ನನ್ನ ಬದುಕಿನಲ್ಲಿ ಹಲವಾರು ಪವಾಡ ಮಾಡಿದ್ಯಾ ಅದರಲ್ಲಿ ಒಂದು ಉದಾಹರಣೆ ಏನು ಅಂದರೆ (12 ವರ್ಷ ದಿಂದ ಒಂದು ಕೆಲಸ ಆಗಲೇ ಇಲ್ಲ ಅವಾಗ ನಾನು ಬಾಳು ಮಾಮನಿಗೆ ಒಂದು ಅರಕೆ ಮಾಡಿ ಕೊಂಡೆ ಅವಾಗ ಕೇವಲ 2ತಿಂಗಳಿನಲಿ ಆ ಕೆಲಸ ಈಡೇರಿತು ಈಗೆ ಹಲವಾರು ನನ್ನ ಬದುಕಿನಲ್ಲಿ ಪವಾಡ ಮಾಡಿದರೆ ಬಾಳು ಮಾಮ ನಾ ಮೇಲೆ ಭಕ್ತಿಇದ್ರೆ ಸಾಕು ಪವಾಡ ಪುರುಷ ರು ಬಾಳು ಮಾಮ 🙏
20 ದಿನದ ಹಿಂದೆ ನಾನು ಕೇಳಿಕೊಂಡೆ ನಿನ್ನ ಕ್ಷೇತ್ರ ಕ್ಕೆ ಯಾವುದಾದರೂ ಮೂಲಕವಾಗಿ ನನಗೆ ದರ್ಶನ ಭಾಗ್ಯ ನೀಡೆಂದು.ಪವಾಡ ಪುರಷ ಬಾಳು ಮಮಾ ಆಶ್ಚರ್ಯಕರ ರೀತಿಯಲ್ಲಿ ನನಗೆ ಕ್ಷೇತ್ರ ಕ್ಕೆ ಬರುವಂತೆ ಮಾಡಿದರು.ಅ ದಿವ್ಯ ದರ್ಶನ ಸಮಯದಲ್ಲಿ ಅದ ಅನುಭವ ವಿವರಿಸಲು ಸಾಧ್ಯವಿಲ್ಲ. ಧರ್ಮ ರಕ್ಷಕ ಬಾಳು ಮಮಾ ಇಂದಿಗೂ ಇಲ್ಲಿ 100% ಜಾಗೃತವಾಗಿದ್ದಾರೆ... ಜೈ ಬಾಳು ಮಮಾ ಮಹಾರಾಜ್ ಕೀ ಜೈ
ಸಂತ ಬಾಳುಮಾಮ ಮೂಲತಃ ಕುರುಬ ಸಮುದಾಯದವರು ಬೆಳಗಾವಿ ಜಿಲ್ಲೆಯವರು ಕುರುಬರು ಅಲೆಮಾರಿ ಆದ ಕಾರಣ ಮಹಾರಾಷ್ಟ್ರ ದಲ್ಲಿ ನೆಲೆಸಿದ್ದಾರೆ ಈಗಲೂ ಕೂಡ ಮಹಾರಾಷ್ಟ್ರ ಅಲ್ಲಿ ಧಾಂಘರ್ ಸಮುದಾಯ ಎರಡನೇ ಅತಿದೊಡ್ಡ ಸಮುದಾಯ ನಮ್ಮ ಕುಲದೇವರ ಬೀರಪ್ಪ ಮತ್ತು ಮೈಲಾರಲಿಂಗ ಮಹಾರಾಷ್ಟ್ರ ಅಲ್ಲಿ ಬೀರಪ್ಪ ನಿಗೆ ಬೀರೋಬ ಮೈಲಾರಲಿಂಗ ನಿಗೇ ಖಂಡೋಬಾ ಅಂತ ಕರೀತಾರೆ.
