'ಚರಿತ್ರೆ' Youtube ಚಾನೆಲ್ ಹಿಂದಿನ ಅಸಲಿ ಕಥೆ | Nithin Poojary |

แชร์
ฝัง
  • เผยแพร่เมื่อ 11 ก.ย. 2024
  • ತಲತಲಾಂತರದಿಂದಲೂ ಅಚ್ಚುಕಟ್ಟಾಗಿ ಹೇಳಿದ ಕಥೆಗಳು ಒಬ್ಬ ಮನುಷ್ಯನ ವರ್ತನೆ ಮತ್ತು ಜೀವನವನ್ನು ಒಳ್ಳೆಯ ಮಾರ್ಗದಲ್ಲಿ ಪುನರ್ ರಚಿಸುವ ಶಕ್ತಿಯನ್ನು ಹೊಂದಿರುವುದು ಜಗತ್ಪ್ರಸಿದ್ಧ ವಿಷಯ ತನ್ಮೂಲಕ ಇಡೀ ಜಗತ್ತನ್ನೇ ಉದ್ಧರಿಸುತ್ತದೆ. ಭಾರತದ ಉದ್ದಗಲಕ್ಕೂ ಇಂತಹ ನೈಜ ಸ್ಪೂರ್ತಿ ವರ್ಧಕ ಜೀವನ ವೃತ್ತಾಂತಗಳನ್ನು ಹುಡುಕಿ ಮತ್ತು ಅವುಗಳನ್ನು ನಿಮ್ಮ ಮುಂದೆ ಪ್ರದರ್ಶಿಸುವುದು ಜೋಶ್ ಟಾಕ್ಸ್ ನ ಕಾರ್ಯೋದ್ದೆಏಶ.ಇದನ್ನು ವಿಡಿಯೋ ದಾಖಲೆಗಳು ಮತ್ತು ಭಾರತದ ವಿವಿಧ ಸ್ಥಳಗಳಲ್ಲಿ ನಡೆಯುವ ನೇರಪ್ರಸಾರದ ಕಾರ್ಯಕ್ರಮಗಳಲ್ಲಿ ವಿತರಿಸುತ್ತೇವೆ.
    ಮೊದಲಿಗೆ, ಸಾಧಾರಣ ಸಮ್ಮೇಳನಗಳ ಮೂಲಕ ಬಿತ್ತಿದ ಬೀಜ, ಈಗ ಹೆಮ್ಮರವಾಗಲು, ರಭಸದಿಂದ ಬೆಳೆಯುತ್ತಿರುವುದು-ಸಂವಹನ ವೇದಿಕೆಯ ಮೂಲಕ. ವಾಣಿಜ್ಯೋದ್ಯಮ, ಮಹಿಳೆಯರ ಹಕ್ಕು, ಸಾರ್ವಜನಿಕ ನೀತಿ, ಕ್ರೀಡೆ,ಮನೋರಂಜನೆ, ಸಾಮಾಜಿಕ ಕಳಕಳಿ ಹೀಗೆ ಹತ್ತು ಹಲವು ವಿಷಯಗಳ ಹಿನ್ನೆಲೆಯಿಂದ ಬರುವ ನಮ್ಮ ವಾಚಕರು ಬಡವರಿಂದ ಬಲ್ಲಿದರಾಗುವ ಕೆಲವೊಮ್ಮೆ ಅತಿ ಶ್ರೀಮಂತರಾಗುವ ಅತ್ಯಂತ ಅವಿಷ್ಕಾರದ ಕಥೆಗಳನ್ನು ಈ ವೇದಿಕೆಯಲ್ಲಿ ಬಿತ್ತರಿಸಲಾಗುತ್ತಿದೆ. ೮ ಭಾರತೀಯ ಭಾಷೆಗಳ ವ್ಯಾಪ್ತಿಯಲ್ಲಿರುವ ಜೋಶ್ ಟಾಕ್ಸ್ ನಲ್ಲಿ ಬಿಂಬಿತವಾಗುವ ಎಕೊದ್ದೇಶ- "ಕ್ರಿಯಾಶೀಲರಾಗಲು ಪ್ರೇರೇಪಿಸುವುದು."
    ಹಳ್ಳಿಗಳಲ್ಲು ಮತ್ತು ನಗರಗಳಲ್ಲಿ ಇರುವ ಅತ್ಯುತ್ಸಾಹದಿಂದ ಕೂಡಿದ ಯುವಜನತೆ ತಮ್ಮೊಳಗಿನ ಶಕ್ತಿ ಸಾಮರ್ಥ್ಯವನ್ನು ಅರಿತು ಎದುರಾಗುವ ಸವಾಲುಗಳನ್ನು ಹಿನ್ನಡೆಯನ್ನು ಮೀರಿ ಅವರ ಕಾರ್ಯಗಳಲ್ಲಿ ಸಫಲರಾಗಿ ಕನಸುಗಳನ್ನು ಸಾಕಾರಗೊಳಿಸಲು ನೆರವಾಗುವುದೇ ನಮ್ಮ ಗುರಿ.
    ಹಕ್ಕು ಬಾಧ್ಯತೆಗಳು
    ಈ ವಿಡಿಯೋವನ್ನು ಹೊರತುಪಡಿಸಿ, ವಚನಕಾರರ ಅಭಿಪ್ರಾಯ ಮತ್ತು ಕೆಲಸಗಳು ಅವರ ಅವರ ಸ್ವಂತದ್ದಾಗಿರುತ್ತದೆ . ಜೋಶ್ ಟಾಲ್ಕ್ಸ್ ಇದ್ಯಾವುದನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲಿಸುವುದಿಲ್ಲ ಮತ್ತು ಭಾದಕವಾಗಿರುವುದಿಲ್ಲ .
    ವೀಕ್ಷಕರು ತಮ್ಮ ವಿವೇಚನೆಗನುಸಾರ ಇದನ್ನು ವೀಕ್ಷಿಸತಕ್ಕದ್ದು ಮತ್ತು ಮತ್ತು ಒಂದು ಕಥೆಯ ಸಮಗ್ರತೆಯ ಬಗ್ಗೆ ನಿಗಾವಹಿಸಿ, ಯಾವುದೋ ಒಂದು ಭಾಗದ ವೀಕ್ಷಣೆಯಿಂದ ತೀರ್ಮಾನಿಸುವುದು ನಾವು ಬೆಂಬಲಿಸುವುದಿಲ್ಲ. ಜೋಶ್ ಟಾಲ್ಕ್ಸ್ ಯಾವುದೇ ಒಂದು ನಿರ್ದಿಷ್ಟ ಸಿದ್ಧಾಂತಗಳನ್ನು ಪ್ರಚಾರ ಮಾಡುವುದಿಲ್ಲ.

