ಹಾಲಿ-ಮಾಜಿ ಸ್ಪೀಕರ್​ಗಳ ಭರ್ಜರಿ ಕಾಮಿಡಿ..! | Ramesh Kumar joke on Kageri

แชร์
ฝัง
  • เผยแพร่เมื่อ 30 พ.ย. 2024

ความคิดเห็น • 342

  • @anjaneyaggayakawadgayakawa4159
    @anjaneyaggayakawadgayakawa4159 5 ปีที่แล้ว +5

    ಹೌದು ಸರ್ ನೀವೂ ಮುಂದಿನ ಮುಖ್ಯಮಂತ್ರಿ ಆಗ್ಬೇಕು ಸರ್ 🇮🇳🙏

  • @disha4562
    @disha4562 5 ปีที่แล้ว +5

    ನಿಮ್ಮಂಥ ಪ್ರಾಮಾಣಿಕ ರಾಜಕಾರಣಿಯನ್ನು ಪಡೆದಂಥ ಶ್ರೀನಿವಾಸಪುರ ಜನರು ಧನ್ಯವಂತರು

  • @mathoshriorganicfarm92542
    @mathoshriorganicfarm92542 4 ปีที่แล้ว

    ನಿಮ್ಮ ಜ್ಞಾನ,ಅನುಭವ,ನಿಷ್ಠುರ ಕಾರ್ಯ,ನಿಮ್ಮ ಕಾರ್ಯವೈಕರಿಗೆ ನನ್ನ ನಮನಗಳು....ನಿಮ್ಮಂತಹ ಸಂಸದಿಯಪಟುಗಳು ಇಂದಿನ ಸಂಧಿಗ್ಧತೆಯ ಸನ್ನಿವೇಶದಲ್ಲಿ ನಿಮ್ಮ ಸೇವೆ ತುಂಬಾ ಅವಶ್ಯಕ ಎಂದರೆ ತಪ್ಪಾಗಲಾರದು...

  • @ದಿನರಘು
    @ದಿನರಘು 5 ปีที่แล้ว +77

    ಅತ್ಯುತ್ತಮವಾದ ಮಾಹಿತಿ ನೀಡಿದಿರಿ ಸರ್ ನಿಮ್ಮಂಥ ಜನಪ್ರತಿನಿದಿಗಳು ಬೇಕು ನಮ್ಮ ರಾಜ್ಯಕ್ಕೆ ಈ ಪ್ರಜಾಪ್ರಭುತ್ವಕ್ಕೆ ತುಂಬಾ ಧನ್ಯವಾದಗಳು... ನಿಮ್ಮ ಅಧಿಕಾರ ನಿಭಾಯಿಸಿದ ರೀತಿ ನಿಜಕ್ಕೂ ರಾಜ್ಯಕ್ಕೆ ಹೆಮ್ಮೆ ತರುವಂಥದ್ದು... 🙏🙏💐💐

  • @rajmouryanrnagavamshi6601
    @rajmouryanrnagavamshi6601 5 ปีที่แล้ว +29

    ಈ ದೇಶದ ಸಮಾನತೆಯ ಸಂವಿಧಾನದ ಬಗ್ಗೆ ಮಾತನಾಡಿದ ನಿಮಗೆ ಭೀಮ ಧನ್ಯವಾದಗಳು ಸರ್.
    ಜೈ ಭೀಮ್....

  • @Vicharamitra
    @Vicharamitra 5 ปีที่แล้ว +15

    ನೀವು ನಮ್ಮ ಮುಖ್ಯಮಂತ್ರಿ ಯಾಗಿ ಇರಬೇಕಿತ್ತು ..ನಿಮಗೆ ಇರುವ ಜ್ಞಾನ ನಾನು ಯಾರಲ್ಲೂ ನೋಡಿಲ್ಲಾ .👌🙏🙏🙏🙏🙏🙏🙏

  • @narayanabhandary3797
    @narayanabhandary3797 5 ปีที่แล้ว +62

    Compound personality of higher knowledge, complexes, humility, sincerity, good speaker, knowing necessary tactices of modern politics, not persuaded easily, he has good justifications to be or not to be.. Have a great respectable attitude to be appreciated and rest his conscious or heart alone can decide... Very rare in present days.. God bless him... Much needed.. If can rise above present party politics it would be a really wonderful personality around.. All the best.

