Padmashree Ebrahim Sutara..Dharmasthala Laxsha Deepotsava 2018. Sarva dharma Sammelana .

แชร์
ฝัง
  • เผยแพร่เมื่อ 5 ธ.ค. 2018
  • Padmashree Ebrahim Sutara..Dharmasthala Laxsha Deepotsava 2018. Sarva dharma Sammelana .

ความคิดเห็น • 334

  • @mahiammu8672
    @mahiammu8672 4 ปีที่แล้ว +11

    ಎಲ್ಲ ಮುಸ್ಲಿಂರು ಇಂತ ಮಹತ್ಮರಿಂದ ತಿಳಿದುಕೊಳ್ಳಿ ಧರ್ಮ ಅಂದ್ರೆ ಏನು ಅಂತ ಎಲ್ಲರಿಗೂ ಎಲ್ಲ ಧರ್ಮಗಳಿಗೂ ಗೌರವ ಕೊಡೋಣ ಎಲ್ಲರೂ ಒಂದೇ.....ಧನ್ಯವಾದಗಳು ಸಂತರೆ.....

  • @dineshan8811
    @dineshan8811 4 ปีที่แล้ว +6

    ಎಂತಹ ಅದ್ಭುತ ಮಾತುಗಳು ಗುರುಗಳೇ ನಿಮ್ಮ ಒಂದೊಂದು ವಿಚಾರಗಳು ಮನುಷ್ಯರು ಅನುಸರಿಸಿಕೊಂಡು ಬಂದ್ರೆ ಎಲ್ಲಾರೂ ಸಂತೋಷವಾಗಿ ಇರಬಹುದು ಜೊತೆಗೆ ಧರ್ಮ ದ ವಿಚಾರ ತುಂಬಾ ಇಷ್ಟ ಆಯ್ತು ಗುರುಗಳೇ

  • @khajahusen3010
    @khajahusen3010 4 ปีที่แล้ว +8

    ಒಳ್ಳೆಯ ಭಾವೈಕ್ಯತೆಯ ಸಂದೇಶ ಇದು ಧನ್ಯವಾದಗಳು

  • @kgganeshganeshkg2724
    @kgganeshganeshkg2724 5 ปีที่แล้ว +6

    ಇಂತಹ ಸಜ್ಜನ ಯೋಗಿಗಳಿಗೆ ಇಡೀ ದೇಶವೇ ಕಾಣುವ ಹಾಗೆ ನಮ್ಮ ಸರ್ಕಾರಗಳು ಸನ್ಮಾನ ಮಾಡಬೇಕು

  • @mahitalikot564
    @mahitalikot564 5 ปีที่แล้ว +23

    ಮಠ-ಮಂದಿರ-ಮಜ್ಜೀದ್ ಗಳ
    ಮೀರಿ ಬೆಳೆದರೆ ಇಳೆಗೆ ಬೆಲೆ.......!!
    ಬಹುಸುಂದರ ವಿವರಣೆ👌👌👌👌

  • @anwar3273
    @anwar3273 5 ปีที่แล้ว +25

    ಬಹಳ ಚೆನ್ನಾಗಿ ನುಡಿದಿದ್ದಾರೆ..!!
    ಕರ್ನಾಟಕದಲ್ಲಿ ಹುಟ್ಟಿದ್ದು ನನ್ನ ಪುಣ್ಯ..!!

  • @kashivenkateshpgd5251
    @kashivenkateshpgd5251 2 ปีที่แล้ว +5

    ಶ್ರಾಷ್ಠಾಂಗ ಪ್ರಣಾಮಗಳು ಗುರುಗಳೇ

  • @manjunathbillava8061
    @manjunathbillava8061 3 ปีที่แล้ว +3

    Shri Ebrahim sutar 🙏🙏🙏

  • @umeshnadig6268
    @umeshnadig6268 5 ปีที่แล้ว +48

    ಸಂತ ಇಬ್ರಾಹಿಂರವರ ಅಪ್ರತಿಮ ಜ್ಞಾನಕ್ಕೆ ಮನಃ ಪೂರ್ವಕ ನಮನಗಳು . ಇವರ ತತ್ವಜ್ಞಾನ ಪ್ರಪಚದಾದ್ಯಂತ ಪ್ರಸರಿಸಲಿ .

