ಬಸವಕಲ್ಯಾಣದ ಮೆರುಗು ಕನ್ನಡದಲ್ಲಿ ಕುರ್ ಆನ್ ಪ್ರವಚನದ ಬೆರಗು | Basavakalyan

แชร์
ฝัง
  • เผยแพร่เมื่อ 27 ธ.ค. 2024

ความคิดเห็น • 113

  • @yogesha8877
    @yogesha8877 3 วันที่ผ่านมา +45

    ಪ್ರೀತಿಯಿಂದ ಅಣ್ಣ ತಮ್ಮಂದಿರ ಬಾಳಬೇಕು❤❤ ಮನುಷ್ಯ ಅಂದ್ರೆ ಎಲ್ಲಾ ಒಂದೇ.❤

  • @hameedgoltha762
    @hameedgoltha762 3 วันที่ผ่านมา +32

    ಅತೀ ಸುಂದರವಾದ ಕಾರ್ಯಕ್ರಮ ಈ ಕಾರ್ಯಕ್ರಮ ನಿಯೋಜಿಸಿದವರಿಗೆ ಧನ್ಯವಾದಗಳು

  • @mahabubsabmahabubsab3096
    @mahabubsabmahabubsab3096 3 วันที่ผ่านมา +28

    ಒಳ್ಳೆ ಕಾರ್ಯಕ್ರಮ, ಶುಭಾಶಯಗಳು ಎಲ್ಲ ಸಂಘಟನೆಗಳಿಗೆ 🌹

  • @PakkeerD
    @PakkeerD 3 วันที่ผ่านมา +15

    ದೇವನೊಬ್ಬ ನಾಮಾ ಹಲವಾರು ಮಾನವ ಜನ್ಮಕ್ಕೆ ಜಯವಾಗ್ಲಿ

  • @shakeelbaig42
    @shakeelbaig42 3 วันที่ผ่านมา +15

    ಇಂತಹ ಕಾರ್ಯಕ್ರಮ ರಾಜ್ಯದ ಹಾಗೂ ದೇಶದ ಎಲ್ಲಾ ತಾಲೂಕು ಮಟ್ಟದಲ್ಲಿ ನಡೆಸಬೇಕು ಎಂದು ನನ್ನ ಆಶಯ

  • @wajidpasha5787
    @wajidpasha5787 3 วันที่ผ่านมา +20

    ಮಾನವತೆ ಸಮಾನತೆ ಗೆ ಮತ್ತೊಂದು ಹೆಸರು ಬಸವಣ್ಣ ನವರು

  • @althafahmed2036
    @althafahmed2036 2 วันที่ผ่านมา +5

    ಆ ವೇದಿಕೆಯಲ್ಲಿ ಎಲ್ಲಾ ಧರ್ಮದ ಜನಗಳೂ ಕುಂತು ಶ್ರದ್ಧೆ ಮತ್ತು ಭಕ್ತಿ ಇಂದ ಪ್ರವಚನ ಕೇಳುತ್ತಿರುವ ದೃಶ್ಯ ನೋಡುತ್ತಿದ್ದರೆ ಬಸವಣ್ಣ ನವರ ಮುಂದೆ ಕುಂತು ಅವರ ವಚನಗಳು ಕೇಳುವಂತೆ ಕಾಣುತ್ತದೆ 🙏🙏🙏💐💐💐

  • @ShivaPremi3708
    @ShivaPremi3708 วันที่ผ่านมา +1

    ಅಪ್ಪಾ ಬಸವಣ್ಣನ ಮಕ್ಕಳು ನಾವೆಲ್ಲಾ... ಇರೋನು ಒಬ್ಬನೇ ಈ ಸೃಷ್ಟಿಯ ಹಾಗೂ ನಮ್ಮೆಲ್ಲರ ತಿಳುವಳಿಕೆಗೆ ಮೀರಿದ ಒಂದು ಶಕ್ತಿ... ಶಿವ ಶಿವ ಹರ ಹರ🙏🙏🙏

