ಸುಳ್ಯದ ಪ್ರಸಿದ್ದ ಯುವ ದೈವನರ್ತಕ Zeekannada ದ "ಸರಿಗಮಪ-20" ವೇದಿಕೆಗೆ..?? ವಿಶೇಷ ಸಂದರ್ಶನ 😍❤
ฝัง
- เผยแพร่เมื่อ 1 ธ.ค. 2024
- #Vjvikhyath #vijithmandekolu #zeekannada #saregamapa #sarigamapa #zeekannadasongs #zeekannadasarigamapa20 #songs #sarigamapaaudition
#zeekannada #kannada #karnataka #sandalwood #colorskannada #kannadaactress #gattimela #yash #dboss #kicchasudeep #ashikarangnath #radhikapandit #mysore #rachitaram #puneethrajkumar #kannadatrolls #sandalwoodactress #kannadadubsmash #official #rashmikamandanna #darshan #bangalore #kgf #kannadasongs #kannadamovies #amulya #troll #anchoranushree #shivarajkumar #nammakarnataka
#kannadamusically #zee #jothejotheyali #kannadiga #chandanshetty #punithrajkumar #kannadigaru #kannadaserials #kfi #kannadamemes #uttarakannada #kannadacinema #memes #haripriya #aditiprabhudeva #love #trollanthammas #biggbosskannada #kamali #ramya #sreeleela #kannadafilm #meghashetty #colorssuper #ashikaranganath #sandalwoodadda #trending #shanvisrivastava #naagini #rockingstaryash
#saregamapa #indianidol #indiansingers #danceplus #dancedeewane #nehakakkar #dilhaihindustani #superdancerchapter #thevoicekids #swagpack #remodsouza #insta #highfever #dharmeshsir #saregamapalilchamps #raghavjuyal #sushantkhatri #punitjpathak #dytto #shaktimohan #birradhasherpa #vaishnavi #jhalakdikhlajaa #piyushbhagat #bollywood #vigovideo #champions #singer #bollydancenetwork #himeshreshammiya
#faisalkhan #tarunshivani #bigboss #indiansinger #jacqulinefernandez #salmankhan #arijitsingh #music #songs #song #singers #shivanipatel #zeetv #srgmplilchamps #singing #sgmp #nehakakar #indiandancer #indiandance #sandalwood #tiktok #aishwaryaraibachchan #bollywoodsongs #latamangeshkar #pawandeeprajan #chandanshetty #love #bollywoodsinger #risingstar #uditnarayan
#song #songs #songwriter #singersongwriter #newsong #bestsong #favoritesong #lovethissong #coversong #songket #songoftheday #songlyrics #lovesong #songwriting #tamilsong #songjoongki #gratisongkir #lovesongs #bollywoodsongs #punjabisong #songhyekyo #songoku #songwriters #punjabisongs #songketmurah #tamilsongs #tamillovesong #tamilsonglyrics #hillsong #songsongcouple #treysongz #jasongrace #songjihyo #bollywoodsong #songcover #originalsong #bestsongever #kurungsongket #sadsongs #gibsonguitars
#flute #fluteplayer #flutes #flutelife #flutemusic #flutelove #flutelyfe #nativeamericanflute #fluteteacher #flutecover #flutesolo #jazzflute #fluteplayers #instaflute #flutesofinstagram #fluted #champagneflutes #magicflute #panflute #flutesection #whistleandflute #flutefun #themagicflute #bambooflute #flutechoir #altoflute #flutedbezel #flutememes #flutegirl #bluefluted #blueflutedmega #fluteworld #bassflute #flutefashion #champagneflute #flutepower #flutegram #flutemaker #flutelessons #flutebox