*ಪವಾಡ ಪುರುಷ ಸಂತ ಬಾಳು ಮಾಮ* ಕಲ್ಪವೃಕ್ಷ ಕಾಮಧೇನು ಸಂತ ಬಾಳು ಮಾಮ ಜನರ ಸೇವೆಯಲಿ ಎದೆಯ ತುಂಬ ಪ್ರೇಮ ನಂಬಿದ ಜನರ ಪೂಜಿಪ ಆರಾಧ್ಯ ದೈವ ಮರೆಯಾಯಿತು ರೋಗ ರುಜಿನದ ನೋವ ಪ್ರತಿಯೊಂದು ಏಕಾದಶಿ ಉಪವಾಸ ಆಚರಿಸಿ ಜೀವಿತಾವಧಿಯಲ್ಲಿ ಪವಾಡಗಳ ತೋರಿಸಿ ಹದಿನಾರರಿಂದ ಐವತ್ತೇಳು ಸಾವಿರ ಕುರಿಗಳ ಸಾಕಿ ಮೂಢನಂಬಿಕೆ ಕಂಡರೆ ಉಗುಳುವರು ಬೆಂಕಿ ಪವಾಡಪುರುಷನೆಂದೆನುತ ಬಂದಿತು ಜನಸಾಗರ ಬೇಡಿದ ಅಭೀಷ್ಟಗಳನ್ನೆಲ್ಲ ಪೂರೈಸುವ ಕೃಪಾಸಾಗರ ಬಾಳು ಮಾಮ ಚಿನ್ನುವಣ ಚಾಂಗಬಲು ಎಂದರೆ ಕಳೆಯುವ ಸಂತ ಬಾಳಿನ ಹಲವಾರು ತೊಂದರೆ ಕಣ್ಣು ಮುಚ್ಚಿ ತೆಗೆದಾಗ ಗೋವಿಂದನ ದರ್ಶನ ಹೋತದ ಹಾಲಿಂದ ಕಾಯಿಲೆಗಳ ಆಪೋಶನ ಅದ್ಮಾಪುರ ಗದ್ದುಗೆಯಲ್ಲಿ ನೆಲೆಸಿಹ ಸಂಚಾರಿ ಸಂತ ಮಹಾನ್ ಸಂತನ ಸುಗುಣ ರೂಪವಾಯ್ತು ಅನಂತ ✍️ *ಅರುಣ್ ಕುಮಾರ್ ಎಂ* ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆ
ಬಾಳುಮಾಮ ನಾನೂ ನಿಮಗೆ ಶರಣು ನನಗೆ ದಾರಿ ತೋರಿಸಿ ಮಾಮ 🙏🌹
Balu ಮಾಮ ಸೀರಿಯಲ್ noduthini ನಾನು
Very powerful 👏
⁶
ನನ್ನ ಬದುಕಿನಲ್ಲಿ ಹಲವಾರು ಪವಾಡ ಮಾಡಿದ್ಯಾ ಅದರಲ್ಲಿ ಒಂದು ಉದಾಹರಣೆ ಏನು ಅಂದರೆ (12 ವರ್ಷ ದಿಂದ ಒಂದು ಕೆಲಸ ಆಗಲೇ ಇಲ್ಲ ಅವಾಗ ನಾನು ಬಾಳು ಮಾಮನಿಗೆ ಒಂದು ಅರಕೆ ಮಾಡಿ ಕೊಂಡೆ ಅವಾಗ ಕೇವಲ 2ತಿಂಗಳಿನಲಿ ಆ ಕೆಲಸ ಈಡೇರಿತು ಈಗೆ ಹಲವಾರು ನನ್ನ ಬದುಕಿನಲ್ಲಿ ಪವಾಡ ಮಾಡಿದರೆ ಬಾಳು ಮಾಮ ನಾ ಮೇಲೆ ಭಕ್ತಿಇದ್ರೆ ಸಾಕು ಪವಾಡ ಪುರುಷ ರು ಬಾಳು ಮಾಮ 🙏
💛Jai balumama 🙏🙇♂️
🌱🌱Sabscerb madari balumama video nodaloo 🙏🙇♂️🐑🍁
ಈ ದೇವಸ್ಥಾನದ address ಮತ್ತು ಕಾಣಿಕೆ ಕಳಿಸಲು ಫೋನ್ ನಂಬರ್ ಇದ್ರೆ ಕಳಿಸಿ
ಇದೇ ನನ್ನ ಮೊದಲಾ ಬಾರಿ ಈ ಕ್ಷೇತ್ರಕ್ಕೆ ಬಂದಿರುವುದು.ಈ ಕ್ಷೇತ್ರದಲ್ಲಿ ಕಾಲಿಟ್ಟ ಕೆಲವೇ ಕ್ಷಣದಲ್ಲಿ ಮೈ ಶಕ್ತಿ ಸಂಚರ ಅನುಭವಾಯಿತು. ಜೈ ಬಾಳು ಮಮಾ.
