Dr. B.R. Ambedkar Legacy | Samvidhaan | Constitution Of India | Masth Magaa | Amar Prasad

แชร์
ฝัง
  • เผยแพร่เมื่อ 20 ธ.ค. 2024

ความคิดเห็น • 215

  • @MasthMagaa
    @MasthMagaa  12 ชั่วโมงที่ผ่านมา +10

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @ajithdb413
    @ajithdb413 11 ชั่วโมงที่ผ่านมา +112

    ಅಂಬೇಡ್ಕರ್ Sir na ಒಂದು ಜಾತಿಯ ಇಂದ ನೋಡವೂ ಬದಲು ಅವರ ಚಿಂತನೆ ಅವರ ಆಲೋಚನೆ ಬಗ್ಗೆ ಗಮನ ಕೊಟ್ಟು ನೋಡಿದ್ರೆ ನನ್ನ ಕಣ್ಣಿಗೆ ಇವರಿಗಿಂತ ದೊಡ್ಡ ವ್ಯಕ್ತಿ ಮತ್ತೊಬ್ಬ ಇಲ್ಲ ಅನ್ಸುತ್ತೆ.... ನಿಜವಾದ ಕ್ರಾಂತಿಕಾರಿ ❤

    • @girishkumarp6766
      @girishkumarp6766 11 ชั่วโมงที่ผ่านมา +6

      Nimma matu nijakku satya

  • @ajithdb413
    @ajithdb413 11 ชั่วโมงที่ผ่านมา +51

    ಕೈಯಲ್ಲಿ ಖಡ್ಗ ಇಡಿಯದೆ ಬರಿ ಬರವಣಿಗೆ ಮೂಲಕನು ಕ್ರಾಂತಿ ಮಾಡ್ಬೋದು ಅನ್ನೋಕೆ ಜೀವಂತ ಸಾಕ್ಷಿ....... ಮೈ ಬಿಗ್ಗೆಸ್ಟ್ ಇನ್ಸ್ಪಿರೇಷನ್.......❤

  • @neelambikahl3701
    @neelambikahl3701 11 ชั่วโมงที่ผ่านมา +56

    Namma devru Baba Saheb Ambedkar...💙💙💙💙

  • @DhanushRaj-yc8wy
    @DhanushRaj-yc8wy 11 ชั่วโมงที่ผ่านมา +58

    ಜೈ ಭೀಮ್ 💙
    ಜೈ ಅಮರ್ ಸರ್ 💗
    ಜೈ ಕರ್ನಾಟಕ 💛❤️
    ಜೈ ಭಾರತ 🧡🤍💚

  • @ranganath4063
    @ranganath4063 9 ชั่วโมงที่ผ่านมา +15

    ದೇಶದ obc ಜನ ಅಂಬೇಡ್ಕರ್ ಋಣದಲ್ಲಿದ್ರು ಇಂದಿಗೂ ಅಂಬೇಡ್ಕರ್ ಅವರನ್ನು ವಿರೋಧಿಸುವುದನ್ನು ಬಿಟ್ಟಿಲ್ಲ

  • @swaroopkrishnavk6070
    @swaroopkrishnavk6070 11 ชั่วโมงที่ผ่านมา +33

    ಜೈಭೀಮ್ 💙💙💙

  • @narayanhegde1083
    @narayanhegde1083 11 ชั่วโมงที่ผ่านมา +45

    ಅಂಬೇಡ್ಕರ್ ಅವರು ಪ್ರಧಾನಿಯಾಗಿದ್ದರೆ ಈ ದೇಶದ ಚಿತ್ರಣವೇ ಬೇರೆ ಇರುತ್ತಿತ್ತು.

    • @gayathrishekar4250
      @gayathrishekar4250 11 ชั่วโมงที่ผ่านมา

      Fake gandhi kutumba yarannu pm madolla ,modiji pm agirudu avakke sahisalu aguthhilla vyayakthikavago dali madthave

    • @keertanskamble2291
      @keertanskamble2291 9 ชั่วโมงที่ผ่านมา

      💯

    • @seetars2905
      @seetars2905 36 นาทีที่ผ่านมา

      ಇದಕ್ಕೆ ಮಹಾತ್ಮಾ ಎನ್ನುವ image ಗಳಿಸಿಕೊಂಡವನೆ ವಿಘ್ನ ಆದದ್ದು.