    • @sagar4080
      @sagar4080 5 ปีที่แล้ว +1

      Have you watched the video in which he talks about rape?

    • @narayanabhandary3797
      @narayanabhandary3797 5 ปีที่แล้ว

      No.... This is only impression... Human beings are much complicated and complex like universe.. One may not really know what he himself or herself is... Regards and thanks.

  • @raviravile9084
    @raviravile9084 5 ปีที่แล้ว +40

    I love you Ramesh Kumar ji sir talk about for Dr BR Ambedkar good.....

  • @AnithaAnitha-nf8gj
    @AnithaAnitha-nf8gj 5 ปีที่แล้ว +43

    ಸರ್ ನೀವು ಮುಖ್ಯಮಂತ್ರಿ ಹಾಗ್ಲೆಬೇಕು ಸರ್ ನಿಮ್ಮಿಂದ ಒಳ್ಳೆ ಮಾಹಿತಿ ಸಿಕ್ತು ಸರ್ ಧನ್ಯವಾದಗಳು.... ರಮೇಶ್ ಸರ್....💐👍👌

  • @harishkumars8998
    @harishkumars8998 5 ปีที่แล้ว +35

    ಇಡೀ ಜಗತ್ತಿನಲ್ಲಿ ಸಂವಿಧಾನದ ನೆರಳಿನಲ್ಲಿ ಸಮಾನತೆ ಘೋಷಣೆ ಮಾಡುತ ಅಸಮಾನತೆ ವಿಜೃಂಭಸುತ್ತಿರುವುದು ನಮ್ಮ ದೇಶದಲ್ಲಿ ಮಾತ್ರ .👌👌👌👏👏👏👏 well said , Ramesh Kumar.

  • @chandukiran7924
    @chandukiran7924 5 ปีที่แล้ว +37

    Masterpiece 🙏🏻 Ramesh Kumar ji👍🏻

  • @deshilinga1802
    @deshilinga1802 5 ปีที่แล้ว +4

    ನಮ್ಮಂತಹ ಉತ್ತಮ ವ್ಯಕ್ತಿಗಳಿಗೆ ನಮ್ಮ ಈ ರಾಜ್ಯದಲ್ಲಿ ಬೆಲೆ ಇಲ್ಲ ಮಾನ್ಯರೆ,

  • @maqtumpatelpatel6483
    @maqtumpatelpatel6483 5 ปีที่แล้ว +17

    Karnataka is lucky to have person like Rameshkumarji. Hats of you sir. God bless you sir with longer life. Love you sir.

  • @shivarudrappag7245
    @shivarudrappag7245 5 ปีที่แล้ว +3

    ಸದನಕ್ಕೆ ಇತಿಹಾಸ ಪಾಠ ಅದ್ಭುತ......

  • @nagamallunagu6176
    @nagamallunagu6176 5 ปีที่แล้ว +64

    ಸರ್ ನಿಮ್ಮಂಥ ಸ್ಪೀಕರ್ ಎಲ್ಲಾ ನಮ್ಮ ದೇಶದ ರಾಜ್ಯದಲ್ಲಿ ಇರಬೇಕು
    ಅತುತ್ತುತ್ಯಮವಾಗಿ ಭಾಷಣ ಮಾಡಿದ್ದೀರಿ
    ಹೀಗೆ ಮುಂದಿನ ಸ್ಪೀಕರ್ ಗೆ ನಿಮ್ಮ ಆದರ್ಶ, ಆಶೀರ್ವಾದ, ಇರಲಿ
    ಜೈ ಕರ್ನಾಟಕ ಮಾತೆ

  • @Babuks16
    @Babuks16 5 ปีที่แล้ว +24

    Excellent speech sir
    I hope u will become CM of Karnataka near future

  • @bibiayesha5105
    @bibiayesha5105 4 ปีที่แล้ว +1

    Rameshji app super se bahouth upper👌👌✌️✌️👌👌

  • @alqheempatel2381
    @alqheempatel2381 5 ปีที่แล้ว +32

    Excellent personality of our state, non partial highly knowledgeable ,nice explainer ,great historian, best and eligible personality for cm of karnataka

    • @sagar4080
      @sagar4080 5 ปีที่แล้ว

      Shaata! Ninantha naayige inthavare ista aagodhu.

