F-21 ಫೈಟರ್ ಜೆಟ್ಸ್! For India From India! | TATA Advanced Systems | Masth Magaa | Amar Prasad

แชร์
ฝัง
  • เผยแพร่เมื่อ 10 ก.ย. 2024
  • ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #MasthMagaa #TATA #IAF #IndianAirForce #AmarPrasad #TASL #F21 #LockheedMartin #PMModi #NarendraModi #IndianGovernment #BJP #Congress

ความคิดเห็น • 296

  • @mantukaratage9189
    @mantukaratage9189 2 ปีที่แล้ว +86

    ನಮ್ಮ ಟಾಟಾ ಕಂಪನಿ ಬೃಹತ್ ಆಗಿ ಬೆಳೆಯಲಿ ಅಂತ ಆಶಿಸುತ್ತೇನೆ.

  • @dayadaya6239
    @dayadaya6239 2 ปีที่แล้ว +51

    ಮೋದಿಜಿ ವಿದೇಶಿ ನೀತಿ ಅದ್ಭುತವಾಗಿದೆ.ನಮ್ಮ ಟಾಟಾ ನಮ್ಮ ಹೆಮ್ಮೆ

  • @RavikumarHD
    @RavikumarHD 2 ปีที่แล้ว +110

    ಇದಕ್ಕೋಸ್ಕರ ಇಷ್ಟು ದಿನ ಎದುರು ನೋಡ್ತಿದ್ದೆ ಸರ್ ಯಾರಾದ್ರೂ ಎದ್ದು ಬರ್ತಾರೆ ಅಂತಾ ಟಾಟಾ ಸಂಸ್ಥೆಗೆ ನನ್ನ ಸೆಲ್ಯೂಟ್👏👏👏👏👏

  • @Rec.music28
    @Rec.music28 2 ปีที่แล้ว +97

    TATA 🙏
    MAKE IN INDIA
    ಆತ್ಮ ನಿರ್ಭರ್ ಭಾರತ್

  • @vedanttube1591
    @vedanttube1591 2 ปีที่แล้ว +69

    ನಮ್ಮ ಹೆಮ್ಮೆಯ ಸಂಸ್ಥೆ ಟಾಟಾ ಗ್ರೂಪಿಗೆ ನಮ್ಮ ದೇಶದ ಪರವಾಗಿ ಧನ್ಯವಾದಗಳು ಅರ್ಪಿಸುತ್ತೇವೆ thanks Tata

    • @ShanthaKumarBS
      @ShanthaKumarBS 2 ปีที่แล้ว +1

      ಟಾಟಾ ಅಂದ್ರೆ ಇಂಡಿಯಾ ಇಂಡಿಯಾ ಅಂದ್ರೆ ಟಾಟಾ ವಿಜ್ಞಾನ ಸಂಸ್ಥೆ ಸ್ಥಾಪನೆಯಾ ದ್ದೆ ಭಾರತದ ಪ್ರತಿಭಾನ್ವಿತರ ವಿಜ್ಞಾನಿಗಳ ಸಂಶೋಧಕರ ಸಿವಿ ರಾಮನ್ ನಂತಹ ಅಬ್ದುಲ್ ಕಲಾಂರಂತಹ ಕೊಡುಗೆಗಾಗಿ

