@@rajk4129 brother ಅಪಘಾತ ಆದಾಗ ಶಂಕರಣ್ಣ ಆಗಲಿ ಡ್ರೈವರ್ ಆಗಲಿ ಕುಡಿದಿರಲಿಲ್ಲ...ಡ್ರೈವರ್ ನಿದ್ದೆ ಮಂಪರಿನಲಿ ಅಪಘಾತ ಮಾಡಿದ್ದು.. ಬಹುಶ ಶಂಕರಣ್ಣ ನೇ ಅಂದು ಕಾರು ಓಡಿಸಿದ್ದರೆ ಆ ಅಪಘಾತ ನಡೀತಿರಲಿಲ್ಲ ವೆನೊ ... bad luck ಕುಡಿದು ವಾಹನ ಚಲಾಯಿಸೊದಷ್ಟೇ ಅಲ್ಲ ಅಜಾಗರೂಕತೆಯಿಂದ ಓವರ್ ಕಾನ್ಫರೆನ್ಸ್ ನಿಂದ ಬೇಕಾ ಬಿಟ್ಟಿ ವಾಹನ ಚಲಾಯಿಸೊದೂ ಕೂಡ ತಪ್ಷೇ
Manju chose not to act anymore after a certain age. We need to respect his choice. But until he stopped acting, he entertained all of us with his super talent. Best child actor ever on Kannada film screen.
Still I feel like your my chadi dosth 😁😁 from malgudi days!!!! Wow what a tv series.. Shankar sir did a wonder on 90s I think .... I remember that DD national sanday starday time' such a beautiful days u know 😔😔😔😔😔
ನೀವು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ,,, ಆದರೆ ರವಿಚಂದ್ರನ್ ಅವರು,,kushbu ಅವರು,,, ಹಾಗಲ್ಲ brother... ರವೀ sir kushbu madam antha helbeku.... ಅವರು ಇವರು ಅಂತಲ್ಲ
@Hamid Abhas ಗುರೂ ಪುನೀತ್ ಬಾಲನಟನಾಗಿ ಕೊನೇ ಸಿನಿಮಾ ಪರಶುರಾಮ್(1989) ಮಾಸ್ಟರ್ ಮಂಜುನಾಥ್ ಕೊನೇ ಸಿನಿಮಾ ಸ್ವಾತಿ ಕಿರಣಂ ತೆಲುಗು(1992) ಇವರ ಕ್ಯರಿಯರ್ ಗೂ ಪುನೀತ್ ಗೂ ಎಲ್ಲಿಯ ಸಂಭಂದ ಹೇಳು ಪುನೀತ್ ಈತನಿಗಿಂತ ಮುಂಚೇ ಸಿನಿಮಾಗೆ ಬಂದಿದ್ದು ಮತ್ತೆ ಇವರಿಗೆ ರಾಷ್ಟ್ರಪ್ರಶಸ್ತಿ ಬಂದಾಗ ತಾವೂ ಕೂಡ ನಾಮಿನಿ ಆಗಿದ್ರೂ ಆ ವಯಸ್ಸಲ್ಲೇ ಇವರನ್ನ congratulate ಮಾಡಿದ್ರೂ ಅಪ್ಪು ಅಂತ ಇವರೇ ಹೇಳ್ಕಂಡಿದಾರೆ ಸುಮ್ನೇ ಏನೇನೋ ವಾಂತಿ ಮಾಡ್ಬೇಡ ಇಲ್ಲಿ
ಅದ್ಭುತ ಕಲಾವಿದ ಶಂಕರಣ್ಣನ ಜೊತೆಗೆ ಮಂಜು ಭವಿಷ್ಯವೂ ಸಮಾದಿಯಾಯಿತು... God bless you manju...love you
ನಿಜವಾದ ಮಾತು😔, ಮಾಸ್ಟರ್ ಮಂಜು ಅದ್ಬುತ ಕಲಾವಿದ ❤🥰 ಮುಂದಿನ ಭವಿಷ್ಯ ಉಜ್ವಲವಾಗಲಿ ❤
@@Fan_Of_Kannadisiam nijavada maatu sir
Please avoid drink n drive.🙏
@@rajk4129 brother ಅಪಘಾತ ಆದಾಗ ಶಂಕರಣ್ಣ ಆಗಲಿ ಡ್ರೈವರ್ ಆಗಲಿ ಕುಡಿದಿರಲಿಲ್ಲ...ಡ್ರೈವರ್ ನಿದ್ದೆ ಮಂಪರಿನಲಿ ಅಪಘಾತ ಮಾಡಿದ್ದು.. ಬಹುಶ ಶಂಕರಣ್ಣ ನೇ ಅಂದು ಕಾರು ಓಡಿಸಿದ್ದರೆ ಆ ಅಪಘಾತ ನಡೀತಿರಲಿಲ್ಲ ವೆನೊ ... bad luck
ಕುಡಿದು ವಾಹನ ಚಲಾಯಿಸೊದಷ್ಟೇ ಅಲ್ಲ ಅಜಾಗರೂಕತೆಯಿಂದ ಓವರ್ ಕಾನ್ಫರೆನ್ಸ್ ನಿಂದ ಬೇಕಾ ಬಿಟ್ಟಿ ವಾಹನ ಚಲಾಯಿಸೊದೂ ಕೂಡ ತಪ್ಷೇ
Manju chose not to act anymore after a certain age. We need to respect his choice. But until he stopped acting, he entertained all of us with his super talent. Best child actor ever on Kannada film screen.