    • @ravikumaranche8194
      @ravikumaranche8194 5 ปีที่แล้ว +1

      Ibrahim sutara is a real saint who really understood what is god so only he is explaing in such a simple way , sir my heart is experiencing you are The truth ,knowledge and infinite .My solutation to god in you

    • @ramappamushi6134
      @ramappamushi6134 5 ปีที่แล้ว +1

      ggvc

  • @SiddeswaraHG
    @SiddeswaraHG 5 ปีที่แล้ว +22

    🙏🙏🙏🙏🙏😍😍❤❤ ನಿಮ್ಮ ಮಾತುಗಳನ್ನು ಎಲ್ಲಾ ಧರ್ಮಗಳ ಜನರು ಪಾಲಿಸಿದರೆ ಪ್ರಪಂಚದಲ್ಲಿ ಯುದ್ಧದ ಅವಶ್ಯಕತೆ ಇರಲ್ಲ.ನಿಮಗೊಂದು ದೊಡ್ಡ ಸಾಲಮ್ ಸರ್.ನಿಮ್ಮ ಜ್ನಾನಕ್ಕೆ ಶರಣೋ ಶರಣು.🙏🙏🙏😍

    • @santoshpankaliki
      @santoshpankaliki 5 ปีที่แล้ว +2

      ಸಿದ್ದೇಶ್ HG ನಾನುಕುಡಾಕೆಳಿದೆನೆದನೆವಾದಗಳು

  • @shwethaip6449
    @shwethaip6449 5 ปีที่แล้ว +7

    ನಿಮ್ಮ ವಿಚಾರ ಧಾರೆಗೆ ನನ್ನ ನಮನ. ತಮ್ಮಂತ ಹಿರಿಯರು ನಮಗೆ ಬೇಕು. ಧನ್ಯವಾದಗಳು ತಮಗೆ....

  • @reshmafirdose2087
    @reshmafirdose2087 5 ปีที่แล้ว +12

    ಇಂಥಹವರಿರುವುದರಿಂದಲೇ ಇನ್ನು ವರೆಗೂ ಅಲ್ಪಸ್ವಲ್ಪ ಮನುಷ್ಯತ್ವ ಮತ್ತು "ಧರ್ಮ ಸಹಿಷ್ಣುತೆ" ಅನ್ನುವ ಪದಕ್ಕೆ ಅರ್ಥ ಸಿಗುತ್ತಿದೆ. ಎಲ್ಲ ಧರ್ಮದಲ್ಲೂ ಇಂಥವರಿದ್ದಾರೆ, ಆದರೆ ಮುಂದೆ ಬರುವ ಅವಶ್ಯವಿದೆ...

  • @erappakesari5782
    @erappakesari5782 5 ปีที่แล้ว +55

    ಜ್ಞಾನಿ ಅನ್ನೋ ಪದ ಗೊತ್ತಿತ್ತು..... ಆದ್ರೆ ವ್ಯಕ್ತಿನ ನೋಡಿರಲಿಲ್ಲ.... ನಿಮ್ಮನ್ನು ನೋಡಿ ಗೊತ್ತಾತು ಇವಾಗ....ಧನ್ಯವಾದಗಳು ಸರ್.

    • @santoshangadi3553
      @santoshangadi3553 5 ปีที่แล้ว +1

      sje

    • @santoshangadi3553
      @santoshangadi3553 5 ปีที่แล้ว +1

      ,dzFehsrfhs

    • @rajuswetha8921
      @rajuswetha8921 5 ปีที่แล้ว +1

      Erappa Kesari
      ಮನಪೋರ್ವಕ ಧನ್ಯವಾದಗಳು ಸರ್ ನಿಮಗೆ 🙏🙏🙏🙏🙏

  • @thanvirpashaofficial1248
    @thanvirpashaofficial1248 5 ปีที่แล้ว +8

    Masha Allah. intaha mahatmariddare namma deshadalli ella dharmiyaru Anna tammarantye jivana nadestare.

