ರಾಜಕೀಯದಲ್ಲಿ ಮಠಾಧೀಶರ ಹಸ್ತಕ್ಷೇಪ ಯಾಕೆ? Nirbhayananda Saraswati | Suvarna News Hour Special

แชร์
ฝัง
  • เผยแพร่เมื่อ 5 ต.ค. 2024
  • Swami Nirbhayananda Saraswati | Nirbhayananda Saraswati interview | Kannada Latest Interview | Kannada Recent Interview | Suvarna News Hour Special With Nirbhayananda Swamiji | Kannada Interview | News Hour Special | Sanatana Dharma
    .
    ನ್ಯೂಸ್ ಅವರ್ ಸ್ಪೆಷಲ್ ವಿತ್ ಸ್ವಾಮಿ ರಾಮಕೃಷ್ಣ ಆಶ್ರಮದ ನಿರ್ಭಯಾನಂದ ಸ್ವಾಮೀಜಿ
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Ajith Hanumakkanavur News Hour Special
    #suvarnanewshourspecial #newshourspecial #AjitHanamakkanavar
    #swaminirbhayananda #nirbhayandaswamji #ramakrishnamath #swaminirbhayananda
    #suvarnanews #kannadanews #karnatakapolitics
    TH-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews
    Instagram ► / suvarnanews

ความคิดเห็น • 298

  • @Dearappu18
    @Dearappu18 ปีที่แล้ว +217

    ಇಂಥ ಉತ್ತರಗಳು ಶ್ರೀ ರಾಮಕೃಷ್ಣಾಶ್ರಮದವರಿಂದ ಮಾತ್ರ ಸಾಧ್ಯ... 🚩🚩🚩🙏🏻🙏🏻🙏🏻🙏🏻

    • @bharatgs3803
      @bharatgs3803 ปีที่แล้ว +1

      True

    • @sreelakshmichandramohan7115
      @sreelakshmichandramohan7115 ปีที่แล้ว

      ಹೌದು, ಸರ್ವಧರ್ಮ ಸಮನ್ವಯಾಚಾರ್ಯ ಶ್ರೀ ರಾಮಕೃಷ್ಣರ ಶಿಷ್ಯರು ಮಾತ್ರ ಹೀಗೆ ಹೇಳಲು ಸಾಧ್ಯ.

  • @Pmathsclass
    @Pmathsclass ปีที่แล้ว +94

    ಇಂತಹ ಆರೋಗ್ಯಕರ ಚರ್ಚೆಗಳು ಇನ್ನು ಹೆಚ್ಚಲಿ ಸತ್ಯದ ಅರಿವಾಗಲಿ(best episode).
    ಸ್ವಾಮೀಜಿ ಅವರಿಗೆ....🙏🏻🙏🏻🙏🏻

  • @hindu263
    @hindu263 ปีที่แล้ว +137

    👌🙏🙏 ಆತ ಕೇಳುತ್ತಿರುವ ಪ್ರಶ್ನೆ ಅವನ ಆತ್ಮದಿಂದ ಬರುತ್ತಿಲ್ಲ. ಯಾರೋ ನಾಲ್ಕು ಜನ ಮಾತನಾಡಿದ್ದನ್ನು. ಯಾರೋ ನಾಲ್ಕು ಜನ ಪ್ರಶ್ನೆ ಕೇಳಲು ಹೇಳಿ ಕಳುಹಿಸಿದ ಹಾಗೆ ಕಾಣಿಸುತ್ತಿದೆ. ಇಂತವರಿಗೆ ಸನಾತನಜ್ಞಾನ ತುಂಬುವುದು ಬಹಳ ಕಷ್ಟದ ವಿಚಾರ

    • @KingNagaraj-o1j
      @KingNagaraj-o1j ปีที่แล้ว

      Sanathanadhaŕmadabagechènàgìþilidhukonduamlematànadali

    • @yadavads
      @yadavads ปีที่แล้ว

      ನಿಜವಾಗಿಯೂ ನಿದ್ದೆ ಮಾಡುವವನನ್ನು ಎಬ್ಬಿಸಬಹುದು, ನಿದ್ದೆ ಮಾಡುವಂತೆ ನಟಿಸುವವನನ್ನು ಎಬ್ಬಿಸಲು ಆಗುವುದಿಲ್ಲ
      ಎಂದು ಹಿರಿಯರ ಅನುಭವದ ನುಡಿ
      ಇದು ಅದೇ ಕೇಸು

    • @sunithaeshwarappa7127
      @sunithaeshwarappa7127 ปีที่แล้ว +2

      True

    • @srisaisai2718
      @srisaisai2718 ปีที่แล้ว +1

      👍👌

    • @hanamathmadar8751
      @hanamathmadar8751 ปีที่แล้ว

      ಯಾರೋ ಇವನು ಅನ್ಯಾಸಿ ಲೋಫರ್ ನನ್ನ ಮಕ್ಕಳು ಈ ಸನ್ಯಾಸಿ ನನ್ನ ಮಕ್ಕಳು ಇವರು INDIA ದ ಭಯೋತ್ಪಾದಕರರು

  • @govindprabhu8767
    @govindprabhu8767 ปีที่แล้ว +37

    ನಿರ್ಭಯಾನಂದ ಸರಸ್ವತಿ ಸ್ವಾಮೀಗಳ ಪ್ರವಚನ ವಾರಕ್ಕೆ ಒಂದು ಬಾರಿಯಾದರೂ ಪ್ರಸಾರ ಮಾಡಿದರೆ ಸಮಾಜದಲ್ಲಿನ ಅನೇಕ ಸಮಸ್ಯೆ ಗಳಿಗೆ ಉತ್ತರ ಸಿಗುತ್ತದೆ.....ಇದೆ ಸನಾತನ ಶಕ್ತಿ....🙏

