ಇಷ್ಟು ಚಿಕ್ಕ ವಯಸ್ಸಿನಲ್ಲೇ ಕಾಫಿ ಕೃಷಿ ಬಗ್ಗೆ ಅದೆಷ್ಟು ತಿಳ್ಕೊಂಡಿದೀಯಪ್ಪಾ really great....ಕೆಲವು 60 - 70 ವರ್ಷದವರಿಗೂ ಇಷ್ಟು ಅನುಭವ ಇರಲ್ಲಾ... Good keep it up...👍👍👍👍🙏🙏🙏
Coffee plantaion not profitable. If grow pepper as intercrop it is profitable to some eextent. Cost of input and labour expenditure is almost 95% output income.
@@Dr.krushika Anna ನಮ್ಮದು ಶಿಕಾರಿಪುರ (ಅರೆಮಲೆನಾಡು ) ಶಿವಮೊಗ್ಗ ಜಿಲ್ಲೆ .. Please Anna ನಮ್ಮ ಭಾಗದಲ್ಲಿ ಅಡಿಕೆಯೇ ಪ್ರಮುಖ ಬೆಳೆ , (ಮರದಿಂದ approx 7.5-8 ಅಡಿ ಗ್ಯಾಪ್ , 22 ವರ್ಷದ ಹಳೇ ತೋಟ ) . ಕಾಫಿ ತೋಟ ಮಾಡುವ ಹಂಬಲ!! ಮಾಡಬಹುದಾ ?? ನೀವ್ ಯಾವ ತಳಿಯ ಯಾವ ಗಿಡ suggest ಮಾಡ್ತೀರಾ ... ಪ್ಲೀಜ್ ಹೇಳಿ ???
ಇಷ್ಟು ಚಿಕ್ಕ ವಯಸ್ಸಿನಲ್ಲೇ ಕಾಫಿ ಕೃಷಿ ಬಗ್ಗೆ ಅದೆಷ್ಟು ತಿಳ್ಕೊಂಡಿದೀಯಪ್ಪಾ really great....ಕೆಲವು 60 - 70 ವರ್ಷದವರಿಗೂ ಇಷ್ಟು ಅನುಭವ ಇರಲ್ಲಾ... Good keep it up...👍👍👍👍🙏🙏🙏
ಧನ್ಯವಾದಗಳು ಸರ್ 👍
@@Dr.krushikasir nim number sigbodha
Can you tell me about dwarf coffee, Which plant is good old robusta or dwarf
Good impermation, sir
Tumba detail aagi helidira ,👏👏
Hii Sir arabica coffee ge minshakthi lime yaav month li hakudre olledu please tilisi
Thanks for your valuable lessons bro.
Yestu time gobbarakodbeku yva gobbara kodbeku robasta coffe ge
3 time kotre saku sir. Male mele hage gidada mele depend agutte gobbara yavdu kodbeku antha
Chanag explain madidiri ,heege maadta iri ,channel chanag beliyutte 👏
ಧನ್ಯವಾದಗಳು ಸರ್
Bro,1 adike madye hakidre, fibre doti alli koylu madbekadre coffee gidakke damage agutta?
2 drip irrigation sakagutta or sprinkler e beka?
Swalpa damage agutte. Astella adhre en agalla. Nimma anukollallke takanthe drip or sprinkler madkoli. drip adhre iruvegalu pipe na cut madutave. Sprinkler adhre nimge kelsa jasthi agutte
Thank you
Coffee plantaion not profitable. If grow pepper as intercrop it is profitable to some eextent. Cost of input and labour expenditure is almost 95% output income.
At this price i can accept your words
Please put Subtitles......
ಸರ್ ನಮ್ಮ ಊರು ಬಂದು ವಿಜಯನಗರ ಹೂವಿನಹಡಗಲಿ ಮೈಲಾರ ದೇವಸ್ಥಾನ ದಿಂದ 3 k m ದೂರ ನಮಲ್ಲಿ ಅರೇಬಿಕಾ ಯಾವ ತಳಿ ಬರಬಹುದು ಸರ್ ಬಿಸಿಲು ಬಂದು 32c ಇರುತ್ತೆ
ಸರ್ ಚಂದ್ರಗಿರಿ,ಕಟವಾಯಿ,6,-5-,9, ರೋವರ್, f1, ಎಲ್ಲ ತಳಿಗಳು ಬರಬಹುದು
ರೋಬೋಸ್ಟಾ ಯಾವ ತಳಿ ಬೆಳೆಯಲು ಸೂಕ್ತ
Dwarf or c*r
Bro nivu coffee spraying video tagdidera
Old video dalli idhe nodi sir
Brother robesta du ತಳಿ name ಎನು ವಾಯ್ಸ್ correct ಆಗಿ ಗೊತ್ತಾಗ್ತಿಲ್ಲ c anta eno helidri please heli yava tali adu
ಸಿಯೊಂಟೂರ್
@@Dr.krushikaಅದು C * R
The camera man was shooting behind the coffee cherry and coffee leaves.... He might have a good chance with Ravimama
😄👍
ಅಣ್ಣ ಮಸುಬು ಅಂದ್ರೆ ಏನು ? ಮರಗಸಿ ಅಂದ್ರೆ ಎನು ಹೇಗೆ ಮಾಡೋದು
ಮಸುಬು ಅಂದರೆ ಮೊಗ್ಗು. ಮರಗಸಿ ಅಂದರೆ ಮರ ಕಡಿಸುವುದು
@@Dr.krushika ohh andre edu unwanted , extra rembe kombegalanna tagiyodu alwa
Brother ಒಮ್ಮೆ ಮೀಟ್ ಮಾಡ್ಬೋದ please .
ನಿಮ್ಮ ಊರು ಯಾವುದು ಹೇಳಿ sir
@@Dr.krushika Anna ನಮ್ಮದು ಶಿಕಾರಿಪುರ (ಅರೆಮಲೆನಾಡು ) ಶಿವಮೊಗ್ಗ ಜಿಲ್ಲೆ ..
Please Anna
ನಮ್ಮ ಭಾಗದಲ್ಲಿ ಅಡಿಕೆಯೇ ಪ್ರಮುಖ ಬೆಳೆ , (ಮರದಿಂದ approx 7.5-8 ಅಡಿ ಗ್ಯಾಪ್ ,
22 ವರ್ಷದ ಹಳೇ ತೋಟ ) .
ಕಾಫಿ ತೋಟ ಮಾಡುವ ಹಂಬಲ!!
ಮಾಡಬಹುದಾ ?? ನೀವ್ ಯಾವ ತಳಿಯ ಯಾವ ಗಿಡ suggest ಮಾಡ್ತೀರಾ ...
ಪ್ಲೀಜ್ ಹೇಳಿ ???
Madbahudu
deekshithshetty199@gmail.com
Nimma number send madi
Can't you speak hindi or english?
Sorry sir
ನಿಮ್ಮ ತೋಟ ಎಲ್ಲಿದೆ...? ಒಂದು ಸಾರಿ ಭೇಟಿಯಾಗಬೇಕು...
ಕೊಡಗು,ಶನಿವಾರಸಂತೆ
ಬ್ರೋ ನಿಮ್ ನಂಬರ್ send madi