ಈ ದಿನ ತಲೆಸ್ನಾನ ಮಾಡಬಾರದು ಕಷ್ಟಗಳು ಸಾಲದ ಸಮಸ್ಯೆ ತಪ್ಪೋದಿಲ್ಲ |LIVE | head bath day in astrology

แชร์
ฝัง
  • เผยแพร่เมื่อ 4 ส.ค. 2023
  • #live #livestream #astrology
    ವೀಕ್ಷಕರೆ,
    ನೀವು ವಾರದ ಈ ದಿನ ತಲೆ ಸ್ನಾನ ಮಾಡ್ತಿರ..? ವಾರದ ಈ ದಿನಗಳಲ್ಲಿ ಸ್ನಾನ ಮಾಡಿದರೆ ಕಷ್ಟಗಳು ಮತ್ತು ಸಾಲದ ಸಮಸ್ಯೆ ತಪ್ಪೋದಿಲ್ಲ ಅಂತ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಏಕೆಂದರೆ ವಾರದ ಎಲ್ಲಾ ದಿನಗಳೂ ಒಂದೊಂದು ಗ್ರಹಕ್ಕೆ ಸಂಬಂಧಿಸಿವೆ. ಹಾಗಾಗಿ ಈ ತಪ್ಪಾದ ದಿನಗಳಲ್ಲಿ ತಲೆ ಸ್ನಾನ ಮಾಡಿ ಕಷ್ಟಕ್ಕೆ ಗುರುಯಾಗಬೇಡಿ. ಪೂರ್ಣ ಮಾಹಿತಿ ತಿಳಿಯಲು ಈ ವಿಡಿಯೋವನ್ನು ಸ್ಕಿಪ್‌ ಮಾಡದೆ ಪೂರ್ತಿ ನೋಡಿ.
    ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
    in this video we have discussed about the correct days for head bath as per astrology
    if you take head bath on wrong day then you will face troubles and finance problems and loan problem in life
    all days of the week is connects with the planets as per the astrology
    to know the correct day for head bath watch this complete video to over come from loan problem and financial problems as per astrology
    This video will change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    #headbath
    #bath
    #ತಲೆಸ್ನಾನ
    #loanclearremedy
    #loanclearremedyastrology
    #astrologyremedyloanclear
    #howtoattractmoney
    #howtoattractlakshmi
    #god
    #ದೇವರು
    #lemon
    #anjaneya
    #hanuman
    #lakshmi
    #kubera
    #finance
    #amount
    #money
    #rich
    #wealth
    #kannadaastrologytips
    #astrologykannada
    #krishna
    #vishnu
    #loan
    #spritual
    #laxmi
    #success
    #positveaffirmations
    #affirmations
    #switchwords
    #spiritualhealer
    sudhindradeshpande
    jeethmedianetwork
    sudhindra deshpande
    Sunday head bath
    Monday head bath
    Tuesday head bath
    Wednesday head bath
    Thursday head bath
    Friday head bath
    Saturday head bath
    ಸೋಮವಾರ ತಲೆಸ್ನಾನ
    ಮಂಗಳವಾರ ತಲೆಸ್ನಾನ
    ಬುಧವಾರ ತಲೆಸ್ನಾನ
    ಗುರುವಾರ ತಲೆಸ್ನಾನ
    ಶುಕ್ರವಾರ ತಲೆಸ್ನಾನ
    ಶನಿವಾರ ತಲೆಸ್ನಾನ
    Join this channel to get access to perks: / @jeethmedia
    For More Updates: Subscribe us @ / jeethmedianetworkbanga...
    Disclaimer
    The information and data contained on Jeeth Media Network TH-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network TH-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.
  • บันเทิง

ความคิดเห็น • 2.1K

  • @shivaprasadk7308
    @shivaprasadk7308 11 หลายเดือนก่อน +15

    ನಮ್ಮ ಜೀವನದ ದಾರಿಗೆ ನೀವು ಒಂದು ಅದ್ಭುತ ಕೊಡುಗೆ ಗುರುಗಳೇ , ಇಂದಿನ ಆಧುನಿಕ ಯುಗದಲ್ಲಿ ಇಂತಹ ವಿಚಾರಗಳು ನಮಗೆ ಯಾರು ತಾನೇ ಹೇಳಿಕೊಡಬೇಕು , ನಿಮ್ಮ ಈ ಸೇವೆಗೆ ನನ್ನ ಕೋಟಿ ಪ್ರಣಾಮಗಳು ನಿಮ್ಮ ಪ್ರತಿಯೊಂದು ವಿಡಿಯೋಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ

  • @savithrammap7673
    @savithrammap7673 ปีที่แล้ว +42

    ಈ ದಿನ ಸ್ನಾನದ ಬಗ್ಗೆ ತುಂಬಾ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು. ಜೈ ಶ್ರೀ ರಾಮ್

    • @Jeethmedia
      @Jeethmedia  ปีที่แล้ว +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @user-mx8gr1rs4m
      @user-mx8gr1rs4m ปีที่แล้ว

      ಸೂಪರ್ 🙏

    • @user-mx8gr1rs4m
      @user-mx8gr1rs4m ปีที่แล้ว

      ಸೂಪರ್ 🙏

    • @rajeshwariravikumar134
      @rajeshwariravikumar134 ปีที่แล้ว

      Sir guruvara vara madaru yen madadu..