  • @sridharsanjeev3050
    @sridharsanjeev3050 ปีที่แล้ว +138

    ಸ್ವಾಮೀಜಿ ಸೂಪರ್👌
    "ಅಲ್ಲೇ ಡ್ರಾ! ಅಲ್ಲೇ ಬಹುಮಾನ!!"😀

  • @bharathishankar1995
    @bharathishankar1995 ปีที่แล้ว +25

    ನಮ್ಮ ದೇಶಕ್ಕೆ ಇಂತಹ ಸ್ವಾಮೀಜಿ ಅಗತ್ಯವಿದೆ ... ಅವರು ಸ್ವಾಮೀಜಿ ಪದದ ಅರ್ಥವೇ ಸಾಕು ಅವರಅಪಾರ ಜ್ಞಾನಕ್ಕೆ ಸಾಕ್ಷಿ

  • @govindprabhu8767
    @govindprabhu8767 ปีที่แล้ว +61

    ಇಂತಹ ಸನ್ಯಾಸಿಗಳು ಈಗ ತುಂಬಾ ಅವಶ್ಯಕ 🙏

    • @bharatibhat7686
      @bharatibhat7686 ปีที่แล้ว +2

      ಕಣ್ ಬಿಟ್ಟು ನೋಡಿ , ಅವರ ಗುಣಗಳನ್ನು ನಾವೂ ಅಳವಡಿಸಿಕೊಳ್ಳಬೇಕು..

    • @govindprabhu8767
      @govindprabhu8767 ปีที่แล้ว

      @@bharatibhat7686ಮೊದಲು ನೀವು ಸರಿಯಾಗಿ ಅರ್ಥ ಮಾಡ್ಕೋಳ್ರಿ...ಇಂತಹ ಜ್ಞಾನಿ ಸ್ವಾಮಿ ಗಳಿಂದ ಸಮಾಜಕ್ಕೆ ಒಳ್ಳೆಯದಾಗುತ್ತೆ ಇವರ ಅವಶ್ಯಕತೆ ಇದೆ ಅಂತ ನಾನು ಹೇಳಿದ್ದು..

  • @krishkrish8974
    @krishkrish8974 ปีที่แล้ว +67

    ರಾಮಕೃಷ್ಣ ಆಶ್ರಮ....❤

  • @SiddeshSidd-b6v
    @SiddeshSidd-b6v ปีที่แล้ว +65

    ಪ್ರಶ್ನೆ ಕೆಳೋಕು ಒಂದು ಮಟ್ಟಿನ ಜ್ಞಾನ ಬೇಕಾಗುತ್ತದೆ. ಆದರೆ ಆ ಮನುಷ್ಯ ನಲ್ಲಿ ಕನಿಷ್ಠ ಬುದ್ದಿ ವಂತಿಕೆಯು ಕಾಣಲಿಲ್ಲ.
    ಕೊನೆಯಲ್ಲಿ ಆದರೂ ಅರ್ಥ ಮಾಡಿಕೊಂಡನಲ್ಲ ಎಂಬುದೇ ಸಮಾಧಾನ.

    • @shrinivasbangera2690
      @shrinivasbangera2690 ปีที่แล้ว +8

      Avanige artha agalla bidi...

    • @_hawk24
      @_hawk24 ปีที่แล้ว +4

      Avanige vandhe artha agodhu yelle oota dha pankthi nadithidhre allige handhi thara hogi channag gadhakodhu aste gotthaitha 😅🤣🤪
      Aa handhige yaarana baidhre
      Bandhu hinge huch huchange question maadutthe adhu bitre
      Yaak baidhru yenik baaidhru antha handhige gotthagalla 🤣🤪

  • @SNEHADINDASADHANE
    @SNEHADINDASADHANE ปีที่แล้ว +14

    ನಮ್ಮ ರಾಮಕೃಷ್ಣ ಆಶ್ರಮ ನಮ್ಮೆಲ್ಲರ ಹೆಮ್ಮೆ....ಅದ ಯುವಕರ ಶಕ್ತಿ ಕೇಂದ್ರ..🎉

  • @sridharsanjeev3050
    @sridharsanjeev3050 ปีที่แล้ว +50

    ಬೇಗನೆ ಪೂರ್ತಿ ವೀಡಿಯೋ ಅಪ್ ಲೋಡ್ ಮಾಡಿ ಅಜಿತ್ ಸರ್..💐💐🚩

  • @lokeshnaipu4580
    @lokeshnaipu4580 ปีที่แล้ว +10

    🙏🏻what a ಟ್ಯಾಲೆಂಟ್ ಸ್ವಾಮೀಜಿ 🙏🏻💐

  • @shashikalashashikala961
    @shashikalashashikala961 ปีที่แล้ว +14

    Gurugale nimma jananakke shirabhagi namisuve. Parichayisidha suverna channel ge. 🙏🙏🙏🙏🙏

  • @vishwanathks3412
    @vishwanathks3412 ปีที่แล้ว +10

    Super 👌👌👌ಸ್ವಾವಿುಜಿ 🙏🙏🙏

  • @HarishKumar-dy7et
    @HarishKumar-dy7et ปีที่แล้ว +46

    ಹಸ್ತಕ್ಷೇಪ ಇದೊಂದೇ ಪದನ ಪಾಪ ಇವನಿಗೆ ಹೇಳಿಕೊಟ್ಟು ಕಳಿಸಿಬಿಟ್ಟಿದಾರೆ,, ಉತ್ತರವೇ ಬೇಕಿಲ್ಲ ಇವನಿಗೆ, 😂🤣😂😂🤣😂😂ಅಷ್ಟು ಸ್ಪಷ್ಟವಾಗಿ ಹೇಳ್ತಾಇದ್ರು ಹಸ್ತಕ್ಷೇಪ ಹಸ್ತಕ್ಷೇಪ ಅಂತ ಹೇಳಿದ್ದನ್ನೇ ಹೇಳ್ತಿದಾನೆ 🤣😂😂

