Hi mam nim aduge ella tumba chenagi ide... Tumba ishta aaitu nam magalu nim aduge madiro video noadi madidlu tumba chenagi tasty agi bantu super mam tq u🙏🙏🙏🙏💕💕💕💕
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಮಗಳಿಗೆ ಇನ್ನೂ ಸ್ವಲ್ಪ ಪ್ರೋತ್ಸಾಹ ಕೊಡಿ ಇನ್ನೂ ಜಾಸ್ತಿ ಕಲಿಯೋಕೆ ಸಾಧ್ಯವಾಗುತ್ತೆ ಅಕ್ಕಾ 🙏🙏🙏🙏
ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ಶೇಂಗಾ ಸಾರು ಅಂತ ಒಂದು ವಿಡಿಯೋ ಮಾಡಿದ್ದೇನೆ ಅದನ್ನು ಒಮ್ಮೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಖಂಡಿತ ನಿಮ್ಮ ಮನೆಯಲ್ಲಿ ಎಲ್ಲರೂ ಇಷ್ಟ ಪಡುತ್ತಾರೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ಹೌದು ನೀವು ಹೇಳಿದ್ದು ನಿಜ ಗಂಟಲಕ್ಕೆ ಬಿಸಿ ಬಿಸಿಯಾಗಿರುತ್ತೆ. ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ನಿಮ್ಮ ಸಹಕಾರ ಬೆಂಬಲ ನನ್ನ channel ಮೇಲೆ ಹಾಗೂ ನನ್ನ ಮೇಲೆ ಸದಾ ಹೇಗೆ ಇರಲಿ 🙏🙏🙏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಅಕ್ಕಾ ಮುಂದಿನ ವಾರ ಊರಿಗೆ ಹೋಗುತ್ತಿದ್ದೇನೆ ಊರಿಂದ ಬಂದ ನಂತರ ಮಾಡಿ ತೋರಿಸುತ್ತೇನೆ ಅಕ್ಕಾ ಸ್ವಲ್ಪ ಸಮಯ ಕೊಡಿ ಅಕ್ಕಾ please🙏🙏🙏🙏
Nice recepi 👌👌, मुझे हुंची पले सारू का रेसिपी चाहिये दीदी 😊🙏
ಈ ಲಿಂಕ್ ಒಮ್ಮೆ ನೋಡಿ
th-cam.com/video/mkOyqaH16bs/w-d-xo.html
Chatni pudi receppi upload maadi akkore
ಈ ಲಿಂಕ್ ಒಮ್ಮೆ ನೋಡಿ
th-cam.com/video/H_YRsIjyiB8/w-d-xo.html
ಓಹ್ superrr ಜೊತೆಗೆ ಬಾಳ ಟೇಸ್ಟಿ agetri
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ತುಂಬಾ ತುಂಬಾ ಚೆನ್ನಾಗಿ ಐತ್ರಿ ಸಾರು
ಧನ್ಯವಾದಗಳು ಸರ್ 🙏🙏🙏🙏🙏
Super duper menasinasaru madam, ಇವತ್ತು ನಾನು ಮಾಡಿದೆ ಸೂಪರಾಗಿ ಬಂದಿದೆ ಥಾಂಕ್ಯೂ 👍👌🌹
ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Menasina saru madide thumba Ruchi agide parimala kuda untu
Thank you so much mam 🙏
Super recipe
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ತುಂಬಾ ಚೆನ್ನಾಗಿ ಬಂದಿದೆ ಸಿಸ್ಟರ್ ಮೆಣಸಿನ ಸಾರು
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಸುಪರ್ ಸಾರ್.ಚಾನ್ನಾಗಿದೆಮ್ನ.
ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು🙏🙏🙏🙏🙏
ತುಂಬಾ ಚೆನ್ನಾಗಿತ್ತು ಅಕ್ಕ, thankyou soo much
Menasina saru super good recipe Tq madam
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super madam🎉🎉🎉
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
Nice,recepi👍👍👍👍👍
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Nice receipe mast
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ಸುಪ್ಪರಾಗಿ ಮಾತಡ್ ತಿರ್ರಿ ನೀವು.....
