ಚಿಕ್ಕ ಬಾಸ್

แชร์
ฝัง
  • เผยแพร่เมื่อ 12 ธ.ค. 2024

ความคิดเห็น • 1.2K

  • @supermaga7396
    @supermaga7396 ปีที่แล้ว +1043

    Bigg boss ಗೆ ಸೈಡ್ ಹೊಡಿಯೋದು ಗ್ಯಾರಂಟಿ 💐

  • @shreeshailanayak9930
    @shreeshailanayak9930 ปีที่แล้ว +12

    ಪ್ರದೀಪ್ ಈಶ್ವರ್ ಎಂಟ್ರಿ 🔥🔥❣️ love from ಯಾದಗಿರಿ ಜಿಲ್ಲೆ ಶೋರಪುರು

  • @basavanagoudas7770
    @basavanagoudas7770 ปีที่แล้ว +64

    ಪ್ರದೀಪ್ ಈಶ್ವರ್ ಗೆ ಫುಲ್ ಟಾಂಗ್ ಸೂಪರ್😂

  • @ajaykumartalavarajaykumart5922
    @ajaykumartalavarajaykumart5922 ปีที่แล้ว +25

    ನಮ್ಮ ಉತ್ತರ ಕರ್ನಾಟಕ ಕಲಾ ಪ್ರತಿಭೆಗಳು ಬೆಳೆಯುತ್ತಿರೋದು ಹೆಮ್ಮೆಯ ವಿಷಯ ❤️❤️❤️

  • @pulakesihosamani3513
    @pulakesihosamani3513 ปีที่แล้ว +89

    💪⭐✨ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಕಲಾವಿದ ಶಿವಪುತ್ರ ಅಣ್ಣಾ ನಿನ್ನ ಬೆಳವಣಿಗೆ ಇನ್ನೂ ದೊಡ್ದ ಮಟ್ಟದಲ್ಲಿ ಬೇಳಿಯಲಿ ಎಂದು ತಾಯಿ ಚಾಮುಂಡೇಶ್ವರಿಗೆ ಬೇಡಿಕೊಳ್ಳುತ್ತೇನೆ ದೇವರು ಒಳ್ಳೇದು ಮಾಡಲಿ ಅಣ್ಣಾ ಹಾಗೂ ನಿಮ್ಮ ಯಲ್ಲ ತಂಡಕ್ಕೆ ಒಳ್ಳೇದು ಮಾಡಲಿ 🎉🙏From ✍️ ಪುಲಕೇಶಿ ಹೊಸಮನಿ

  • @Gaja8779
    @Gaja8779 ปีที่แล้ว +12

    ಉತ್ತರ ಕರ್ನಾಟಕದ ಕಾಮಿಡಿ ಹುಲಿ ಶಿವಪುತ್ರ ಅಣ್ಣನಿಗೆ ಜೈ ❤️❤️🌹❤️❤️

  • @gopalpuratageri3838
    @gopalpuratageri3838 ปีที่แล้ว +9

    ಚಿಕ್ಕ ಬಿಗ್ ಬಾಸ್ ಸೂಪರ್ ಸೂಪರ್ ಶಿವಪುತ್ರ ನಿಮಗೆ ಧನ್ಯವಾದಗಳು ಇದೇ ತರ ವಿಡಿಯೋ ಮಾಡುತ್ತೀರಿ ಆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ತಾಯಿ ಬನಶಂಕರಿ ಒಳ್ಳೆಯದು ಮಾಡಲಿ👌🌹💐💐🙏🙏