#kedaivape #budaivar #kedaivapemurah #hudaiva #kedaivapeshahalam #daivaradhane #kedaivapeklang #kedaivapesubang #daiva #jilbabhudaiva #kedaivapeselangor #hudaivaalana #daivat #_world_renowned_daivagya_dr_umesh_tripathi_phd_matheematics_bhu_lndia #kedaivapingdepok #hijabhudaiva #daivale #bodaivan #daivacollections #daivaleather #adevchudaiva #badaivassen #kontenharianhudaiva #kuldaivat #_world_renowned_daivagya_dr_umesh_tripathi_phd_matheematics_bhu_ln #daivalorealtuotempo #aaradhyadaivat #daivaicasar #kedaivale #daivam #hyundaivan #dilemasdaivana #daivakielephotography #daivalà #daivapersonalshopper #daivai #hudaivaafrakids #daivaddict #daivano #baldaivaikams
#saxophone #saxophoneplayer #altosaxophone #saxophones #tenorsaxophone #jazzsaxophone #saxophonesolo #saxophonepub #saxophoneindonesia #saxophonelife #republiksaxophone #saxophonecover #saxophoneworld #saxophonesofinstagram #saxophonelessons #saxophoneswag #saxophonelove #saxophoneplayers #sopranosaxophone #saxophonequartet #saxophonejakarta #yamahasaxophone #saxophoneshirt #baritonesaxophone #saxophonebandung #saxophonetees #saxophoneshirts #saxophonemusic #saxophonealto #welove_saxophone #saxophonememes #saxophonetshirts #selmersaxophone #classicalsaxophone #saxophoneday #saxophonejazz #jualsaxophone #welove_saxophone_feature #barisaxophone #saxophonejaffamusic
#nadhaswaram #swarasrefelection #paalam #vickneshwara #ganapathy #pillayar #ekadantayavakratundaya #jaffnamusic #arrahman #tavil #kollywood #inktober #kalyanaveedu #mridangam #suntvshows #suntvshow #suntv #carnaticmusic #harrisjayaraj #majnu #nadaswaram #inktoberindia #carnaticvocal #malar #nadhaswaramserial #jaffna #music #inktoberchallenge #kalyanaparisu #jaffamusic
Follow Us 👇👇
...
ನೀವು ಮಾಡುವ ದೈವದ ಕಾರ್ಯಗಳಲ್ಲಿ ಬಡತನವಿಲ್ಲ.. ನಿಮ್ಮ ಉನ್ನತಿ ಗೆ ನೀವು ನಂಬಿರುವ ದೈವ ದೇವರುಗಳೇ ನಿಮಗೆ ಕೀರ್ತಿಯನ್ನು ತರಲಿ... ಶುಭವಾಗಲಿ ಅಣ್ಣ 😍😍
ಒಬ್ಬ ಅಧ್ಭುತ ಬಹುಮುಖ ಪ್ರತಿಭೆಯನ್ನು ಸಂದರ್ಶನ ಮಾಡಿ ನಮಗೆಲ್ಲ ಪರಿಚಯಿಸಿ ಅವರಿಂದ ಹಾಡು ಹಾಡಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು.
ಇಂತಹ ಅದ್ಭುತ ಪ್ರತಿಭೆ ದೇಶ ವಿದೇಶಗಳಲ್ಲಿ ರಾರಾಜಿಸಲಿ..
ಶುಭವಾಗಲಿ..
ನಮ್ಮ ಸುಳ್ಯ ನಮ್ಮ ಹೆಮ್ಮೆ 💐💐💐💐🙏🙏🙏🙏🙏
ಧನ್ಯವಾದಗಳು ಸರ್. ಇಂತಹ ತೆರೆ ಮರೆಯಲ್ಲಿ ಇರುವ ಪ್ರತಿಭೆಗಳು ಬೆಳಕಿಗೆ ಬರಬೇಕಿದೆ.ನಮ್ಮೂರ ಕನ್ನಡ ಭಾಷೆ ನಿಮ್ಮ ಮಾತಲ್ಲಿ ಕೇಳುವುದೇ ಚಂದ. ನಮ್ಮ ಹೆಮ್ಮೆಯ ತುಳುನಾಡು ಪ್ರತಿಭೆ.
ಅಭಿನಂದನೆಗಳು ವಿಚಿತ್ ಮೈತಡ್ಕ ಅಣ್ಣಾ.ಇವರು ಕನ್ನಡ ಸ್ಪಷ್ಟವಾಗಿ ಉಚ್ಛಾರಣೆ ಮಾಡುತ್ತಾರೆ ಎಂದು ಮಾತಿನಲ್ಲೇ ಗೊತ್ತಾಗುತ್ತದೆ. ಇಂತಹ ಕಲಾವಿದರನ್ನು ಇನ್ನಷ್ಟು ಪರಿಚಯ ಮಾಡಿ ಸರ್.
