Better to split pepper vine in between than ಇಪ್ಪುಲಿ ಗಿಡ. Pepper grows thicker faster than ಇಪ್ಪುಲಿ ಗಿಡ. There are high chances of joint failure after 10 years. If you spilt the pepper vine in half and graft, no matter how thick pepper gets it engulfs the ಇಪ್ಪುಲಿ and less failure in joint. Otherwise, excellent video. PS - don't let pepper become fruit more than 5% in overall plot. It effects next year yield.
ಎಲೆಮರೆ ಕಾಯಿಗಳ ಹಾಗೆ ಇರುವ ಇಂತಹ ಕೃಷಿಕರು ಇತರರಿಗೆ ಮಾದರಿ. ಅವರ ಶ್ರದ್ಧೆ ಹಾಗೂ ಕಲಿಯುವ ಆಸಕ್ತಿ ಅವರು ಸಾಧಕರಾಗಿ ಬೆಳೆಯಲು ಕಾರಣ. ವಿಪುಲ ಟಿ.ವಿ ಗೂ , ರಾಮಚಂದ್ರ ಭಟ್ಟರಿಗೂ ಅಭಿನಂದನೆಗಳು..
ಆಯಾ ಪ್ರದೇಶ ಕ್ಕೆ ಅನುಗುಣವಾಗಿ ಬಿಸಿಲನ್ನು ಹೊಂದಿಕೊಂಡು ಕಾಳು ಮೆಣಸು ಒಣಗುತ್ತದೆ ಅನುಭವಿಗಳ ಪ್ರಕಾರವಾಗಿ ಹೇಳುವುದಾದರೆ ಒಮ್ಮೆ ಸಂಪೂರ್ಣ ಒಣಗಿದ ಕಾಳು ಮೆಣಸು ಪುನಃ ತೂಕ ಕಳೆದು ಕೊಳ್ಳುವುದಿಲ್ಲ ಹೆಚ್ಚು ಸಮಯ ಕಾಳು ಮೆಣಸು ಇಡುವುದಿದ್ದರೆ ಸಂಪೂರ್ಣವಾಗಿ ಒಣಗಿಸಲೇ ಬೇಕು -ಧನ್ಯವಾದಗಳು 🙏🏻🙏🏻
Veri good vedio.....❤❤
ಧನ್ಯವಾದಗಳು 🙏🏻🙏🏻
Sampurna mahitigagi thanks good information pls continue this type farmer s video sir
ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
ಪ್ರತಿಯೊಬ್ಬರಲ್ಲಿಯೂ ಹೊಸ ಹೊಸ ಅನುಭವಗಳಿರುತ್ತವೆ.ನೋಡಬೇಕಾದ ವೀಡಿಯೋ ❤
ಧನ್ಯವಾದಗಳು 🙏🏻
Fantastic video.
Fit to be titled as
Educational Documentary for Farmers.
Congratulations.
Thanks to Shri Bhat of ಕಾಸರಗೋಡು
Many many thanks 🥰🥰🥰🙏🏻🙏🏻
Comendable Job by Mr Bhat even at this Age a Lesson to Next Gen ! Great Thank U for post
Thank you🙏🏻🙏🏻
Superb video brother. Special thanks to Kadappu Ramachandra Bhatru for giving valuable information
ಧನ್ಯವಾದಗಳು 🙏🏻🙏🏻
Just cutting can we use for planting
@@jayasriramanatham937 yes🙏🏻👍🏻
Adbutha...ultimate solution 👌
Thank you🙏🏻🙏🏻🙏🏻
Very good job 👍👍
ಧನ್ಯವಾದಗಳು 🙏🏻🙏🏻
Wow 😮
Thank you sir🙏🏻
Good 👍
ಧನ್ಯವಾದಗಳು 🙏🏻
Mahithigagi dhanyavadagalu 🙏
ಧನ್ಯವಾದಗಳು 🥰🙏🏻
ಒಳ್ಳೆಯ ವಿಡಿಯೋ ಧನ್ಯವಾದಗಳು
ಧನ್ಯವಾದಗಳು 🙏🏻
Best info
ಧನ್ಯವಾದಗಳು 🙏🏻
Super mahithi thank you sir nanagu olle mahithi sikkide
ಧನ್ಯವಾದಗಳು 👍🏻🙏🏻
Tq good infirmation
ಧನ್ಯವಾದಗಳು 🙏🏻
nies
🙏🏻🙏🏻
Perfect
ಧನ್ಯವಾದಗಳು 🙏🏻
Appacchi super...😊😊😊
ಧನ್ಯವಾದಗಳು 🙏🏻
super performer.❤
ಧನ್ಯವಾದಗಳು 🙏🏻
Spr sir
ಧನ್ಯವಾದಗಳು 🙏🏻🙏🏻
Super sir
ಧನ್ಯವಾದಗಳು 🙏🏻
👍
🙏🏻🙏🏻
❤
ಧನ್ಯವಾದಗಳು 🙏🏻
Thumbs kush I aithu sir,🙏🙏🙏
ಧನ್ಯವಾದಗಳು 🙏🏻🙏🏻
Very imformative vedio. Thotadhalli kasi madalu yava thingalu uthama. Pls
ಧನ್ಯವಾದಗಳು 🙏🏻🙏🏻
❤❤👌👌👌
ಧನ್ಯವಾದಗಳು 🙏🏻🙏🏻
Adike maradalli estu gida nedabeku mattu yava tali sookta
2-3 ನೆಡ ಬಹುದು ಪಾನಿಯೂರು -1
Kasi madida gida yavudu..?? Eppuli gida andre yavadu..