  • @nishanthyl9738
    @nishanthyl9738 2 ปีที่แล้ว +193

    ನಮ್ಮ ದೇಶದ ಹೆಮ್ಮೆಯ ಸಂಸ್ಥೆ ಟಾಟಾ ಕಂಪನಿ ಈ ಒಂದು ಡೀಲ್ ನಲ್ಲಿ ಯಶಸ್ವಿಯಾಗಲಿ 🙏😍

    • @muniraj7341
      @muniraj7341 2 ปีที่แล้ว +6

      Jai hind namma deshada
      Hemeya samsthe TaTa co
      Congratulation

    • @nithinkj2003
      @nithinkj2003 2 ปีที่แล้ว +3

      Yes, but I pray all the political party work of nation🇮🇳🇮🇳

    • @nithinkj2003
      @nithinkj2003 2 ปีที่แล้ว

      @@prashanthraju4764 from Davangere

    • @basavarajpidratar9553
      @basavarajpidratar9553 2 ปีที่แล้ว

      Namma deeshada hemmeya sanshdhe taataa kanpani e uandudeelanalli yashsviyaagali

    • @jahnavifashionboutique8082
      @jahnavifashionboutique8082 2 ปีที่แล้ว

      0

  • @kumarr2740
    @kumarr2740 2 ปีที่แล้ว +23

    ನಿಸ್ವಾರ್ಥ ನನ್ನ ದೇಶದ ಹೆಮ್ಮೆಯ ಟಾಟಾ ಅದನ್ನ ಗೌರವಿಸುವ ನಮ್ಮ ಸಮಸ್ತ ಭಾರತೀಯ ಜನರ ಅಧ್ಯ ಕರ್ತವ್ಯ... Please indian support india

  • @rangaswamirangaswami7000
    @rangaswamirangaswami7000 2 ปีที่แล้ว +4

    ನಮ್ಮ ದೇಶಕ್ಕೆ ಇದು ಅತ್ಯುತ್ತಮ ಬೆಳವಣಿಗೆಯಾಗಿದೆ ಜೈ ಕರ್ನಾಟಕ ಜೈ ಇಂಡಿಯಾ ಜೈ ಟಾಟಾ ಮೇಡ್ ಇನ್ ಇಂಡಿಯಾ ಜೈ ಮೋದಿಜಿ❤🙏🙏🙏

  • @user-fg9zw1wq8w
    @user-fg9zw1wq8w 2 ปีที่แล้ว +12

    ದೇಶದ ದೂರದೃಷ್ಟಿ ಹಾಗೂ.. ತಂತ್ರಜ್ಞಾನ ಸಂಬಂಧಪಟ್ಟ ಅತ್ಯುತ್ತಮ ಮಾಹಿತಿ...👍👌💐

  • @oblibalakrishn
    @oblibalakrishn 2 ปีที่แล้ว +5

    Tata ಸಂಸ್ಥೆಗೆ...ನಮ್ಮ ನಮನಗಳು... ಶುಭವಾಗಲಿ,🎉🎉🙏🙏🎉🎉💐💐💐

  • @basavakiranacb9626
    @basavakiranacb9626 2 ปีที่แล้ว +38

    ನಮ್ಮ ದೇಶದಲ್ಲಿ ತಯಾರಾಗುವುದರ ಜೊತೆಗೆ, ತೊತ್ರಜ್ಞಾನ ವಿನಿಮಯ ಆಗಬೇಕು....ತಂತ್ರಜ್ಞಾನ ಅಭಿವೃದ್ಧಿ ಆಗಬೇಕು.....ಹಾಗಿದ್ದರೆ ಮಾತ್ರ ಸ್ವಾವಲಂಬನೆ ಸಾಧ್ಯ.!!

  • @santoshkumarjain3342
    @santoshkumarjain3342 2 ปีที่แล้ว +26

    ರತನ ಟಾಟಾ ರವರು ನಮ್ಮ ದೇಶದ್ ಹೆಮ್ಮೆ. Make in india.

    • @nageshshenoy8427
      @nageshshenoy8427 2 ปีที่แล้ว +2

      Plz purchase TATA Products only🙏JAI HIND🇮🇳🇮🇳🇮🇳🇮🇳🇮🇳

  • @Nagachandra.
    @Nagachandra. 2 ปีที่แล้ว +23

    ನಮ್ಮ ಹೆಮ್ಮೆಯ ಭಾರತಕ್ಕೆ ಇದೊಂದು ಒಳ್ಳೆಯ ಸುದ್ದಿ .ವಿವರಣೆ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು