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nice madam super super thank you ...madam
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Hari Om
Recipe is very nice & tasty
Ambadnya
Thank you for your support 🙏🏻🙏🏻🙏🏻🙏🏻🙏🏻
Tumba channagide madam menasina saru 2 3sala madidde yellargu tumba ishta aagide thanks for your good recipe 👌👌👌👌👌👌👌👌👌👌👌👌👌
ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ತುಂಬಾ ಸಂತೋಷ ಅಯಿತು. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ🙏🙏🙏
ಚೆನ್ನಾಗಿದೆ madam, ಸ್ವಲ್ಪ ದಪ್ಪ ಸಾರು ಬೇಕೆಂದರೆ, ಟೊಮೆಟೊ ಜಾಸ್ತಿ ಹಾಕಬಹುದ?
ಹಾಕಬಹುದು ಅಕ್ಕಾ. ಇದು ರಸಂ ತರಾ ಇದ್ದರೆ ಕುಡಿಯೋಕೆ ಮಸ್ತ ಆಗಿರುತ್ತೆ 🙏🙏🙏
Bele add madbahudu
Rasam.Super.Madam..kishote
ಸುಪರ್ ರೆಸಿಪಿ ಅಕ್ಕಾ 👌.
ತುಂಬಾ ಧನ್ಯವಾದಗಳು ಸಿಸ್ಟರ್🙏🙏🙏🙏🙏
Chanagidhe. Neevu heludhu tumba chanagidhe
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Thanks akka danyavadhagalu nimage
🙏🏻🙏🏻🙏🏻🙏🏻🙏🏻🙏🏻
ಸೂಪರ್ ಸಾಂಬಾರ್
ಧನ್ಯವಾದಗಳು ಸರ್🙏🙏🙏
ಮೆಣಸಿನ ಸಾರು ಸೂಪರ್ ಆಗಿತ್ತು ಮೇಡಮ್ 👍👍
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
England inda nodtidini thumba sekhe iddaga mosaru Anna saaru mast irtait ri 😊
ತುಂಬಾ ಖುಷಿ ಆಯ್ತು ನಿಮ್ಮ ಸಂದೇಶ ನೋಡಿ. ದೂರದ ಇಂಗ್ಲೆಂಡ್ ನಿಂದ ನನ್ನ ವಿಡಿಯೋ ನೋಡಿ ನೀವು ಕಾಮೆಂಟ್ ಮಾಡಿದ್ದು ನನಗೆ ತುಂಬಾ ಸಂತೋಷ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Very nice rasam
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ಮೇಡಂ ರಸಂ ಮಾಡುವ ವಿಧಾನ ಮತ್ತು ರಸಂ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ತುಂಬಾ ಚೆನ್ನಾಗಿದೆ👌 ಆಯಿತ್ರಿ👌 ನಮಸ್ಕರಿ🙏
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲಕ್ಕೆ ನಿಮ್ಮ ಬೆಂಬಲ ಮುಂದೆಯೂ ನನ್ನ ಮೇಲೆ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
ಸೂಪರ್ ಸಾರು.ಅಕ್ಕ❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Wow very nice
Thank you for your support 🙏🙏🙏
👌👌👌akka.simple.bisi.balabath.torasi
ಧನ್ಯವಾದಗಳು ಸರ್
ತಗೊಳ್ಳಿ
th-cam.com/video/1lTHOfEpytY/w-d-xo.html
Rainy season nali use aguva recepie super saru .nevu maduvagle kudibeku antha anisthe
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಸಾರು ಸೂಪರ್ ಅಗಿತ್ತು ಒಂದು ಬಾರಿ ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ ಅಕ್ಕಾ🙏🙏🙏
Hi mam nim aduge ella tumba chenagi ide... Tumba ishta aaitu nam magalu nim aduge madiro video noadi madidlu tumba chenagi tasty agi bantu super mam tq u🙏🙏🙏🙏💕💕💕💕