ಅದ್ಬುತ ಬಹು ಮುಖ ಪ್ರತಿಭೆ 🙏🙏🙏👍👍👍 ದೈವ ಕ್ಷೇತ್ರ ಹಾಗೂ ಕಲಾ ಕ್ಷೇತ್ರದಲ್ಲಿ ಯಾವತ್ತೂ ಯಶಸ್ಸು ಕಾಣುವಂತಾಗಲಿ. ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ. ಶುಭಾಶಯಗಳು.
Super
ಒಬ್ಬ ಬಹುಮುಖ ಪ್ರತಿಭೆಯನ್ನು ತುಂಬಾ ಸೊಗಸಾಗಿ ಸಂದರ್ಶಿಸಿ ನಮಗೆ ಪರಿಚಯಿಸಿದ ನಿಮಗಿದೋ ವಂದನೆಗಳು ಅಭಿನಂದನೆಗಳು.. ಆ ಬಹುಮುಖ ಪ್ರತಿಭೆ ದೇಶವಿದೇಶಗಳಲ್ಲಿ ಬೆಳಗಲಿ.. ಅವರು ನಂಬಿದ ದೈವ ದೇವರುಗಳ ಕೃಪಾ ಕಟಾಕ್ಷ ಅವರಿಗೆ ಇರಲಿ 🙏
ಕಲೆ ಯಾರ ಸೊತ್ತು ಅಲ್ಲ ಎನ್ನುವ ಮಾತು ಮತ್ತೆ ಸಾಬೀತು ಆಗ್ತಿದೆ.. ನಿಮ್ಮ ಪರಿಶ್ರಮಕ್ಕೆ ದೇವರ, ದೈವದ ಅನುಗ್ರಹ ಇರಲಿ.ಒಳ್ಳೆಯದಾಗಲಿ 👌👌🙏
ಪರಿಶುದ್ಧವಾದ ಕನ್ನಡ ನಮ್ಮ ಹೆಮ್ಮೆಯ ಕನ್ನಡಿಗನಿಗೆ ಅಭಿನಂದನೆಗಳು✌️👏
💛ಜೈ ಕರ್ನಾಟಕ ಮಾತೇ❤
ಜೈ ಹಿಂದ್ ✌️🇮🇳
ನಮ್ಮ ನಲಿಕೆ ಸಮುದಾಯದ ಪ್ರತಿಭೆ ಗೆ ಒಳ್ಳೇದಾಗಲ್ಲಿ ಎಂದು ಹಾರೈಸುವ ಶುಭವಾಗಲಿ ಅಣ್ಣ 🙏💐💐
Super ...ನಿಜವಾಗಿಯೂ ಉತ್ತಮ ವಿಡಿಯೋ..ಅವರು ಹಾಡುವ ಹಾಡು ನೋಡಿ ನಿಜವಾಗಿಯೂ ಇವರಿಗೆ ಉತ್ತಮ ವೇದಿಕೆ ಸಿಗಬೇಕು ಅಂತ ಕಾಯುತ್ತಿದ್ದ ವೇಳೆಯಲ್ಲಿ ಅವರಿಗೆ zee ವೇದಿಕೆ.. ಯಶಸ್ವಿ ಆಗಲಿ... ಕಲಾರಾದಕನೆ ಸರಿ..
🙏🙏ಅಭಿನಂದನೆಗಳು... ಶುಭವಾಗಲಿ 💐💐💐💐💐💐💐💐ದೈವ ದೇವರುಗಳು ನಿಮ್ಮ ಕೈ ಬಿಡಲ್ಲ 💐💐🙏🙏🙏🙏🙏🙏🙏🙏🙏🙏ನಮ್ಮ ಸುಳ್ಯದ ಹೆಮ್ಮೆ ಗೆದ್ದು ಬನ್ನಿ ಅಣ್ಣ 🙏🙏
Flute 28:30 to 30:52 Saxophone 33:07 to 34:47 Vadya 34:48 to 35:46 Wonderful Talent💥🔥 All The Best Anna For Your Future🥳
👌👌👌👌. ತುಂಬಾ ಸಂತೋಷ 👍👍👍🙏🙏🙏. ಇವರಂತೆ ಬಹಳ ದೈವನರ್ತಕರ ನಲಿಕೆ ಸಮುದಾಯದಲ್ಲಿ.ಎಲ್ಲಾವನ್ನು ಕರಗತ ಮಾಡಿದವರು ನಮ್ಮ ಸುಳ್ಯ ತಾಲೂಕಿನವರೇ ಇದ್ದಾರೆ.🙏🙏🙏🙏🙏
ಬಹುಮುಖ ಪ್ರತಿಭೆ ಪರಿಚಯಿಸಿದ. ವಿಖ್ಯಾತ್ ಬ್ರೋ. ನಿಮಗೆ 🙏🙏🙏👌🏾👌🏾👌🏾👌🏾👌🏾👌🏾👌🏾👌🏾
ಬಯಸಿದ್ದೇಲ್ಲ ಸಿಗಲಿ ಬಾಳಲಿ.
