವರ್ ದೈವಗಳ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಶ್ರೀ ದೈವಗಳೇ ನಮಗೆ ನ್ಯಾಯಕೊಡಬೇಕಾಗಿ ಪ್ರಾರ್ಥಿಸುತ್ತಿದ್ದೇವೆ.
Kshetra introduction ok, but dharma is thier in kaliyuga. If its have power lets give justice to sowjanya case. Dont promote the temple. It wont work. Its left to yout believe.
Dharmasthala ginta power ha ee temple? Edu neeja agidre Ellige hogi yella, Dharmasthala ke hogabedi, alliavare ellige bandu Haane madtare andre yochane madi janagale.
ದೈವಗಳನ್ನ ಕಟ್ಟುವವರು ಸಾಮಾನ್ಯವಾಗಿ ಕೇರಳ ಅಥವಾ ಕರ್ನಾಟಕ ಗಡಿ ಭಾಗದಲ್ಲಿರ್ತಾರೆ. ದೈವ ಪಾತ್ರಿಗಳು ಆಯಾ ರೀಜನ್ ಗೆ ತಕ್ಕಂತೆ ಮಾತಾಡ್ತಾರೆ. ಕೆಲವರು ಮಲಯಾಳಿ, ಕೆಲವರು ತುಳು. ಕನ್ನಡ ಮಾತಾಡುವ ದೈವಗಳನ್ನ ನೋಡಿಲ್ಲ ನಾನು. ನಂಬಿಕೆಗೆ ಭಾಷೆ ಇಲ್ಲ ಅಲ್ವಾ? ನಂಬಿಕೆಯೇ ಭಾಷೆ!

😊
ಮಂಜುನಾಥ ಬಿಟ್ರು ಕಾನತ್ತೂರು ದೈವಗಳು ಬಿಡಲ್ಲ... ಅವರಿಗೆ ಹೋಗುವ ಕಾಲ ಬಂದಿದೆ.. 🙏🙏
ಆಣೆ ಮಾಡೋ ಮೀಟರ್ ಇಲ್ಲ ಅವಕ್ಕೆ, ಅಲ್ಲಿ ಸಾಕ್ಷಿ ವಿಡಿಯೋ ಎಲ್ಲಿದೆ ತೋರಿಸಿ.... ಕೊಂದವರು ಅವರೇ ಎಲ್ಲರಿಗೂ ಗೊತ್ತಿದೆ,
Nija sir
ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ.ಧನ್ಯವಾದಗಳು.ನಮಗೂ ಈ ದೇವರ ಬಗ್ಗೆ ಅಪಾರ ಗೌರವ ಭಯ ಭಕ್ತಿ ನಂಬಿಕೆ ಇದೆ.ನಮ್ಮ ಭೂವಿವಾದದ ತೀರ್ಪು ಈ ದೇವರ ಸನ್ನಿಧಿಯಲ್ಲಿ ನಡೆಯುತ್ತಿದೆ.
ಅಣೆ ಪ್ರಮಾಣ ಮಾಡಿದ್ದು ನೀವು ನೋಡಿದ್ದೀರಾ ಅವರನ್ನು . ಆಣೆ ಪ್ರಮಾಣದ ವೀಡೀಯೋ ಹಾಕಿ.
Yes. Proof kodi
Evarella avara chelagalu ..100% ha hennu maguvige ada anyaaya... entaha hennu galige ......
ಅದ್ಭುತ ಮಾಹಿತಿ ಕೊಟ್ರಿ. ಮಾಹಿತಿ ಕೊಡೋ ರೀತಿ ಅನನ್ಯ. ಸಿಸ್ಟರ್ 🙏🙏
ಕ್ಷೇತ್ರದ ಬಗ್ಗೆ ವಿವರಣೆ ತುಂಬಾ ಚೆನ್ನಾಗಿ ಕೊಟ್ಟಿದ್ದೀರಿ
ಧನ್ಯವಾದಗಳು. ನಿಮ್ಮ ಬೆಂಬಲ ಹೀಗೇ ಇರ್ಲಿ ☺
ಒಳ್ಳೆಯ ಸಂದೇಶ ಕೊಟ್ಟಿದ್ದಿರಿ ಮೇಡಂ ಧನ್ಯವಾದಗಳು
ಜೈ ಧರ್ಮಸ್ಥಳ
ಮಾಹಿತಿಗೆ ಧನ್ಯವಾದಗಳು 🙏🏻💐
ಜೈ ಕಾನತ್ತೂರು🎉❤️🌹👌🙏
ಆಣೆ ಪ್ರಮಾಣ ಮಾಡಿದ ವಿಡಿಯೋ pls ಹಾಕಿ 🙏🙏
Good
ಯಾರೇ ಆದರೂ ತಕ್ಕ ಶಿಕ್ಷೆ ಆಗಬೇಕು
Your explains good ok but sowjanya parents ge yake nyaya sikkilla? Nijavada aapatadhigalige 12 years adru yenu agilla yake? Devarige sikshe kodokke innu yestu varsha bheku?