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಮಗಳಿಗೆ ಇನ್ನೂ ಸ್ವಲ್ಪ ಪ್ರೋತ್ಸಾಹ ಕೊಡಿ ಇನ್ನೂ ಜಾಸ್ತಿ ಕಲಿಯೋಕೆ ಸಾಧ್ಯವಾಗುತ್ತೆ ಅಕ್ಕಾ 🙏🙏🙏🙏
, super mans sambar sister
super recipe ri.. ivaga mali ali nu tumba health issues barta ide.. this is best for cold and wet weather... thank u for the recipe
ನಿಮ್ಮ ಅಧಿಪ್ರಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಗಂಟಲಿಗೆ ಒಳ್ಳೆ ರಸಂ ಅಕ್ಕಾ ಬಿಸಿ ಬಿಸಿದು ಕುಡಿದರೆ ತುಂಬಾ ಒಳ್ಳೇದು ಅಂತ ಅನಿಸುತ್ತೆ ಅಕ್ಕಾ ಧನ್ಯವಾದಗಳು🙏🙏🙏
Excellent super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಥ್ಯಾಂಕ್ಸ್ ಮೇಡಂ, 👍 ಚಳಿಗಾಲಕ್ಕೆ ಸೂಪರ್ ಸಾರು 🙏🙏🙏🙏
ನೀವು ಹೇಳಿದ್ದು ನಿಜ ಅಕ್ಕಾ ರಸಂ ಕುಡಿಯುವಾಗ ಗಂಟಲಿಗೆ ಆಗುವ ಮಾಜನೇ ಬೇರೆ ಅಕ್ಕಾ🙏🙏🙏🙏
Very👍👍
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Menasu saru tumba Ruchi agittu madam. Thank you. 💐
ತುಂಬಾ ಧನ್ಯವಾದಗಳು ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏🙏
ಬಾಳ್ ಚೆಲೋ ಐತ್ರಿ..
ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
ಮನೇಲಿ ನಾವು ಸಾಂಬಾರ್ ಮಾಡಿದ್ವಿ ನೀವು ಹೇಳಿದ ರೀತಿಯಲ್ಲಿ ಸಾಂಬಾರ್ ಮಾಡಿದ್ವಿ ಸೂಪರಾಗಿದೆ ಥ್ಯಾಂಕ್ಸ್ ಮೇಡಂ ಇದೇ ರೀತಿ ಬೇರೆ ಬೇರೆ ರೀತಿಯ ಸಾಂಬಾರ್ ಮಾಡೋದನ್ನ ತೋರಿಸಿ 🌹👏
ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ಶೇಂಗಾ ಸಾರು ಅಂತ ಒಂದು ವಿಡಿಯೋ ಮಾಡಿದ್ದೇನೆ ಅದನ್ನು ಒಮ್ಮೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಖಂಡಿತ ನಿಮ್ಮ ಮನೆಯಲ್ಲಿ ಎಲ್ಲರೂ ಇಷ್ಟ ಪಡುತ್ತಾರೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Saru tumbha olledu madidiri😘😘👌👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Nimma nirupane thumba chennagide.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
nanu try madidde super
Try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏🙏
Super super kanri....
ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
Thankyou,soo,much👍👌😍
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Super akka nanu madeddye super agi banthu tq akka
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏 ಹೀಗೆ ನಿಮ್ಮ ಬೆಂಬಲ ಇರಲಿ🙏🙏🙏
Testy pepar rasam👌👌
Thank you mam for your feedback 🙏🙏🙏🙏
Super easy raccip
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ನೀವು ಹೇಳುವ ರೀತಿ ತುಂಬನೆ ಚೆನ್ನಾಗಿದೆ 👍👍👍
ಧನ್ಯವಾದಗಳು ಸರ್🙏🙏🙏🙏🙏
Covid situation nalli..super recipe akka..🙏🙏🙏 ithu aarogyakke thumba olleyathu..pls yellaru Maadi..tq akka 👍👍
ಹೌದು ನೀವು ಹೇಳಿದ್ದು ನಿಜ ಗಂಟಲಕ್ಕೆ ಬಿಸಿ ಬಿಸಿಯಾಗಿರುತ್ತೆ.
