ಬಿಂದು ಗೌಡ ಚಿಕ್ಕಮ್ಮ ಬಂದ್ರು ನೋಡ್ರಪ್ಪ | ಇವ್ರ ಡೈಲಾಗ್ಸ್ ಕೇಳಿದ್ರೆ ತಲೆನೋವು ಫಿಕ್ಸು | ROAST 2022 |MysoreMango

แชร์
ฝัง
  • เผยแพร่เมื่อ 14 ม.ค. 2025
  • *DISCLAIMER*: Please don't go out of your way to or hate on anyone I talk about in my videos, this channel is to entertain people and I usually focus on joking about what the people are doing not the individual themselves, please don't go spreading hate it's all for laughs
    Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use
    Thank you for watching for watching my dear friends please subscribe you get a more a more videos thanks for watching please support my Instagram and Facebook and Twitter follow page thanks good luck for all youtubers and Weaver

ความคิดเห็น • 911

  • @vachalh77
    @vachalh77 2 ปีที่แล้ว +178

    ನಿಮ್ಮ ಎಡಿಟಿಂಗ್ ಗೇ ಹಾಗು ಮಧ್ಯ ದಲ್ಲಿ ಹಾಕೋ ವಿಡಿಯೋ ಗೇ oscar award ಕೊಡ್ಬೇಕು ... ಸೂಪರ್

  • @sairamsuma7988
    @sairamsuma7988 ปีที่แล้ว +13

    ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೇ ❤sir

  • @karavalikanda
    @karavalikanda 2 ปีที่แล้ว +61

    Anna... ದೊಡ್ ನಮಸ್ಕಾರ.. ಅವರು ಮಾಡುವ ಅವತಾರಕ್ಕೂ, ನೀವು ಕಾಲೆಳೆಯೋದಕ್ಕೂ ಸರಿಯಾಗಿದೆ.. ನಕ್ಕು ನಕ್ಕು ಸಾಕಾಯ್ತು 😂😂👌🙏

  • @Psycho-u5c
    @Psycho-u5c 2 ปีที่แล้ว +26

    ಯಪ್ಪಾ yen talent ಗುರು ನಿಂದು ನನ್ಗೆ ಮಾತಾಡೋಕೆ ಮಾತೇ ಬರ್ತಿಲ್ಲ ಅಷ್ಟು ಚೆನ್ನಾಗಿ ರೋಸ್ಟ್ ಮಾಡ್ತಿಯಲ್ಲ ಬೆಂಕಿ ಗುರು ನೀನು hats of you 🥺🙏🙏🙏👍👍

  • @yashyash6700
    @yashyash6700 ปีที่แล้ว +26

    ನೀವು ಇರೋದ್ರಿಂದ ನಾವು ನೋವಲ್ಲಿ ನಗ್ತಾ ಇದೀವಿ...mysore mango❤

  • @TheSurajshetty
    @TheSurajshetty 2 ปีที่แล้ว +26

    ನಿಜವಾಗ್ಲೂ ಸಖತ್....... ನಂಬಿಕೆಗೆ ಕೊಟ್ಟ ಉದಾಹರಣೆಗಳು 100% ನಿಜ

  • @behappynobp
    @behappynobp 2 ปีที่แล้ว +13

    👌👌👌
    ಈಗ ನಮಗೂ ತಪ್ಪು ಮಾಡೋಕೆ ಭಯ ಆಗುತ್ತೆ, ತಪ್ಪು ಆದಾಗ ನಿಮ್ಮ ವಿಡಿಯೋ ನೆನಪಾಗುತ್ತೆ...🤗
    🙏🙏🙏

  • @bharavasebharavase3965
    @bharavasebharavase3965 10 หลายเดือนก่อน +2

    ಮೈ ಸೂರ್ ಮ್ಯಾಂಗೋ ಅಣ್ಣಾ ನಿನ್ನ ರೋಸ್ಟ್ ವಿಡಿಯೋಗೆ ನಿಮ್ಗೆ ತುಂಬಾ ಧನ್ಯವಾದಗಳು ಹೊಟ್ಟೆತುಂಬಾ ನಗ್ಸ್ತಿರಿ ನಮ್ಮ ಎಷ್ಟೋ ನೋವುಗಳ ಮರೆತು ನಗ್ತಿವಿ. ತುಂಬು. ಹೃದಯದ ಧನ್ಯವಾದಗಳು❤❤❤❤❤