  • @ParveenKumaro
    @ParveenKumaro 4 ปีที่แล้ว +2

    Gurgale koti namana

  • @sureshamk6503
    @sureshamk6503 5 ปีที่แล้ว +40

    ಶುದ್ಧವಾದ ಕನ್ನಡ ಕೇಳೋದೆ ಒಂದು ಚಂದ ... ಎಷ್ಟು ಶುಬ್ರ ಕನ್ನಡ .... ಕೇಳಿ ತುಂಬಾ ಸಂತೋಷವಾಯಿತು. . ಧನ್ಯವಾದಗಳು ನಿಮಗೆ ...

  • @vithaldasvithaldas7714
    @vithaldasvithaldas7714 5 ปีที่แล้ว +20

    ಹೆಂತಹ ಅದ್ಬುತವಾದ ಮಾತುಗಳು ಮಹಾಸ್ವಾಮಿ......ನಿಮಗೆ ಕೋಟಿ ವಂದನೆಗಳು

  • @mansurbadagi3385
    @mansurbadagi3385 5 ปีที่แล้ว +73

    ನನ್ನ ಜೀವನದ ದಿಕ್ಕನ್ನೆ ಬದಲಿಸಿದ
    ಮಹಾನ್ ತಪಸ್ವೀ...
    ಹೇ ಭಾರತ ಇಂತಹ ಮಹಾನ್ ತಪಸ್ವಿಯನ್ನ ಪಡೆದ ನೀನು ಧನ್ಯ...

  • @jakeerhussain7586
    @jakeerhussain7586 4 ปีที่แล้ว +6

    Allah tumari Zindage me Aur bi barkat deye Allah,,,,

  • @dkbajantri2130
    @dkbajantri2130 5 ปีที่แล้ว +8

    ಇಂತಹ ಸರ್ವಧರ್ಮದ ಕವಿಗೋಷ್ಟಿ ಈ ಸಮಾಜಕ್ಕೆ ಇನ್ನೂ ಬೇಕಾಗಿದೆ.

  • @praveenakumarhiremath2149
    @praveenakumarhiremath2149 5 ปีที่แล้ว +12

    ಪೂಜ್ಯ ಶ್ರೀ ಇಬ್ರಾಹಿಂ ಸತಾರ್ ಅವರಿಗೆ ಹೃದಯಪೂರ್ವಕ ನಮಸ್ಕಾರಗಳು ನಿಮ್ಮ ಪ್ರತಿಯೊಂದು ಮಾತುಗಳು ಇಂದಿನ ಆಧುನಿಕ ಜಗತ್ತಿಗೆ ಅತಿ ಅಗತ್ಯ

  • @Ysutra
    @Ysutra 4 ปีที่แล้ว +5

    Nanna Guru deva........
    excellent words by ibrahim sutar Guru

  • @b.vindra6601
    @b.vindra6601 5 ปีที่แล้ว +21

    Very good speech never heard before. Good luck.thank you .

  • @v.raghavendrabillava7346
    @v.raghavendrabillava7346 5 ปีที่แล้ว +7

    ಈ ಆಧ್ಯಾತ್ಮಿಕ ಜೀವದ ಚರಣಗಳಿಗೆ ಭಕ್ತಿ ಪೂರ್ವಕ ನಮನಗಳು.

  • @chinthan_4
    @chinthan_4 5 ปีที่แล้ว +6

    ನೀವು #ಸರ್ವ #ಧರ್ಮದ ಅಧ್ಭುತ #ಜ್ಞಾನಿ ಹಾಗೂ #ವಿಚಾರವ೦ತರು.. ನಿಮ್ಮ ಜ್ಞಾನ ಎಲ್ಲರಿಗೂ ತಲುಪಬೇಕು ಗುರುಗಳೆ...🙏
    ಜೈ #ಭಾರತ ಮಾತೆ....

  • @imrankhanimrankhan6963
    @imrankhanimrankhan6963 5 ปีที่แล้ว +83

    ಸರ್ವ ಧರ್ಮಗಳನ್ನು ಪ್ರೀತಿಸುವನು ಮತ್ತು ಗೌರವಿಸುವವನೆ ನಿಜವಾದ ಮಾನವಿಯತೆ ಮತು ಮನುಷತ್ವ...( ಪವಿತ್ರ,, ಭಾಗವತ ಗೀತೆ ಕುರಾನ್ ,,,,,ಬೈಬಲ್,,, ಸಂವಿಧಾನ ,,,)☪️🕉️✝️📚

  • @arvindb3837
    @arvindb3837 5 ปีที่แล้ว +25

    Our society needs such type of intellectuals to unite us and work towards the betterment of humanity, and not fight on temple and Majid.

