ಇಂತಹ ಒಳ್ಳೆಯ ಧ್ವನಿಯನ್ನು ಕನ್ನಡಕ್ಕೆ ಪರಿಚಯಿಸಿದ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ರವರಿಗೆ ಧನ್ಯವಾದಗಳು... ಸೂಪರ್ ವಾಯ್ಸ್... ಎಂಥಹಾ ಉಚ್ಛಾರಣೆ... ಅಬ್ಬಾ... ಗ್ರೇಟ್ ಮ್ಯಾನ್...
ಕಿಡಿಗೇಡಿ ಹೃದಯಕ್ಕೆ ನಶೆ ಏರಿಸುವ ಸಾಹಿತ್ಯ..❤️ ತಂಪಾದ ಮಳೆಯಲ್ಲಿ ಮತ್ತೆ ಮತ್ತೆ ಕೇಳಬೇಕು ಎನ್ನುವ ಧ್ವನಿ, ಮತ್ತೆ ಹೃದಯಕ್ಕೆ ಕಿಚ್ಚು ಹೆಚ್ಚಿಸುವುದು ಯೋಗರಾಜ್ ಭಟ್ರು ಖಂಡಿತಾ ❤️❤️💚
ಜಯಂತ್ ಕಾಯ್ಕಿಣಿ ರವರ ಲೇಖನದಿಂದ ಹೊರಹೊಮ್ಮಿರುವ ಕನ್ನಡ ಪದಮಾಲೆ ಹೃದಯಕ್ಕೆ ಕಿಚ್ಚು ಹಚ್ಚುವಂತಿದೆ. ನಿಹಾಲ್ ತಾವ್ರೋಗೆ ಅವಕಾಶ ಕೊಟ್ಟಿದ್ದು ಸಾರ್ಥಕವಾಯಿತು. ಅವರ ಗಾಯನ ಅದ್ಭುತವಾಗಿ ಮೂಡಿಬಂದಿದೆ. ದಯವಿಟ್ಟು ಇನ್ನೂ ಮುಂದೆ ಅವರಿಗೆ ಹೆಚ್ಚಿನ ಅವಕಾಶ ಕೊಟ್ಟು ಅವರನ್ನು ಬೆಳೆಸಿದರೆ ಮುಂದೆ ಅವರ ಮಧುರ ಕಂಠದಲ್ಲಿ ಹಾಡುಗಳನ್ನು ನಾವು ಕೇಳಿ ಧನ್ಯರಾಗಬಹುದು
After longtime, ಕನ್ನಡ melodious songs ಗಳಲ್ಲಿ ಈ song ತುಂಬಾ ಇಷ್ಟವಾಯ್ತು, ನಿಹಾಲ್ voice so sweet almost he came so close to my favourite singer Armaan Malik ... ಅರ್ಜುನ್ ಜನ್ಯ ಅವರ slow music slow poison ತರ ಮತ್ತೆ ಕಾಯ್ಕಿಣಿ ಅವರ lyrics ತುಂಬಾ meaningful ಆಗಿದೆ. Overall most melodious song right now.
ನೋವು ತುಂಬಿದ ಮನಸ್ಸಿಗೆ ಮುದ ನೀಡುವ ಹಾಡು ಕೇಳಿದಷ್ಟು ಕೇಳಾಳೆ ಬೇಕೆಂಬ ಹುರುಪು .. ಮನವನ್ನ ಮನಹರಿಸಿದ ಮುದ್ದಾದ ಸ್ವರಗಳಿಂದ ಕೂಡಿದ ಪದಗಳು ...super amezig voice and singing ... All the best gaalipata 2 movie team workers ...god bless you
what can i say about Nihal Tauro, the first few seconds i heard his voice at indian idol few years back his voice captured my heart!! i love this song and any other song that he sings with his magical heavenly voice!!!!! his loving voice is mesmerizing, i am not an indian burned but i am an indian at heart, as i grew up with indian friends since childhood, in my personal opinion Nihal is the best of the rest !!!! i love to listen to his voice every day!! if i have a bad day i listen to his loving voice and it changes a bad day into a good day!!!! i just can not wait for his second performance in southern California USA love to nihal from sunny southern California USA!
One Of The Best Lyrics Writer In Kannada Industry..... Ena Padagal Balake Sir Adu..., Aa Padagale Kasta, Ennu Aa Padagalige Prasa... Just Amazing " Jayant Kaikini Sir " 🙏🙏
ಗಾಳಿಪಟ-೧ರ ಜೊತೆ ಹೋಲಿಕೆ ಬಿಟ್ಟು ಕನ್ನಡದ ನಿಹಾಲ್ ಹಾಡಿರೆೋ ಹಾಡು ಕೇಳಿ ಖುಷಿ ಪಡೋಣ🤩Obviously Gaalipata-1 songs were awesome n most of us were in School/colleges, we are also grown up😀
Wake up Karnataka . We have to support our Nihal who is our Karnataka’s pride . This song deserves several million views . Nihal and the entire team has given us the most beautiful song . So it is our turn to make it a big success. God bless the entire team.
I just love his voice. He is an amazing singer. A soothing voice. A real talent. But I have an objection to what you said. You said wake up Karnataka? Well, I have seen Nihal's audition in Indian idol12, where he says I'm Nihal from Moodbidri ''Mangalore''. He didn't even make an attempt to say I'm from Karnataka. Did he represent Karnataka? I know this is not so big thing to mention, but when you said "Wake up Karnataka" this is what I would say as I'm also from Karnatakala. Karnataka is the place where people encourage real talents irrespective of caste, religion, color, place. So don't mention to mention your motherland. Having said that no doubt he is a talented singer and emerging singer of Karnataka. Note: This is my personal opinion. Loads of love Nihal
One of the beautiful melody song in recent time❤❤❤ Lyrics 👌🏼👌🏼👌🏼🙏🙏🙏 ಜೊತೆ ಸೇರಿಸಿ ಹೆಸರ Avaginda baro 30 seconds ❤❤❤ .But e song Keladamele 1 bejar aythu ..e song Ganesh Bossge iddidre Innu super agirodhu ansthu❤Nihal tahro ಅದ್ಭುತ Voice boss ❤❤
Falling in love with this song every time I listen what the beautiful lyrics from ಜಯಂತ ಕಾಯ್ಕಿಣಿ ಸರ್. Amazing voice Nihal loved it, and as always wonderful music by AJ I am a fan of your music, keep rocking....! I liked the line ಏಕಾಂಗಿಯಾದ ನಿನ್ನ ಕೋಣೆಯಲ್ಲಿ ನಾನಾಗಬೇಕು ನಿಲುಗನ್ನಡಿ...