ಒಳ್ಳೆಯ ಶಕ್ತಿ ಸ್ಥಳದ ವಿಷಯ ತೀಳಿಸಿದಿರಿ. ಧನ್ಯವಾದಗಳು
Nam family doo ondu jagala clear aagitthu 😊
Avaru aane pramana madidra madam..a video nu haki navela nyaya sigoke kaitha ideve
Yella Hennu yettavaru Sankalpa madikolli Sounjanya ge nyaya sikre ellige bandu Dharshana madtivi anta.
Yaru thappu madi a hennu magu jivana konegolisidro innondu thingalalli raktha kari saili.... A devr idre... Idu annappa panjurli sarva daivagalu nodikollalli🙏🏼🙏🏼🙏🏼🙏🏼 jothege manjunatheshwara idakke nyaya kodali 🙏🏼🙏🏼
Yes very true we have experience in our own house some robberies happened after my in laws said iam giving gold to kannathur with in 2 months she get back from gold what she lost from the court we all said u won’t get really have a powerful of this temple
its very powerful its in kasargod dist🙏
Jai maheshanna 🚩🙏
Swamy 🙏
Yake namma urina dharmasthalada annappa Swami manjunatha devara munde ane pramana madalagadastu karanika elva
agadre , avru rep madirodduu oleda ?? Adu na daiva opikolutha ???
soujanya ge nyaya siktha ega? pls heli aaa devaru en madithu
🙏
Aa hudugige nyaya sigbahuda?
Good information thank you madam
ಎಲ್ಲವೂ ಅಂತೆ ಕಂತೆ
Om shri panjurli korgajja swamy namaha 🙏🙏🙏🙏🙏🙏🙏🙏
Elliyu nyaya sigudilla,nanu personal duru kottu 12 years haithu, result zero.kadu nodabeku,
🙏🙏
Why not in dharmastala are they scared
Om sri siddalinga shivacharya namaha om sri siddalinga shivacharya namaha om sri siddalinga shivacharya namaha this manthra is most powerfull please don,t underestmated
🙏🙇🙏
Hane pramaana madidu nivu nodidra nodidre adana hege nambabeku 😠😢
Kanathooralli ega nyaya sigudu kasta. Anubavada mathu.
❤️❤️
There is no greater court than the CONSCIENCE OF A HUMANBEING .land and family litigations may be decided , but heinous crimes like rape and murder ,destroying evidence,influence by powerful people ... are these also handled ?
Kanattur very powerful..I know
ನಮ್ಮ ಕುಟುಂಬದ ಜಾಗ ಸಮಸ್ಯೆ ಬಗ್ಗೆ ಈ ಸತ್ಯದ ನಡೆಯಲ್ಲಿ ತೀರ್ಮಾನವಾಗಿತ್ತು. ಆದರೆ ಅದರಂತೆ ನಮ್ಮ ಕುಟುಂಬದವರು ನಡೆದುಕೊಳ್ಳುತ್ತಿಲ್ಲ. ಈಗ ಶ್ರೀ ನಾಲ್ವರ್ ದೈವಗಳ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ. ಶ್ರೀ ದೈವಗಳೇ ನಮಗೆ ನ್ಯಾಯಕೊಡಬೇಕಾಗಿ ಪ್ರಾರ್ಥಿಸುತ್ತಿದ್ದೇವೆ.
ಥಕತ್ತ್ ಇದ್ರೆ ಆಣೆ ಪ್ರಮಾಣ ಮಾಡಿರೋ ವಿಡಿಯೋ ಅಪ್ಲೋಡ್ ಮಾಡಿ ಆಮೇಲೆ ಮಾತಾಡಿ . ದೈವಸ್ಥಾನದಲ್ಲಿ ಹೋಗಿ ಪೋಸ್ ಕೊಟ್ಟು ಒಂದು ಫೋಟೋ ಇದ್ಧೆ ಅಷ್ಟೆ 😂
Hagadare Manjunatha Annappa swamigalige power ilva,? Kanattur devrannu Vashikarana madirabahudu
ಪವರ್ ಇದ್ರೆ ಯಾಕೆ ಅಪರಾಧಿಗಳು ಇನ್ನು ಕೂಡ ಸಿಗ್ತಾ ಇಲ್ಲ 🤔
Bari daivasthana ke hogi photo thegskond bandre adanna aane pramana heltaara???,
Nim hatraa video idiya??