ความคิดเห็น • 307

  • @ujwalakarnataka
    @ujwalakarnataka ปีที่แล้ว +30

    ನಮ್ಮ ಉಡುಪಿ ಜಿಲ್ಲೆಯ ಸಾಧಕ.🎉🎉

  • @shanoorkali5911
    @shanoorkali5911 2 ปีที่แล้ว +132

    ನಿಮ್ಮ ಚರಿತ್ರೆಯ ಯೂಟ್ಯೂಬ್ ಚಾನೆಲ್ ತಪ್ಪದೆ ನೋಡುತ್ತೇನೆ, ನೀವು ಹಾಕುತ್ತಿರುವ ಪ್ರತಿಯೊಂದು ವಿಡಿಯೋಗಳು ಸೂಪರ್,ಸರ್ ನಿಮ್ಮ ಸಾಧನೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ,,🌹🌹

    • @poornavlogs5874
      @poornavlogs5874 ปีที่แล้ว

      🎉🎉

    • @shruthipatil5944
      @shruthipatil5944 ปีที่แล้ว

      Nanu enadru maadbeku ankondini bt agtilla....... Bari no money. Responsibility jasti

    • @abhibeats3161
      @abhibeats3161 ปีที่แล้ว

      @@shruthipatil5944 news channel ge hogi

    • @anands8309
      @anands8309 ปีที่แล้ว

      Nodi

    • @anands8309
      @anands8309 ปีที่แล้ว

      Ede charitre

  • @chidanandachidu9111
    @chidanandachidu9111 2 ปีที่แล้ว +27

    ಭಗವಂತ ನಿಮ್ಮ ಪ್ರತಿ ಹೆಜ್ಜೆಗೂ ಒಳ್ಳೇದ್ ಮಾಡ್ಲಿ

  • @localjourneyrealstory
    @localjourneyrealstory ปีที่แล้ว +10

    ನಿಮ್ಮ ಹೆಸರು ಕಡೆತನಕ ನನ್ನ ನೆನಪಿನಲ್ಲಿ ಉಳಿಯುತ್ತದೆ. ಕೆರ್ವಾಶೆ ನನ್ನ ಊರು

  • @Nagachandra.
    @Nagachandra. ปีที่แล้ว +19

    ನಿಮ್ಮ ಧ್ವನಿ ಅದ್ಭುತವಾಗಿದೆ 🌍

  • @Specialckm
    @Specialckm 2 ปีที่แล้ว +32

    ನಿಮ್ಮ ಚರಿತ್ರೆ ಕೂಡಾ ಅಧ್ಬುತ 🙏

  • @mychoice5195
    @mychoice5195 ปีที่แล้ว +5

    ನಾ ಯಾವತ್ತು ಕಂಡಿರದ ಚರಿತ್ರೆ ವೀಡಿಯೋಸ್ ನೀವು ನಮಗೆ ವೀಕ್ಷಣೆ ಮಾಡುವ ರೀತಿ ಅವಕಾಶ ಮಾಡಿಕೊಟ್ಟಿದ್ದೀರಿ ನಿಮಗೊಂದು ನನ್ನದೊಂದು ಸಲಾಂ 🙏🏻🤗🤙🔥
    ನಮ್ಮ ಹೆಮ್ಮೆಯ ಕನ್ನಡಿಗ💛♥️🤙

  • @user-ou7nx2tc8d
    @user-ou7nx2tc8d 2 ปีที่แล้ว +24

    Love from thulunadu ❤

  • @manusmi2025
    @manusmi2025 ปีที่แล้ว +10

    ಆದ್ರೆ ಇವತ್ತು ನನಗೆ ನಿಮ್ಮ ಒಂದು episode ನೋಡದೆ ನಿಮ್ಮ voice ಕೇಳದೆ day complete ಆಗೋಲ್ಲ 🙏

  • @chikkahanumanar5193
    @chikkahanumanar5193 ปีที่แล้ว +9

    ಚರಿತ್ರೆ ಉತ್ತಮ ಕಾರ್ಯಕ್ರಮ ಮುಂದೆಯೂ ಹೆಚ್ಚು ಹೆಚ್ಚು ಬರಲಿ

  • @chitrakc3489
    @chitrakc3489 2 ปีที่แล้ว +8

    Namaste🙏 Nithin poojari ge Akasmikavagi e nimma video nodide.. CHARITRE nalli voice kelidhaga Wow! Anisiddide e voice navaru hegirabahudu antha... e video nodi... Keli... bahala manassige santhosha aagide Devaru nemage olleyadu maadali🙏

  • @sudeepc8220
    @sudeepc8220 ปีที่แล้ว +5

    ನಿಮ್ಮ ಚರಿತ್ರೆ ಯೂಟ್ಯೂಬ್ ಚಾನೆಲ್ ನಲ್ಲಿ
    ಸ್ನೇಹಿತರೆ ಹೇಗಿದ್ದೀರಾ... ಚೆನ್ನಾಗಿದ್ದೀರಾ...
    ಈ ಮೊದಲಿನ ಮಾತು 👌👌👌

  • @JourneywithGeneration
    @JourneywithGeneration 17 วันที่ผ่านมา

    Sir nimma voice andre namge tumba tumba ista haagu Neevu maduva prati ondu content super naavu Nimma charitre channel nalli baruva yavude video's na kuda miss madodilla astu nimma voice ge fan's hagogidevi

  • @manjegowdamr7955
    @manjegowdamr7955 ปีที่แล้ว +4

    ದೇವರ ಆಶೀರ್ವಾದ ಸದಾ ನಿಮ್ಮ ಜೊತೆಗಿರಲಿ.

  • @user-of6fe3si5e
    @user-of6fe3si5e ปีที่แล้ว +2

    Amazing voice sir ...God gift ..

