ತುಪೌಷಧ ಮನೆಯಲ್ಲೇ ಈ ರೀತಿ ತುಪ್ಪವನ್ನ ತಯಾರಿಸಿ ಊಟಕ್ಕೆ ಬಳಸಿನರಗಳ ವೀಕ್ ನೆಸ್....,

แชร์
ฝัง
  • เผยแพร่เมื่อ 12 ธ.ค. 2024

ความคิดเห็น • 49

  • @Indian_Veg_Recipes
    @Indian_Veg_Recipes 5 ปีที่แล้ว +4

    ಪ್ರಕೃತಿ ದತ್ತ ವಾಗಿ ಪ್ರತಿಯೊಂದು ತುಂಬಾ ಅಮೂಲ್ಯವಾದದ್ದು. ಅದನ್ನ ಹೇಗೆ ಉಪಯೋಗಿಸಲು ಹೇಗೆ ಎಂದು ತಿಳಿಸಿ ಕೊಟ್ಟಿದ್ದಕೆ ಧನ್ಯವಾದಗಳು.

    • @VlogsinGoodHand
      @VlogsinGoodHand  5 ปีที่แล้ว +2

      ಹೌದು ಸತ್ಯ, ನಿಮಗೂ ಧನ್ಯವಾದಗಳು

  • @hemalathamn742
    @hemalathamn742 6 วันที่ผ่านมา +1

    Gasi anumadabeku thilisi pl.

    • @VlogsinGoodHand
      @VlogsinGoodHand  4 วันที่ผ่านมา +1

      ತುಂಬಾ ಜಾಸ್ತಿ ಆರ್ಗ್ಯಾನಿಕ್ ಗೊಬ್ಬರಕ್ಕೆ ಬೆರೆಸಿ,
      ಧನ್ಯವಾದಗಳು

  • @PrabhakarS1000
    @PrabhakarS1000 5 ปีที่แล้ว +4

    Thank you very much for this good medicated ghee

  • @mamatha.g.smamatha.g.s2687
    @mamatha.g.smamatha.g.s2687 5 ปีที่แล้ว +2

    Madam sugar irodrindra ರಾತ್ರಿ ಕಾಲು ಚುಚ್ಚುವ ಅನುಭವಕ್ಕೆ ನಿದ್ದೇನೆ ಬರೋದಿಲ್ಲ..ತುಂಬಾ ಥ್ಯಾಂಕ್ಸ್ ಮೇಡಮ್..ಹಾಗೆ ಥೈರಾಯ್ಡ್ ಇದ್ದೋರು ಇದನ್ನ use madboda...

    • @VlogsinGoodHand
      @VlogsinGoodHand  5 ปีที่แล้ว +1

      ‌ಮಾಡಿ, ಧನ್ಯವಾದಗಳು

  • @ravikumarmorabad3570
    @ravikumarmorabad3570 5 ปีที่แล้ว +1

    Madam muscular dystrophy ge medicine us maadabudaa helli
    E disease ge no triment antha Ella doctor helathaa idaare

    • @VlogsinGoodHand
      @VlogsinGoodHand  5 ปีที่แล้ว +1

      ಧನ್ಯವಾದಗಳು, ಬಟ್ ಟ್ರೀಟ್ಮೆಂಟ್ ಖಂಡಿತಾ ಇದೆ, ಅದು ಯೋಗವನಬೆಟ್ಟದಲ್ಲಿ ಸಿಗತ್ತೆ ಟ್ರೈ ಮಾಡಿ,ಮತ್ತು ಮನೆಯಲ್ಲಿ ಇಂಥ ಹಲವಾರು ವಿಷಯದಲ್ಲಿ ಊಟದಲ್ಲೆ ತಿದ್ದಿಕೊಳ್ಳಬಹುದಾದ ಅಡಿಗೆಗಳಿವೆ ಗೊತ್ತಾ? ಅವರು ಯಾರೇ ಡಾ ಆಗಲಿ, ಯೋಗವನ ಬೆಟ್ಟದ ತಾತನವರ ಹತ್ತಿರ ಹೀಗೆಂದು ಹೇಳಲಿ, ಅಥವಾ ಕೇಳಲಿ, ಖಂಡಿತಾ ಉತ್ತರದೊಂದಿಗೆ ಉತ್ತಮ ಸಲಹೆ ಕೂಡಾ ಸಿಗತ್ತೆ, ಹೇಳಿ ನಿಮ್ಮ ಡಾ. ಗೆ, ಮತ್ತೊಮ್ಮೆ ಧನ್ಯವಾದಗಳು

