ಶ್ರೀನಿವಾಸ ಉಡುಪರ ಧ್ವನಿ ಮುದ್ರಣ ಚೆನ್ನಾಗಿ ಬಂದಿದೆ.ನಾನು ಅವರನ್ನು ಅಣ್ಣಾಜಿ ಅಂತ ಕರೆಯುತ್ತೇನೇ . ಅವರು ನನ್ನನ್ನು ತಂಗ್ಯವ್ವ ಅಂತ ಕರೆಯುತ್ತಾರೆ.ಆದರೂ ನನ್ನ ಹೆಸರನ್ನು ಬಿಟ್ಟು ಮಾತಾಡಿದ್ದು ,ನನ್ನ ಮನಸ್ಸಿಗೆ ನೋವುಂಟು ಮಾಡಿತು. ಧ್ವನಿ ಸಂಸ್ಥೆಯಲ್ಲಿ ನಾನೂ ಇದ್ದೇ ,ಸಿ.ಅಶ್ವಥ್ ಎಲ್ಲರನ್ನೂ ಸೇರಿಸಿ ಊರೂರಲ್ಲಿ ಕಾರ್ಯಕ್ರಮ ಮಾಡಿದಾಗಲೂ ನಾನೂ ಎಲ್ಲಾ ಊರುಗಳಿಗೆ ಬಂದಿದ್ದೇ. ನನ್ನ ಹೆಸರನ್ನು ಸೇರಿಸಿಕೊಳ್ಳದೇ ಎಲ್ಲರ ಹೆಸರನ್ನು ಹೇಳಿದರು ಯಾಕೋ ಗೊತ್ತಿಲ್ಲ
ನಮ್ಮ ಅಪ್ಪ ಟ ಕಲಾವಿದರು...
ಧನ್ಯವಾದಗಳು ಅಮ್ಮ 🙏🙏
🙏🙏 ಅಬ್ಬರವಿಲ್ಲದ ಚಂದದ ಸಂದರ್ಶನ ಸರ್
ಧನ್ಯವಾದಗಳು 🙏
ಶ್ರೀನಿವಾಸ ಉಡುಪರ ಧ್ವನಿ ಮುದ್ರಣ ಚೆನ್ನಾಗಿ ಬಂದಿದೆ.ನಾನು ಅವರನ್ನು ಅಣ್ಣಾಜಿ ಅಂತ ಕರೆಯುತ್ತೇನೇ . ಅವರು ನನ್ನನ್ನು ತಂಗ್ಯವ್ವ ಅಂತ ಕರೆಯುತ್ತಾರೆ.ಆದರೂ ನನ್ನ ಹೆಸರನ್ನು ಬಿಟ್ಟು ಮಾತಾಡಿದ್ದು ,ನನ್ನ ಮನಸ್ಸಿಗೆ ನೋವುಂಟು ಮಾಡಿತು. ಧ್ವನಿ ಸಂಸ್ಥೆಯಲ್ಲಿ ನಾನೂ ಇದ್ದೇ ,ಸಿ.ಅಶ್ವಥ್ ಎಲ್ಲರನ್ನೂ ಸೇರಿಸಿ ಊರೂರಲ್ಲಿ ಕಾರ್ಯಕ್ರಮ ಮಾಡಿದಾಗಲೂ ನಾನೂ ಎಲ್ಲಾ ಊರುಗಳಿಗೆ ಬಂದಿದ್ದೇ. ನನ್ನ ಹೆಸರನ್ನು ಸೇರಿಸಿಕೊಳ್ಳದೇ ಎಲ್ಲರ ಹೆಸರನ್ನು ಹೇಳಿದರು ಯಾಕೋ ಗೊತ್ತಿಲ್ಲ
ತುಂಬಾ ಧನ್ಯವಾದಗಳು ಅಮ್ಮ 🙏. ನೆಪಿಸಿಕೊಂಡಿದ್ದಾರೆ ಅಮ್ಮ, ಮುಂದಿನ ಎಪಿಸೋಡ್ ನಲ್ಲಿ ಇದೆ