  • @tarakeshwarik.s5666
    @tarakeshwarik.s5666 2 ปีที่แล้ว +17

    ಸೂಪರ್,,,ಪದಗಳಿಲ್ಲ ವರ್ಣಿಸೋಕೆ... ನಕ್ಕು ನಕ್ಕು ಸಾಕಾಯ್ತು... 👌👌👌👌👌🤣🤣🤣

  • @jaggukottary2285
    @jaggukottary2285 2 ปีที่แล้ว +30

    ಲಾಸ್ಟ್ ನಲ್ಲಿ ಗ್ಲಾಸ್ ಬಗ್ಗೆ ಹೇಳಿದ್ರಲ್ಲಾ ಬ್ರದರ್ ಅದು ನಿಜವಾದ Motivation 😍❤👌

  • @rollcameraaction-hb2xq
    @rollcameraaction-hb2xq 2 ปีที่แล้ว +286

    ಮೈಸೂರ್ ಮ್ಯಾಂಗೊ ಇಲ್ಲ ಅಂದ್ರೆ ನಾನು ಬದುಕಿದ್ದು ಪ್ರಯೊಜನ ಇಲ್ಲ , ಸೂಪರ್ 😂😂😂😂😂😂 ಜೈ ಮೈಸೂರು ಮ್ಯಾಂಗೊ

    • @banubanu2587
      @banubanu2587 2 ปีที่แล้ว +2

      😃😃😃😃😃😃

    • @Ravikumar-kk7no
      @Ravikumar-kk7no 2 ปีที่แล้ว +3

      Super 😂🤣

    • @Tharle
      @Tharle 2 ปีที่แล้ว

      😂😂 nno noooooooo😂

    • @purvivijay6825
      @purvivijay6825 2 ปีที่แล้ว +1

      😂💐🙌👌👍♥️♥️♥️👈

    • @shivansajjan
      @shivansajjan ปีที่แล้ว

      ನಾನು ಕೂಡಾ ಅಣ್ಣಾ ❤❤

  • @Varnamala4655
    @Varnamala4655 2 ปีที่แล้ว +41

    ತಪ್ಪು ತಪ್ಪಾಗಿ ಕನ್ನಡ ಬಳಸುವವರಿಗೆ ಮತ್ತು ಬರೆಯುವವರ ತಿಕಕ್ಕೆ ಸರಿಯಾಗಿ ಬರೆ ಎಳೆದಿದ್ದೀರಿ ಧನ್ಯವಾದಗಳು 🙏🙏🙏

  • @dbossdasa6309
    @dbossdasa6309 2 ปีที่แล้ว +57

    ಬ್ರೋ ಈ ಯಮ್ಮನ ನೋಡಿದ್ರೆ ಪಕ್ಕ ಆರ್ಯವರ್ಧನ್ ತಂಗಿನೋ, ಅಕ್ಕನೋ, ಇರಬೇಕು...! ಗುರು ...😂😂😂

  • @AanadAanad-k9p
    @AanadAanad-k9p 5 หลายเดือนก่อน

    ಸೂಪ್ಪರ್ ಸರ್. ಸೂಪ್ಪರ್ ವಾಯ್ಸ್ ನಿಮ್ಮದು. ಕನ್ನಡ ಪದಗಳನ್ನು ತುಂಬಾ ಅದ್ಭುತವಾಗಿ ಮಾತಡುತ್ತೀರಾ. ಅಭಿನಂದನೆಗಳು ನಿಮ್ಮ ಅಭಿಮಾನಿ ಆನಂದ್ 🤝👍👌🫶🥰😅😂🤣❤️🌹

  • @chandruchandu5869
    @chandruchandu5869 2 ปีที่แล้ว +12

    ಅಲ್ವ ಆಂಟಿ : ಇಷ್ಟ ಇದ್ರೆ ವಿಡಿಯೋ ನೋಡಿ ಇಲ್ಲಾಂದ್ರೆ ಎತ್ತಿ ಮೇಲಕ್ಕೆ ಅಷ್ಟ
    ಮೈಸೂರ್ ಮ್ಯಾoಗೋ : ಎತ್ತೋ ನಿನ್ ಅಜ್ಜಿ ಯಾoದಳ್ಳಿನ.. 😂😂👌🏻🔥

