"ಸಾವಿರ ಸುಳ್ಳು" "ಸ್ವಾಭಿಮಾನ" "ನಾನು ನನ್ನ ಹೆಂಡ್ತಿ" "ನಾ ನಿನ್ನ ಪ್ರೀತಿಸುವೆ" "ಅಸಂಭವ" "ಪ್ರೇಮಲೋಕ" "ಸಂಗ್ರಾಮ" "ಬ್ರಹ್ಮ ವಿಷ್ಣು ಮಹೇಶ್ವರ" "ರಣಧೀರ" "ಅಂಜದ ಗಂಡು" "ರಾಮಣ್ಣ ಶಾಮಣ್ಣ" "ಯುದ್ಧಕಾಂಡ" "ಯುಗಪುರುಷ " "ಕಿಂದರಿ ಜೋಗಿ" "ಪೋಲಿ ಹುಡುಗ" "ಬಣ್ಣದ ಗೆಜ್ಜೆ" "ಪ್ರೀತಿ ಮಾಡೋ ಹುಡುಗರಿಗೆಲ್ಲಾ" "ಅಭಿಮನ್ಯು" ಒಟ್ಟು 18 ಸಿನಿಮಾಗಳಿಗೆ ನಿಮ್ಮ ಧ್ವನಿ ಇದೇ ಸರ್ 🙏🙏🙏
ನಮಗೆ ಗೊತ್ತೇ ಇದ್ದಿಲ್ಲ ಸರ್,ಇಂತಹ ಅದ್ಭುತ ದ್ವನಿ ನಿಮ್ಮದು ಅಂತ🎉🎉🎉... ನಿಮ್ಮ ಧ್ವನಿ ,spb ಸರ್ ದ್ವನಿ ಎರಡು ರವಿ ಸರ್ ನ ಬೆಳೆಸಿದ್ದು...ಇಡೀ ಕರ್ನಾಟಕದ ಜನತೆ ಗೆ ನಿಮ್ಮ ದ್ವನಿಯ ರಹಸ್ಯ ತಿಳಿಯಲಿ...❤❤❤
ಪರಮ್ ಅವರೇ, ಈ ತರಹದ titles ಏಕೆ ಕೊಡುತ್ತೀರಿ? ತುಂಬಾ ಬೇಸರವಾಗಿದೆ. ಇದು ಒಂದು ರೀತಿಯಲ್ಲಿ ಸಂಬಂಧಗಳನ್ನು ಹಾಳು ಮಾಡುವಂತಾಗುತ್ತದೆ. ಇದರ ಬದಲು ನೀವು ನಿಲ್ಲಿಸಿಬಿಟ್ಟರೇ ಒಳ್ಳೆಯದು. ವೈಯಕ್ತಿಕವಾಗಿ ನಾನು ನಿಮ್ಮನ್ನು ಕೇಳಿಕೊಂಡಿದ್ದೇನೆ ಕೂಡಾ. ಎಂಥೆಂಥಾ ಸಂದರ್ಭಗಳಲ್ಲೂ ನಾನು ಉಳಿಸಿಕೊಂಡು ಬಂದಿರುವ ಸಂಬಂಧಗಳನ್ನು ಈ ರೀತಿ ಹಾಳು ಮಾಡಬೇಡಿ.
Hi Param,Before putting negative title about legends,think twice, you may get more views temporarily, but if you want to stay for more time,you need to avoid cheap gimmicks. We like you because of your candid interviews not for your cheap click baits.
ಮುಂಚಿನ ಚಲನಚಿತ್ರ ಗಳಲ್ಲಿ ನಿಮ್ಮ ಧ್ವನಿ ರವಿಚಂದ್ರನ್ ಅವರಿಗೆ ಕೊಟ್ಟಿದ್ದೀರಾ ಅಂತ ನಮಗೆ ಗೊತ್ತಿತ್ತು ಸರ್ , ತುಂಬ ಚನ್ನಾಗಿ ಹೊಂದಿ ಕೊಂಡಿತ್ತು . ಕಂಠ ದಾನ ಮಾಡಿದ ಕಲಾವಿದರಿಗೆ ಮನ್ನಣೆ ಕೊಡಬೇಕು ಈ ಫಿಲ್ಮ್ ಗಳಲ್ಲಿ ಡೈಲಾಗ್ ಹೇಳುವಾಗ ಕಂಠ ನೆ ತುಂಬ ಆಕರ್ಷಕ ವಾಗಿರುತ್ತದೆ.