    • @venkateshputtu3202
      @venkateshputtu3202 ปีที่แล้ว +10

      ಕಾಂಗ್ರೆಸ್ ಪಕ್ಷದ ಯಾವ ಪ್ರತಿನಿಧಿ ಬಂದ್ರೂ ಇದೇ ಸಮಸ್ಯೆ... 🤦‍♂️😁😁😁😁

    • @rashmi.kyadav5794
      @rashmi.kyadav5794 ปีที่แล้ว +2

      ಹೌದು brother😂

    • @shashikalashashikala6990
      @shashikalashashikala6990 ปีที่แล้ว

      Same words

  • @bharatibhat7686
    @bharatibhat7686 ปีที่แล้ว +11

    ಅಜಿತ್ ಸರ್ ಈ ಪ್ರಶ್ನೆ ಗಳನ್ನು ಕೇಳುವವರು ನಿಮಗೆ ಎಲ್ಲಿ ಸಿಕ್ತಾರೆ? ಕಾರ್ಯಕ್ರಮ ಚೆನ್ನಾಗಿ ಆಗಬೇಕು.. ದಯವಿಟ್ಟು ಪೂರ್ವಗ್ರಹ ಪೀಡಿತರನ್ನ, ಮುರ್ಖರನ್ನ ಕರೆತರಬೇಡಿ...

    • @chetanh7777
      @chetanh7777 ปีที่แล้ว

      Avrigu Trp beku😂😂

  • @lokeshnaipu4580
    @lokeshnaipu4580 ปีที่แล้ว +5

    ನಿಮ್ಮ ಜ್ಞಾನ 🙏🏻

  • @shalammohammed
    @shalammohammed ปีที่แล้ว +10

    Real talk real person knowledgeable swamiji namaste

  • @vijayrangarajanramakrishna318
    @vijayrangarajanramakrishna318 ปีที่แล้ว +22

    Bugs and defects are there everywhere even in Software systems (since humans only are developers) 😊..We are fixing these bugs one by one😊

    • @dileepsreevatsav2502
      @dileepsreevatsav2502 ปีที่แล้ว +9

      Superb 👏👏👏👏 .... Aadre ee mindri gulaamaru .. Bere dharmada bugs na prashne madolla... Yakandre.. Bugsi hoditaare antha 😅😅😅 ... This is the dichotomy

  • @sampgeethabs7040
    @sampgeethabs7040 ปีที่แล้ว +14

    I am a Brahmin by birth but I won't sit in the line which you are saying. The one who sits should be able to chant Mantras/prayers for half an hour. Before that they won't touch food. Any one who has the patience and believes in this ritual can sit otherwise we should not disturb them. It happens with all religions when prayer is going on nobody will interfere.

  • @GeethaVandana-h3j
    @GeethaVandana-h3j ปีที่แล้ว +23

    OMG deekshe tagolaku munche shraadhha madtara...?? Nija gottirlilla...it is such a difficult thing to do when your parents are alive...😢 nimma paadakke sharanu sharanarthi...swamiji....🙏🙏🙏

    • @gajendrakn5589
      @gajendrakn5589 ปีที่แล้ว +3

      Yes, sattaga mado karyagalanna madida nantarane sanyasi agodu

    • @tsrini68
      @tsrini68 ปีที่แล้ว +2

      All Brahmin Swamis do shradda for Swami dekshe.

    • @_hawk24
      @_hawk24 ปีที่แล้ว

      Inyenu kolaka swamiji gala tharana sumne kavi haakondu
      Avara jaathi bagge baating maadakke aa kolaka ayogya jaathi swamiji galige yen yogyathe erutthe waste fellows ge 😎

    • @_hawk24
      @_hawk24 ปีที่แล้ว +3

      Sanyasi andhre inthavaru
      Gotthaitha 😎

  • @bharatgs3803
    @bharatgs3803 ปีที่แล้ว +7

    I feel very proud about Ramakrishna Ashrama because i studied there only. What i am today only because of Ramakrishna ashrama.