  • @kannadalovestetus4727
    @kannadalovestetus4727 2 ปีที่แล้ว +2

    ಸೂಪರ್ ಗುರುಗಳೆ ನೀವು..
    ಈ ವಿಡಿಯೋ ನೋಡಿ ನಗು ತಡ್ಕೊಳೋಕೆ ಆಗ್ತಾ ಇಲ್ಲ ಸೂಪರ್ 👌

  • @KAShailuscreations
    @KAShailuscreations 2 ปีที่แล้ว +3

    Estu chanda observe madidiri nivu avrna😁😂🤣videos super sir

  • @Basavaraju9980
    @Basavaraju9980 2 ปีที่แล้ว +1

    ತಪ್ಪುಗಳಾ ತಿದ್ದುವ ಗುರುವೆ ನಿಮ್ಮ ಅಕ್ಷರ ಜ್ಞಾನಾಕ್ಕೆ ತುಂಬಾ ಸಂತೋಷ ಆಯಿತು ವೀಡಿಯೊ ಎಡಿಟಿಂಗ್ ಅಂತು ಅದ್ಬುತ ಸೋದರ ಧನ್ಯವಾದಗಳು 🙏🏻🙏🏻🙏🏻

  • @santoshjangalagi108
    @santoshjangalagi108 2 ปีที่แล้ว +4

    ಏನ್ ಗುರು ನಿಮ್ಮ ವಿಡಿಯೋಗಳು ಫುಲ್ ಎಂಟರ್ಟೈನ್ಮೆಂಟ್ ಹೀಗೆ ಮುಂದುವರಿಯಲಿ 👍👍

  • @gururajkn3751
    @gururajkn3751 2 ปีที่แล้ว

    ಹಾಯ್ ಸರ್ ಸೂಪರ್ ರೋಸ್ಟ್.. ಒಳ್ಳೆ ಕನ್ನಡದ ಪಾಠ.. 🙏👌👍

  • @Rohit-vi5dq
    @Rohit-vi5dq 2 ปีที่แล้ว +113

    ಬ್ರೋ ಸಖತ್ ಟ್ಯಾಲೆಂಟ್ ನೀನು 🔥🔥

    • @MysoreMango
      @MysoreMango  2 ปีที่แล้ว +12

      Thank you brother ❤️

    • @hrharish1957
      @hrharish1957 ปีที่แล้ว

      ಸಕತ್ ಟ್ಯಾಲೆಂಟ್ ಅಲ್ಲ ಅವರಿವರ ಕಾಲು ಎಳೆದು ತನ್ನ ಜೀವನ ಕಟ್ಟಕೊಳ್ಳಕ್ಕೆ ಹೊರಟಿರುವ ಸಾಮಾಜಿಕ ಕೆಟ್ಟಹುಳ

  • @ayshuloves9025
    @ayshuloves9025 ปีที่แล้ว +1

    ಸರ್ ನನಗೆ ಆವಮ್ಮನ ಮಾತಿಗೆ ನಾನು ಎಷ್ಟು ನಕ್ಕು ನಕ್ಕು ಸಾಕಯಿತು ಆದ್ರೆ ಒಂದು ಅರ್ಥಪೂರ್ಣ ಇಲ್ಲ ಆದರೆ ನಿಮ್ಮ ಮಾತಿನ ಅರ್ಥಪೂರ್ಣತೆಯ ಮಾತು ನಿಜವಾಗಲೂ ಮೆಚ್ಚಲೆ ಬೇಕು ಎಷ್ಟು ಅರ್ಥ ಮಾಡಿಕೊಂಡಿದ್ದಿರಿ ನಂಬಿಕೆಯ ಬಗೆಗಿನ ಮಾತು 🙏🙏🙏🙏👏👏👏👏👏👏

  • @greeshmanaik5056
    @greeshmanaik5056 2 ปีที่แล้ว +3

    ಒಂದು ತಿಳ್ಕೊ... ದೇವ್ರಿಗೆ ಹಚ್ಚದೆ ಇದ್ರೂ ಅಗರ್ಬತ್ತಿ ಇನ್ನೊಬ್ಬರ ಸಂಸಾರಕ್ಕೆ ಇಡ್ಬೇಡ್ರಿ ಬತ್ತಿ.... 🤣🤣🤣🤣🤣... ಅಣ್ಣ ನಿಮ್ ರೋಸ್ಟ್ next level....

  • @CCTVSHIVA7999
    @CCTVSHIVA7999 ปีที่แล้ว +1

    ಸೂಪರ್ ಅಣ್ತಮ್ಮ ನಿನ್ ವಿಡಿಯೋ ಗಳು 🥰🥰🥰🙏😂😂😂

  • @keshavamurthy3051
    @keshavamurthy3051 2 ปีที่แล้ว +5

    ಒಂದು ತಿಳ್ಕೊಂಡು ಲೈಕ್ ಮಾಡ್ತಾ ಇದೀನಿ ಅಲ್ವಾ 😂😂😂😂😂ಮೈಸೂರ್ mango ಸೂಪರ್ಬ್ ಬ್ರದರ್ 🥰🥰🥰

  • @chaithrasc4987
    @chaithrasc4987 3 หลายเดือนก่อน +1

    ನಂಬಿಕೆಗೆ ಕೊಟ್ಟ ಉದಾಹರಣೆ ಡೈಲಾಗ್ ಸೂಪರ್ ಗುರು 😂😂😂

  • @muragendrahiremath467
    @muragendrahiremath467 2 ปีที่แล้ว +15

    ನೀವು ರೋಸ್ಟಗೆ ಕಿಂಗು ಬಾಸ್ ❤️ ಸೂಪರ್ 💫💫

  • @Maheshmahi-od2ei
    @Maheshmahi-od2ei ปีที่แล้ว +1

    ❤️Love from mysore ❤️ niv sakkatth benki idira bidi 😂😂😂bro nakku nakku hottenovu banthu bro😂😂😂

  • @Kumarharikar
    @Kumarharikar 2 ปีที่แล้ว +8

    ನಾನ್ ನಿಮ್ಮ ಅಭಿಮಾನಿ ಆಗ್ಬಿಟ್ಟೆ ಅಣ್ಣ 🙏🤦👍😂😂😂😂

  • @shamsheerss6686
    @shamsheerss6686 ปีที่แล้ว

    ಚೆನ್ನಾಗ್ ಬಂದ್ದಿದೆ ಗುರು ವಿಡಿಯೋ, ಶತ ದಿನ ಪೂರೈಸಲಿ ನಿಮ್ಮ ವಿಡಿಯೋ👍💕.

  • @Psidreamsboy
    @Psidreamsboy 2 ปีที่แล้ว +46

    Madhu arya avarudu hosa video rost madu guru plz bro 🙏🙏

    • @pavanbc7698
      @pavanbc7698 2 ปีที่แล้ว

      ಹೌದು ಬ್ರೋ

    • @srinivasyadav4728
      @srinivasyadav4728 2 ปีที่แล้ว

      S

    • @MysoreMango
      @MysoreMango  2 ปีที่แล้ว +6

      Kanditha brother next video avrdhe madthini

    • @anithas5611
      @anithas5611 2 ปีที่แล้ว +2

      @@MysoreMango ದಿನೇ ದಿನೇ ನಿಮ್ಮ ವಿಡಿಯೋ ಅಪ್ಲೋಡ್ ಗೋಸ್ಕರ ಕಾಯ್ತಾ ಇದ್ದಿವಿ . ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ 🌹🌹

    • @Srikanth12682
      @Srikanth12682 2 ปีที่แล้ว

      Houdu guru roast madi

  • @anvi5558
    @anvi5558 ปีที่แล้ว +1

    ದೇವ್ರು 😂😂👌👌ನಿಮ್ ಎಡಿಟಿಂಗ್ ಗೇ 👌👌🙏🙏🙏🙏🙏🙏ಹಾಗೂ ನಿಮ್ voice 👌👌

  • @kannadaofficial6473
    @kannadaofficial6473 2 ปีที่แล้ว +10

    ನಿಮಗೆ ನೀವೇ ಸರಿಸಾಟಿ. ಮೈಸೂರು ಮ್ಯಾಂಗೋ 😁😆💝

    • @MysoreMango
      @MysoreMango  2 ปีที่แล้ว +1

      Thank you brother ❤

  • @ChannigaChanniga
    @ChannigaChanniga 9 หลายเดือนก่อน

    ನಿಮ್ಮ ವೀಡಿಯೋಸ್ ತುಂಬಾ ಚೆನ್ನಾಗಿರುತ್ತೆ ನಿಮ್ಮ ವಾಯ್ಸ್ ಅಂತು ತುಂಬಾ ಚೆನ್ನಾಗಿದೆ ನಿಮ್ಮ ವಾಯ್ಸ್ ಅಂದರೆ ನನಗೆ ತುಂಬಾ ಇಷ್ಟ ❤❤❤❤❤❤

  • @bakannadanewyoutubechannel5143
    @bakannadanewyoutubechannel5143 2 ปีที่แล้ว +5