Shrinivas Prabhu's acting is super, several cinema & TV Serial shows I have seen. Recently his acting in TV Serial Neenade Na was wonderful. But I am surprised he was out. He was the best for that role, I don't know what reasons.
PARAM, U R 100% COMMERCIAL MAN..!! U know how to commercialize your video's by giving disputable / controversy TITLES to get more hit's to your video's. We all know, you are not doing any social service by doing these video's. Next time, keep titles which is more relevant. Money will come and go. You are old enough to understand, what I mean. LOVE YOU, RAVICHANDRAN SIR.
I am hearing for the first time that Ravichandran hurted someone in relation to remuneration matter. Normally many artists say that he pays huge amount for even a small role...
Truth is bitter. Fake is like spice. It will be crispy while enjoying, but, the truth is that it will not get digested... Alternately, it's very difficult to digest the truth. Thank you for Excellent presentation, based on FACTS...Sir .....
Correct ravi avrige nimma voice eglu avra cinema dalli elde erodu ondu hodatha ne neja yakandre nimma voice nashtu strong avra ondu own voice nali ella edu neeja....... kannada da hemanth Bangalore 👋👋🙏🙏📽️📽️👍👍👌🏿👌🏿🙏🏿🙏🏿
Prabhu Sir's dissatisfaction is genuine but can see many channels are waiting to tell something negative about Ravichandran and may be because of his current movie form not being good and think it's a general tendency of people to throw stones if someone is having a temporary slow time and no one were even talking against him when his films were doing better. Eshwari production is responsible fo paymmets and not decided by one person and it's not right to ignore dubbing artists but not a big crime as it's portrayed to be. Let see what these channels say when film starts to be successful again.
"Before putting negative thumbnails on legends, think twice because there might be an understanding between them, but they have their own reasons. Of course, we love Kalamadhyama, but be cautious about some thumbnails. keep up the good work." We love kalamadhyama.
Almost all artists and technician says Eswari pictures feeds good food and remuneration for all who worked under Eashwari banner.Yes right during 90's dubbing artist remuneration was low.
ಪ್ರಭು sir ಸ್ವತಃ comment ಮಾಡಿದ್ದಾರೆ...ನೀವು ಸಂಬಂಧ ಹಾಳು ಮಾಡುತ್ತಾ ಇದೀರಿ ಎಂದು.... 😅.. shame on u param sir ...u going against Prabhu sir for more views..by Ravi sir defaming title card..
I have gone through many comments that they are supporting director of this channel i just want to convey that below who commented on ravichandran in bad way ravichandran is only person who given more rhan the salary what he was agreed at the time that is already many of actors talked about that .but not even single day mister param not given good title or mentioned caption about ravichandran while he was interviewing others in his channel and more about ravichandran even today he is giving job for many talented. Artist but nobody will care for ravichandran they will learn and they will leave him alone because of that today is lost everything not by his karma please understand. Of course we felt bad after listening about what he told about ravichandran i think he knows it when he is at that situation
Suresh urs told about Ravi Sir that he has given 3 times of payment for the mommaga movie (fail movie) but his experience is like this. Little difficult to accept. But may be his experience.
What Prabhu Sir experienced regarding recognition and remuneration shows how industry treated some of the technicians. It's problem with whole industry, why blame Ravi Sir?? Your TH-cam title misleading.
@@jagadishhbjagadish6869 Sorry sir... Disrespectful alla.. Thumba abhimaana ide avr bagge... But bejar aagutte antha olle nata creative person... Ending stages alli ee type aaythalla antha
ನಿಮ್ಮ ಮಾತು ಕಟು ಸತ್ಯ. ಒಂದು ಸಿನಿಮಾ ಹಿಟ್ ಆಗಬೇಕಾದರೆ ಅದು, ನೂರಾರು ಜನರ ಪರಿಶ್ರಮ ಕೇಳುತ್ತೆ. ಪುಟ್ಟಣ್ಣ ಕೇವಲ ನಿರ್ದೇಶನ ಮಾಡಿದ್ದರೂ, ಚಿತ್ರದ ಬಿಡುಗಡೆಯ ದಿನ ಟೆನ್ಷನ್ ಮಾಡಿ ಕೊoಡು, ಹಾಸ್ಪಿಟಲ್ ಗೆ ಅಡ್ಮಿಟ್ ಆಗುತ್ತಿದ್ದರು. ಅದು ವೃತ್ತಿಪರತೆಯ ಲಕ್ಷಣ. ಏಕೆಂದರೆ "ಪುಟ್ಟಣ್ಣ ಕಣಗಾಲ್ ನಿರ್ದೇಶನ" ಚಿತ್ರ ಎಂದು ಅವರ ಹೆಸರನ್ನು ಬ್ಯಾನರ್ ನಲ್ಲಿ ಹಾಕುತ್ತಿದ್ದರು.