Tamba dhanyavaadagalu
20 ದಿನದ ಹಿಂದೆ ನಾನು ಕೇಳಿಕೊಂಡೆ ನಿನ್ನ ಕ್ಷೇತ್ರ ಕ್ಕೆ ಯಾವುದಾದರೂ ಮೂಲಕವಾಗಿ ನನಗೆ ದರ್ಶನ ಭಾಗ್ಯ ನೀಡೆಂದು.ಪವಾಡ ಪುರಷ ಬಾಳು ಮಮಾ ಆಶ್ಚರ್ಯಕರ ರೀತಿಯಲ್ಲಿ ನನಗೆ ಕ್ಷೇತ್ರ ಕ್ಕೆ ಬರುವಂತೆ ಮಾಡಿದರು.ಅ ದಿವ್ಯ ದರ್ಶನ ಸಮಯದಲ್ಲಿ ಅದ ಅನುಭವ ವಿವರಿಸಲು ಸಾಧ್ಯವಿಲ್ಲ. ಧರ್ಮ ರಕ್ಷಕ ಬಾಳು ಮಮಾ ಇಂದಿಗೂ ಇಲ್ಲಿ 100% ಜಾಗೃತವಾಗಿದ್ದಾರೆ...
ಜೈ ಬಾಳು ಮಮಾ ಮಹಾರಾಜ್ ಕೀ ಜೈ
!! Om Shree Baalu Maama !!
🚩🕉🚩🙏🙏💐💐
ನಮೋ ನಮೋ ಬಾಳುಮಾಮ 🙏🙏👏👏
Jai balumama.jai pavada purusha.🌺🌺🙏🙏🙏🙏🙏🌺🌺
ಜೈ ಶ್ರೀ ಬಾಳು ಮಾಮ 🎉🎉
ಬಾಳುಮಾಮ 💙❤️🙇♂️🙏
Jahi Sheri balu mama ❤
Balu mamage jayavaagali
Om
ಸಂತ ಬಾಳುಮಾಮ ಮೂಲತಃ ಕುರುಬ ಸಮುದಾಯದವರು ಬೆಳಗಾವಿ ಜಿಲ್ಲೆಯವರು ಕುರುಬರು ಅಲೆಮಾರಿ ಆದ ಕಾರಣ ಮಹಾರಾಷ್ಟ್ರ ದಲ್ಲಿ ನೆಲೆಸಿದ್ದಾರೆ ಈಗಲೂ ಕೂಡ ಮಹಾರಾಷ್ಟ್ರ ಅಲ್ಲಿ ಧಾಂಘರ್ ಸಮುದಾಯ ಎರಡನೇ ಅತಿದೊಡ್ಡ ಸಮುದಾಯ ನಮ್ಮ ಕುಲದೇವರ ಬೀರಪ್ಪ ಮತ್ತು ಮೈಲಾರಲಿಂಗ ಮಹಾರಾಷ್ಟ್ರ ಅಲ್ಲಿ ಬೀರಪ್ಪ ನಿಗೆ ಬೀರೋಬ ಮೈಲಾರಲಿಂಗ ನಿಗೇ ಖಂಡೋಬಾ ಅಂತ ಕರೀತಾರೆ.