  • @keertanskamble2291
    @keertanskamble2291 9 ชั่วโมงที่ผ่านมา +8

    ಅಮರ್ ಸರ್ ಕೊನೆಯದಾಗಿ 10:20 ನೀವು ಒಂದು ಮಾತು ಹೇಳ್ತೀರಾ...
    ದಯವಿಟ್ಟು ಸಂವಿಧಾನದ (ಅಂಬೇಡ್ಕರ್) ಮಹತ್ವದ ಬಗ್ಗೆ ಹೆಚ್ಚಾಗಿ ವೀಡಿಯೋಸ್ ಮಾಡಿ ತುಂಬಾ ಒಳ್ಳೇದು ಮತ್ತು ಸಹಾಯ ಆಗುತ್ತೆ...

  • @hamzasystemadmin5632
    @hamzasystemadmin5632 11 ชั่วโมงที่ผ่านมา +23

    ಅಂತಹ ಮಹಾನ್ ಅಂಬೇಡ್ಕರ್ ಅವರ ಸಂವಿಧಾನವನ್ನು ಕಾಯಾವಾಚಾ ಮನಸಾ ಪಾಲಿಸಿದರೆ ದೇಶಕ್ಕೆ ಒಳ್ಳೆಯದು, ಜನತೆಗೆ ಒಳ್ಳೆಯದು

  • @sureshasuresha375
    @sureshasuresha375 11 ชั่วโมงที่ผ่านมา +22

    ❤❤❤ ಜೈ ಭೀಮ್ ❤❤

  • @poojaas4540
    @poojaas4540 12 ชั่วโมงที่ผ่านมา +27

    Jai Bheem..❤

  • @Bangaloreಬೆಂಗಳೂರು3M
    @Bangaloreಬೆಂಗಳೂರು3M 11 ชั่วโมงที่ผ่านมา +17

    ಜೈ ಭೀಮ್ 💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙JAI BHEEM 💙💙💙💙💙💙💙💙💙💙

  • @AmbannaJuter-b7k
    @AmbannaJuter-b7k 11 ชั่วโมงที่ผ่านมา +17

    ಜೈ ಭೀಮ್ 💙💙🙏🥰

  • @ravikumarks1018
    @ravikumarks1018 10 ชั่วโมงที่ผ่านมา +10

    ಒಂದು ಉತ್ತಮವಾದ ಮಾಹಿತಿ ಹಾಗು ಸಂದೇಶವನ್ನು ಕೊಟ್ಟಿದ್ದೀರ ಅಮರ್ ಸರ್.

  • @nageshnaga2596
    @nageshnaga2596 11 ชั่วโมงที่ผ่านมา +19

    ಜೈಭೀಮ್ sir 👍👌💙🙏✊💯

  • @Rishik013
    @Rishik013 11 ชั่วโมงที่ผ่านมา +14

    ಜೈ ಭೀಮ್ 👑✊🏻✊🏻

  • @rajakumardoddamani3296
    @rajakumardoddamani3296 11 ชั่วโมงที่ผ่านมา +12

    Jai Bhim 💙💙

  • @rammohamgm6398
    @rammohamgm6398 9 ชั่วโมงที่ผ่านมา +4

    ನಮ್ಮ ದೇವರು ನಮ್ಮ ಅಂಬೇಡ್ಕರ ನಮ್ಮ ದೇವರು ಕೊಟ್ಟ ಸಂಮಿಧಾನವೆ ನಮಗೆ ಸ್ವರ್ಗ ಜೈ ಬೀಮ್ ಜೈ ಅಂಬೇಡ್ಕರ್

  • @umeshgokak5517
    @umeshgokak5517 11 ชั่วโมงที่ผ่านมา +106

    ಕಾಂಗ್ರೆಸ್ ವೋಟಿಗಾಗಿ ಮಾತ್ರ ಅಂಬೇಡ್ಕರ್ ಅವರನ್ನ ಬಳಿಸುತ್ತೆ...😢 ಇಲ್ಲಾ ಅಂದ್ರೆ ಅವರಿಗೆ 1955 ರಲ್ಲೇ ಭಾರತ ರತ್ನ ಪ್ರಶಸ್ತಿ ನೀಡಬೇಕಿತ್ತು