ಕಲೆಗೆ ನನ್ನದೊಂದು ಸಲಾಮ್ ❤ ಸಕಲಕಲಾಭ ವಿನಯದ ವೀಜೆತ್ ರಿಗೆ ,ಸಮಯದ ಸದುಪಯೋಗದ .ಜೋತೆಗೆ ಗುರುವಿನ ಆಸರೆ ಇಲ್ಲದ ಪ್ರತೀಬೆಗೆ
ನಾನು ಶರಣು.
ವಿಜೀತ್ ವಿಜೇತೆ ಯಾಗಿ ಬನ್ನೀ✊🌹🌹🌹🌹🙏
ಶುಭವಾಗಲಿ ನೀವು ನಂಬಿದ ದೈವ ದೇವರ ಅನುಗ್ರಹ ಯಾವಾಗಲು ಇರಲಿ🙏👍🏻
ಝೀ ಕನ್ನಡ ಶೋ ಕಾರ್ಯಕ್ರಮದಲ್ಲಿ ಗೆದ್ದು ಬನ್ನಿ ಅಣ್ಣ 👍🏻👍🏻👍🏻
ತುಂಬಾ ಚೆನ್ನಾಗಿದೆ ನಿಮ್ಮ ಆ ನಾಧ ...ನಾನು ತುಂಬಾ ಕುತೂಹಲದಿಂದ ಕಾಯ್ತಾ ಇದೇನೆ...ನೀವು ಖಂಡಿತವಾಗಿಯೂ ಝೀ ಸರಿಗಮ ಕಾರ್ಯಕ್ರಮಕ್ಕೆ ಆಯ್ಕೆ ಆಗುತೀರ.......ತುಂಬಾ ಖುಷಿಯಾಗುತ್ತದೆ ನಿಮ್ಮ ವಾಯ್ಸ್ ಕೇಳಿದರೆ.....🙏🙏♥️♥️
ಧನ್ಯವಾದಗಳು ಸರ್ ನಮ್ಮಂಥ ಬಡ ಕಲಾವಿದರನ್ನು ನಿಮ್ಮ ದೊಡ್ಡ ಚಾನೆಲ್ ನಲ್ಲಿ ಗುರುತಿಸುವ ದೊಡ್ಡ ಗುಣ ದೇವರ ಆಶೀರ್ವಾದ ಸದಾ ಇರಲಿ ಹಾಗೂ ವಿಜೇತ್ ಮಂಡೆಕೋಲು ಇವರು ಅದ್ಭುತ ಪ್ರತಿಭೆ 🙏🏻🙏🏻 ಶುಭವಾಗಲಿ 🌹🌹
Vj sir ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಕೊಡೋ ಏಕೈಕ ವ್ಯಕ್ತಿ ಅವರ ಯು ಟ್ಯೂಬ್ ಮೂಲಕ ಮತೊಬ್ಬರನ್ನು ಬೇಳೆಸ್ಥ ನಮ್ಮಂಥ ಕಲಾವಿದರನ್ನು ಬೇಳಿಸ್ಥ ಈರಿ ಎಂದು ಹಾರಸುತ್ತೇನೆ
ಯಾನ್ ಮೆರ್ ನ ದೈವ ನರ್ತನ ತೂತೆ ವಿಕ್ಕಿ ಅಣ್ಣ ಎಡ್ಡೆ ಎಡ್ಡೆ ವಿಡಿಯೋ ನಮ್ಮ ಚಾನೆಲ್ ಡ್ ಬರೊಂದ್ ಉಂಡು ಮಸ್ತ್ ಪಂಡ ಮಸ್ತ್ ಖುಷಿ ಆಪುಂಡು ♥️🥰"Arjun love from puttur"❤
ಅಭಿನಂದನೆಗಳು ವಿಜಿತ್ ಅವರಿಗೆ...🎉🎉🎉ತೆರೆಮರೆಯ ಪ್ರತಿಭೆ ಯನ್ನು ಗುರುತಿಸಿ ಪ್ರೋತ್ಸಾಹಿಸಿ ಸುತ್ತಿರುವ ನಿಮಗೂ ಧನ್ಯವಾದಗಳು sir 👍👍👍
