ಈ ನನ್ನ ಜನ್ಮ ಸಾರ್ಥಕ ..ಈ ಹಾಡು ನನ್ನ ಎದೆ ಸೀಳಿ ಒಳ ಸೇರಿದೆ.... ಇನ್ನೇನು ಬರೆಯಲಿ ..ಬಂಗಾರ ತೇರನು ಏರಿ ನಾ ನಿನ್ನ ಸಂಗದಿ ಮೆರೆವೇ ಸುಖದಿಂದ ಉಯಾಲಯಲಿ ಸಖ ನಿನ್ನ ತೂಗುವೇ.........🎷🎷🎷🎷🎷.. ತುಂಬಾ ಮನಸಿಗೆ ಸನಿಹ ಼. ,,,🍯🍯
ಈ ಚಿತ್ರ ತೆರೆ ಕಂಡಾಗ ನಾನಾಗ 16 ವರ್ಷದ ಹುಡುಗನಾಗಿದ್ದೆ ಹಾಗಾಗಿ ಇಂತಹ ಮಾಧುರ್ಯ ಹಾಡುಗಳು ನನ್ನ ಪಾಲಿಗೆ ಸಿಕ್ಕಿದ ಅಧ್ರಷ್ಟ ನನ್ನದು. ಆ ಕಾಲದಲ್ಲಿ ಇಂಟರ್ನೆಟ್ ಟಿವಿ ಇರಲಿಲ್ಲ ರೇಡಿಯೋದಲ್ಲೇ ಕೇಳುವ ಕಾಲವಾಗಿತ್ತು. ಈಗಲೂ ಹಸಿರಾಗಿರುವ ಹಾಡಿಗೆ ಸ್ವರ ಸಂಯೋಜನೆ ಮಾಡಿದ ರಾಜನ್ ನಾಗೇಂದ್ರ ಸಾಹಿತ್ಯದ ಭಂಡಾರವನ್ನೇ ಸುರಿಯುತ್ತಿದ್ದಂತ ಚಿ ಉದಯ ಶಂಕರ್ ಅವರಂತಹ ದಿಗ್ಗಜರು ಈಗೆಲ್ಲಿ. ಆ ಕಾಲದಲ್ಲಿ ಇಂತಹ ಮನ ರಂಜಿಸುತ್ತಿದ್ದ ದಿಗ್ಗಜರಿಗೆ ಕೋಟಿ ನಮನಗಳು. 🎷🎶🎼🎶🎷🎶🎼🎷🎶🎼🎷🎶🎼
ಆದರೂ ಸಹ ಅವ್ರು ಕುಗ್ಗದೆ ಎದ್ದು ನಿಂತರು.ಇವತ್ತು ಕನ್ನಡ ಚಿತ್ರರಂಗದಲ್ಲಿ ಬಿ.ಸರೋಜಾದೇವಿ,ಭಾರತಿ,ಜಯಂತಿ ಇಂತಹ ಹಿರಿಯನಟಿಯರಿಗೆ ಕೊಡುವ ಗೌರವ ,ಅಭಿಮಾನವನ್ನು ನಮ್ಮ ಚಿತ್ರರಂಗ ಅವರಿಗೆ ಕೊಟ್ಟಿದೆ ಮತ್ತು ಕೊಡುತ್ತೆ....
ಸುಶ್ರಾವ್ಯ ಹಾಡು ಮತ್ತು ಸಂಗೀತ ಗಾಯಕಿಯರು ಒಬ್ಬರನ್ನು ಮತ್ತೊಬ್ಬರು ಮೀರಿಸುವಂತೆ ಹಾಡಿದ್ದಾರೆ ಇಬ್ಬರು ಕಲಾವಿದರೂ ಅದ್ಭುತ ವಾಗಿ ಅಭಿನಯಿಸಿದ್ದಾರೆ ಮತ್ತೆ ಮತ್ತೆ ಮೆಲುಕು ಹಾಕುವಂತಿದೆ 👌
45 ವರ್ಷಗಳ ನಂತರ 2023 ರಲ್ಲಿಯೂ ಈ ಹಾಡು ಇಷ್ಟವಾಗುತ್ತದೆ ಎಂದರೆ ಈ ಹಾಡಿನ ನಿರ್ಮಾತೃ ಸಂಗೀತ ನಿರ್ದೇಶಕ,ಗೀತರಚನೆ,ಗಾಯಕರು,ನಿರ್ದೇಶಕರು,ನಟನಟಿಯರು ಎಲ್ಲರಿಗೂ ಇದರ ಕೀರ್ತಿ ಸಲ್ಲುತ್ತದೆ.
ಎಷ್ಟೋ ವರ್ಷಗಳ ನಂತರ ಈ ಹಾಡು ಕೇಳಿದೆ.. ಹಾಗೆ ಒಂದೊದ್ಸಲ ಅನ್ಸುತ್ತೆ, ಅದು ಹೇಗೆ ಹೀಗೆಲ್ಲ ಬರೀತಿದ್ರು R N ಜಯಗೋಪಾಲ್, ಚಿ ಉದಯಶಂಕರ್, ಹಂಸಲೇಖ ಎಲ್ಲಾ....ಬರೀ ಭಾವಗಳಷ್ಟೇ ಅಲ್ಲ, ಪದಗಳ ಆಯ್ಕೆ, ಜೋಡಣೆ, ರಾಗಕ್ಕೆ ಸರಿಯಾಗಿ ಸಾಲುಗಳ ಉದ್ದ, ಒತ್ತಕ್ಷರ ಬಳಸೋ ರೀತಿ...ಅಬ್ಬಬ್ಬಾ....if your taste is in film literature, these lines won't let you sleep..... ಓದುತ್ತಾ ಇದ್ರೆ ಕನ್ನಡ ಅಷ್ಟು ಸುಂದರ ಭಾಷೆ ಅನ್ಸುತ್ತೆ...ಪ್ರೀತಿ ಎಷ್ಟು ಮಧುರ ಅನ್ಸುತ್ತೆ....ಕಾವ್ಯ ಎಷ್ಟು ರಸಮಯ ಅನ್ಸುತ್ತೆ....ಕವಿತೆ ಎಷ್ಟು ರೋಮಾಂಚಕ ಅನ್ಸುತ್ತೆ.... ರಸಿಕತೆ ಎಷ್ಟು liberating ಅನ್ಸುತ್ತೆ.... ನಾವೂ ಬರೀಬೇಕು ಅನ್ಸುತ್ತೆ..... ಓದಿ... ಒಂದೊಂದ್ ಪದಕ್ಕೂ ನಿಂತು feel ಮಾಡಿ ಮುಂದೆ ಓದಿ...just heavenly... ನಾ ಪ್ರೇಮದರಮನೆಯಲ್ಲಿ...ವೈಭೋಗ ಸಿರಿಯನು ಕಂಡೆ... ನನ್ನೆದೆಯ ಸಿಂಹಾಸನದಿ ನೀ ರಾಜ್ಯವಾಳಿದೆ....! ನೀ ನನ್ನ ಬಾಳಿನ ಪುಟದೆ...ಅನುರಾಗ ಕವಿತೆಯ ಬರೆದೆ... ನಾನಾಗ ಭಾವದ ಹೊಳೆಯ ಅಲೆಯಲ್ಲಿ ತೇಲಿದೆ...! ಅಲೆಅಲೆಯಲಿ ತೇಲಿ ತೇಲಿದೆ ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ..! ರಸಪೂರ್ಣ ಮೈತ್ರಿಯ ಸಮಯ... ನೂರಾಸೆ ಕಡಲಿದು ಹೃದಯ... ನೀನಡೆಸು ಅಂಬಿಗನಾಗಿ ಒಲವೆಂಬ ನೌಕೆಯ..! ಬಂಗಾರ ತೇರನು ಏರೀ...ನಾ ನಿನ್ನ ಸಂಗದಿ ಬೆರೆವೆ... ಸುಖವೆಂಬ ಉಯ್ಯಾಲೆಯಲಿ ಸಖ ನಿನ್ನ ತೂಗುವೆ...! ಹಾಯಾಗಿ ತೂಗಿ ತೂಗುವೆ ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ...!! ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ... R N Jayagopal
Gopakumar G , Also wonderful tune composition by music duo Rajan Nagendra and excellent lyrics( Both meaningful and lilting ) by RN Jayagopal. Superb performance by Kalpana and Hemachoudry. Hat's off to the entire team.