    • @user-mx8gr1rs4m
      @user-mx8gr1rs4m ปีที่แล้ว

      ಸೂಪರ್ 🙏

  • @mijardumachadvu
    @mijardumachadvu 8 หลายเดือนก่อน +33

    ಅಂಗೈ ಯಲ್ಲಿ ಪಿರಮಿಡ್ ಶುಕ್ರಪರ್ವತದಲ್ಲಿ ಬರೆದು ಆರು ಅಂಕೆ ಬರೆಯಲು,ಹೇಳಿದ್ದು ಇವತ್ತು ಮಾಡಲು ಸಮಯ ಸಿಕ್ಕಿತು.ಇಂದು ಮಾಡಿದೆ.ನನಗೆ ತುಂಬಾ ಲಾಭ ಆಯಿತು. ಧನ್ಯ ವಾದಗಳು.

    • @arunanm8079
      @arunanm8079 6 หลายเดือนก่อน

      ಓಂ ನಮಃ ಶಿವಾಯ ಗುರೂಜಿ ಅವರಿಗೆ ಕೋಟಿ ಕೋಟಿ ಪ್ರಣಾಮಗಳು

    • @HariniDamodar
      @HariniDamodar 5 หลายเดือนก่อน +1

      Or yout remedy

    • @HariniDamodar
      @HariniDamodar 5 หลายเดือนก่อน

      Ai jai shree ram

    • @HariniDamodar
      @HariniDamodar 5 หลายเดือนก่อน

      Jai shreeram

    • @HariniDamodar
      @HariniDamodar 5 หลายเดือนก่อน

      Jai shree ram

  • @user-di8sk8hy7i
    @user-di8sk8hy7i 7 หลายเดือนก่อน +7

    ರೆವಿಡಿ ಬಹಳ ಚೆನ್ನಾಗಿದೆ ನಾವು ಡೇಲಿ ತಲೆ ಸ್ನಾನ ಮಾಡ್ತಿದ್ದೀವಿ ಇನ್ನು ಮುಂದೆ ನೀವು ಹೇಳಿದ ಹಾಗೆ ಮಾಡ್ತೀವಿ ಗುರೂಜಿ

  • @yashodamuttur2663
    @yashodamuttur2663 ปีที่แล้ว +45

    ಓಂ ನಮೋ ಭಗವತಿ ವಾಸುದೇವಾಯ ನಮಃ
    ಜೈ ಹನುಮಾನ , ಜೈ ರಾಮ ಶ್ರೀ ರಾಮ ಜೈ ಜೈ ರಾಮ .🙏🙏🙏🙏🙏

    • @Jeethmedia
      @Jeethmedia  ปีที่แล้ว +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @user-mx8gr1rs4m
      @user-mx8gr1rs4m ปีที่แล้ว +1

      ಸೂಪರ್ 🙏🙏🙏🙏🙏

    • @jayalakshmid4350
      @jayalakshmid4350 ปีที่แล้ว +2

      Jai hanuman

    • @savithar6749
      @savithar6749 8 หลายเดือนก่อน

      Om namo bhaghavathe vaadudevaya

  • @sureshpawan6469
    @sureshpawan6469 ปีที่แล้ว +17

    ತಲೆ ತಲೆ ಸ್ನಾನದ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
    ಓಂ ನಮೋ ಭಗವತೇ ಓಂ ನಮೋ ಭಾಗವತೆ ವಾಸುದೇವಾಯಾ

  • @basavarajarer3911
    @basavarajarer3911 7 หลายเดือนก่อน +10

    ಜೈ ಹನುಮಾನ್. ಜೈ ಶ್ರೀ ರಾಮ್. 🙏ಧನ್ಯವಾದಗಳು ಗುರು ಜಿ

  • @bhimpatil6382
    @bhimpatil6382 11 หลายเดือนก่อน +15

    ಓಂ ನಮೋ ಭಗವತೇ ವಾಸುದೇವಾಯ ನಮಃ🙏🙏🙏 🌸🌺🌼🌷🌹💐ಅಮ್ಮ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ

  • @sarojanaik6735
    @sarojanaik6735 ปีที่แล้ว +31

    ಓಂ ನಮೋ ಭಗವತೇ ವಾಸುದೇವಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏

    • @sharadadm
      @sharadadm 4 หลายเดือนก่อน

      ಓಂ ನಮೋ ವಾಸುದೇವಯ ನಮಃ 🙏🏻

    • @parijathakarthik8971
      @parijathakarthik8971 3 หลายเดือนก่อน

      .? Om Namo vasudevay Namah

    • @parijathakarthik8971
      @parijathakarthik8971 3 หลายเดือนก่อน

      Jay Hanuman

  • @user-st5gg8pr1c
    @user-st5gg8pr1c ปีที่แล้ว +7

    ನಮಸ್ತೆ ಗುರುಗಳೇ ನೀವು ತಿಳಿಸಿಕೊಟ್ಟ ಸ್ನಾನದ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿದೆ. ನಾವು ದಿನವೂ ನಮ್ಮ ನೆಂಟರು ಸ್ನೇಹಿತರಿಗೆ ಶೇರ್ ಮಾಡುತ್ತೇವೆ ಅವರಿಗೂ ತುಂಬಾ ಒಳ್ಳೆಯದು ಹಾಗಿದೆ.🙏

    • @Jeethmedia
      @Jeethmedia  ปีที่แล้ว

      thanks for your positive feedback

  • @padmashreekrishnegowda671
    @padmashreekrishnegowda671 10 หลายเดือนก่อน +4

    Olle information kotri guruji....thank you so much....om namo bhagavathe vasudevaya.......

  • @shobhaarun734
    @shobhaarun734 ชั่วโมงที่ผ่านมา

    ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸು ತಾಯೆ

  • @manjunathg.t.manjunathg.t.5843
    @manjunathg.t.manjunathg.t.5843 ปีที่แล้ว +18

    💐🙏🏻🙏🏻🙏🏻💐ಜೈ ಶ್ರೀ ರಾಮ್ 💐ಜೈ ಹನುಮಾನ್ 💐👏👏👏💐ಧನ್ಯವಾದಗಳು ಗುರುಗಳೇ 💐

  • @madhavamadhava5305
    @madhavamadhava5305 ปีที่แล้ว +7

    Thank you so much guru ji Om namo bagavate vasudevaya jai hanuman🙏💐💐

  • @lathakishanlatha9243
    @lathakishanlatha9243 หลายเดือนก่อน +1

    ಅಮ್ಮಾ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏🙏🙏🙏

  • @santoshbadiger4952
    @santoshbadiger4952 3 หลายเดือนก่อน +3

    ಜೈ ಹನುಮಾನ್... ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್

  • @vijayakumarchittawadagi5879
    @vijayakumarchittawadagi5879 ปีที่แล้ว +6

    Namaste Guruji.
    Thanks for your valuable suggestions.

  • @vanajakshik6851
    @vanajakshik6851 ปีที่แล้ว +9

    ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ದೇವರು ನಿಮಗೆ ಒಳ್ಳೆಯದು ಮಾಡಲಿ ಗುರೂಜಿ ನಿಮ್ಮ ಮಾತುಗಳು ಕೇಳಿದರೆ ಸಮಾಧಾನ ಆಗುತ್ತದೆ

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @user-mx8gr1rs4m
      @user-mx8gr1rs4m ปีที่แล้ว

      ಸೂಪರ್ 🙏🙏🙏🙏🙏

    • @user-mx8gr1rs4m
      @user-mx8gr1rs4m ปีที่แล้ว

      ಸೂಪರ್ 🙏🙏🙏🙏🙏

  • @geetadeshpande361
    @geetadeshpande361 9 หลายเดือนก่อน +3

    ಬಹಳ ಒಳ್ಳೆಯ ಮಾಹಿತಿ ನೀಡಿದ
    ನಿಮಗೆ ಧನ್ಯವಾದಗಳು ಸರ್

  • @gurudevi.m.hhiremath4880
    @gurudevi.m.hhiremath4880 11 หลายเดือนก่อน +7

    Jai Hanuman 🙏🙏🙏🙏🙏 11:52

  • @jayashreehuggi1105
    @jayashreehuggi1105 ปีที่แล้ว +27

    ಓಂ ನಮೋ ಭಗವತೇ ವಾಸುದೇವಾಯ💐🙏. ಅಮ್ಮ ಮಹಾಲಕ್ಷ್ಮಿ ಶ್ರೀ ಮನಾರಯಣರ ಸಮೇತ ನಮ್ಮ ಮನೆಗೆ ಬಂದು ನೆಲೆಸ ಅಮ್ಮ🙏