ಅಭಿನಂದನೆಗಳು.. ನಿಮ್ಮಂಥ ಕಲಾವಿದರು.. ನಮ್ಮ ಹೆಮ್ಮೆ.. Zee ಟಿವಿ.. ನಿಮ್ಮನ್ನು.. ಯಾವತ್ತೂ.. ಕೈ ಬಿಡಲ್ಲ.. ಹೌದು.. ಏನಾಗಲಿ ಮುಂದೆ.. ಸಾಗಲಿ.. ಬಯಸಿದ್ದೆಲ್ಲ.. ಕಂಡಿತಾ.. Zee.. 100%.. ಕೊಡುತ್ತೆ 🙏🙏🙏🙏🙏
Spasthtavada kannada, kramabaddha maatugarike ee bahumukha pratibhe Zee kannada sa re ga ma pa vedikeyalli belagi prasiddhi padeyali . All the best vijith👍👏👏.Daivadevarugala anugraha endendu nimagirali. Thank u vikhyat tumba olle kelsa madtideera . God bless you 👍🙏🥰
ಅಣ್ಣ ನಿಮಗೆ ಶುಭವಾಗಲಿ.. ನಮ್ಮ ತುಳುನಾಡಿನ ಎಲ್ಲ ದೇವರು ಆಶೀರ್ವಾದ.. ನಿಮಗೆ. ಸಿಗಲಿ.. ಗೆದ್ದು ಬನ್ನಿ...❤❤🎉🎉🎉
ಶುಭವಾಗಲಿ ಸರ್ ನೀವು ನಂಬಿದ ದೇವರು ಯಾವತ್ತೂ ನಿಮ್ಮ ಕೈ ಬಿಡುವುದಿಲ್ಲ ಧನ್ಯವಾದ
ನಮ್ಮ ಮಂಡೆಕೋಲು ಗ್ರಾಮದ ಹೆಮ್ಮೆ ನಮ್ಮ ವಿಜೀತ್ ಮೈತಡ್ಕ ಅಣ್ಣಾ....ನಾನು ಅವರ ಫ್ಯಾನ್
ಅಭಿನಂದನೆ ವಿಜೇತ್ ಅಣ್ಣ......ತೆರೆಮರೆಯ ಕಲಾವಿದನ ಪ್ರತಿಭೆ ಗುರುತಿಸಿ ಜನರಿಗೆ ಪರಿಚಯ ಮಾಡಿದ್ದಕ್ಕೆ.....
ಈ ರೀತಿಯ ಎಲೆಮರೆಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ ನಿಮಗೆ ಅಭಿನಂದನೆಗಳು
ಅದ್ಭುತ ಪ್ರತಿಭೆ ಉಜ್ವಲ ಭವಿಷ್ಯ ದೇವರು ಕರುಣಿಸಲಿ
ಬಹು ಮುಖ ಪ್ರತಿಭೆ. ನಿಮ್ಮ ಸಾಧನೆ ನಿಮ್ಮ ನು ಬಹು ಎತರಕೆ ಕೊಂಡು ಹೋಗಲಿ. ಅಭಿನಂದನೆಗಳು 🙏💐💐
ಅದ್ಭುತ ಕಲಾವಿದ..ಬಡವರ ಮಕ್ಕಳು ಬೆಳೆಯಬೇಕು..ಪಕ್ಕಾ ಗ್ರಾಮೀಣ ಪ್ರತಿಭೆ..