  • @horanadukannada
    @horanadukannada ปีที่แล้ว +2

    ನಿಮ್ಮ ಧ್ವನಿ ತುಂಬಾ ಅದ್ಭುತವಾಗಿದೆ ಕೇಳಲು ಸೊಗಸಾಗಿದೆ ಇಂತಹ ಅದ್ಭುತವಾದ ಧ್ವನಿ ನಿಮ್ಮದೇ ಎಂದು ತಿಳಿದು ಸಂತೋಷವಾಯಿತು ಚರಿತ್ರೆ ಚನ್ನೆಲ್ ಒಳ್ಳೆಯ ಮಾಹಿತಿಯನ್ನು ಜನರಿಗೆ ಕೊಡ್ತಾ ಇದೆ❤❤❤❤

  • @manjunathb.mmanjunathb.m9860
    @manjunathb.mmanjunathb.m9860 ปีที่แล้ว +7

    ನಾನು ನಿಮ್ಮ ಧ್ವನಿಯ ಅಭಿಮಾನಿ ಸರ್. I am bigg fan off u sir. Tq

    • @dhanyarajdhanya3628
      @dhanyarajdhanya3628 ปีที่แล้ว

      Nine mecch beku Bari moogali 👃 matdatane 😂😂😂

  • @rx23679
    @rx23679 2 ปีที่แล้ว +8

    Charitre channel really a great source of knowledge ..!!👏

  • @rachangoshalkaravali6976
    @rachangoshalkaravali6976 ปีที่แล้ว +5

    ✨️ಸೂಪರ್ ಪೊರ್ಲುದ ಸಂದರ್ಶನ ಸರ್ 🙏✨️

  • @chethanms4469
    @chethanms4469 ปีที่แล้ว +12

    I am a big fan of your voice 👍

  • @Gurudevvhoysala
    @Gurudevvhoysala ปีที่แล้ว +3

    ನಿಮಗೆ ಇನ್ನೂ ಹೆಚ್ಚು ಉತ್ತೇಜನ ಮತ್ತು ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನನ್ ಮಿನಿ ರೇಡಿಯೋ 💛❤️ ಮತ್ತು ಅದರ ಸಂಸ್ಥಾಪಕ ಹರೀಶ್ ಅವರನ್ನು ಹಿಂಬಾಲಿಸಿ

  • @meerarao326
    @meerarao326 2 ปีที่แล้ว +10

    ದೇವರು ನಿಮ್ಮನ್ನು ಚೆನ್ನಾಗಿ ಇಡಲಿ.

    • @Starkannadafacts
      @Starkannadafacts 11 หลายเดือนก่อน

      Nanna youtube channel ge support madi anna

  • @prathibha.s1032
    @prathibha.s1032 ปีที่แล้ว +3

    Really you are Great Sir........moj, Instagram, ಮತ್ತು ನಿಮ್ಮ ಚರಿತ್ರೆ channel ಗಳನ್ನು ವೀಕ್ಷಣೆ ಮಾಡ್ತೇವೆ....... ಒಳ್ಳೆ ಒಳ್ಳೆ.......motivationals ಹಾಕ್ತಿರಿ........👍 watching from Bangalore 👍

  • @ravichandra1329
    @ravichandra1329 2 ปีที่แล้ว +17

    We inspired...we learned...Tq sir 💐🥰

  • @pandurangas5580
    @pandurangas5580 ปีที่แล้ว +1

    ನಿಜ ಅಣ್ಣ ನಿಮ್ಮ ಮಾತುಗಳು ನಿಜಕ್ಕೂ ನಮಗೆ ಉತ್ತಮ ಮಾರ್ಗದರ್ಶನ ಸಿಕ್ಕಂತಾಗಿದೆ ಅದರಲ್ಲೂ ನಿಮ್ಮ ದ್ವನಿ ನಿಮ್ಮನ್ನು ಮತ್ತಷ್ಟು ಬೆಳೆಸುವಲ್ಲಿ ಸಹಾಯಕವಾಗುತ್ತದೆ

  • @dreamboxkannada
    @dreamboxkannada 2 ปีที่แล้ว +10

    Anna nimma voice super avatu reject madidakke charitre page follow madva chance namge sikkide ,❤️❤️❤️

  • @marutihadimani6093
    @marutihadimani6093 2 ปีที่แล้ว +1

    ಸರ್ ನಿಮ್ಮನ್ನ ನೊಡ್ ಬೇಕು ಅನ್ನಿಸಿತು ಆದ್ರೆ ಇವತ್ತು ನೋಡಿದೆ ತುಂಬಾ ಖುಷಿ ಕೊಟ್ಟಿತು ಅದಕ್ಕೆ ತುಂಬಾ ಧನ್ಯವಾದಗಳು ಸರ್

  • @dineshsherigar3332
    @dineshsherigar3332 2 หลายเดือนก่อน

    ಸರ್ ನಿಮ್ಮ ಸಾಧನೆಗೆ ನಮ್ಮದೊಂದು ಸಲಾಂ. ಪರಶು ರಾಮನ ಸೃಷ್ಟಿಯ ನಾಡಿನಲ್ಲಿ ಹುಟ್ಟಿರುವ ನಾವೆಲ್ಲರೂ ಧನ್ಯರು. Sir. ಥ್ಯಾಂಕ್ಸ್ ಅಗೇನ್.