    • @Jeethmedia
      @Jeethmedia  ปีที่แล้ว +1

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @suvarnanetalkar4480
      @suvarnanetalkar4480 ปีที่แล้ว

      ​@@Jeethmedia/(l
      CR
      ,=

    • @shankaruma9328
      @shankaruma9328 11 หลายเดือนก่อน +1

      ಅವರ ಮನೆಗೆ ಬಂದು ಆಮೇಲೆ ನಮ್ಮ ಮನೆಗೂ ಬಾರಮ್ಮ

  • @narayanhegde4836
    @narayanhegde4836 ปีที่แล้ว +12

    ಓಂ ನಮೋ ಭಗವತೇ ಶ್ರೀ ಲಕ್ಷ್ಮೀ,ವಾಸುದೇವಾಯ ನಮಃ.ಜೈಹನುಮಾನ್ ಜೈ ಶ್ರೀ ರಾಮ್ 🙏🙏💐

  • @Jayashri-cq6ct
    @Jayashri-cq6ct 3 หลายเดือนก่อน +3

    ಜೈ ಹನುಮಾನ್ ಜೈ ರಾಮ್ ಶ್ರೀ ರಾಮ್ ಜೈ ಜೈ ರಾಮ್

  • @lathakishanlatha9243
    @lathakishanlatha9243 หลายเดือนก่อน +1

    ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ ಜೈ ಹನುಮಾನ್ 🙏🙏🙏🙏🙏🙏🙏🙏🙏

  • @gunasheelarahul8153
    @gunasheelarahul8153 ปีที่แล้ว +6

    ಅಮ್ಮ ಮಹಾಲಕ್ಷ್ಮಿ ಶ್ರಿಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮಾ 🙏🙏🙏🙏🙏🙏

  • @user-ht4dw7cd5b
    @user-ht4dw7cd5b 5 หลายเดือนก่อน

    Thanks for giving us valuable information . Om namo bhagwate vasu devaya

  • @bharthimarnabail4920
    @bharthimarnabail4920 11 หลายเดือนก่อน +3

    ಗುರೂಜಿ ನನ್ನ ಪ್ರಶ್ನೆ ಹಾಗು ಗೊಂದಲ ಏನೆಂದರೆ ಗುರುವಾರ ಗುರುಗಳ ವಾ ರ. ಆವತ್ತು ನಮ್ಮ ಮನೇಲಿ ವಿಶೇಷ ಪೂಜಾ ಕೈಂಕರ್ಯಗಳು ಮಾಡುತ್ತೇವೆ ಆವತ್ತು ತಲೆ ಸ್ನಾನ ಮಾಡದೆ ಹೇಗೆ ಆದ್ರೂ ನಾವು ಗುರುವಾರ ಚಿಟಿಕೆ ಅರಿಶಿನ ಹಾಕಿನೆ ಸ್ನಾನ ಮಾಡೋದು ನಿಮ್ಮ ಉತ್ತರಕ್ಕಾಗಿ ಕಾಯುತ್ತೇನೆ ಧನ್ಯವಾದ ಗುರೂಜಿ 🙏🙏

  • @kavitakamble6344
    @kavitakamble6344 11 หลายเดือนก่อน +8

    ಜೈ ಹನುಮಾನ ಜೈ ರಾಮ ಶ್ರೀ ರಾಮ ಜೈ ಜೈ ರಾಮ

  • @chidanandags-dn7fl
    @chidanandags-dn7fl 9 หลายเดือนก่อน +7

    ಜೈ ಹನುಮಾನ

  • @Kishor-cb1kx
    @Kishor-cb1kx 3 หลายเดือนก่อน +3

    ಜೈ ಶ್ರೀ ರಾಮ್ ಜೈ ಆಂಜನೇಯ

  • @rajubnbellur2051
    @rajubnbellur2051 11 หลายเดือนก่อน +6

    Thank you so much guruji 🙏🕉️🙏

  • @sulochanashetty2427
    @sulochanashetty2427 ปีที่แล้ว +7

    ಇವತ್ತೀನ ಈ ಒಂದು episode ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ವಿಷಯ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ಗುರುಗಳೇ 🙏🏻🙏🏻🙏🏻