  • @hamdanhayah6412
    @hamdanhayah6412 3 วันที่ผ่านมา +14

    Maa sha Allah

  • @ashuashu4539
    @ashuashu4539 2 วันที่ผ่านมา +6

    ಯಲ್ಲಾ ಧರ್ಮಗಳಿಗೆ ಜಯವಾಗಲಿ
    ಯಲ್ಲರು ಮನುಷ್ಯರಾಗಿ ಅರ್ಥಮಾಡಿಕೊಂಡು ಬದುಕೋಣ.....

  • @AbdullahKhan-ud9tt
    @AbdullahKhan-ud9tt 3 วันที่ผ่านมา +3

    Maasha-Allah 🌹🌹🌹
    ಇಂತಹ ಸಂದರ್ಭದಲ್ಲಿ ಈ ಕಾರ್ಯಕ್ರಮ ಮಾಡಿದ ಜಾಮತ್ ಏ ಇಸ್ಲಾಂ ಸಹೋದರರಿಗೆ ಹಾಗೂ ಎಲ್ಲಾ ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದ ಪರೋಕ್ಷ-ಪ್ರತ್ಯಕ್ಷ ರಾಗಿದವರಿಗೆ ತುಂಬು ಹೃದಯದ ಧನ್ಯವಾದಗಳು.
    🌹🌹🌹

  • @mahadevaswamy4843
    @mahadevaswamy4843 3 วันที่ผ่านมา +7

    ಶ್ರೀ ಅಣ್ಣ ಬಸವಣ್ಣ ಅಣ್ಣ

  • @Moulasab.
    @Moulasab. 3 วันที่ผ่านมา +5

    ಸುಪರ ನಿಮ್ಮ ಮಾತ ನಿಜ.ಜೈ ಬಸವೇಶ್ವರ ಜೈ ಭೀಮ. ಜೈ ಬುಧ. ದೇವರ.

  • @bashab8309
    @bashab8309 3 วันที่ผ่านมา +4

    Masha Allah very good work kindly start this type of programs all over karnataka 🎉

  • @HabibulbasharHabib-s5e
    @HabibulbasharHabib-s5e 3 วันที่ผ่านมา +2

    ಸೂಪರ್ ಇಂತ ಕಾರ್ಯಕ್ರಮ ಆಗ್ತಾ ಇರಬೇಕು,,, ಸೂಪರ್,,* ಮನದದೇಗುಲ ದಲ್ಲಿ ಒಬ್ಬ ಅಣ್ಣ ಇದ್ದಾನೆ,ಬಸವಣ್ಣ ಎಂದು ನಾಮ ಪಡೆದಾನೆ🙏🏻, ಮನದದೇಗುಲ ದಲ್ಲಿ ಅಕ್ಕಾ ಇದ್ದಾಳೆ,, ಮಹಾದೇವಿ ಎಂದು ನಾಮ ಪಡೆದ್ದಾಳೆ,, 🙏🏻ಮನದದೇಗುಲ ದಲ್ಲಿ ಒಬ್ಬ ಪೈಗಂಬರ್ ಇದ್ದಾರೆ,, ಮೊಹಮ್ಮದ್ 🌟🙏🏻ಎಂಬ ನಾಮ ಪಡೆದ್ದಾರೆ 💐🌹🙏🏻

  • @gopalsoornahalli7634
    @gopalsoornahalli7634 3 วันที่ผ่านมา +4

    Nice programme, it should be done across the country 👌👍💐

  • @nissarahamad3485
    @nissarahamad3485 3 วันที่ผ่านมา +8

    ಮಾನವಿಯತೆಯ ಧರ್ಮ❤❤❤❤

  • @appajoy4958
    @appajoy4958 3 วันที่ผ่านมา +5

    ಮೊದಲನೆಯದಾಗಿ ಹೆಚ್ಚಾಗಿ ನಿನ್ನ ಸೃಷ್ಟಿಕರ್ತನನ್ನ ಪೂರ್ಣ ಮನಸ್ಸಿನಿಂದಲೂ ಹೃದಯದಿಂದಲೂ ಆರಾಧಿಸು ಎರಡನೆಯದಾಗಿ ನಿನ್ನಂತೆಯೇ ಪರರನ್ನು ಪ್ರೀತಿಸು ಇದುವೇ ಮಾನವ ಧರ್ಮ

