"ಎರಡೂ ಕೈ ಇಲ್ಲ! ಆದ್ರೆ ತಿಂಗಳಿಗೆ 3 ಲಕ್ಷ ದುಡಿಯುವ ಸಾಧಕ"!-Hanumantu Savita Computers-Kalamadhyama-

แชร์
ฝัง
  • เผยแพร่เมื่อ 5 ก.พ. 2025
  • #Hanumantu #savitaComputers #kalamadhyama #param
    ಕೈ ಕಳ್ಕೊಂಡ ಹುಡುಗ ಹನುಮಂತು ಇಂದು ಸ್ವಂತ ಸಂಸ್ಥೆ ನಡೆಸುತ್ತಾ ಸ್ವಾವಲಂಬಿ ಆಗಿ ಬದುಕುತ್ತಿರುವ ಪ್ರೇರಣಾತ್ಮಕ ಕತೆ ನಿಮಗಾಗಿ. ಈ ಅಪರೂಪದ ಸಂದರ್ಶನ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Mallu jamakhandi, Kalamadhyama Interview, Mallu jamakhandi LIFE, Mallu jamakhandi Interview, Kannada Videos, Mallu jamakhandi Kalamadhyama, Mallu jamakhandi Param, Shivaputra Interview, Mallu jamakhandi Comedy, Mallu jamakhandi Videos, Rekha aduge, bhagya tv, Rukmini Village Life Interview, Ningaraj Singadi Interview, Kalamadhyama, Kalamadhyam Media Works, KS Parameshwar, Savita Parameshwar, Kalamadhyama TH-cam Channel,
    Savita Computers Hanumantu Story, Hanumantu Disabled interview, Sandhya Old Age Home Bangalore, Shankari Foundation Old Age Home, Old Age home Video Kalamadhyama, BK shivaram Episodes, Vruddhshrama Videos, Anathashrama Videos, Kalamadhyama Interviews, Param Videos, Kalamadhyama Travel Series, Kalamadhyama Videos, Kalamadhyama, #param​​​​, kannada movies, Kalamadhyam Media Works, Kala Madhyama, KS Parameshwar,

ความคิดเห็น • 1.3K

  • @KalamadhyamaYouTube
    @KalamadhyamaYouTube  2 ปีที่แล้ว +149

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

  • @darekarthikkarthik2534
    @darekarthikkarthik2534 2 ปีที่แล้ว +233

    ಸಾಧನೆ ಅಂದ್ರೆ ಜಗತ್ತೇ ನಡುಗುವಂತಿರಬೇಕು👏

  • @swathisuchitra
    @swathisuchitra 2 ปีที่แล้ว +47

    Hattsoff Sir🙏 ನಿಮ್ಮನ್ನು ನೋಡಿದ್ರೆ ನಮ್ಮಂಥ ಕೈ ಕಾಲು ಇದ್ದವರೂ ನಾಚಿಗೆ ಪಟ್ಕೊಳ್ಬೇಕು. God bless you sir.

    • @ManjaG-j7z
      @ManjaG-j7z ปีที่แล้ว

      Sadane maduke hanna kasu bekagila inda ole manasu bekaste

  • @HCL_STUDIOS
    @HCL_STUDIOS 2 ปีที่แล้ว +226

    ಇವರ ಕಷ್ಟ ನೋವಿನ ಮುಂದೆ ನಮ್ಮ ನೋವು ಏನು ಅಲ್ಲ ದೇವರು ನಿಮಗೆ ಒಳ್ಳೆಯದು ಮಾಡಲಿ 🙏🏻

  • @engenview6441
    @engenview6441 2 ปีที่แล้ว +9

    ಸ್ವಾವಲಂಬಿತ ಜೀವನ....
    ಬೀಕ್ಷೆ ಗಿಂತ ಲೆಸು....
    ಅಂಗವಿಕಲತೆ ದೇಹಕ್ಕೆ.. ಮನಸಿಗಲ್ಲ....
    Truely Inspirational to youngsters..
    A Great Applause to Selfrespect & selfemployement. ಲೈಫ್ 👨‍💻

  • @kprajanna5879
    @kprajanna5879 2 ปีที่แล้ว +195

    ಎಲ್ಲಾ ನೆಟ್ಟಗಿದ್ದು ಭಿಕ್ಷೆ ಬೇಡೋದಕ್ಕೆ ನಾನಾ ವೇಷ ಹಾಕೋರ ಮುಂದೆ ನಿಮ್ಮ ಸಾಧನೆಗೆ ನನ್ನ 🙏🙏🙏🙏🙏🙏

  • @prashanthpatils6778
    @prashanthpatils6778 2 ปีที่แล้ว +3

    ನಿಜಕ್ಕೂ ನಿಮ್ಮ ಜೀವನ ಮಾದರಿ.. ಎಲ್ಲರಿಗೂ.. ಹನುಮಂತ್ ಸರ್.. ನಿಮಗೆ ಶುಭವಾಗಲಿ...

  • @rajurajuraj660
    @rajurajuraj660 2 ปีที่แล้ว +455

    ಎಲ್ಲಾ ಇದ್ದು ಏನೂ ಇಲ್ಲ ಅನ್ನುತ್ತಿದೆ....ಈಗ ನಾನು ಇವರ ಮುಂದೆ ಏನೇನೂ ಇಲ್ಲ🙏🏻...