    • @user-mx8gr1rs4m
      @user-mx8gr1rs4m ปีที่แล้ว

      ಸೂಪರ್ 🙏🙏🙏🙏🙏

  • @suresh.cwishyouhappybirtha2183
    @suresh.cwishyouhappybirtha2183 6 หลายเดือนก่อน

    hello good morning Guruji super video Super messagethank you so much thank you

  • @ShamalaKaranth-lh8kz
    @ShamalaKaranth-lh8kz 3 หลายเดือนก่อน +3

    ಜೈ ಹನುಮಾನ್ ಜೈ ಶ್ರೀ ರಾಮ್

  • @renukabv8200
    @renukabv8200 ปีที่แล้ว +7

    ಓಂ ನಮೋ ಭಗವತೇ ವಾಸುದೇವಾಯ ನಮಃ🙏🙏🙏 ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ🙏🙏🙏 ಜೈ ಹನುಮಾನ್ 🙏🙏🙏ಗೂರುಜೀ ನಿಮಗೆ ನನ್ನ ಧನ್ಯವಾದಗಳು ಗೂರುಜೀ🙏 ನೀವು ಒಳ್ಳೇಯ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಗೂರುಜೀ🙏🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @user-mx8gr1rs4m
      @user-mx8gr1rs4m ปีที่แล้ว

      ಸೂಪರ್ 🙏🙏🙏🙏🙏

  • @nagarathnam8719
    @nagarathnam8719 ปีที่แล้ว +6

    ಓಂ ನಮೋ ಭಗವತೇ ವಾಸು ದೇವಾಯ 🙏 ಧನ್ಯವಾದ ಗುರುಗಳೇ ನಿಮಗೆ.. ಒಳ್ಳೆ ಮಾಹಿತಿ ಕೊಟ್ಟಿದ್ದೀರಾ

  • @parmeshm9463
    @parmeshm9463 5 หลายเดือนก่อน +3

    ಜೈ ಜೈ ಹನುಮಾನ್

  • @sharanamjainapur2619
    @sharanamjainapur2619 16 วันที่ผ่านมา

    ಓಂ ನಮೋ ಭಗವತೆ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮೀ ಮಾತೇ ನಮ್ಮ ಮನೆಯಲ್ಲಿ ನಾರಾಯಣರ ಸಮೇತ ಬಂದು ನೆಲಸಮ್ಮೃ 🙏🙏 ಜೈ ಶ್ರೀರಾಮ್ ಜೈ ಶ್ರೀರಾಮ್ 🙏🙏🌹🌹

  • @suryakalac7462
    @suryakalac7462 ปีที่แล้ว +10

    ಓಂ ನಮೋ ಭಗವತಿ ವಾಸುದೇವಾಯ ನಮಃ

  • @venkimilk4976
    @venkimilk4976 11 หลายเดือนก่อน +8

    ಶ್ರೀರಾಮ್ ಶ್ರೀರಾಮ್ ಶ್ರೀರಾಮ್ ಶ್ರೀ ಜಯರಾಮ್

  • @sahanaar4079
    @sahanaar4079 2 หลายเดือนก่อน +1

    Snanada bagge olle mahiti kotideri guruji dhanya vadagalu

  • @yashodayashoda570
    @yashodayashoda570 11 หลายเดือนก่อน +3

    Thank you sir

  • @mahendracb2949
    @mahendracb2949 11 หลายเดือนก่อน +6

    Om ನಮೋ ಭಗವತೇ ವಾಸುದೇವ ನಮೋ nam

  • @sandyagopal4510
    @sandyagopal4510 11 หลายเดือนก่อน +5

    Namaste Guruji 🙏🙏
    Jai Hanuman 🙏🙏

  • @geethaykgeethayk2493
    @geethaykgeethayk2493 21 วันที่ผ่านมา

    ತುಂಬಾ ಧನ್ಯವಾದಗಳು ಗುರೂಜಿ ನಿನ್ ಹೇಳಿರುವ ಬೆಂಕಿ ಕಡ್ಡಿ ರೆಮಿಡಿ ಸಸ್ಕಸ್ ಆಯ್ತು ಈಗ ತುಂಬಾ ಖುಷಿಆಗಿದಿನಿ thank you so much