    • @Nk_motivation_studio_
      @Nk_motivation_studio_ 10 ชั่วโมงที่ผ่านมา +1

      ಗಾಂಧೀಜಿ ಮತ್ತು ಅಂಬೇಡ್ಕರ್ ಭಾರತ ರತ್ನಕ್ಕೆ ಹೋಲಿಸಲಾಗದ ವ್ಯಕ್ತಿಗಳು ಅಂದುಕೊಂಡು ಅವರಿಗೆ ಭಾರತ ರತ್ನ ಕೊಟ್ಟಿಲ್ಲ ಆದರೆ ಅವರು ಇತರ ವ್ಯಕ್ತಿಗಳಿಗೆ ಹೋಲಿಸಿ ಬಿಜೆಪಿ ಅವರಿಗೆ ಭಾರತ ರತ್ನ ನೀಡಿತು ಇದನ್ನು ತಿಳಿದುಕೊಂಡು ಮಾತಾಡಬೇಕು ಹಾಗಾದರೆ ಗಾಂಧೀಜಿಗೆ ಏಕೆ ಇನ್ನು ಭಾರತ ರತ್ನ ನೀಡಿಲ್ಲ

    • @classmateheart
      @classmateheart 10 ชั่วโมงที่ผ่านมา +4

      1947 brahman congress😂

    • @trendshorts785
      @trendshorts785 10 ชั่วโมงที่ผ่านมา +3

      BJP RSS bari vote Gaggi Rama seete balisodu

    • @umeshgokak5517
      @umeshgokak5517 10 ชั่วโมงที่ผ่านมา +4

      @@trendshorts785 Ram mandir kattiddu bjp ne

    • @Yeshvanth-649rvp
      @Yeshvanth-649rvp 10 ชั่วโมงที่ผ่านมา

      ​@@umeshgokak5517supreme court inda bluejp inda alla 😂

  • @mallikarjunsuryavanshi5526
    @mallikarjunsuryavanshi5526 10 ชั่วโมงที่ผ่านมา +9

    ಡಾ !! ಅಂಬೇಡ್ಕರ್ ಬಗ್ಗೆ ಸಾರ್ವತ್ರಿಕವಾದ ಮಾಹಿತಿ ನೀಡಿದ್ದೀರಿ.
    ಧನ್ಯವಾದಗಳು

  • @deepakdeepu9664
    @deepakdeepu9664 11 ชั่วโมงที่ผ่านมา +12

    Great sir need episodes on constitution history

  • @Artbyabee
    @Artbyabee 11 ชั่วโมงที่ผ่านมา +15

    Jai bheem ❤❤❤

  • @naveenprince4308
    @naveenprince4308 11 ชั่วโมงที่ผ่านมา +23

    ಜೈ ಭೀಮ್ ❤

  • @manumamu52520
    @manumamu52520 11 ชั่วโมงที่ผ่านมา +8

    Kithu Hoda Nana makluge dr br Ambedkar avra bage gothila enu madake agala evru bere jathi li hutidre bere tharane erthithu ❤❤❤❤

  • @Jaibheem3416
    @Jaibheem3416 11 ชั่วโมงที่ผ่านมา +8

    ಜೈ ಭೀಮ್

  • @manojkumarkr2510
    @manojkumarkr2510 11 ชั่วโมงที่ผ่านมา +12

    ಅಂಬೇಡ್ಕರ್ ಇಂದನೆ ಈ ದಿನ ಸ್ವಾಭಿಮಾನದಿಂದ ಬದುಕಲು ಆಗ್ತಿರೋದು

  • @RX-Ani
    @RX-Ani 9 ชั่วโมงที่ผ่านมา +3

    3:10 💯 true, ewagina IIT IIM matthu so called prathibhavantharige videshakke hogodhu, dhuddu maadodhu, allindha Bharatha dheshavanna baiyodhu maatra gotthirodhu....