Super vikhyath anna .enthaha prathibegalannu neevu mele taralu prayatnisutiddiri God bless you .all the best vejith
ನಿಜವಾಗಲೂ ನೀವು ಸಕಲ ಕಲಾವಲ್ಲಭರು. ಧೈವ ನಿಮ್ಮನ್ನು ಸದಾ ಕಾಯಲಿ ಎಂಬುದೇ ನಮ್ಮ ಹಾರೈಕೆ. ಸಂದರ್ಶಕರಿಗೆ ಧನ್ಯವಾದಗಳು.
Nimege ಯಶಸ್ವಿ ಯಾಗಲಿ zee ಕನ್ನಡ ಒಳ್ಳೆ ವೇದಿಕೆ sar ಶುಭವಾಗಲಿ nimma ಕಲೆಗೆ 👍🏻💐🙏🏻
ತುಂಬಾ ತುಂಬಾ ಖುಷಿ ದೈವ ದೇವರ ಆಶಿರ್ವಾದ ಸದಾ ನಿಮಗಿರಲಿ
Congratulalions vijith👍 sa re ga ma pa geddu barlebeku nammoorige Hemme tarlebeku nimma daiva devrugala Ashirvada nimma melirali All the best 👍 tnq vikky👌👌❤❤
Pakka 100% ...Zee channel ivaranna chennagi use madkothare ..daiva narthaka bere...kanthara movie ge connect madii ....ivra daivaradhane ya thunuku thorsi olle trp thagothare.
Anyways devru ivrige olledu madli.
Namma urina hemmeya dhaiva narthaka vijith maithadka all the best vijith❤
ಇಂತಹ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವ ನಿಮ್ಮ ಸೇವೆ ಅಮೋಘ🎉
ಕಲಾವಿದ ಸಹೋದರನಿಗೆ ಅಭಿನಂದನೆಗಳು
ಅಧ್ಬುತ ಕಲಾವಿದ...ನಾವು ಯುವಜನ ಮೇಳಕ್ಕೆ ಬಾಗವಹಿಸುವಾಗ ಇವರ ಪ್ರತಿಭೆಯನ್ನು ಕಂಡಿದ್ದೇವೆ...
ನಿಜವಾಗ್ಲೂ ಇಂತಹ ಪ್ರತಿಭೆಗಳು ಎಲ್ಲರ ಮನೆ ಮಾತಾಗಬೇಕು.ಒಳ್ಳೆಯದಾಗಲಿ ...
ಆಹಾ ಎಂತಾ ಶಾರೀರ 👌🏻💕 ನಮ್ಮ ದೈವ ದೇವರು ನಿಮ್ಮ ಜೊತೆಗಿರಲಿ 🙏🏼
Super voice vijith sir yellruu eddivi nimge nimma sadhane belagali all the best in your future
ಸೂಪರ್ ಸ್ಟಾರ್ ವಿಜಯ್ ಅಣ್ಣ ಇರೆಗ್ ದೇವೆರ್ ಎಡ್ಡೆ ಮಲ್ಪಡ್ ಅಡಿಷನ್ ಪೂದು ಜಯ ಇರೆಗ್ ತಿಕ್ಕಡ್ ....❤️👍👆🙏🌹
Multi talent. Pleasing manner.matured talk.really great.hats off you dear vijith.have a great success.God bless you ❤
ಸಂಗೀತ ಕಲಿತವರು ಕೂಡ ಇಷ್ಟು ಸೊಗಸಾಗಿ ಹಾಡುತಾರೋ ಇಲ್ಲವೋ ನಿಮ್ಮ ಧ್ವನಿ ಅದ್ಭುತ ನಿಮ್ಮನ್ನು guruthisadiruvude ವಿಪರ್ಯಾಸ 😢🎉❤
Thamma.. Super. Kalege bele kattokagalla.. Nimminda nim team dha yella janathege grameena prathibe belaku kano time ge protsaha kotri... Bayasidhella cigadhu baalali... Dhevaru avakasha kotrala 👌 vijithu