  • @parmeshwarbetta9149
    @parmeshwarbetta9149 5 ปีที่แล้ว +4

    Wow.. Amazing pravachna, 🙏

  • @nagarajknice2389
    @nagarajknice2389 5 ปีที่แล้ว +4

    ನಿಮ್ಮಂತ ಮಹಾ ವ್ಯಕ್ತಿಗೆ ನನ್ನ ಕೋಟಿ ನಮನಃಗಳು.

    • @shanthkumar8620
      @shanthkumar8620 5 ปีที่แล้ว

      Nimma pravachanakke nanna namaskaragalu.

  • @hrudayasangamarecordingstu2125
    @hrudayasangamarecordingstu2125 5 ปีที่แล้ว +7

    Yaru dislike madiddu..???!!! IT'S A MARVELLOUS SPEACH TO HUMAN LIFE

  • @ganeshprasadpattabhiramaia7250
    @ganeshprasadpattabhiramaia7250 5 ปีที่แล้ว +4

    Bahala Adbhuta! Not a mere intellectual feat, his words carry the conviction of a realised soul! Blessed is this country to have him as one of Her blessed and great sons! May he strive to enlighten other Muslim communities also, throughout the world, so that they will be a source of inspiration, and not fear as is experienced now!

  • @vinsach39
    @vinsach39 4 ปีที่แล้ว +5

    I'm very blessed hear Such a great thoughts on Dharma.....loads of love to you 😍♥️

  • @user-qm8lw6qq3h
    @user-qm8lw6qq3h 5 ปีที่แล้ว +27

    ನಿಮ್ಮ ಸಲಹೆ ಮತ್ತು ಧಾರ್ಮಿಕ ವಿಚಾರಗಳನ್ನು ಯುವಜನತೆ ಅನುಸರಿಸಬೇಕಿದೆ.

  • @mukhtiyar776pasha6
    @mukhtiyar776pasha6 4 ปีที่แล้ว +6

    ನಿಜವಾದ ಧರ್ಮ ಅದು ಮಾನವ ಧರ್ಮ
    ನಿಜವಾದ ಜಾತಿ ಮನುಷ್ಯ ಜಾತಿ
    ಇದುವೇ ಮನುಷ್ಯತ್ವ

  • @ShivaKumar-mh8ux
    @ShivaKumar-mh8ux 5 ปีที่แล้ว +17

    Inshallah this is true spirituality. One should understand...

  • @vishsada7251
    @vishsada7251 5 ปีที่แล้ว +6

    I wish every human understand this simple equation of life which Ebrahim Saab as simplified fr all of us. I feel so energised listening to this great man.Someone hs rightly said tat it's not necessarily required to b a scholar to gain or understand the complexity of life u can also become a follower..i truly admire and follow this great thinker...

  • @HumbleMan78
    @HumbleMan78 5 ปีที่แล้ว +11

    I request the media network to TRANSLATE THIS PROPERLY into English,Hindi and distribute the CDs of this to atleast a million people.. I have never seen/heard of such oneness among all religions.. EXCELLENT..

  • @SpardhaJagattu
    @SpardhaJagattu 5 ปีที่แล้ว +7

    ಉತ್ತಮ ಸಮಾಜ ನಿರ್ಮಾಣಕ್ಕೆ ಹಿಂತ ಜ್ಞಾನಿಗಳ ಅವಶ್ಯಕತೆ ಇದೆ.

  • @pandurangashenoy4471
    @pandurangashenoy4471 5 ปีที่แล้ว +6

    He made the sarvasharma sammelana most meaningful Thanks to Dharmadhikaari for inviting such a scholar

  • @SURYA-oc2cc
    @SURYA-oc2cc 5 ปีที่แล้ว +3

    ನಿಮ್ಮ ಪದಗಳಿಗೆ ನಮಸ್ಕಾರಗಳು ಗುರುಗಳೇ.