ಜಯಂತ್ ಕಾಯ್ಕಿಣಿ ಅವರೇ ನಿಮಗೇ ದೊಡ್ಡ ನಮಸ್ಕಾರ 🙏 ಅರ್ಜುನ್ ಜನ್ಯ ಜಿ ಎಂತಾ ರಾಗ ಸಂಯೋಜನೆ ಪ ಗಿಟಾರ್ 🎸ನಿಂದ ನನ್ನ ಹೃದಯ ಮೀಟಿದ್ದಿರ 🙏 🎵🎵🎵🎵🎵🎵🎵🎧🎧🎧🎧🎧🎤🎤🎤 ನಿಹಾಲ್ ಅವರ ದ್ವನಿ ಕೂಡ ತುಂಬಾ ಚೆನ್ನಾಗಿದೆ 😘
ಜಯಂತ್ ಸರ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ, ನಿಹಾಲ್ ಕಂಠ ಅಬ್ಬಾ ಬೇರೆ ಲೋಕಕ್ಕೆ ಹೋಗಿ ಬಂದ ಹಾಗೆ ಆಯ್ತು, ಸಾಂಗ್ ಕೇಳ್ತಾ ಇದ್ರೆ ನಮ್ಮ ಮನ್ಸು ಕೂಡ ಗಾಳಿಪಟದ ಹಾಗೆ ಹಾರೋದು ಖಂಡಿತ........all the best to gaalipata 2 team...
ಅದ್ಭುತ ಸಂಗೀತ ಸಂಯೋಜನೆ ಮತ್ತು ಗೀತ ರಚನೆ ಈ ಸಿನೆಮಾ ಒಂದೊಳ್ಳೆ ಹೊಸ ವಿಚಾರವನ್ನ ಹೊರ ಹಾಕಿದೆ ಸಿನೆಮಾ ಚನ್ನಾಗಿ ಮೂಡಿ ಬಂದಿದೆ ದಯಮಾಡಿ ಎಲ್ಲರೂ ಚಿತ್ರಮಂದಿರಗಳಿಗೆ ಹೋಗಿ ಸಿನೆಮಾ ನೋಡಿ ಇದು ಕನ್ನಡ ಸಿನಿಮಾಗಳ ಪ್ರೇಮಿ ಮಾಡುವ ವಿಜ್ಞಾಪನೆಗಳು 🙏🙏🙏
Nihal's voice is most melodious at present in any music industry kannada or bollywood or any other language.The songs which he sang recently are all super hits. Tere saath hoon main, Baarishein and now this kannada song all are worth listening.👏👏👏🙌🙌❤️❤️
Nihal's captivating singing is like a magnet which attracts people who can't even understand a single word to listen this song on loop ✌️ Truly, music has no boundaries ❤️ God bless 🙏
Good Morning Sir/Ma'am 🌞🌞🌞 How are you??? Hope you are fine ☺️☺️☺️ Merry Christmas And Happy New Year To You And Your Family 😊😊😊 Have a wonderful Sunday ☺️☺️☺️ Take Care 😊😊😊
Bgm ultimate Song marvelous Plus home theatre 😍 ಕೇಳಿ ಕೇಳಿ ತಲೆ ಹೊಡೋದು ನಿಂತಿದೆ ಕೇಳದೆ ಇರಲು ಮನಸ್ಸು ಕೇಳು ಕೇಳು ಅಂತಿದೆ ಸಂಗೀತ,ಹಿನ್ನೆಲೆ ಸಂಗೀತ,ಹಿನ್ನೆಲೆ ಗಾಯನ,ಸಂದರ್ಭ,ಸಾಹಿತ್ಯ ಎಲ್ಲವೂ ಅಧ್ಬುತ ಪ್ರತಿ ಒಂದನ್ನು ಬೇರೆ ಬೇರೆ ಯಾಗಿ ಕೇಳಬೇಕು ಅನಿಸುತ್ತದೆ....
ಜಯಂತ್ sir,...... ಚಿ ಉದಯ್ ಶಂಕರ್ ಬಿಟ್ಟರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಹಾಡು ಕೇಳಬಹುದು ಅಂದರೆ adu ನಿಮ್ಮಿಂದ ಮಾತ್ರ ಸದ್ಯ,.... meaningful words, thank you dear sir🙏
@@Allan25595 Good Evening Ma’am 😍😍😍 Ma’am at my place the song is trending on No.3 right now 🥰🥰🥰 Ma’am I am sure it will soon be trending on No.2🤞🏻🤞🏻🤞🏻 No.1 trending song is Kesariya 😍😍😍Have a great day Ma’am ☺️☺️☺️ Take Care😊😊😊
@@annieann1808 that's cool.. Nihal has one konkani song releasing some time in August.. Also he has a show in mangalore.. Exact date is not known.. It was reported in Daijiworld..
@@Allan25595 Ma’am thank you for the good news 🥰🥰🥰🙏🏻🙏🏻🙏🏻 Ma’am very very happy for our Nihal 😊😊😊 Ma’am will there be live streaming of the show??? Good Day Ma’am ☺️☺️☺️
@@annieann1808 it should be. He is performing at city centre carnival.. Which is for one month.. Every day some acts are performed.. I had seen some videos.. Carnival is all ready started.. Will let you know..