  • @umeshumesh425
    @umeshumesh425 ปีที่แล้ว +16

    Please full episode apload Maadi ,,,,,

  • @naveenyuva215
    @naveenyuva215 ปีที่แล้ว +3

    Ramakrishna Ashrama ❤❤

  • @prakashdganiger2584
    @prakashdganiger2584 ปีที่แล้ว +1

    ದನ್ಯನಾದೇ ಗುರುವೇ ಕೇಳಿ ಸಾರತಕ್ ವಾಯಿತು ಜೀವ ಗುರುವೇ ❤💐🚩💐🙏🙏🙏🙏🙏🙏

  • @sureshprabhu1986
    @sureshprabhu1986 ปีที่แล้ว +2

    Great knowledge

  • @amareshkaradkal3307
    @amareshkaradkal3307 ปีที่แล้ว +19

    ಪ್ರಶ್ನೆ ಮಾಡುವ ಆ ವ್ಯಕ್ತಿಯ ಧರ್ಮದ ಬಗ್ಗೆ ಸ್ವಲ್ಪ ಮಾಹಿತಿ ನೀಡಿ

  • @MadhusudanGm-hs3gd
    @MadhusudanGm-hs3gd ปีที่แล้ว +3

    Good Speech Sir

  • @sunilrajaput7326
    @sunilrajaput7326 ปีที่แล้ว +4

    ಮಹಾರಾಜರು❤

  • @murugesh.kmurugesh.k7536
    @murugesh.kmurugesh.k7536 ปีที่แล้ว +2

    🙏🙏🙏

  • @rohitbn3119
    @rohitbn3119 ปีที่แล้ว +1

    ಇವತ್ತು ನನ್ನ ಮನಸ್ಸು ತುಂಬಿ ತೃಪ್ತಿಯಾದ ದಿನ 🙏🏻

  • @anandk6164
    @anandk6164 ปีที่แล้ว +5

    ಸರಿಯಾಗಿ ಅರ್ಥ ಮಾಡ್ಕೊಂಡ್ರೆ ಯಾವ ಧರ್ಮನು ಬೇಡ ಸನಾತನ ಒಂದೇ ಸಾಕು ಅನ್ಸುತ್ತೆ🙏🏻🙏🏻🚩🚩

  • @krishnaprasad5211
    @krishnaprasad5211 ปีที่แล้ว +7

    ಇವನು ಎಲ್ಲಾ ನ್ಯೂಸ್ ಅವರ್ ನಲ್ಲೂ ಬಂದು ಪ್ರಶ್ನೆ ಕೇಳಿ ಮರ್ಯಾದೆ ತೆಗಿಸಿಕೊಳ್ತಾನೆ.

    • @Princewick
      @Princewick ปีที่แล้ว +3

      Avnge esta ella andru awr party avru force madi kalustare anuste papa 😂😂😂

  • @naveenkumar-ij2rr
    @naveenkumar-ij2rr ปีที่แล้ว +1

    ಪ್ರಶ್ನೆ ಕೇಳ್ದೋರ್ದು ತಪ್ಪಲ್ಲ... ಉತ್ತರ ಹೇಳ್ತಿರೋದು ನ್ಯಾಯವಾಗಿದೆ ಆದರೆ ಮಧ್ಯ ನಿಂತ್ಕೊಂಡು ಕಡ್ಡಿ ಅಲ್ಲಾಡಿಸ್ತಿದನಲ್ಲ ಇವರೇ ನಮ್ಮ ಸಮಾಜವನ್ನು ದಿಕ್ಕು ತಪ್ಪಿಸುವ ಜನ... ಸಾಧ್ಯವಾದರೆ ಸೂಕ್ಷ್ಮವಾಗಿ ಗಮನಿಸಿ ಸ್ವಾಮೀಜಿಯ ಭಾವಕ್ಯದಿಂದ ಹಾಗು ಯುವಕನ ಸ್ವ ಚಿತ್ತ ಯೋಚನೆಯಿಂದ.

  • @anandp8803
    @anandp8803 ปีที่แล้ว +5

    👌💐🙏

  • @sharatpatil7752
    @sharatpatil7752 ปีที่แล้ว +8

    Sir please aplod the full video

  • @VIRALVideos-wm9lv
    @VIRALVideos-wm9lv ปีที่แล้ว +16

    Ebolimaklu Muslims bagge ondu math adalla but swamijige nam dharmada huluku kelthane, first enanmaklanna Pakistanakke kalisbeku

  • @aravindaru7244
    @aravindaru7244 ปีที่แล้ว +2

    Jai Hindhusthan Jai Santhana Dharma

  • @renukalalagi5133
    @renukalalagi5133 ปีที่แล้ว +14

    Why politicians need temples money? Leave temples like other religions. The question indeed has its ans.

    • @Nammathana
      @Nammathana ปีที่แล้ว +1

      Very True 🤗 because we don't questions them and just busy fighting each other and they also know that we don't have proper unity and understanding among us.. infact they are the main reason for this and our own people's thoughts & intentions which is letting us face and go through what we are now...
      If political system try to take church and mosque money then they stop everything and question them.. But among us we question ourselves and fight within us 😊😊 It's gone too far infact

    • @sureshbishnoi-op5zg
      @sureshbishnoi-op5zg ปีที่แล้ว +1

      Perfect question bro

    • @harishs6493
      @harishs6493 ปีที่แล้ว

      Because of Temple is with govt most people get access to temple .. or else only select people will get access

  • @vishwatheseeker7778
    @vishwatheseeker7778 ปีที่แล้ว +1

    I'm jist loving this

  • @dhayanandhcs1348
    @dhayanandhcs1348 8 หลายเดือนก่อน

    Super question Bri👍

  • @Madu-pc
    @Madu-pc ปีที่แล้ว +1

    🌞🕉️🚩

  • @ramprasad091185
    @ramprasad091185 ปีที่แล้ว

    One of the best ever discussion ever had in news hour great experience

  • @chetanh7777
    @chetanh7777 ปีที่แล้ว +1

    We need Guru only like Siddeshwar swami,Gavi gangadareshwar swami,siddaganga smami ❤

  • @giriyappag5648
    @giriyappag5648 ปีที่แล้ว +2

    👍👍👍👍👍👍👌👌👌👌👌👌👌👌👌

  • @dileepsreevatsav2502
    @dileepsreevatsav2502 ปีที่แล้ว +7

    Wow wow 😍😍😍😍 idu hindhu dharma

  • @NaveenKumar-cw1fm
    @NaveenKumar-cw1fm ปีที่แล้ว

    Very good Question sir

  • @amareshkaradkal3307
    @amareshkaradkal3307 ปีที่แล้ว +1

    ವಾವ್....

  • @nandishabevkal6947
    @nandishabevkal6947 ปีที่แล้ว

    Please telecast this swamiji's speech atleast once in a week.. I think this is high time to prove this hindu culture is a scientific culture.