  • @rafikhtumbaramatti6362
    @rafikhtumbaramatti6362 5 ปีที่แล้ว +41

    ದೇವರು ಒಬ್ಬನೇ ನಾಮ ಹಲವು
    🙏🙏🙏🙏🙏

  • @arunprabuddha6673
    @arunprabuddha6673 5 ปีที่แล้ว +10

    ಇಂಥ ವಿಚಾರಧಾರೆಯನ್ನು ಇಷ್ಟ ಪಡದ, (dislike) ಮಾಡಿದ ಆ ಮೂಡರಿಗೆ ಭಗವಂತ ಒಳ್ಳೆಯ ಮನಸ್ಥಿತಿ ಕರುಣಿಸಲಿ.....ಸರ್ವ ಧರ್ಮ ಸಮನ್ವಯ......

  • @sadanandbiradar6104
    @sadanandbiradar6104 5 ปีที่แล้ว +17

    You are great kannadada kabir. navella bharatiyaremb bhava mudali nammalli bhedha bhava Prabhu dura madali 🙏🙏

  • @praveenshetty8934
    @praveenshetty8934 5 ปีที่แล้ว +5

    Voice like young boy very nice speech

  • @bhimasuntana2398
    @bhimasuntana2398 5 ปีที่แล้ว +3

    ಬಹಳ ಸುದ್ದ ಕನ್ನಡ ಮಾತನಾಡುತ್ತಾರೆ.

  • @vijayrangarajanramakrishna318
    @vijayrangarajanramakrishna318 5 ปีที่แล้ว +4

    Such a kind-hearted,sattvic(high-moral) soul!.....This person should be the face of Indian-Muslim community to foster mutual trust and harmony index! ...Everyone can learn to co-exist peacefully!... His words speaks about his clean-hearted,optimistic ways of life!...He had enlightened wisdom,good vibes!....He can qualify as true brahmin through what he is preaching! .....God will always bless such good people irrespective of his religion!

  • @ilyasbilgi1872
    @ilyasbilgi1872 5 ปีที่แล้ว +10

    Ide nanna Desha ide nanna Dharma, Ade nanna Bharath.

  • @mrkwodeyar5084
    @mrkwodeyar5084 5 ปีที่แล้ว +15

    I heard about Shishunala Sharif, now I seen him live

  • @ravistickermjs4417
    @ravistickermjs4417 5 ปีที่แล้ว +4

    very nice program supperb...wonderfull...meaningfull........ i respect to Padmmashree veerendra hegde @Ebrahim sutara........(..ನಿಮಗೆ ಕೋಟಿ ವಂದನೆಗಳು )

    • @prabhurockzz7780
      @prabhurockzz7780 4 ปีที่แล้ว

      ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ

  • @raghumk106
    @raghumk106 4 ปีที่แล้ว +8

    ನಿಮ್ಮ ಶುದ್ದ ಕನ್ನಡ ಮಾತಿಗೆ ಕೋಟಿ ಧನ್ಯವಾದಗಳು ಸರ್,, ಅರ್ಥಪೂರ್ಣ ವಾದ ಮಾತು 🙏🙏🙏🙏

  • @venkateshmandikal8811
    @venkateshmandikal8811 5 ปีที่แล้ว +4

    Extraordinary human, real philosopher, wise thinker and warm hearted person. Listen to him often to be on right path. Thanks. Pranams.

  • @mdkutty6727
    @mdkutty6727 5 ปีที่แล้ว +3

    ಎಂತಹಾ ಅದ್ಭುತ ಮಾತುಗಳು

  • @lokeshmysore1419
    @lokeshmysore1419 5 ปีที่แล้ว +5

    Namo gurudevobava om. ....

  • @mahanteshviraktamath213
    @mahanteshviraktamath213 5 ปีที่แล้ว +10

    ನಾನೇನು ಬುದ್ದ,ಬಸವ,ಸಂತರನ್ನೇನು ಕಂಡಿಲ್ಲ. ಅವರೆಲ್ಲರನ್ನೂ ನಿಮ್ಮಲ್ಲಿ ಕಾಣುವ ಭಾಗ್ಯ ನನ್ನದಾಯಿತು. ಆ ನಿಮ್ಮ ಗಾಯನದಲ್ಲಿನ ಪದ ಪ್ರಯೋಗ....ಅಬ್ಬಾ ಒಂದೊಂದು ಅಕ್ಷರವನ್ನು ಅಳಿದು,ತೂಗಿ ಬರೆದು ಜೊತೆಗೆ ನಿಮ್ಮ ಕಂಠ ಸಿರಿ ನಿಜಕ್ಕೂ ಧನ್ಯ.