we get once in a lifetime opportunity to listen to such divine rendering of legendary singers coming together and serving the tastiest song .. plain respect and nothing else
ಈ ಹಾಡು ಹುಟ್ಟಿದ ವರ್ಷ ನಾನು ಹುಟ್ಟಿದ್ದು ನಲವತ್ತೆಂಟು ವರ್ಷಗಳು ಆದರೂ ಇಂದಿಗೂ ಸೂಪರ್ ಹಿಟ್ ಹಾಡು ಆರ್ ಎನ್ ಜಯಗೋಪಾಲ್ ಸಾಹಿತ್ಯ ರಾಜನ್ ನಾಗೇಂದ್ರ ಅವರ ಸಂಗೀತ ನಿರ್ದೇಶನ 👌👌👌 ಹೃದಯಸ್ಪರ್ಶಿ
i much surprised why some ppl dislikd d song. Yava bhasheya hadigu tough fight kodo hadgide. Anta adbuta swara samyojane madidare Rj-Ng pair. Vanijayram n sj mam ge navu chiraruni agirbeku abimanigalu. Ons again tanx for d song.
ತುಂಬಾ ಉತ್ತಮ ಗೀತೆ, ಸಿನಿಮಾ, ಕಲಾವಿದರು, ಗಾಯಕಿಯರು, ಸಾಹಿತ್ಯ ಮತ್ತು ಸಂಗೀತ. ನಾನು ತುಂಬಾ ಇಷ್ಟ ಪಡುವ ಹಾಡುಗಳಲ್ಲಿ ಇದು ಒಂದು. ಈಗಿನ ಕಾಲದಲ್ಲಿ ಈ ರೀತಿಯ ಸಿನಿಮಾನೂ ಇಲ್ಲ. ಹಾಡುಗಳು ಇಲ್ಲ. ಕೇಳಲು ಹಾಗೂ ನೋಡಲು ಅಸಹ್ಯ ಹಾಗೂ ಮುಜುಗರವಾಗುತ್ತದೆ.
I get goosebumps whenever I listen to this song . What an amazing song . Outstanding lyrics, fantastic music and extraordinary singing by the two legends S Janaki and Vani Jairam .
My favourite song is this song.what a beautiful song.fentastic lyrics,music,& composition.what a sweet voice Janaki mam& Vani mam .Hats of to you two singers mam.👏👏👌👌🌹🌹💐💐💐💐💐💐💐💐💐💐💐💐💐🙏🙏🙏🙏🙏
I'm not Kannada and I don't understand too but one thing I love to say that , music director Rajan Nagendra they have wonderful melody seems I feel like listening bollywood kinda 💯💯👌👌👌👌🍫🍫🍫🍫🌹🌹🌹🌹 lovely kannada songs
Moon must be lucky to witness this romantic song from two beautifull ladies.... now I'm also lucky.. thanks to you tube and for uploading .. MadhuraGaana avare !!!!
What a sweet and beautiful song. That golden era of kannada film music. I an malayali. I don't understand completely still now.but, I can enjoy this song.
ಎಸ್ ಜಾನಕಿ : ಅಹ ಹ ಹ ಹಾ ಹ ಆ ಆ ಆ ವಾಣಿಜಯರಾಂ : ಆ ಆ ಆ ಆ ಅಹಾ ಹಾ ಹಾ ಆ ಆ ಆ ಎಸ್ ಜಾನಕಿ : ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ Irises bloom in celebration of the honeymoon You brought me sumlime light of a full moon to the world of love I have enjoyed the riches in the palace of love when you now reign supreme on the throne of my heart ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ ವಾಣಿಜಯರಾಂ : ಮಧುಮಾಸ ಚಂದ್ರಮ,ನೈದಿಲೆಗೆ ಸಂಭ್ರಮ ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ ವಾಣಿ ಜಯರಾಂ : ನಾ ಪ್ರೇಮದರಮನೆಯಲ್ಲಿ,ವೈಭೋಗ ಸಿರಿಯನು ಕಂಡೆ ನನ್ನೆದೆಯ ಸಿಂಹಾಸನದಿ ನೀ ರಾಜ್ಯವಾಳಿದೆ ಎಸ್.ಜಾನಕಿ : ನೀ ನನ್ನ ಬಾಳಿನ ಪುಟದೆ ಅನುರಾಗ ಕವಿತೆಯ ಬರೆದೆ ನಾನಾಗ ಭಾವದ ಹೊಳೆಯ ಅಲೆಯಲ್ಲಿ ತೇಲಿದೆ ಅಲೆಅಲೆಯಲಿ ತೇಲಿ ತೇಲಿದೆ You have written a poem of love in the page of my life. When I surfed in the waves in flow of the rivulet of emotions. Carefree I surfed over the waves. ವಾಣಿಜಯರಾಂ : ಮಧುಮಾಸ ಚಂದ್ರಮ,ನೈದಿಲೆಗೆ ಸಂಭ್ರಮ ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ ಎಸ್. ಜಾನಕಿ : ರಸಪೂರ್ಣ ಮೈತ್ರಿಯ ಸಮಯ ನೂರಾಸೆ ಕಡಲಿದು ಹೃದಯ in My heart is a sea of hundreds of wishes when i am in ecstacy of a rendezvous with you ನೀನಡೆಸು ಅಂಬಿಗನಾಗಿ ಒಲವೆಂಬ ನೌಕೆಯ Lead the ship of love as a captain. ವಾಣಿ ಜಯರಾಂ : ಬಂಗಾರ ತೇರನು ಏರೀ ನಾ ನಿನ್ನ ಸಂಗದಿ ಬೆರೆವೆ I'll enjoy your company riding with you a golden chariot ಸುಖವೆಂಬ ಉಯ್ಯಾಲೆಯಲಿ ಸಖ ನಿನ್ನ ತೂಗುವೆ I shall sway you in the swing of happiness my betrothed ಹಾಯಾಗಿ ತೂಗಿ ತೂಗುವ Gently swing you ಎಸ್. ಜಾನಕಿ : ಮಧುಮಾಸ ಚಂದ್ರಮ,ನೈದಿಲೆಗೆ ಸಂಭ್ರಮ ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ ಜೊತೆಯಾಗಿ : ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮಾ .
Irises bloom in celebration of the honeymoon You brought me sumlime light of a full moon to the world of love I have enjoyed the riches in the palace of love when you now reign supreme on the throne of my heart ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ ವಾಣಿಜಯರಾಂ : ಮಧುಮಾಸ ಚಂದ್ರಮ,ನೈದಿಲೆಗೆ ಸಂಭ್ರಮ ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ ವಾಣಿ ಜಯರಾಂ : ನಾ ಪ್ರೇಮದರಮನೆಯಲ್ಲಿ,ವೈಭೋಗ ಸಿರಿಯನು ಕಂಡೆ ನನ್ನೆದೆಯ ಸಿಂಹಾಸನದಿ ನೀ ರಾಜ್ಯವಾಳಿದೆ ಎಸ್.ಜಾನಕಿ : ನೀ ನನ್ನ ಬಾಳಿನ ಪುಟದೆ ಅನುರಾಗ ಕವಿತೆಯ ಬರೆದೆ ನಾನಾಗ ಭಾವದ ಹೊಳೆಯ ಅಲೆಯಲ್ಲಿ ತೇಲಿದೆ ಅಲೆಅಲೆಯಲಿ ತೇಲಿ ತೇಲಿದೆ You have written a poem of love in the page of my life. When I surfed in the waves in flow of the rivulet of emotions. Carefree I surfed over the waves. ವಾಣಿಜಯರಾಂ : ಮಧುಮಾಸ ಚಂದ್ರಮ,ನೈದಿಲೆಗೆ ಸಂಭ್ರಮ ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ ಎಸ್. ಜಾನಕಿ : ರಸಪೂರ್ಣ ಮೈತ್ರಿಯ ಸಮಯ ನೂರಾಸೆ ಕಡಲಿದು ಹೃದಯ in My heart is a sea of hundreds of wishes when i am in ecstacy of a rendezvous with you ನೀನಡೆಸು ಅಂಬಿಗನಾಗಿ ಒಲವೆಂಬ ನೌಕೆಯ Lead the ship of love as a captain. ವಾಣಿ ಜಯರಾಂ : ಬಂಗಾರ ತೇರನು ಏರೀ ನಾ ನಿನ್ನ ಸಂಗದಿ ಬೆರೆವೆ I'll enjoy your company riding with you a golden chariot ಸುಖವೆಂಬ ಉಯ್ಯಾಲೆಯಲಿ ಸಖ ನಿನ್ನ ತೂಗುವೆ I shall sway you in the swing of happiness my betrothed ಹಾಯಾಗಿ ತೂಗಿ ತೂಗುವ Gently swing you ಎಸ್. ಜಾನಕಿ : ಮಧುಮಾಸ ಚಂದ್ರಮ,ನೈದಿಲೆಗೆ ಸಂಭ್ರಮ ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ ಜೊತೆಯಾಗಿ : ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮಾ .
Simply superab song. two legends S Janani and vani Jayaram sang. We never knew the greatness when we use to hear " CHITRAGEETE at Akshavani.. Gems .. this will remain gems for ever . These legends left us gems .. we are enjoying -- free of cost. we are leaving behind garbage for next generation ... Sick of present day songs
I am a 90s born and I feel so happy that there are people like who gets connected to these kinda songs.. and I just cant help feeling how it would be when I ll be 40/50+ and listen to my childhood songs.. I literally live in these 😍 and listenin brings my whole child life in my mind's eye!!
Punith, that's great..!!😍 I'm really surprised to know, that being a 90's born you like this song.. When this film was released I, myself was a 10 -year-old girl..!! 😅
Never knew Hema Choudhary was so beautiful :) Such a great song (my wife's favorite). Though a happy/enjoyable song, there is some kind of slight pain going with the tune throughout. That light violin pattern on the vocal is giving a special flavor to the song. What great composers Rajan-Nagendra were (and also good instrumentalists & arrangers)! Tamils boast so much of Ilayaraja (though he is great), but Kannada film music had more than 5 Ilayarajas blazing all guns at that time (G K Venkatesh, Rajan-Nagendra, Upendra Kumar Vijayabhaskar, Sathyam, M Rangarao, Ashwath Vaidhi, etc) and Hamsalekha joined the party later.
Sir , Kannada audience is different from Tamil audience . Hence Dr Rajkumar never over acted as audience here do not like over acting like NTR or MGR . Old Kannada songs are lyrics rich and audience gives importance to that. Our Music directors cater to that audience. No doubt Ilayaraja is great and gave wonderful music. Even Rajan Nagendra gave some 100 songs during 1975 to 1985 - all are extremely melodious. Golden period of Kannada Cinema
That's your foolish thinking. It is so because we Kannadigas don't give such star status to other artistes and technicians apart from some Heroes! I don't mind if Ilayaraja is better, because he is my personal favorite. However do you people agree that Manirathnam is greater director than our Puttanna (or even Shankar Nag?) Still Maniratnam is considered as greatest from South because of the way you Tamilians project yourself! If you are really honest and sane you will accept that there is miles gap between Puttanna and Maniratnam... I am not jealous but I am sick about these...
Ilayaraja became more popular because of his utilization of western music which went universal. Where-as people like Rajan-Nagendra tried to stick to Indian/native music with mild influence of other world music forms. If needed Rajan-Nagendra would have moved in Ilayaraja's way. But what's the guarantee that our Kannadigas made them universal like Ilayaraja? At the most we would have lost these great songs! Similarly Ilayaraja would have succeeded if he had stuck to native and Indian classical music. They moved according to their bases. Ilayaraja and Mani Ratnam became popular due to this. Whereas Rajan-Nagendra and Puttanna got restricted to Karnataka due to this! Quality doesn't matter here...
I was shifting stuffs to new house, all alone, and in the cab the driver played this song. Neither I am native to Karnataka nor do I understand Kannada but instantly I recorded the music in phone. Later decoded and searched. This song is an emotion for me now
keeps haunting and make you feel the depth of song and the expression of the heroine is just out of world and last thumpsup to S. janaki and Vani jayaram legends
Salute to the composers, singers, and on-screen artists for defining the absolute emotions in such a perfect way. It is one of the masterpieces best to none.
I was just 6th std when i saw this moviei in Newly opened Sampige theatre. I still remember, unforgetable song. I have to wait 15 years to listento this song in Vividh bharathi
I was in class 4..😊 But I wonder knowing that, you had to wait for 15 yrs to listen to this song again.. Actually that wasn't the case.. This song was heard everywhere ever since this film was released.. I used to hear in radio and in loud speakers in almost all functions.. 📻🔊😍
I love this song first time I heard in radio and I liked it very much once at least I listen to the song in day...i feel wow,it never gets erased from mind n heart
ನಮ್ಮ ಮನಸ್ಸಿಗೆ ಮುದ ನೀಡುವ ಹಾಡು. ಎಸ್ಟು ಸಲ ಕೇಳಿದರೂ ಮತ್ತೊಮ್ಮೆ ಮಗದೊಮ್ಮೆ ಕೇಳ ಬೇಕೆನಿಸುವ ಹಾಡು. ಮಧುರವಾದ ಧ್ವನಿಯಲ್ಲಿ ಮಾಧುರ್ಯ ತುಂಬಿದ ಹಾಡು.....ಸೂಪರ್.
ಉದ್ವೇಗ ರಹಿತ ಮಧುರ ಸಂಗೀತ, ಕಲಾವಿದರ ತನ್ಮಯತೆ, ಭಾವಪೂರ್ಣವಾಗಿ ಝೇಂಕರಿಸಿರುವ ಗಾಯಕರು ನೆಳಲು ಬೆಳಕಿನ ಅದ್ಭುತ ಸಂಯೋಜನೆ, ವಾವ್!!!
Super writing
ಒಳ್ಳೆಯ ವಿಮರ್ಶೆ.