Kshetra introduction ok, but dharma is thier in kaliyuga. If its have power lets give justice to sowjanya case. Dont promote the temple. It wont work. Its left to yout believe.
🙏🙏🙏🙏🙏🙏
Jai mahesh Anna 🚩🚩🚩
Agadre , darmasthala li devaru Elava
Hage annappa Swami ya baggenu swalpa heli
Dharmastala kshetra mahatme yakshagana nodi TH-cam nalli
Hagadare nanadondu tarka agochara shakitgalaliyu binabipraya ideye ? Uchha neecha meelu yendu .! ?
2. Ondala hattarau dhaivagalu dewarugalu. Ghatane nadeda pradeshadalidaru nyaya tirmanake 11 varsha beka ?
3. Saksha naasha hagu sakshigala sandehaspada marana inchinchu thanikege sigada reetiyali nadediruva ghatanege e shaktigalu nintu nodutudade vinaha avara kai atwa dhristiyinda tappisalu yake aagalila ?
3. Pretagalu. Atmagalu ide yendadre tanagada krawrayake yaru karanaro avara mele pratirodha nadesabahudala ?
ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ತನಿಖೆಯಲ್ಲೇ ಆಗಬೇಕಷ್ಟೇ. ದೈವ, ದೇವರು ಅನ್ನುವ ಶಕ್ತಿಗಳು ನಮ್ಮನ್ನ ಕಾಯುತ್ವೆ ಅನ್ನೋದೇ ಆದ್ರೆ ಖಂಡಿತಾ ನ್ಯಾಯ ಸಿಗುತ್ತೆ. ಕಾಯ್ಬೇಕು ಅಷ್ಟೇ!
ದೇವರು ಶಿಕ್ಷೆಕೊಡೊವಷ್ಟರಲ್ಲಿ ವಯಸಾಗಿ ಅಸ್ತಮಾ ಕಾಯಿಲೆಬಂದು ಸತ್ತ ಅಂತ ಹೇಳ್ತಾರೆ ಅಷ್ಟೆ!
On shree manjunthaya namh
Astondu anachara actyachara papa madiroru aane pramanakke hedaruttara papigalu
Ela nu video akuthiya ,a adargiti makalu Ane madiro video aku ,aga nina apkothini
ನೀವು ನೋಡಿದಿರ ಪ್ರಮಾಣ ಮಾಡಿದ್ದನ್ನ ..
ನೀನು ಬಂದಿದ್ದೆನಪ್ಪ
ಹೋಗೋ ಹಳೆ ಬೆವರ್ಸಿ
@@Anu-kumari..ನೀವು ಅವರ ಕಡೆ ಅವ್ರು ಅನ್ಸತ್ತೆ
ಹೆಣ್ಣಿಗೆ ಹೆಣ್ಣೆ ಶತ್ರು. ಅಂತಾರೆ ಅದನ್ನ ನಿಮ್ಮಂತೋರ್ನ ನೋಡಿ ಹೇಳಿರಬೇಕು.
@@Venkat-h-Gowda neevu dudduna kade ansutte.. Timaa roudi kade alwaa
Dharmasthala ginta power ha ee temple? Edu neeja agidre Ellige hogi yella, Dharmasthala ke hogabedi, alliavare ellige bandu Haane madtare andre yochane madi janagale.
Yess, 👍
That is not our language why we have to believe ???
ದೈವಗಳನ್ನ ಕಟ್ಟುವವರು ಸಾಮಾನ್ಯವಾಗಿ ಕೇರಳ ಅಥವಾ ಕರ್ನಾಟಕ ಗಡಿ ಭಾಗದಲ್ಲಿರ್ತಾರೆ. ದೈವ ಪಾತ್ರಿಗಳು ಆಯಾ ರೀಜನ್ ಗೆ ತಕ್ಕಂತೆ ಮಾತಾಡ್ತಾರೆ. ಕೆಲವರು ಮಲಯಾಳಿ, ಕೆಲವರು ತುಳು. ಕನ್ನಡ ಮಾತಾಡುವ ದೈವಗಳನ್ನ ನೋಡಿಲ್ಲ ನಾನು. ನಂಬಿಕೆಗೆ ಭಾಷೆ ಇಲ್ಲ ಅಲ್ವಾ? ನಂಬಿಕೆಯೇ ಭಾಷೆ!