Ravichandran is wondeefull actor....❤ yar yene andru aste... Yavdo yavaglo agogiro maathu adu... Just move on... He is born to be for kannada people......he loves movie more than his life.....try to no the fact....avaru maathu hodode direct aste
Now also ravi doesn't give respect to any persons he talks singularly as we saw in t v shows see Dr raj he respects from light boy to producer that should come in blood
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
🙏🙏🙏🙏🙏💐
Greedy
ಆಕ್ಷಿಡೆಂಟ್ ಸಿನಿಮಾ ಈಗ ನೋಡಿದರೂ ಕೂಡ ನಮ್ಮನ್ನೆಲ್ಲ ಮೈಜುಮ್ ಎನಿಸುತ್ತದೆ. ಧನ್ಯವಾದಗಳು..ಸರ್..
ಶಂಕ್ರಣ್ಣನ ಬಗ್ಗೆ ಕೇಳುವುದೇ ಖುಷಿ. ಸಂದರ್ಶನ ತುಂಬಾ ಚೆನ್ನಾಗಿ ಬರುತ್ತಿದೆ
ಕುಡಿಯೋದಕ್ ಸ್ವಲ್ಪ ನೀರ್ ಕೊಡ್ತಿಯೇನಮ್ಮಾ ಮಂಗಳ ಗೌರಿ ಅಂತಾ ಕಿಂದರಿ ಜೋಗಿ ಸಿನಿಮಾದಲ್ಲಿ ನಿಮ್ಮ ವಾಯ್ಸ್ ಸೂಪರ್ ಸರ್ 🙏
ನನಗೆ ಗೊತ್ತಿರಲಿಲ್ಲ.. ಸರ್ ಶ್ರೀನಿವಾಸ್ ಸರ್ ರವಿಚಂದ್ರನ್ ಅವರ 18, ಚಿತ್ರಗಳಿಗೆ ಧ್ವನಿ ಕೊಟ್ಟಿರುವುದು ಗ್ರೇಟ್ ಸರ್ ನೀವು 👌
ನಿಮ್ಮ ಕಂಠಧ್ವನಿ ರವಿ ಸರ್ ಅವರಿಗೆ ತುಂಬಾ ಚೆನ್ನಾಗಿ ಹೋಲಿಕೆ ಹಾಗುತ್ತಿತ್ತು.
"ಸಾವಿರ ಸುಳ್ಳು" "ಸ್ವಾಭಿಮಾನ" "ನಾನು ನನ್ನ ಹೆಂಡ್ತಿ" "ನಾ ನಿನ್ನ ಪ್ರೀತಿಸುವೆ" "ಅಸಂಭವ" "ಪ್ರೇಮಲೋಕ" "ಸಂಗ್ರಾಮ" "ಬ್ರಹ್ಮ ವಿಷ್ಣು ಮಹೇಶ್ವರ" "ರಣಧೀರ" "ಅಂಜದ ಗಂಡು" "ರಾಮಣ್ಣ ಶಾಮಣ್ಣ" "ಯುದ್ಧಕಾಂಡ" "ಯುಗಪುರುಷ " "ಕಿಂದರಿ ಜೋಗಿ" "ಪೋಲಿ ಹುಡುಗ" "ಬಣ್ಣದ ಗೆಜ್ಜೆ" "ಪ್ರೀತಿ ಮಾಡೋ ಹುಡುಗರಿಗೆಲ್ಲಾ" "ಅಭಿಮನ್ಯು" ಒಟ್ಟು 18 ಸಿನಿಮಾಗಳಿಗೆ ನಿಮ್ಮ ಧ್ವನಿ ಇದೇ ಸರ್ 🙏🙏🙏
Also preeti mado hudugarigela...
@@anjankumar9325 ತುಂಬಾ ಥ್ಯಾಂಕ್ಸ್ ಗುರು ನಾನು ಈ ಸಿನಿಮಾನ ಮರ್ತೆ ಹೋಗಿದ್ದೆ 🙏
ಹೌದು, ಈ ರವಿಚಂದ್ರನ್ ಯಾರಿಗೆ ತಾನೇ ಗೌರವ ಕೊಟ್ಟಿದ್ದಾರೆ ಹೇಳಿ
ಅವರ ಅಪ್ಪನಿಗೆ ಕೊಟ್ಟಿದ್ದಾರೆ.