  • @sz_creation___
    @sz_creation___ 2 ปีที่แล้ว +6

    Nivu yavaglu ultimate 🔥 super sir 🥳🥰 😍🥰

  • @rohitv2700
    @rohitv2700 ปีที่แล้ว +4

    ಚರಿತ್ರೆ ಹುಟ್ಟು daridravadaru ಸಾವು ಚರಿತ್ರೆ ಆಗಬೇಕು ಅನ್ನೋದು ತಿಳಿಸಿದ ನೀನೆ ಅಣ್ಣಾ 💛❤

    • @masterrr6556
      @masterrr6556 4 หลายเดือนก่อน +1

      Howdu you are right....nimge appa Amma illa thane
      ......idru waste bidi....kandovara kakka thinnovrge appa Amma bele gothiralla

  • @santhoshaacharya.3456
    @santhoshaacharya.3456 ปีที่แล้ว +1

    ಚರಿತ್ರೆಯ ವಿಷಯ ಸೂಪರ್ ನಾವು ಯಾವಾಗಲು ನೋಡ್ತೇವೇ
    ನಿಮ್ಮ ಪರಿಚಯ ಪರಿಚಯಿಸಿದ್ದು
    ಧನ್ಯವಾದಗಳು

  • @raviviva4385
    @raviviva4385 ปีที่แล้ว +1

    Avamana adamelene .sanmaana Nitin.. You are good person .. I worked with you.. U are hard work person.. Good luck. . god bless you .. Bro

  • @pubgplayer8576
    @pubgplayer8576 ปีที่แล้ว +2

    ಚರಿತ್ರೆ ಅಣ್ಣ ಇವತ್ತು ದೊಡ್ಡ ಚರಿತ್ರೇನೆ ಸೃಷ್ಟಿ ಮಾಡಿದ್ದೀಯಾ 🙏🙏🙏🙏🙏🙏🙏😍😍😍🥰🥰🥰

  • @Raghavendrapoojary7
    @Raghavendrapoojary7 ปีที่แล้ว +2

    Love From Moodabidri ❤️

  • @ravivs9697
    @ravivs9697 ปีที่แล้ว +1

    ಸರ್ ಹೃದಯ ಪೂರ್ವಕ ಧನ್ಯವಾದಗಳು. ನಿಮ್ಮ ಅಭಿಮಾನಿ

  • @Mothermidia
    @Mothermidia ปีที่แล้ว +2

    ಚೆನ್ನಾಗಿದೆ ನಿಮ್ಮ ಧ್ವನಿ ಅಭಿನಂದನೆಗಳು

  • @praveen__vlogs5811
    @praveen__vlogs5811 ปีที่แล้ว +1

    ಧ್ವನಿ ಏನೋ ಚೆನ್ನಾಗಿದೆ ಆದ್ರೆ ಸ್ವಲ್ಪ ಜಾಸ್ತಿ ಎಳಿತೀರಾ ಬಾಸ್

  • @nagarajrknagaraj5059
    @nagarajrknagaraj5059 ปีที่แล้ว

    ಸರ್ ಖಂಡಿತವಾಗಿಯೂ ನಿಮ್ಮ ಇನ್ಫರ್ಮೇಷನ್ ಇಂದ ನಮಗೆ ತುಂಬಾ ಹೆಲ್ಪ್ ಆಗಿದೆ ಹೀಗೇನೇ ನಮ್ಮ ಜೊತೆ ಕೊನೆವರೆಗೂ ಇರಿ ಧನ್ಯವಾದಗಳು

  • @jayaprakashnagathihalli
    @jayaprakashnagathihalli 2 ปีที่แล้ว +7

    Great Experience. Keep going

  • @AnandAnand-qw3og
    @AnandAnand-qw3og ปีที่แล้ว +2

    Great performance.. all the best wishes... 🎉really ur voice is Grace by God...