  • @user-ff3sq9uj7k
    @user-ff3sq9uj7k 11 ชั่วโมงที่ผ่านมา +15

    ಜೈಭೀಮ್ ಜೈ ಅಂಬೇಡ್ಕರ್

  • @shashiranjandas4481
    @shashiranjandas4481 8 ชั่วโมงที่ผ่านมา

    ಬಹಳ ವಿವರವಾಗಿ ಡಾ. ಅಂಬೇಡ್ಕರ್ ರವರ ದೇಶಕ್ಕೆ ಸಂವಿಧಾನ ಮೂಲಕ ಕೊಡುಗೆ ಅಪಾರ. ಇದನ್ನ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು

  • @manjunathmp4655
    @manjunathmp4655 9 ชั่วโมงที่ผ่านมา +2

    ದೇಶ ಮುಂದುವರೆದರೂ ಅಂತಹ ಮಹಾನುಭಾವರನ್ನ ವಿರೋಧಿಸುವ ಜಾತಿಗಳು ಇಂದಿಗೂ ಇದಾರೆ ಅನ್ನೊದೆ ವಾಸ್ತವ.

  • @SharanappahRangnoor
    @SharanappahRangnoor 11 ชั่วโมงที่ผ่านมา +8

    Jai bheem ✨💙

  • @sathishss7675
    @sathishss7675 11 ชั่วโมงที่ผ่านมา +4

    Nanna devru.. 🙏🙏💙💙 ambedkar.. 🌹🌹

  • @gubbinarayanswamy2855
    @gubbinarayanswamy2855 10 ชั่วโมงที่ผ่านมา +2

    Mr. Amar Prasad. Thank you to your Narrative About The Bharath Rathna Dr. B. R Ambedkar. Your Indepth study and presentation in Most Decent and Matured Manner in present Journalism "Standards" my congratulatins 💐💐💐💐👍

  • @RajeshLSathkhed
    @RajeshLSathkhed 10 ชั่วโมงที่ผ่านมา +1

    ಜೈಭೀಮ್ 💙💙ಅಮರ್ ಸರ್ ಧನ್ಯವಾದಗಳು

  • @Ravikumar-sd2ro
    @Ravikumar-sd2ro 9 ชั่วโมงที่ผ่านมา +2

    The real truth and humanity becomes strong slowly.......

  • @naveenkumar-dz5or
    @naveenkumar-dz5or 3 ชั่วโมงที่ผ่านมา

    Wow 🤔 ಅಂಬೇಡ್ಕರ್ ರವರ ಬಗ್ಗೆ ಎಷ್ಟು ಹೇಳಿದರು ಸಾಲದು
    ಅದರಲ್ಲೂ ಅಮರ ಸರ್ ನಿಮ್ಮ ವಿವರಣೆ ರೀತಿ ಅದ್ಭುತ🙏

  • @NikhilMourya-r3x
    @NikhilMourya-r3x 11 ชั่วโมงที่ผ่านมา +10

    Jai bheem

  • @shivaraysinge1175
    @shivaraysinge1175 10 ชั่วโมงที่ผ่านมา +4

    Jai beema 👍🙏🙏🙏🙏🙏

  • @narayanappa.m
    @narayanappa.m 10 ชั่วโมงที่ผ่านมา +1

    ಜೈ ಭೀಮ್
    ಜೈ ಅಮರ್ sir

  • @bhavanasb547
    @bhavanasb547 7 ชั่วโมงที่ผ่านมา

    ಪ್ರಪಂಚ ಕಂಡ ಮಹಾನ್ ವ್ಯಕ್ತಿ 🙏🙏🙏🙏..

  • @rameshsamrat1642
    @rameshsamrat1642 11 ชั่วโมงที่ผ่านมา +6

    Jai bheem sir, sir I am ur fan Sir

  • @Skydive5555
    @Skydive5555 11 ชั่วโมงที่ผ่านมา +4

    Nice Video!!!!!