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ನಿಮ್ಮ ಸಹಕಾರ ಬೆಂಬಲ ನನ್ನ channel ಮೇಲೆ ಹಾಗೂ ನನ್ನ ಮೇಲೆ ಸದಾ ಹೇಗೆ ಇರಲಿ 🙏🙏🙏
@@UttarakarnatakaRecipes l
Llllll
@@UttarakarnatakaRecipesthe
ಸೊಗಸಾದ ರುಚಿ
E corona tymalli ed tumba healthy receipe akka...tku
ನಿಜ ಅಕ್ಕಾ ನೀವು ಹೇಳಿದ್ದು. ಗಂಟಲಿಗೆ ಹಿತ ಕೊಡುವ ರಸಂ. ತುಂಬಾ ರುಚಿ ಆಗಿರುತ್ತೆ ಅಕ್ಕಾ🙏🙏🙏
@@UttarakarnatakaRecipes hu pa nev yavaglu naturalag erodu mate usefull aagirode madtera..akka I lov ur nature nd ur language..😍
🙏🙏🙏🙏🙏🙏🙏ಅಕ್ಕಾ. ನಿಮ್ಮ ಬೆಂಬಲ ಹೀಗೆ ಇರಲಿ🙏🙏
Nanu khmdita madtene thankyou
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏🙏
ಥ್ಯಾಂಕ್ಸ್ ರಿ ಅಕ್ಕಾ 🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Nice recipe
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Akka super tasty
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ನಾನು ಟ್ರೈ ಮಾಡಿದ್ದೇನೆ 👌 ರೆಸಿಪಿ
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
I prepared this rasam very simple and tasty 😋 loved it
Thank you akka for your support and feedback after preparation. 🙏🙏🙏
Menisin.saaru.malegaladalli..arogekara.Ricip.🙏dhanevadagalu
ಧನ್ಯವಾದಗಳು ಸರ್🙏🙏🙏🙏
👌👌👌👌 akka❤️💐💐💐💐
ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Nice recipe madam tq for this recipe
Good explanation
Thank you sir for your support and encouragement 🙏🙏🙏
Chali kaalakke best rasam..
ಸರಿಯಾಗಿ ಹೇಳಿದ್ದೀರಿ ಅಕ್ಕಾ ಧನ್ಯವಾದಗಳು🙏🙏🙏
Madum nima rasum super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
We followed your steps it is really super sis
Thank you akka for yout support 🙏🙏🙏🙏
@@UttarakarnatakaRecipes ok akka
ಮಜ್ಜಿಗೆ ಬೆರೆಸಿ ಕುಡಿತಾ ಇದ್ರೆ ಆಹಾ. ಚೆನ್ನಾಗಿದೆ ತಂಗೀ 👍👍
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
Super rasam Akka
I like your way of prepare
Thank you for your support 🙏🙏🙏🙏🙏
Supper. Ahkka. Tp
ತುಂಬಾ ಧನ್ಯವಾದಗಳು ಸರ್ 🙏🙏🙏🙏
👌mam superb
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Very supar manasi na saru😋😋😋😋😋😋❤❤❤❤❤❤
ತುಂಬಾ ಧನ್ಯವಾದಗಳು 🙏🙏🙏🙏🙏
Very testy rasam aunty
ದನ್ಯವಾದಗಳು🙏🙏🙏
Hi tried ur recipe and it came out very well
Thank you mam for your support and feedback after preparation. Thank you mam. 🙏🙏🙏
Wow saaru.nice .