  • @vinodpoojari5164
    @vinodpoojari5164 2 ปีที่แล้ว +7

    ನಮ್ಮ ಟಾಟಾ ನಮ್ಮ ಹೆಮ್ಮೆ ❤🙏

  • @kumarkhadaki6847
    @kumarkhadaki6847 2 ปีที่แล้ว +2

    ಧನ್ಯವಾದಗಳು ಸರ್ 🙏
    ನಮ್ಮ ದೇಶದ ಹೆಮ್ಮೆಯ ಟಾಟಾ ಸಂಸ್ಥೆ ವಿಮಾನಯಾನ ಕ್ಷೇತ್ರದಲ್ಲಿ ಯಶಸ್ಸು ಸಾಧೀಸಲಿ,🙏🙏👌

  • @onlyrajlakshmi
    @onlyrajlakshmi 2 ปีที่แล้ว +5

    ಮಾಹಿತಿಗಾಗಿ ಧನ್ಯವಾದಗಳು.
    ಭಾರತದ ಹೆಮ್ಮೆಯ ಟಾಟಾ.
    ಜೈ ಹಿಂದ್
    ಜೈ ಭಾರತ್ ಮಾತಾ

  • @sudarshankacharya1739
    @sudarshankacharya1739 2 ปีที่แล้ว +23

    ಭಾರತದ ಹೆಮ್ಮರ ಟಾಟಾ ❤

  • @deekshicreation759
    @deekshicreation759 2 ปีที่แล้ว +12

    ಈ ವಿಷಯ ದ ಬಗ್ಗೆ ಕೇಳಬೇಕು ಅನ್ಕೊಂಡಿದ್ದೆ ನೀವೇ ಹೇಳಿಬಿಟ್ಟಿರಿ tq ಅಮರ್ ಸರ್

  • @cockpitcock7450
    @cockpitcock7450 2 ปีที่แล้ว +25

    Our indian army is known for bravery🔥🔥 1man - 10enemy

  • @billionaireyoutubemedia4103
    @billionaireyoutubemedia4103 2 ปีที่แล้ว +7

    ಅಮರ್ ಸರ್ ಈ ಡೀಲ್ ನಿಂದ ಭಾರತೀಯರಿಗೆ ತುಂಬ ಸಂತೋಷವಾಗಿದೆ ಅದರಲ್ಲೂ ನಿಮ್ಮ ವಿಶ್ಲೇಷಣೆ ಇಂದ ಇನ್ನೂ ತುಂಬಾ ಸಂತೋಷವಾಗಿದೆ ತುಂಬ ಕ್ಲಿಯರ್ ಕಟ್ಟಾಗಿ ಬಿಡಿಸಿ ಹೇಳಿದ್ದೀರಿ ಅದಕ್ಕೆ ಹೇಳೋದು ಸ್ವಾಮಿ ಪತ್ರಕರ್ತರು ಅಂತ ಸೂಪರ್ ಸರ್ ಥ್ಯಾಂಕ್ಯು

  • @harishng1287
    @harishng1287 2 ปีที่แล้ว +21

    TATA 🔥🔥🔥🔥❤️

  • @avinashbnavi8057
    @avinashbnavi8057 2 ปีที่แล้ว +16

    We love ❤ TATA

  • @gangadhargupta2804
    @gangadhargupta2804 2 ปีที่แล้ว +5

    TATA Most trusted company. congratulations to TATA 👍👍👍

  • @sarojalakshmi763
    @sarojalakshmi763 2 ปีที่แล้ว +16

    Defense system had been developed after the arrival of modi.
    This is one of example.
    Jai modi.Jai TATA

  • @manjunathmajali5029
    @manjunathmajali5029 ปีที่แล้ว +1

    ನಮ್ಮ ಭಾರತಾಂಬೆಯ ಸ್ವರ್ಣ ಕಿರೀಟ ಈ ಟಾಟಾ ಸಂಸ್ಥೆ🌹🌹❤❤❤🌹🌹ಟಾಟಾ ನಮ್ಮ ದೇಶದ ಹೆಮ್ಮೆ 🌹🌹ಜೈ ಭಾರತ ಮಾತೆ 🌹🌹 ಧನ್ಯವಾದಗಳು ಸರ್ ನಿಮ್ಮ ಈ ವರದಿಗೆ.. 👍👍👍👍👍👍👍👍👍👍👍👍👍👍👍👍