  • @harishmv9515
    @harishmv9515 5 ปีที่แล้ว +3

    ಉತ್ತಮ ನುಡಿಗಳು

  • @basavarajgadad6531
    @basavarajgadad6531 5 ปีที่แล้ว +4

    ಎಂತಹ ಅನುಭವ ಸರ್ ನಿಮಗೆ ನಿಮ್ಮಂತಹ ಅನುಭವ ಇರುವವರು ಬೇಗ ನಮ್ಮ ರಾಜ್ಯದ ಮುಖ್ಯ ಮಂತ್ರಿಗಳು ಆಗಬೇಕು ಸರ್.

  • @ujwalkanth2938
    @ujwalkanth2938 5 ปีที่แล้ว +36

    Ramesh is the best speaker of assembly
    Click like is it’s yes

  • @mallikarshunas5879
    @mallikarshunas5879 5 ปีที่แล้ว +11

    Always very good speaker no dout at all sir, super sir thankyou so much sir

  • @aru_karma
    @aru_karma 5 ปีที่แล้ว +21

    Ramesh kumar sir Excellent speech and u have excellent job done as speaker..

  • @princesanjeev9358
    @princesanjeev9358 5 ปีที่แล้ว +21

    Ramesh sir you are great🌷🌷

  • @India47232
    @India47232 5 ปีที่แล้ว +2

    General openion......... Ramesh kumar...... He s a bundle of "KNOWLEDGE"..............

  • @agastya5930
    @agastya5930 5 ปีที่แล้ว +12

    I don't know , this person has some kind of attitude, knowledge, etc.. we need like these type of politician... Really good person

  • @ashokabh7305
    @ashokabh7305 5 ปีที่แล้ว +5

    Super sir, we will accept all thoughts

  • @shrivanthk9060
    @shrivanthk9060 5 ปีที่แล้ว +164

    ಸರ್ ನೀವು ಮಖ್ಯಮಂತ್ರಿ ಆಗ್ಲೇಬೇಕು ಇಂತಹ ಜ್ಞಾನ ಯಾವ ನಾಯಕನಲ್ಲಿ ನೋಡಿಲ್ಲ

    • @rs-sl1tn
      @rs-sl1tn 5 ปีที่แล้ว +8

      ಲಿಂಗಾಯತರು, ಒಕ್ಕಲಿಗರು, ಕುರುಬರು ಮಾತ್ರ ಮುಖ್ಯಮಂತ್ರಿ ಆಗಲು ನಮ್ಮ ರಾಜಕಾರಣಿಗಳು ಒಪ್ಪುತ್ತಾರೆ
      ಹಾಗಾಗಿ 2% ಇರುವ ಬ್ರಾಹ್ಮಣ ಸಮುದಾಯದಿಂದ ಆಗುವುದು ಕಷ್ಟ

    • @satheeshan1703
      @satheeshan1703 5 ปีที่แล้ว +3

      @@rs-sl1tn ಇಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬರೀ ಮನುಷ್ಯರು ಮಾತ್ರ ಮುಖ್ಯಮಂತ್ರಿಯಾಗುತ್ತಾರೆ.ಇಲ್ಲಿ ಯಾಕೆ ಜಾತಿ ಹುಡುಕ್ತೀಯೋ ಗುಬಾಲ್ಡ್, ಅದಂಬಿಟ್ಟು, ಇದುವರೆಗೆ ಮಹಿಳೆಯರು ಯಾರು ಮುಖ್ಯಮಂತ್ರಿ ಆಗಿಲ್ಲ ಅದರ ಬಗ್ಗೆ ಮಾತಾಡು.