  • @kalavathiprakash9525
    @kalavathiprakash9525 13 วันที่ผ่านมา

    Thumba olle salahe koduthira gurugale thanks jai hanuman

  • @bhagyashama3892
    @bhagyashama3892 ปีที่แล้ว +6

    ಜೈ ಹನುಮಾನ್ ಜೈ ಶ್ರೀ ರಾಮ್ 🙏 ಧನ್ಯವಾದಗಳು ಅಣ್ಣ 🙏

  • @manjunathm5900
    @manjunathm5900 11 หลายเดือนก่อน +6

    Jai shree ram jai hanuman 🙏🌼🌸

  • @user-ns9vd1ds8v
    @user-ns9vd1ds8v 10 หลายเดือนก่อน +1

    🙏thanks sir usefull information 👏

  • @MrNanjuunda-wj3ky
    @MrNanjuunda-wj3ky ปีที่แล้ว +6

    ಓಂ ನಮೋ ಭಗವತೆ ವಾಸುದೇವಾಯ 🙏🙏🙏 ಧನ್ಯವಾದಗಳು ಗುರುಗಳಿಗೆ 🙏🙏🙏 ತುಂಬಾ ಒಳ್ಳೆಯ ಮಾಹಿತಿ 🙏🙏🙏

  • @prkamala4550
    @prkamala4550 ปีที่แล้ว +6

    💐🙏🌹🌺THANK YOU GURUGALE☘️🌾🌸🌿🌼JAI HANUMAN SRI RAM JAY RAM JAYA JAYA RAM🌹🌹🌹🌹

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @veereshhiremath2983
    @veereshhiremath2983 5 หลายเดือนก่อน +2

    🙏ನಿವು ಕೊಟ್ಟ ಪರಿಹಾರ ನನಗೇ ಫಲಕಾರಿ ಆಗಿದೆ🙏🙏🙏

  • @soumyarishi9877
    @soumyarishi9877 11 หลายเดือนก่อน +8

    ಓಂ ನಮಃ ಶಿವಾಯ 🙏

  • @nagarathnam8719
    @nagarathnam8719 ปีที่แล้ว +7

    ಜೈ ಹನುಮಾನ್ ಜೈ ಶ್ರೀ ರಾಮ್ 🙏

  • @madhvishirvadkar5121
    @madhvishirvadkar5121 ปีที่แล้ว +4

    Oom namo bhagwate vasudevaya 🙏🙏🌺🌺 Jai hanuman sri ram jai ram jai jai ram 🙏🙏🌺🌺 Guruji namaste, today u hv informed abt bath no one had known this very good information we will follow yr rules. Thank u guruji once again 🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @madhvishirvadkar5121
      @madhvishirvadkar5121 11 หลายเดือนก่อน

      Thank u guruji🙏🙏

  • @sanvakkajangannavar5828
    @sanvakkajangannavar5828 10 หลายเดือนก่อน +5

    ಜೈ ಹನುಮಾನ್ 🙏🙏

  • @xyzb570
    @xyzb570 7 หลายเดือนก่อน

    Om namo bhagwate vasudevaya 🙏🙏 thank you so much sir 🙏🙏

  • @bhuvaneshwarivr1416
    @bhuvaneshwarivr1416 11 หลายเดือนก่อน +3

    ಧನ್ಯವಾದಗಳು ಗುರುಜಿ 🙏🙏🙏🙏🙏🙏🙏

  • @dskulkarni1703
    @dskulkarni1703 ปีที่แล้ว +4

    ಜೈ ಆಂಜನೇಯ. ಒಳ್ಳೆಯ ಉಪಯೋಗ ಮಾಹಿತಿ ಕೊಡುತ್ತೀರಿ ತಮಗೆ ಧನ್ಯವಾದಗಳು

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @sudnyanipatil-yw1bk
    @sudnyanipatil-yw1bk 2 หลายเดือนก่อน +1

    ಸ್ನಾನದ ಬಗ್ಗೆ ಉತ್ತಮ ಸಲಹೆ ನೀಡಿದ್ದೀರಿ.ಧನ್ಯವಾದಗಳು ಗುರೂಜಿ. ಜೈ ಶ್ರೀರಾಮ.

  • @sukanyahegde8635
    @sukanyahegde8635 7 หลายเดือนก่อน +2

    ಓಂ ನಮೋ ಭಗವತೇ ವಾಸುದೇವಾಯ ನಮಃ 🙏ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರಾ ಸಮೇತ ನಮ್ಮ ಮನೆಗೆ ಬಾರಮ್ಮ🪷

  • @radeeshpavi5898
    @radeeshpavi5898 ปีที่แล้ว +5

    ಜೈ ಹನುಮಾನ್ 🙏🙏🙏
    ಥ್ಯಾಂಕ್ಸ್ ಗುರುಗಳೇ ❤️❤️❤️❤️

  • @KYRudrakshi
    @KYRudrakshi 10 หลายเดือนก่อน +2

    ತಲೆ ಸ್ತಾನ ಬಗ್ಗೆ ಹೇಳಿದಕ್ಕೆ ತುಂಬಾ ಧನ್ಯವಾದಗಳು sir🙏

  • @user-fd5rj8oz1d
    @user-fd5rj8oz1d 11 หลายเดือนก่อน +1

    Nanage tumba like agide nanu saldind muktavagabekadare enu madabeku helri guruji nanagelone lone aguttailla idskke nlmma salahe beku beku