  • @nikhilnckumarnc8530
    @nikhilnckumarnc8530 2 ปีที่แล้ว +15

    Jai Modi. Athma- nirbara Bharath

  • @siddalingeshskadampur7820
    @siddalingeshskadampur7820 2 ปีที่แล้ว +2

    ಇದು ಒಳ್ಳೆಯ ವಿಚಾರ ನಮ್ಮ ರಕ್ಷಣೆ ನಮ್ಮದೇ ಹೊಣೆ, ಬೇರೆಯವರ ಮೇಲೆ ಅವಲಂಬಿತ ಆದ್ರೆ ಉಕ್ರೇನ್ ಗೆ ಆದ ಗತಿ ನಮಗೂ ಆಗಬಹುದು

  • @RAVINDRA_SACH
    @RAVINDRA_SACH 2 ปีที่แล้ว +3

    ಟಾಟಾ ಸಂಸ್ಥೆ ಆತ್ಮನಿರ್ಬರ ಯಶಸ್ವಿಯಾಗುತೆ 💯

  • @karthikkumar-ry9bx
    @karthikkumar-ry9bx 2 ปีที่แล้ว +31

    Good we are developing our own equipment to safe guard us. Wonderful✨😍

  • @deepakkurdekar.7999
    @deepakkurdekar.7999 2 ปีที่แล้ว +11

    TATA 😍👍

  • @nagarajuy5746
    @nagarajuy5746 2 ปีที่แล้ว +5

    TATA company Namma dheshada greatest industry

  • @prashanthkanchan7660
    @prashanthkanchan7660 2 ปีที่แล้ว +3

    ನಮ್ಮ ದೇಶ ಸ್ವಾವಲಂಬಿ ಆಗಲಿ 🙏🙏

  • @madhangowda8452
    @madhangowda8452 2 ปีที่แล้ว +9

    love u sir
    yas again modiji proved that
    modi hai to mumkin hai

  • @venkateshass8461
    @venkateshass8461 2 ปีที่แล้ว +4

    TATA is just not a company .its a pride of india .🇮🇳

  • @user-lr9df7eq2y
    @user-lr9df7eq2y 2 ปีที่แล้ว +11

    ಜೈ ಮೋದಿಜಿ 🇮🇳🚩

  • @mahaveerpatil9589
    @mahaveerpatil9589 2 ปีที่แล้ว +2

    ಒಳ್ಳೆಯ ಸಂದೆಶವಿದು ನಮ್ಮ ದೇಶದಲ್ಲಿ ಆದರೆ ಒಳ್ಳೆಯದು

  • @world3725
    @world3725 2 ปีที่แล้ว +4

    ಭಾರತ ಸ್ವಾವಲಂಬನೆ ಆಗುವುದು ಒಳ್ಳೆಯದು ❤❤🇮🇳🇮🇳

  • @manjunathr6330
    @manjunathr6330 2 ปีที่แล้ว +2

    Amar kelagade f 21 for India from India....ee word thumbha channagide

  • @shambhusudi7628
    @shambhusudi7628 2 ปีที่แล้ว +4

    Tata 🙏🏻pride of India
    Jai hind ❤

  • @KumarKumar-ge2fy
    @KumarKumar-ge2fy 2 ปีที่แล้ว +3

    Greatest TATA🌸

  • @mohankumar3616
    @mohankumar3616 2 ปีที่แล้ว +2

    ನಮ್ಮ ಟಾಟಾ ನಮ್ಮ ಹೆಮ್ಮೆ 🙏🙏🙏🙏

  • @rohithguptha
    @rohithguptha 2 ปีที่แล้ว +13

    Video is very Informative and beautifully explained.