Jai bhalumama
ಮೊದಲು ಜಾತಿಯ ಅಭಿಮಾನ ಬಿಟ್ಟು ಮಾತನಾಡಯ್ಯ ಮಾಮ ಹೇಳಿದ್ದು ಸರಿಯಾಗಿ ಅರ್ಥಮಾಡಿಕೋ
Jai balumama.pavada purusha Jai.🙏🙏🙏🙏🙏
@@harishtapasi3428Yavano ninu 😠
🙏🙏🚩 ಜೈ ಬಾಳುಮಾಮ 🐏🐑🐑🚩🙏🙏
Lord balumama great 100% kasta bageharisuthave e adhunika yugadalliyu satya pavada nedeyuthiruva one and only place idu
Nijana
ಜೈ ಬಾಳುಮಾಮ 🙏🙏🙏🙏
ಜೈ ಬಾಳುಮಾಮಾ 🙏🌸🌎❤️
ಓಂ ನಮಃ ಶಿವಾಯ 📍🥀🌺🌼🙏
Om Balumama
🙏🙏🙏 ಜೈ ಬಾಳು ಮಾಮ ಜೈ ಬಾಳು ತಾತ 🙏🙏🙏
ಜೈ ಬಾಳುಮಾಮಾ
ಜೈ ಬಾಳುಮ್ಮ್
ಸದ್ಗುರು ಸಂತ್ ಶ್ರೀ ಬಾಳು ಮಾಮಾ ಚಾ ನಾವಾನಾ ಚಾಂಗ್ ಭಲ್
ಸಂತ ಶ್ರೀ ಬಾಳುಮಾಮರವರಿಗೆ ಜಯವಾಗಲಿ 🙏🙏🐚
Jai balu mama
🙏ಜೈ ಬಾಳುಮಾಮಾ🙏
ಜೈ ಬಾಲ್ ಮಾಮ ನಾನು ನಿಮ್ಮನ್ನು ನೋಡಬೇಕು ನಿಮ್ಮ ಸನ್ನಿಧಾನಕ್ಕೆ ಬರಬೇಕು ಆದಷ್ಟು ಬೇಗ
Jai Jai balumama🙏🙏🙏🙏🙏
Tqs so much.🙏🙏
Jai Bali mama ki
ಜಯ ಬಾಳುಮಾಮಾ
Every charitre must be needed in kannada
Balu Mama Jai Balu Mama
❤🙏🏻🙏🏻🙏🏻🙏🏻
Balappa deva Namoh namaha
!! Om Shree Guru Daiva Deva Tande Udo Udo Panduranga Vittala Deva Tande Taayi Ye Namah !! 🚩🕉️🚩💕🌻🙏💐🌻💕
!! Om Shree Guru Daiva Deva Tande Udo Udo Baalu Maama Deva Swamy Ye Namah !! 🚩🕉️🚩💕🌻🙏💐🌻💕
ಜೈ ಶ್ರೀ ಬಾಳು ಮಾಮಾ ಜೀ 🙏🏾🙏🏾
Prathidina 1 gantege nodutthiddeve thumba chennagi mudi barutthide Thank you brother
Sarina brother
Om Balu Mama 🧡🧡🧡⛳⛳⛳💯🙏
జై బాలు మామ 🙏🚩🐏
Jai
जय बालु मामा सद्गुरू नंम 🙏💞💕🌷🌺👍🌹
jai balu mama maharaj
ಓಂ ನಮೋ ಬಾಳುಮಾಮ
Jai.balumam.jai.
- - -
Jai balu mama🙏🌺🙇
ಜೈ ಬಾಳುಮಾಮಾ
ಶ್ರೀ ನನ್ನ ಬಾಳು ಮಾಮ❤🙏🙏🙏🙏
Jai balumama🙏🙏
Jay Shree Balumama Jay
Jai balumama. Bandva maduv namskar kuti kuti kuti namakR
Jai Balu mama 🙏🙏🙏🙏🙏
Jai mama
jai balumama jai
om shree Baalu maama🙏🙏🙏🙏🙏
ಓಂ ನಮಃ ಶಿವಾಯ 🙏
ಜೈ ಬಾಳುಮಾಮ🙏🏵️🚩 ಜೈ ಸನಾತನ🙏
Jai shree Balu Mama nanna kasta parihara madi 🙏🙏🙏🙏
🙏🙏🙏🙏🙏🙏
Jai Balu mama...
Pavaada purusha. Serial miss.maadikollalu. aaguvudee illa. Great serial
@@nirmalapadmanabh6305nija sir..