Was expecting Golden Star Ganesh to lip sync for Nihal’s voice 😔😔😔Anyways hope Janya Sir and other music composers of Kannada give Nihal different genre songs because Nihal can justify all genres 🤞🏻🤞🏻🤞🏻Expecting a classical song from Namma Nihal 🥰🥰🥰
This movie was mesmerizing to watch on 70mm screen.. this song takes the movie to next level.. everyone has contributed equally to their role play and a nice movie to watch over a weekend.. though the movie wasn't publicised however, word of mouth publicity will definitely make the movie win..
ಇಂತಹ ಒಳ್ಳೆಯ ಧ್ವನಿಯನ್ನು ಕನ್ನಡಕ್ಕೆ ಪರಿಚಯಿಸಿದ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ರವರಿಗೆ ಧನ್ಯವಾದಗಳು... ಸೂಪರ್ ವಾಯ್ಸ್... ಎಂಥಹಾ ಉಚ್ಛಾರಣೆ... ಅಬ್ಬಾ... ಗ್ರೇಟ್ ಮ್ಯಾನ್...
ಈ ಸಾಂಗ್ ಕೇಳುತಿದ್ದರೆ...ನನ್ನ ಹೃದಯಕ್ಕೆ ಭಾವನೆಗಳ ಬಣ್ಣನ ಹಚ್ಚಿದಂತೆ ಆಗ್ತಿದೆ..😍❤️
Nija❤️
Nice
100%
ಈ ಹಾಡನ್ನ ಎಷ್ಟು ಕೇಳ್ತಿದ್ರು ಸಾಲ್ತಿಲ್ಲ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ 😍 superb song
ಕಿಡಿಗೇಡಿ ಹೃದಯಕ್ಕೆ ನಶೆ ಏರಿಸುವ ಸಾಹಿತ್ಯ..❤️ ತಂಪಾದ ಮಳೆಯಲ್ಲಿ ಮತ್ತೆ ಮತ್ತೆ ಕೇಳಬೇಕು ಎನ್ನುವ ಧ್ವನಿ, ಮತ್ತೆ ಹೃದಯಕ್ಕೆ ಕಿಚ್ಚು ಹೆಚ್ಚಿಸುವುದು ಯೋಗರಾಜ್ ಭಟ್ರು ಖಂಡಿತಾ ❤️❤️💚
B😮😊🎉😅😂
❤❤❤❤❤❤❤❤
ಈಗಿನ್ ಹುಡುಗ ರ್ ಗೆ ಹೃದಯಕ್ಕೆ ನಶೆ ಏರಿಸುವ ಹಾಡ❤ ಸಣ್ಣ ಮಳೆ ಯಲ್ಲಿ ಮತ್ತೆ ಕೇಳಬೇಕು ಎನ್ನುವ ಸಾಂಗ್ ಮತ್ತೆ ಹೃದಯದ ಕ್ಕೆ ಕಿಚ್ಚು ಹೆಚ್ಚಿಸುವ ಸಾಂಗ್ ❤❤❤
ಗಾಳಿಪಟ 2 ಗಾಗಿ ಕಾತುರದಿಂದ ಕಾಯುತ್ತಿದ್ದೇನೆ...lyric music and making superb eagerly waiting for Galipata 2👌✌🤘💓
ನಿಹಾಲ್ ತಾವ್ರೋ ತುಂಬಾ ಚೆನ್ನಾಗಿ ಹಾಡಿದ್ದಾರೆ👌🥰 ಜಯಂತ್ ಕಾಯ್ಕಿಣಿ ಸರ್ ಸಾಹಿತ್ಯ💖🙏🙏 ನಮ್ಮ ಕನ್ನಡಿಗರು ನಮ್ಮ ಹೆಮ್ಮೆ✨💪👏
ಪವನ್ ಸಾಂಗೆ ಈ ರೇಂಜಿಗಿದೆಅಂದ್ರೆ ಇನ್ನು ಗಣಿ ಸಾಂಗ್ ಹೇಗಿರಬಹುದು,,,!!!!❤❤❤
Gani de dul ide swlp
Pawan song ee main
No song for Diganth 😂
ಜಯಂತ್ ಕಾಯ್ಕಿಣಿ ರವರ ಲೇಖನದಿಂದ ಹೊರಹೊಮ್ಮಿರುವ ಕನ್ನಡ ಪದಮಾಲೆ ಹೃದಯಕ್ಕೆ ಕಿಚ್ಚು ಹಚ್ಚುವಂತಿದೆ. ನಿಹಾಲ್ ತಾವ್ರೋಗೆ ಅವಕಾಶ ಕೊಟ್ಟಿದ್ದು ಸಾರ್ಥಕವಾಯಿತು. ಅವರ ಗಾಯನ ಅದ್ಭುತವಾಗಿ ಮೂಡಿಬಂದಿದೆ. ದಯವಿಟ್ಟು ಇನ್ನೂ ಮುಂದೆ ಅವರಿಗೆ ಹೆಚ್ಚಿನ ಅವಕಾಶ ಕೊಟ್ಟು ಅವರನ್ನು ಬೆಳೆಸಿದರೆ ಮುಂದೆ ಅವರ ಮಧುರ ಕಂಠದಲ್ಲಿ ಹಾಡುಗಳನ್ನು ನಾವು ಕೇಳಿ ಧನ್ಯರಾಗಬಹುದು
ಹೌದು,,,ನಮ್ಮ ನಿಹಾಲ್ ಗೆ ಅವಕಾಶ ಕೊಡಬೆೇಕು☺️☺️☺️
Nihal is a fantastic singer
He will definitely get more info and more opportunities. I am very confident about it .