ನಿಂಗೇಕೆ ತಿಕ ಉರಿ ಬೋಸುಡಿಕೆ @@Rmanjesharmanjesha
ನಮಗೆ ಗೊತ್ತೇ ಇದ್ದಿಲ್ಲ ಸರ್,ಇಂತಹ ಅದ್ಭುತ ದ್ವನಿ ನಿಮ್ಮದು ಅಂತ🎉🎉🎉... ನಿಮ್ಮ ಧ್ವನಿ ,spb ಸರ್ ದ್ವನಿ ಎರಡು ರವಿ ಸರ್ ನ ಬೆಳೆಸಿದ್ದು...ಇಡೀ ಕರ್ನಾಟಕದ ಜನತೆ ಗೆ ನಿಮ್ಮ ದ್ವನಿಯ ರಹಸ್ಯ ತಿಳಿಯಲಿ...❤❤❤
ಪರಮ್ ಅವರೇ, ಈ ತರಹದ titles ಏಕೆ ಕೊಡುತ್ತೀರಿ? ತುಂಬಾ ಬೇಸರವಾಗಿದೆ. ಇದು ಒಂದು ರೀತಿಯಲ್ಲಿ ಸಂಬಂಧಗಳನ್ನು ಹಾಳು ಮಾಡುವಂತಾಗುತ್ತದೆ. ಇದರ ಬದಲು ನೀವು ನಿಲ್ಲಿಸಿಬಿಟ್ಟರೇ ಒಳ್ಳೆಯದು. ವೈಯಕ್ತಿಕವಾಗಿ ನಾನು ನಿಮ್ಮನ್ನು ಕೇಳಿಕೊಂಡಿದ್ದೇನೆ ಕೂಡಾ. ಎಂಥೆಂಥಾ ಸಂದರ್ಭಗಳಲ್ಲೂ ನಾನು ಉಳಿಸಿಕೊಂಡು ಬಂದಿರುವ ಸಂಬಂಧಗಳನ್ನು ಈ ರೀತಿ ಹಾಳು ಮಾಡಬೇಡಿ.
ನಿಜ. ಮನಸ್ಸು ನೋಯುವಂತ ಮಾತುಗಳನ್ನು ಆಡಬಾರದು ಅಂತ ಅಂದುಕೊಳ್ತೇವೆ. ಆದರೆ, ಇಂಥ ವಿಚಾರಗಳು ಬಹಿರಂಗವಾದಾಗ ಆಷಾಢಭೂತಿಗಳ ಮುಖವಾಡ ಕಳಚಿ ಬೀಳ್ತದೆ. ಪರಮ್ ನಿಮ್ಮನ್ನು ಪರಿಚಯಿಸಿ ನಮಗೆ ಉಪಕಾರವನ್ನೇ ಮಾಡಿದ್ದಾರೆ
Namaskara Prabhu sir, param haakiro title childish aagide, you don't worry sir, kannadigas are matured to understand you.
ನಮಸ್ತೆ ಪ್ರಭು ಸರ್, ನಾನು ನಿಮ್ಮ ಅಭಿಮಾನಿ 🙏
💯% nijaa sir e reethi title kodbardittu views barli antha e reethi kottidare
Astu helidru param avru title uak remove madila..... Nimge yak ethara Budhi bandidhe
Hi Param,Before putting negative title about legends,think twice, you may get more views temporarily, but if you want to stay for more time,you need to avoid cheap gimmicks. We like you because of your candid interviews not for your cheap click baits.
Exactly
He is becoming greedy
I appreciate always we have to be transparent in showing both the the faces are two sides view of any one
Yes you are right sir
@MadhuHV Well said sir!
ravichandran story from 24:30
❤
Thanks
👍
Thank friend farward madtha madtha comments odtha idde
Thank you
ನಾನು ನೋಡಿದಂತೆ,,, ಶಿಕಾರಿ ಅಂತ ನಿಮ್ಮ ಧಾರಾವಾಹಿ ಸರ್ ಇಂದಿಗೂ ಅದರಲ್ಲಿನ ನಿಮ್ಮ ನಟನೆ ನನ್ನ ಕಣ್ಣ ಮುಂದೆ ಬರುತ್ತೆ ಸರ್,🙏🙏🙏❤️❤️
Shrinivasa prabhu sir Voice super...adre
Avara voice ge gourava sikkilla anisutte..!
ಅದ್ಬುತ ಅನುಭವ ಶ್ರೀ ನಿವಾಸ ಪ್ರಭು ಗಳೇ 🙏🏽🙏🏽👌🙏🏽🙏🏽
Hamsaleka music and shrinivas prabhu voice much suited to Ravichandran.