    • @leelas6180
      @leelas6180 5 ปีที่แล้ว +1

      L

    • @anjinayyaanje6946
      @anjinayyaanje6946 5 ปีที่แล้ว

      Lauda

    • @ShivaKumar-wo5cn
      @ShivaKumar-wo5cn 5 ปีที่แล้ว

      shrivanth k I

  • @dayananddaya8512
    @dayananddaya8512 5 ปีที่แล้ว +8

    ನಾನು ಕಂಡಂತಹ ಅಪರೂಪದ ರಾಜಕಾರಣಿ

  • @siddappabs8229
    @siddappabs8229 5 ปีที่แล้ว +3

    ಸಂವಿಧಾನ ತಜ್ಞ... ರಮೇಶ್ ಕುಮಾರ್.. 🙏🙏🙏

  • @ramachandrahr3038
    @ramachandrahr3038 5 ปีที่แล้ว +18

    Sir you are the next CM of the assembly it's my personal request

  • @ಕನ್ನಡಚಾನೆಲ್-ಘ2ದ
    @ಕನ್ನಡಚಾನೆಲ್-ಘ2ದ 5 ปีที่แล้ว +4

    Ramesh sir na prathi pakshada nayakaragi Madi plz who accepte him as a opponent party leader plz hit the like

  • @haarunkumar777
    @haarunkumar777 5 ปีที่แล้ว +3

    Hats off to your special speech sir ... thanks .you r the one of best speaker in our state jai karnataka jai India. ...

  • @naveenkumarbv6425
    @naveenkumarbv6425 4 ปีที่แล้ว

    Powerful people come from powerful places first India, next karnataka, then kolar this is Ramesh Kumar always kolar gold

  • @maqtumpatelpatel6483
    @maqtumpatelpatel6483 5 ปีที่แล้ว +11

    Ramesh kumar sir means Ocean of knowledge

  • @ganeshyesh9011
    @ganeshyesh9011 5 ปีที่แล้ว +1

    Ramesh sir nivu super 💯💯💯💯💯💯👌👌👌👌

  • @maheshag841
    @maheshag841 5 ปีที่แล้ว +8

    We rajakarinigalalli nanage thumba istavada rajakarani Ramesh sir great sir nivu nimma saralate nimma pramanikate nimma karthavya niste hat's off u sir

  • @shankars1581
    @shankars1581 5 ปีที่แล้ว +16

    Namma Karnataka ke nimmantha olle vakthi Cm Hagbeaku sir Hat's up sir

  • @bhimappadoddashankar2572
    @bhimappadoddashankar2572 5 ปีที่แล้ว +5

    ಸರ್ ತಾವು ಈ ರಾಜ್ಯದ ಮುಖ್ಯಮಂತ್ರಿಗಳು ಆಗಬೇಕು

  • @rajmouryanrnagavamshi6601
    @rajmouryanrnagavamshi6601 5 ปีที่แล้ว +4

    ಜೈ ಭೀಮ್ ಸರ್

  • @chiranthanapujar4827
    @chiranthanapujar4827 5 ปีที่แล้ว +9

    Very well said sir.

  • @udayakumars2385
    @udayakumars2385 5 ปีที่แล้ว +6

    Hats off sir you are a good intellectual person and we are proud of the kannadigas

  • @ramyaviru1686
    @ramyaviru1686 5 ปีที่แล้ว +32

    Ramesh Kumar sir cm adre it's good

    • @vishwanathn5947
      @vishwanathn5947 5 ปีที่แล้ว

      He is a bigger moron adenu IQ nimdella

    • @The_Cinemaholic_R2B.0803
      @The_Cinemaholic_R2B.0803 5 ปีที่แล้ว

      @@vishwanathn5947
      Mr intellectual please tell the meaning of IQ you have mentioned here.. (no Google meaning please)😉😂

    • @vishwanathn5947
      @vishwanathn5947 5 ปีที่แล้ว

      @@The_Cinemaholic_R2B.0803 It means you dont have the cerebral wherewithal to understand things got it?