    ಫ್ರೀಡಂ ಆಪ್ super ❣️ sir😂😂😂😂🤣🤣🤣🤣

  • @sunithashashikumarbj6349
    @sunithashashikumarbj6349 ปีที่แล้ว +1

    ಗ್ಲಾಸ್ ಬಗ್ಗೆ ಹೇಳಿದಂತೂ ತುಂಬಾ ಇಷ್ಟ ಅಯ್ತು ಬ್ರದರ್ 👌👌👌🤝

  • @veereshgowda8753
    @veereshgowda8753 2 ปีที่แล้ว +6

    Bro next level 🔥🔥🔥 I'm your Big fan

    • @MysoreMango
      @MysoreMango  2 ปีที่แล้ว +1

      Thanks gowdre ❤️

  • @volg-qs1oe
    @volg-qs1oe ปีที่แล้ว +1

    ಅಣ್ಣ ನಿಮ್ಮ ವಿಡಿಯೋ ನೋಡಿದ್ರೆ ಎಂತ ಕಲ್ಲು ಮನಸ್ಸಿನವರು ನಗ್ತಾರೆ ಸೂಪರ್ ಅಣ್ಣ 😂😂😂👌💐

  • @anithas5611
    @anithas5611 2 ปีที่แล้ว +5

    ಬಿಂದು ಗೌಡ ನಾ ಚಿಕ್ಕಮ್ಮ ನಿಮಗೆ ಮೊದಲೇ ಪರಿಚಯ ಇದೆಯಾ ಇತ್ತ ಬಾಸ್ 😂😂😂

  • @likithan8331
    @likithan8331 ปีที่แล้ว +2

    Awesome anna. Video editing super❤🎉

  • @bazarmanuyt3128
    @bazarmanuyt3128 2 ปีที่แล้ว +8

    Bro next level ninu 😘 big fan 🥳 nim voice anthu gichi bro 😍

    • @MysoreMango
      @MysoreMango  2 ปีที่แล้ว +1

      Thank you soo much bro ❤️❤️❤️

  • @Rani_Gowdathi
    @Rani_Gowdathi ปีที่แล้ว

    Video thumba chanagide 😊thumb kushi aythu 😄 1thilko 😂 alwa 😂 estu comedy video namge needidke thanks 🙏 nan kenne yella novagoythu nakku nakku 🙏 Hestu Thanks helboko gothilla 🤝

  • @vkvlogs480
    @vkvlogs480 2 ปีที่แล้ว +8

    Editing and ur punch dialogues TOP NOTCH bro👌

  • @vishwas8681
    @vishwas8681 ปีที่แล้ว +2

    ಅದು ನೇರ ಅಂತಾನೂ ಹಾಕಿಲ್ಲ 😂.. ನೆರ.. ಈ ನೆರ ಅಂದ್ರೆ ಏನು 🤔🤣.. ಒಂದ್ ತಿಳ್ಕೋ ಒಂದ್ ತಿಳ್ಕೋ.. ಅಲ್ವಾ ಅಲ್ವಾ 🤣👌

  • @Blue_X7
    @Blue_X7 2 ปีที่แล้ว +46

    That dialogue .. start with Ondthilko and end with Alwa is epic Bro...😂🤣

  • @Jyoti_jivana_kannada_vlog
    @Jyoti_jivana_kannada_vlog 6 หลายเดือนก่อน

    ಇವತ್ತು ತುಂಬಾ ನೋವಾಗಿತ್ತು ಆದ್ರೆ ಇವತ್ತು ವಿಡಿಯೋ ನೋಡಿ ತುಂಬಾ ಖುಷಿ ಆಯ್ತು 🙏👌

  • @sindhuaradya143
    @sindhuaradya143 2 ปีที่แล้ว +3

    Devudaa super sir 🤣🤣🔥 fan agbitte nim voice ge 😍🙌

  • @jayakumar6359
    @jayakumar6359 ปีที่แล้ว

    Full Happy Happy happy.nange mansige bejar adaga nim video na hudki nodthine ...nim video notification bandaga mathra alla ...🔥🔥 heega mansige Full Happy

  • @nageshmr2722
    @nageshmr2722 2 ปีที่แล้ว +5

    ಕನ್ನಡದ ಬಗ್ಗೆ ನಿಮಗಿರುವ ಅಭಿಮಾನಕ್ಕೆ ,,,👏

  • @asraikku3498
    @asraikku3498 2 ปีที่แล้ว +2

    ಮೈಸೂರ್ ಮ್ಯಾಂಗೋ ತುಂಬಾ ಚನ್ನಾಗಿದೆ 👌🏻👌🏻👌🏻👌🏻❤️

  • @karthiksagar04
    @karthiksagar04 2 ปีที่แล้ว +5

    ಸಿಹಿ ಕಹಿ ಚಂದ್ರು ಸರ್ entry 😂😂

  • @harshitha5697
    @harshitha5697 2 ปีที่แล้ว +2

    Nim video's goskara thumba wait madthide 🥳
    Best video's nimdhu 😍
    thank you so much for entertaining us 💖