  • @ChikkanaChikkana-sj4vn
    @ChikkanaChikkana-sj4vn 3 วันที่ผ่านมา +5

    ಉತ್ತಮ ಚಿಂತನೆ.. ಕಾರ್ಯಕ್ರಮ.. ಇಂತಹ ಕಾರ್ಯಕ್ರಮ... ಎಲ್ಲರ ಸಹಕಾರ ದಿಂದ.. ಎಲ್ಲಾ ಜಿಲ್ಲೆ. ಎಲ್ಲಾ ತಾಲ್ಲೂಕು ಹಳ್ಳಿ ಹಳ್ಳಿ.. ಮನೆ ಮನೆಗೆ ಇಂತಹ ಕಾರ್ಯಕ್ರಮ ಗಳಿಂದ ಎಲ್ಲಾ ಧರ್ಮ ಗಳ ಮಾನವ ಧರ್ಮ..ತಲುಪಲಿ...
    ಅಹಿಂದ ಸಂಘಟನೆ.. ಕೇವಲ ರಾಜಕೀಯ ಪಕ್ಷವನ್ನು ಓಲೈಕೆ ಮಾಡುವುದು ಬಿಟ್ಟು...ಇಂತಹ ಕಾರ್ಯಕ್ರಮ ಕೊಡಲು ಕಟ್ಟಿಬದ್ದಾರಾಗಿ.. ಎಲ್ಲವೂ ಸರಿಹೋಗುತ್ತೆ 🙏👌👍

  • @heeraroyal219
    @heeraroyal219 3 วันที่ผ่านมา +8

    ಇಂಥ ಕಾರ್ಯಕ್ರಮ. ಪ್ರತಿಯೊಂದು ದೊಡ್ಡ ದೊಡ್ಡ. ನಗರದಲ್ಲಿ. ಕನ್ನಡದಲ್ಲಿ ಒಳ್ಳೆಯದಾಗುತ್ತೆ 🙏🙏🙏🙏🙏

    • @heeraroyal219
      @heeraroyal219 3 วันที่ผ่านมา

      ಕಾರ್ಯಕ್ರಮ ಹಮ್ಮಿಕೊಂಡರೆ ಒಳ್ಳೆಯದಾಗುತ್ತೆ

  • @budansabimamsabbisti5382
    @budansabimamsabbisti5382 2 วันที่ผ่านมา +3

    ಮಾನವನಿಗೆ ಉತ್ತಮ ಸಂದೇಶ

  • @gopalsoornahalli7634
    @gopalsoornahalli7634 3 วันที่ผ่านมา +3

    Our state of Karnataka wants this badly if not India , my blessing to all the concerned, let this continue for ever 👏💐

  • @ashuashu4539
    @ashuashu4539 2 วันที่ผ่านมา +1

    ಬಸವಣ್ಣ ಅಂದರೆ ಯಲ್ಲರಿಗೂ ಆದರ್ಶ....