  • @sandeepca2087
    @sandeepca2087 ปีที่แล้ว +6

    That guy trying to hijack BJP😅.. Ajith Destroyed it in mili seconds 😅😅😅

  • @Demonhunter-v9k
    @Demonhunter-v9k ปีที่แล้ว

    ❤🙏

  • @narayanagowda3650
    @narayanagowda3650 ปีที่แล้ว +3

    ಪ್ರಶ್ನೆ ಕೇಳುವ ವ್ಯಕ್ತಿ ಗಳನ್ನು ಕುರಿತು ಅವರು ಎಷ್ಟು ಜನಕ್ಕೆ ಊಟ ಕೊಟ್ಟು ಬಂದಿದಾರೆಯೊ. ಮತ್ತೆ ಪಂಕ್ತಿ ಊಟ ಸನಾತನ ಧರ್ಮದ ಯಾವ ಪುಸ್ತಕದಲ್ಲಿ ಇದೆ ತಿಳಿಸಿ. ಇದೆಲ್ಲಾ ಆಚರಣೆ ದೋಷಗಳು ಅಷ್ಟುಗೊತ್ತಾಗಲ್ವೆ.

    • @chaithraschaithra1618
      @chaithraschaithra1618 ปีที่แล้ว

      Hawdhu acharane dhoshagalu adhana yak nilsala baredhilla sari adhare jeevanadhalli alavadisikondidhare otnali yare guru galanu karesi brahmin karesi heege mathadthare adhare avara karya vaikari bere iruthadhe ellarum ondhu sala avara athma sakshina kelkobeku helidhahage nedithiva antha kelavaru nijavaglu olle udhesha iroru idhare 90 percent heege irolla

  • @ravihuded2825
    @ravihuded2825 ปีที่แล้ว

    ಗುರುಗಳಿಗೆ 🙏🙏🚩🚩

  • @sharmila2125
    @sharmila2125 ปีที่แล้ว +10

    Question kelidavanige reverse aaytu 😂

  • @Nagaraj-rk2yb
    @Nagaraj-rk2yb 2 หลายเดือนก่อน +1

    Omm swamy deshvannu alalubanda erajkiydamNtregalu agumlagu baluvdunavu nivu noduthhlaybandirud sariyaswamy ekYswamy ereethindayoravrnnu thiddvdu yavreethiswamy thidddakky ky akidRaa anth sadusantrnnu kolaymadu eadikareglu kathyenu shvnYswamy❤🎉

  • @mallikarjunak7200
    @mallikarjunak7200 ปีที่แล้ว +4

    Sanyasi definition 🔥benki

  • @BGururajPatil
    @BGururajPatil ปีที่แล้ว +8

    Question Keldava Pengnanmaga... Don't have clarity about what need to ask

  • @GoldenMahesh
    @GoldenMahesh ปีที่แล้ว +4

    ಇವತ್ತಿನ ಸಂದರ್ಭದಲ್ಲಿ ಜಾತಿ ನಿರ್ಮೂಲನೆ ಆಗಿದ್ದು ಯಾವ ವೇದ ಉಪನಿಷತ್ತಗಳಿಂದ ಆಲ್ಲ indian constitution

    • @Princewick
      @Princewick ปีที่แล้ว +4

      jathi nirmulane agidya nejwaglu😂😂😂in school politics everywhere there is cast base system and reservation

    • @manojpriyam5616
      @manojpriyam5616 ปีที่แล้ว

      Howda jaathi nirmulane aagideya? Bramhanaru jaathi bedha maadthilva? SC /ST yavru reservation kelthailva 👏

    • @amareshdamam2097
      @amareshdamam2097 ปีที่แล้ว +1

      ಎಲ್ಲಿ ಜಾತಿ ನಿರ್ಮೂಲನೆ ಆಗಿದೆ ಸ್ವಾಮಿ ಮತ್ತಷ್ಟು ಹೆಚ್ಚಾಗಿದೆ

    • @chaithraschaithra1618
      @chaithraschaithra1618 ปีที่แล้ว

      ​​@@manojpriyam5616yes sir eshtu varshadhindha ea swamiji idhare ivara bhashana thumba kelirthivi adhre avru thumba olle vicharan helthare adhre castism madbardhu antha ondhu vedios madilla bare dharma antha vedios madthare a dharmada ulukannu thegeyoke prayathna madalla

    • @manojpriyam5616
      @manojpriyam5616 ปีที่แล้ว

      @@chaithraschaithra1618 avru ashto ishto avr kailaada prayathna maadthidare . Navu neevu yen madona heli government anthu ink ilde iro pen aagide.

  • @jyothimshetty2933
    @jyothimshetty2933 ปีที่แล้ว +6

    Y foolish people blaming devine sanathana....yavan deferentiation madthane avanige kennege barisi

  • @thenaturalfreak1939
    @thenaturalfreak1939 ปีที่แล้ว +3

    Only mutts I believe is Ramakrishna mutt and Sringeri 🙏🏻🕉️

  • @arjunahadagali3491
    @arjunahadagali3491 ปีที่แล้ว

    ನನ್ನ ಜತೆ ಚರ್ಚೆ ಮಾಡಿ ಸ್ವಾಮೀಜಿ

  • @helpingmeet
    @helpingmeet ปีที่แล้ว

    Real statement

  • @sreelakshmichandramohan7115
    @sreelakshmichandramohan7115 ปีที่แล้ว

    ಒಳ್ಳೆಯದನ್ನು ನೋಡುವ ಬದಲು ಕೆಡಕುಗಳನ್ನೂ ಸರಿಮಾಡುವ ಯತ್ನ ಮಾಡಬಹುದು.