  • @shivu0044
    @shivu0044 ปีที่แล้ว +8

    ಪ್ರದೀಪ್ ಈಶ್ವರ್ ಆಕ್ಟಿಂಗ್ ಮತ್ತೆ ಡೈಲಾಗ್ ಸೂಪರ್❤️‍🔥❤️‍🔥🔥🔥🔥🔥❤️🧡🧡🧡♥️💘💘💘💘💘💘💘💘💘💘💘💘💘

  • @chandrakantgogikera504
    @chandrakantgogikera504 ปีที่แล้ว +7

    ನಿಮ್ಮ ಎಲ್ಲಾ ಕಲಾವಿದರು ತಂಡಕ್ಕೆ ಶುಭವಾಗಲಿ 👌👌ಎಲ್ಲರೂ ಅದ್ಭುತ ನಟನೆ 👏👏

  • @shamashamanna62geml28
    @shamashamanna62geml28 ปีที่แล้ว +9

    ವಾರದ ಶಿವಪ್ಪನ ಜೊತೆ ಪಂಚಾಯಿತಿ ........ ಬರಲಿ🎉❤

  • @r.nagabhushana
    @r.nagabhushana ปีที่แล้ว +8

    Bigg boss ಗಿಂತ ಇದೆ ತುಂಬಾ ಚೆನ್ನಾಗಿದೆ❤❤❤

  • @anandadhannur9325
    @anandadhannur9325 ปีที่แล้ว +8

    ಪ್ರದೀಪ ಈಶ್ವರ ಪಾತ್ರ ಅದ್ಭುತ 🔥🔥

  • @manjunatham7374
    @manjunatham7374 ปีที่แล้ว +26

    ಚಿಕ್ಕ ಬಾಸ್ ಮುಂದೆ ಬಿಗ್ ಬಾಸ್ ಏನು ಇಲ್ಲಾ ಚಿಂದಿ ಚಿತ್ರಾನ್ನ ಸೂಪರ್ 👌👌

  • @umeshbiradar3529
    @umeshbiradar3529 ปีที่แล้ว +6

    ಸೂಪರ್ ಚಿಕ್ಕ ಬಾಸ್ ಶಿವಪುತ್ರ ಆಕ್ಟಿಂಗ್ ಸೂಪರ್ ಪ್ರದೀಪ್ ಗೆ ಟಾಂಗ್ ಕೊಟ್ಟ ಶಿವಪುತ್ರ 👌

  • @Jaikanadambe
    @Jaikanadambe ปีที่แล้ว +8

    ಕಾಮಿಡಿಗಿಂತ ರೋಷ್ಟ ಚನ್ನಾಗಿ ಮಾಡ್ತೀರಾ ಬಾಸು 👍😍😍

  • @prakashmgoudra9119
    @prakashmgoudra9119 ปีที่แล้ว +89

    ವಾರದ ಕಥೆ ಕಿಚ್ಚನ ಜೊತೆ ಈ ಒಂದು ಸೀನನ್ನು ಈ ನಿಮ್ಮ ಚಿಕ್ಕ ಬಾಸ್ ಎಪಿಸೋಡಿನಲ್ಲಿ ಮಾಡಿ ತುಂಬಾ ಅದ್ಭುತವಾಗಿ ಮೂಡಿ ಬರುತ್ತದೆ... ಕಿಚ್ಚ ಸುದೀಪ್ ಅವರ ಪಾತ್ರವನ್ನು ಆನಂದ್ ಅವರಿಗೆ ಕೊಡಿ

    • @Akashpujeri_
      @Akashpujeri_ ปีที่แล้ว

      Yes 😂

    • @anjanamurthyn9221
      @anjanamurthyn9221 ปีที่แล้ว

      Amanda beda shivaputra madidre ❤

    • @raghufoods
      @raghufoods ปีที่แล้ว

      ​@@anjanamurthyn9221ಶಿವಪುತ್ರ contestent ಆಗಿದ್ದರಲ್ಲ

  • @ajcreationka26
    @ajcreationka26 ปีที่แล้ว +149

    ಬಿಗ್ ಬಾಸ್ ಗೆ ಹೋದ್ರು ನಮ್ಮ ಉತ್ತರ ಕರ್ನಾಟಕ ಕ ಮಂದಿ ಅವ್ರನ್ನೆ ವಿಮಲ್ ಕೇಳ್ತಾರಾ pawar of UK mandi😂❤