    • @The_Cinemaholic_R2B.0803
      @The_Cinemaholic_R2B.0803 5 ปีที่แล้ว

      @@vishwanathn5947
      Not much like intellectual like you people so asked... 😥😉
      Intelligent people like you can call anyone moron without any basic criteria what's went wrong from that person..!
      it's not your problem, it is actual problem with your so called IQ from past 2014 (if I'm not wrong..)😉😂🤣. It will only blinks brighter when some neta/ supreme leader / Ji - Uzur do stand up comedy..🙄😂🤣 anyway it's take time bcos, we are busy in test of other's IQ level, but least bothered about our own foolish joke IQ weed dedicated to neta ☹️😂🤣
      In some other corner you the one, the intellectual gentleman asked about history..! by bet..!? (If I'm not wrong) go see my statement about history.. I'm waiting for your IQ level reply to that go soon & get back soon😎✌️

  • @ashaiklife1
    @ashaiklife1 5 ปีที่แล้ว +10

    Hats off to you sir

  • @madans19
    @madans19 5 ปีที่แล้ว +4

    great speaker!! we need politicians like this!!

  • @PRAVINKUMAR-ly7by
    @PRAVINKUMAR-ly7by 4 ปีที่แล้ว +1

    ಯಡ್ಡಿ ಯ ಚೆಡ್ಡಿ👌👌👌👌8.25

  • @gururajhadimani8162
    @gururajhadimani8162 3 ปีที่แล้ว

    ಸೂಪರ್ ರಮೇಶ್ ಸರ್

  • @kanthibaib7272
    @kanthibaib7272 5 ปีที่แล้ว +2

    Brilient speech sir

  • @Chuuuuuyuu
    @Chuuuuuyuu 5 ปีที่แล้ว +6

    Ramesh Kumar excellent speaker. 100%

  • @mohamedakram4049
    @mohamedakram4049 5 ปีที่แล้ว +2

    Ramesh sir
    Salute to you sir.
    You should be our chief minister.
    I would like to see at the earliest.
    Good wishes.
    All the best.

  • @sanathnayak5617
    @sanathnayak5617 5 ปีที่แล้ว +4

    ರಮೇಶ ಸರ್ ❤👍✅

  • @swaroopbm672
    @swaroopbm672 5 ปีที่แล้ว +8

    "Nobody can build a better country who have no knowledge of history!" Respect towards him doubles

