ನಮಸ್ಕಾರ ಸ್ವಾಮಿಜೀ, ನೀವು ಬಹಳ ಒಳ್ಳೆಯ ಸಂದೇಶಗಳನ್ನು ನೀಡಿದ್ದೀರಿ. ಇವತ್ತು ನಿಮ್ಮ ಮಾತುಗಳನ್ನು ಮೊದಲನೆಯ ಸಾರಿ ಕೇಳಿದ್ದು. ಬಹಳ ಖುಷಿಯಾಯಿತು, ನೆಮ್ಮದಿ ಸಿಕ್ಕಿತು, ಹಾಗೂ ಸ್ವಯಂ ತಿದ್ದುಕೊಳ್ಳುವುದಕ್ಕೆ ನಿಮ್ಮಿಂದ ಪ್ರೇರಣೆ ಸಿಕ್ಕಿತು. "Adversities are opportunities" ಎಂಬ ನೀತಿಯನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ. ನಿಮ್ಮಲ್ಲಿರುವ ತೇಜಸ್ಸು, ಶಾಂತತೆ, ಗಾಂಭೀರ್ಯತೆ, ಸರಳತೆ, ಹಾಗೂ ಇನ್ನೂ ಹಲವಾರು ಗುಣಗಳಿಗೆ ನಮೋ ನಮಃ. 🙏🏾🙏🏾🙏🏾
Swami your Satsangs are very illuminating and give practical ideas for daily living for a spiritual path Please keep doing these regularly and guide us Pranams
Sri Sri Swamiji's words guides showing ray of light in distress to make life beautiful words to live better with all basic necessities when all means trailing to lead with minimum means
ಧನ್ಯವಾದಗಳು ಸ್ವಾಮೀಜಿ
ಗುರುಜೀ ನಿಮ್ಮ ಮೆಲು ಧ್ವನಿಯಲ್ಲಿಯೆ ಸಮಸ್ಯೆಗಳಿಗೆ ಪರಿಹಾರ ಇದೆ. ಅದ್ಬುತ
ಒಳ್ಳೆ ಕಥೆಗಳು ಮತ್ತು ಸಾಂದರ್ಭಿಕ ಉದಾಹರಣೆಗಳ ಮೂಲಕ ಜೀವನೋಪಾಯವನ್ನು ಸುಂದರವಾಗಿ ವಿವರಿಸಿದ್ದೀರಿ. ಕೇಳುವುದರಿಂದ ಜೀವನದಲ್ಲಿ ಉತ್ಸಾಹ ಬರುವುದು ಸಾಧ್ಯ. ಹರಿ ಓಂ 🙏🙏
ಗುರುಗಳಿಗೆ ಧನ್ಯ ವಾದಗಲು 🙏🙏. 🙏🙏
ಓಂ ಹರಿ ಓಂ
ಗುರುಗಳೆ ನಮಸ್ಕಾರಗಳು🙏 ಈ ಪ್ರವಚನಾ ತುಂಬಾ ಚೆನ್ನಾಗಿತು ಕೇಳಿ ಸಂತೋಷ ವಾಇತು ನನ್ನ ಬೇಜಾರು ಓಡಿ ಹೋಯಿತು ಧನ್ಯವಾದಗಳು ಗುರುಗಳೆ🙏🙏🙏🙏🙏💐💐💐👌
ನಮ್ಮ ಮನೆ ಮತ್ತು ಮನಃಶಾಂತಿಗೆ ಸ್ವಾಮಿಜಿಗಳ ಪ್ರತಿಯೊಂದು ಪ್ರವಚನಗಳು ನುಡಿ ಮುತ್ತುಗಳಿದ್ದಂತೆ.🙏🙏🙏
ಹರೆ ರಾಮ ಗುರುದೇವ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ನಿಮ್ಮ ಪಾದಗಳಿಗೆ ನನ್ನ ಶರಣು ಶರಣ೯ತೀಗಳು ಸ್ವಾಮಿಗಳೆ ತುಂಬಾ ಚೆನ್ನಾಗಿ ಜೀವನದ ಸಾರಾಂಶವನ್ನು ಹೇಳುವಿರಿ ಓಂ ನಮಃ ಶಿವಾಯ 🌺🌸🌹🌷🙏🙏🙏
ತುಂಬಾ ಧನ್ಯವಾದಗಳು
ಎಲ್ಲಾ ಸಮಸ್ಯೆಗಳಿಗೂ ನಿಮ್ಮ ಮಾತುಗಳೇ ರಾಮ ಬಾಣ. ಕೋಟಿ ಪ್ರಣಾಮಗಳು ಗುರುಗಳೇ