  • @MurugeshMuruga-x2m
    @MurugeshMuruga-x2m 3 วันที่ผ่านมา +6

    Bharmmanda shusrti kartha nerakhra parmathma linga dava nomo namah Sri guru basvalingaya nama 🙏🇮🇳💙💐🙏

  • @zainuddeenzain2848
    @zainuddeenzain2848 3 วันที่ผ่านมา +4

    Masha Allah

  • @MurugeshMuruga-x2m
    @MurugeshMuruga-x2m 3 วันที่ผ่านมา +6

    Sri guru sangna basvna 🙏🔯💐

  • @gopalsoornahalli7634
    @gopalsoornahalli7634 3 วันที่ผ่านมา +2

    This is fraternity and shows patriotism , Jai Bharat 👏🙏

  • @abdulkareemsab9246
    @abdulkareemsab9246 3 วันที่ผ่านมา +1

    Super pravachana very nice vishle shane jamate,islami hind ge dhannyVadagalu

  • @IslamicstudiesahlesunnatWaljam
    @IslamicstudiesahlesunnatWaljam 3 วันที่ผ่านมา +2

    Mashaallah subhanallah allhamdulillah 👌👌👌 namma Karnataka zindabad ❤❤❤❤ guru basavanna zindabad, Islam zindabad

  • @KhadarTk
    @KhadarTk 2 วันที่ผ่านมา +2

    ಈಗಿನ ಕಲುಷಿತ ಸಮಾಜದಲ್ಲಿ ಇಂತಹ
    ಕಾರ್ಯಕ್ರಮ ಗಳ ಅತ್ಯಗತ್ಯವಿದೆ ಕುರಾನಿನ ಬಗ್ಗೆ ತಪ್ಪು ಕಲ್ಪನೆಗಳ ನಿವಾರಣೆಗೆ ಈ ಕಾರ್ಯಮಗಳು. ಒಂದು ನಾಂದಿ ಯಾಗಲಿ ಸಂಘಟಿಸಿದ ವರು ಅಭಿನಂದನಾರ್ಹರು

  • @ShaikhMaksud-i7y
    @ShaikhMaksud-i7y 3 วันที่ผ่านมา +4

    Super🙏👍

  • @babafakroddinbaba9988
    @babafakroddinbaba9988 3 วันที่ผ่านมา +3

    ❤❤❤masha Allah

  • @Changemindset-z6t
    @Changemindset-z6t 3 วันที่ผ่านมา +3

    Excellent work by jamaat e islami may Allah guide our misguided generations

  • @khajavalibisti693
    @khajavalibisti693 3 วันที่ผ่านมา +3

    Mashallah 🎉

  • @abdulbasheers9687
    @abdulbasheers9687 3 วันที่ผ่านมา +2

    Very nice 👌

  • @peace_6766
    @peace_6766 2 วันที่ผ่านมา +3

    ಶಾಂತಿಯ ಸಂದೇಶ ಎಲ್ಲರಿಗಾಗಿ..

  • @MAHADEVASWAMYC-e2x
    @MAHADEVASWAMYC-e2x 3 วันที่ผ่านมา +6

    Yes correct

  • @hazraismail7227
    @hazraismail7227 วันที่ผ่านมา

    Olle sandesha 👍🤲🤲

  • @laxmanavamanjoor1164
    @laxmanavamanjoor1164 3 วันที่ผ่านมา +7

    Manaviyateginta
    Dodda darma innodilla

  • @krajasab
    @krajasab 3 วันที่ผ่านมา +5

    Good work 🇹🇯🇹🇯🇹🇯🇹🇯🇹🇯🇹🇯🇹🇯🇹🇯🌹🌹🌹🌹🌹🌹🌹❤❤❤❤❤❤❤❤❤❤🍮🍮🍮🍮🍮🍮......

  • @mmmulla1209
    @mmmulla1209 3 วันที่ผ่านมา +3

    Yellargu devaru valled maadli 🙏🤲

  • @DavidFrank-fh5zc
    @DavidFrank-fh5zc 2 วันที่ผ่านมา +1

    Yawaga maanaviyate gellutto awaga yalla dharmagala vijaya, ashanthi yawaga yawaga gellutto awaga yella dharmagalu solutte.
    Dharmagala jayawagali, rajakiya dwesha koneyagali.