ಕನ್ನಡ ಚಿತ್ರರಂಗ ಕಂಡ ಅದ್ಭುತ ಬಾಲಕಲಾವಿದ ಮಾಸ್ಟರ್ ಮಂಜುನಾಥ್
🙏🙏🙏🙏🙏🙏🙏
,.
ತಂಬಾ ದಿನಗಳ ಮೇಲೆ ಮಂಜುನಾಥಗೆ ನೋಡಿ ಖುಷಿ ಆಯ್ತು.
Master ಮಂಜುನಾಥ್ greatest child actor i am big fan of u bro
Yesss
Hi
ಕನ್ನಡದ ಹೆಮ್ಮೆ ನಮ್ಮ ಮಾಸ್ಟರ್ ಮಂಜುನಾಥ್ ❤️
ಸವೀ ಸವೀ ನೆನಪು ಸರ್, ನಿಮ್ಮ ನಮ್ಮ ಶಂಕರಣ್ಣ ಜೊತೇ ನೊಡಿದ ನೆನಪು ನೆನೆದು, ಬೆಸರವಾಯಿತು.
ಮಾಲ್ಗುಡಿ ಡೇಸ್.......ಮರೆಯಲಾಗದ ಧಾರಾವಾಹಿ.....
Master Manjunath was a very talented child artist. It is very sad that when he grew up film industry did not recognise him
Master Manjunath is the greatest and legendary child actor of all time
Master manjunath is an asset, gem for kannada industry, i used to run & come home wherever i was not to miss the serial.
ಮಾತ್ ಕೇಳಿದ್ರೆ ನೇ ಖುಷಿ ಆಗುತ್ತೆ ...ಅಬ್ಬಾ ..ಎಂತ ಸನ್ನಿವೇಶ ಸರ್
Master Manjunath's performance in movies like Ranadheera, Love maadi nodu is unforgettable 🙂
Great child actor..Mr.manjunath..After long time great to see him.
👌actor .Recently in lockdown I saw ur malgudi days on telivision during covid time.U r an amazing actor 🙏
. ಅಂಜದಗಂಡು ಮಾಸ್ಟರ್ ಮಂಜು ಬೇಕು.. ಸೂಪರ್ .
sir... your childhood acting so suuuuupeeeer... we miss you in now big screen...,
Master manjunath Malgudi Days Super.
Still I feel like your my chadi dosth 😁😁 from malgudi days!!!! Wow what a tv series.. Shankar sir did a wonder on 90s I think .... I remember that DD national sanday starday time' such a beautiful days u know 😔😔😔😔😔
have some common sense man....Shankranna died in 1990.......he did films in late 70s & 80s........
Love u Manjunath sir🙏
Master lohithaswa. Master Anand master Manjunath. Avagaina dodda dodda star s munde geduu beeguda balanataru. ❤️❤️❤️
M ಮಂಜುನಾಥ್ 😎👌
Sir you always in our heart ❤️ . Since from childhood.
Good to see you again 👏 well talented
ಸರ್ ಮತ್ತೆ ಮೂವೀ ಮಾಡಿ ಸರ್ ನಿಮ್ಮಂಥ ಕಲಾವಿದರು ಬೇಕು ನಮ್ಮ ಕನ್ನಡ ನಾಡಿಗೆ
Nija grit actars mastar manju sir
Our childhood memories 💜 😭😂😂
S correct..