ತಮ್ಮ ಮಾರ್ಗದರ್ಶನ ಬಹಳ ಉಪಯುಕ್ತವಾಗಿದೆ ಗುರುಗಳೆ🙏🙏🙏
ತುಂಬಾ ಚನಾಗಿದೆ ಗುರೂಜಿ🙏🌹🙏
ನಮಸ್ಕಾರ ಸ್ವಾಮಿಜೀ, ನೀವು ಬಹಳ ಒಳ್ಳೆಯ ಸಂದೇಶಗಳನ್ನು ನೀಡಿದ್ದೀರಿ. ಇವತ್ತು ನಿಮ್ಮ ಮಾತುಗಳನ್ನು ಮೊದಲನೆಯ ಸಾರಿ ಕೇಳಿದ್ದು. ಬಹಳ ಖುಷಿಯಾಯಿತು, ನೆಮ್ಮದಿ ಸಿಕ್ಕಿತು, ಹಾಗೂ ಸ್ವಯಂ ತಿದ್ದುಕೊಳ್ಳುವುದಕ್ಕೆ ನಿಮ್ಮಿಂದ ಪ್ರೇರಣೆ ಸಿಕ್ಕಿತು. "Adversities are opportunities" ಎಂಬ ನೀತಿಯನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ. ನಿಮ್ಮಲ್ಲಿರುವ ತೇಜಸ್ಸು, ಶಾಂತತೆ, ಗಾಂಭೀರ್ಯತೆ, ಸರಳತೆ, ಹಾಗೂ ಇನ್ನೂ ಹಲವಾರು ಗುಣಗಳಿಗೆ ನಮೋ ನಮಃ. 🙏🏾🙏🏾🙏🏾
Excellent pravachan
ಗುರುಗಳೇ ಪ್ರಣಾಮಗಳು. 🙏🙏ಎಂಥಾ ಅದ್ಭುತವಾದ ಉಪದೇಶ,ಮಾರ್ಗದರ್ಶನ ಮಾಡಿದ್ದೀರಿ.ಮನಸು ತೃಪ್ತಿಯಿಂದ ಶಾಂತವಾಯಿತು.ಹೀಗೆಯೇ ನಮ್ಮನ್ನು ನಿಮ್ಮ.ಇನ್ನಷ್ಟು ಉಪದೇಶ,pravachanagalinda ಸನ್ಮಾರ್ಗದಲ್ಲಿ ನಡೆಯಲು ಅನುಗ್ರಹಿಸಿ🙏🙏
ಚನ್ನಾಗಿ ಮೂಡಿ ಬರುತ್ತಿದೆ.. ನಾವು ಜೀವನಕ್ಕೆ ಅಳವಡಿಸಿಕೊಳ್ಳುತ್ತಿದ್ದೇವೆ... 🙏🙏🙏🙏🙏🙏👏👏👏👏👏👏👏👏👏👏
ಆಚಾರ್ಯ ಪಾದಾರವಿಂದಗಳಿಗೆ ವಿನಮ್ರ ನಮಸ್ಕಾರಗಳು
HariOm Swamiji 🙏Dhanyavad 🙏
ಹರೆ ರಾಮ ಗುರುದೇವ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌
Tumba chennnagide namaste Guruji
🙏🙏🙏🙏🙏👌👌👌👌👌🙏🙏🙏🙏🙏
ನಿಮ್ಮ ಮಾರ್ಗದರ್ಶನ ನಮ್ಮ ಜೊತೆ ಸದಾ ದಾರಿದೀಪವಾಗಿರಲಿ . ಹರಿ ಓಂ , ಸ್ವಾಮೀಜಿ🙏
Thanks guruji 🙏🏿🕉️i love your and follow it billion thanks 🙏🏿💕
ಧನ್ಯವಾದಗಳು ಸ್ವಾಮೀಜಿ 🙏
Hari om swamiji
Excellent Sir... very nice and clean explanation
Namaste Guruji ...nimage anantananta vandanegalu🙏
Thumba channagide guruji
Very inspiring pravachana swami ji
Hari om pujya Swamiji respectful pranams beautiful explainaton
ತುಂಬಾ ಅರ್ಥಪೂರ್ಣವಾಗಿದೆ. 🙏
Very nice swamiji
Hariom 🙏🙏🙏🙏🙏🙏🙏🙏🙏