  • @ambikasiddu6004
    @ambikasiddu6004 ปีที่แล้ว +20

    ಅಯ್ಯೋ ...ದೇವ್ರೆ ನಗುವದೋ ಅಳುವುದೋ ನೀವೇ ಹೇಳಿ....ನಕ್ಕು ನಕ್ಕು ಹೊಟ್ಟೆನೋವು ಬಂತು ಬ್ರೋ ನೀವು ಸೂಪರ್ ಬ್ರೋ❤️ ಜೈ ಚಿಕ್ಕಬಾಸ್ ❤️

  • @manjulahadapad5636
    @manjulahadapad5636 ปีที่แล้ว +6

    ನಿಮಗೆ ನೋಡಿದ್ರೆ ತುಂಬಾ ಖುಷಿ hagutte ಯಾಕೆಂದ್ರೆ ನಮ್ಮ ಉತ್ತರ ಕರ್ನಾಟಕದ ಹೆಮ್ಮೆ🎉❤

  • @BasavantFakirapanavar
    @BasavantFakirapanavar ปีที่แล้ว +6

    ಪಾಪ ಆ ಪ್ರದೀಪ್ ಈಶ್ವರನ್ನ ಬಿಡುವಲ್ಲರೆಪ್ಪ ಸೂಪರ್ ಸೂಪರ್ 🌹👍👍

  • @nanjunanju-ht2uf
    @nanjunanju-ht2uf ปีที่แล้ว +4

    Shivaputra yasharadha is really shiva's putra super chika boss skit💖💖💖💖💖💖💖💖👌👌👌👌👌😂😂😂😂😂😂😂

  • @VeereshVeeru-yj7xh
    @VeereshVeeru-yj7xh ปีที่แล้ว +10

    ಪ್ರದೀಪ್ ಈಶ್ವರ್ಗಿಂತ ಚೆನ್ನಾಗಿ ಮಾಡಿರಿ Bro😂

  • @nageshjoshi4465
    @nageshjoshi4465 ปีที่แล้ว +6

    👌👌👌😂😂😂ವಾರದ ಕಥೆ ಕಿಚ್ಚನ ಜೊತೆ episode barli😍

  • @ajaykumartalavarajaykumart5922
    @ajaykumartalavarajaykumart5922 ปีที่แล้ว +4

    ನೀನು ನಿಜ್ವಾಗ್ಲೂ ಅದ್ಭುತ ಕಲಾವಿದ ಅಣ್ಣ ❤️❤️❤️

  • @shivush123
    @shivush123 ปีที่แล้ว +9

    ಹುಚ್ಚ ವೆಂಕಟ್ ಪಾತ್ರ ಸರಿಯಾಗಿ ಮುಡಿಬರ್ತಾಇಲ್ಲ ಅಣ್ಣ...ಪ್ರದೀಪ್ ಈಶ್ವರ್ sir 🔥🔥 ನಗುವುದೋ ಅಳವುದೋ ನೀವೇ ಹೇಳಿ 🔥🔥🤣 all the best shivaputra ಅಣ್ಣ...