    • @ravikumarmorabad3570
      @ravikumarmorabad3570 5 ปีที่แล้ว +1

      @@VlogsinGoodHand madam please please please call me madam 6362602819 please call me madam 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @VlogsinGoodHand
      @VlogsinGoodHand  5 ปีที่แล้ว +1

      ನಿಮಗೆ ತಿಳಿಸಬೇಕಾದ ವಿಷಯ ವಿದ್ದರೆ.....
      taihandtv@gmail.com ಇಲ್ಲಿಗೆ ಕಳುಹಿಸಿ, ಇದು ನನ್ನ ಇನ್ನೊಂದು ಮೈನ್ ಚಾನಲ್, ಇದರಲ್ಲಿ ನಾವು ಟೈಲರಿಂಗ್ ಮತ್ತಿತರ ವೀಡಿಯೋ ಹಾಕ್ತೇವೆ, ಧನ್ಯವಾದಗಳು

  • @ehosbett
    @ehosbett 5 ปีที่แล้ว +2

    Is it necessary to add water while grinding. In any case we have to evaporate water contents while boiling.

    • @VlogsinGoodHand
      @VlogsinGoodHand  5 ปีที่แล้ว +1

      ಇದರಲ್ಲಿ ನೀರಿನ ಅಗತ್ಯ ಅಂದರೆ ಅಜವಾನ ರುಬ್ಬಲಿಕ್ಕೆ ಮಾತ್ರ, ಅದನ್ನ ನೀರಾಕದೆ ರುಬ್ಬಿದರೆ ತುಪ್ಪದೊಳಗೆ ಬಹು ಬೇಗ ಆಗುವುದು ನಿಜವಾದರೂ, ನೀರು ಹಾಕಿ ಒದಗಿಸಿ ಒದಗಿಸಿ ರುಬ್ಬಬೇಕಾಗಿರುವುದು ತುಂಬಾ ಅಗತ್ಯ, ಆಗ ನೀರು ಹೇಗೆ ಇಂಗುವುದೋ ಅದೇ ರೀತಿಅದರ ಸಾರ ಕೋಡಾ ತುಪ್ಪದೊಳಗೆ ನಿಧಾನವಾಗಿ ಇಳಿಯುವುದೇ ಇಲ್ಲಿ ಮುಖ್ಯ ಪ್ರೋಸಸ್, ಧನ್ಯವಾದಗಳು

  • @ravikumarravi6070
    @ravikumarravi6070 5 ปีที่แล้ว +1

    Thank you Madam Jai Hind

  • @laharivp6809
    @laharivp6809 5 ปีที่แล้ว +1

    Super

  • @mohanambar823
    @mohanambar823 5 ปีที่แล้ว +1

    Thank you for your video
    What to do with the gasi should we throw it or can we use it for massage ing