  • @mallumadanagoudra5830
    @mallumadanagoudra5830 4 ปีที่แล้ว +5

    🙏🙏🙏🙏🙏🙏🙏🙏🙏🙏

  • @govindb6971
    @govindb6971 5 ปีที่แล้ว +3

    U r the live janaration santha tuka ram u r the great human great person ur Kannada so super nimage koti koti vandanegalu sir

  • @theminecartworld6342
    @theminecartworld6342 5 ปีที่แล้ว +6

    Dear Ibrahim Sir, Hats off you.

  • @Nithesh7Shetty
    @Nithesh7Shetty 5 ปีที่แล้ว +10

    You are really..a good human being..you are wonderful sir..🙏

  • @syedshabbir4539
    @syedshabbir4539 5 ปีที่แล้ว +8

    This is such a great speech. every sentence has it's power and impact.

  • @vijaynsa3453
    @vijaynsa3453 5 ปีที่แล้ว +4

    Hattsoff to you respected sir or Saint . U r really great and undisputed. Thanks a lot

  • @reachmydestination2513
    @reachmydestination2513 5 ปีที่แล้ว +6

    What's amazing explain about our human being... Lots of salute...

  • @kmhiremath22
    @kmhiremath22 5 ปีที่แล้ว +17

    I am convinced beyond doubt U r not only a scholar but u have divinity & a saint by nature.My salutations to u.God May thy love shine forever.

  • @rag1569
    @rag1569 5 ปีที่แล้ว +5

    Truly Amazing Speech. I would like to request the same speeches to come across in India on all the platforms!!

  • @GururajBN
    @GururajBN 5 ปีที่แล้ว +10

    His Kannada is charming 👌

  • @rjeevanjeevan6816
    @rjeevanjeevan6816 4 ปีที่แล้ว +4

    Very good speach sir,,

  • @devendrapatil9570
    @devendrapatil9570 5 ปีที่แล้ว +2

    Muttayavar nimge koti koti pranam

  • @mariyannar2643
    @mariyannar2643 5 ปีที่แล้ว +19

    its my India no Hindu no Muslim.....

  • @premat1390
    @premat1390 5 ปีที่แล้ว +28

    Shri Ebrahim Sutara awre, Nimge nanna Tumbu hrudayadinda dhanyvadagalannu arpisutha eddene... Dharmada bagge nimma jnana aparavagide..Dharma, ,dharma Anta kithaduwa koti koti bharathiyarellarigu nimmantha manaveeya manodharma bandre Bharadeshdalli estu Shanthi nelesuthade...Aadre adu sadyana? Kanasu!!!Aste...

    • @annappasp621
      @annappasp621 5 ปีที่แล้ว +1

      nmskar sutar sahebgurugale

  • @praveenshetty8934
    @praveenshetty8934 5 ปีที่แล้ว +4

    Every Muslim should understand this all r one

  • @dr.govindappagips3212
    @dr.govindappagips3212 5 ปีที่แล้ว +14

    Mera bharatha mahan

  • @rahimansahebmulla9309
    @rahimansahebmulla9309 5 ปีที่แล้ว +5

    🙏🙏🙏to IBRAHIM SUTAR great Massages for present janretion.🙏🙏🙏🙏🙏

  • @sheerintaj3236
    @sheerintaj3236 5 ปีที่แล้ว +2

    our society needs ur kind of intellectuals to lead us in right way .sir🙏

  • @shivarajbale
    @shivarajbale 5 ปีที่แล้ว +4

    Knowledge is clears all doubts about God..
    Ivru brahamanru

  • @siddappkuri7017
    @siddappkuri7017 5 ปีที่แล้ว +3

    sir Super speech

  • @vishwanathvmath9338
    @vishwanathvmath9338 4 ปีที่แล้ว +3

    Jai Siddaling onde

  • @NatarajARaj-mp5mc
    @NatarajARaj-mp5mc 5 ปีที่แล้ว +5

    sir proud of u .super speech

  • @venkateshareddypm6341
    @venkateshareddypm6341 5 ปีที่แล้ว +4

    Super speech. For intellectual speech religion is not required. Hats off to Ibrahim uncle.