  • @anithas5611
    @anithas5611 2 ปีที่แล้ว +11

    ನಮಸ್ತೆ ಬಾಸ್ . ಇವತ್ತಿನ ರೋಸ್ಟ್ ತುಂಬಾ ಚೆನ್ನಾಗಿ ಇದೆ

    • @MysoreMango
      @MysoreMango  2 ปีที่แล้ว +1

      Thank you sis

    • @anithas5611
      @anithas5611 2 ปีที่แล้ว +1

      @@MysoreMango ಕನ್ನಡನಾ ಇಷ್ಟು ಚೆನ್ನಾಗಿ ಮಾತಾಡಬಹುದು ಅಂತ ನಿಮ್ಮ ಮಾತು ಕೇಳಿದ ಮೇಲೆ ನಮಗೆ ಗೋತಾಯ್ತು

  • @keerukeerthana1528
    @keerukeerthana1528 2 ปีที่แล้ว +6

    It was a treat to watch your vedio... I laughed a lot 🤣🤣🤣🤣🤣🤣🤣

  • @ಧೃತಿಜೈಕನ್ನಡಾಂಬೆಕಲ್ಮನಿ

    ಮೈಸೂರ್ ಮ್ಯಾಂಗೋ ಯೂಟ್ಯೂಬ್ ಹೆಸರು ತುಂಬಾ ಫೇಮಸ್ ಆಯ್ತು ಗುರು,ನಿಮಂತ ಟ್ಯಾಲೆಂಟ್ ಯೂಟ್ಯೂಬರ್ ಇಲ್ಲಿವರಿಗೂ ಯಾರು ಇಲ್ಲಾ ಅಂತ ಅನ್ಕೊಂಡಿದೀನಿ bro god bless you

  • @Life_is_Awesome_Civil
    @Life_is_Awesome_Civil 2 ปีที่แล้ว +6

    Super bhai

  • @supariyasr1758
    @supariyasr1758 ปีที่แล้ว

    Super Anna tumba chanagi video madtira all the best Anna 😍🥰

  • @computech_198
    @computech_198 2 ปีที่แล้ว +8

    ಬರ್ಗಟ್ಟಿರೋ ಆಂಟಿ😂

  • @mangalapatil8922
    @mangalapatil8922 2 ปีที่แล้ว

    Anna yen vidio nimdu waw supper nakku nakku sakaetu 🤣🤣👌👌👌👌

  • @shwethagulabi9506
    @shwethagulabi9506 2 ปีที่แล้ว +5

    Meaningful troll sir ....😂😂😂😂😂👌🙏

  • @Pooja84995
    @Pooja84995 8 หลายเดือนก่อน

    ಸೂಪರ್ ಬ್ರೋ ವಿಡಿಯೋ ❤️👌👍♥️

  • @TheSurajshetty
    @TheSurajshetty 2 ปีที่แล้ว +5

    ನಿಜವಾಗ್ಲೂ ನಿಮ್ ರೋಸ್ಟ್ ನೋಡಿ ನಗು ತಡ್ಕೊಳ್ಳೋಕೆ ಆಗ್ತಿಲ್ಲ......ಸೂಪರ್ ಸೂಪರ್......

    • @MysoreMango
      @MysoreMango  2 ปีที่แล้ว +2

      Thank you brother ❤️

    • @TheSurajshetty
      @TheSurajshetty 2 ปีที่แล้ว +1

      @@MysoreMango ❤️

    • @praveenl8049
      @praveenl8049 ปีที่แล้ว

      @@MysoreMango Freedom AAP bagge video roast madi bro

    • @praveenl8049
      @praveenl8049 ปีที่แล้ว

      @@MysoreMango freedom AAP CEO cs sudhir plz roast madi bro yav Tara Mosa madtare anta helatini

  • @thusharasalian18
    @thusharasalian18 ปีที่แล้ว +2

    I can't control my laughter 😂😂😂 for the 1st time I'm laughing so hard 😂😂😂😂 your vedios are so hilarious 😂

  • @pramodbm2659
    @pramodbm2659 2 ปีที่แล้ว +6

    10:18 This is me when i heard repeat Dialogue's 🤣🤣🤣

  • @Hani4194
    @Hani4194 ปีที่แล้ว +2

    Very nice editing bro😘😘❤️❤️

  • @AKBP08
    @AKBP08 2 ปีที่แล้ว +3

    U deserve oscar award for like this roasting,hats off ☺️ u bro..