ಕೇಳುವ ಕಿವಿಯಲ್ಲಿ.. ಇಂಪಾದ ಸಾಯಿತ್ಯದಲ್ಲಿ ಮಧುರವಾದ ದ್ವನಿಯಲ್ಲಿ.. ಮತ್ತೊಮ್ಮೆ ಕೇಳಬಯಸುತ್ತದೆ.. ಸಂಗೀತ ಹೃದಯಕ್ಕೆ ಗಾಸಿ ಮಾಡು ವಂತಿದೆ... 💚 ಅದ್ಭುತ ಸಾಂಗ್ 💚
Lj
ಕನ್ನಡ ಅಕ್ಷರ ಸರಿಯಾಗಿ ಬರೆಯಿರಿ
ಸಾಂಗ್& Bgm ತುಂಬಾ ಅದ್ಭುತವಾಗಿ ಬಂದಿದೆ.... ❤️ಗಾಳಿಪಟ-2 ಮೇಲೆ ತುಂಬಾನೆ expectation ಇದೆ ನಮಗೆ.... ☺️ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗಲಿ... ✌️ waiting for ಗಾಳಿಪಟ-2....🥳
ತುಂಬಾ ಚೆನ್ನಾಗಿ ಹಾಡಿದ್ದೀಯ ನಿಹಾಲ್. ಶುಭಾಶಯಗಳು . ನಮ್ಮ ಹೆಮ್ಮೆಯ ಕನ್ನಡಿಗ.
ಹೌದು ನಿಹಾಲ್ ನಮ್ಮ ಹೆಮ್ಮಯ ಕನ್ನಡಿಗ Ma’am ☺️☺️☺️
After longtime, ಕನ್ನಡ melodious songs ಗಳಲ್ಲಿ ಈ song ತುಂಬಾ ಇಷ್ಟವಾಯ್ತು, ನಿಹಾಲ್ voice so sweet almost he came so close to my favourite singer Armaan Malik ... ಅರ್ಜುನ್ ಜನ್ಯ ಅವರ slow music slow poison ತರ ಮತ್ತೆ ಕಾಯ್ಕಿಣಿ ಅವರ lyrics ತುಂಬಾ meaningful ಆಗಿದೆ. Overall most melodious song right now.
ವಾವ್... ನಿಹಾಲ್ ತಾವ್ರೋ ❤.
ಈ ಸಾಹಿತ್ಯ ನಿಮ್ಮ ಧ್ವನಿಯಲ್ಲಿ ಇನ್ನಷ್ಟೂ ಸುಮಧುರವಾಗಿ ಕೇಳಿಸಲ್ಪಡುತ್ತಿದೆ..
❤❤❤❤❤
ನೋವು ತುಂಬಿದ ಮನಸ್ಸಿಗೆ ಮುದ ನೀಡುವ ಹಾಡು ಕೇಳಿದಷ್ಟು ಕೇಳಾಳೆ ಬೇಕೆಂಬ ಹುರುಪು .. ಮನವನ್ನ ಮನಹರಿಸಿದ ಮುದ್ದಾದ ಸ್ವರಗಳಿಂದ ಕೂಡಿದ ಪದಗಳು ...super amezig voice and singing ... All the best gaalipata 2 movie team workers ...god bless you
Aden feel maadkondu helidira sir waaaaaaaaw.....nim dedication ge salaaam......e song bere level GE hoythu bidi...
ಜಯಂತ್ ಕೈಕೇಣಿ ನಿಮ್ಮ ಅಕ್ಷರ ಬರವಣಿಗೆ ಸಾಹಿತ್ಯ ಲೋಕದಲ್ಲಿ ಒಂದು ಅದ್ಭುತ ❤️❤️❤️❤️
@@rakeshrk1080 Written By Jayanth kaaykini
Directed By Yograj Bhat 😊
@@rakeshrk1080 😂😂🙏
@@rakeshrk1080 lyricist: jayant kaikini 🙂
ನಿಹಾಲ್ ಅದ್ಭುತ ಗಾಯಕ...... ನಮ್ಮ ಕನ್ನಡ ಚಿತ್ರರಂಗದವರು ಹೆಚ್ಚು ಹೆಚ್ಚು ಅವಕಾಶ ಕೊಡಬೇಕು....👌
ಹೌದು☺️☺️☺️
👍👍❤️❤️
ಸರಿಯಾಗಿ ಹೇಳಿದ್ದೀರಿ.
No doubt about Nihal he's out pride my only concern is Janya's music..
V Harikrishna's style is unique
He sing like arman malik😍
what can i say about Nihal Tauro, the first few seconds i heard his voice at indian idol few years back his voice captured my heart!! i love this song and any other song that he sings with his magical heavenly voice!!!!! his loving voice is mesmerizing, i am not an indian burned but i am an indian at heart, as i grew up with indian friends since childhood, in my personal opinion Nihal is the best of the rest !!!! i love to listen to his voice every day!! if i have a bad day i listen to his loving voice and it changes a bad day into a good day!!!! i just can not wait for his second performance in southern California USA love to nihal from sunny southern California USA!