Jaibalumama
JAI BALU MAMA❤🙏🙏🙏🙏🙏💐
Jai balu mamaaa
ಓಂ ನಮಃ ಶಿವಾಯ ನಮಃ
jai balu mama🙏🙏🙏🙏🙏🙏
ಜೈ ಬಾಳುಮಾಮ 🚩
👏👏👏👏👏👍
🙏🙏🙏🙏🙏Ballmama
Ji balumama
Hai balumama
ಬೋಲೋ ಜೈ ಬಾಳುಮಾಮಾ 🙏🌸🌎❤️
7:20 7:19 7:19
7:34 7:34
9:48 9:48
9:48 9:48
10:03
Jai jai balumama
Balu mama ನನ್ನ ದೇವರು
❤Baalu maam
ನನ್ನ ಉಸಿರು
🙏🙏🙏🙏🙏🙏🙏🙏🙏🙏
Jai balumam
*ಪವಾಡ ಪುರುಷ ಸಂತ ಬಾಳು ಮಾಮ*
ಕಲ್ಪವೃಕ್ಷ ಕಾಮಧೇನು ಸಂತ ಬಾಳು ಮಾಮ
ಜನರ ಸೇವೆಯಲಿ ಎದೆಯ ತುಂಬ ಪ್ರೇಮ
ನಂಬಿದ ಜನರ ಪೂಜಿಪ ಆರಾಧ್ಯ ದೈವ
ಮರೆಯಾಯಿತು ರೋಗ ರುಜಿನದ ನೋವ
ಪ್ರತಿಯೊಂದು ಏಕಾದಶಿ ಉಪವಾಸ ಆಚರಿಸಿ
ಜೀವಿತಾವಧಿಯಲ್ಲಿ ಪವಾಡಗಳ ತೋರಿಸಿ
ಹದಿನಾರರಿಂದ ಐವತ್ತೇಳು ಸಾವಿರ ಕುರಿಗಳ ಸಾಕಿ
ಮೂಢನಂಬಿಕೆ ಕಂಡರೆ ಉಗುಳುವರು ಬೆಂಕಿ
ಪವಾಡಪುರುಷನೆಂದೆನುತ ಬಂದಿತು ಜನಸಾಗರ
ಬೇಡಿದ ಅಭೀಷ್ಟಗಳನ್ನೆಲ್ಲ ಪೂರೈಸುವ ಕೃಪಾಸಾಗರ
ಬಾಳು ಮಾಮ ಚಿನ್ನುವಣ ಚಾಂಗಬಲು ಎಂದರೆ
ಕಳೆಯುವ ಸಂತ ಬಾಳಿನ ಹಲವಾರು ತೊಂದರೆ
ಕಣ್ಣು ಮುಚ್ಚಿ ತೆಗೆದಾಗ ಗೋವಿಂದನ ದರ್ಶನ
ಹೋತದ ಹಾಲಿಂದ ಕಾಯಿಲೆಗಳ ಆಪೋಶನ
ಅದ್ಮಾಪುರ ಗದ್ದುಗೆಯಲ್ಲಿ ನೆಲೆಸಿಹ ಸಂಚಾರಿ ಸಂತ
ಮಹಾನ್ ಸಂತನ ಸುಗುಣ ರೂಪವಾಯ್ತು ಅನಂತ
✍️ *ಅರುಣ್ ಕುಮಾರ್ ಎಂ*
ಶ್ರೀನಿವಾಸಪುರ ತಾಲ್ಲೂಕು
ಕೋಲಾರ ಜಿಲ್ಲೆ
Huchha 😂 hotha andre gandu halu hege kodutte adu hennu halu kodute tilko 😠
Gulemaharsjuru non vege watèe of balumama gurugalu
🙏🙏🙏🙏🙏👌
Balu mama🙏
🙏
ಮಾಮಾ ನನ್ನ ದೇವರು 🙏🌸🌎❤️
ನಿಮ್ಮ ಅನುಭವ ಹಂಚಿಕೊಳ್ಳಿ
God is garate
🙏🙏🙇♀️🙇♀️
🙏🙏🙏🙏🙏🙏🙏🙏🙏🙏🙏🌹🌹
🙏🙏🙏🙏🙏🙏🙏
jai halumat
🙏ಶ್ರೀ ಬಾಳುಮಾಮ ಕೃಪೆ ❤
🙏🏼🌹🌹🌹🌹🙏🏼🙏🏼
Figtyseventhousands sheeps living of balumama
Jai blau mama
Baalumaama 🙏
ಜೈ ಬಾಳು ಮಾಮಾ 🎉🎉
💐🙏🙏🙏🙏🙏💐
🙏🙏🙏🙏🙏
Balumamachya naavana changabhala!
🙏🌏🌸🌎❤️
🙏ಬಾಳು ಮಾಮ ಜೈ 🙏
🙏🙏🙏🙏
🙏🐆🌹🙏🐆🌹🙏🐆🌹🙏🐆🌹