  • @Sha_az3
    @Sha_az3 2 ปีที่แล้ว +12

    ಎಲ್ಲಾ ಇದ್ದು ಏನು ಇಲ್ಲ ಎಂದು ಗೋಳಿಡುವವರ ಮುಂದೆ ಇವರು ನಿಜವಾದ ಹೀರೋ 😍💓.... ನಮಗೆಲ್ಲಾ ನಿಮ್ಮಂತವರೇ ಸ್ಪೂರ್ತಿ.. ಸೂಪರ್ ಸರ್ ✨️✨️✨️

  • @manojm5231
    @manojm5231 2 ปีที่แล้ว +165

    ಯೆನ್ ಎಪಿಸೋಡ್ ಪರಮ್ ಸರ್ ಈ ಮನುಷ್ಯನನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು ಈ ವ್ಯಕ್ತಿಯಿಂದ ನಾವು ಕಲಿಯಬೇಕಾಗಿದೆ🙏🙏🙏

  • @darshanmass9658
    @darshanmass9658 2 ปีที่แล้ว +4

    ಬದುಕಿಗೂ ಬದ್ಕು ಬೇಡ ಅನ್ನೋರಿಗೂ ಸ್ಫೂರ್ತಿ ನೀವು 🙏💐👍

  • @somashekaraiahkp788
    @somashekaraiahkp788 2 ปีที่แล้ว +59

    ಪರಮ್ ಸರ್ ಇಂತಹ ಮಹಾನ್ ವೆಕ್ತಿಯನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು ಹಾಗು ಶ್ರೀ ಹನುಮಂತು ಅವರನ್ನು ಆ ಭಗವಂತ ಇನ್ನು ಎತರಕ್ಕೆ ಬೆಳಸಲಿ.

  • @mahigowda3581
    @mahigowda3581 2 ปีที่แล้ว +57

    ಪರಂ ಸರ್ ಇದು ಸರ್ ಎಪಿಸೋಡ್ ಅಂದ್ರೆ... ನಮಗೆ ಯಲರಿಗೂ ಇವರು ಒಬ್ಬರು ನಮಗೆ ಮಾದರಿ... ❣️ ಮೈ ಜುಮ್ ಅನುತೇ 👍🏻🙏🏻

  • @swethasridhara6078
    @swethasridhara6078 2 ปีที่แล้ว +2

    ನಿಮ್ಮ ಸ್ಪೂರ್ತಿಯ ಹ್ಯಾಟ್ಸಾಫ್ ಸರ್ ದೇವರು ಒಳ್ಳೆಯದು ಮಾಡಲಿ

  • @vip6848
    @vip6848 2 ปีที่แล้ว +42

    ನಿಜವಾದ ಸಂದರ್ಶನ ಅಂದ್ರೆ ಇದು👍👍👍
    ಇದುವರೆಗಿನ ಸಂದರ್ಶನ ಗಳಲ್ಲಿ ಉತ್ತಮ ವಾದದ್ದು

  • @ajay_creators
    @ajay_creators 2 ปีที่แล้ว +3

    ನಿನ್ನ ಸಾಧನೆ ಗೇ ನಿನ್ನ ಶಕ್ತಿ ಸ್ಪೋರ್ತಿಯಾಗಿದೆ,,,,, ಅಣ್ಣ ನಿಮಗೆ ದೇವರು ಒಳ್ಳೆಯ ಆರೋಗ್ಯ ಆಯಷು ಕೊಟ್ಟು ಕಪಡಲಿ,,,,,,,,

  • @prasn9476
    @prasn9476 2 ปีที่แล้ว +66

    ಇದು ಅದ್ಭುತ ಪ್ರತಿಭೆ, ಈ ರೀತಿ ಬದುಕೋಕು ಹೃದಯದಲ್ಲಿ ಗಟ್ಟಿ ಗುಂಡಿಗೆ ಇರಬೇಕು...💪🙏
    ತಮಗೆಲ್ಲಾ ಇದ್ದು ಕೂಡ, ತಮಗೆ ತಾವೇ ದೇಹಹತ್ಯೆ ಮಾಡ್ಕೊಳ್ಳೋ ಪ್ರಯತ್ನ ಮಾಡೋರು ಈ ವಿಡಿಯೋ ನೋಡ್ಬೇಕು... 🙄

    • @rajashekarm3507
      @rajashekarm3507 2 ปีที่แล้ว +1

      Nija yelladikintha will Power main Adidre Winn Hagthivi.

  • @chethana.stories
    @chethana.stories 2 ปีที่แล้ว

    ದೇವರು ನಿಮ್ಮನ್ನ ಚೆನ್ನಾಗಿ ಇಡ್ಲಿ ಸರ್.... 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 ಈಗೆ ನಗುನಗುತ ಇರಿ sir.... 🙏🙏🙏

  • @manojr3451
    @manojr3451 2 ปีที่แล้ว +162

    ಇವರು ಎಲ್ಲರಿಗೂ ಸ್ಫೂರ್ತಿ 🙏
    ಸಾಧನೆ ಮಾಡುವುದಕ್ಕೆ ಯಾವುದೇ ಅಡೆತಡೆಗಳಿಲ್ಲ.

    • @JSBro5875
      @JSBro5875 2 ปีที่แล้ว +3

      Speech less sir Super

    • @maruthi492
      @maruthi492 2 ปีที่แล้ว

      Sir number kodi avardhu

    • @manojr3451
      @manojr3451 2 ปีที่แล้ว

      @@maruthi492 kalamadyama ದವರಿಗೆ ಕಾಲ್ ಮಾಡಿ ನಂಬರ್ ಕೊಡ್ತಾರೆ...