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
ಸೂಪರ್
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Yestu valevaru nivu nanage tumba khushi agalikatad ri medam nanu nine helide karadantu madi antha Adak nivu madatini antha heliri thank u ri medam nivu Namma utar Karnataka davaru anode nanag bahal khushi ♥️🌹💖💞🙏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಅಕ್ಕಾ ಮುಂದಿನ ವಾರ ಊರಿಗೆ ಹೋಗುತ್ತಿದ್ದೇನೆ ಊರಿಂದ ಬಂದ ನಂತರ ಮಾಡಿ ತೋರಿಸುತ್ತೇನೆ ಅಕ್ಕಾ ಸ್ವಲ್ಪ ಸಮಯ ಕೊಡಿ ಅಕ್ಕಾ please🙏🙏🙏🙏
P1
Super amma
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Yes !Mouthwatering.
ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏
Super recipe Akka From Hubli
Thank you for your support 🙏🙏🙏🙏🙏🙏
AkkarA super rasam ree 👌👌
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Good
ಧನ್ಯವಾದಗಳು ಸರ್ 🙏🙏🙏🙏
very very thankful
Thank you sir for your support 🙏🙏🙏🙏
Good recipe mam
ಧನ್ಯವಾದಗಳು ಅಕ್ಕಾ🙏🙏🙏🙏
Super teste madam tq
ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Yummy yummy Rasam sis
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
ಕಿತ್ತಳೆ ಜ್ಯೂಸ್ ಮಾಡಿ ತೋರಿಸಿ ಅಕ್ಕ
ತಗೊಳ್ಳಿ ಸರ್
th-cam.com/video/auBcBCxXJ8w/w-d-xo.html
👌
🙏🏻🙏🏻🙏🏻
Super sistar
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Tasty rasam recipe 👌👌😊
ತುಂಬಾ ಧನ್ಯವಾದಗಳು ಮೇಡಂ 🙏🙏🙏🙏🙏
Very Super, Patil Mdm.Idu nau tingalige 2- 3 saarti Maneyalli Madteve,Thks.One Sr.Ctzn.New Mumbai.
ಹೌದು ಸರ್/ಅಕ್ಕಾ ಮಸ್ತ ಆಗಿರುತ್ತೆ ಅಲ್ವಾ????
Mouthwatering akka, holige mat Uddin vada madi torsi akka detailagi
ಅಕ್ಕಾ ಹೋಳಿಗೆ ನೋಡಿ
th-cam.com/video/oEBMzXzxDcY/w-d-xo.html
Akka super.
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super recipe madam👌👌
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏
nice super adige one kale nimma vivara nice artapurna tp
ಸರ್ ನೀವು ಹೇಳಿದ್ದು ನಿಜ ಅಡುಗೆ ಅನ್ನೋದು ಒಂದು ಕಲೆ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ. ಧನ್ಯವಾದಗಳು🙏🙏🙏
@@UttarakarnatakaRecipes ol mem durga god shiva god shriragavendraseamy shubapala nidali nan templepoje jotishi
ಟ್ರೈ ಮಾಡ್ತೀನಿ..🖒
Try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ🙏🙏🙏🙏
S very nice 👍
ಧನ್ಯವಾದಗಳು ಅಕ್ಕಾ 🙏🙏🙏🙏
Nice rasam recipe Annakka for this rainy season 🙏🙏🙏👌👌👍👍👍
ಹೌದು ಅಕ್ಕಾ ಮಳೆಗಾಲ ಚಳಿಗಾಲಕ್ಕೆ ಹೇಳಿ ಮಾಡಿಸಿದ ರೆಸಿಪಿ ಅಕ್ಕಾ. ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Excellent Rasam..
Thank you sir for your feedback 🙏🙏🙏🙏
Super recipe.🎉
ತುಂಬಾ ಧನ್ಯವಾದಗಳು 🙏🙏🙏🙏🙏
ಸೂಪರ್ ಅಕ್ಕ
ಧನ್ಯವಾದಗಳು ಸರ್🙏🙏🙏🙏🙏
@@UttarakarnatakaRecipes ಅಕ್ಕ ನೀಮ್ಮ ಮನೆ ಏಲ್ಲಿ ಇದೆ
My favourite saru.
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
very nice sis
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