ಕಸಿ ಮಾಡಿದ್ದು ಕಾಡು ಹಿಪ್ಪಲಿ ಗಿಡಕ್ಕೆ
Thank you for the information. It is very useful. I would like to visit the farms. Could you please provide the address?
PH: 95395 56131
Better to split pepper vine in between than ಇಪ್ಪುಲಿ ಗಿಡ. Pepper grows thicker faster than ಇಪ್ಪುಲಿ ಗಿಡ. There are high chances of joint failure after 10 years. If you spilt the pepper vine in half and graft, no matter how thick pepper gets it engulfs the ಇಪ್ಪುಲಿ and less failure in joint. Otherwise, excellent video.
PS - don't let pepper become fruit more than 5% in overall plot. It effects next year yield.
Oky sir🥰🙏🏻👍🏻
Hippali gida elli sigutade?
ಕಾಡು ಹಿಪ್ಪಲಿ ಗಿಡ nursery ಯವರು ಮಾರುತ್ತಾರೆ 🙏🏻🙏🏻
Mudana bisilu morning sigalu matte thenka(south) bisilu evening bilbardu Adra saluvagi navu north Athava ishanya kke pepper nati madtheve
ಓಕೆ 🙏🏻
ಎಲೆಮರೆ ಕಾಯಿಗಳ ಹಾಗೆ ಇರುವ ಇಂತಹ ಕೃಷಿಕರು ಇತರರಿಗೆ ಮಾದರಿ. ಅವರ ಶ್ರದ್ಧೆ ಹಾಗೂ ಕಲಿಯುವ ಆಸಕ್ತಿ ಅವರು ಸಾಧಕರಾಗಿ ಬೆಳೆಯಲು ಕಾರಣ. ವಿಪುಲ ಟಿ.ವಿ ಗೂ , ರಾಮಚಂದ್ರ ಭಟ್ಟರಿಗೂ ಅಭಿನಂದನೆಗಳು..
ಧನ್ಯವಾದಗಳು 🙏🏻🙏🏻👍🏻
@@Kannada_Vipuladanayfglu
@@Kannada_Vipulaok
@@Kannada_Vipulanamskrglu
Can we plant cutting
ನೀವು ನಡಬಹುದು 🙏🏻👍🏻
Sir, can I buy grafted pepper plants from you.
ಹಿಪಳೆ ಗಿಡ ಹೇಗೆ ಇರುತ್ತೆ ಮತ್ತೆ ಯಲ್ಲಿ ಸಿಗುತ್ತೆ
ನಮ್ಮಕಡೆ ಕಾಡು ಹಿಪ್ಪಲಿ ಅಂತ ಹೆಳ್ತೇವೆ ನರ್ಸರಿ ಗಳಲ್ಲಿ ಗಿಡ ಸಿಗಬಹುದು
ಹತ್ತರಿಂದ ಹನ್ನೆರಡು ಬಿಸಿಲು ಹಾಕ್ತ್ತೇನೆಅಂತಾರೆ ತುಂಬಾ ಜಾಸ್ತಿ ಆಗಲಿಲ್ಲವಾ??
ಆಯಾ ಪ್ರದೇಶ ಕ್ಕೆ ಅನುಗುಣವಾಗಿ ಬಿಸಿಲನ್ನು ಹೊಂದಿಕೊಂಡು ಕಾಳು ಮೆಣಸು ಒಣಗುತ್ತದೆ
ಅನುಭವಿಗಳ ಪ್ರಕಾರವಾಗಿ ಹೇಳುವುದಾದರೆ ಒಮ್ಮೆ ಸಂಪೂರ್ಣ ಒಣಗಿದ ಕಾಳು ಮೆಣಸು ಪುನಃ ತೂಕ ಕಳೆದು ಕೊಳ್ಳುವುದಿಲ್ಲ ಹೆಚ್ಚು ಸಮಯ ಕಾಳು ಮೆಣಸು ಇಡುವುದಿದ್ದರೆ ಸಂಪೂರ್ಣವಾಗಿ ಒಣಗಿಸಲೇ ಬೇಕು
-ಧನ್ಯವಾದಗಳು 🙏🏻🙏🏻
ನಾವು ಕೂಡ 10 12 ಬಿಸಿಲು ಹಾಕುತ್ತೇವೆ..ಇದರಿಂದ ಎಸ್ಟು ವರ್ಶನು ಇಡಬಹುದು😊
ಒಂದು ಗೆರೆಯಲ್ಲಿ ಎಷ್ಟು ಕಾಳು ಇದೆ ಎನ್ನುವುದು ಬೇಡ ....ಎಷ್ಟು ಇಳುವರಿ ಇದೆ ಪ್ರತಿ ವರ್ಷ ಘಸಲು? ಬರುತ್ತಾ ಎಂದು ತಿಳಿದರೆ ಸಾಕು....
Nive heli 🙏🏻
Nive heli antha
Uthama mahithi
ಧನ್ಯವಾದಗಳು 🙏🏻🙏🏻🙏🏻
ಕಾಳುಮೆಣಸು ಮಶೀನ್ ಇವರು ಹೇಳುವಷ್ಟು ಸ್ಪೀಡ್ ಇಲ್ಲ...
Oky sir 🙏🏻
Sir awara mobile number kodabahude...
Nanage innstu information kelabekittu awaralli
PH : 95395 56131
Thanku.....