  • @anantjain4646
    @anantjain4646 2 ปีที่แล้ว

    ಎಲ್ಲಾ ಇದ್ದೂ ಭಿಕ್ಷೆ ವೇಷ ಹಾಕೋ ಈ ಕಾಲದಲ್ಲಿ ನಿಮ್ಮ ಸಾಧನೆಗೆ ನನ್ನ 🙏🙏🙏🙏🙏🙏🙏🙏

  • @ರೇಬಲ್
    @ರೇಬಲ್ 2 ปีที่แล้ว +59

    ನನ್ನ ಬದುಕಿಗೆ ನೀವೇ ದಾರಿ ದೀಪ 🙏
    ನಿಮ್ಮನ್ನು ನೋಡಿದ ಮೇಲೆ ನಾನು ಯಾಕೆ ಜೀವನಕ್ಕೆ ಕೆಟ್ಟ ಜನರಿಗೆ ಹೆದರಬೇಕು ಅನ್ನಿಸಿತ್ತು.ಪರಮ್ ಸರ್ 🙏🙏🙏

  • @pradeeppatil6396
    @pradeeppatil6396 2 ปีที่แล้ว

    ಇಂತವರನ್ನ....ಗುರುತಿಸಿ ಪ್ರಶಸ್ತಿ ಸನ್ಮಾನ ನೀಡಬೇಕು ...ನಿಮಗೆ ಒಳ್ಳೆಯದಾಗಲಿ ಸ್ಪೂರ್ತಿದಾಯಕನ ಸಂಚಿಕೆ ಇದು...ಧನ್ಯವಾದ ಪರಮ್ ಸಾರ್

  • @p.kumarcdvrcdvr3904
    @p.kumarcdvrcdvr3904 2 ปีที่แล้ว +53

    ಈ ಅಣ್ಣನ ಜೀವನ ಎಲ್ಲರಿಗೂ ಸ್ಪೂರ್ತಿ.......👍😘😍🤩
    ಅಣ್ಣಾ ನಿಮಗೆ ಸಾವಿರ ಸಾವಿರ ಸಲಾಂ......
    🙏🙏🙏🙏🙏🙏🙏🙏🙏

  • @lakkannalakkanna6979
    @lakkannalakkanna6979 2 ปีที่แล้ว +1

    ಹನುಮಂತ ಸಾರ್ ಭಗವಂತ ನಿಮ್ಮನ್ನು ನೂರಾರು ಕಾಲ ಚೆನ್ನಾಗಿ ಇಟ್ಟಿರಲಿ ಸರ್ ನಿಮ್ಮನ್ನು ನೋಡಿ ಕಲಿಯೋದು ಇನ್ನು ತುಂಬಾ ಇದೆ ಜೀವನದಲ್ಲಿ ಕಲಾ ಮಾಧ್ಯಮಕ್ಕೆ ಧನ್ಯವಾದಗಳು

  • @RS-wr6qh
    @RS-wr6qh 2 ปีที่แล้ว +12

    ಪರಂ ಸಾರ್, ಇಂತಹ ಅದ್ಬುತ ಪ್ರತಿಭೆಗಳನ್ನು ಹೆಚ್ಚೆಚ್ಚು ಸಂದರ್ಶಿಸಿ. ಎಲ್ಲಾ ಇದ್ದು ಚಿಕ್ಕ ಚಿಕ್ಕ ವಿಷಯಗಳಿಗೂ ಕೊರಗುತ್ತಿರುವ ನಮ್ಮಂಥವರಿಗೆ ಇವರು ಅತ್ಯಂತ ಸ್ಫೂರ್ತಿ.

  • @how2explore01
    @how2explore01 2 ปีที่แล้ว +1

    ಅವರ ಹೃದಯದಿಂದ ಬರುವ ಮಾತುಗಳು ಅಬ್ಬಾ... ಅವರ ಮಾತಿನಲ್ಲಿಯೇ ತಿಳಿಯುತ್ತೆ, ಎಸ್ಟು ಕಷ್ಟದಿಂದ ಮೇಲೆ ಬಂದಿದಾರೆ ಅಂತ👍🙏

  • @sriparvathiopticsmahesh9521
    @sriparvathiopticsmahesh9521 2 ปีที่แล้ว +92

    ಕಲಾ ಮಾಧ್ಯಮದ ಪರಮ ರವರಿಗೆ ಹೃತ್ಪೂರ್ವಕ ವಂದನೆಗಳು ,ತುಂಬ ಸಾಧಕರನ್ನ ಸಂದರ್ಶನ ಮಾಡಿ ಅವರ ನಡೆದುಬಂದ ದಾರಿ ,ಮತ್ತೆ ಕಲಾ ಸೇವೆಯಲ್ಲಿ ಇದ್ದ ನಟರ ಸಂದರ್ಶನ ನಡೆಸಿ ಅವರ ಬಗ್ಗೆ ಹೆಚ್ಚೆಚ್ಚು ತಿಳ್ಕೊಳೋ ರೀತಿ ಮಾಡಿದ್ದೀರಿ.ತುಂಬ ಒಳ್ಳೆ ಕಲಾ ಮಾಧ್ಯಮದ ಸೇವೆ

  • @raajukondappa762
    @raajukondappa762 2 ปีที่แล้ว

    ಎಲ್ಲಾ ಇದ್ದೂ ಏನೂ ಸಾದಿಸಲು ಅವಕಾಶ ಇಲ್ಲಾ ಎನ್ನುವವರಿಗೆ ಈ ಮಹಾನುಭಾವ ಒಂದು ಸ್ಫೂರ್ತಿಯ ಚಿಲುಮೆ 🙏 ಕೈ ಕಾಲು ಕಣ್ಣು ಏನೂ ಇಲ್ಲದಿದ್ದರೂ ಸಾದಿಸುವ ಛಲ ಸ್ವಾಭಿಮಾನ ಉಳ್ಳ ಇಂತಹ ಮಹಾನುಭಾವರು ಎಲ್ಲರಿಗೂ ಮಾದರಿ 🙏 ಹಾಗೂ ಈ ಕಾಲಘಟ್ಟದಲ್ಲಿ ಪಬ್ಲಿಸಿಟಿ ಹಾಗೂ ದುಡ್ಡಿಗೋಸ್ಕರ ಬೇಡದ ಹಾಗೂ ಉಪಯೋಗವಿಲ್ಲದ ವಿಷಯ & ವಿಡಿಯೋಗಳನ್ನು ತಂದು ಸಾಮಾಜಿಕ ಜಾಲತಾಣಗಳಲ್ಲಿ ತಂದು ತುರುಕುವವರ ಮದ್ಯೆ ನೀವು ವಿಭಿನ್ನ & ಶ್ಲಾಘನೆಗೆ ಅರ್ಹರು 🙏