  • @MAvish-cf2fv
    @MAvish-cf2fv 2 วันที่ผ่านมา

    Suppar sir❤❤❤❤❤❤🙏

  • @HymavathiJeerage
    @HymavathiJeerage 3 วันที่ผ่านมา +4

    👌🙏👍🏻👏🏻👌👌👌👌🙏🙏

  • @IsmailMohammed-s1b
    @IsmailMohammed-s1b 3 วันที่ผ่านมา +3

    Respect baratha respect all religions respect humanity

  • @SA-un9wy
    @SA-un9wy 2 วันที่ผ่านมา

    Super news 🎉🎉🎉❤❤❤❤

  • @MohamadShahid-g2c
    @MohamadShahid-g2c วันที่ผ่านมา

    Masha Allah Thabarak Allah ❤❤❤❤❤

  • @MohammedIqbal-om7vm
    @MohammedIqbal-om7vm 3 วันที่ผ่านมา +1

    ಒಂದು ಉತ್ತಮ ಕಾರ್ಯಕ್ರಮ. ಇಂತಹ ಸೌಹಾರ್ದತೆಯ ಕಾರ್ಯಕ್ರಮಗಳನ್ನು, ಸಹಬಾಳ್ವೆಯ ಸಂದೇಶಗಳನ್ನು ಇತರ ಜಿಲ್ಲೆಗಳಲೂ ನಡೆಸುವ ಪ್ರಯತ್ನ ಉತ್ತಮವೆನಿಸಬಹುದು