  • @billahanu8388
    @billahanu8388 ปีที่แล้ว +6

    🙏ನಮಸ್ತೆ ಗುರುಗಳೇ 🙏ಓಂ ನಮೋ ಭಗವತೆ ವಾಸುದೇವಯ 🙏🙏🙏🙏🙏🙏

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @basavannac1792
    @basavannac1792 11 หลายเดือนก่อน +3

    Jai Hanumaan 💐🙏🙏

  • @RJ-fj1hr
    @RJ-fj1hr 3 หลายเดือนก่อน +1

    ಓಂ ನಮೋ ಭಗವತೇ ವಾಸುದೇವಾಯ ಅಮ್ಮಾ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🏻🌸🙏🏻

  • @yashodhammaravi5708
    @yashodhammaravi5708 9 หลายเดือนก่อน +2

    ಓಂ ನಮಃ ಭಗವತಿ ವಾಸುದೇವಾಯ ದಾರಿ ದೀಪ ಕಾರ್ಯಕ್ರಮಕ್ಕೆ ಧನ್ಯವಾದಗಳು🙏🙏🙏🙏🙏🌷🌷

  • @nirmalaraghavan2
    @nirmalaraghavan2 ปีที่แล้ว +10

    On Namo bagavathe Vasudevaya!

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @kavitahosagoudra
    @kavitahosagoudra ปีที่แล้ว +7

    ಒಳ್ಳೆಯ ದಾಗಿದೆ ಗೂರುಜಿ ಜೈ ಹನುಮಾನ್

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

    • @santusantu-ky4eo
      @santusantu-ky4eo 11 หลายเดือนก่อน

      Super

  • @pnayakodi
    @pnayakodi 5 หลายเดือนก่อน

    Thank you so much for good information sir 🙏🙏🙏🙏🙏🙏

  • @arunrandewadi1122
    @arunrandewadi1122 8 หลายเดือนก่อน

    Namaskar Gurujii you are very great we improve our life style

  • @KrishnaMurthy-mw5hk
    @KrishnaMurthy-mw5hk ปีที่แล้ว +7

    ಓಂ ನಮೋ ಭಗವತೇ ವಾಸುದೇವಾಯ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಈ ದಿನ ಸ್ನಾನದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

    • @karthikcv5769
      @karthikcv5769 ปีที่แล้ว +1

      🌺🙏🕉️💮🙏🕉️🌼🙏🕉️💮🙏🕉️🌼🙏🕉️💮🙏🕉️🌼🙏🕉️💮🙏🕉️🌼🙏🕉️💮🙏🕉️🌼🙏🕉️💮🙏🕉️🌼🙏🕉️💮🙏🕉️🌼🙏🕉️🙏🕉️💮🙏🕉️🌼🙏🕉️💮🌺

    • @Jeethmedia
      @Jeethmedia  ปีที่แล้ว

      ಓಂ ನಮೋ ಭಗವತೇ ವಾಸುದೇವಾಯ
      ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.

  • @sureshsoorib86
    @sureshsoorib86 ปีที่แล้ว +11

    ಓಂ ನಮೋ ಬಾಗವತೇ ವಾಸುದೇವಾಯ ನಮ್ಮ: ಅಮ್ಮ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ ಜೈ ಅಜನಯ 🙏🙏🙏

  • @nagarajahs3134
    @nagarajahs3134 6 หลายเดือนก่อน +2

    ನಾನು ಪ್ರತಿ ದಿನ ತಲೆಗೆ ಸ್ನಾನ ಮಾಡ್ತಾ ಇದ್ದೆ ಇದನ್ನು ನೋಡಿ ಅರಿವಾಯಿತು ಗುರುಗಳೇ ವಂದನೆಗಳು

  • @prathimapammi1878
    @prathimapammi1878 5 หลายเดือนก่อน

    ಧನ್ಯವಾದಗಳು guruji🙏🏻🌹🌹

  • @komalag3158
    @komalag3158 ปีที่แล้ว +13

    OM NAMAHA BAGAVATHE VASUDEVAYA NAMAHA LAKSHMI SAMETHA SRIMAN NARAYANA NAMA MANEGU BARAMMA AND SWAMY KORAGAJA PADAGALIGE NAMONAMAHA AND NAMASTE GURUJI THANK YOU GURUJI 🙏🏼🙏🏼🙏🏼

  • @ashrayabadavaneherohallihi4687
    @ashrayabadavaneherohallihi4687 ปีที่แล้ว +17

    ಓಂ ನಮೋ ಭಗವತೇ ವಾಸುದೇವಾಯ ನಮಃ 🙏 ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ🙏💐