  • @NagarajG-G2
    @NagarajG-G2 4 หลายเดือนก่อน +1

    Super guru❤❤🎉😊

  • @sunilhmn3057
    @sunilhmn3057 2 ปีที่แล้ว +4

    I really enjoyed this content 😂

  • @rameshkavitha558
    @rameshkavitha558 ปีที่แล้ว

    Hey bro neenu awesome neenu mathodo ondondu mathu thumbaane artha poornavaagi iruthe ninage and neenu mathado style GE oscor kottaru kadimene super super super super super talent

  • @vaishaliammu9928
    @vaishaliammu9928 2 ปีที่แล้ว

    Guru ivathu video super rooo super 👏 editing channagidhe guru👍
    Guru nivu😎

  • @AshaAsha-ug2tl
    @AshaAsha-ug2tl 6 หลายเดือนก่อน

    😂🎉ಅಣ್ಣ ಸೂಪರ್ ವೀಡಿಯೋ

  • @rajanivenkatesh3208
    @rajanivenkatesh3208 2 ปีที่แล้ว +1

    Last lines are very nice and true. 👌 mysore mango

  • @vaniprashanthrecipies2794
    @vaniprashanthrecipies2794 2 ปีที่แล้ว

    Nimma video and nimma voice tumba chennagide .... Nakku nakku sakaitu ... Keep going .......

  • @naveenkn2267
    @naveenkn2267 ปีที่แล้ว

    ನಿಮ್ಮ TH-cam ಚಾನಲ್ ಗೇ fan ಅದೇ ಸರ್,,,

  • @dbossdasa6309
    @dbossdasa6309 2 ปีที่แล้ว +1

    ಹಾಯ್ ಬ್ರೋ ಈ ವಿಡಿಯೋ ನೋಡಿದ್ದು ನಿಮ್ಮ ಚಾನೆಲ್ ನಲ್ಲಿ ಮೊದಲನೇ ಸಲ ಸೂಪರ್ ಬ್ರೋ ಆ ಕ್ಲಿಪಿಂಗ್ ಎಲ್ಲಾ ಎಲ್ಲಿ ತೆಗೆದು ಎಡಿಟಿಂಗ್ ಮಾಡುತ್ತೀರಾ..? ಬ್ರೋ ಸೂಪರ್ 👌👌😂😂😂😍😍

    • @Jayanthi.B.T
      @Jayanthi.B.T 2 ปีที่แล้ว

      Nanu ee yammana evathe fast nodidu

    • @dbossdasa6309
      @dbossdasa6309 2 ปีที่แล้ว

      @@Jayanthi.B.T nanu aste😁😁

  • @renukascrazyworld6806
    @renukascrazyworld6806 ปีที่แล้ว

    Yen anna nim videos hava tumba esta ayetu keep growing anna❤❤❤ fan aagbitte best troller ever

  • @kanakapuraparivartanagroup2809
    @kanakapuraparivartanagroup2809 ปีที่แล้ว

    ಸರ್ ನಿಮ್ಮ ಚಾನಲ್ ವೀಡಿಯೋಸ್ ಸೂಪರ್ ಸರ್ ಕಷ್ಟ ಇರೋದು ಗೊತ್ತಾಗಲ್ಲ ❤

  • @surendrapoojary9119
    @surendrapoojary9119 ปีที่แล้ว

    Thumba kasta ee reethi heavy editing madodakke . ultimate

  • @naveenkumarbondade940
    @naveenkumarbondade940 ปีที่แล้ว

    Yallindha saristhiya guru clips fantastic

  • @varalakshmi692
    @varalakshmi692 2 ปีที่แล้ว

    Wow super nanu thumba dhodda fan nimage 👌

  • @neela123neela12-e
    @neela123neela12-e 11 หลายเดือนก่อน

    Super brother tumba chennagi helidri

  • @virajvinay9719
    @virajvinay9719 2 ปีที่แล้ว

    Video last ge olle message kotri bro... Super🤩

  • @Rani_Gowdathi
    @Rani_Gowdathi 2 ปีที่แล้ว

    Nijwaglu anna neevu supper agi mathadthira nanu nim channel subscribe madkolthini anna...