YAAKE
DARMASTALADA ANNAPPAYYA MATTHU MANJUNATHA SWAMY SAKAGUDILVA???
ಅವ್ರವ್ರ ಇಷ್ಟ ಮತ್ತು ಅವ್ರವ್ರ ನಂಬಿಕೆ!
11 ವರ್ಷ ಆಯಿತು... ಯಾಕೆ ಇಷ್ಟರ ತನಕ ಅಪರಾಧಿಗಳು ಸಿಕ್ಕಿಲ್ಲ 🤔
Yava devaru shikshe kodala,,,,,shikshe agudu, yavude jeeviya athmake novagi manasare shapidaga shaapavagi adu kandita shikshe aguthade
Hope for good ashte. ದೇವರು ಇದ್ದೇ ಇದ್ದಾರೆ.
Avaru hogi aane pramaana madiro evidence thorsamma
KASARAGOD (distk)
Dharmasthadalliroru allige hogi sathya madiddare avrige nambike illa dhevru dharmasthaladalli.idhare antha
ಅವರು ಆಮೆ ಪ್ರಮಾಣ ಮಾಡಿದ ಆ ವಿಡಿಯೋ ಹಾಕಿ ಯಾಕೆ ಸುಳ್ಳು ಹೇಳ್ತೀರಿ
Medam kanathoor temple thumba powerfull namge nambike ede ...adre avru ane madirva video nim hatra edya thorsi ..next darmasthala dalle Annapa daiva ervaga evru ellige yak ogbekittu ... darmastala dalle thirmana annapa Swami kodthane avru allege yak ogiddu edra hinde yeno plan edde ede ...evru dham edre annapa Swami bagilu open madi Alle ane pramana madli avathe gothagutte Evra bandavala adke evru Annappa daiva hatra ane pramana madta Ella yake andre ..Elli pramana madidre evrige Alle uttara sigutte adke bhaya evrige
Evidence??
ಕ್ಷೇತ್ರಕ್ಕೆ ಹೋದ್ರೆ ತೋರಿಸ್ತಾರೆ ಸರ್.ನಾನು ಕೇಳ್ಪಟ್ಟಿದ್ದೇನೆ
@@kshamainfotainmentevidence daiva da bagge alla keltirodu. Avaru hogi aane pramaana madiro evidence bagge keltirodu
@@kshamainfotainment ಕಳ್ಳರಿಗೆ ದೈವ ದೇವರ ಭಯವಿರುವುದ್ದಿಲ್ಲ ಎಂದು ಕೇಳಲ್ಪಟ್ಟಿದೇನೆ.
@@vijethshetty9091 ಫೋಟೋ ಬಂದಿತ್ತಲ್ಲಾ ಪೇಪರ್ ನಲ್ಲಿ. ಅಲ್ಲಿ ವಿಡಿಯೋ ಮಾಡಿದ್ದಾರಾ ಗೊತ್ತಿಲ್ಲ. ಆದ್ರೆ, ಹೋಗಿದ್ರು ಅನ್ನೋದು ಗೊತ್ತು
Video correct gi madbekithu
Duddu eroru ke manathra Dhevre shikase kodabeka badavarige manthara police
Kola yavga irute
ಡಿಸೆಂಬರ್ ಲಾಸ್ಟ್ ವೀಕ್
Agadre a.hegade.kutumba.naasa.agute
Please mind your such statement. Neev nodidra avru aane pramana madidu?? U have any proof?
Neewu, Mahesh shetty gu keli, avaru maduva Aroopagala proof.
ಹೌದು ಹೋಗಿದ್ದಾರೆ.. ಅವರನ್ನು ದೈವಗಳು ಬಿಡಲ್ಲ.. 🙏
@@vasantshetty8527 ಯಾವನೋ ನೀನು... ಅಂಗೈ ಹುಣ್ಣಿಗೆ ಕನ್ನಡಿ ಬೇಕಾ.. ಬೋಳಿ ಮಕ್ಳು ರಕ್ತ ಕಾರಿ ಸಾಯುತ್ತಾರೆ ನೋಡ್ತಾ ಇರ್ರೋ
🙏🙏🙏🙏
🙏