  • @sriparvathiopticsmahesh9521
    @sriparvathiopticsmahesh9521 2 ปีที่แล้ว +45

    ಸಿನಿಮಾ ನಟರು ಕಾರ್ಮಿಕರ ಜತೆಗೆ ಇಂತಹ ಸಾಧಕರ ಸಂದರ್ಶನ ನಡೆಸಿ ,ತುಂಬಾ ಜನರಿಗೆ ಇದು ಮಾದರಿ ಆಗುತ್ತೆ ಪರಂ

  • @digitalinfo5808
    @digitalinfo5808 2 ปีที่แล้ว +6

    ಇಂತಹ ಸ್ಪೂರ್ತಿ ದಾಯಕ ವ್ಯಕ್ತಿ ಯನ್ನು ಪರಿಚಯ ಮಾಡಿದ್ದಕ್ಕಾಗಿ ಕಲಾಮಾಧ್ಯಮ ಚಾನೆಲ್ ನವರಿಗೆ ಅಭಿನಂದನೆಗಳು....

  • @skcreative9147
    @skcreative9147 2 ปีที่แล้ว +54

    ಕೆಲಸ ಇಲ್ಲ ಅಂತ ಆತ್ಮಹತ್ಯೆ ಮಾಡಿಕೊಳ್ಳೋ ಏಷ್ಟೋ ಯುವಕರು ಇದನ್ನು ನೋಡಿಯಾದರೂ ಸ್ಪೂರ್ತಿ ಪಡೆದುಕೊಳ್ಳಬೇಕು..ಆತ್ಮ ವಿಶ್ವಾಸ ದಿಂದ ಬದುಕಬೇಕು..

  • @omakarsomakar1371
    @omakarsomakar1371 2 ปีที่แล้ว

    ಒಳ್ಳೆಯದಾಗಲಿ ನಿಮಗೆ ಯಾರ ಬಗ್ಗೆ ತಲೆ ಕಡಿಸಿಕೊಳ್ಳದೆ ಬದುಕಿರು ಎಲ್ಲರು ನಿನ್ನ ಹುಡ್ಕೋಂದು ಬಂದೆ ಬರ್ತಾರೆ ದೇವ್ರು ನಿಮ್ಮನ್ನು ಚೆನ್ನಾಗಿ ಈಟ್ಟಿರ್ಲಿ ಮತ್ತು ನಿಮ್ಮನ್ನ ಬೆಳಕಿಗೆ ತಂದಿರುವ ಕಲಾ ಮದ್ಯಮದವರಿಗು ದೇವ್ರು ರಾಘವೇಂದ್ರ ಸ್ವಾಮಿ ಯವರು ನಿಮಗೆ ಒಳ್ಳೆಯದು ಮಾಡಲಿ

  • @salaga2.058
    @salaga2.058 2 ปีที่แล้ว +21

    ನಮ್ಮ ಕಲಾ ಮಾಧ್ಯಮ ಕುಟುಂಬದಲ್ಲಿ ಅತಿ ಅದ್ಭುತವಾದ ಸಂದರ್ಶನ ಇದು ಧನ್ಯವಾದಗಳು ಪರಮ 🙏❤️

  • @harshavardanashivally5049
    @harshavardanashivally5049 2 ปีที่แล้ว +1

    ಕಲಾ ಮಾಧ್ಯಮದ ಇತ್ತೀಚಿನ ಎಪಿಸೋಡ್ ಗಳು 👌👌👌

  • @vinayakuk3643
    @vinayakuk3643 2 ปีที่แล้ว +16

    ಇಂತಹ ಸ್ಪೂರ್ತಿದಾಯಕ ಸಾಧಕರನ್ನು ಇನ್ನಷ್ಟು ಗುರುತಿಸುವಂತಾಗಲಿ. 🙏

  • @rathnauppunda59
    @rathnauppunda59 2 ปีที่แล้ว

    ನಿಮ್ಮ ಸಾಧನೆ ನೋಡಿದರೆ ನಮ್ಮದು ಏನು ಇಲ್ಲಾ ಸರ್ ಆ ದೇವರು ನಿಮಗೆ ಹೆಚ್ಚು ಶಕ್ತಿ ಕೊಡಲಿ ಸರ್ ಎಲ್ಲಾ ಇದ್ದರು ನಮಗೆ ಕೆಲಸ ಕಷ್ಟ ನಿಮ್ಮ ಸಾಧನೆ ನಮಗೆ ಸ್ಪೂರ್ತಿ ಸರ್ ನಿಜವಾಗಲು

  • @sumasc1136
    @sumasc1136 2 ปีที่แล้ว +31

    ನಿಜವಾದ ಸಾಧಕರು ಹನುಮಂತು. 🌹🙏

  • @vijaysamantha1099
    @vijaysamantha1099 2 ปีที่แล้ว

    ಪರಮ ಸರ್ ನಿಜಕ್ಕೂ ಧನ್ಯವಾದಗಳು ಯಾಕೆಂದ್ರೆ ಒಳ್ಳೆಯ ವಿಷಗಳನ್ನು ತಿಳ್ಸಿತೀರಾ ಹಾಗೂ ಒಂದು ಒಳ್ಳೆಯ ವ್ಯಕ್ತಿನ ಪರಿಚಯ ಮಾಡ್ಸಿದ್ದೀರಾ ಹನುಮಂತುಗೆ ದೇವರು ಒಳ್ಳೆಯದು ಮಾಡಲಿ ಧನ್ಯವಾದ ಪರಮ ಸರ್