ನಿಮ್ಮ ಧ್ವನಿ ಹಾಗೂ ನಿಮ್ಮ ಕನ್ನಡ ಭಾಷಾ ಹಿಡಿತಕ್ಕೆ ನಮ್ಮ ನಮನಗಳು ಸರ್
Ene agali shnakara nag sir ಬಗ್ಗೆ ಏಳಿದ್ರೆ ಏನೋ ತುಂಬಾ ಕುಶಿ ಆಗುತ್ತೆ ❤❤❤
ಸರ್, ಅವರು ಯಾವುದೇ ಚಿತ್ರದ ಬಗ್ಗೆ ಹೇಳಿದಾಗ ಆ ಚಿತ್ರದಲ್ಲಿ ಅವರು ಹೇಳಿದ ಡೈಲಾಗ್ ಹಾಕಿ, ಅದು ಬಿಟ್ಟು ಹಾಡು ಹಾಕಿದ್ರೆ ಅಷ್ಟು ಸಮಂಜಸ ಅನಿಸೊದಿಲ್ಲ
ರವಿ ಗೆ ಕಂಠ ನೀಡಿದ ಪ್ರಭು ಸರ್ ❤
Sir ಏನ್ superb sir ನಿಮ್ಮ ವಿಡಿಯೋ s
ದುರಹಂಕಾರ ಇರುವ ಎಲ್ಲರೂ ಅದಃ ಪತನಕಂಡಿದ್ದಾರೆ.....
Without mentioning the person, very good,
@@prakash7564 Yes bro....who ever he or she may be
ಮುಂಚಿನ ಚಲನಚಿತ್ರ ಗಳಲ್ಲಿ ನಿಮ್ಮ ಧ್ವನಿ ರವಿಚಂದ್ರನ್ ಅವರಿಗೆ ಕೊಟ್ಟಿದ್ದೀರಾ ಅಂತ ನಮಗೆ ಗೊತ್ತಿತ್ತು ಸರ್ , ತುಂಬ ಚನ್ನಾಗಿ ಹೊಂದಿ ಕೊಂಡಿತ್ತು . ಕಂಠ ದಾನ ಮಾಡಿದ ಕಲಾವಿದರಿಗೆ ಮನ್ನಣೆ ಕೊಡಬೇಕು ಈ ಫಿಲ್ಮ್ ಗಳಲ್ಲಿ ಡೈಲಾಗ್ ಹೇಳುವಾಗ ಕಂಠ ನೆ ತುಂಬ ಆಕರ್ಷಕ ವಾಗಿರುತ್ತದೆ.
ರವಿಚಂದ್ರನ್ ಇಂತ ಸೊಕ್ಕಿಗೆ ಇವತ್ತು ಇಂತಹ ಸ್ಥಿತಿಗೆ ಕಾರಣ
ನಿಜ ಬ್ರೊ
Thumb nail wrong
ಕನ್ನಡಿಗರು ಕನ್ನಡಿಗರಿಗೆ ಮಾತಾಡಿದ್ರೆ ಸರಿ ನಾ ರವಿಚಂದ್ರ ಗೇ ಈಗು ಅಭಿಮಾನಿಗಳು ಇದಾರೆ
He not wasted money for his personal habbits he last in movies. Lot of differents . Only Ravi sir made kannada industry rich in 90s
@@rajeshn5317whatever he is the one who made more remake movies in KFI. He doesn't made rich Kfi in 90 .
Shrinivas Prabhu's acting is super, several cinema & TV Serial shows I have seen. Recently his acting in TV Serial Neenade Na was wonderful. But I am surprised he was out. He was the best for that role, I don't know what reasons.
Avaru abroad ge magala kade hogiddare
Now Ramesh pandith is doing the carector, but not looking good😮
ಶೆಂಕರನಾಗ್ ಸರ್ ಬಗ್ಗೆ ಕೇಳೋಕೆ ಚಂದ
ಸಂಕುಚಿತ ಮನೋಭಾವದಿಂದ ತಮಗಾದ ನೋವನ್ನು ಹೇಳಿಕೊಳ್ಳುತ್ತಿದ್ದಾರೆ ,,, ಉಳ್ಳವರ ಎದುರಿಗೆ ತಲೆ ಬಾಗಿದ್ದಕೆ ನೋವು ಆಗುತ್ತದೆ.....😏😔
Bad luck fortalentars
Nimma dhwaniyinda Ravi sir moovie hit agide nimma dhwani tumba chennagide sir
PARAM, U R 100% COMMERCIAL MAN..!! U know how to commercialize your video's by giving disputable / controversy TITLES to get more hit's to your video's. We all know, you are not doing any social service by doing these video's. Next time, keep titles which is more relevant. Money will come and go. You are old enough to understand, what I mean. LOVE YOU, RAVICHANDRAN SIR.