  • @just4usantu
    @just4usantu ปีที่แล้ว

    ಸರಿ ಮಾಡೋದ್ರಲ್ಲೇ ಜೀವನ ಕಳೆದೊಯ್ತು.... ಅನ್ಸುತ್ತೆ..... ಪ್ರಶ್ನೆ ಸಾವಿರ ಕೇಳ್ತಾರೆ.... ನೀವು ಕೊಡುವ ಉತ್ತರ ಸಮಾಧಾನ ಕೊಡಲ್ಲ.... ಅಂತರಾತ್ಮ ಪ್ರತಿ ಬಾರಿ ಎಚ್ಚರಿಸುತ್ತೆ... ಪ್ರತಿಯೊಬ್ಬರಿಗೂ ಅದು ಬೇಡ.... ಇದು ಸನಾತನ ಧರ್ಮ.... ನೋಡಬೇಕು ಕೇಳಬೇಕು 😂❤😂❤

  • @SURYAPRAKASH-xn2nn
    @SURYAPRAKASH-xn2nn ปีที่แล้ว

    Sir heads or swamijees of any mutt should guide people, society, government or country properly. They should be models to entire society or country.

  • @nagarajnv2396
    @nagarajnv2396 ปีที่แล้ว +4

    My Dears viewers. Iam Asking One Doubt Any Experts please Answer. In govt offices and public sectors organisations Different type of canteen is there workers canteen supervisors canteen VIP canteen and Different types of food is there please Answer. We are All are citizens we are having Equal Rights.

    • @nithinshekar300
      @nithinshekar300 ปีที่แล้ว

      Will You and your home maid/ servent, your car driver will sit at the dining table and have lunch together? All citizens have equal rights..!!

    • @nagarajnv2396
      @nagarajnv2396 ปีที่แล้ว

      @@nithinshekar300 Then Why some peoples Asking pankthi Bedha in some traditional mutt. Iam coming from working class car Driver matter will not Srose

    • @nithinshekar300
      @nithinshekar300 ปีที่แล้ว +1

      @@nagarajnv2396 you have only mentioned 'some mutt' , Yes, not everyone. That some mutt are making mistakes, people make mistakes and blame religion, that's what this swamiji said which I felt correct..

    • @tsrini68
      @tsrini68 ปีที่แล้ว

      @@nithinshekar300 Just before last elections all media reported about 21 SC, ST, OBC mutt Mutt chief mutts met RSS Chief. So what is happening in these Dalit mutts? Why not give same treatment to Brahmins? Did anyone prevent them? Why target only Brahmin mutts?

  • @sangeethaamotilal8119
    @sangeethaamotilal8119 ปีที่แล้ว +2

    In tirumala, dharmastala, annapoorneswari of horanadu, and many others, do they ask caste while giving anna dhana.

  • @sureshbishnoi-op5zg
    @sureshbishnoi-op5zg ปีที่แล้ว +4

    Even Muslim Mulla and Christian Missionary support Congress only in Karnataka then where are you sleeping in corner brother

  • @jagadishpaikenjar
    @jagadishpaikenjar ปีที่แล้ว +1

    Ask to congress

  • @vijayhireholi5460
    @vijayhireholi5460 ปีที่แล้ว +4

    Question kelovanu tale tiruka anasatte prati episode nalli ede tara evanu

    • @bharatibhat7686
      @bharatibhat7686 ปีที่แล้ว

      ಬಹುಷಃ ಅವ್ನಿಗೆ ಬೇರೆ ಕೆಲಸ ಇಲ್ಲ, ಅಜಿತ್ ಸರ್ ಗೆ ಬೇರೆ ಜನ ಇಲ್ಲ... ನಮ್ಮ ಕರ್ಮ 🤦‍♂️🤦‍♂️

  • @ashwathpoojary4501
    @ashwathpoojary4501 ปีที่แล้ว +1

    ಬ್ರಾಹ್ಮಣ ಅಂದ್ರೆ ಯಾರು ಇದರ ಅರ್ಥ ತಿಳಿಸಿ

    • @jayasimharaorao3048
      @jayasimharaorao3048 ปีที่แล้ว +3

      ಬ್ರಹ್ಮ ಜ್ಞಾನೇತಿ ಬ್ರಾಹ್ಮಣಃ . ಯಾರು ಬ್ರಹ್ಮ ಜ್ಞಾನವನ್ನು ಪಡೆಯುತ್ತಾರೋ ಅವನೇ ಬ್ರಾಹ್ಮಣ ಹಾಗಾದರೆ ಬ್ರಹ್ಮ ಜ್ಞಾನ ಎಂದರೇನು ? ಒಂದು ಜೀವಿಯ ( ಸಜೀವಿ ಅಥವಾ ನಿರ್ಜೀವ ) ಅಂಡಾಂಡ , ಪಿಂಡಾಂಡದಿಂದ ಹಿಡಿದು ಬ್ರಹ್ಮಾಂಡದ ವರೆಗೆ ರಹಸ್ಯವನ್ನು ತಿಳಿದು ಅದಕ್ಕೆ ವಿರುದ್ದವಾಗದೇ ಶರಣು ಹೋಗುವುದು ಅಥವಾ ಸಶರೀರವಾಗಿ ಅದರೊಡನೆ ಲೀನವಾಗಿ ಬ್ರಹ್ಮಾನಂದವನ್ನು ಪಡೆಯುವುದು.

    • @bharatibhat7686
      @bharatibhat7686 ปีที่แล้ว

      ​@@jayasimharaorao3048👌👌👌👌🙏🙏🙏🙏🙏

    • @ashwathpoojary4501
      @ashwathpoojary4501 ปีที่แล้ว +1

      ❤️❤️❤️

    • @ashwathpoojary4501
      @ashwathpoojary4501 ปีที่แล้ว +1

      ಇ ಅರ್ಥ ಎಲ್ಲಾ ಜನರಿಗೂ ತಲಪಬೇಕು.. ಹಾಗೆ ವೇದದಲಿ ಇರುವ (ವರ್ಣ )ಜಾತಿ ವ್ಯವಸ್ಥೆ ಮತ್ತೆ ಅದರ ಅರ್ಥ ಸಂಪೂರ್ಣ ಜನರಿಗೆ ತಲಪಬೇಕು..