  • @husainka-287
    @husainka-287 ปีที่แล้ว +12

    ದೊಸ್ತಾ,,,ಈ ವೀಡಿಯೊ ಏನಾದರೂ ಪ್ರದೀಪ್ ಈಶ್ವರ್ ನೋಡಿದರೆ ಪಕ್ಕಾ ಸೂಸಯ್ಡ್ ಅಟೆಂಪ್ಟೆ😂😂

  • @rameshraamu3020
    @rameshraamu3020 ปีที่แล้ว +5

    ಚಿಕ್ಕಬಾಸ್ ಟು ವಿಡಿಯೋ ಸೂಪರ್. ಜೈ ಶಿವಪುತ್ರ. ಅಣ್ಣ 👌👍

  • @NagarajnaguNagaraj-k6u
    @NagarajnaguNagaraj-k6u ปีที่แล้ว +12

    ಯಾವ ಬಿಗ್ ಬಾಸ್ only ಚಿಕ್ಕ ಬಾಸ್ ❤

  • @PUBGKannadiga
    @PUBGKannadiga ปีที่แล้ว +19

    ಇದುನ T.V ಯಲ್ಲಿ ಟೆಲಿಕಾಸ್ಟ್ ಮಾಡ್ರೋ ಒಳ್ಳೆ TRP ಬರುತ್ತೆ 😅😂🤣😂
    #ಚಿಕ್ಕ_ಬಾಸ್

  • @btambake
    @btambake ปีที่แล้ว +6

    Dron prathap acting 👌👌👌👌

  • @SanjuPaled-i5p
    @SanjuPaled-i5p ปีที่แล้ว +7

    ಬಿಗ್ ಬಾಸ್ ಇನ್ನಮುಂದೆ ಬ್ಯಾನ್
    ಇನ್ನ್ ಏನ ಇದ್ರು ಚಿಕ್ಕ ಬಾಸ್ ದ ಹವಾ 😊❤🎉

  • @malappatalwar89talawar47
    @malappatalwar89talawar47 ปีที่แล้ว +4

    ಉತ್ತರ ಕರ್ನಾಟಕ ಅದ್ಭುತ ಕಲಾವಿದ ಶಿವಪುತ್ರ ಅಣ್ಣನಿಗೆ ಜೈ ❤

  • @sadubadiger01
    @sadubadiger01 ปีที่แล้ว +15

    ಇನ್ನು ಮುಂದೆ ಬಿಗ್ ಬಾಸ್ No only ಚಿಕ್ಕ ಬಾಸ್ ಜೈ ಚಿಕ್ಕ ಬಾಸ್ 🥳

  • @Shivaraju.MShivaraju.M
    @Shivaraju.MShivaraju.M ปีที่แล้ว +7

    ಅಣ್ಣ ಏನ್ ಕಾಮಿಡಿ ಅಣ್ಣ ನಿಮ್ಮದು ನನಗಂತೂ ನಕ್ಕು ನಕ್ಕು ಸಾಕಾಯ್ತು 😂😂whish you all the best your all team members 🎉

  • @BasuGodi-ne8zh
    @BasuGodi-ne8zh ปีที่แล้ว +8

    ನಿಮ್ಮ ಈ ಪ್ರಯತ್ನಕ್ಕೆ ❤ ದೊಡ್ಡ ಸಲಾಮ್

  • @nagarajjanaba2537
    @nagarajjanaba2537 ปีที่แล้ว +1

    ಇವತ್ತು ಪೂರಾ ಮೂಡ್ ಚೇಂಜ್ ಮಾಡಿದೆ ಅಣ್ಣ ಸೂಪರ್ ಕಾಮಿಡಿ

  • @rangabro336
    @rangabro336 ปีที่แล้ว +7

    ನಗುವೋದೋ ಅಳುಹೋದೋ 😅😂🤣

  • @ChinnutalavarTalavar
    @ChinnutalavarTalavar ปีที่แล้ว +1

    ಸೂಪರ್ ಶಿವುಪುತ್ರ ann benki adr ಹುಚ್ಚವೆಂಕಟ್ ನೋಡಿದಾಗ aeitu❤❤👍👍👍👍💐

  • @AvinashGuttedaravinash
    @AvinashGuttedaravinash ปีที่แล้ว +5

    Pradeep Eshawar MLA motivation super

  • @Santoshmnayaka-o5r
    @Santoshmnayaka-o5r ปีที่แล้ว +2

    ಅಣ್ಣ ಸೂಪರ್ ಡೂಪರ್ 🎉😊 ನಿಮ್ಮ ಮುಂದೆ ಬಿಗ್ ಬಾಸ್ ಝೀರೋ ❤ all the best for your team ❤ annaji

