ಅಕ್ಕಾ ಬಯಬೇಡ ಶನಿಮಹಾತ್ಮಾರ ಸ್ವಂತ ಮನೆ ಮಕರ ಮತ್ತು ಕುಂಭ ರಾಶಿ.ತನ್ನ ಸ್ವಂತ ಮನೆಯನ್ನು ಯಾರು ಕೆಡಿಸಿಕೊಳ್ಳುವುದಿಲ್ಲ. ನಾನು ಕುಂಭ ರಾಶಿ ಆದ್ರೂ ಸಾಡೇ ಸಾತಿಯಲ್ಲಿ ಮನೆಕಟ್ಟು ತಿದ್ದೇನೆ. ಪ್ರತಿ ಶುಕ್ರವಾರ ಮತ್ತು ಮಂಗಳವಾರ ಟ್ ನರಸಿಂಹ ದೇವರಿಗೆ ತುಪ್ಪದ ದೀಪ ಹಚ್ಚಿ.ಒಳ್ಳೆಯದಾಗುತ್ತೆ. ನಾವು ಪ್ರತಿದಿನ ಕೆಲಸ ಮಾಡುವಂತೆ.ಎಲ್ಲಾಗ್ರಹಗಳೂ ಕೂಡ ಅವರ ಅವರ ಕೆಲಸವನ್ನೂ ಮಾಡುತ್ತೆವೆ. ಬಯಬೇಡ ನಿಮ್ಮ ಹತ್ತಿರದಲ್ಲಿರುವ ನರಸಿಂಹಸ್ವಾಮಿ ದೇವರ ಆರಾಧನೆ ಮಾಡಿ.ಒಳ್ಳೆಯದಾಗಲಿ. ನನ್ನ ಅನಿಸಿಕೆ.
ರೀ ಮೇಡಂ. ಜ್ಯೋತಿಷ್ಯ ಎಂದರೆ "ಬೆಳಕು "ಕತ್ತಲಲ್ಲಿ ಇರುವವರಿಗೆ ಮಾರ್ಗದರ್ಶಿ ಅಷ್ಟೇ.. ಒಳ್ಳೇದು ಕೆಟ್ಟದ್ದು ನಾವು ಮಾಡಿದ ಸಂಚಿತ ಕರ್ಮ ಫಲ.. ಸಮಯಕ್ಕೆ ಏನೂ ಆಗಬೇಕೋ ಅದು ಆಗೇ ತಿರುತ್ತದೆ ಕಾಲಕಿಂತ ದೊಡ್ಡ ದೇವರಿಲ್ಲ.. 🥰🥰🥰
ಅಪನಿಂದನೆ ಇಲ್ಲ ಅನ್ನೋ mathu ಕೇಳೇ kushi aithu amma😢
Omshenedava mamaha om
Ok.medam
Ee november thingalalli aagidella sari hoguttha?kalkondiddhu vaapaas siguttha heli aste saaku
Apanindane ella anta keli tumba kushiyaythu
Sade sathi antha heli heli positive agi yav yochane madoke agthilla
ಅಕ್ಕಾ ಬಯಬೇಡ ಶನಿಮಹಾತ್ಮಾರ ಸ್ವಂತ ಮನೆ ಮಕರ ಮತ್ತು ಕುಂಭ ರಾಶಿ.ತನ್ನ ಸ್ವಂತ ಮನೆಯನ್ನು ಯಾರು ಕೆಡಿಸಿಕೊಳ್ಳುವುದಿಲ್ಲ. ನಾನು ಕುಂಭ ರಾಶಿ ಆದ್ರೂ ಸಾಡೇ ಸಾತಿಯಲ್ಲಿ ಮನೆಕಟ್ಟು ತಿದ್ದೇನೆ. ಪ್ರತಿ ಶುಕ್ರವಾರ ಮತ್ತು ಮಂಗಳವಾರ ಟ್
ನರಸಿಂಹ ದೇವರಿಗೆ ತುಪ್ಪದ ದೀಪ ಹಚ್ಚಿ.ಒಳ್ಳೆಯದಾಗುತ್ತೆ. ನಾವು ಪ್ರತಿದಿನ ಕೆಲಸ ಮಾಡುವಂತೆ.ಎಲ್ಲಾಗ್ರಹಗಳೂ ಕೂಡ ಅವರ ಅವರ ಕೆಲಸವನ್ನೂ ಮಾಡುತ್ತೆವೆ. ಬಯಬೇಡ ನಿಮ್ಮ ಹತ್ತಿರದಲ್ಲಿರುವ ನರಸಿಂಹಸ್ವಾಮಿ ದೇವರ ಆರಾಧನೆ ಮಾಡಿ.ಒಳ್ಳೆಯದಾಗಲಿ. ನನ್ನ ಅನಿಸಿಕೆ.
ರೀ ಮೇಡಂ. ಜ್ಯೋತಿಷ್ಯ ಎಂದರೆ "ಬೆಳಕು "ಕತ್ತಲಲ್ಲಿ ಇರುವವರಿಗೆ ಮಾರ್ಗದರ್ಶಿ ಅಷ್ಟೇ.. ಒಳ್ಳೇದು ಕೆಟ್ಟದ್ದು ನಾವು ಮಾಡಿದ ಸಂಚಿತ ಕರ್ಮ ಫಲ.. ಸಮಯಕ್ಕೆ ಏನೂ ಆಗಬೇಕೋ ಅದು ಆಗೇ ತಿರುತ್ತದೆ ಕಾಲಕಿಂತ ದೊಡ್ಡ ದೇವರಿಲ್ಲ.. 🥰🥰🥰
Ok
ರೀ. ಮೇಡಂ ಬೇಜಾರ್ ಆಗ್ಬೇಡಿ 🥰🥰
ಬೇರೆ kelavaru e tingalu ಒಳ್ಳೆಯದು ಇಲ್ಲ ಅಂತ ಹೇಳಿದ್ರಲ್ಲ ಯಾರನ್ನೂ nambodu