    • @VlogsinGoodHand
      @VlogsinGoodHand  5 ปีที่แล้ว +1

      ಚರಟವನ್ನು ಗಿಡಕ್ಕೆ ಗೊಬ್ಬರವಾಗಿ ಹಾಕಿ, ಧನ್ಯವಾದಗಳು

  • @nehamehta6566
    @nehamehta6566 4 ปีที่แล้ว +2

    Swalpa fast again maathadi please

    • @VlogsinGoodHand
      @VlogsinGoodHand  4 ปีที่แล้ว +1

      ಸರಿ, ಧನ್ಯವಾದಗಳು

  • @mangalavenkataramiah
    @mangalavenkataramiah 5 หลายเดือนก่อน +1

    Thuppa ddidanne massage madikolaa beka mattu thuppava u sevesabekha

    • @VlogsinGoodHand
      @VlogsinGoodHand  4 หลายเดือนก่อน +1

      ಸೇವನೆಗೆ ಮತ್ತು ಮಸಾಜ್ ಗೆ ಎಲ್ಲಕ್ಕೂ ಉಪಯೋಗಿಸಬಹುದು, ಧನ್ಯವಾದಗಳು

  • @indianindia3547
    @indianindia3547 5 ปีที่แล้ว +1

    🙏

  • @krishnappakrishnappa2525
    @krishnappakrishnappa2525 5 ปีที่แล้ว +1

    Latest. Items

  • @mamathas3910
    @mamathas3910 5 ปีที่แล้ว +1

    6month baby ge kodboda

    • @VlogsinGoodHand
      @VlogsinGoodHand  5 ปีที่แล้ว +1

      ಮಕ್ಕಳಿಗೆ ಮತ್ತು ವಯೋ ವೃದ್ಧರಿಗೆ ಕೊಡಬಹುದಾದರೂ... ನಮಗೆ ಗೊತ್ತಿಲ್ಲದ ಬೇರೆ ಸಮಸ್ಯೆ ಏನಾದರೂ ಇದ್ದರೆ? ಆದ್ದರಿಂದ ಡಾ. ಸಲಹೆ ಮೇರೆಗೆ, ಮತ್ತು ತುಪ್ಪ ತಯಾರಿಸಿದ ರೀತಿಯನ್ನು ತಿಳಿಸಿ,,, ಮುಂದುವರಿಯಿರಿ, ಇನ್ನು ಸಾಮಾನ್ಯರಿಗೆ, ಹಾಗೂ ಶುಗರ್ ನವರಿಗೆ ಅತ್ಯುತ್ತಮ, ಧನ್ಯವಾದಗಳು.

  • @NAGANAG-bm3yz
    @NAGANAG-bm3yz 5 ปีที่แล้ว +2

    tuppane haakikondu paste maadabahudithu alva

  • @pavithraprishasannidhi4242
    @pavithraprishasannidhi4242 5 ปีที่แล้ว +1

    Bere enadaru maddu edya e samasyege. Ega Thorisida Maddu buttu

    • @VlogsinGoodHand
      @VlogsinGoodHand  5 ปีที่แล้ว +1

      ತೋರಿಸುವಾ, ಧನ್ಯವಾದಗಳು

    • @NAGANAG-bm3yz
      @NAGANAG-bm3yz 5 ปีที่แล้ว +1

      @@VlogsinGoodHand pl torisi adara samsyage gandasarigi

  • @nagarathnamman1029
    @nagarathnamman1029 5 ปีที่แล้ว +2

    Omada charata wasta mam

    • @PrabhakarS1000
      @PrabhakarS1000 5 ปีที่แล้ว +1

      Chooru saindhava lavana. Geerige pudi mix maadi bisi annake haaki thinni

    • @PrabhakarS1000
      @PrabhakarS1000 5 ปีที่แล้ว +1

      No waste at all

    • @VlogsinGoodHand
      @VlogsinGoodHand  5 ปีที่แล้ว +1

      ಇಡೀ ತುಪ್ಪಕ್ಕೆ ಹಾಗೆ ಮಿಕ್ಸ್ ಮಾಡುವುದು ಬೇಡ, ನೀವು ಅನ್ನಕ್ಕೆ ಹಾಕಿಕೊಳ್ಳುವಾಗ ಹಾಕಿಕೊಳ್ಳಿ, ತುಂಬಾನೆ ಚೆನ್ನಗಿರುತ್ತದೆ, ಆದರೆ ಇದನ್ನ ನರಗಳ ಬಲಹೀನತೆಗೆ ಔಷಧವಾಗಿ ಮಾಡಿದ್ದು, ಮಸಾಜ್ ಮಾಡುವುದೂ ತುಂಬಾ ಒಳ್ಳೆಯದು, ಧನ್ಯವಾದಗಳು

    • @MeenanagarajNagaraj
      @MeenanagarajNagaraj 5 ปีที่แล้ว +1

      Neerina badalu thuppavannne haaki rubbi Hechu hothu kayisuva avashyakathe illa..