ಸಡನ್ ಆಗಿ ನೋಡುದ್ರೆ jr NTR ತರ ಕಾಣಿಸ್ತಿರ ❤
Looking like olden days Jr. NTR. Please make a come back Anand
He is not anand..he is manjunath
Dhanyvadagalu.
🙏🙏Proud feel sir 🙏🙏👍👍👍💐💐💐
Idu 👌👌 andre
❤❤❤❤❤❤❤
😂😂🎉love love ಅಂತಾ 🎉😂😂❤❤❤❤ God bless you ❤
He is resident of Yeswantpur and Residence of Yeswantpur r proud of him
Super sir god bless you ❤❤
My favorite child artist
Good rememberence
Very interesting
Please come back
Boss video madbekitthu❤❤❤sakath aagi irodhu...olden days were golden days..
Your great👍👍👍👏👏🙏🙏
He was a great child actor 🥰
ನನ್ನ ಮುದ್ದಿನ ಬಾಲನಟ ❤ ಯಾಕೆ ನೀವು ಹೀರೊ ಆಗಲಿಲ್ಲ
God bless u bro
Nivu acting madkondu bandidre ivattu karnatakakke obba super star hero agta ididri..
How sweet
Big Fan of u sir❤
ನೈಸ್
Iam your fan brooo
🙏 love you bro
Had the rare privilege of acting with him although I know him for decades
ತುಂಬಿದ ಕೊಡ ಮಾಸ್ಟರ್ ಮಂಜುನಾಥ್ ನೀವೂ ಮತ್ತೇ ಫಿಲ್ಮ್ ಮಾಡಬೇಕು
💛♥️🇮🇳
❤
👌👌👌
ಮಾಲ್ಗುಡಿಡೇಸ್ ಚಾಮಿ..
ಸ್ವಾಮಿ...
ಮರೆಯಲಾದೀತೆ
ಕಿಲಾಡಿ, ತುಂಟ, .,... ಮುದ್ದು...
😂😂💕
Ravichandan and u once again premaloka2 please please please
Cuuuute child actor
😍😍
Ok I’m😊
U have to be in judge place in zee kannada. Hope u will be back.
Yav judge pa....
Comedy kiladigalu
Drama junior or comdey Kihalidigalu.
Very good choice ,,,,,,,,Mostly approach maidirthare judge agi antha ,,,,Ivare opkondiralla ansutthey
@@deepakraj-vf5zt
😂😂😂
Why did you drop the acting career.. you were a great actor..
ನೀವು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ,,, ಆದರೆ ರವಿಚಂದ್ರನ್ ಅವರು,,kushbu ಅವರು,,, ಹಾಗಲ್ಲ brother... ರವೀ sir kushbu madam antha helbeku.... ಅವರು ಇವರು ಅಂತಲ್ಲ
😂
ಅವರು ಅನ್ನೋದೇ ಗೌರವ ಸೂಚಕ
@@mohangowda5162 ಹೌದು ಗೌಡ್ರೆ but sir andre jaasthi aaguttho,,,avaru ಇವರು andre gowrava jaasthi aaguttho...
@@somugowdap1456 ಅದು ಅವರವರ ಭಾವಕ್ಕೆ ತಕ್ಕಂತೆ. ಇಂಗ್ಲೀಷರ ಸಂಪರ್ಕ ಸಿಗುವುದಕ್ಕಿಂತ ಮುಂಚೆ ನಮ್ಮಲ್ಲಿ ಅವರು ಇವರು ಅನ್ನೋದೇ ಗೌರವ.
😁ellinda bartiro. Sir andre respect anta yavano heliddu. Yava schoolu? 😁
Ivrna ishtu varshada nantara parihayisida nimage dhanyavadagalu tumbida koda yavattu tulukolla
😘
He is the only film celebrity in my name i mean in the name manjunath🤭🤭
Manjunath sir IGA en madtha iddira. Nimma number share Maadi pls. Nimma hatra mathadbeku
Lo swalpa commonsense bedwa ninge number keloke idu tv9 avr channel gubald nan magane😂
Kushboo is looking so good, Manjunath has lost his charm
Pls cm bc master manjunath
Movie ge banni sir
Hi
Cute boy 🥰turns into dadiya and dumma😅
Kushbu is looks younger
ಈಗೆಲ್ಲಿ ... ಮಂಜುನಾಥ್...?
ಇನ್ನೂ "ಮಾಸ್ಟರ್"' ಏಕೆ??!!