@@chandrashekharhiremath9272ok oo ka s iiit ok I have been a part 〽️〽️ o😮 on a new proposal and opportunities to learn to ok ok guru
ದಶಕಗಳು ಕಳೆದರೂ, ಚಿರ ನೂತನ
ಈ ಗೀತೆ. ಜಯಗೋಪಾಲ್ ಅವರ
ಸಾಹಿತ್ಯದ ಶಕ್ತಿ ಅಂತಹುದು. 🙏🙏
ಇಂಥ. ಸುಮಧುರವಾದ. ಹಾಡು. ಕೊಟ್ಟ.. ರಾಜನ್. ನಾಗೇಂದ್ರ. ಅವರಿಗೆ. ನನ್ನ. ಧನ್ಯವಾದಗಳು
3:48 Hema Choudhary Expression 🥰🥰aahaa😊
ಅಬ್ಬಾ ! ಅದ್ಭುತವಾದ ಹಾಡು.... ಎಷ್ಟು ಸಲ ಕೇಳಿದರು ಕೇಳ್ಬೇಕು ಅನ್ನಿಸುತ್ತೆ
ಈ ನನ್ನ ಜನ್ಮ ಸಾರ್ಥಕ ..ಈ ಹಾಡು ನನ್ನ ಎದೆ ಸೀಳಿ ಒಳ ಸೇರಿದೆ.... ಇನ್ನೇನು ಬರೆಯಲಿ ..ಬಂಗಾರ ತೇರನು ಏರಿ ನಾ ನಿನ್ನ ಸಂಗದಿ ಮೆರೆವೇ ಸುಖದಿಂದ ಉಯಾಲಯಲಿ ಸಖ ನಿನ್ನ ತೂಗುವೇ.........🎷🎷🎷🎷🎷.. ತುಂಬಾ ಮನಸಿಗೆ ಸನಿಹ ಼. ,,,🍯🍯
Super sir
ನಿಮ್ಮಂತ ಭಾಷಾ ಪ್ರೇಮಿಗಳು ಇದ್ದರೇ ಅದೇ ಸ್ವರ್ಗ ಸುಖ
"Sukhavemba"
Heart teching very nice song
ಹೌದು ಸರ್...ಬಣ್ಣಿಸಲು ಶಬ್ದಗಳೆ ಇಲ್ಲ
ಈ ಚಿತ್ರ ತೆರೆ ಕಂಡಾಗ ನಾನಾಗ 16 ವರ್ಷದ ಹುಡುಗನಾಗಿದ್ದೆ ಹಾಗಾಗಿ ಇಂತಹ ಮಾಧುರ್ಯ ಹಾಡುಗಳು ನನ್ನ ಪಾಲಿಗೆ ಸಿಕ್ಕಿದ ಅಧ್ರಷ್ಟ ನನ್ನದು. ಆ ಕಾಲದಲ್ಲಿ ಇಂಟರ್ನೆಟ್ ಟಿವಿ ಇರಲಿಲ್ಲ ರೇಡಿಯೋದಲ್ಲೇ ಕೇಳುವ ಕಾಲವಾಗಿತ್ತು. ಈಗಲೂ ಹಸಿರಾಗಿರುವ ಹಾಡಿಗೆ ಸ್ವರ ಸಂಯೋಜನೆ ಮಾಡಿದ ರಾಜನ್ ನಾಗೇಂದ್ರ ಸಾಹಿತ್ಯದ ಭಂಡಾರವನ್ನೇ ಸುರಿಯುತ್ತಿದ್ದಂತ ಚಿ ಉದಯ ಶಂಕರ್ ಅವರಂತಹ ದಿಗ್ಗಜರು ಈಗೆಲ್ಲಿ. ಆ ಕಾಲದಲ್ಲಿ ಇಂತಹ ಮನ ರಂಜಿಸುತ್ತಿದ್ದ ದಿಗ್ಗಜರಿಗೆ ಕೋಟಿ ನಮನಗಳು. 🎷🎶🎼🎶🎷🎶🎼🎷🎶🎼🎷🎶🎼
What. An. Song. No. Words. To. Tell. About. This. Song. JanKamma. Vanijayaram. Amma.. You. Both. Are. Saraswathi. Putri. S. You. Both. Ruled. Kannadigas. And. South. Indiean. People. Heat. For. Decade. S. Wonder. Full. Singers. Kalpana. Fantastic. Actress. Arathi. Manjula. Jayanthi
Bharathi. Padma Priya. Lakshmi
Leelavathi. Padaribai. Raj. Vishnu. Anathnag. Shankar nag. Ambarish. Ashok. Shrinath. Lokesh..
Puttanna. Siddalingayya. Dorie. Bhagavan.. Bhagavan. K. V. Jay ram. Directors. S. P. Balu. Jayachandran. Jesus as. JanKamma. Vanijayram. Amma. Sushi la. Amma. P. B. Srinivas.
Singers. Rajan. Narendra. VijaybhaskR. G. K. Venkatesh.
Upendra. Kumar. Ashvath. Vaidhi.
T. G. Lingapp. I. Will. Be. Very. Happy. Being. As. An. Kannadiga.
Ha ving. Such. Tipe.. Of. Standard.
Leg entries. In. Sandewood. One. Crore. Pranamas
Wha asongs ,, 👉😼😡👆👿👉😼😡👆👿
Kannada sentence very good sir 💐
B
Sir - aaa lokane bere…. 🙏🏻
Omg!!! Hemaji looking so beautiful. ನಮ್ಮ ಕನ್ನಡ ಇಂಡಸ್ಟ್ರಿ ಅವರಿಗೆ ಸರಿಯಾದ ಅವಕಾಶಗಳನ್ನು ನೀಡಲೇ ಇಲ್ಲ. ತುಂಬಾ ನೋವಿನ ವಿಚಾರ
ಆದರೂ ಸಹ ಅವ್ರು ಕುಗ್ಗದೆ ಎದ್ದು ನಿಂತರು.ಇವತ್ತು ಕನ್ನಡ ಚಿತ್ರರಂಗದಲ್ಲಿ ಬಿ.ಸರೋಜಾದೇವಿ,ಭಾರತಿ,ಜಯಂತಿ ಇಂತಹ ಹಿರಿಯನಟಿಯರಿಗೆ ಕೊಡುವ ಗೌರವ ,ಅಭಿಮಾನವನ್ನು ನಮ್ಮ ಚಿತ್ರರಂಗ ಅವರಿಗೆ ಕೊಟ್ಟಿದೆ ಮತ್ತು ಕೊಡುತ್ತೆ....
Yes..
@@vijaysimhak.v7101 dahahallahdsadldddlljdaallalfs
ನಿಜ 😭
You said it right as she was far better than others but Arati n others kept on going forever
ಒಂದೊಂದು ಸಾಲುಗಳು ಮೈ ನವಿರೇಳಿಸುತ್ತದೆ ಅತ್ಯಾದ್ಬುತ ಸಂಗೀತ ನೀಡಿದ್ದಾರೆ ರಾಜನ್ ನಾಗೇಂದ್ರ....
ಸುಶ್ರಾವ್ಯ ಹಾಡು ಮತ್ತು ಸಂಗೀತ
ಗಾಯಕಿಯರು ಒಬ್ಬರನ್ನು ಮತ್ತೊಬ್ಬರು ಮೀರಿಸುವಂತೆ ಹಾಡಿದ್ದಾರೆ
ಇಬ್ಬರು ಕಲಾವಿದರೂ ಅದ್ಭುತ ವಾಗಿ ಅಭಿನಯಿಸಿದ್ದಾರೆ
ಮತ್ತೆ ಮತ್ತೆ ಮೆಲುಕು ಹಾಕುವಂತಿದೆ 👌
ಈ ಮಧುರವಾದ ಹಾಡನ್ನು ನೀಡದ ರಾಜನ್ ನಾಗೇಂದ್ರ ರವರಿಗೆ ಹೃದಯ ಪೂರ್ವಕ ಧನ್ಯವಾದಗಳು
45 ವರ್ಷಗಳ ನಂತರ 2023 ರಲ್ಲಿಯೂ ಈ ಹಾಡು ಇಷ್ಟವಾಗುತ್ತದೆ ಎಂದರೆ ಈ ಹಾಡಿನ ನಿರ್ಮಾತೃ ಸಂಗೀತ ನಿರ್ದೇಶಕ,ಗೀತರಚನೆ,ಗಾಯಕರು,ನಿರ್ದೇಶಕರು,ನಟನಟಿಯರು ಎಲ್ಲರಿಗೂ ಇದರ ಕೀರ್ತಿ ಸಲ್ಲುತ್ತದೆ.
*** Wow.....Super.....intha....haadu...kelida...namma..kivi.gale..dannya......👌👌👌🌺🌺🌺🌺🌺***
ಎಷ್ಟು ಅರ್ಥಪೂರ್ಣವಾದ ಹಾಡು,ಕೇಳ್ತಾ ಇದ್ದರೆ,ಮನಸ್ಸು ಎಲ್ಲೋ ತೇಲಿ ಹೋಗುತ್ತೆ.