ಒಳ್ಳೆಯ ಒಬ್ಬ ವ್ಯಕ್ತಿಯನ್ನು ಪರಿಚಯಿಸಿದ್ದೀರಿ.. ವಿಖ್ಯಾತಣ್ಣ.. ಖುಷಿ ಆಯ್ತು
ಒಳ್ಳೆದಾಗಲಿ ಅಣ್ಣ ನಿಮಗೆ,ದೈವವು ನಿಮ್ಮನು ಅನುಗ್ರಹಿಸಲಿ
ಒಳ್ಳೇದಾಗ್ಲಿ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ❤💐
Tq vj vikhyath sir 🙏🙏🙏🔥🔥🥰🥰🥰♥️♥️♥️♥️
Congratulations vijeeth.All the best for your audition.🎉🎉
ಪ್ರವೀಣ್ godpindi sir jothe seridare innu adbutha🎉 wonderful all the best
ಅಭಿನಂದನೆಗಳು ವಿಜೇತಣ್ಣ ನಿಮ್ಮ ಕೊಳಲು ವಾದನ ತುಂಬಾ ಇಂಪಾಗಿದೆ ನಿಮ್ಮ ಅಭಿಮಾನಿ.ದೈವ ದೇವರಗಳುನಿಮಗೆ ಒಳ್ಳೆಯದು ಮಾಡಲಿ.ಹಾಗೆಯೇವಿಖ್ಯಾತ್ ಅಣ್ಣನಿಗೆ ಧನ್ಯವಾದಗಳು ಎಲ್ಲಾ ವೀಡಿಯೋ ಗಳನ್ನುನೋಡುತ್ತೇನೆಸೂಪರ್❤❤
Supr math vojith avaradu spasta kannda god bless u and all the best
Controlled, easy voice throw👌 fantastic singer👌❤
ಅದ್ಬುತವಾದ ಕಲಾ ಪ್ರತಿಭೆ, ವಿಶ್ವವಿಖ್ಯಾತನಾಗಲೆoದು ನಮ್ಮಗಳ ಹಾರೈಕೆ
ಅಭಿನಂದನೆಗಳು ನಿಮ್ಮ ಕೊಳಲುವಾದನ ತುಂಬಾ ಇಂಪಾಗಿದೆ
Sooooper sir, good luck🎉🎉🎉🎉🎉tumba tumba khushi ayitu, nimma interview nodi, namma tulu nadina prthibhe hige ella kade minchali endu a devaralli nanu yavagalu prarthisuve🎉🎉
Congratulations sir! We will be with you and god will bless you! We want you in sarigamapa 20!!
👌👌🙏ದೇವರು ನಿಮ್ಮ ಕನಸುಗಳನ್ನು ನನಸು ಮಾಡಲಿ🙌🙌
All the best 💐🙏
VJ it’s a amazing and wonderful vlog
Geddu ba thamma super super lovely❤️👍👌💐🙏🙏🙏🙏🙏🙏
ಅಭಿನಂದನೆಗಳು... ಶುಭವಾಗಲಿ 👏🏻👏🏻👏🏻
ನಮಸ್ತೆ ವಿಜಿತ್ ಅಣ್ಣ. ಇರ್ನ ಪದ ಕೇನೊಂದೆ ಇಪ್ಪುಗನ್ಡ್ ಆಪುಂಡು. ಇರ್ನ ಪ್ರತಿಭೆ ಲೋಕಗೆ ಪಸರಡ್.ಅಂಚನೆ ದೈವ ದೇವರೆನ ಆಶೀರ್ವಾದದ ಒಟ್ಟುಗೂ ಇಂಕ್ಲೆನ ಸಪೋರ್ಟ್ ಎಪಾಲ ಇರೆಗ್ ಇಪ್ಪುಂಡು ಪಂಡ್ದ್. ಹಾರೈಸುವ. ಸೊಂನ್ಮೇಲು 🙏🙏🙏💐💐💐💐
ದೈವ ದೇವರು ನಿಮ್ಮ ಕೀರ್ತಿಯನ್ನು ಇನ್ನಷ್ಟು ಮೇಲಕ್ಕೆ ಕೊಂಡಯ್ಯಲಿ
ಧನ್ಯವಾದಗಳು ಸರ್, ಇಂತಹ ಪ್ರತಿಭೆಗಳನ್ನು ಗುರುತಿಸಿದಕ್ಕೆ.
ಶುಭಂ ಭೂಯಾತ್.ದೇವರು ಅದ್ಭುತ ಕಲಾವಿದನನ್ನು ಸಲಹಲಿ
Vikhyath bro, neevu kooda super. Yeno ondhu vaishishtyathe idhe, neevu sandarshana maaduva reethiyalli.