  • @advbhartiyh
    @advbhartiyh 2 ปีที่แล้ว +19

    ಅಣ್ಣ ನಿಮ್ಮನ್ನ ನೋಡಿದರೆ ಬದುಕುವ ಛಲ ಹುಟ್ಟುತ್ತೆ, ಆ ದೇವರು ಇನ್ನೂ ಹೆಚ್ಚಿನ ರೀತಿಯಲ್ಲಿ ಶಕ್ತಿ ಕೊಡಲಿ✌️ ಪರಮ ಸರ್ ಗೆ ಅಭಿನಂದನೆಗಳು ಅದ್ಭುತವಾಗಿ ನಿಮ್ಮ ಚಾನಲ್ ನ ತಗೋಂಡು ಹೋಗ್ತಿದಿರಿ, ಪ್ರತಿ ಬಾರಿ ಏನಾದರೂ ವಿಶೇಷ ಸಂಚಿಕೆಗಳು👏😍

  • @Bondbasava.0
    @Bondbasava.0 ปีที่แล้ว

    ಸಾಧನೆ ಅಂದ್ರೆ ಇದು ಸರ್ ❤ ಸಾಧನೆ ಮಾಡಿದ್ದಾರೆ ಜಗತ್ತು ನಡುಗಬೇಕು😊

  • @funnyentertainment7781
    @funnyentertainment7781 2 ปีที่แล้ว +24

    ನಿಮಗೆ ನನ್ನ ಹ್ಯಾಟ್ಸಾಪ್ 🙏👏👏👏👏👏👏

  • @shridharwaddi5866
    @shridharwaddi5866 2 ปีที่แล้ว

    ಇವರ ಸಂದರ್ಶನ ಎಷ್ಟು ಸಲ ನೋಡಿದರು ಸಾಲದು ನೀವು ಸಿಕ್ಕಾಪಟ್ಟೆ ಗ್ರೇಟ್ ಸರ್ ♥️♥️

  • @rajashekarajavarayya2647
    @rajashekarajavarayya2647 2 ปีที่แล้ว +11

    ಅವರ ಮುಂದಿನ ಜೀವನ ಹೀಗೆ ಸುಖಕರವಾಗಿರಲಿ

  • @prasannapacchu7689
    @prasannapacchu7689 2 ปีที่แล้ว

    ಛಲ ಇದ್ರೆ ಏನನ್ನಾದ್ರೂ ಸಾಧನೆ ಮಾಡಬಹುದು ಅನ್ನೋದಕ್ಕೆ ಹನುಮಂತ ಸರ್ ಕೂಡ ಉದಾಹರಣೆಯಾಗಿರೋದು ನಿಜಕ್ಕೂ ಒಂದು ಹೆಮ್ಮೆಯ ಸಂಗತಿ, ಸಾಧನೆ ಮಾಡಬೇಕು ಅನ್ನೋವವರಿಗೆ ಸ್ಫೂರ್ತಿ ಆಗಿದ್ದೀರಿ ನೀವು, ಹೃದಯ ಪೂರ್ವಕ ಅಭಿನಂದನೆಗಳು ಸರ್ 🙏

  • @madhuthara3584
    @madhuthara3584 2 ปีที่แล้ว +16

    ಇಮ್ಯಾಜಿನೇಶನ್ ಮಾಡೋಕು ಕಷ್ಟ ಅಂತ ಹೇಳೋ ಜನರ ಮದ್ದ್ಯೇ ಇವರು ನಮಗೆ ಶಕ್ತಿ,,🙏🙏🌷🌷🙏🙏

  • @mr.sandeephamani1822
    @mr.sandeephamani1822 2 ปีที่แล้ว

    ತುಂಬಾ ಧ್ಯವಾದಗಳು ಸರ್, ನಾನು ಗವರ್ನಮೆಂಟ್ ಜಾಬ್ ಕಳೆದುಕೊಂಡೆ ಆಮೇಲೆ ನಂಗೆ ಬೇರೆ ಕೆಲಸ ಸಿಗತ್ತೋ ಇಲ್ವೋ ಅಂತ ಬಾಳ್ ಬೇಜಾರ್ ಆಗಿತ್ತು ಮತ್ತೇ ಬಾಳ್ ಕುಗ್ಗಿ ಹೊಗಿಬಿಟ್ಟಿದ್ದೆ 👍🙏

  • @premaravi6078
    @premaravi6078 2 ปีที่แล้ว +19

    ನಿಮಗೆ ನಮ್ಮ ವಂದನೆ

  • @prashuprashu6351
    @prashuprashu6351 2 ปีที่แล้ว

    ನಿಜವಾಗ್ಲೂ ತುಂಬಾ ನೋವಾಗುತ್ತೆ ಆದರೆ ನಿಮ್ಮ ಸಾಧನೆಯ ಮುಂದೆ ನಾವು ಏನು ಅಲ್ಲ ನಿಮ್ಮಂತ ವ್ಯಕ್ತಿಗಳನ್ನು ನೋಡಿ ಜೀವನದಲ್ಲಿ ತಿಳಿದುಕೊಳ್ಳುವುದು ತುಂಬಾ ಇದೆ 🙏

  • @sarikabaali5485
    @sarikabaali5485 2 ปีที่แล้ว +7

    I'm seeing this person since 6yrs. I used to visit him for computer related assistance. Very humble person very much down to earth....

    • @9844221522kar
      @9844221522kar 2 ปีที่แล้ว

      Do u have his number or address? Or where can I meet him ? If u any info, plz share

  • @latha295
    @latha295 ปีที่แล้ว

    ಹನುಮಂತು ಅವರ ಜೀವನ ಇನ್ನಷ್ಟು ಉಜ್ವಲ ವಾಗಲಿ....