  • @shivansajjan
    @shivansajjan ปีที่แล้ว

    ಅಣ್ಣ ನಿಮಗೆ ಯಾವ ಅ ವಾರ್ಡ್ ಕೊಟ್ಟರು ಕಮ್ಮಿನೆ ನಿಮ್ ಬಗ್ಗೆ ಏಷ್ಟು ಹೇಳಿದ್ರು ಕಮ್ಮಿ ನೆ❤❤ ಬಾಸ್ ನೂರು ವರ್ಷ ಸುಖವಾಗಿ ಬಾಳಿ,🙏ಜೈ ಕನ್ನಡಾಂಬೆ 🙏🔥😢

  • @suvarnakadalage1328
    @suvarnakadalage1328 2 ปีที่แล้ว

    ಸೂಪರ್ ಆಗಿ ವಿಡಿಯೋ ಮಾಡಿದ್ದೀರಾ

  • @bhanumv4586
    @bhanumv4586 ปีที่แล้ว

    Innu nogoke agalla.. Sir.. 😃.. Super, nim sence of humour,.

  • @neelsvc3989
    @neelsvc3989 2 ปีที่แล้ว +1

    Pranesh comedy with social adviser, you are very well entertainer, and comedy with social adviser..realy talented person you are...

  • @kumarswamyv2930
    @kumarswamyv2930 ปีที่แล้ว

    Hi sir neevu mado roast videos super with good message, ond sari nim darshana kodi video nalli, nim voice super hage nim mukha parichaya kuda agli.

  • @Jaggi613
    @Jaggi613 2 ปีที่แล้ว +2

    ನಿಮ್ ರೋಸ್ಟ್ ಮತ್ತೆ ಎಡಿಟಿಂಗ್ ಸೂಪರ್ ಬ್ರೋ

  • @нєяяу-ш2д
    @нєяяу-ш2д 2 ปีที่แล้ว +1

    Last few lines r superb bro 👌👌 mecchidhe nimmannu.... 😀🥰

    • @MysoreMango
      @MysoreMango  2 ปีที่แล้ว +1

      Thank you brother ❤️

    • @нєяяу-ш2д
      @нєяяу-ш2д 2 ปีที่แล้ว

      @@MysoreMango devre!! I'm girl 😄

    • @MysoreMango
      @MysoreMango  2 ปีที่แล้ว +1

      @@нєяяу-ш2д ayyo sorry sis 🤣

    • @нєяяу-ш2д
      @нєяяу-ш2д 2 ปีที่แล้ว

      @@MysoreMango that's ok yaar ❤️

  • @tannuchinnu5469
    @tannuchinnu5469 2 ปีที่แล้ว

    Super guru. Love from Kuwait.
    Bro super. Inta 3 kaasina Baddi maklige. Nachike maana maryade yenu illa.
    Ivrigella Nimmanta Trollargale buddikalsoke sari

  • @ArunPapanna-ed2kp
    @ArunPapanna-ed2kp ปีที่แล้ว

    ಸಾರ್ ನಿಮ್ಮ ಕಂಠ ತುಂಬ ಚೆನ್ನಾಗಿದೆ ಸರ್

  • @arathiarathisomanna2131
    @arathiarathisomanna2131 2 ปีที่แล้ว +1

    Video konevargu nagta nodidini tq😄😄

  • @rakeshroshann2452
    @rakeshroshann2452 ปีที่แล้ว +1

    Editing next level brother..... 🔥🔥🔥benki.......... Super

  • @pradeep5071
    @pradeep5071 2 ปีที่แล้ว

    Super editing madthira bro,👍

  • @VenkyVenky-hi4lh
    @VenkyVenky-hi4lh ปีที่แล้ว

    ಮೈಸೂರ್ ಮ್ಯಾಂಗೋ ಚಾನೆಲ್ ನೀವು ಸೂಪರ್ ಕಣ್ರೀ ನಿಮ್ಮ ವಾಯಸ್ ನಿನ್ನ ಸೂಪರ್ ಕಣ್ರೀ

  • @manjuhoney433
    @manjuhoney433 2 ปีที่แล้ว +1

    Extraordinary superbbbb broooo 🔥🔥🔥🔥👌👌👌

  • @roopakroopak9034
    @roopakroopak9034 2 ปีที่แล้ว

    Hi bro waiting for ur video bega madi haki anna I like ur video super bro

  • @manvithyadav.m5054
    @manvithyadav.m5054 2 ปีที่แล้ว

    Bro Nivu super bro nim videos nodudre sikapate nagu barute nim mathina style superb😂😂😂😂😂😂. 👍👍👍👍❤️❤️❤️❤️

  • @Cutey_lavuu
    @Cutey_lavuu 2 ปีที่แล้ว +1

    Nim voice chenagi edhe anna..🤩 please daily vidio upload madi anna please 🙏super anna 💝

    • @MysoreMango
      @MysoreMango  2 ปีที่แล้ว +1

      Thank you sis ❤️