Neuve punya vantharu sir Shankar nag avr jothea act madederea
Nimmanna hyage mareyodu sir! Aa Malgudi days swamy innoovaregoo hachha hasiragiddane manadalli! Mattomme aa dinagalu marali barbarade???? Tumbaane khushiyayitu " swamy" ninnannu nodi!
Swati kiranalu telugu cinimadalli manjunathravaradu adbhta natane. Aa cinima nodidagella entahavara kannallu neeru barisuvanta amoga natane Master manjunathravaradu.
ಲೋ ನೀನ್ ಫೇಮಸ್ ಆಗಿದ್ದೆ ರವಿಚಂದ್ರನ್ ಅವರ ಸಿನಿಮಾ ಗಳಿಂದ ತಿಳ್ಕೊ.ಗುಬಾಲ್ 🥰
😀😀
ಅವ್ರ್ ಏನ್ ಅಂದ್ರು ಸರ್ಯಾಗ್ ಕೇಳುಸ್ಕೊ ರವಿಚಂದ್ರನ್ ಅಗ್ ಹೇಳು ಹಿಗ್ ಹೇಳು ಅಂತ ಹೇಳ್ತಿದ್ರು ನಾನ್ ಹಗ್ ತೊಂದ್ರೆ ಕೊಡ್ತಿದ್ದೆ ಅಂತಾ
ಬೇರೆವ್ರಿಗ್ ಗುಬಲ್ಡ್ ಅನೋಕು ಮುಂಚೆ ಸರಿಯಾ ಗಿ ಕೆಲ್ಸ್ಕೊ
Anna avru famous aadadde shankrannaninda.. Malgudi days
Super Guru
ಅವನು ಫೇಮಸ್ ಆಗಿದ್ದು ಅವನಿಂದ. ಒಳ್ಳೆ ನಟ
Ne evu matte abhinaya madbohudittu ranadheera film nalli ne evu chennagi acting madidri amele malgudi days na ondu bidada hage nodivi kashinath avrondige neevu madidda acting mareyokkagalla nanu saha nimma abhimani
Namma kannada avre intha hale prathibegalu jnapakavagala a tu
Ninu yake ee tara aagubittidiya swalp tinudu kammy madu &walking madu daily nodakagalla vichitra vagi ediya😅😅
ಪುನೀತ್ ನಿಂದ ಈತನ ಕ್ಯಾರಿಯರ್ ಮೂಲೆಗೆ ಹೋಯ್ತು.. 😃😃😃
Tale kettidiya nindu, shankar nag sir tirikond mele acting madode bittidru, manasige en barutto adanne comment madatiya...
yako😁, puneet nodi inspire ade anta manjunat helkobsavne.
@Hamid Abhas ಗುರೂ ಪುನೀತ್ ಬಾಲನಟನಾಗಿ ಕೊನೇ ಸಿನಿಮಾ ಪರಶುರಾಮ್(1989) ಮಾಸ್ಟರ್ ಮಂಜುನಾಥ್ ಕೊನೇ ಸಿನಿಮಾ ಸ್ವಾತಿ ಕಿರಣಂ ತೆಲುಗು(1992) ಇವರ ಕ್ಯರಿಯರ್ ಗೂ ಪುನೀತ್ ಗೂ ಎಲ್ಲಿಯ ಸಂಭಂದ ಹೇಳು ಪುನೀತ್ ಈತನಿಗಿಂತ ಮುಂಚೇ ಸಿನಿಮಾಗೆ ಬಂದಿದ್ದು ಮತ್ತೆ ಇವರಿಗೆ ರಾಷ್ಟ್ರಪ್ರಶಸ್ತಿ ಬಂದಾಗ ತಾವೂ ಕೂಡ ನಾಮಿನಿ ಆಗಿದ್ರೂ ಆ ವಯಸ್ಸಲ್ಲೇ ಇವರನ್ನ congratulate ಮಾಡಿದ್ರೂ ಅಪ್ಪು ಅಂತ ಇವರೇ ಹೇಳ್ಕಂಡಿದಾರೆ ಸುಮ್ನೇ ಏನೇನೋ ವಾಂತಿ ಮಾಡ್ಬೇಡ ಇಲ್ಲಿ
What rubbish?
ಪುನೀತ್, ರಾಜಕುಮಾರ್ ಮಗ ಅಂತ ಅಲ್ದೆ, ಬೇರೆ ಏನು ಅರ್ಹತೆ ಇಲ್ಲ 😄😄😄
How sweet