Very true
ಬೇಲಿ ಮತ್ತು ಹೊಲ ಕಾದಂಬರಿ ಸೂಪರ್
ನಿಮ್ಮ ಮಾತುಗಳಲ್ಲಿ ಎಷ್ಟು ಸ್ಪಷ್ಟವಾಗಿದೆ ಸರ್ ತುಂಬಾ ಧನ್ಯವಾದಗಳು
I am hearing for the first time that Ravichandran hurted someone in relation to remuneration matter. Normally many artists say that he pays huge amount for even a small role...
Only people knows
Even Suresh urs said Ravi sir paid more even for flopped film
@@preeti343ify neeyatthu, sambhavitharige sambhavane kododu irali atleast gourava kooda illa 😭 annodakke ivru best example 👍
Ravichandran even had clause with Hamshalekha😢
One of the best Series..Thank you very much for this work..
Voice excellent❤
Truth is bitter. Fake is like spice. It will be crispy while enjoying, but, the truth is that it will not get digested... Alternately, it's very difficult to digest the truth. Thank you for Excellent presentation, based on FACTS...Sir .....
Truth is always bitter.
U r legend, our childhood celebrity
Spr voice, voice neevu kottre nija Ada acter neevu avrigimtha neeve great
Thanks to kalamadyama, best episode.
Nimma voice channdidea sir❤❤❤
Correct ravi avrige nimma voice eglu avra cinema dalli elde erodu ondu hodatha ne neja yakandre nimma voice nashtu strong avra ondu own voice nali ella edu neeja....... kannada da hemanth Bangalore 👋👋🙏🙏📽️📽️👍👍👌🏿👌🏿🙏🏿🙏🏿
Prabhu Sir's dissatisfaction is genuine but can see many channels are waiting to tell something negative about Ravichandran and may be because of his current movie form not being good and think it's a general tendency of people to throw stones if someone is having a temporary slow time and no one were even talking against him when his films were doing better. Eshwari production is responsible fo paymmets and not decided by one person and it's not right to ignore dubbing artists but not a big crime as it's portrayed to be. Let see what these channels say when film starts to be successful again.
srinivas prabhu is a very good actor nice person..for ravichandra his voice suites ❤god bless him
ದುರಹಂಕಾರಿ ಹತ್ರ yaroo gourava na expect ಮಾಡಬಾರದು
ರವಿ ಚಂದ್ರನ್ ಅಹಂಕಾರಿ
Yes,, U r right... 👍
Konga bolimaga
ಜೈ ಶಂಕ್ರಣ್ಣ ❤🙏🙏
Vow !! I didn't know at all about Ravichandran voice being dubbed.
ಪ್ರೇಮಲೋಕದ ನಿಜವಾದ ತೆರೆಯ ಮರೆಯ ನಾಯಕ..
Sarwadhaman byanarji famous in shree Krishna as role of bhagawan shree krishna sir ❤
"Before putting negative thumbnails on legends, think twice because there might be an understanding between them, but they have their own reasons. Of course, we love Kalamadhyama, but be cautious about some thumbnails. keep up the good work."
We love kalamadhyama.
Ravichandran is arrogant only wts wrong in it😂
@@harshag1335 nothing to laugh here... creating negative Thumbnails of a greats of industry is not good that's wt he told ....
The thumbnail is stating a fact and there is nothing negative there. Mr. Prabhu had a significant role in making this superstar successful after all.
Remake Legend 🤣🤣🤣
ಇವರ ಕನ್ನಡ ಎಷ್ಟು ಸೊಗಸಾಗಿದೆ. Wish we retain all these great actors in the industry and give them good roles.
Nimm voice 👌..
thank you Prabhu sir for the interview.
@Param sir, dayavittu madhya madhyadalli haadina tunuku haakabedi. adu interview na momentum haalu maadutte.
Almost all artists and technician says Eswari pictures feeds good food and remuneration for all who worked under Eashwari banner.Yes right during 90's dubbing artist remuneration was low.