One Of The Best Lyrics Writer In Kannada Industry..... Ena Padagal Balake Sir Adu..., Aa Padagale Kasta, Ennu Aa Padagalige Prasa... Just Amazing " Jayant Kaikini Sir " 🙏🙏
ಕನ್ನಡದ ಹಾಡುಗಾರ ನಿಹಾಲ್ ತಾವುರ್ ಅವರಿಗೆ ಅವಕಾಶ ಕೊಟ್ಟಿರುವುದು ನಿಜಕ್ಕೂ ಖುಷಿಯ ವಿಷಯ
This song similar to Neha Kakkar’s song. th-cam.com/video/Q1QzxSO5Raw/w-d-xo.html
ಹೌದು ನಮ್ಮ ನಿಹಾಲ್☺️☺️☺️
Yes
Namma urina nihal Namma kannadiga nihal😍😍😍
Beautiful song ❤❤❤😍😍what a soothing voice of nihal tauro 💕💕😘😘😘❤❤❤estu sala kelidru innu kelbeku anisutte 💖💖🤩🤩🤩
ತುಂಬಾ ಚೆನ್ನಾಗಿದೆ...ನಮ್ಮಲ್ಲೇ ಅದ್ಭುತ ಗಾಯಕರಿದ್ದಾರೆ...💐ಅವಕಾಶ ಸಿಗಬೇಕು ಅಷ್ಟೇ
ನಮ್ಮ ಕನ್ನಡಿಗ ನಿಹಾಲ್🥰🥰🥰
ನಗು ನಗುತ್ತಲೇ ಕಣ್ಣೀರು ಬರಿಸುವ ಕಲೆ ಇರುವ ನಮ್ಮ ಕನ್ನಡದ ನಟ - ಗೋಲ್ಡನ್ ಸ್ಟಾರ್ ಗಣೇಶ್❤
S
Ee song matra super est sala keludru matti matti helbeku ansuti 🥰😍💫
ನಿಹಾಲ್ ತಾವ್ರೋ
ಕನ್ನಡಕ್ಕೊಬ್ಬ ಹೊಸ ಅರ್ಮಾನ್ ಮಲ್ಲಿಕ್
ಅವಕಾಶಗಳ ಮಳೆ ಸುರಿಯಲಿ❤️
ಗೋಲ್ಡನ್ ಸ್ಟಾರ್ ಗಣಿ ಅಭಿಮಾನಿ ಮೈಸೂರ್ ಸಾಂಗ್ ಸೂಪರ್ ಹಿಟ್ ❤️❤️
Only this song amazing
What a voice superb. I like this song. Nam industry lu enthentha ollolle prathibegalive. Belesi haaraisi😍
ಗಾಳಿಪಟ-೧ರ ಜೊತೆ ಹೋಲಿಕೆ ಬಿಟ್ಟು ಕನ್ನಡದ ನಿಹಾಲ್ ಹಾಡಿರೆೋ ಹಾಡು ಕೇಳಿ ಖುಷಿ ಪಡೋಣ🤩Obviously Gaalipata-1 songs were awesome n most of us were in School/colleges, we are also grown up😀
Thumba dhanyavaadagalu Sir🙏🏻🙏🏻🙏🏻Namma hemmeya Kannadiga Nihal ☺️☺️☺️
True
So the music should also have been grown up
@@praveenp1369 Completely Agree with U, Haage Hamsalekha sir matte avrginta Munche idda Musicians Songs Jote Compare illa ala😅 Compare madodralle naavu Kannada singer istolle hadiddanna Enjoy madtilalla annod aste nanna Point🤩✌️
Nammurina nihal 🤩
Awesome...! Thanks you giving wonderful song. Nihal voice next level...🔥💞 ಕನ್ನಡದ ಸೂನು ನಿಗಮ!!! ಅವಕಾಶ ಕೊಡ್ರೂ ನಮ್ಮೂರಿಗೆ....🥳
Sir ,,,namma Nihal halavaaru Kannada/Tulu matthu Konkani bhasheyelli haadidhare…Bollywood haadu haadidhare…Nihal namma Karnataka da hemme,,,eega namma deshada hemme ☺️☺️☺️
We have to support our kid
ನೀಹಾಲ್ ಟೌರೂ.....✨#ನೀನು ಬಗೇಹರೀಯದ ಹಾಡು ಓಂತರಾ ಕೀಕ್ಕು🔝
ಎಷ್ಟು ಬಾರಿ ಕೇಳಿದರೂ ತೃಪ್ತಿ ಆಗ್ತಿಲ್ಲ ಸೂಪರ್
Yes true👌🌷👌
❤️❤️💐👍👍
ಹೌದು ಸರ್
100 time's kelidini adru kelbeku ansthide...
@@paramdraj2063 same anna iglu keltiddini
ತೃಪ್ತಿ ಆಗ್ತಿದೆ ಅನ್ನು ಬ್ರೋ....🤔🤣
ಮೊದಮೊದಲು ಕೇಳಿದಾಗ ಈ ಹಾಡು ಸ್ವಲ್ಪ ಇಷ್ಟ ಆಗಿತ್ತು,,,,
ಈವಾಗ ಮತ್ತೇ ಮತ್ತೇ ಕೇಳ್ಬೇಕು ಅನಿಸ್ತಿದೆ,,,
ಅಷ್ಟು ಈ ಹಾಡಿಗೆ ಅಡಿಕ್ಟ್ ಆಗ್ಬಿಟ್ಟಿದೀನಿ ♥️
Hu bro staring ketdag ide anstu but eega addicted
ಸರ್ ನಮ್ಮ ಕನ್ನಡಿಗ ನಿಹಾಲ್ ಅವರ ಹಿಂದಿ ಹಾಡುಗಳನ್ನು ಕೇಳಿಸಿಕೊಳ್ಳಿ ,,,ದಯವಿಟ್ಟು😊😊😊🙏🏻🙏🏻🙏🏻
ಧನ್ಯವಾದಗಳು🙏🏻🙏🏻🙏🏻
Any Nihal Tauro fans ?! Indian Idol Singer... Karnataka Pride😍
Sa re ga ma pa ❤️
Legendary combination as ever Ganesh - yogaraj bhatru - Sonu nigam- jayanth kaykini sir, now nihal ❤❤
Songs are snatching hearts ❤✨
Wake up Karnataka . We have to support our Nihal who is our Karnataka’s pride .
This song deserves several million views .
Nihal and the entire team has given us the most beautiful song . So it is our turn to make it a big success.
God bless the entire team.
His voice is just ultimate,i wana hear still more songs from his voice
@@girishpyati3589 Nihal’s voice is very soulful
I just love his voice. He is an amazing singer. A soothing voice. A real talent. But I have an objection to what you said. You said wake up Karnataka? Well, I have seen Nihal's audition in Indian idol12, where he says I'm Nihal from Moodbidri ''Mangalore''. He didn't even make an attempt to say I'm from Karnataka. Did he represent Karnataka?
I know this is not so big thing to mention, but when you said "Wake up Karnataka" this is what I would say as I'm also from Karnatakala. Karnataka is the place where people encourage real talents irrespective of caste, religion, color, place. So don't mention to mention your motherland.
Having said that no doubt he is a talented singer and emerging singer of Karnataka.