  • @Brothersforever0000
    @Brothersforever0000 ปีที่แล้ว +2

    Im also from andar bro ...hatts off bro🤩🤩..god bless u r successful journey 🙏🥰

  • @rameshm.g.6907
    @rameshm.g.6907 10 หลายเดือนก่อน +1

    Yur Voice Noted Bro wonderful

  • @ruheenaruhi6120
    @ruheenaruhi6120 ปีที่แล้ว

    Nimig nodbeku anta tumba aase ittu anna. Nimma dwani kelbeku antane charitre nodtidde🙏. Evatta nimig nodi tumba kushi aytu

  • @user-bt1wd6nf1x
    @user-bt1wd6nf1x 13 วันที่ผ่านมา

    ತುಂಬಾ ಚೆನ್ನಾಗಿದೆ.. ಈ ತರಹ ವಿಡಿಯೋ ಮಾಡೋದು ಹೇಗೆ ತಿಳಿಸಿ ಸರ್

  • @arjuns8286
    @arjuns8286 ปีที่แล้ว +1

    ನಾನು ಕನ್ನಡ ಬಿಟ್ರೆ ಬೇರೆ ಯಾವುದು. ವಿಡಿಯೋ. ನೋಡಲ್ಲ. ಕಿಚ್ಚ ಸುದೀಪ್ ಸರ್ ವಾಯ್ಸ್ ಚರಿತ್ರ ಯುಟ್ಯೂಬ್ ಚಾನೆಲ್ ವಾಯ್ಸ್❤ ಇಷ್ಟ ನನ್ನದೊಂದು ನಮಸ್ಕಾರ🙏🙏🙏

  • @pavanmhpavanmh7492
    @pavanmhpavanmh7492 ปีที่แล้ว +2

    Voice super nithin sir

  • @prathikshapatkar1473
    @prathikshapatkar1473 ปีที่แล้ว +1

    Love from Udupi❤

  • @dineshgowda2095
    @dineshgowda2095 ปีที่แล้ว +2

    ನಿಮ್ಮ ವಾಯ್ಸ್ ತುಂಬಾ ಚೆನ್ನಾಗಿದೆ

  • @manjunathm6476
    @manjunathm6476 ปีที่แล้ว

    ಯಶಸ್ಸು ಅನ್ನೋದ್ ಒಂದೆರಡು ದಿನದ ಶ್ರಮ ಅಲ್ಲ ಸುದೀರ್ಘ ಪಯಣ ನಿಮ್ಮ ಮುಂದಿನ ದಾರಿ ಯಶಸ್ಸು ತುಂಬಿರಲಿ 💐

  • @rakshithraipundikai9941
    @rakshithraipundikai9941 2 ปีที่แล้ว +4

    All The Best Brother..

  • @ajayakumar-sl2tg
    @ajayakumar-sl2tg ปีที่แล้ว +1

    Nim Charrite show super

  • @tmanjunatha1331
    @tmanjunatha1331 2 ปีที่แล้ว +1

    ನಿಮ್ಮ ಅನುಭವ ನಿಮಗಾದ ಅನಾನುಕೂಲತೆ ನೀವು ನಡೆದು ಬಂದ ದಾರಿ ನನ್ನನ್ನು ಸೇರಿದಂತೆ ಹಲವರಿಗೆ ಖಂಡಿತ ಆಗಿರುತ್ತದೆ ಕೆಲವರು ಹಿಂದಿನದನ್ನು ಹೇಳಿಕೊಳ್ಳುವುದಿಲ್ಲ ಕಾರಣ ಮರ್ಯಾದೆಗೆ ಅಂಜಿ ಆದರೆ ನಿಮ್ಮ ಮನದಾಳದ ಮಾತು ನನಗೆ ತುಂಬಾ ಇಷ್ಟ ಆಯ್ತ್ ದೇವರು ನಿಮಗೆ ಒಳ್ಳೆಯದು ಮಾಡಲಿ ಇನ್ನು ಹೆಚ್ಚು ಎತ್ತರಕ್ಕೆ ಬೆಳೆಯುವ ಭಾಗ್ಯ ನಿಮ್ಮದಾಗಲಿ

  • @sp_nagu_ron
    @sp_nagu_ron 2 ปีที่แล้ว +2

    ನಿಮಗೆ ಒಳ್ಳೆಯ ದ್ವನಿ ಇದೆ ಸರ್ @charitre..