  • @nagarajnh937
    @nagarajnh937 6 หลายเดือนก่อน +2

    ಧನ್ಯವಾದಗಳು ಸರ್ ಜೈ ಆಂಜನೇಯ

  • @leelavathilinganna5520
    @leelavathilinganna5520 11 หลายเดือนก่อน +3

    Om namo bahgavate vasudevaia namha

  • @puttammaradhe9612
    @puttammaradhe9612 11 หลายเดือนก่อน +4

    Jaihanuman

  • @bhagyachandrubhagyachandru9671
    @bhagyachandrubhagyachandru9671 11 หลายเดือนก่อน +5

    ನಮ್ಮ ಮನೆಯ ಪೂಜೆ ದಿನ ಭಾನುವಾರ ಗುರುಗಳೆ

  • @sreelatha5313
    @sreelatha5313 4 หลายเดือนก่อน

    Very good tiips thank u guruji

  • @shashikala.kumbar6191
    @shashikala.kumbar6191 6 หลายเดือนก่อน +1

    ಜೈ ಹನುಮಾನ್ ತುಂಬಾ ಚೆನ್ನಾಗಿ ತಿಳಿಸ್ತಾ ಇದ್ದೀರಾ ಸರ್ 🙏🙏

  • @sunitakabbalager8245
    @sunitakabbalager8245 ปีที่แล้ว +5

    ಜೈ ಹನುಮಾನ್ ಜೈ ರಾಮ್ ಶ್ರೀ ರಾಮ್ ಜೈ ಜೈ
    ರಾಮ್ 🙏🙏

  • @maheshdks4393
    @maheshdks4393 11 หลายเดือนก่อน +4

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಜೊತೆ ಬಂದು ನಮ್ಮ ಮನೆಯಲ್ಲಿ ನೆಲಸಮ್ಮ 🙏💐💐🙏💐🙏

  • @user-oj7yd2nl6e
    @user-oj7yd2nl6e 4 หลายเดือนก่อน

    Thank you for the information Guru ji

  • @pinkusheela7535
    @pinkusheela7535 6 หลายเดือนก่อน

    Nimma Ee Upayukta Maahitigaagi Tumbu Hrudayada Dhanyavaadagalu Guru Ji 🙏🌹🙏🌹🙏🌹🙏🌹🌹🙏JAI SHREE KRISHNA 🙏🌹

  • @user-vl4lz6zt1f
    @user-vl4lz6zt1f 11 หลายเดือนก่อน +4

    Jai shreeram Jai Jai rama

  • @kanyavikasmadki
    @kanyavikasmadki 10 หลายเดือนก่อน +3

    Om namo bhagwate vasudevaya namaha

  • @nagarajahs3134
    @nagarajahs3134 6 หลายเดือนก่อน +1

    ಬಹಳ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಗುರುಗಳೇ ಸಂತೋಷ ಆಯ್ತು

  • @indripimallikarjuna4339
    @indripimallikarjuna4339 10 หลายเดือนก่อน

    ತುಂಬಾ ಧನ್ಯವಾದಗಳು ಗುರುಜಿ
    ಉಪಯುಕ್ತ ಮಾಹಿತಿಗಳು

  • @kavikavitha510
    @kavikavitha510 7 หลายเดือนก่อน +5

    ಓಂ ನಮೋ ಭಾಗವತೆ ವಾಸುದೇವ ಅಮ್ಮ ಮಹಾಲಕ್ಷ್ಮಿ ನಮ್ಮ manege ಬಾರಮ್ಮ

  • @user-lg9xt7on4z
    @user-lg9xt7on4z 10 หลายเดือนก่อน +4

    ಶ್ರೀರಾಮ್ ಜೈ ರಾಮ್ 🙏🙏🙏🙏🙏

  • @MSpalanithraMSpalanithra-nj1gp
    @MSpalanithraMSpalanithra-nj1gp 11 หลายเดือนก่อน +2

    JAI HANUMAN..

  • @vachanasiddhanth4540
    @vachanasiddhanth4540 7 หลายเดือนก่อน

    Dhanyavadagalu guruji🙏🙏

  • @ambica24
    @ambica24 11 หลายเดือนก่อน +3

    Om namo bhagavte vasudevayya

  • @AmareshAmaresh-bn9ye
    @AmareshAmaresh-bn9ye 10 หลายเดือนก่อน +3

    Om namo bhagavate vasudevaya

  • @siddarajubm2800
    @siddarajubm2800 6 หลายเดือนก่อน

    Danyavadagalu guruji🙏

  • @indiramk4782
    @indiramk4782 4 หลายเดือนก่อน +1

    ತುಂಬಾ ಚೆನ್ನಾಗಿ ರೆಸಿಪಿಗಳನ್ನು ತಿಳಿಸಿಕೊಟ್ಟಿದ್ದೀರಾ ದಾನ್ಯವಾದಗಳು ಗುರುಗಳೇ