  • @syedaasma8811
    @syedaasma8811 5 ปีที่แล้ว +10

    Great sir assalamu alaykum warhamatulai wabarkatahu

  • @bashirmulla6312
    @bashirmulla6312 5 ปีที่แล้ว +2

    Allaha subanavatala aap ko har mushkil se bachaye aur aap ka bayan Masha Allaha bahot achha hai aur bilkull sahi hai aur Allaha hame seede raah par chalaye

  • @shirallisk8723
    @shirallisk8723 5 ปีที่แล้ว +2

    Masha Alah Bahut Khub Hai

  • @praveenrang
    @praveenrang 5 ปีที่แล้ว +3

    Enlightening... How lucky his students should be? Salute you, sir.

  • @shakuntalagurumath4802
    @shakuntalagurumath4802 5 ปีที่แล้ว +4

    Now our society needs such person

  • @reachmydestination2513
    @reachmydestination2513 5 ปีที่แล้ว +6

    It's my India.....

  • @hemantbelagavi2542
    @hemantbelagavi2542 5 ปีที่แล้ว +6

    neevu Namma neladalli iruvude Namma punya gurugale

  • @rakeshraki8651
    @rakeshraki8651 5 ปีที่แล้ว +9

    ಸೂಲಿಬೆಲೆಯವರೆ ಕೇಳೀ

  • @srishtirathode
    @srishtirathode 5 ปีที่แล้ว +8

    An eye opening lecture. Great!

  • @vijayalaxmisultanpur4190
    @vijayalaxmisultanpur4190 5 ปีที่แล้ว +4

    Tumba tumba dhanyavadaglu...gurugale

  • @Rajaram-mr5bliss
    @Rajaram-mr5bliss 5 ปีที่แล้ว +18

    ತುಂಬಾ ಸುಂದರ ವಿಚಾರಗಳು

  • @shankar4639
    @shankar4639 5 ปีที่แล้ว +5

    Sakshath bhagavan swaroopa..danyosmi guruve..

  • @sAmsVaddaking
    @sAmsVaddaking 5 ปีที่แล้ว +8

    Great sir..wonderful speech

  • @abhijk8772
    @abhijk8772 5 ปีที่แล้ว +2

    ಇಂತಹ ವ್ಯಕ್ತಿಗಳು ಮತ್ತು ಅವರ ವಿಚಾರ ಸಮಾಜಕ್ಕೆ ತುಂಬಾ ಅಗತ್ಯವಿದೆ

  • @raghavmn8987
    @raghavmn8987 5 ปีที่แล้ว +51

    ಇವರನ್ನು ಎಷ್ಟು ಸತ್ಕರಿಸಿದರೂ ಸಾಲದು...

  • @mohannadlahalli5391
    @mohannadlahalli5391 4 ปีที่แล้ว +3

    Om Namah Shivaya.

  • @maheshaj7388
    @maheshaj7388 4 ปีที่แล้ว +3

    Hat's off Sir

  • @mdkutty6727
    @mdkutty6727 5 ปีที่แล้ว +4

    Good advice contained herein really appreciated Ibraheem👍

  • @umeshnaduvinamani655
    @umeshnaduvinamani655 5 ปีที่แล้ว +3

    who are understood this words they are think in their mind no cast only we are hymen being Jai ho sutar ji I believe into mind give equality to live all people to what they want to live in world

  • @guruprasadacharya4770
    @guruprasadacharya4770 5 ปีที่แล้ว +2

    Intaha janagalannu huduki karyakrama nadesi samajakke margadarshakaragiruva sri heggadeyavarige dhanyavadaglu abhinandanegalu

  • @puttannabm7510
    @puttannabm7510 5 หลายเดือนก่อน

    Super and excellent episode very useful to present cituvation thanks a lot 🙏

  • @maritimepattarmaritimepatt3600
    @maritimepattarmaritimepatt3600 5 ปีที่แล้ว +18

    ಅರಿವೆ ಗುರು

  • @chandramaulys2731
    @chandramaulys2731 5 ปีที่แล้ว +9

    ಇಬ್ರಾಹಿಂ ಗುರುಗಳಿಗೆ ವಂದನಗಳು