  • @rodriguez3913
    @rodriguez3913 2 ปีที่แล้ว +6

    Impossible is possible... You're a great Hanumanthu.. God bless u Param 🥰

  • @bharathhs3210
    @bharathhs3210 2 ปีที่แล้ว

    ಸರ್ 🙏🙏👍👍👍 ❤️❤️❤️ಶ್ರಮಕ್ಕೆ ತಕ್ಕ ಪ್ರತಿಫಲ ದೇವರು ಆರೋಗ್ಯ ಸಂಪತ್ತು ಕೊಟ್ಟು ಕಾಪಾಡಲಿ....🔥👍

  • @nayeemulla6848
    @nayeemulla6848 2 ปีที่แล้ว +16

    Hanumantu is ROLE-MODEL for present generation youth's.... Hatss-off to hanumantu and namma Param sir 🙏

  • @veerappamudagoudr8718
    @veerappamudagoudr8718 2 ปีที่แล้ว

    ಪ್ರತಿ ವ್ಯಕ್ತಿಗಳು ಇವರನ್ನು ನೋಡಿ ಕಲಿತರು ಕಡಿಮೆ.. ಶುಭವಾಗಲಿ ಹಣಮಂತು ರವರಿಗೆ..& ಪರಿಚಯ ಮಾಡಿದ ಕಲಾಮಾಧ್ಯಮದವರಿಗೂ ..ತಮಗೂ..

  • @harishrjevoji682
    @harishrjevoji682 2 ปีที่แล้ว +5

    Hats off to u
    Sir ನಿಮ್ಮನ ನೋಡಿ ಕಲಿ ಬೇಕು ನಾವು 🙏🙏

  • @Jkdriver1817
    @Jkdriver1817 2 ปีที่แล้ว

    ಮಾತುಗಳೆ ಇಲ್ಲಾ ನಿಮ್ಮ ಸಾಧನೆಗೆ ನನ್ನದೊಂದು ದೊಡ್ಡ ಸಲಾಂ...🙏🙏🙏

  • @apmnc2633
    @apmnc2633 2 ปีที่แล้ว +6

    Hats off to you...Ivaru nijavada hero...👏👏👏

  • @lokeshsshetty7814
    @lokeshsshetty7814 2 ปีที่แล้ว

    ಪಾರಮ ಸರ್ ನೀವು ಅವರ ಸಾಧನೆ ತೋರಿಸಿದ್ದಕ್ಕೆ ಧನ್ಯವಾದಗಳು ಸರ್🙏🏻🙏🏻🙏🏻

  • @ratnavarma1
    @ratnavarma1 2 ปีที่แล้ว +5

    This is a gem of an episode!!!

  • @sumanaail8407
    @sumanaail8407 2 ปีที่แล้ว

    nija ivara yeduru naavu yenu illa ivara ನೋವಿನ ಮುಂದೆ ನಮ್ಮ ನೋವು ಏನಿದೆ ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ ಗ್ರೇಟ್ ಅವರು ಸೂಪರ್ sir neevu good Luck 🤞

  • @ajeetdeginal
    @ajeetdeginal 2 ปีที่แล้ว +7

    The best episode, true inspiration sir.

  • @coorg0607
    @coorg0607 2 ปีที่แล้ว

    ಇಂಥವರಿಗೆ ನಿಜವಾದ ಪ್ರಶಸ್ತಿ ಕೊಡಬೇಕು ಜೈ ಹಿಂದ್

  • @srpatilpatil3306
    @srpatilpatil3306 2 ปีที่แล้ว +4

    Hats off to both he and his wife she too must be genius lady. He should be brought to national media.

  • @revathivijay1676
    @revathivijay1676 2 ปีที่แล้ว +1

    ಭಗವಂತ ಯಾವಗಲು ನಿಮಗೆ ಒಳ್ಳೇದು ಮಾಡಲಿ ಜೈ shri krishna

  • @bhuvaneshwaritknaidu8445
    @bhuvaneshwaritknaidu8445 2 ปีที่แล้ว +3

    Hats off to him. Very talented and straight forward n open hearted person.

  • @s.d9682
    @s.d9682 2 ปีที่แล้ว

    ತುಂಬಾ ಧನ್ಯವಾದಗಳು ಸರ್ ಇಂತಹ ಮಹಾನ್ ವ್ಯಕ್ತಿಯನ್ನು ನಮಗೆ ಪರಿಚಯ ಮಾಡಿಸಿದ್ದಕ್ಕೆ ಅವರ ಶ್ರಮದ ಬಗ್ಗೆ ತಿಳಿಸಿದ್ದಕ್ಕೆ ಆ ದೇವರು ಹನುಮಂತ ಸರ್ ಗೆ ಮತ್ತು ನಿಮಗೆ ಒಳ್ಳೆಯದನ್ನು ಮಾಡಲಿ ಜೈ ಹಿಂದ್ ಜೈ ಕರ್ನಾಟಕ 🙏

  • @santoshbhajantri6146
    @santoshbhajantri6146 2 ปีที่แล้ว +13

    He has a story to tell, please make a series to understand his inspirational story, this can help youth of this country who complain most of the time on issues.

  • @kumargowda5955
    @kumargowda5955 2 ปีที่แล้ว

    ನಿಮ್ಮ ಸಾಧನೆಗೆ ನನ್ನದೊಂದು ಕೋಟಿ ನಮನ 🙏🙏🙏🙏🙏🙏🙏🙏🙏

  • @k.t.venkatachala1255
    @k.t.venkatachala1255 2 ปีที่แล้ว +4

    Inspirational people to society. Hat's off to Hanumantu and the girl who married him.

  • @Nature_n_Life
    @Nature_n_Life 2 ปีที่แล้ว

    ಆಶ್ಚರ್ಯ, ಅತ್ಯದ್ಬುತ ಮತ್ತು ಹೃದಯ ತುಂಬಿ ಬಂದಿದೆ, ಇವರ ಸರಳ ಸಾಮಾನ್ಯ ನಡುವಳಿಕೆ ಹಾವ ಭಾವ , ಇವರಿಗೆ ನನ್ನ ಹೃದಯಪೂರ್ವಕ ಗೌರವ , ಪ್ರೀತಿ.