Note: This is my personal opinion. Loads of love Nihal
@@shivarajmogerofficial ye maraya bid hogli yesht mansige togondi ni
@@girishpyati3589 😆🙏
ಪದಗಳಿಗೆ ಜೀವ್ ತುಂಬಿ.ಆಕರ್ ಸ್ವರುಪದದಲ್ಲ್ಲಿ ಕೇಳುಗರಿಗೆ ತಲುಪಿಸುವ ಸಾಮರಥ್ಯವುಳ್ಳ ಲೇಖಕರು.ಜಯಂತ್ ಕಾಯ್ಕಿಣಿ ಸರ್.🙏🙏🙏🙏🙏
ನಮ್ಮ ಕನ್ನಡ ಹಾಡನ್ನು ನಮ್ಮ ಕನ್ನಡಿಗರ ದ್ವನಿಯಲ್ಲಿ ಕೇಳೋಕೆ ತುಂಬಾನೇ ಹಿತವಾಗಿದೆ ❤❤❤🥰🥰💐💐
ಹೌದು ಸರ್☺️☺️☺️
Gaalipata 2 will be blockbuster❤️❤️❤️ABHINAYA ADHIPATI
Goldenstar boss🔥
Yen ಸಾಹಿತ್ಯ guru......❤❤❤unlitimet
Yentha thale nimdhu Bhat sir😍👌 Janya sir is simply superb 🙌 Nihal Tauro is upcoming talent to Kfi🔥
One of the beautiful melody song in recent time❤❤❤ Lyrics 👌🏼👌🏼👌🏼🙏🙏🙏 ಜೊತೆ ಸೇರಿಸಿ ಹೆಸರ Avaginda baro 30 seconds ❤❤❤
.But e song Keladamele 1 bejar aythu ..e song Ganesh Bossge iddidre Innu super agirodhu ansthu❤Nihal tahro ಅದ್ಭುತ Voice boss ❤❤
ಇದು ಮುಗಿಯದ ಹಾಡು ಮನದಲ್ಲಿ ಗುನುಗುವ ಹಾಡು.. ಅದ್ಭುತ ಸಾಲುಗಳು.. ಅದ್ಬುತ voice.. ಮತ್ತೆ ಕೇಳುವ ಹಾಡು..
Falling in love with this song every time I listen what the beautiful lyrics from ಜಯಂತ ಕಾಯ್ಕಿಣಿ ಸರ್. Amazing voice Nihal loved it, and as always wonderful music by AJ I am a fan of your music, keep rocking....!
I liked the line ಏಕಾಂಗಿಯಾದ ನಿನ್ನ ಕೋಣೆಯಲ್ಲಿ ನಾನಾಗಬೇಕು ನಿಲುಗನ್ನಡಿ...
Lyrics Jayant kaikini
ಪಠ್ಯೇತರ ಚಟುವಟಿಕೆ only jayanth sir can write this....
Just superb
Bhatru n Kaikini Abhimani 🤩🤩🤩🤩...... RasaRushigala beedu ee Namma Naadu idhu bageyaradha Bhavanegala haadu....innenidhe MR❤️
Jayant Kaikini is back with another Masterpiece lyrics....Nihal Tauro what a Voice Man!!!!!
I watched this because of nihal. Never disappointed me. Very soothing voice even I didn’t understand anything what he sing. Big fan from Malaysia 🇲🇾
Theatre nalli my juum anisutte 🌠🌠 ..... E song🎵🎵🎵....in theatre blast....
New birth to Sharmila Mandre. She is looking amazing and charming. Song, singer and music are Amaaaaazzzzing. LOVE IT. ❤️❤️
ಜಯಂತ್ ಕಾಯ್ಕಿಣಿ ಅವರೇ ನಿಮಗೇ ದೊಡ್ಡ ನಮಸ್ಕಾರ 🙏 ಅರ್ಜುನ್ ಜನ್ಯ ಜಿ ಎಂತಾ ರಾಗ ಸಂಯೋಜನೆ ಪ ಗಿಟಾರ್ 🎸ನಿಂದ ನನ್ನ ಹೃದಯ ಮೀಟಿದ್ದಿರ 🙏 🎵🎵🎵🎵🎵🎵🎵🎧🎧🎧🎧🎧🎤🎤🎤 ನಿಹಾಲ್ ಅವರ ದ್ವನಿ ಕೂಡ ತುಂಬಾ ಚೆನ್ನಾಗಿದೆ 😘
Good Morning 🌞🌞🌞
ಶುಭೋದಯ🌞🌞🌞
Finally completed 20 Lakhs 👏🏻👏🏻👏🏻👏🏻👏🏻👏🏻
❤️❤️❤️ನಿಹಾಲ್❤️❤️❤️
Nihal has a concert in Mangalore on 3rd September.
@@Allan25595
Good Morning Sir 🌞🌞🌞
Thank You for your update🙏🏻🙏🏻🙏🏻
Good Day Sir 😊😊😊
Well sung Nihal ❤️❤️, nice music. ಒಗ್ಗಟ್ಟು ನ ಬಗೆಹರಿಸ್ಬೇಕು, ಹಾಡ್ನ ಹಾಡ್ ಬೇಕು.
ನೀನು ಬಗೆಹರೆಯದ ಒಗಟು 🙏🙏 ಅಥವ ನೀನು ಮನಕೊಗಿಲೆಯ ಹಾಡು.
Dhanyavaada Ma’am 🙏🏻🙏🏻🙏🏻Please support Nihal ☺️☺️☺️🙏🏻🙏🏻🙏🏻
Nihal’s voice and rendition is wonderful. Arjun Janya is a magician.
ಅದ್ಭುತ ಹಾಡು ಚಿರಕಾಲ ನೆನಪಿನಲ್ಲಿ ಉಳಿಯುವ ಹಾಡು tq ನಿಹಾಲ್ and jayanat sir ❤️❤️💐🙏❤️💐🙏🙏 voice Sonu nigam tara ಇದೆ special tqs to A j sir
ಜಯಂತ್ ಸರ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ, ನಿಹಾಲ್ ಕಂಠ ಅಬ್ಬಾ ಬೇರೆ ಲೋಕಕ್ಕೆ ಹೋಗಿ ಬಂದ ಹಾಗೆ ಆಯ್ತು, ಸಾಂಗ್ ಕೇಳ್ತಾ ಇದ್ರೆ ನಮ್ಮ ಮನ್ಸು ಕೂಡ ಗಾಳಿಪಟದ ಹಾಗೆ ಹಾರೋದು ಖಂಡಿತ........all the best to gaalipata 2 team...