  • @girishb9996
    @girishb9996 ปีที่แล้ว +1

    Mahabharat Kathakali godi Hiralal

  • @forkarnataka1692
    @forkarnataka1692 ปีที่แล้ว

    school college job documents nalli cast columns thegibeku, constitution nalli correction madbeku edr bagge horata madi janara support siguthe.

  • @vishwamanava3220
    @vishwamanava3220 ปีที่แล้ว +1

    In a garden all types and colours of flowers r needed then only beauty of garden increases, Christianity and Islam(Semetic religions) ,tried to remove all other colors and they want only white flowers of their species, and then they fight among them that only my flower is right and not urs.
    Hindutva is colourful garden with freedom for everyone to believe anything and practice any practice, u may become Atheist, agnostic, one god believer, believing one god express himself in different forms, worshipping our ideal character in our heart,or multiple gods and one supreme god, Adhwaita, Dwaita, vishistadwaita , believing model saints, u may practice Bhakti yoga, karma yoga, Raja yoga/ yoga marga,Gnanayoga , practice them with combination of different paths/ practice any other paths of ur choice, still u r Hindu.
    Hindu is one who practice as per his individual belief, but must respect others paths,
    Swamy Vivekananda is the best explainer of Hindutva

  • @gramananjalu5369
    @gramananjalu5369 ปีที่แล้ว +2

    Ayyaa modhalu Church mazid kade nadayuva dhalli maathaadiri.

  • @srinivasgowdaijoorshree8347
    @srinivasgowdaijoorshree8347 ปีที่แล้ว +1

    ಸಾಡೇ ನನಮಗನೆ ಹೇಳಿಡನೆ ಪ್ರೆಶ್ನೆ ಕೇಳತಿಯ,

  • @prakashdganiger2584
    @prakashdganiger2584 ปีที่แล้ว

    🙏🔥🚩❤💐💐💐💐💐🚩🚩🚩🚩🚩🚩🚩🚩❤❤❤❤❤❤

  • @nivasks7052
    @nivasks7052 ปีที่แล้ว +1

    Caste system is also their in muslims and Christian too more than hindus

  • @VinodGorur-ph4hm
    @VinodGorur-ph4hm ปีที่แล้ว +7

    According to Swamiji untouchability is not there in Sanathana Dharma. People who are advocating Sanathana Dharma are practising untouchability. Swamiji should come out openly and challenge those practicing untouchability and say they are not entitled to speak about Sanathana Dharma. Then only we can believe this Swamiji. Otherwise we have to consider him as fake

    • @akshaydushyanth9720
      @akshaydushyanth9720 ปีที่แล้ว +1

      There are many people who came in the history to eradicate it. did it happened? whether u consider him as fake or not its upto u he is not practising untouchability thts sure. even i used to attend Bhagwad githa sessions in Iskcon and Ramakrishna mission nowhere they asked my caste nor to any other in our group. u ppl want to carry the problem in the name of ambedkar to enjoy freebies. how many rich dalits have given up reservation for poor dalits? tell me. no rich dalit wanna marry poor dalit then how can u expect that other caste ppl will support them? there is actually only 3 castes now in the country Rich, middle class and poor. if u have money u can buy the law

    • @tsrini68
      @tsrini68 ปีที่แล้ว

      People in India are now self blaming Sanatahana dharma & Indian caste system, when in reality Untouchability is European. Indians forgot Nelson Mandela, South Africa, Namibia, etc. untouchability, Slavery. destruction of other cultures are core to Europeans. They took away kids from parents for slavery across world as parents could not pay taxes or fake debt. Imagine pain of parents, they all lost thr ancestors, now in 20+ countries. It was all legal in thr White European constitution. Brits, French, Spain, Dutch, etc colonised Africa & Asia. They killed million of Indians & Africans. To hide these crimes along with Churches they created a fake untouchability of Indian caste system.

    • @akshaydushyanth9720
      @akshaydushyanth9720 ปีที่แล้ว

      @@tsrini68 these lazy fellows wants to enjoy reservation for much more years. They know that world is becoming global economy and no one cares about ur background only what u can bring on the table as a profit matters. So its obvious that lazy donkeys feel insecure, just google once and see that who ever have entered IIT, IIM's with low score due to reservation are unable to withstand the competition and leaving such prestigious institutions. To hide these things they bark about equality and non sense things. There is no equality in any caste nor in any home we should make it on our efforts to overcome such things this is what Mahathma Ambedkar did but people are enjoying freebies by using his name.

    • @_hawk24
      @_hawk24 ปีที่แล้ว +2

      Vinod here nobody cares for your consideration because you people are nowhere concerned it will be better if you people stay away or if don't believe you just go to some other dharma who is forcing you to stay in hindhu dharma 😎

    • @psb999
      @psb999 ปีที่แล้ว +1

      ​@@tsrini68 If we consider what you tell is true then , why is there a concept of caste pride and highlighting their own community has superior and them looking down on others why should such a thing exist why can't we eradicate it ?

  • @noobsmaster3681
    @noobsmaster3681 ปีที่แล้ว +1

    Dear suvarna channel don't bring early born kids to debate. They are ready to accept answers and they argue senseless

  • @mahantmuddanna2565
    @mahantmuddanna2565 ปีที่แล้ว

    ಸನಾತನ ಧರ್ಮ ತಿಳಿಯದೆ ಸನಾತನ ಧರ್ಮ ಹಾಳು ಮಾಡಿದ ನಿರ್ದಿಷ್ಟ ಪಂಡಿತರ ಬಗ್ಗೆ ಮಾತನಾಡಬಾರದೇ?