ಎಷ್ಟೋ ವರ್ಷಗಳ ನಂತರ ಈ ಹಾಡು ಕೇಳಿದೆ.. ಹಾಗೆ ಒಂದೊದ್ಸಲ ಅನ್ಸುತ್ತೆ, ಅದು ಹೇಗೆ ಹೀಗೆಲ್ಲ ಬರೀತಿದ್ರು R N ಜಯಗೋಪಾಲ್, ಚಿ ಉದಯಶಂಕರ್, ಹಂಸಲೇಖ ಎಲ್ಲಾ....ಬರೀ ಭಾವಗಳಷ್ಟೇ ಅಲ್ಲ, ಪದಗಳ ಆಯ್ಕೆ, ಜೋಡಣೆ, ರಾಗಕ್ಕೆ ಸರಿಯಾಗಿ ಸಾಲುಗಳ ಉದ್ದ, ಒತ್ತಕ್ಷರ ಬಳಸೋ ರೀತಿ...ಅಬ್ಬಬ್ಬಾ....if your taste is in film literature, these lines won't let you sleep..... ಓದುತ್ತಾ ಇದ್ರೆ ಕನ್ನಡ ಅಷ್ಟು ಸುಂದರ ಭಾಷೆ ಅನ್ಸುತ್ತೆ...ಪ್ರೀತಿ ಎಷ್ಟು ಮಧುರ ಅನ್ಸುತ್ತೆ....ಕಾವ್ಯ ಎಷ್ಟು ರಸಮಯ ಅನ್ಸುತ್ತೆ....ಕವಿತೆ ಎಷ್ಟು ರೋಮಾಂಚಕ ಅನ್ಸುತ್ತೆ.... ರಸಿಕತೆ ಎಷ್ಟು liberating ಅನ್ಸುತ್ತೆ.... ನಾವೂ ಬರೀಬೇಕು ಅನ್ಸುತ್ತೆ.....
ಓದಿ... ಒಂದೊಂದ್ ಪದಕ್ಕೂ ನಿಂತು feel ಮಾಡಿ ಮುಂದೆ ಓದಿ...just heavenly...
ನಾ ಪ್ರೇಮದರಮನೆಯಲ್ಲಿ...ವೈಭೋಗ ಸಿರಿಯನು ಕಂಡೆ...
ನನ್ನೆದೆಯ ಸಿಂಹಾಸನದಿ ನೀ ರಾಜ್ಯವಾಳಿದೆ....!
ನೀ ನನ್ನ ಬಾಳಿನ ಪುಟದೆ...ಅನುರಾಗ ಕವಿತೆಯ ಬರೆದೆ...
ನಾನಾಗ ಭಾವದ ಹೊಳೆಯ ಅಲೆಯಲ್ಲಿ ತೇಲಿದೆ...!
ಅಲೆಅಲೆಯಲಿ ತೇಲಿ ತೇಲಿದೆ
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ..!
ರಸಪೂರ್ಣ ಮೈತ್ರಿಯ ಸಮಯ... ನೂರಾಸೆ ಕಡಲಿದು ಹೃದಯ...
ನೀನಡೆಸು ಅಂಬಿಗನಾಗಿ ಒಲವೆಂಬ ನೌಕೆಯ..!
ಬಂಗಾರ ತೇರನು ಏರೀ...ನಾ ನಿನ್ನ ಸಂಗದಿ ಬೆರೆವೆ...
ಸುಖವೆಂಬ ಉಯ್ಯಾಲೆಯಲಿ ಸಖ ನಿನ್ನ ತೂಗುವೆ...!
ಹಾಯಾಗಿ ತೂಗಿ ತೂಗುವೆ
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ...!!
ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ...
R N Jayagopal
മധുമാസ ചന്ദ്രമാ നയ്ദിലെഗ്ഗേ സംഭ്രമാ ... എന്താ സുഖം കേൾക്കാൻ... superb song... namasthe jaanakiyammaa and vaaniyammaa....
Gopakumar G , Also wonderful tune composition by music duo Rajan Nagendra and excellent lyrics( Both meaningful and lilting ) by
RN Jayagopal. Superb performance by Kalpana and Hemachoudry. Hat's off to the entire team.
ಈ ಹಾಡು ತುಂಬಾ ಚೆನ್ನಾಗಿದೆ ಕಲ್ಪನಾ ಅವರ ಅಭಿಮಾನಿ ನಾನು ❤ ಅವರು dress ಮಾಡ್ಕೋಳೊ ರೀತಿ ಯಾರು ಮಾಡಿಕೊಳ್ಳುವುದಿಲ್ಲ. ಅವರಿಗೆ ಅವರೇ ಸಾಟಿ ❤❤
A beautiful songs forever. Lyric. Music and singing are all marvelous. We can't hear sucha wonderful songs
ಇದೇ ರೀತಿ ಹಳೆಯ ಕಾಲದ ಹಾಡು ಗಳನ್ನು ಯೂ ಟ್ಯೂಬ್ ನಲ್ಲಿ ಯಾವಗಳು ಹಾಕಿ ಸೂಪರ್ ಸ್ಟಾರ್ ಸಿಂಗರ್
we get once in a lifetime opportunity to listen to such divine rendering of legendary singers coming together and serving the tastiest song .. plain respect and nothing else
ಅತ್ಯುತ್ತಮ ಸಂಗೀತ ಹಾಗೂ ಗಾಯನ
ಇಂತಹ ಹೆಮ್ಮೆಯ ಕನ್ನಡ ಚಿತ್ರ ಗೀತೆಗಳಿಗೆ ಅನಂತ ನಮನಗಳು
ಬಹಳ ಅದ್ಬುತ ಸಂದೇಶ ಸಾರುವ ಮೂಲಕ ಮುಂದಿನ ಜನಾಂಗಕ್ಕೆ ಮಾದರಿ ಯಾಗಿದ್ದಾರೆ. ಫುಲ್ ಮೂವೀ ಅಪ್ಲೋಡ್ ಮಾಡಿ ಸಮಯ ಸಂದರ್ಭ ಬಂದಿದೆ 🙏👍
ಇಂಥ ಮಧುರವಾದ ಹಾಡನ್ನು ಬರೆದಿರುವ, ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿರುವ ಮಹನೀಯರಿಗೆ ನನ್ನ ನಮನಗಳು
ya supper songs
Sowmya n
Kanditha Big Salute to Maestros
Sex
Superb song & music
ಈ ಹಾಡು ಹುಟ್ಟಿದ ವರ್ಷ ನಾನು ಹುಟ್ಟಿದ್ದು ನಲವತ್ತೆಂಟು ವರ್ಷಗಳು ಆದರೂ ಇಂದಿಗೂ ಸೂಪರ್ ಹಿಟ್ ಹಾಡು
ಆರ್ ಎನ್ ಜಯಗೋಪಾಲ್ ಸಾಹಿತ್ಯ ರಾಜನ್ ನಾಗೇಂದ್ರ ಅವರ ಸಂಗೀತ ನಿರ್ದೇಶನ 👌👌👌 ಹೃದಯಸ್ಪರ್ಶಿ
ಬಂಗಾರ ತೇರನು ಏರಿ ನಾ ನಿನ್ನ ಸಂಗದಿ ಮೆರೆವೆ,ಸುಖವೆಂಬ ಉಯಾಲೆಯಲಿ ಸಖ ನಿನ್ನ ತೂಗುವೆ... superb song by legend of S Janki.and Vanijayaram.
I love this song very much Papu
Megha Papu nee nadeva
superb song.
sinchu halevor
sinchu halevor NAMASKARA GURUGALE SIR SONG
One of the most beautiful duets in indian cinema of all times...