  • @UK33YouTubechannel
    @UK33YouTubechannel ปีที่แล้ว +3

    ❤🔥ಬೆಂಕಿ ಅಣ್ಣ ಆದ್ರೆ ಜ್ಯೂಸ್ ಕುಡಿತೀಯಾ🧃 ಆ ಡೈಲಾಗ್ ತುಂಬಾ ಚೆನ್ನಾಗಿತ್ತು😅

  • @Shrikantayyahiremath-s7d
    @Shrikantayyahiremath-s7d ปีที่แล้ว +16

    ನಿನ್ನ ಮುಂದೆ ಬಿಗ್ಗ್ಬೋಸ್ ಯಾವ ಲೆಕ್ಕ ಸೂಪರ್ ಬೆಂಕಿ ಗುರು 👍👍👍👍👍

  • @Anjeneya2045
    @Anjeneya2045 ปีที่แล้ว +5

    Big boss ಗಿಂತ ಇದೇ ಚೆನ್ನಾಗಿದೆ.

  • @manjunathmanju-my1jp
    @manjunathmanju-my1jp ปีที่แล้ว +4

    Junior pradeep eswar.good acting sir God bless you 💐💅

  • @mickannada2021
    @mickannada2021 ปีที่แล้ว +4

    Supper Shivu ಬ್ರೋ..... ಹೀಗೆ ಮುಂದುವರಿಯಲಿ....

  • @Balagavi_shivu
    @Balagavi_shivu ปีที่แล้ว +8

    National level ಚಿಕ್ಕ ಬಾಸ್ 🎉

  • @hanumantham9238
    @hanumantham9238 ปีที่แล้ว +6

    ಪ್ರದೀಪ್ ಈಶ್ವರ್ ನಿಮ್ಗೆ ನಾಳೆ ನೋಟೀಸ್ ಕಳ್ಸ್ತಾರೆ ನೋಡಿರಿ 😂😂😂.... ಮಸ್ತ್ ಮಿಮಿಕ್ 😍😍

  • @RH.BABYDOLL143
    @RH.BABYDOLL143 ปีที่แล้ว +2

    ವಾರದ ಕಥೆ ಕಿಚ್ಚನ ಜೊತೆ ಇರೋ ತರ ನೀವೂ ಮಾಡಿ...👌👌🔥🔥...💞

  • @ravikhot8753
    @ravikhot8753 ปีที่แล้ว +4

    ಒಂದ್ ಬಿಟ್ಟೀನ್ ಅಂದ್ರ ಚಿಕ್ಕೋಡಿ ಗೆ ಹೋಗತಿ ನೋಡು 😅
    Love❤ from : ಚಿಕ್ಕೋಡಿ❤

  • @nagarajyaligar8929
    @nagarajyaligar8929 ปีที่แล้ว +7

    ಹುಚ್ಚ ವೆಂಕಟ್
    ಡ್ರೋನ್ ಪ್ರತಾಪ
    ಪ್ರದೀಪ್ ಈಶ್ವರ್ ಪಾತ್ರ 🔥🔥🔥😂

  • @Yanka_Ntr
    @Yanka_Ntr ปีที่แล้ว +5

    ಕಿಚ್ಚ ಸರ್ ಅಭಿಮಾನಿಗಳು ತುಂಬಾನೇ ಇದಿವೆ,ನಮ್ ಬಾಸ್ episode ಚನಗೆ ಮಾಡಿ,ಬಾಸ್ ಬಗ್ಗೆ ನೆಗಟಿವ್ ಬಂದ್ರೆ ನಿಮ್ಗೆ ತೊಂದರೆ🎉all the best ಶಿವಣ್ಣ🎉ತುಂಬಾ ಬೇಳೆಯತೀರಿ ❤ನೀವು