  • @shia.Azadari72India
    @shia.Azadari72India 5 ปีที่แล้ว +1

    Great speech sir👍💐

  • @prashanthakumar.s
    @prashanthakumar.s 5 ปีที่แล้ว +4

    ಸ್ವಾತಂತ್ರ್ಯ ಭಾರತ , ನಮ್ಮ ಇತಿಹಾಸ ಮಹಾಭಾರತ ರಾಮಾಯಣ ದಿಂದ ರಾಜ ಮಹಾರಾಜರು ಹಾಗು ಈಗಿನ ಭಾರತೀಯ ಪರಂಪರೆ ಗಳು ಮಾತ್ರ ನಮ್ಮ ಪಿತೃತ್ವಾ, ಹಿಂದುತ್ವ ವೇ ನಮ್ಮ ಆಧಾರ , ಹೀಗಾಗಿ ಸಮಾನತೆಯ ಹೆಸರಿನಲ್ಲಿ ರಾಜಕೀಯ ದಲ್ಲಿ ಪರ ಧರ್ಮ ಗಳನ್ನು ಹೇರುವುದು ತಪ್ಪು, ಸಂವಿಧಾನ ವನ್ನು ಪಾಲನೆ ಮಾಡಲೇ ಬೇಕು ಕಡ್ಡಾಯ ಹಾಗಾಗಿ ಎಚ್ಚರವಹಿಸಿ ನಮ್ಮ ಪರಂಪರೆಗಳನ್ನು ಮುಂದುವರಿಸುವುದು ಉತ್ತಮ, ಶೂದ್ರ ರೂ ಯಾರು ಇಲ್ಲ , ನಾವು ಎಲ್ಲರು ಸಮಾನರು ಸಮಾನ. ಶೂದ್ರ ರನ್ನು ಮಾತಂತರ ವಾಗುವುದೇ ದಾರಿ ಬೇರೆ ದಾರಿ ಇಲ್ಲ ಎಂದು ಅಭೇಡ್ಕರ್ ನಗರಗಳಲ್ಲಿ ಎಷ್ಟು ಮತಾಂತರ ನಡೆದಿದೆ ಎಂಬುದು ಜಗತ್ ಜಾಹಿರವಾಗಿದೆ ಹೀಗಾಗಿ , ಮುಸ್ಲಿಂ ಕಿಸ್ಚಿಯನ್ ರು ಹೆಚ್ಚಾಗಿ ಮಾಂಸಾಹರ ವನ್ನು ಪ್ರಚೋದನೆ ಮಾಡುವುದು ಮಾಂಸಾಹರ ತಿನ್ನುವುದು ಹೆಚ್ಚಾಗಿದೆ ಇವರನ್ನು ಮಟ್ಟಹಾಕಲೇ ಬೇಕು , ನಮ್ಮ ಮೂಲ ಧರ್ಮ ವನ್ನು ಕಾಪಾಡಿ. ಮನುವಾದ ಮಾನವತಾ ವಾದ ಎಲ್ಲಾ ಕಾಲದಲ್ಲಿ ಚೆನ್ನಾಗಿ ಇತ್ತು, ಹಿಂದೆ ಇನ್ನು ಚೆನ್ನಾಗಿ ಯೇ ಇತ್ತು. ಈಗಲು ಇದೆ.

    • @MadhuMadhu-xr2vg
      @MadhuMadhu-xr2vg 5 ปีที่แล้ว

      ಖಂಡಿತ ನಿಜ ಬ್ರೋ

    • @The_Cinemaholic_R2B.0803
      @The_Cinemaholic_R2B.0803 5 ปีที่แล้ว

      ಸಂವಿಧಾನ ಸಮಾನತೆಯನ್ನು ಹೇಳಿರುವಾಗ, ಜಾತಿ-ಧರ್ಮಗಳು ತೃಣಕ್ಕೆ ಸಮ.. ನಿಮ್ಮ ನಿಮ್ಮ ದೇವರು, ಜಾತಿ ಧರ್ಮಗಳನ್ನ, ಸಂಪ್ರದಾಯ ಪರಂಪರೆಗಳನ್ನ, ಆಚಾರ ವಿಚಾರಗಳನ್ನ ನಿಮ್ಮ ನಿಮ್ಮ ಮನೆ-ಮಠ ಮಂದಿರಗಳಲ್ಲಿ, ಮಸೀದಿ, ಚರ್ಚ್ಗ್ ಗಳ ಒಳಗೆ ಹೇಗೆ ಬೇಕಾದರೂ ಆಚರಿಸಿ, ಕಾಪಾಡಿಕೊಳ್ಳಿ..
      ದೇವರು ಧರ್ಮದ ಹೆಸರಿನಲ್ಲಿ ಬೀದಿಗೆ ತಂದು ಸಮಾಜದ ಸ್ವಾಸ್ಥ್ಯತೆಯನ್ನು ಕೆಡಿಸಬೇಡಿ. ಭಾರತೀಯರು ಸಮಾಜದಲ್ಲಿ, ಉತ್ತಮ ರೀತಿ ಬದುಕಲು ಸಂವಿಧಾನ ಮುಖ್ಯ., ಜಾತಿ-ಧರ್ಮಗಳು ಅವರವರ ನಂಬಿಕೆ, ಭಾವಕ್ಕೆ ಬಿಟ್ಟಿದ್ದು.

