ไม่สามารถเล่นวิดีโอนี้
ขออภัยในความไม่สะดวก

ವೇಗ, ದೂರ ಮತ್ತು ಕಾಲ | Speed , Distance & Time by Shivanand Belleevari Sir

แชร์
ฝัง
  • เผยแพร่เมื่อ 18 ก.ค. 2020
  • ಆತ್ಮೀಯ ಸ್ಪರ್ಧಾರ್ಥಿ ಮಿತ್ರರೇ..!
    ನಿಮ್ಮ ಎಲ್ಲ ತರಹದ ಪರೀಕ್ಷಾ ಸಿದ್ಧತೆಯನ್ನು ಈ ಚಾನೆಲ್ ಮೂಲಕ ಸುಲಭವಾಗಿಸಿಕೊಳ್ಳಬಹುದು . ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ
    ಪಠ್ಯಕ್ರಮವನ್ನು ಗಮನದಲ್ಲಿಟ್ಟುಕೊಂಡು ಈ ಚಾನೆಲ್ ವಿನ್ಯಾಸಗೊಳಿಸಲಾಗಿದೆ . ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಆನ್ಲೈನ್ ನಲ್ಲಿ
    ಹೇಗೆ ತಯಾರಿ ನಡೆಸಬೇಕೆಂಬುದರ ಬಗ್ಗೆ ನಾವು ಸಂಪೂರ್ಣ ಮಾಹಿತಿ ನೀಡುತ್ತೇವೆ. ಆದ್ದರಿಂದ ತಪ್ಪದೆ ಈ ಗ್ಲೋಬಲ್ ಎಜುಕೇಶನ್ ಚಾನೆಲ್ ಅನ್ನು
    Subscribe ಮಾಡಿಕೊಂಡು ಬರುವ ಎಲ್ಲ ತರಗತಿಗಳನ್ನು ವೀಕ್ಷೀಸಿ .
    -------------------------------------------------------------------------------
    ಗ್ಲೋಬಲ್ ಎಜುಕೇಶನ್ ಸಂಸ್ಥೆಯು ಕಳೆದ 2 ವರ್ಷದಿಂದ ಸತತವಾಗಿ ಸ್ಪರ್ಧಾತ್ಮಕ ತರಬೇತಿ ನೀಡುತ್ತಿದ್ದು ಹಲವಾರು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ ಮತ್ತು ಹಲವಾರು ಸರ್ಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದ ಕಾರಣ ತಾವು ಈ ವಿಡಿಯೋವನ್ನು ನೋಡಿ Share ಮಾಡಿ ಪ್ರೋತ್ಸಾಹ ನೀಡಿ ಎಂದು ಕೇಳಿಕೊಳ್ಳುತ್ತೇವೆ .
    -------------------------------------------------------------------------------
    ಗ್ಲೋಬಲ್ ಎಜುಕೇಶನ್,
    ಅರುಣ ಟಾಕೀಸ್ ಹತ್ತಿರ,
    ಸಿದ್ಧಾರೂಢ ಮಠ, ಬನಹಟ್ಟಿ-587311
    Mob:-8123163449
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #ವೇಗ
    #ದೂರ
    #ಕಾಲ
    #Speed
    #Distance
    #Time

ความคิดเห็น • 36