ತುಂಬಾ ಚನ್ನಗಿದೆ.. ನೀವುಕೊಟ್ಟ ಉದಾರಹಣೆಗಳು.. ನಾನು ನನ್ನ ಜೀವನವನ್ನು ನೋಡುವ ದೃಷ್ಟಿಕೋನ ಬದಲಾಯಿಸಿಕೊಳ್ಳುತ್ತೇನೆ 🙏
Namaste Gurugale 🙏
Swami your Satsangs are very illuminating and give practical ideas for daily living for a spiritual path Please keep doing these regularly and guide us Pranams
Q
Q
Om satchidanand parabrahma purushotam paramatma shri bhagavati samet shri bhagavate namah...hari om tats...hari om tats
ಒಳ್ಳೆಯ ಉದಾಹರಣೆಗಳ ಮೂಲಕ ಮರೆಯಲಾರದಂಥ ಪಾಠ ಹೇಳಿದ್ದೀರಿಗುರುಗಳೆ🙏🙏🙏
By hearing your words I just came out of ending myself. Namo namaha.
ನಿಮ್ಮ ಮಾತುಗಳು ತುಂಬ ಅರ್ಥಗರ್ಭಿತವಾಗಿದೆ ಗುರೂಜಿ ಧನ್ಯವಾದಗಳು.
Bahla olle retiyalli vivarisiddiri gurugale
Nimma mathugalu jeevanavannu nedesaladvnu kelidaga chetanvnnu nidi dyrray thumbutadde nimage sastanga namaskragalu guruji🙏🙏🙏🙏
Danyavadagalu Guruji tq
Namaste guruji wonderful divine satsanga thank you so much
I learned a lot. Thanks🙏
Very nice pravachan 🙏🙏👌👌
ನಮೋ ನಮಃ ಗುರುಗಳೇ
So nice all your speeches so calmness you have Very attractive voice if once start to listen surely till the end they watch Lot of pranamas Guruji
Simply excellent words👌👌👌🙏🙏🙏🙏
ಗುರುಗಳು ಯಾರು ಹೇಳಿದ ಮಾಹಿತಿಯನ್ನು ಹೇಳಿದ್ದೀರಾ ಗುರುಗಳು ಒಳ್ಳೆ ವಿಚಾರ ನಿಮಗೆ ದೇವರು ಒಳ್ಳೆ ಆರೋಗ್ಯ ಕೊಡಲಿ ನನ್ನ ನನ್ನ ಪಾರ್ತನಿ
Adbhuta gurugale
Dhanyavadagalu
ಧನ್ಯವಾದಗಳು. ತುಂಬಾ ಚೆನ್ನಾಗಿದೆ
🌺🌹🌺👍🎉 Hari Om Deva Dattam Dattameva Devam Sanmangalani bavanthu bavanthu Paramathma Jeevathma Sarvathma'Appaji
🙏🏼Hari 🕉️🌷
Om namaha shivaya 🙏🙏🙏🙏🙏
🙏🙏 dhanyosmi
Gurugale nimma mathu namage dari deepa
Shree
Gurubyo namaha.
