#ಸಂಕ್ರಾಂತಿ
ฝัง
- เผยแพร่เมื่อ 26 ม.ค. 2025
- ಕೋಲಾರ
ಸಂಕ್ರಾಂತಿ ಹಬ್ಬದ ರಾಸುಗಳ ಓಟದಲ್ಲಿ ಹೋರಿಗಳ ಮಖಾಮುಖಿ ಡಿಕ್ಕಿ,
ಡಿಕ್ಕಿಯಿಂದ ಹೋರಿ ಕೆಳಗೆ ಬಿದ್ದು ನರಳಾಡಿ ಸಾಯುವ ಮನಕಲಕುವ ವಿಡಿಯೋ ವಾಟ್ಸಪ್ ಮತ್ತು ಪೇಸ್ ಬುಕ್ ನಲ್ಲಿ ವೈರಲ್.
ಕೋಲಾರ ಜಿಲ್ಲೆಯ ಗಡಿಯ ಫೇಸ್ ಬುಕ್ ಹಾಗೂ ವಾಟ್ಸಾಪ್ ಗ್ರೂಪ್ ಗಳಲ್ಲಿ ವೈರಲ್ ವಿಡಿಯೋ.
ಜಲ್ಲಿಕಟ್ಟು ನಲ್ಲಿ ಪ್ರಾಣಿಗಳಿಗೆ ಆಗುವ ಹಿಂಸೆ ತಡೆಯಲು ಕೋರ್ಟ್ ನಿಷೇಧ ಹೇರಿಕೆ,
ಆದರೂ ಅಲ್ಲಲ್ಲಿ ಜಲ್ಲಿಕಟ್ಟು ನೆಡೆಸಿ ರಾಸುಗಳಿಗೆ ಹಿಂಸೆ,
ಒಂದು ಹೋರಿ ಮತ್ತೊಂದು ಹೋರಿಗೆ ಡಿಕ್ಕಿಯಾಗಿ ನರಳಾಟದ ವಿಡಿಯೋ ವೈರಲ್,
ಈ ವಿಡಿಯೋ ನೋಡಿದ್ರೆ ಎಂತಹವರಿಗೂ ಅಯ್ಯೋ ಪಾಪಾ ಎನಿಸುವ ದೃಷ್ಯಗಳು.