24 ಗಂಟೆಗಳ ಕಾಲ ತುರ್ತು ಚಿಕಿತ್ಸಾ ವಿಭಾಗ, ಔಷಧಾಲಯ, ಪ್ರಯೋಗಾಲಯ, ಎಕ್ಸರೇ, ಟಿಎಂಟಿ, 2ಡಿ ಇಕೋ, ಆಂಬುಲೆನ್ಸ್, ಇಸಿಜಿ

แชร์
ฝัง
  • เผยแพร่เมื่อ 28 ส.ค. 2024
  • ಸೇವಾಸದನ ಹೆಲ್ತ್ ಪ್ಲಸ್ ಆಸ್ಪತ್ರೆ, ಚಿಕ್ಕೋಡಿಯಲ್ಲಿ 50 ಹಾಸಿಗೆ ಸಾಮರ್ಥ್ಯದ ಅತ್ಯಾಧುನಿಕ ಸುಸಜ್ಜಿತ ಸಕಲ ಸೌಲಭ್ಯಗಳನ್ನು ಒಳಗೊಂಡಿದ್ದು, ಇದರಲ್ಲಿ 12 ಐಸಿಯು ಬೆಡ್, 24 ಗಂಟೆಗಳ ಕಾಲ ತುರ್ತು ಚಿಕಿತ್ಸಾ ವಿಭಾಗ, ಔಷಧಾಲಯ, ಪ್ರಯೋಗಾಲಯ, ಎಕ್ಸರೇ, ಟಿಎಂಟಿ, 2ಡಿ ಇಕೋ, ಆಂಬುಲೆನ್ಸ್, ಇಸಿಜಿ, ಹೈಟೆಕ್ ಐಸಿಯು, ಡೇ ಕೇರ್, ಜನರಲ್ ಮೆಡಿಕಲ್, ಜನರಲ್ ಸರ್ಜರಿ, ನೇತ್ರರೋಗ ವಿಭಾಗ ಸೌಲಭ್ಯಗಳು ಲಭ್ಯವಿದ್ದು, ರಾತ್ರಿ 12.00 ರಿಂದ ಮುಂಜಾನೆ 8.00 ಗಂಟೆಯವರೆಗೆ ಉಚಿತ ಇಸಿಜಿ ಸೌಲಭ್ಯ ಹಾಗೂ ಆಯುಷ್ಮಾನ್ ಭಾರತ ಯೋಜನೆಯಡಿ ಅರ್ಹ ರೋಗಿಗಳಿಗೆ ಉಚಿತ ಚಿಕಿತ್ಸಾ ಸೌಲಭ್ಯಗಳು ಲಭ್ಯವಿವೆ.
    ಹೆಚ್ಚಿನ ಮಾಹಿತಿಗಾಗಿ ಇಂದೇ ಸೇವಾಸದನ ಹೆಲ್ತ್ ಪ್ಲಸ್ ಆಸ್ಪತ್ರೆ, ಚಿಕ್ಕೋಡಿಗೆ ಭೇಟಿ ನೀಡಿ.
    .
    ವಿಳಾಸ : ತವಕ್ಕಲ್ ಪ್ಲಾಜಾ, ಅಂಜುರ್ಲಿ ಹೋಟೆಲ್ ಎದುರು, ಬಿ. ಕೆ ಕಾಲೇಜು ರಸ್ತೆ, ಚಿಕ್ಕೋಡಿ (591201)
    ದೂರವಾಣಿ : 843 197 1980| 08338 - 220100
    .
    .
    .
    #SevaSadanaHealthPlusChikodi #ModernHealthcare #AdvancedFacilities #ICU #EmergencyCare #Pharmacy #Laboratory #XRay #TMT #2DEcho #Ambulance #ICUHighTech #DayCare #GeneralMedical #GeneralSurgery #Ophthalmology #FreeHealthcare #AyushmanBharat #karnataka

ความคิดเห็น • 2