  • @Ravikicchavishnudada
    @Ravikicchavishnudada 8 ชั่วโมงที่ผ่านมา

    ವಿಶ್ವ ಮಾನ್ಯತೆ,, ಅಂಬೇಡ್ಕರ್ ❤

  • @govindnaik2133
    @govindnaik2133 11 ชั่วโมงที่ผ่านมา +8

    ದೇವರಿಗೆ ಎಲ್ಲಿ ಸರ್ ಪರ ವಿರೋಧ

  • @sushilmaale1763
    @sushilmaale1763 9 ชั่วโมงที่ผ่านมา +1

    ಜೈಭೀಮ್ ಜೈ ಸಂವಿಧಾನ ❤✌️

  • @rajus7311
    @rajus7311 10 ชั่วโมงที่ผ่านมา +4

    Jai bhim jai congress

  • @nirupadi-s3c
    @nirupadi-s3c 9 ชั่วโมงที่ผ่านมา +1

    ಜೈಭೀಮ್ 🙏

  • @KantharajPk
    @KantharajPk 10 ชั่วโมงที่ผ่านมา +2

    ಯುಎಇ❤ ಉಪೇಂದ್ರ ಅವರು ಇದನ್ನು ಹೇಳಿರುವುದು ಮೇಲು ಕೀಳು ತಾರತಮ್ಯವನ್ನು ಬಿಟ್ಟು ಬದುಕಿ ಅಂತ❤ ಸ್ವಾರ್ಥಕ್ಕೆ ಧರ್ಮಗಳು ಜಾತಿಗಳು ಉಪಯೋಗಿಸಿಕೊಳ್ಳುವ ಸ್ವಾರ್ಥ ಮನಸುಗಳು❤Ui❤Up👍

  • @AAPKA-j7t
    @AAPKA-j7t 10 ชั่วโมงที่ผ่านมา +2

    we don't necessarily feel bad if someone insults Dalits because not all Dalits are virtuous. However, we will never tolerate any disrespect toward Dr. Babasaheb Ambedkar..
    Namo Namo Buddhay ☸️

    • @ajithdb413
      @ajithdb413 10 ชั่วโมงที่ผ่านมา

      @@AAPKA-j7t ❤️🫵

  • @shivanandappan1033
    @shivanandappan1033 10 ชั่วโมงที่ผ่านมา +3

    Jai bheem sir 🌹🌹🌹🌹🙏🙏🙏🙏🌺🌺

  • @Sharanu123.
    @Sharanu123. 16 นาทีที่ผ่านมา

    ಜೈಭೀಮ್... 🔥🔥💙💙

  • @anilraj-mj1dh
    @anilraj-mj1dh 10 ชั่วโมงที่ผ่านมา +4

    Jai bhim

  • @appukingkattimani7996
    @appukingkattimani7996 5 ชั่วโมงที่ผ่านมา +1

    JAI BHEEM💙 JAI INDIA🇮🇳 JAI KARNATA🚩

  • @guruswamybc3269
    @guruswamybc3269 9 ชั่วโมงที่ผ่านมา

    ತುಂಬಾ ಧನ್ಯವಾದಗಳು ಸರ್.. ಜೈಭೀಮ್ ಭೀಮ್ 🙏💐

  • @hanumanthaa3122
    @hanumanthaa3122 9 ชั่วโมงที่ผ่านมา +1

    ಜೈ ಭೀಮ್ 😊

  • @guruprasadsd4353
    @guruprasadsd4353 7 ชั่วโมงที่ผ่านมา

    ಜೈ ಭೀಮ್ ಜೈ ಅಂಬೇಡ್ಕರ್ 🙏🙏🙏🙏🙏🙏🙏🙏🙏🙏

  • @mahadevaiahchikkanna652
    @mahadevaiahchikkanna652 23 นาทีที่ผ่านมา

    So many ie 33 crore of gods, thousands of😮 kings, emperor social reform born and died. But no one tried as Ambedkar for welfare of all the people of India. Based on his sevice to the nation we can say He is a real god to us and everything. And I have no words explain his greatness

  • @babulpadasalagi2896
    @babulpadasalagi2896 27 นาทีที่ผ่านมา

    ಬಾಬಾ ಸಾಹೇಬರು ಜಾತಿ ಮೇರಿ ಬೆಳೆದಿರುವಂತಹ ವ್ಯಕ್ತಿ

  • @raghuhk9299
    @raghuhk9299 8 ชั่วโมงที่ผ่านมา +1

    Bheema,, bheema,, bheema...Jai bheema Swarga daiva galigintalu hecchu.... Jai bheema bharatha👌✊🙏