Sir, you r great your acting is remarkable
Yes in kanurhegadati with tara he acted nicely
All the best param 🙏🙏🙏
ಪರಂ ದಿಸ್ ಇಸ್ ನಾಟ್ ಗುಡ್ ವೆ ಚೀಪ್ ಗಿಮಿಕ್ ಟೈಟಲ್ ನಾಟ್ ಗುಡ್
Param I m not happy about your title. But Srinivas prabhu is a good actor
Truth is truth
ಇತ್ತೀಚಿಗೆ ಕುರುಕ್ಷೇತ್ರ ಸಿನಿಮಾದಲ್ಲಿ ರವಿಚಂದ್ರನ್ ಅವರ ಶ್ರೀ ಕೃಷ್ಣನ ಪಾತ್ರಕ್ಕೆ ಕಂಠದಾನ ಮಾಡಿದ್ದು ಇವರೇ 🙏🏻❤
ಯಾಕೆಂದರೆ ರವಿಚಂದ್ರನ್ ಅವರಿಗೆ ಸಂಸ್ಕೃತ ಉಛಾರಣೆ ಬರುವುದಿಲ್ಲ.
No sir Adu srinivas Prabhakar alla prakash belavadi
@@PushpaVenkatesh-f5f le penga , adu ravindranath voice kano ..
@@rajgopal32S bro neevu heliddhu nija
ಅದು nim ವಾಯ್ಸ್ ha ಸೂಪರ್ ಸರ್🎉 ನಂಬೋಕೆ agthilla
Namma Shankar nag boss voice always evergreen
I learnt lot of new kannada words they're so pure and goosebumps. New actors should watch and learn.
Sir nivu adbutha kalavidaru❤❤❤
ನೀಮ್ಮ ವಾಯ್ಸ್ ಸೂಪರ್
ಈ ತರಹದ ಟೈಟಲ್ ಕೊಡೋದು avoid ಮಾಡಿ. ಇದರಿಂದ ಹೆಚ್ಚಿಗೆ ವಿವ್ಸ್ ಬರುತ್ತೆ ಅಂದುಕೊಂಡರೆ ಅದು ನಿಮ್ಮ ಭ್ರಮೆ
Great ❤
ನಂಬೋಗೆ ಆಗ್ತಿಲ್ಲ ಅಷ್ಟು ಚಂದ ಒಪ್ಪುತ್ತೆ ನಿಮ್ಮ ದ್ವನಿ ಅವರಿಗೇ.. ಅವರದ್ದೇ ಅಂದೂ ಕೊಂಡಿದ್ವಿ
Nima dubbing voice super sir
Param sir avoid unnecessary interrupt during interview, it's my humble request, and most of the time I have been suggesting you, don't mind sir.
Super sir
Param you are doing great job ... Hats off and keep it going
🙏 Srinivas Prabhu sir 👌 Voice Ravichandran gu intha Originalty baralla Same Ravi voice Nimma Voicenindale Ravi munde bandiddu Nimmannu iruthaka Neneyabeku Nimmannu kadeganisiddu Thumba bezaraguthe Aham brammashmi Thorisuthe 🙏
Sir kum.veerabadhrappa avara sandarshana madi plz🙏🏻💛❤
Namaskara parmeshwar sir Namma kalamadyama tumba channagi barta edhe heege mundhe sagali nanna ondhu korike Auto ramanna avara bagge interview Maadi
Sir Ravichandran fast own voice Shanti kranti
Sweety ❤ song 🎉😅❤
Interesting documentary sir 😊😊😊😊😊😊😊
Prabu sir ur the first person talking against ravi sir, ravi sir is gem person might u had bad experience with him, we appolaig u from ravi sir fans
No need to mention its 100% free everyone knows about u tube and don't try to use this type of over type of advertisement and we respect you sir ❤
ಪ್ರಭು sir ಸ್ವತಃ comment ಮಾಡಿದ್ದಾರೆ...ನೀವು ಸಂಬಂಧ ಹಾಳು ಮಾಡುತ್ತಾ ಇದೀರಿ ಎಂದು.... 😅.. shame on u param sir ...u going against Prabhu sir for more views..by Ravi sir defaming title card..
ದೇವರಾಜ್ ಮತ್ತು ಅಂತ್ ನಾಗ್ ರವರ ಸಂದಶ೯ನ ಮಾಡಿ ಸರ್
Dear Param sir,
Plz do a interview of Srinivas Prabhu Sir's sister Nalini ma'am.
