ಬಜರಂಗ್ ದಳದ ಪ್ರಾರಂಭ ದಿನಗಳ ಕಾಲ 1990 ರ ದಶಕದಲ್ಲಿ ಮಹೇಂದ್ರ ಕುಮಾರ್ ರವರು ' ಬಾಬಾ ಬುಡನ್ಗಿರಿಯ ದತ್ತಪೀಠ ' ಎಂಬ ವಿಷಯದಲ್ಲಿ ಹೋರಾಟದ ತೆರೆಯ ಹಿಂದೆ ನಿಂತಿದ್ದ ಒಬ್ಬ ಯುವಕ ,ಅದೇ ಹಿಂದುತ್ವದ ಬಿಸಿಯಲ್ಲಿ ಎಂಎಲ್ಎ ಆದ ಬೆಳೆದ ,ಈಗ ಒಬ್ಬ ರಾಜ್ಯ , ದೇಶ ಮಟ್ಟದ ರಾಜಕಾರಣಿ. ಮಹೇಂದ್ರ ಕುಮಾರ್ ಇವೆಲ್ಲಾ ಅವಕಾಶ ವಾದಿ ನರಿಬುದ್ಧಿ ಯನ್ನು ನೋಡಿ ತಿಳಿದು, ಬಜರಂಗ ದಳ ಮತ್ತು ಹಿಂದುತ್ವ ಎಂಬ ಸುಳಿ ಕೂಪ ದಿಂದ ಹೊರಬಂದು ಬಚಾವಾಗಿ ಮಾದರಿ ಜೀವನ ನಡೆಸಿದರು. ಜನರ ಮದ್ಯೆ ಬೆಂಕಿ ಹಾಕಿ ಚಳಿ ಕಾಯೋ ಆ ನರ ನರಿ ಗೊತ್ತಾ ಹೇಳಿ ಫ್ರೆಂಡ್ಸ್.
Hogamma saku.
Nalayak CM, nalayak HM. Ivarella idkondu, DKShi, ishtella madistare Andre, ivarella yakirabeku? Rajiname kodali😮