    • @prashanthakumar.s
      @prashanthakumar.s 5 ปีที่แล้ว

      @@The_Cinemaholic_R2B.0803 So ಟಿಪ್ಪು ಜಯಂತಿ ರದ್ದು ಮಾಡಲಾಗಿದೆ. ಸಹಕರಿಸಿ

  • @nhanokpaulgs6092
    @nhanokpaulgs6092 5 ปีที่แล้ว +6

    Good spekar knowledge person Ramesh Kumar sir

  • @devushivagonda4902
    @devushivagonda4902 5 ปีที่แล้ว +2

    We want you see as CM Of our state,due to your care of our state people,and proud to show you as a best knowledgable cm in india

  • @gurudattag
    @gurudattag 5 ปีที่แล้ว +1

    Speaks very wisely responsibly. Karnataka needs such person as Chief Minister.

  • @pramodpramu460
    @pramodpramu460 5 ปีที่แล้ว +5

    Superb sir

  • @lakshmana4288
    @lakshmana4288 10 วันที่ผ่านมา

    Rameshwar nimantran. Mantri Golu. Aagami Kendra namantaran.. Jay Bheem

  • @vijaykanthk1001
    @vijaykanthk1001 5 ปีที่แล้ว +13

    Super kolar gold

  • @shivarudrappag7245
    @shivarudrappag7245 5 ปีที่แล้ว +2

    Nim knowledge ge selute sir.... superrr

  • @bheemutilagar8571
    @bheemutilagar8571 4 ปีที่แล้ว

    ಸೂಪರ್ sari 💓💓💓💓💓💓💓🙏🙏🙏🙏🙏🙏🙏🙏🙏🙏🙏🙏🙏🙏🙏🙏🙏☝☝🙏🙏

  • @sangameshsangameshkiran3490
    @sangameshsangameshkiran3490 5 ปีที่แล้ว +14

    ಸರ್. ನೀವು ಒಬ್ಬ ಒಳ್ಳೆಯ ಸಂಸದಿಯ ಪಟು.

  • @prathvirajdewai545
    @prathvirajdewai545 5 ปีที่แล้ว +24

    best sir 😍😍 jai bhim

  • @maruthimadarmaruthi190
    @maruthimadarmaruthi190 5 ปีที่แล้ว

    Super Ramesh sar Jai Beem

  • @mahadevaswamy9396
    @mahadevaswamy9396 5 ปีที่แล้ว

    Good information about history of india.... Very good personality sri ramesh kumar sir...

  • @mamathab2555
    @mamathab2555 5 ปีที่แล้ว +1

    Superbbb sir... U r the best in karnataka political leader I think... The best teaching to all the politicians.... Learn to respect our constitution

  • @gurupadappadoddamani1464
    @gurupadappadoddamani1464 5 ปีที่แล้ว +7

    Supper message sir

  • @vittalgiraddi5642
    @vittalgiraddi5642 5 ปีที่แล้ว +10

    Sir love you so much

  • @chandrukonasur2136
    @chandrukonasur2136 5 ปีที่แล้ว +1

    Wow amazing speech sir

  • @appuinspiration6688
    @appuinspiration6688 5 ปีที่แล้ว +4

    Super speech sir

  • @maqtumpatelpatel6483
    @maqtumpatelpatel6483 5 ปีที่แล้ว +1

    Hats of you Ramesh sir

  • @keerthiabhi5867
    @keerthiabhi5867 5 ปีที่แล้ว +4

    Sir ur wearth to sit ther sir ...and ur really great sir

  • @bheemarayabadiger1120
    @bheemarayabadiger1120 5 ปีที่แล้ว +1

    Welll speech sir ur most intell person

  • @bhimaraygoudrahulagappa8913
    @bhimaraygoudrahulagappa8913 5 ปีที่แล้ว

    Rameshkumar sir is verygood speaker of the karnataka speaker.