  • @kirankumarvn4264
    @kirankumarvn4264 ปีที่แล้ว +3

    Sir nimma voice is super 👌

  • @aviamin7533
    @aviamin7533 2 ปีที่แล้ว +2

    Big fan of u bro Nithin

  • @georgeanil7287
    @georgeanil7287 ปีที่แล้ว +2

    Best inspiration , best motivation hat's of you bro

  • @srishail321
    @srishail321 ปีที่แล้ว +3

    Thank you so much your voice is very excellent 🎉🎉

  • @mangalore.
    @mangalore. หลายเดือนก่อน

    ಪೂಜಾರಿ 👍❤👍👍👍

  • @hanamantha2065
    @hanamantha2065 ปีที่แล้ว

    ನಿಮ್ ಚಾನಲ್ ಸೂಪರ್ ಸರ್ ನಿನಗೆ ಆ ದೇವರು ಒಳ್ಳೆಯದು ಮಾಡಲಿ❤❤

  • @vedavathibk2289
    @vedavathibk2289 ปีที่แล้ว +1

    Super msg. God bless you always always. All the best 👍

  • @maheshkotian-ny5qv
    @maheshkotian-ny5qv ปีที่แล้ว +1

    ಸರ್ ಪಕ್ಕ ನಿಮಗೆ ಚಂದನ ವಾಹಿನಿಯಲ್ಲಿ ಅವಕಾಶ ಸಿಗುತ್ತೆ ಪ್ರಯತ್ನ ಮಾಡಿ ಸರ್ 🥰

  • @c4ukokkada986
    @c4ukokkada986 ปีที่แล้ว +2

    Wonderful hard work dedication great job success good luck to you and Josh talks

  • @RameshRamesh-vi3uf
    @RameshRamesh-vi3uf ปีที่แล้ว +1

    Super brother God bless you

  • @appubeatschannel4938
    @appubeatschannel4938 ปีที่แล้ว +1

    ಯುವರ್ voice is very good🌟

  • @rachanponnanna6798
    @rachanponnanna6798 ปีที่แล้ว +1

    Nimma voice 👌👌👌

  • @subrahmanyaacharya2928
    @subrahmanyaacharya2928 ปีที่แล้ว +1

    Sooper sir great

  • @shivupujari9754
    @shivupujari9754 2 ปีที่แล้ว +4

    Super voice sir

  • @navyakgowda3626
    @navyakgowda3626 ปีที่แล้ว +3

    sir respect to u 😍

  • @rvprintersaravind8459
    @rvprintersaravind8459 ปีที่แล้ว +1

    I lOVE yOUR voice bROTHER continua yOUR journey

  • @umeshr3508
    @umeshr3508 ปีที่แล้ว +1

    wow super sir ಚರಿತ್ರೆ...
    i like it

  • @satish6999
    @satish6999 2 ปีที่แล้ว +1

    Nim video starting nalli helo namaskara vikshakare antha kelode chanda ... Super voice

  • @user-np5dx5dq3b
    @user-np5dx5dq3b 2 ปีที่แล้ว +2

    🙏🙏🙏🙏 ಶುಭವಾಗಲಿ ಸರ್ 👍👍

  • @subrahmamyasubbu
    @subrahmamyasubbu ปีที่แล้ว +1

    ❤❤❤Charitre

  • @user-bj5ut2mp2g
    @user-bj5ut2mp2g ปีที่แล้ว +3

    ಅಣ್ಣಾ ನಿಮ್ಮ ವಾಯ್ಸ ತುಂಬಾನೇ ಚೆನ್ನಾಗಿ ನಿಮ್ಮ ನ್ನಾ ರಿಸಲ್ಟ್ ಮಾಡಿದವನು ಗುಬೇ ನನ್ನ ಮಗನೆ ಇರಬೇಕು ಬಿಡಿ ಸರ

  • @mahadevabamanalli5769
    @mahadevabamanalli5769 ปีที่แล้ว +2

    Super sir❤your voice❤

  • @sunilmdb
    @sunilmdb ปีที่แล้ว

    SM Krishna inspirational, frankly i felt questions were not dealt properly jumping from topic topic , he had lot of stuffs which would be a great information to us