ಅದ್ಬುತ ದೈವಿಕ ಶಕ್ತಿ ಹೊಂದಿರುವ ನೀವು ಮಂಡೆಕೊಲು ಅಜ್ಜವರ ದ ಹೆಮ್ಮೆಯ ಅದ್ಬುತ ಕಲಾವಿದ 🔥❤️🔥🙏🏼
Goodblssyou
Super Anna.....heege munduvarisi....devara aashirvaada irali...
ಕಲಾ ಸಾಮ್ರಟ ಸೂಪರ್ ಅಣ್ಣ🙏 ನಿಮ್ಮಗಂಗಾಧರ ನಾಡೋಳಿಯ ನಮಸ್ಕಾರಗಳು🙏
❤❤❤❤❤congratulations. And all the verry best
Congratulations brother 💐💐Good Luck for your bright Future 💐
super Vikyath Bro❤ Congratulations bro God Bless You
ಶುಭವಾಗಲಿ
🌹👍
Namma Talukinavuru Super.Chennagi hadtare...all the best.Geddu banni...
ಶುಭವಾಗಲಿ💐💐💐
ಹಾಯ್ ಸ
ಹಾಯ್ ಸರ್ .ನಿಮ್ಮ ಮಾತುಗಳು ತುಂಬಾ ಸುಂದರವಾಗಿದೆ .ಹಾಗೆ ನಮ್ಮ ಊರಿನ ನಮ್ಮ ಹುಡುಗನ ಪರಿಚಯಿಸಿದ್ದಕ್ಕೆ ತುಂಬಾ ಸಂತೋಷ . All the best vijith .🎉🎉🎉 .
🎉 congratulations 🎉 All the best 👏
Super good talented really super all rounder artist, yesudas voice li super haadideeri,kolalu vaadana super,god bless you, total sakala kalaa vallabha neevu, thumba kushiyagide,nimage all the best
Congratulation... ವಿಜಿತ್ ಅಣ್ಣಾ...♥️
ಬಹುಮುಖ ಪ್ರತಿಭೆಯ ನಿಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗಿ.ನೀವು ನಂಬಿದ ದೇವರ ವಿಶೇಷ ಕೃಪಾಶೀರ್ವಾದ ಸದಾ ನಿಮ್ಮ ಮೇಲಿರಲಿ.
ಒಳಿತಾಗಲಿ ಎಂದೆಂದೂ ಶುಭವೇ ಆಗಲಿ
ಕಂಗ್ರಾಟ್ಸ್ ಬ್ರೋ 🙏🙏
👌👌👌👌All the best vijith God bless you 🙏
Super 🙏🙏🙏🙏🙏
All the best vijeth 💐💐god bls you brother 🙏🏻🙏🏻
Vijith congratulaion❤💐
This interview 👌🏻 💯 🥰...
Congratulations vijith anna ❤
Vj vikhyath sir na pathera keniyare ne masthu kushi apundu..🙏
Super...🎉🎉🎉 Congratulations...
Congratulation, Vijith,
ಅದ್ಭುತ ಕಲಾವಿದ....🎉 ನಿರೂಪಣೆ ಸೂಪರ್ ವಿಕ್ಕಿ❤
ಹಳ್ಳಿ ಹೈದ ನಲಿಕೆ ಸಮುದಾಯದ ಒಬ್ಬ ಕಲಾವಿದನನ್ನು ಗುರುತಿಸಿ ನಿಮ್ಮ ಚಾನಲ್ ಮೂಲಕ ಸಂಗೀತ ಲೋಕಕ್ಕೆ ಪರಿಚಯಿಸಿದ ನಿಮ್ಮ ಚಾನಲ್ ರವರಿಗೆ ತುಂಬು ಹೃದಯದ ಧನ್ಯವಾದಗಳು
spr vijith anna...... Jai tulunad 🔥🚩
Super❤👌👌👌👌👌bro
Proud of you Sir ❤ Namma Sullia, All the Best 👍🏻
Congratulations de ❤🎉 all the best da
Super vijith bro❤
Congratulations 👏👏👏
Congratulations ,vijith anna 🎉 thank you ,VJ vikhyath ,❤