Nice Song ❤️Bgm👌❤️❤️
Jai Golden Star Gani boss 🔥🤩 Waiting Film😍❤️
ಅದ್ಭುತ ಸಂಗೀತ ಸಂಯೋಜನೆ ಮತ್ತು ಗೀತ ರಚನೆ ಈ ಸಿನೆಮಾ ಒಂದೊಳ್ಳೆ ಹೊಸ ವಿಚಾರವನ್ನ ಹೊರ ಹಾಕಿದೆ ಸಿನೆಮಾ ಚನ್ನಾಗಿ ಮೂಡಿ ಬಂದಿದೆ ದಯಮಾಡಿ ಎಲ್ಲರೂ ಚಿತ್ರಮಂದಿರಗಳಿಗೆ ಹೋಗಿ ಸಿನೆಮಾ ನೋಡಿ ಇದು ಕನ್ನಡ ಸಿನಿಮಾಗಳ ಪ್ರೇಮಿ ಮಾಡುವ ವಿಜ್ಞಾಪನೆಗಳು 🙏🙏🙏
Yograj Sir Movie Songs Miss Agthide Annor Like Madi😔😔😔
Great singing by Nihal and melody by Arjun Janya. No words to express. Amazing Lyrics by Jayanth Kaikini Sir.
It has his trademark™ 😊
ಈ ಸಾಂಗ್ ಎಷ್ಟು ಸಾರಿ ಕೇಳಿದರೂ ಸಾಕು ಅನ್ಸುತ್ತಿಲ್ಲ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತ ಇದೆ..🎶🎶🎵
ಮೂವಿ ಸೂಪರ್👌 I ❤️ LOVE ಗಣೇಶ್
Nihal's voice is most melodious at present in any music industry kannada or bollywood or any other language.The songs which he sang recently are all super hits. Tere saath hoon main, Baarishein and now this kannada song all are worth listening.👏👏👏🙌🙌❤️❤️
Very true I am Nihal’s big fan
Very true 👍 100% Agree 👍 God bless him abundantly 🙏
very very true👍👍😃👏🏽biggest fan of Nihal voice
@@cliffordrodrigues7688 .
....
@@cliffordrodrigues7688
Mm
😔
M
Super soothing song.. Kudos Nihal and Jayanth sir
ಏನ್ ಲೈನ್ಸ್ ಸಾಹೇಬ್ರೆ - ಜಯಂತ್ ಕಾಯ್ಕಿಣಿ boss of Lyrics 👌👌👌🔥
ಎಸ್ಟೆಂದರು ನಾನು ಉದಯೋನ್ಮುಖ ಪ್ರೇಮಿ 👌👌
ಹೃದಯಾನೆ ನನ್ನ ಗುರುದಕ್ಷಿಣೆ 👌👌
ಈ ಹಾಡು ಮತ್ತೆ ಮತ್ತೆ ಕೇಳಿ ಹುಚ್ಚಾದರೆ ಹೊಣೆಗಾರರು: ನಿಹಾಲ್ & ಜಯಂತ್ ಸರ್...
So true 👍
❤❤❤
Yes mam...
Excuse mam, Arjun janya is d composer f ds beautiful track. At least show some mercy on him...
Nija sir
Nihal's captivating singing is like a magnet which attracts people who can't even understand a single word to listen this song on loop ✌️ Truly, music has no boundaries ❤️ God bless 🙏
So true. listening so many times tho I don't know the language ❤️
Yes true....
Good Morning Sir/Ma'am 🌞🌞🌞
How are you??? Hope you are fine ☺️☺️☺️
Merry Christmas And Happy New Year To You And Your Family 😊😊😊
Have a wonderful Sunday ☺️☺️☺️
Take Care 😊😊😊
Bgm ultimate
Song marvelous
Plus home theatre 😍
ಕೇಳಿ ಕೇಳಿ ತಲೆ ಹೊಡೋದು ನಿಂತಿದೆ
ಕೇಳದೆ ಇರಲು ಮನಸ್ಸು ಕೇಳು ಕೇಳು ಅಂತಿದೆ
ಸಂಗೀತ,ಹಿನ್ನೆಲೆ ಸಂಗೀತ,ಹಿನ್ನೆಲೆ ಗಾಯನ,ಸಂದರ್ಭ,ಸಾಹಿತ್ಯ
ಎಲ್ಲವೂ ಅಧ್ಬುತ ಪ್ರತಿ ಒಂದನ್ನು ಬೇರೆ ಬೇರೆ ಯಾಗಿ ಕೇಳಬೇಕು ಅನಿಸುತ್ತದೆ....
ಈ ಹಾಡು ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಇದ್ದಿದ್ದರೆ ಇನ್ನೂ ಚೆನ್ನಾಗಿತ್ತು ...ಹಾಡು ತುಂಬಾ ಚೆನ್ನಾಗಿದೆ
Golden star Ganesha hero agbekittu
Nihal is Another hopeful singer of KFI.. voice so soothing ♥️
You are right
ಜಯಂತ್ sir,...... ಚಿ ಉದಯ್ ಶಂಕರ್ ಬಿಟ್ಟರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಹಾಡು ಕೇಳಬಹುದು ಅಂದರೆ adu ನಿಮ್ಮಿಂದ ಮಾತ್ರ ಸದ್ಯ,.... meaningful words, thank you dear sir🙏
Nihal is the right choice for music composer... 👏👏👏...die hard fan of him...