Unmatched voice by S. Jananki & Vani Jayaram, Obviously miracle tunes by Rajan-Nagendra
ಆರ್.ಯನ್.ಜಯಗೋಪಾಲ್, ರಾಜನ್-ನಾಗೇಂದ್ರ, ಯಸ್.ಜಾನಕಿ, ವಾಣಿ ಜಯರಾಂ, ಕಲ್ಪನಾ, ಹೇಮಾ ಚೌಧುರಿ.... ಈ ಎಲ್ಲರೂ ಸೇರಿ ಈ ಹಾಡನ್ನು ಅಮರವಾಗಿಸಿದ್ದಾರೆ. ಆಹಾ... ಎಂತಹಾ ಅದ್ಭುತ ಹಾಡು..
i much surprised why some ppl dislikd d song. Yava bhasheya hadigu tough fight kodo hadgide. Anta adbuta swara samyojane madidare Rj-Ng pair. Vanijayram n sj mam ge navu chiraruni agirbeku abimanigalu. Ons again tanx for d song.
ಕತ್ತೇಗೇ ಏನು ಗೊತ್ತು
ಇಂಥ ಹಾಡನ್ನು ಕೇಳಲು ಈ ಕಿವಿ ಪುಣ್ಯ ಮಾಡಿತ್ತು old is gold
ಎಷ್ಟು ಸಲ ಕೇಳಿದರು ಮತ್ತೇ ಮತ್ತೇ ಕೇಳಬೇಕು ಅನಿಸುತ್ತೆ ಎಂಥ ಸುಮಧುರ ಹಾಡು
I am from Andhra nijavagalu ee haadu thumba chennagide olle lyrics
ತುಂಬಾ ತುಂಬಾ ಅದ್ಭುತವಾದ ಸಾಂಗ್ ಎಷ್ಟು ಸಲ ಕೇಳಿದ್ರು ಮತ್ತೇ ಮತ್ತೇ ಕೇಳ್ಬೇಕು ಅನಿಸುತ್ತೆ 👌
ಅದ್ಭುತ ಸಾಹಿತ್ಯ. ಇಂಪಾದ ಗಾಯನ. ಕನ್ನಡದ ಮಾಧುರ್ಯಕ್ಕೆ ಸಾಕ್ಷಿಯಾದ ಗಾನ
Beautiful composition of the song. Both r my favourite actors. God's creation is no words to express. Melody voices wt fenstastic music. Tq
ತುಂಬಾ ಉತ್ತಮ ಗೀತೆ, ಸಿನಿಮಾ, ಕಲಾವಿದರು, ಗಾಯಕಿಯರು, ಸಾಹಿತ್ಯ ಮತ್ತು ಸಂಗೀತ. ನಾನು ತುಂಬಾ ಇಷ್ಟ ಪಡುವ ಹಾಡುಗಳಲ್ಲಿ ಇದು ಒಂದು. ಈಗಿನ ಕಾಲದಲ್ಲಿ ಈ ರೀತಿಯ ಸಿನಿಮಾನೂ ಇಲ್ಲ. ಹಾಡುಗಳು ಇಲ್ಲ. ಕೇಳಲು ಹಾಗೂ ನೋಡಲು ಅಸಹ್ಯ ಹಾಗೂ ಮುಜುಗರವಾಗುತ್ತದೆ.
Two nightingales ( S.Janaki and Vani Jayaram) singing at their best.Lovely composition of Rajan Nagendra.
Ssssss
ssssssssssssssss
I get goosebumps whenever I listen to this song . What an amazing song . Outstanding lyrics, fantastic music and extraordinary singing by the two legends S Janaki and Vani Jairam .
It's true 👍
ಕಲ್ಪನೆಯ ಲೋಕಕ್ಕೆ ಕರೆದೊಯುವ ಮಧುರವಾದ ಸಾಂಗ್
0.27 to 0.29 those expressions by Kalpana.. Speechless!!!! Absolute Legend!!
Yes
Yes...superb
ನೀ ನನ್ನ ಬಾಳಿನ ಪುಟದಿ. ಅನುರಾಗ ಕವಿತೆಯ ಬರೆದೇ ..🙏🙏🙏🙏🙏👌👌👌👌🌷🌷🌷🌷
✌👌👏
My lovely song
Jafarsab Nadaf super
Super song
👌👌👌👌👌💕💕💕💕💘🌺🌺🌺🌺🌺🌺🌺🌺
ಈ ಮಧುಮಾಸ ಚಂದ್ರಮ ಹಾಡು ಬಹಳ ಇಂಪಾಗಿದೆ.ಸಂಗೀತ, ಸಾಹಿತ್ಯ ಮತ್ತು ಗಾಯನ ಎಲ್ಲಾ ಶ್ರೇಷ್ಠ. ಬಿ.ರಾಜೇಂದ್ರ, ಭೂವಿಜ್ಞಾನಿ
My favourite song is this song.what a beautiful song.fentastic lyrics,music,& composition.what a sweet voice Janaki mam& Vani mam .Hats of to you two singers mam.👏👏👌👌🌹🌹💐💐💐💐💐💐💐💐💐💐💐💐💐🙏🙏🙏🙏🙏
Legandary heroine kalpana , legendary voice of s Janaki & vani Jayaram , legends Rajan nagendra
Total legendary song
ಇಂತ ಇಂಪಾದ ಸುಮಧುರ ಹಾಡು ಕನ್ನಡ ಚಿತ್ರರಂಗದಲ್ಲಿ ಮತ್ತೆ ನಿರೀಕ್ಷಿಸಲು ಕಷ್ಟಸಾದ್ಯ.,!!
MANAGER PROTOCOL NAMASKARA NIJA
True....
Niza adu kasta ne impossible to get this kind of melody
super song
Tnq
It was my phone ring tone in 2006, even after 15 years in 2021 it's still my ring tone , What a melodious song.
👍👍
Tttþeeeeeeeeeeeeee
Rrrrŕrrrŕŕrrrr
Magic of R-N.
Super
Finest lyrics by RNJayagopal.Mind blowing music by RajanNagendra.Heartfelt singing by SJ&VJ.A super quality song.
I'm not Kannada and I don't understand too but one thing I love to say that , music director Rajan Nagendra they have wonderful melody seems I feel like listening bollywood kinda 💯💯👌👌👌👌🍫🍫🍫🍫🌹🌹🌹🌹 lovely kannada songs
Moon must be lucky to witness this romantic song from two beautifull ladies.... now I'm also lucky.. thanks to you tube and for uploading .. MadhuraGaana avare !!!!
One. Crore. Thanks. For. Janaki. Amma. Vani. JayrAram. Amma. Both. Are. Top. In. There. Profechien. Both. Are. Gold. We. South. Indiana. Are. Very. Lucky.
Having. Such. Tips. Of. Singers
What a sweet and beautiful song. That golden era of kannada film music. I an malayali. I don't understand completely still now.but, I can enjoy this song.
Muhsin M
Very nice to know about u. May I help u to explain the song
and if u know the meaning u will love this song 10000000 times more
ಎಸ್ ಜಾನಕಿ : ಅಹ ಹ ಹ ಹಾ ಹ ಆ ಆ ಆ ವಾಣಿಜಯರಾಂ : ಆ ಆ ಆ ಆ ಅಹಾ ಹಾ ಹಾ ಆ ಆ ಆ
ಎಸ್ ಜಾನಕಿ : ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ
Irises bloom in celebration of the honeymoon
You brought me sumlime light of a full moon to the world of love
I have enjoyed the riches in the palace of love
when you now reign supreme on the throne of my heart
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ
ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ
ವಾಣಿಜಯರಾಂ : ಮಧುಮಾಸ ಚಂದ್ರಮ,ನೈದಿಲೆಗೆ ಸಂಭ್ರಮ
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ
ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ
ವಾಣಿ ಜಯರಾಂ : ನಾ ಪ್ರೇಮದರಮನೆಯಲ್ಲಿ,ವೈಭೋಗ ಸಿರಿಯನು ಕಂಡೆ
ನನ್ನೆದೆಯ ಸಿಂಹಾಸನದಿ ನೀ ರಾಜ್ಯವಾಳಿದೆ
ಎಸ್.ಜಾನಕಿ : ನೀ ನನ್ನ ಬಾಳಿನ ಪುಟದೆ ಅನುರಾಗ ಕವಿತೆಯ ಬರೆದೆ
ನಾನಾಗ ಭಾವದ ಹೊಳೆಯ ಅಲೆಯಲ್ಲಿ ತೇಲಿದೆ
ಅಲೆಅಲೆಯಲಿ ತೇಲಿ ತೇಲಿದೆ
You have written a poem of love in the page of my life.