  • @rameshnadagatti5661
    @rameshnadagatti5661 9 ชั่วโมงที่ผ่านมา

    ಜೈ ಭೀಮ್ ಸರ್ 🙏🏻

  • @murthyc2156
    @murthyc2156 10 ชั่วโมงที่ผ่านมา +1

    Jai Bheem....❤❤❤❤❤❤❤

  • @DontActBePrompt
    @DontActBePrompt 10 ชั่วโมงที่ผ่านมา +1

    Superb information❤

  • @deepakdeepu9664
    @deepakdeepu9664 11 ชั่วโมงที่ผ่านมา +3

    Ambedkar baredha constitution sariyagi palane madidre ivatthige namma desha jagathinalle number 1 agirthithu😢

  • @babulpadasalagi2896
    @babulpadasalagi2896 29 นาทีที่ผ่านมา

    ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಪಿತಾಮ ಪಿತಾಮ

  • @subhasjmalled8231
    @subhasjmalled8231 6 ชั่วโมงที่ผ่านมา

    Dr. Bhimrao Ramji Ambedkar is a symbol of knowledge, a world-class lawyer, Indian jurist, economist, politician, writer, social reformer, the number one world-class scholar, India's First Minister for Law and Justice, the biggest Jayanti in the world, and one of the architects of the Indian Constitution, Liberty, Equality, and Fraternity, ' This reflects his vision of a society where everyone enjoys freedom, etc.

  • @arjunnaga5636
    @arjunnaga5636 11 ชั่วโมงที่ผ่านมา +2

    Jai bheem super sir

  • @Dravida-v4j
    @Dravida-v4j 10 ชั่วโมงที่ผ่านมา

    ಜೈ 🎉🎉

  • @manumamu52520
    @manumamu52520 11 ชั่วโมงที่ผ่านมา +3

    Boss is fan indian master pis nama desha evrge enu olledu madlila adre evru nama desha ke olle kelsana madidare 😊😊😊😊

    • @gayathrishekar4250
      @gayathrishekar4250 11 ชั่วโมงที่ผ่านมา

      Desha madide congress madilla

  • @NagammaNagamma-cq8ey
    @NagammaNagamma-cq8ey 11 ชั่วโมงที่ผ่านมา +3

    Jy bem.. Supr.❤❤❤

  • @AnilChalawadi-k1b
    @AnilChalawadi-k1b 10 ชั่วโมงที่ผ่านมา

    ಜೈ ಭೀಮ್ ಜೈ ಸಂವಿದಾನ...🎉🌎

  • @hemam8769
    @hemam8769 10 ชั่วโมงที่ผ่านมา

    Great brother... Thq for information

  • @manjunath7837
    @manjunath7837 ชั่วโมงที่ผ่านมา

    ಸಂವಿಧಾನ ಇಲ್ಲದೇ ಇದ್ದಿದ್ದರೆ ಏನಾಗುತ್ತಿತ್ತು

  • @BasavaHS
    @BasavaHS 8 ชั่วโมงที่ผ่านมา

    Jai Bhim

  • @manumamu52520
    @manumamu52520 11 ชั่วโมงที่ผ่านมา +2

    Sir nima li ondu manavi samidana da bange full episode madi yalrigu artha madshi nima chanal nali please kindly request ❤❤❤❤

  • @venkatesh.v.venkat3714
    @venkatesh.v.venkat3714 9 ชั่วโมงที่ผ่านมา

    ❤❤❤ for babaji and thanks for the video.
    Now a days few people thinking like ambedkarji belongs only certain community but fact is he is god to every indian