Nihal will never disappoint his fans He always gives 200 percent
ನಿಹಾಲ್ ಈ ಹಾಡಿಗೆ ಜೀವ ತುಂಬಿದ್ದಾರೆ
ಜಯಂತ್ ಕಾಯಕಿಣಿ sir ಎಂಥ ಅರ್ಥ ಗರ್ಭಿತ ಹಾಡು Kaldogbite ಗುರುಗಳೇ 🙌💗😇
ನಿಹಾಲ್ ನಿಮ್ಮ್ ಗಾಯನ್,, ನಿಮ್ಮ್ voice ತುಂಬಾ ಚನ್ನಾಗಿದೆ,,, 🎻🎻🎻
Trending on No.3❤️❤️❤️👏🏻👏🏻👏🏻
Touchwood,,,very very happy and proud of Namma MUDDU KOOSU ❤️❤️❤️🥰🥰🥰
Where did u see it's trending.. I can't see it
@@Allan25595
Good Evening Ma’am 😍😍😍
Ma’am at my place the song is trending on No.3 right now 🥰🥰🥰
Ma’am I am sure it will soon be trending on No.2🤞🏻🤞🏻🤞🏻
No.1 trending song is Kesariya 😍😍😍Have a great day Ma’am ☺️☺️☺️
Take Care😊😊😊
@@annieann1808 that's cool.. Nihal has one konkani song releasing some time in August.. Also he has a show in mangalore.. Exact date is not known.. It was reported in Daijiworld..
@@Allan25595
Ma’am thank you for the good news 🥰🥰🥰🙏🏻🙏🏻🙏🏻
Ma’am very very happy for our Nihal 😊😊😊
Ma’am will there be live streaming of the show???
Good Day Ma’am ☺️☺️☺️
@@annieann1808 it should be. He is performing at city centre carnival.. Which is for one month.. Every day some acts are performed.. I had seen some videos.. Carnival is all ready started.. Will let you know..
Beautiful song NIHAL super voice jayanth kaykini lyrics LE LE LE LE LEEEE👏🏻👏🏻👌music director ARJUN JANYA
After the release many are addicted to this 🎵song.. What a mesmerizing voice Nihal
Beautiful Music 👏🌹... Amazingly sung by 🌟💎👑Nihal Tauro ❤️💕❣️..
Eshtu Sala kelidru innu kelabeku annuva dhwani, habba super song🥰😍🤩
What a comback Nihal bro, Really superb...I will wait ur voice upcoming movies
NIHAL Sound,Jayanth Words,Yogaraj Direction.......OSSAM!!
Nxt level song.. ❤️ Hucchu edside lines 🥰
Another marvellous tune created by Arjun Janya sir❤️ & of course lyrics onthu next lvl 😍 Yograj Bhat sir onthu chindi bidi💯🔥🙌
Nihal Tauro Voice Makes this song so Beautiful 😍❤️
Yekaangi yaada ninna Kone yalli....naa naagabeku nilu gannadi...athava nee bandhu Ruchi nodi nodi chowkasi modo Ruchi Angadi.... ❤️❤️❤️
ಎಷ್ಟು ಬಾರಿ ಕೇಳಿದರೂ 🎧🥰🥰🥰
ಅಬ್ಬಾ ಎಂಥ ಲಿರಿಕ್ಸ್ jayanth ಕಾಯ್ಕಿಣಿ 🤗✨❤️
Was expecting Golden Star Ganesh to lip sync for Nihal’s voice 😔😔😔Anyways hope Janya Sir and other music composers of Kannada give Nihal different genre songs because Nihal can justify all genres 🤞🏻🤞🏻🤞🏻Expecting a classical song from Namma Nihal 🥰🥰🥰
😟
Same here......:(
Abhi picture baaki hai my brother
Same feeling here..
@@gandhadanudi2446
Please support Nihal Sir 🙏🏻🙏🏻🙏🏻
Current addiction 🔥❤️❤️❤️❤️🥰
"Edu khasagi karyakrama ennenilla "😌❤️
Jayant sir lyrics always sweet as our "ಮೈಸೂರು ಪಾಕ್ "😘😍😍
Nihal, I am here just because of you 👌👍👌👍🌹..sorry I can't understand the language . But music has no barriers. Superb 👏👌👍🙌🙌🙌🙌🙌
That is the power of our Nihal’s magic voice
#ಪದೆ ಪದೆ ಕೇಳಬೇಕೆನಿಸುವ ಸಾಹಿತ್ಯ...💕 Legendary lyrics...all the best team ಗಾಳಿಪಟ2🪁
After long time I was listening 🎶 super song reptile thanks yogaraj bhat sir & jayanth kaikini sir # arjun janjay sir singer nihal turo
"ಉದಯೋನ್ಮುಖ ಪ್ರೇಮಿ"such a beautiful lines Jayant sir ✨💖🙏🪁
ಗಾಳಿಪಟ...99 kids ❤fav
...... Song matra sakkath idhe
...... Naavu appu fan ❤
ದಯವಿಟ್ಟು ಯೋಗರಾಜ್ ಭಟ್ರೇ ವರ್ಷಕ್ಕೊಂದು ಗಾಳಿಪಟ ಮಾಡಿ ಪ್ಲೀಸ್ 🙏🙏🙏🙏
This movie was mesmerizing to watch on 70mm screen.. this song takes the movie to next level.. everyone has contributed equally to their role play and a nice movie to watch over a weekend.. though the movie wasn't publicised however, word of mouth publicity will definitely make the movie win..
ಶುಭೋದಯ🌞🌞🌞
ಎಲ್ಲರಿಗು ಗೌರಿ ಗಣೇಶ ಹಬ್ಬದ ಶುಭಾಶಯಗಳು☺️☺️☺️🙏🏻🙏🏻🙏🏻
After a long time, a good song with wonderful lyrics and a wonderful singer.
It was a time where only Sonu Nigam used fill life for Jayanth Kaykini lyrics.. Here now comes Nihal Tauro.. Awesome rendition.
👍👍👍🥰🥰🥰
👏🏻👏🏻👏🏻👍🏻👍🏻👍🏻🙏🏻🙏🏻🙏🏻
🙏🌹
👌👏
Rightly said
E ...song kelth edre mansela romnchan aguthe
This was amazing.. best song of the year 2022 ♥️♥️♥️♥️ whattt a voice.. n what a lyrics 🔥👏👏👏👏