When I surfed in the waves in flow of the rivulet of emotions.
Carefree I surfed over the waves.
ವಾಣಿಜಯರಾಂ : ಮಧುಮಾಸ ಚಂದ್ರಮ,ನೈದಿಲೆಗೆ ಸಂಭ್ರಮ
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ
ಎಸ್. ಜಾನಕಿ : ರಸಪೂರ್ಣ ಮೈತ್ರಿಯ ಸಮಯ ನೂರಾಸೆ ಕಡಲಿದು ಹೃದಯ
in
My heart is a sea of hundreds of wishes when i am in ecstacy of a rendezvous with you
ನೀನಡೆಸು ಅಂಬಿಗನಾಗಿ ಒಲವೆಂಬ ನೌಕೆಯ
Lead the ship of love as a captain.
ವಾಣಿ ಜಯರಾಂ : ಬಂಗಾರ ತೇರನು ಏರೀ ನಾ ನಿನ್ನ ಸಂಗದಿ ಬೆರೆವೆ
I'll enjoy your company riding with you a golden chariot
ಸುಖವೆಂಬ ಉಯ್ಯಾಲೆಯಲಿ ಸಖ ನಿನ್ನ ತೂಗುವೆ
I shall sway you in the swing of happiness my betrothed
ಹಾಯಾಗಿ ತೂಗಿ ತೂಗುವ
Gently swing you
ಎಸ್. ಜಾನಕಿ : ಮಧುಮಾಸ ಚಂದ್ರಮ,ನೈದಿಲೆಗೆ ಸಂಭ್ರಮ
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮ
ಜೊತೆಯಾಗಿ : ಒಲವಿನಾ ಲೋಕಕೆ ನೀ ತಂದೆ ಪೌರ್ಣಿಮಾ
ಮಧುಮಾಸ ಚಂದ್ರಮ, ನೈದಿಲೆಗೆ ಸಂಭ್ರಮಾ .

ಇಂಥ ಕಲಾವಿದರನ್ನು ನೋಡುವುದೇ ಸೌಭಾಗ್ಯ
Both legend versatile singers janakamma and vani jayaram so beautiful lyrics where those nice songs nowadays.
ಈ ಹಾಡು ನಮಗೆ ಒಂದು ಅನನ್ಯ ಅನುಭೂತಿ,ಮಧುರತೆ ನೀಡುತ್ತದೆ ಅಂದರೆ ತಪ್ಪಾಗಲಾರದು....ಅದ್ಭುತವಾದ ಸಾಹಿತ್ಯದ ಗೀತೆ❤️❤️❤️❤️🥰🥰🥰🥰
ನನಗೆ ಬಹಳ ಸಂತೋಷ ಕೊಡುವ ಹಾಡು I love sang
Nirmala Nirmala .
Yes Nirmala beautiful lyrics super song
S madam ..
Yes super song re
Wonderful song.......ಅಲೆಯಲ್ಲಿ ತೇಲಿ ತೇಲಿದೆ........ಬಂಗಾರ ತೇರನು ಏರಿ.......ಇಂತಹ
ಕನ್ನಡ ಹಾಡನ್ನು ಕೇಳಲು ಪುಣ್ಯ ಮಾಡಿರಬೇಕು ಕನ್ನಡ ನಾಡಿನಲ್ಲಿ....ಜೈ ಕರ್ನಾಟಕ.
old kannada songs all time hits and evergreen i love it and hats up to writer and singers made us crazy.
ಬಹಳ ಅದ್ಬುತ ಸಾಹಿತ್ಯ ಗಾಯಕರು ಸಹ ಅತ್ಯಂತ ಮಧುರ ಕಂಠದಿಂದ ಹಾಡಿದ್ದಾರೆ ಕೇಳುತಿದ್ದರೇ ಭಾವನಾ ಲೋಕದಲ್ಲಿ ತೇಲಿದಂತಿದೆ❤❤
Simply superab song. two legends S Janani and vani Jayaram sang. We never knew the greatness when we use to hear " CHITRAGEETE at Akshavani.. Gems .. this will remain gems for ever . These legends left us gems .. we are enjoying -- free of cost. we are leaving behind garbage for next generation ... Sick of present day songs
Suresh Polali
ಎಷ್ಟೋ೦ದು ವರ್ಣಿಸಲಿ???
I am a 90s born and I feel so happy that there are people like who gets connected to these kinda songs.. and I just cant help feeling how it would be when I ll be 40/50+ and listen to my childhood songs.. I literally live in these 😍 and listenin brings my whole child life in my mind's eye!!
punith44 old is gold Soper. Song
Really
. . M.
Punith, that's great..!!😍
I'm really surprised to know, that being a 90's born you like this song.. When this film was released I, myself was a 10 -year-old girl..!! 😅
Very nice
Never knew Hema Choudhary was so beautiful :)
Such a great song (my wife's favorite). Though a happy/enjoyable song, there is some kind of slight pain going with the tune throughout. That light violin pattern on the vocal is giving a special flavor to the song. What great composers Rajan-Nagendra were (and also good instrumentalists & arrangers)! Tamils boast so much of Ilayaraja (though he is great), but Kannada film music had more than 5 Ilayarajas blazing all guns at that time (G K Venkatesh, Rajan-Nagendra, Upendra Kumar Vijayabhaskar, Sathyam, M Rangarao, Ashwath Vaidhi, etc) and Hamsalekha joined the party later.
Sir , Kannada audience is different from Tamil audience . Hence Dr Rajkumar never over acted as audience here do not like over acting like NTR or MGR . Old Kannada songs are lyrics rich and audience gives importance to that. Our Music directors cater to that audience. No doubt Ilayaraja is great and gave wonderful music. Even Rajan Nagendra gave some 100 songs during 1975 to 1985 - all are extremely melodious. Golden period of Kannada Cinema
Madhu P Jadhav you are jealous about Raja sir it seems, all are good mds, but no one is equal to Raja sir
That's your foolish thinking. It is so because we Kannadigas don't give such star status to other artistes and technicians apart from some Heroes! I don't mind if Ilayaraja is better, because he is my personal favorite. However do you people agree that Manirathnam is greater director than our Puttanna (or even Shankar Nag?) Still Maniratnam is considered as greatest from South because of the way you Tamilians project yourself! If you are really honest and sane you will accept that there is miles gap between Puttanna and Maniratnam... I am not jealous but I am sick about these...
Well said Mr.Madhav. ನಾವು ಕನ್ನಡಿಗರು ಯಾವಾಗಲೂ ಹೀಗೆ. Musical duo Rajan-Nagendra andre nanoo jeeva bidtheeni
Ilayaraja became more popular because of his utilization of western music which went universal. Where-as people like Rajan-Nagendra tried to stick to Indian/native music with mild influence of other world music forms. If needed Rajan-Nagendra would have moved in Ilayaraja's way. But what's the guarantee that our Kannadigas made them universal like Ilayaraja? At the most we would have lost these great songs! Similarly Ilayaraja would have succeeded if he had stuck to native and Indian classical music. They moved according to their bases. Ilayaraja and Mani Ratnam became popular due to this. Whereas Rajan-Nagendra and Puttanna got restricted to Karnataka due to this! Quality doesn't matter here...
I was shifting stuffs to new house, all alone, and in the cab the driver played this song.
Neither I am native to Karnataka nor do I understand Kannada but instantly I recorded the music in phone. Later decoded and searched.
This song is an emotion for me now
❤❤❤❤👍👍
Very melodious...lyrics,music,singing and the acting and photography unforgettable...