  • @Shivakumarbilichodu
    @Shivakumarbilichodu ปีที่แล้ว +8

    BIGG BOSS.. ❌ CHIKK BOSS..✅

  • @hoovannamyakeri5442
    @hoovannamyakeri5442 ปีที่แล้ว +4

    ಪ್ರದೀಪ್ ಈಶ್ವರ್ ಬೆಂಕಿ ಪಾತ್ರ 😊🔥

  • @MANJUNATH-zr1cn
    @MANJUNATH-zr1cn ปีที่แล้ว +4

    What a episode anna benki bidi so funny ಕ್ಲೈಮ್ಯಾಕ್ಸ್ anthu next level ಹುಚ್ಛ ವೆಂಕಟ and ಪ್ರತಾಪ್ 😀😀😀 waiting next episode

  • @sharnutgagri7626
    @sharnutgagri7626 ปีที่แล้ว +6

    ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤

  • @sudeepgouli4252
    @sudeepgouli4252 ปีที่แล้ว +3

    Shivputra rock. Pradeep anna shock😂

  • @Kwatle_adda
    @Kwatle_adda ปีที่แล้ว +4

    Pradeep eshwar motivation comedy😂🔥

  • @scorpiojustice1368
    @scorpiojustice1368 ปีที่แล้ว +7

    ಬಾಲ್ bat ಗೆ ಬಿದ್ದರೆ sixer
    ಅದೇ ಬಾಲ್ ನಿಮ್. Bat ಗೆ ಬಿದ್ದರೆ life out😂😂😂😂

  • @amareshamar-wi5ej
    @amareshamar-wi5ej ปีที่แล้ว +90

    ಪ್ರದೀಪ್ ಈಶ್ವರ್ ಅವರು ಒಳ್ಳೆ ರಾಜಕಾರಣಿ ಶಿವಪುತ್ರ ಅಣ್ಣ ತುಂಬಾ ಒಳ್ಳೆ ಆಕ್ಟಿಂಗ್ ಮಾಡಿದ್ದಾರೀ

  • @ajaykumartalavarajaykumart5922
    @ajaykumartalavarajaykumart5922 ปีที่แล้ว +10

    ಸತ್ತ ಪ್ರದೀಪ್ ಈಶ್ವರ್ 🤣😂🤣

  • @kalpatarunadinahuduga4231
    @kalpatarunadinahuduga4231 ปีที่แล้ว +3

    Last 2 minutes 🔥😂👏

  • @nagarajjanaba2537
    @nagarajjanaba2537 ปีที่แล้ว +3

    I love ಚಿಕ್ಕ ಬಾಸ್

  • @nagendrakngowda3617
    @nagendrakngowda3617 ปีที่แล้ว +4

    MLA pradeep action super 😂🎉

  • @praveenm9137
    @praveenm9137 ปีที่แล้ว +4

    ನಮ್ಮ ದಾವಣಗೆರೆ ಹುಡುಗಿ 😇❤

  • @ಶಶಾಂಕ್A
    @ಶಶಾಂಕ್A ปีที่แล้ว +4

    huccha venkat entry super 🤣🤣

  • @nagarajjanaba2537
    @nagarajjanaba2537 ปีที่แล้ว +1

    ಅಣ್ಣ ಚಿಕ್ಕ ಬಾಸ್ ಪಾರ್ಟ್ 3 ಯಾಕ್ ಬರ್ತಾ ಇಲ್ಲ ಅಣ್ಣ ದಯವಿಟ್ಟು ತುಂಬಾ ಮೂಡಿ ಬರ್ತಾ ಇತ್ತು

  • @vilasvishawa311
    @vilasvishawa311 ปีที่แล้ว +3

    Wow 👌Supar Bigg Boos Ge Siyd Hodda Bite 😎ಚಿಕ್ಕ್ ಬಾಸ್ 😃

  • @sharanuhiregowda1441
    @sharanuhiregowda1441 ปีที่แล้ว +3

    Big boss kannada kintha nimma Chikka boss chennagi ide.... keep rocking guys...