  • @malenadavaibhava6983
    @malenadavaibhava6983 2 ปีที่แล้ว +3

    This channel deserves more followers...all I can say
    Good luck entire team 👍

  • @mrg2765
    @mrg2765 2 ปีที่แล้ว

    Chaala ಒಂದು ಇದ್ದರೆ ಜೀವನದಲ್ಲಿ ಏನು bekadru madabahudoo anodakke e vyakti udaharana......
    .. Hats off tooo u. And your mindset.

  • @KannadaSportsExpert
    @KannadaSportsExpert 2 ปีที่แล้ว +5

    Hatoff To This man 🥰

  • @ckpninja
    @ckpninja 2 ปีที่แล้ว

    ಕಲಾಮಾಧ್ಯಾಮ ಪರಂ ರವರಿಗೆ ಅನಂತಾನಂತ ಧನ್ಯವಾದಗಳು, ಇಂಥ ಅದ್ಭುತ ವ್ಯಕ್ತಿಗಳನ್ನು ಸಮಾಜಕ್ಕೆ ಪರಿಚಯ ಮಾಡಿ, ನಮ್ಮಂಥ ಸಾಮಾನ್ಯ ಜನರಿಗೆ, ಜೀವನದಲ್ಲಿ ಎನಾದ್ರು ಸಾಧನೆ ಮಾಡಬೇಕು ಅಂಥ ಅರ್ಥ ಮಾಡ್ಸೋ ವಿಷಯಗಳ ತುಂಬಾ ಚೆನ್ನಾಗಿ ಗ್ರಹಿಸ್ತ, ಹೀಗೇ ಹನ್ಮತು ಅವರಬಗ್ಗೆ ಇನ್ನಷ್ಟು episode ಗಳನ್ನ ದಯವಿಟ್ಟು ಮಾಡಿ. ಇಂದಿನ ಪೀಳಿಗೆ ಇದನ್ನ ನೋಡಿ ಸ್ಪೂರ್ತಿ ಆಗ್ಲಿ. ನಿಮ್ ಕಲಾಮಧ್ಯಮ ನೋಡಿ ನೋಡಿ, ನಾನು ಸಾಕ್ಷ್ಟು ಕನ್ನಡ ಪದಗಳನ್ನು ಬಳ್ಸೋ ದಕ್ಕೆ ಪ್ರಯತ್ನ ಪಡ್ತಾಇದಿನಿ.

  • @Bharath-4627
    @Bharath-4627 2 ปีที่แล้ว +4

    E video na Save madkondu Nodta Inspired agi Tagotini Nang personal agi. Thnx to param Sir Inta mahaan Sadakaranna Namge parichaya maadikottidakke 🙏💕 Inspired To me Hanumanthu Sir Devru Nimge Hecchu Yashhassu Kodali 😍

  • @jbphotoclinic5226
    @jbphotoclinic5226 2 ปีที่แล้ว +2

    he is my friend, such a nice person Hats of to u Hanumanthu Sir

  • @Life_is_Awesome_Civil
    @Life_is_Awesome_Civil 2 ปีที่แล้ว +7

    Moral of the story... Tumarae paas kya haein ussae khush rahoo yahi life haein...

  • @venckey5720
    @venckey5720 2 ปีที่แล้ว +1

    ತುಂಬು ಹೃದಯದ ಧನ್ಯವಾದಗಳು ನಿಮಗೂ ಸರ್.. 😍😍😍👌👌👌👌👌

  • @sanjeev9398
    @sanjeev9398 2 ปีที่แล้ว +4

    Inspiration 🔥🔥👌. Devru nimmage olled madli brother🥺, thank you kalamadyama 🙏🙏💕

  • @manikanta8377
    @manikanta8377 ปีที่แล้ว

    ಈ ವೀಡಿಯೋನ ಯಾರ್ಯಾರು download ಮಾಡಿದ್ದೀರ 🙏🙏 what a confidence he has really a true inspiration

  • @murgesheshwar
    @murgesheshwar 2 ปีที่แล้ว +24

    You are an inspiration to a lot of physically challenging people 🙏🙏🙏 have great future ahead sir 🙏🙏

    • @sprakash1995
      @sprakash1995 2 ปีที่แล้ว

      Thumba adkondru, mosa madidru sir nange,adru ella thadkondu iddini

  • @praneshprani6088
    @praneshprani6088 2 ปีที่แล้ว

    ಸರ್ ಈ ವಿಡಿಯೋ ನೋಡಿದ್ರೆ ಅಷ್ಟೇ ದುಃಖ್ಖ ಮತ್ತೆ ಅಷ್ಟೇ ಅವರನ್ನು ನೋಡಿ ತುಂಬಾ ಧೈರ್ಯ ಬರುತ್ತೆ ಸರ್ 🙏🙏🙏🙏🙏

  • @michalj3884
    @michalj3884 2 ปีที่แล้ว +3

    Saadhaka,,thank you sir,,you doing great and hard work sir,,i wish you urs business success higher than the world,,,and God bless you..
    And thanks to kalamadyama sir

  • @shashiytstudio
    @shashiytstudio 2 ปีที่แล้ว

    ಅಣ್ಣ ನಾನು ನಿಮ್ ವಿಡಿಯೋ ಎಲ್ಲ ನೋಡಿದಿನಿ ಆದ್ರೆ ಎಲ್ಲ ವಿಡಿಯೋ ಗಳಾಲ್ಲಿ ಇದು ನನಗೆ ತುಂಬಾ ಇಷ್ಟ ಆಯ್ತು ನಿಮ್ ಕೆಲ್ಸಕ್ಕಾಕೆ ನನ್ನ ಸೆಲ್ಯೂಟ್

  • @sudheersuvarna
    @sudheersuvarna 2 ปีที่แล้ว +4

    No word's, big salute to hanumanthu, may god bless him with more prosperity . Thanks to kalamadyama.