  • @hanamantbandakeri826
    @hanamantbandakeri826 2 ปีที่แล้ว +10

    Good sir ನಿಮ್ ಮಸ್ತ್ ಮಗ ಡಾಟ್ com ಚನಲ್ ಧನ್ಯವಾದಗಳು 🙏

  • @parameshthogat6403
    @parameshthogat6403 2 ปีที่แล้ว +1

    ಕಲಿಯುಗ ಭೀಷ್ಮ ಪಿತಾಮಹ ನಮ್ಮ ರತನ್ ಟಾಟಾ..🙏🏻🇮🇳

  • @bennysam5178
    @bennysam5178 2 ปีที่แล้ว +2

    ನಮ್ಮ ದೇಶದ ಜನ ಹೇಗೆ ಅಂದ್ರೆ ನಮ್ಮ ದೇಶದ ಟಾಟಾ ಕಾರುಗಳನ್ನ ಸರಿ ಇಲ್ಲ ಅಂತ,ಬೇರೆ ದೇಶದ ಕಾರು ಚೆನ್ನಾಗಿದೆ ಅಂತಾರೆ, ನಮ್ಮ ಜನರ ಸಪೋರ್ಟ್ ಇಲ್ಲ, ಬೇರೆ ದೇಶದಲ್ಲಿ ಅವರ ದೇಶದ ವಾಹನಗಳಿಗೆ ಜನರು ತುಂಬಾ ಸಪೋರ್ಟ್ ಮಾಡತಾರೆ 🙏🙏

  • @maheshababucr2905
    @maheshababucr2905 2 ปีที่แล้ว +1

    ಶೀಘ್ರ ಟಾಟಾ ಸಮೂಹ ಯಶಸ್ವಿ ಆಗಲಿ

  • @manojkumarvkumar1025
    @manojkumarvkumar1025 2 ปีที่แล้ว +6

    Nice information and presentation.
    We need more young peopl like you in media 🙂🙂🙂

  • @Sanaatananbhaarateeya
    @Sanaatananbhaarateeya 2 ปีที่แล้ว +4

    ಬಹಳ ಒಳ್ಳೆಯ ಸುದ್ದಿಯನ್ನು ವಿವರವಾಗಿ ತಿಳಿಸಿದ್ರಿ ನಮ್ಮ ದೇಶ ಹೆಚ್ಚು ಹೆಚ್ಚು ಆತ್ಮನಿರ್ಭರವಾಗಿ ಬೆಳೆಯುವಂತೆ ಆಗಲಿ.

  • @girishgowda6695
    @girishgowda6695 2 ปีที่แล้ว +3

    ಪ್ರತಿಯೊಬ್ಬ ಭಾರತೀಯರ ಹೆಮ್ಮೆಯ ಟಾಟಾ

  • @user-nw3un6eo4u
    @user-nw3un6eo4u 2 ปีที่แล้ว +5

    Jai Hind sir 🇮🇳❤️

  • @prashanthkanchan7660
    @prashanthkanchan7660 2 ปีที่แล้ว +2

    ನಮ್ಮ ದೇಶ ಬಲಿಷ್ಠವಾಗಲಿ

  • @sagargowdasagargowda4466
    @sagargowdasagargowda4466 2 ปีที่แล้ว +9

    Jai modi

  • @udayakumar6026
    @udayakumar6026 2 ปีที่แล้ว +2

    ನಮ್ಮ ದೇಶ ನಮ್ಮ ಕಂಪನಿ ನಮ್ಮ ಹೆಮ್ಮೆ ನಮ್ಮ ನಂಬಿಕೆ ನಮ್ಮ ಶಕ್ತಿ

  • @nandantelkar1030
    @nandantelkar1030 2 ปีที่แล้ว +5

    Let this happen soon 🙏 Tata is capable of that

  • @azizsahab1077
    @azizsahab1077 2 ปีที่แล้ว +4

    Tata 😍 ❤

  • @prakashhosamani713
    @prakashhosamani713 2 ปีที่แล้ว +2

    ಟಾಟಾ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕು

  • @rkiransingh2088
    @rkiransingh2088 2 ปีที่แล้ว +2

    TATA nation's pride 🙏🙏🙏

  • @mallikarjunreddy8830
    @mallikarjunreddy8830 2 ปีที่แล้ว +2

    Proud TATA

  • @Krantikari-wz2op
    @Krantikari-wz2op 2 ปีที่แล้ว +2

    Love you amar prasad🤗

  • @suryamshinde2774
    @suryamshinde2774 2 ปีที่แล้ว +4

    🇷🇺💓🇮🇳

  • @chandankumar-rc7km
    @chandankumar-rc7km 2 ปีที่แล้ว +3

    My inspiration amar Prasad 🎉🎉

  • @nagesh.knagesh9931
    @nagesh.knagesh9931 2 ปีที่แล้ว +2

    Sir this is useful information to all & We all should feel proud about this. Every indian would like to see AATMA NIRBHAR INDIA & INDIANS, We should not dependence on any one, Especially in matter of defense.