  • @VithalHarwal-rt5ql
    @VithalHarwal-rt5ql ปีที่แล้ว +3

    ಸೂಪರ್ ವಿಡಿಯೋ ಅಣ್ಣ ಒಳ್ಳೇದು ಆಗಲಿ ನಿಮ್ಮ ಟೀಮ್ 🎉

  • @ParsuramB-m3u
    @ParsuramB-m3u ปีที่แล้ว +2

    ಅಣ್ಣ ನಿನ್ನ ಪ್ರತಿಭೆಗೆ ನನ್ನ ಅಭಿನಂದನೆಗಳು 🌹🌹

  • @NavinaMalipatil-jj9em
    @NavinaMalipatil-jj9em ปีที่แล้ว +6

    ನಿಮ್ಮಿಂದ ಬಿಗ್ ಬಾಸ್ ಗೆ ಒಳ್ಳೆ ಕ್ರೇಜ್ ಬಂತು ಏನಂತೀರಾ ಫ್ರೆಂಡ್ಸ್ 😂😂❤❤

  • @thilakgowda9020
    @thilakgowda9020 ปีที่แล้ว +2

    ಶಿವುಪುತ್ರ ಅಣ್ಣ ಪ್ರದೀಪ್ ಈಶ್ವರ್ ಸರ್ ಆಕ್ಟಿಂಗ್ ಮಾಡಿದಿರಾ ಸೂಪರ್ 😂😂

  • @ParashuramaHosamani-jk9su
    @ParashuramaHosamani-jk9su ปีที่แล้ว +15

    ಅಣ್ಣಾ ಈಶ್ವರ್ ನೋಡಿದ್ರೆ ಫುಲ್ ಮಾನಸಿಕ್ ಅಕ್ಕನ 😂

  • @ManjunathaMG-bi4dg
    @ManjunathaMG-bi4dg ปีที่แล้ว +3

    Very talented person Shiva ❤❤❤❤❤❤❤

  • @anandchimmad9435
    @anandchimmad9435 ปีที่แล้ว +6

    Pradeep eshwar na chachi bittidira bidi...😂😂😂

  • @laxman-oz2zt
    @laxman-oz2zt ปีที่แล้ว +2

    One of the best scene pratham character
    Naguvudu aluvudo nive heliiii😂

  • @NameisNaani
    @NameisNaani ปีที่แล้ว +5

    Jai Pradeep Eshwar ❤

  • @channappamelinamani6169
    @channappamelinamani6169 ปีที่แล้ว +2

    Sivaputra big boss show ginta nimda super

  • @jaishreeraam1967
    @jaishreeraam1967 ปีที่แล้ว +5

    ತುಂಬ ಅದ್ಬುತವಾಗಿದೇ...😂part 3 upload ಮಾಡಿ bro

  • @arunkumarkasabikatti7103
    @arunkumarkasabikatti7103 ปีที่แล้ว +1

    ತುಂಬಾ ಚನ್ನಾಗಿ ಮಾಡತಾ ಇದಿರಾ ಸೊ ಇದೆ ತರ ಕರ್ನಾಟಕ ಎಲ್ಲರ ಮನೆ ಮಕ್ಕಳು ಆಗಿ ❤

  • @rajkumarhugar4167
    @rajkumarhugar4167 ปีที่แล้ว +6

    ಹೊಗ್ಗೊ ಅವನೌನ ಬೆಂಕಿ ಬಿಡು 😁😁😄😄🔥🔥

  • @Story_hub_kids
    @Story_hub_kids ปีที่แล้ว +2

    Shivaputra action extraordinary 🎉💝

  • @rahulshinde123
    @rahulshinde123 ปีที่แล้ว +3

    😍👍ಶಿವಪುತ್ರ ಅಣ್ಣಾ ಚಿಕ್ಕ ಬಾಸ್👌🔥😂

  • @SandeepPatil-iz2my
    @SandeepPatil-iz2my ปีที่แล้ว +5