ನನಗೆ ಅನ್ನಿಸುತ್ತೆ... ನನಗೊ ಒಬ್ಬ ಗೆಳೆಯ ಬೇಕು ಗೀತೆ ಈ ಹಾಡಿನಿಂದ inspired ಅಂತ
1970 to till 2000 in all language it's a golden era of music and lyrics. After that we are not getting that type of quality and it's very sad.
ಮಾತೃ ಭಾಷೆಯಲ್ಲಿ ಶಿಕ್ಷಣದ ಕೊರತೆ ಕಾರಣ.
ಹೆಣ್ಣಿನ ಮನಸ್ಸಿನ ಭಾವನೆಗಳನ್ನ ವ್ಯಕ್ತಪಡಿಸುವ ಹಾಡು ತುಂಬಾ ಸೊಗಸಾಗಿದೆ.....very beautiful song i loved it,,
keeps haunting and make you feel the depth of song and the expression of the heroine is just out of world and last thumpsup to S. janaki and Vani jayaram legends
Janakiyamma nimma gayanakke sarisati yaruilla
SJ the closest in talent that could ever be among female singers, to SP!
ಸಾಹಿತ್ಯ,, ಹಾಗೂ ಸಂಗೀತ ಸಂಯೋಜನೆ ಅದ್ಬುತ,, ಕನ್ನಡದ ಹಾಡುಗಳಲ್ಲಿ ಇದು ಒಂದು ಶ್ರೀಮಂತ ಸಾಹಿತ್ಯ
Salute to the composers, singers, and on-screen artists for defining the absolute emotions in such a perfect way. It is one of the masterpieces best to none.
Super
Two Legendary singers we saluted each other
One of my favourite song........ such type of old song takes me to unexplainable world.........
ಹೇಮಾ ಮೇಡಂ ಕಲ್ಪನಾ ಮೇಡಂ ಕಿಂತಲೂ ಸೂೂಪರ್ ಆಕ್ಟ್ ಮಾಡಿದ್ದಾರೆ ನೀವೆಲ್ಲ ಇನ್ನೊಂದ್ಸಾರಿ ಚನ್ನಾಗಿ ನೊಡಿ supper ಮೇಡಂ ❤❤
ಈ ಮೂವಿನ ಯಾರಾದ್ರೂ ನೋಡಿದ್ರೆ ಲಿಂಕ್ ಕಳಿಸಿ ಎಲ್ಲಿ ಹುಡುಕಿದರೂ ಸಿಗುತ್ತಿಲ್ಲ ❤
Yes...please send
yes pls send me nanu nodbeku
Vijaya vani Kannada movei antaa type maadi, barutte 👍👍👍👍
ನನ್ನೆದೆಯ ಸಿಂಹಾಸನದಿ ನೀ ರಾಜ್ಯವಾಳಿದೆ... ಹಾಹಾ ಯಂತಹ ಮದುರ ವಾದ ಸಾಲುಗಳು,,,, just ಕಿಲ್ಲಿಂಗ್ my heart lovely
Beautiful songs and the voices that no one can beat ever! 😮
ಇಂತಹ ಹಾಡುಗಳನ್ನು ಕೊಟ್ಟ ರಾಜನ್ ನಾಗೇಂದ್ರ ರವರಿಗೆ ಧನ್ಯವಾದಗಳು
Unparalleled duet by the legendary Janakiamma and Vaniamma
Wow it's my favorite song.. super entha olle Sangita rachisidavarige nanna koti koti vandane..
Super. My favourite singer I love. S.janakamma
ಅದ್ಬುತ, ಅಮೋಘ,benchmark ಅಂತರಲ್ಲ ಹಾಗೆ, ಹೃದಯ ಸ್ಪರ್ಶಿ ಗೀತೆ.
Superb song, mind blowing lyrics.... Hema chaudary expression is beyond words!!!
ಎಂಥ ಅದ್ಭುತ ಹಾಡು ಧನ್ಯವಾದಗಳು
Who is listen 2024❤
AKASh
Raghu🙏
Priya
ಇಂದಿಗೂ ಎಂದಿಗೂ ಎಂದೆಂದಿಗೂ ಅದ್ಬುತ ಹಾಡುಗಳಲ್ಲಿ ಇದೂ ಸಹ ಒಂದು...❤️
What a beautiful portrait of the mind of the Indian women.... By the writer, director and the artists.
Legendary S. Janaki Amma & Vani Jayaram Amma one of the most beautiful song and very nice ur. singing performance. Wish you best of luck 👌👌🙏🙏💐💐👍
This was 1976. I was 9 years. Now am 54. Just imagine how many times I have heard this song..
I was born in 1976
@@MyKumar76 Yes bro....
Those days are......
really Colourful....!!!
I was born in 1976
ನಮ್ದೂ ಅದೇ ಕಥೆ ನೋಡಿ ಸ್ವಾಮಿ, 1968 model 😀
0
ಕಲ್ಪನಾ ಅವರ . ನಗು ನೋಡಿ ❤❤❤❤❤
O my god what a beautiful song and words I love this song all time ❤❤❤... Any one here 2024
ಸುಶ್ರಾವ್ಯ ಸುಮಧುರ ಸಂಗೀತ, ವಾಹ್! ತುಂಬಾ ಸೊಗಸಾಗಿದೆ 👏👏👍👍🙏🙏👌👌👏👍🙏👌👌
I was just 6th std when i saw this moviei in Newly opened Sampige theatre. I still remember, unforgetable song. I have to wait 15 years to listento this song in Vividh bharathi
I was in class 4..😊
But I wonder knowing that, you had to wait for 15 yrs to listen to this song again..
Actually that wasn't the case..
This song was heard everywhere ever since this film was released.. I used to hear in radio and in loud speakers in almost all functions.. 📻🔊😍
My god namma Kannada industry eshtu shrimantike inda kudide intaha haadu sundaravada heroingalu. Singers abhha hats off
Hema...looking gorgeous....what way to express the pinnacle of relationship...love...
Fine songs
Madhu maasa chandrama
nai dhilege sambhrama
Madhu maasa chandrama
nai dhilege sambhrama
olivina lokake
ni tande purnima
Madhu maasa chandrama
naidilege sambhrama (2)
Na premadhara maneyalli
vaibhoga siriyanu kande
Na premadhara maneyalli
vaibhoga siriyanu kande
Nannedeya simhaasanadhi
ni rajyavaalide
Ni nanna baalina putadhi
anuraga kavitheya baredhe
Nanaaga bhavadhi holeya
aleyalli thelidhe
Aleyalli teli thelidhe
Madhu maasa chandrama
nai dhilegu sambhrama
Madhu maasa chandrama
nai dhilegi sambhrama
rasa purna maitreya sumaya
nuraase kadaligu hrudaya
rasa purna maitreya sumaya
nuraase kadaligu hrudaya
ni nadesu ambiganagi
olavemba noukeya
bangara theranu eri
na ninna sangadhi mereve
sukhavemba uyyaaleyali
sakha ninna thuguve
haayagi tugi thuguve
Madhu maasa chandrama
nai dhilegae sambhrama
Madhu maasa chandrama
nai dhilegae sambhrama
olivina lokake
ni tande purnima
Madhu maasa chandrama
naidilege sambhrama
Unbelievable song's no more words for this....💝💝💝
Super
I love this song first time I heard in radio and I liked it very much once at least I listen to the song in day...i feel wow,it never gets erased from mind n heart
This song enjoying last 25 years but it never get bored
What sweet music and meaningful lyrics.
Beautiful ಹೇಮಾ ಚೌದರಿ.
Same Romantic ❤️ as ಮುಗಿಯದ ಕಥೆ .
ಹಳ್ಳಿಯ ಸೊಬಗು ಈ ಹಾಡ ನಲ್ಲಿ ನೋಡಿದಂತೆ ಆಯಿತು😎🙏🙏🙏
Great lyrics...every line is an epic creation.....wonderful composition and marvelous music.....best of bests.......hats off