  • @rasp4538
    @rasp4538 2 ปีที่แล้ว +3

    We love Tata

  • @INVESTINGBLOG5749
    @INVESTINGBLOG5749 2 ปีที่แล้ว +3

    Tata❤️❤️❤️❤️

  • @Rahul-tn4mo
    @Rahul-tn4mo 2 ปีที่แล้ว +3

    Amazing information. Thank you Amar Prasad Sir

  • @shivakumar-zi7sf
    @shivakumar-zi7sf 2 ปีที่แล้ว +1

    The best narrative. TATA always FOR India. The great company, the great person.

  • @ancienthistoricplacechanne2227
    @ancienthistoricplacechanne2227 2 ปีที่แล้ว +4

    Love from chickballapur sir ❤

  • @anjanaalm8587
    @anjanaalm8587 2 ปีที่แล้ว +3

    This is really proud moment

  • @user-nb3yg4bu8m
    @user-nb3yg4bu8m 2 ปีที่แล้ว

    ಅಮರ್ ಪ್ರಸಾದ್ ಅವರ ಇದು ಆಗುತ್ತೋ ಬಿಡುತ್ತೋ ನಮಗೆ ಗೊತ್ತಿಲ್ಲ ಬಟ್ ನೀವು ಹೇಳುವ ಪ್ರತಿಯೊಂದು ಅಕ್ಷರಗಳು ನಮ್ಮ ಮನಸ್ಸಿಗೆ ಹೋಗುತ್ತೆ 🚩🚩🚩🇮🇳🇮🇳🇮🇳

  • @ganeshtopin3292
    @ganeshtopin3292 2 ปีที่แล้ว +2

    TATA is your Indian great brand......

  • @nanjundarao9543
    @nanjundarao9543 2 ปีที่แล้ว +1

    Jai Sri Rama. Rectitude of Attitude to Gratitude by Bharatiyas .

  • @t.hanumeshtalavar3643
    @t.hanumeshtalavar3643 2 ปีที่แล้ว +3

    Tata company is great full India

  • @chinthan_4
    @chinthan_4 2 ปีที่แล้ว +2

    TATA 💙

  • @selfemployedmysore5388
    @selfemployedmysore5388 2 ปีที่แล้ว +3

    Your presentation was excellent ☺️

  • @vijaykeragute3711
    @vijaykeragute3711 2 ปีที่แล้ว +1

    ತುಂಬಾ ಒಳ್ಳೆ ಕೆಲಸ

  • @bhagathvs6432
    @bhagathvs6432 2 ปีที่แล้ว +13

    Amar sir please rise our issue we are army candidates we are cleared our physical and medical test last year March but till now government doesn't conduct CEE we are facing many problems please rise our issue and also Air force candidates are waiting for their results they complete their exam last year but till now results are hold we request you sir please rise our problem

    • @masthmajamadu8280
      @masthmajamadu8280 2 ปีที่แล้ว +1

      Their is plan to reduce man power in defence sector as current day country defence or war is played based on technology. Hence the last year selection finalization is getting delayed.