  • @mscreations1446
    @mscreations1446 5 ปีที่แล้ว +2

    U r great person sir 🌹🌹🌹🌹

  • @mahboobmahboob1726
    @mahboobmahboob1726 5 ปีที่แล้ว

    Sir siddaramya and sir Ramesh Kumar both are the eyes of karnataka legislative Assembly

  • @mrrp1680
    @mrrp1680 5 ปีที่แล้ว +1

    It is not comedy between speakers.....
    IT is valuable talks by ex speaker.. everyone SHOULD understand and follow his work.. 🙏🏼

  • @manjujothy
    @manjujothy 5 ปีที่แล้ว +2

    Sri Ramesh kumar sir u are great sir

  • @mallannamallu285
    @mallannamallu285 5 ปีที่แล้ว

    Super sir. Adhbuta

  • @bheemunayak3198
    @bheemunayak3198 5 ปีที่แล้ว +4

    Kotigobbru👌

  • @sanjeevpatil8685
    @sanjeevpatil8685 5 ปีที่แล้ว +2

    ನಿವು ಇದ್ರೆ ಪಕ್ಷ ಮತ್ತೆ ಕಟ್ಟಬಹುದು

  • @madhugowda3062
    @madhugowda3062 5 ปีที่แล้ว +9

    Super spcch sir

  • @Bharathursharthikote
    @Bharathursharthikote 4 ปีที่แล้ว

    Some higher caste people are now started hating Ambedkar
    But they don't know how he helped all the community
    And that is u explained very well
    Thank you Ramesh sir

  • @harisbinahmed640
    @harisbinahmed640 5 ปีที่แล้ว

    Very good sar

  • @kbhimesh6733
    @kbhimesh6733 5 ปีที่แล้ว +14

    It is quality of leader

  • @shambuguru90
    @shambuguru90 5 ปีที่แล้ว +2

    Jai beema sar

  • @chandrappachandru1249
    @chandrappachandru1249 5 ปีที่แล้ว +1

    Excellent knowledge thank u sir time and tide wait for none again u get opportunity.. until we have to wait..

    • @t.h.nagaraj1647
      @t.h.nagaraj1647 5 ปีที่แล้ว

      Sir thanx for your suggestion,guidelines,right informations by virtue of your experiences Always you are an asset to assembly.

  • @ramreddyan3077
    @ramreddyan3077 5 ปีที่แล้ว +1

    Sir hatsoff. Nimma gnyanada munde navella tumba sannavaru sir. moolataha nanu rss hinneleyavanadaru nimma katta abhimani sir. nimmanna 5varsha mukyamantri kurchiyalli nodo ase nannabbonade alla sir bahumatada karnatakada janara ase sir.

  • @afsarahmedafsarahmed2016
    @afsarahmedafsarahmed2016 5 ปีที่แล้ว +1

    Very good sir very good speaker sir I like you sir

  • @praveenahk4080
    @praveenahk4080 5 ปีที่แล้ว +1

    Super speech

  • @sureshr3631
    @sureshr3631 5 ปีที่แล้ว +2

    super sir jai bheem

  • @abdulshaheer8530
    @abdulshaheer8530 5 ปีที่แล้ว +2

    Great Speaker. Really felt nice to see his speech.

  • @agr-SportscinemaX
    @agr-SportscinemaX 5 ปีที่แล้ว

    Excellent sirrrr,,,,love u ramesh sir

  • @sagarta3327
    @sagarta3327 5 ปีที่แล้ว +3

    The real hero was Rameshkumar sir in vidhaana sabha....

  • @pramodgm2132
    @pramodgm2132 5 ปีที่แล้ว +2

    Very talented person and honest

  • @sunilhosamani5350
    @sunilhosamani5350 5 ปีที่แล้ว

    Excellent speech sir

  • @mgmanurmanur6943
    @mgmanurmanur6943 5 ปีที่แล้ว

    ಜೈ ರಮೇಶ್ ಕುಮಾರ್ ಜೈ ಭೀಮ್

  • @MadhuRP-URS-Hunsur
    @MadhuRP-URS-Hunsur 5 ปีที่แล้ว +4

    Great sir

  • @smilesuri6846
    @smilesuri6846 5 ปีที่แล้ว

    Sathyavada matugalu