ಸರ್ ಈ
ಟೈಟಲ್ ಸರಿಇಲ್ಲ
Best super sir
ಪರಮ್ ರವಿಚಂದ್ರನ್ ಬಗ್ಗೆ ಹಾಕೋ ಮೊದಲು ಯೋಚನೆ ಮಾಡ್ರಿ ಇದು ತುಂಬಾ ಸಲ ಹೀಗೆ ಮಾಡಿದ್ದೀರಾ
Sir Shobraj sir interview madi
ಇಂತ ಟೈಟಲ್ ಬೇಕಿತ್ತಾ ಪರಮ್ ಸರ್
Ravichandran Avare nimma Deemaaku Nimmane Kelakke Bilisutthe 😞
Actually, your Voise was the really hero in those commas, without that kind of Voise delivery the acting would become pale!!
Name ,fame ,money edu Ravi sir na avaga athara madside bt now situation is totally diff...Ravi sir ge artists bele enu antha ega gottagta erbodu...
I didn't know u are trained from National School of Drama (NSD)
I have gone through many comments that they are supporting director of this channel i just want to convey that below who commented on ravichandran in bad way ravichandran is only person who given more rhan the salary what he was agreed at the time that is already many of actors talked about that .but not even single day mister param not given good title or mentioned caption about ravichandran while he was interviewing others in his channel and more about ravichandran even today he is giving job for many talented. Artist but nobody will care for ravichandran they will learn and they will leave him alone because of that today is lost everything not by his karma please understand.
Of course we felt bad after listening about what he told about ravichandran i think he knows it when he is at that situation
Suresh urs told about Ravi Sir that he has given 3 times of payment for the mommaga movie (fail movie) but his experience is like this.
Little difficult to accept. But may be his experience.
ಸಾರ್ ನೀವು ಅನುವಾದ ಮಾಡಿರುವ ನಾಟಕಗಳು ಎಲ್ಲಿ ಸಿಗಬಹುದು
What Prabhu Sir experienced regarding recognition and remuneration shows how industry treated some of the technicians. It's problem with whole industry, why blame Ravi Sir??
Your TH-cam title misleading.
Every one know ravichandran durahankari antha,, nothing new about it,, but sad for u sir,,
How long you worked with Ravi sir
Eega dubbingu avrudde , music avrudde , Dialogue avrudde director avre producer kooda avre and finally aa cinema nododu kooda ........
Guru avr lose madkondirbodu adre kfi beliyokk thumba kasta pattiddare swalpa maryade kodi
@@jagadishhbjagadish6869 Sorry sir...
Disrespectful alla..
Thumba abhimaana ide avr bagge...
But bejar aagutte antha olle nata creative person... Ending stages alli ee type aaythalla antha
ನಿಮ್ಮ ಮಾತು ಕಟು ಸತ್ಯ. ಒಂದು ಸಿನಿಮಾ ಹಿಟ್
ಆಗಬೇಕಾದರೆ ಅದು, ನೂರಾರು ಜನರ ಪರಿಶ್ರಮ ಕೇಳುತ್ತೆ.
ಪುಟ್ಟಣ್ಣ ಕೇವಲ ನಿರ್ದೇಶನ ಮಾಡಿದ್ದರೂ, ಚಿತ್ರದ ಬಿಡುಗಡೆಯ ದಿನ ಟೆನ್ಷನ್ ಮಾಡಿ ಕೊoಡು, ಹಾಸ್ಪಿಟಲ್
ಗೆ ಅಡ್ಮಿಟ್ ಆಗುತ್ತಿದ್ದರು. ಅದು ವೃತ್ತಿಪರತೆಯ ಲಕ್ಷಣ.
ಏಕೆಂದರೆ "ಪುಟ್ಟಣ್ಣ ಕಣಗಾಲ್ ನಿರ್ದೇಶನ" ಚಿತ್ರ ಎಂದು ಅವರ ಹೆಸರನ್ನು ಬ್ಯಾನರ್ ನಲ್ಲಿ ಹಾಕುತ್ತಿದ್ದರು.
@@ajaymurthy9212 Aadre haadu mathra haadokke barolla☹️
Ravichandran is wondeefull actor....❤ yar yene andru aste... Yavdo yavaglo agogiro maathu adu... Just move on... He is born to be for kannada people......he loves movie more than his life.....try to no the fact....avaru maathu hodode direct aste
Wow to invite Ravi haters to nagetive comments..ur title card super... I think now happy sir..❤
Now also ravi doesn't give respect to any persons he talks singularly as we saw in t v shows see Dr raj he respects from light boy to producer that should come in blood
💯
Misleading title.
ದುರಹಂಕಾರ ರವಿಚಂದ್ರನ್ ಗೆ ತುಂಬಾ ಇತ್ತು
Fight scenege estesto karchu madtare, intha kalavidarigu takka sambhavane kodabahudittu ravi sir
Because of this episode,Ravichandran getting very bad comments in dailyhut news, kindly change the title