🙏🌹🙏👍😀 Well
Explained swamiji tq so much.
Sir nimminda nijvaglu nanna talelidda talenove hortoytu. Idu Satya. Tq really
🙏
Thankyou thankyou so much sir
Namaskara gurugale 🙏🙏🙏
🙏gurujii good advice to face problems in life thank you. 🙏
Thanks swamiji
Gurugala samadhana stiti mattu maathu shanthi kodutade🙏🙏
ಸತ್ ಚಿತ್ 🙏
🙏🏽namskara Swamigi padaki namskara
Sadguvige Aatmiya pranamagalu, Jaiho Gudev Jaiho.
Sri Sri Swamiji's words guides showing ray of light in distress to make life beautiful words to live better with all basic necessities when all means trailing to lead with minimum means
Hari om🙏🙏🙏🙏🙏🙏
ಧನ್ಯವಾದಗಳು 🙏 ಸ್ವಾಮೀಜಿ
Very Very nice all true
Thank you Swamiji 🙏🙏🙏
Very nice gurugi
ಸಾರ್ಥಕ ಆಯ್ತು ಗುರುದೇವ
Dhanyavadaglu Swamiji
Poojyarige namanagalu🙏🙏
Yenu madabeku.thilisi ಗುರುಗಳೇ.
Hari om Hari om 🙏🙏🙏🙏
ಗುರುಗಳೇ 🙏
Om Shree Gurubyo🙏🙏🙏
Very inspiring Guruji🙏
Namaste
Nice guru gale
🙏🏻🙏🏻🙏🏻🙏🏻🙏🏻🌹🌹🙏🏻🙏🏻🙏🏻🙏🏻🙏🏻
ಸ್ವಾಮೀಜಿ ನಿಮ್ಮಣ್ಣ ಭೇಟಿಯಾಗಬೇಕು ಅಂದರೆ ಎಲ್ಲಿ ಬರಬೇಕು ತಮ್ಮ ವಿಳಾಸ ತಮ್ಮ ಆಶ್ರಮ ಇರುವ ಸ್ಥಳದ ಬಗ್ಗೆ ಮಾಹಿತಿ ಬೇಕಾಗಿತ್ತು 🙏🙏
ಚೈತನ್ಯ ರಾಜಾರಾಮ ಕ್ಷೇತ್ರ, ಶಿರಳಗಿ
ಸಿದ್ಧಾಪುರ ( ಉ.ಕ).
Sree gurubhyo namaha 🙏🏼🙏🏼🙏🏼🙏🏼🙏🏼
Namaskara Guruji
🙏🙏🙏💐
💐💐🙏🙏🙏🙏🙏❤❤❤
🙏👏🕉🌷
Guruji 🙏🙏🙏🙏🙏🙏
🙏🏼🤲🙏🏼🌹
Kastagalu badaga a bagavata ne kayabeku guruji
😊🙏🌹
🙏🙏🤝
🙏🙏🙏🙏🙏
👍👍👍👌👌👌🙏🙏🙏
👏👏👏
ಗುರುಗಳೇ ನಮಸ್ಕಾರಗಳು. ಸ್ವಾಮೀಜಿ ದಯಮಾಡಿ ನಕರ್ಮಣಾ.....ಮಂತ್ರ ಭಾಗದ ಕನ್ನಡ ವಿವರಣೆಯನ್ನು ದಯಮಾಡಿ ನೀಡಿ...🙏🙏🙏
Gurujii nim face li ast power ide
🙏🌷
Job samase parihara tilisi