  • @nagarajagm6209
    @nagarajagm6209 9 ชั่วโมงที่ผ่านมา

    Ambedkar madidhakke navella irodhu 🙏🙏🙏

  • @manjakkac-vp6eu
    @manjakkac-vp6eu 10 ชั่วโมงที่ผ่านมา

    Inthaha mahan vyakthiyannu padeda nave dhanyaru 🙏🙏🙏

  • @sureshbr-l3h
    @sureshbr-l3h 10 ชั่วโมงที่ผ่านมา

    Super sir❤

  • @NagarajKattimani-g1x
    @NagarajKattimani-g1x 6 ชั่วโมงที่ผ่านมา

    Sir please ambedkar education bagge video madi

  • @nagaraj-by6lg
    @nagaraj-by6lg 9 ชั่วโมงที่ผ่านมา

    Super sir

  • @shashikumargunnapur6974
    @shashikumargunnapur6974 8 ชั่วโมงที่ผ่านมา

    Jai bhim 💙🙏 super brother ❤

  • @NashYnk
    @NashYnk 4 ชั่วโมงที่ผ่านมา

    ನಾನು ಮುಸ್ಲಿಂ ನನ್ನ ರೂಮ್ ನಲ್ಲಿ ಅವರ ಬಾವಚಿತ್ರ ಇಟ್ಟಿದೆನೆ 😄

  • @narayanaswamy1271
    @narayanaswamy1271 10 ชั่วโมงที่ผ่านมา

    Jai Bheem

  • @bheemu_18_
    @bheemu_18_ 11 ชั่วโมงที่ผ่านมา +2

    💙

  • @user-bu4ty2ej9f
    @user-bu4ty2ej9f 11 ชั่วโมงที่ผ่านมา +8

    Manusmriti ✨ book bagge video madi... manusmriti ban madi constitution change madidru bagge heli

    • @rameshm8524
      @rameshm8524 8 ชั่วโมงที่ผ่านมา +1

      Yes sir

  • @RX-Ani
    @RX-Ani 9 ชั่วโมงที่ผ่านมา +1

    Currency Note mele Ghandhi photo alla Ambedkar photo erbekitthu....

  • @nithishhegde
    @nithishhegde 11 ชั่วโมงที่ผ่านมา

    Swami Vivekananda life bagge video madi pls

  • @rajus7311
    @rajus7311 10 ชั่วโมงที่ผ่านมา +1

    We're because he was jai bhim

  • @darshandv13
    @darshandv13 ชั่วโมงที่ผ่านมา

    Dr. B R.ಅಂಬೇಡ್ಕರ್ ಅವರು ಬದುಕಿದ್ದಾಗ ಅವಮಾನ ಮಾಡಿ ಇವಾಗ ಅವರ photo ಇಟ್ಕೊಂಡು ಹೋಡಾಡುತ್ತಾರೆ 😢🇮🇳

  • @VijayKumar-wk1jt
    @VijayKumar-wk1jt 10 ชั่วโมงที่ผ่านมา

    Jai bhim ❤

  • @jackvin-2347
    @jackvin-2347 9 ชั่วโมงที่ผ่านมา +1

    Adake karana avra life alla, vote politics and reservation .

  • @GourammaBasappa
    @GourammaBasappa 10 ชั่วโมงที่ผ่านมา

    Jai bheema

  • @AkashTogi
    @AkashTogi 7 ชั่วโมงที่ผ่านมา

    Jai bhim jai bjp❤
    Bvc congress

  • @Sunny-im1vy
    @Sunny-im1vy 9 ชั่วโมงที่ผ่านมา

    Ambedkar is greater than some of sathya,ahimsavadis and their followers ,,he always had thought of nation development and Eradication of inequality, but some of famed leaders was not allowed to famous him because of untouchability..🙁

  • @HarshithKmd
    @HarshithKmd 8 ชั่วโมงที่ผ่านมา

    Jai bheem..🩵

  • @rameshm8524
    @rameshm8524 8 ชั่วโมงที่ผ่านมา

    Endigu entha Savidhana Badalayisa beku annu jananu eddare .jai bheem

  • @Mast-Mysuru
    @Mast-Mysuru 4 ชั่วโมงที่ผ่านมา

    Jai constitution

  • @RX-Ani
    @RX-Ani 9 ชั่วโมงที่ผ่านมา

    Ambedkar awaru bari dalita naayaka alla awaru dheshadha nayaka 🙏🙏

  • @umeshahkumesha5837
    @umeshahkumesha5837 10 ชั่วโมงที่ผ่านมา

    Good news