ಉಪವಾಸ ಇದ್ದರೂ ಸೆಲೆಬ್ರೇಶನ್ ಜೋರು I Karva Chauth at our previous apartment
ฝัง
- เผยแพร่เมื่อ 22 ธ.ค. 2024
- In this video - Went to our previous apartment to see the celebration of Karva Chauth Festival with my friends. It is always a delightful experience to watch them celebrate the rituals. Hope you enjoy this video.
Kannada vlogs
Family vlog
recommended previous vlogs -
Iphone purchase vlog::
• Finally bought new Iph...
ಸಿಂಗಾಪುರ್ bus ಹೇಗಿರುತ್ತೆ:
• Home tour ತರ Double-De...
ಸಿಂಗಾಪುರ್ City side :
• ಹೊಸ iphone 16 pro ನೋಡಕ...
Add us on Instagram:
/ windreamz
ತುಂಬ ಚೆನ್ನ ಗಿತು ನಿಮ್ಮ ಈವತಿನ ವಿಡಿಯೋ ಹಾಗೆ ಅವರ ಆಚರಣೆ ನೋಡಿ ನಮಗೂ ಖುಷಿಯಕಯಿತು❤❤❤❤❤❤
ಬ್ಲಾಗ್ ತುಂಬಾ ಚೆನ್ನಾಗಿತ್ತು ನಿಮ್ಮ ಗೆಳತಿಯರಿಗೆ ಎಲ್ಲರಿಗೂ ತಿಳಿಸಿ ಎಲ್ಲರೂ ತುಂಬಾ ಸುಂದರವಾಗಿ ಕಾಣುತ್ತಿದ್ದರು❤😊 ಪ್ರೀತಿ ನೀನು ತುಂಬಾ ಚೆನ್ನಾಗಿ ಕಾಣುತ್ತಿದೆ ನ್ಯಾಚುರಲ್ ಆಗಿ ಮಾತಾಡ್ತೀಯಾ ಅದೇ ಇಷ್ಟ ನನಗೆ ಕ್ಯೂಟ್ ಗರ್ಲ್ ನೀವು ಅದೇ ಅಪಾರ್ಟ್ಮೆಂಟ್ನಲ್ಲಿ ಬೇಕಿತ್ತು ನಿಮ್ಮ ಅಪ್ಪಾಜಿಯವರ ನೆನಪಿಗಾಗಿ ಅವರು ಅಲ್ಲಿ ಬಂದಾಗ ತೆಗೆಸಿಕೊಂಡಿರುವ ಫೋಟೋ ಇದ್ದರೆ ತೋರಿಸಿ ಹ್ಯಾಪಿ ದೀಪಾವಳಿ ಎಲ್ಲರಿಗೂ❤❤❤❤😂
thank you..munche ondu video li hakidde appa amma illi bandiddu swalpa photos.. next yavagadru hakthini😊
Superb ಗಂಡನ ಪೂಜೆ...
Both of you 🎉🎉🎉
Love from Udupi Kundapura ❤️
ತುಂಬಾ ಚೆನ್ನಾಗಿದೆ ಹೊಸ ವಿಚಾರ 😊
ದೀಪಾವಳಿ ಹಬ್ಬದ ಶುಭಾಶಯಗಳು ಎಲ್ಲರಿಗೂ ❤❤
Beautiful vlog preeti
Hai ನಿಜವಾಗಿ ನಿಮ್ಮ ವಿಡಿಯೋ ಕಾಯಿತ್ತ ಇರ್ತೀನಿ ಅಣ್ಣ ನನಗೆ ಇಷ್ಟು ಇಷ್ಟ ata ಹೇಳೋಕೆ hagudila ❤❤❤❤❤love 💕💕💕💕💕 anna ಆಂಡ್ ಅತ್ತಿಗೆ
Very nice vlog sister
Super 👌
Nice vlog ❤
Appana bagge heluvaga e video jotege appana photo or old video add madbekittu madam
howdu.. but munche innondu video li haakidde already avru swim madthiddu.. adhke haklilla
Super
So funny, jaalara hidkondu gandana nododu😆😆😆😆😆
Nice ❤
what do they do if they don't see the moon mam ? how will they end it ? 🤔
if its too late after 11pm they will see moon photo and end it..
Vlogs are very good and we are enjoying ❤❤
hz your headache preeti ? R u feeling better now ?
Thank you.. Head ache matthe 2 days banditthu.. but this wk i am drinking more water before leaving out to pick up kids.. so this wk i am good😊
That’s great to know ❤ plz do take care of yourself !!! You are very pretty preeti 😍😍 convey my regards to kiddos ❤❤
Hi sister ❤
Hi madam❤
ತುಂಬಾ ಚೆನ್ನಾಗಿ ಇತ್ತು. ಪ್ರೀತಿ thumbasoge ಯಲ್ಲಿ ದೀಪಾವಳಿ ಚೆನ್ನಾಗಿರುತ್ತೆ mutthu ge ವಿಡಿಯೋ ಮಾಡಲು ಹೇಳು.
ಇವಾಗ ಮುಂಚಿನಷ್ಟು ಚೆನ್ನಾಗಿ ಮಾಡಲ್ಲ.. but try ಮಾಡ್ತೀನಿ
cute
1 like
Hi
❤❤❤❤❤❤❤❤❤❤❤❤❤❤❤❤❤❤❤❤❤❤❤❤
Rasam recipe share madi🤌🏻
maamooli bellulli kabab chandru avrdu 5 min rasam😀
first view