    Chikkodi premigalu❤🎉

  • @Rockstar-ll7xg
    @Rockstar-ll7xg ปีที่แล้ว +3

    ಪ್ರದೀಪ್ ನ ಕ್ಕಿಂತ ಸಕ್ಕತ್ತಾಗಿ ಡೈಲಾಗ್ ಹೊಡದಿರಿ ಸೂಪರ್👌

  • @RockyMallu0605
    @RockyMallu0605 ปีที่แล้ว +4

    MLA full 😻😆💥🔥🔥

  • @KRISHNAMURTHY-wi6my
    @KRISHNAMURTHY-wi6my ปีที่แล้ว +5

    ನಿಮ್ಮ ಕಾನ್ಸೆಪ್ಟ್ ಚೆನ್ನಾಗಿದೆ... ಪಾತ್ರವರ್ಗ ನಿಜಕ್ಕೂ ಅಮೇಜಿಂಗ್... Good work.. Keep it up. 👌👍🏽

  • @RathanRathanV-yj3bo
    @RathanRathanV-yj3bo ปีที่แล้ว +1

    😂😂😂😂 enaidu damaka punch starting nalle yappa devrre❤❤❤ 👍👍👍👍❤❤

  • @Priya.savadi
    @Priya.savadi ปีที่แล้ว +2

    Voting poll bidri 🤣🤩

  • @NaveenKumar-tp4lv
    @NaveenKumar-tp4lv ปีที่แล้ว +2

    ಸೂಪರ್ ಸುಪರ್ ಅದ್ಭುತ ನಟನೆ ❤❤❤❤❤❤❤❤❤❤❤❤❤❤❤❤❤❤❤❤❤❤❤ಬಿಗ್ ಬಾಸ್🎉🎉🎉🎉🎉🎉🎉🎉🎉🎉🎉🎉

  • @AbhishekKattoli
    @AbhishekKattoli ปีที่แล้ว +4

    Bigg Boss ಗೆ ಸೈಡ್ ಹೊದಿಯೋದು 100% ಗ್ಯಾರಂಟಿ💞👑✌

  • @RavikumaraRSlove
    @RavikumaraRSlove ปีที่แล้ว +2

    ಶಿವಪುತ್ರ ಅಣ್ಣ ಸೂಪರ್

  • @GeneralInformationCentre
    @GeneralInformationCentre ปีที่แล้ว +6

    Brooo Super Sunday with sudeepa episode plzz😢😢

  • @prashantbm3364
    @prashantbm3364 ปีที่แล้ว +4

    Prathapa acting 👌👏

  • @nagavenijolagahedgi5108
    @nagavenijolagahedgi5108 ปีที่แล้ว +10

    Drone prathap fans like him ♡❤♡🧡♡

  • @Jyoti.ShivanandDodamani
    @Jyoti.ShivanandDodamani ปีที่แล้ว +2

    ನಿಜವಾಗ್ಲೂ ಸೂಪರ್❤❤ ತುಂಬಾ ಚೆನ್ನಾಗಿ ಮಾಡಿದಿರಾ ❤❤

  • @WEGAMER1k
    @WEGAMER1k ปีที่แล้ว +3

    ವಿಮಲ್ ಕೊಡ್ರಿ ಅಂದಿದ್ದು ಸೂಪರ್ ಹಿಟ್

  • @valipasha9402
    @valipasha9402 ปีที่แล้ว +2

    Pradeep eshwar sir acting super.

  • @Trending....143
    @Trending....143 ปีที่แล้ว +3

    ಬಿಗ್ ಬಾಸ್ ಅಪ್ಪ ಐತಿ ಇದು "ಚಿಕ್ ಬಾಸ್"🔥🔥🔥🔥🔥🔥😘

  • @subhansaba8054
    @subhansaba8054 ปีที่แล้ว +1

    ತುಂಬಾ ಚೆನ್ನಾಗಿ ಕಾಮಿಡಿ ಮಾಡುತ್ತೀರಾ ಅಣ್ಣ