    • @VlogsinGoodHand
      @VlogsinGoodHand  5 ปีที่แล้ว +1

      ಹೆಚ್ಚು ಕುದಿಸಿದಷ್ಟೂ ಅದರ ಗುಣ ಹೆಚ್ಚತ್ತೆ, ಅದು ನಿಮಗೆ ತಿಳಿದಿದೆಯೇ, ಫಾರ್ ಎಕ್ಸಾಂಪಲ್ ಗೆ ನಾವು ಕಷಾಯ ಮಾಡುವಾಗ ಒಂದು ನೀರನ್ನು ಹಾಕಿ ಕುದಿಸಿ ಅರ್ಧದಷ್ಟಕ್ಕೆ ಇಳಿಸಬೇಕು ಎಂದಿದೆ ಆಯರ್ವೇದದಲ್ಲಿ , ಹಾಗಾಗಿ ಕುದುಸಿದ್ದು ವೇಸ್ಟ್ ಅನ್ನುವ ಹಾಗಿಲ್ಲ ಆದ್ದರಿಂದ ಈಗ ಮಾಡಿರುವ ವಿಧಾನ ಸರಿ ಇದೆ, ನಿಮ್ಮ ಕಾಳಜಿಗೆ ಧನ್ಯವಾದಗಳು.

  • @ಶಿವರಾಮುಟಿ.ಎನ್
    @ಶಿವರಾಮುಟಿ.ಎನ್ 5 ปีที่แล้ว +1

    ಸ್ವಲ್ಪ ಸಮಯಕ್ಕೆ ಜೋಮು ಹಿಡಿಯುವುದು ಎಂದರೆ ಎಷ್ಟು ಸಮಯ, ಆರೋಗ್ಯಕರ ವ್ಯಕ್ತಿ ಎಷ್ಟು ಸಮಯ ಕೂತರೆ ಜೋಮು ಹಿಡಿಯುವುದಿಲ್ಲ....

    • @VlogsinGoodHand
      @VlogsinGoodHand  5 ปีที่แล้ว +2

      ಇದನ್ನ ಎಷ್ಟು ಸಮಯ ಎಂದು ನಿರ್ಧಿಷ್ಟವಾಗಿ ಹೇಳಲು ಬರುವುದಿಲ್ಲ ,ಯಾಕೆಂದರೆ ಅವರವರ ನರಗಳ ಬಲಹೀನತೆಯನ್ನು ಆಧಾರವಾಗಿ, ಮತ್ತು ಶರೀರದ ರಚನೆಯಾನುಸಾರ ಹೇಳಬೇಕಾಗತ್ತೆ, ಆದರೆ ಇಲ್ಲಿ ಎಲ್ಲ ಮನುಷ್ಯರು ಒಂದೇ ಆರೋಗ್ಯದಲ್ಲಿ ಒಂದೇ ಸಮನಾಗಿರುವುದಿಲ್ಲ, ಆದ್ದರಿಂದ ಇದನ್ನ ಡಾ. ಸಲಹೆ ಮತ್ತು ನಿಮ್ಮಗಳ ಅನುಭವಕ್ಕೆ ಗೊತ್ತಾಗಬುಹುದು, ಧನ್ಯವಾದಗಳು.

    • @ಶಿವರಾಮುಟಿ.ಎನ್
      @ಶಿವರಾಮುಟಿ.ಎನ್ 5 ปีที่แล้ว +1

      @@VlogsinGoodHand ಆದರೆ ನೀವು ಅದನ್ನು ವೀಡಿಯೋದಲ್ಲಿ ತಿಳಿಸಿದ್ದರೆ ತುಂಬಾ ಒಳ್ಳೆಯದಾಗುತಿತ್ತು.‌ಏಕೆಂದರೆ‌ ಅನ್ಯತಾ ಭಾವಿಸಿ ಭಯದ ವಾತವರಣಕ್ಕೆ ಹೋಗಬಾರದು ನಿಮ್ಮ ನೊಂದಿತ ಅಬಿಮಾನಿಗಳು ಎಂಬ ನನ್ನ ಬಹುಜನ ಉಪಯೋಗಿ ಪ್ರಶ್ನೆ....

    • @VlogsinGoodHand
      @VlogsinGoodHand  5 ปีที่แล้ว +1

      ಓಕೆ,ಧನ್ಯವಾದಗಳು