  • @lokeshsshetty7814
    @lokeshsshetty7814 ปีที่แล้ว +2

    Super anna ❤❤

  • @mangalore.
    @mangalore. หลายเดือนก่อน

    ಫಲ ಬಯಸದೆ ಕೆಲಸ ಮಾಡಿ... 🙏ಫಲ ಭಗವಂತನಿಗೆ ಬಿಡಿ 🙏

  • @shivayuva7106
    @shivayuva7106 ปีที่แล้ว +1

    Nan nim fan sir........good motivation

  • @manjunatharamaiah8953
    @manjunatharamaiah8953 ปีที่แล้ว +1

    Really inspiration talks

  • @shrikantshriki5687
    @shrikantshriki5687 2 ปีที่แล้ว +1

    Sir your voice perfect fit to anchor

  • @kishorekumarn3616
    @kishorekumarn3616 ปีที่แล้ว

    Your voice is ultimate sir

  • @yathish6311
    @yathish6311 ปีที่แล้ว

    Karkala Dara wow anna.. iniye gottaine.. mastu Kushi aandu namma urudarundu..

  • @dheerajdeeru145
    @dheerajdeeru145 ปีที่แล้ว +1

    Nithin ere tulunad are bukka poojary kendh mast kushi andh

  • @jagannath.rvastekar6905
    @jagannath.rvastekar6905 ปีที่แล้ว

    Neevoo super vaheluva raati hinde munde anumana bed sir❤❤❤❤❤😂😂😂😂😂

  • @yennaamme
    @yennaamme ปีที่แล้ว +1

    Tuluva's 🙌👍😊

  • @somus3876
    @somus3876 ปีที่แล้ว +1

    Super annayya

  • @manjunathm6476
    @manjunathm6476 ปีที่แล้ว

    ಖಂಡಿತಾ ನಮಗೆ ಆಸಕ್ತಿ ಒಂದಿದ್ದರೆ ಯಾವ ಕ್ಷೇತ್ರ ವಾಗಲಿ ಯಾವ ಕೆಲಸವಾಗಲಿ ಮನಸಿಟ್ಟು ದುಡಿದರೆ 👆✌️,

  • @RekhaRekha-oz3hm
    @RekhaRekha-oz3hm 2 ปีที่แล้ว +1

    Super sir 👏nim voice conant 👌👌

  • @nageshhg9331
    @nageshhg9331 ปีที่แล้ว

    One of my favourite voice 💞💞💞

  • @yathish.jyathi6287
    @yathish.jyathi6287 ปีที่แล้ว +1

    All the best brother 👏👏👏

  • @sarvajanangadhashanthiyath9053
    @sarvajanangadhashanthiyath9053 ปีที่แล้ว +1

    Indhu yellakintha dhodda samassye komuvaadha.... Komuvaadhavannu poshisa bedi... Good luck bro.

  • @balubelagavi177
    @balubelagavi177 2 ปีที่แล้ว +1

    Love u bro .. Keep going

  • @chethanms4469
    @chethanms4469 ปีที่แล้ว

    Yours TH-cam channel is more informative 😊👍

  • @discoveryking5035
    @discoveryking5035 ปีที่แล้ว +1

    ಸೂಪರ್ ♥️💐

  • @bharatics2660
    @bharatics2660 ปีที่แล้ว +1

    ಈಗಾ ಹೇಗೆ ಮಾತಾಡುವಿರಿ ಹಾಗೆ ಮಾತಾಡಿ ಆ ಆ ಆ ಇ ಇ ಅಂತಾ ಎಳೆದಾಗ ಕೇಳೋಕೆ ಹಿಂಸೆ ಅನಿಸುತ್ತೆ, ವಿಷಯ ಚನ್ನಾಗಿರುತ್ತೆ

  • @nayanahonnady6505
    @nayanahonnady6505 ปีที่แล้ว +2

    Oh neevu ಉಡುಪಿಯವರ😊

  • @tk_creations_naravi
    @tk_creations_naravi 2 ปีที่แล้ว +2

    Super🥰

  • @KeerthiKeerthi-kb7bf
    @KeerthiKeerthi-kb7bf 5 หลายเดือนก่อน

    Voice super anna nimdu

  • @its_royal_vm_17
    @its_royal_vm_17 2 ปีที่แล้ว +2

    Big fan sir 🙏 love from Gulbarga ka 32 💥