    • @madhukumara9681
      @madhukumara9681 2 ปีที่แล้ว

      Sir evaru no beku namge computer beku Andre call maduke

  • @umeshaminomanmuscat7889
    @umeshaminomanmuscat7889 2 ปีที่แล้ว

    ಗ್ರೇಟ್ ಸರ್ ನೀವು 😨🙏🏻ದೇವರು ನಿಮ್ಮ ನ್ನು ಇನ್ನಷ್ಟು ಅರೋಗ್ಯವಂತರಾಗಿ ಇಟ್ಟಿರಲಿ.. ಸದಾ ದೇವರ ಆಶೀರ್ವಾದ ನಿಮ್ಮ ಮೇಲಿರಲಿ ಸರ್ 🙏🏻

  • @rameshsharma8087
    @rameshsharma8087 2 ปีที่แล้ว +8

    Please continue to bring great people like this, hats off!!!!

  • @subhashs6266
    @subhashs6266 2 ปีที่แล้ว +1

    ಎಲ್ಲ ಇದ್ದು ಸತ್ತ ಶವದಂತೆ ಇರುವ ಕೆಲವು ವ್ಯಕ್ತಿಗಳ ನಡುವೆ ಇಂತಹ ಛಲಬಿಡದ ಭಗೀರಥರು ಇರುವುದು ಕೆಲವರು ಮಾತ್ರ ಇಂಥ ಮಹಾನ್ ವ್ಯಕ್ತಿಯಿಂದ ಕಲಿಯುವುದು ಬಹುತೇಕ

  • @naveengowda9608
    @naveengowda9608 2 ปีที่แล้ว +3

    the real inspiration to human kind we need to search for opportunity and we shld not wait for opportunity life is not easy take risk and cross the hurdles you will have a better peacefull happy life example is this man i salute to kalamadhyama and param for this video and making us more courage and enthusiasm to work and live

  • @kingofkrs7479
    @kingofkrs7479 2 ปีที่แล้ว

    ನೀವು ಮಾಡಿರೋ ವಿಡಿಯೋ ಚೆನ್ನಾಗಿವೆ ಸವಿತ ಕಂಪ್ಯೂಟರ್ ಕಂಪನಿ ಮಾಲೀಕರಿಗೆ ನನ್ನ ಧನ್ಯವಾದ ಹನುಮಂತು ನಂಬರ್ ಕೊಡಿ

  • @bharathchikkegowda7521
    @bharathchikkegowda7521 2 ปีที่แล้ว +3

    Thanks param sir .
    Really we need to learn lot of lesson from him .
    Usually am always blame myself I don't have nothing can't to do any achievements but after seeing hanmanthu sir am really inspired by him and most importantly by you.
    We love hanmanthu sir and team of kalamadhyama .
    We need gurus like you param sir.

  • @krdakshinamurthy9748
    @krdakshinamurthy9748 2 ปีที่แล้ว

    ಸರ್, ಇದನ್ನು ನಿಜವಾದ ಕೌಶಲ್ಯ ಎಂದು ಕರೆಯಲಾಗುತ್ತದೆ ಮತ್ತು ಈ ಸಂಭಾವಿತ ವ್ಯಕ್ತಿಯ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಮತ್ತು ಖಂಡಿತವಾಗಿಯೂ ಈ ನಿಜವಾದ ನಾಯಕನನ್ನು ಭೇಟಿ ಮಾಡಲು ಮತ್ತು ಸ್ವಲ್ಪ ಸಮಯ ಕಳೆಯಲು ಇಷ್ಟಪಡುತ್ತೇನೆ.

  • @laxmanmadhusudan413
    @laxmanmadhusudan413 2 ปีที่แล้ว +2

    Great and very inspirational video. Hats off to this person. God bless him with all happiness and fulfill all his wishes in life. Thanks Param for such a good video. Keep going. God bless KM team.

  • @rpskarnataka3464
    @rpskarnataka3464 2 ปีที่แล้ว

    ಧನ್ಯವಾದ ಕಲಾಮಧ್ಯಮ... ಸಾಧಕರ ಪರಿಚಯಿಸಿದಕೆ ...♥️

  • @gangadhar58
    @gangadhar58 2 ปีที่แล้ว +10

    People like him deserve respect, not them who feed on others money

  • @pushpas3253
    @pushpas3253 2 ปีที่แล้ว

    ಎಲ್ಲರಿಗೂ ಸ್ಪೂರ್ತಿ ಸರ್ ನೀವು ದೇವ್ರು ನಿಮಗೆ ಒಳ್ಳೆದ್ ಮಾಡ್ಲಿ

  • @connectblr4088
    @connectblr4088 2 ปีที่แล้ว +8

    Best episode in internet, thanks for ur channel and TH-cam for bringing this kind of information, for seeing this kind of videos our kannadigas mind set and youths get inspiration.....❤️

  • @seanbellfort2298
    @seanbellfort2298 ปีที่แล้ว +1

    💪👌💪 Salute to this brave and resilient man.

  • @prajwalas6802
    @prajwalas6802 2 ปีที่แล้ว +3

    Litelly this is inspiration for every men
    I'm motived to do my work very much ❤️

  • @gvdevaraj5846
    @gvdevaraj5846 2 ปีที่แล้ว

    ಮನಸಿದ್ದರೆ ಮಾರ್ಗ ಎನ್ನುವುದಕ್ಕೆ ನೀವೇ ಉತ್ತಮ ಉದಾಹರಣೆ.... ನಿಮಗೆ ಧನ್ಯವಾದಗಳು ಸರ್..... 🙏🙏