    • @bhagathvs6432
      @bhagathvs6432 2 ปีที่แล้ว

      @@masthmajamadu8280 but they give clarification right I dropout my Engineering waiting because of this respected job. they always give covid reasons

  • @sumalathas1422
    @sumalathas1422 2 ปีที่แล้ว

    Namma bharatha aatma nirbarvaaguva kanasin ee. Videos uploade maadidakkagi thanks foryou

  • @trathnamma3100
    @trathnamma3100 2 ปีที่แล้ว +1

    Very nice inda 🙏🏻🙏🏻🚩🇮🇳🇮🇳

  • @ashokmogaveer4040
    @ashokmogaveer4040 2 ปีที่แล้ว

    Olle vichar sir tata davru ane madirhu adhu deshkkagi madthare adhke nan nechina tata team I love tata 👍👍👍💐💐💐

  • @megharajkovalli4366
    @megharajkovalli4366 2 ปีที่แล้ว +1

    Yessssssssssss sir👍👍👍👍🙏🙏🙏🙏🙏 my family is ready to fight with china and Pakistan. What you say sir👍

  • @yellowNred
    @yellowNred 2 ปีที่แล้ว

    Nimma prasthuthi bahala chennagide. 👌Kannada maththu English balake adbutha. Keep up the great presentation style, content and the language usage. Dhanyavadagalu. ❤️🙏👍

  • @ashokmalpe4725
    @ashokmalpe4725 2 ปีที่แล้ว +1

    JaiTatah

  • @manjanaikl9282
    @manjanaikl9282 2 ปีที่แล้ว +1

    All the best Tata group

  • @dineshkumardineshkumar7420
    @dineshkumardineshkumar7420 2 ปีที่แล้ว

    Prasad sir thumba fine vichara
    collect maadthiri, good.
    Chennagi present maadidri ,
    Very good.
    Jai Bhaaratha

  • @naveenkumar-jc4qo
    @naveenkumar-jc4qo 2 ปีที่แล้ว +2

    Amar sir Your explanation was excellent

  • @durugeshk7610
    @durugeshk7610 2 ปีที่แล้ว +1

    👌👌👌

  • @raghukr9243
    @raghukr9243 2 ปีที่แล้ว +2

    We should focus on our AMCA, TEDBF, Tejas mk2 fighter jet development instead of manufacturing a technology transfered jet. We should trust and fund our R&D team and support our Fighter programs.
    Beacuse even though we manufacture f21 in india USA will have levarge over us and in tough times they may sanction and put an hold to manufacturing.
    Better focus and support our ongoing fighter jet programs

  • @prasanna037
    @prasanna037 2 ปีที่แล้ว +6

    Idakkinta AMCA will be better aircraft

  • @killer-ej8pn
    @killer-ej8pn 2 ปีที่แล้ว +1

    I'm proud of you guys are

  • @mohanadevegowda8391
    @mohanadevegowda8391 2 ปีที่แล้ว +2

    TaTa 🙏very nice information

  • @dharmalnp1614
    @dharmalnp1614 2 ปีที่แล้ว +1

    Sir super 👌wat a explain

  • @manjunathal2810
    @manjunathal2810 2 ปีที่แล้ว +4

    👍👌🙏

  • @user-sr6tc2rx1b
    @user-sr6tc2rx1b 2 ปีที่แล้ว +1

    Tq
    Tata

  • @nageshshenoy8427
    @nageshshenoy8427 2 ปีที่แล้ว +1

    JAY HIND 🇮🇳🙏🙏🙏

  • @vasanthnaik7985
    @vasanthnaik7985 2 ปีที่แล้ว

    namma desha namma hemme namma TATA jai tata

  • @Amrutheswaranahalli
    @Amrutheswaranahalli 2 ปีที่แล้ว +1

    Super sir tata company ge all the best Jai modi ji...

  • @puru5036
    @puru5036 2 ปีที่แล้ว +1

    The way you are explained is 👌

  • @CristianoRonaldo..3487
    @CristianoRonaldo..3487 2 ปีที่แล้ว +1

    Tata company is a proude of ur nation

  • @Ashokkumar-pk7ic
    @Ashokkumar-pk7ic 2 ปีที่แล้ว +2

    Jai Hind

  • @user-kr7tv6ds1n
    @user-kr7tv6ds1n 2 ปีที่แล้ว

    🇮🇳ಟಾಟಾ ಸಂಸ್ಥೆ ಭಾರತ ದ ಹೆಮ್ಮೆಯ ಸಂಸ್ಥೆ ಯಲ್ಲಿ ಮುಂಚೂಣಿ🚩🌎🔥🔥🔥