  • @liberaladda4922
    @liberaladda4922 ปีที่แล้ว +1

    Ajit won't forget to bootlick the BluJP 😂😂 Always

  • @s_rocky6495
    @s_rocky6495 ปีที่แล้ว

    Even in Chinmaya mission they don’t differentiate between varnas also

  • @jayanthshiva4757
    @jayanthshiva4757 ปีที่แล้ว +4

    ಪ್ರಶ್ನೆ ಕೇಳಿದ ಹುಡ್ಗ ಎಲ್ಲಾ interview ನಲು ಇದಾನೆ ಅಲ್ವಾ????.... ಸುವ್ರನ್ನ ನ್ಯೂಸ್ ನವರು atleast change madro

    • @raguupadhya2317
      @raguupadhya2317 ปีที่แล้ว +1

      ಇವ್ನು ದೊಡ್ಡ ದಿವ್ಯ ಜ್ಞಾನಿ ಅಂತ ತಿಳಿದಿದ್ದಾರೆ

    • @manojpriyam5616
      @manojpriyam5616 ปีที่แล้ว

      Change madi panel na amele swalpa minimum knowledge irbeku yeldrbagge anthavrna karsi illa andre yen helidru arthaaagalla kelidne kelthirthare

  • @M.R.entertainment833
    @M.R.entertainment833 ปีที่แล้ว +2

    ಲೋ ಅಜಿತಾ anchor ಅದು ಬಿಟ್ಟು.. ನೀನು.. ಯಾಕೆ ಒಬ್ಬರಿಗೆ ಬಕೆಟ್ ಯಾಕೆ ಇಡಿಯುತಿಯ..?

  • @prakashkannadafilms7137
    @prakashkannadafilms7137 ปีที่แล้ว +1

    ಅಜಿತ್ ಬೆಂಕಿ ಅಚ್ಚೋದರಲ್ಲಿ ಎತ್ತಿದ ಕೈ

  • @Manjoooooo
    @Manjoooooo ปีที่แล้ว +3

    Nanu SC

  • @CrezySs
    @CrezySs ปีที่แล้ว

    Ajith, sir, you just wow, yes kelavandu ide ,namma janagalu madod apacharakke dharma blame agthide

  • @ManjuMantur-lm6ip
    @ManjuMantur-lm6ip ปีที่แล้ว

    O ಅಜಿತಾ ಅಣ್ಣಾರಿ ಈ ಕೋಶನ್ ಕೆಲವರನ್ನ ಚೇಂಜ ಮಾಡಿ ಇವರನ್ನ

  • @pubgeloversrikanth9429
    @pubgeloversrikanth9429 ปีที่แล้ว +4

    Sanathan dharmadalli iruva ulukanna udukuva ivaru .olledanna yak udukalla.

    • @dileepsreevatsav2502
      @dileepsreevatsav2502 ปีที่แล้ว +3

      Yakandre .. Avara janma huluka daridra mindri janma adakke😊😊 ... Atruptha paishaachika aatmakke... Moksha elli sigutte...

  • @Arun-rd4gu
    @Arun-rd4gu ปีที่แล้ว +1

    05:55 ನನ್ನ ಪ್ರಾಕರ ಗ್ರಂಥಗಳು. ಬೈಬಲ್, ಕುರಾನ್, ಮಹಾಭಾರತ, ರಾಮಾಯಣ ಬರೆದರಲ್ಲ ಅವರದ್ದು ತಪ್ಪು.

  • @praveeny3337
    @praveeny3337 หลายเดือนก่อน

    All Brahmanas are reason for the social inequalities in this society. Swamiji quoted few good brahmanas who are exceptions

  • @M.R.entertainment833
    @M.R.entertainment833 ปีที่แล้ว +1

    ಕೇಳಿದ ಪ್ರಶ್ನೆ ಗೆ ಉತ್ತರ ಅಲ್ಲ.. ಏನೇನೋ ಹೇಳಿ ಬಿಡುವ.. ಇಂತಹ ವವರ ಬಗ್ಗೆ ಏನು ಹೇಳ್ಬೇಕು.

  • @mghegdemghegde5278
    @mghegdemghegde5278 ปีที่แล้ว +1

    ಯಾಕಯ್ಯ ನಿಂಗೆ ಅವರ ಜೊತೇನೆ ಊಟ ಮಾಡಬೇಕು

    • @manojpriyam5616
      @manojpriyam5616 ปีที่แล้ว

      Howdu yake jothene thinbeku annodu koraga?

  • @shrinivasbangera2690
    @shrinivasbangera2690 ปีที่แล้ว

    Enthahaa edebidanigi galinda namma sanathana dharam da bagge ketta manobhavane eruvudu.

  • @mutteppadaboji4793
    @mutteppadaboji4793 ปีที่แล้ว +2

    Questions kelava hulak adan adk hulakda bagge matadatan....

  • @gajendrasingh4067
    @gajendrasingh4067 ปีที่แล้ว

    Devasthanada hundi ge yaak kai haakbeku

  • @narayanayyah5198
    @narayanayyah5198 ปีที่แล้ว +1

    Lack of knowledge with some people can't be a reason for defaming a religion, Santana dharma.. Does sanatana tells, preaches to kill nonbelivers?? Who is doing even now.. Taking food can be issue, but killing is permitted?? Is this constitutional right?? Every citizen who love peace equality and respect need to introspect before talking and defaming any one.

  • @krishnaprasad5211
    @krishnaprasad5211 ปีที่แล้ว

    ನೀನು ನೂರು ಜನ್ಮ ಎತ್ತಿದರೂ ನಿನಗೆ ಅರ್ಥ ಆಗಲ್ಲ

  • @thelegend-kk2pu
    @thelegend-kk2pu ปีที่แล้ว

    ಮೊದಲನೇವ ಏನೋ ಕೇಳಿದ ಅಜಿತ ಅಣ್ಣಾ ಅವನ ಸಿಸ್ತ ಹಟ್ಟಾ 😂😂😂😂