  • @abdulbasheers9687
    @abdulbasheers9687 3 วันที่ผ่านมา +1

    Very good program

  • @SalmanKhan-pm1kp
    @SalmanKhan-pm1kp 2 วันที่ผ่านมา

    Nice Program

  • @shameemtaj5550
    @shameemtaj5550 2 วันที่ผ่านมา

    Mashallha nice topic 👌

  • @MAHADEVASWAMYC-e2x
    @MAHADEVASWAMYC-e2x 3 วันที่ผ่านมา +3

    I like it

  • @fakhruddinbasha9669
    @fakhruddinbasha9669 วันที่ผ่านมา

    Maashaallah Subhaanallah

  • @HassainarPA-ek4wf
    @HassainarPA-ek4wf วันที่ผ่านมา

    ❤ super ❤ super ❤❤❤❤❤❤❤❤very good ❤❤

  • @fsislamicworld4975
    @fsislamicworld4975 วันที่ผ่านมา

    Good work keep it up Allah bless you ❤

  • @liyakhatpasham8976
    @liyakhatpasham8976 3 วันที่ผ่านมา +2

    Masha allaha

  • @anjumgdgdakhani7018
    @anjumgdgdakhani7018 2 วันที่ผ่านมา

    Thanko sirs and this news

  • @javeedpasha5304
    @javeedpasha5304 3 วันที่ผ่านมา +3

    🙏🙏🙏🙏🙏🙏🙏👌👌👌👌👌

  • @hazraismail7227
    @hazraismail7227 วันที่ผ่านมา

    Alhamdulilla ❤👌👍👍🤲

  • @yasmeendesai1014
    @yasmeendesai1014 3 วันที่ผ่านมา

    Super work

  • @SaleemPasha-ed1sv
    @SaleemPasha-ed1sv 2 วันที่ผ่านมา

    Great news sir

  • @dastageersabagasimani5714
    @dastageersabagasimani5714 23 ชั่วโมงที่ผ่านมา

    Super sir

  • @laxmanavamanjoor1164
    @laxmanavamanjoor1164 3 วันที่ผ่านมา +2

    ❤❤❤

  • @AbdulHameed-um1pw
    @AbdulHameed-um1pw 2 วันที่ผ่านมา

    Good knowledge

  • @samshumoorje
    @samshumoorje 3 วันที่ผ่านมา +1

    ❤❤❤❤❤

  • @syedalibudihal7293
    @syedalibudihal7293 วันที่ผ่านมา

    🙏🙏❤️🙏🙏❤️❤️❤️

  • @rafiyasultana4558
    @rafiyasultana4558 3 วันที่ผ่านมา

    MashAllah very good job

  • @AbdulRazak-pm9he
    @AbdulRazak-pm9he 3 วันที่ผ่านมา +2

    Best spek

  • @ShivaPremi3708
    @ShivaPremi3708 วันที่ผ่านมา

    🙏🙏🙏🙏🙏👍💛❤

  • @arifullaTA-pn5vc
    @arifullaTA-pn5vc 3 วันที่ผ่านมา

    ❤❤❤good information

  • @ajazpasha5638
    @ajazpasha5638 2 วันที่ผ่านมา

    🙏🇮🇳🇮🇳🇮🇳💙💙💙💯👌

  • @nayumpeerjade2472
    @nayumpeerjade2472 วันที่ผ่านมา

    Mashallah

  • @shamidmsc9798
    @shamidmsc9798 3 วันที่ผ่านมา +1

    Good

  • @KasimsabMujawar
    @KasimsabMujawar 3 วันที่ผ่านมา

    Wery good progrm

  • @sharifashappu9819
    @sharifashappu9819 2 วันที่ผ่านมา

    🙏🙏🙏🙏👍👍👍👍

  • @saleemmk7422
    @saleemmk7422 3 วันที่ผ่านมา

    Inta programs agtirbeku bcoz e visha jantu galinda samaj dalli shanti bhanga agide....

  • @afreenjamadar4572
    @afreenjamadar4572 3 วันที่ผ่านมา

    Subhahanallah

  • @habeebrahaman3078
    @habeebrahaman3078 2 วันที่ผ่านมา

    Esco jari rahna chahiye harjga

  • @syed.fardeen7410
    @syed.fardeen7410 3 วันที่ผ่านมา

    Jai barath ❤

  • @sk_sharan80555
    @sk_sharan80555 3 วันที่ผ่านมา +2

    ಹಾಗಾದರೆ ಏಕೆ ಹಿಂದು ಧರ್ಮದಲ್ಲಿ ಜಾತಿ ವ್ಯವಸ್ಥೆ ತಂದೋರು ಯಾರು ? ಉತ್ತರ ಇದೆಯೇ ಯಾರ ಬಳಿಯೂ ?

    • @davalsabt1305
      @davalsabt1305 3 วันที่ผ่านมา +1

      ಜಾತಿ ವೆವಸ್ಥೆ ಮಾಡಿದವರು ಬ್ರಹ್ಮ ನ್ನ ರು

    • @DavidFrank-fh5zc
      @DavidFrank-fh5zc 2 วันที่ผ่านมา

      Kalavaru avara swarthakke jaati padhattiyannu huttu hakidaru, aadre jaati paddhati Islamalli maatra kaanalu sigalla. islam dharma Idarinda prapanchada yalla deshagalli kanavahudu.

  • @basheerahmedkhatib4974
    @basheerahmedkhatib4974 3 วันที่ผ่านมา

    👆👆👆👆👆👆👆 Allah hu Akbar,

  • @krrakesh9456
    @krrakesh9456 2 วันที่ผ่านมา

    Quran sari illa 👆📣

  • @RakEsh-z4p5d
    @RakEsh-z4p5d 3 วันที่ผ่านมา +4

    Daridra quran prapanchakke maaraka 👆📣

    • @ShuailShuail-jf8bk
      @ShuailShuail-jf8bk 3 วันที่ผ่านมา +1

      Sule magne daridra nenu bolimaga nenu yava daridrana ha taiya otte alli uottidiya nai bevarsi

    • @zahoorahmed9109
      @zahoorahmed9109 3 วันที่ผ่านมา +2

      ದಯವಿಟ್ಟು ಪವಿತ್ರ ಕುರ್ ಆನ್ ಕನ್ನಡ ಅನುವಾದ ಸಹಿತ ಓದಿ ತಮಗೆ ಮತ್ತು ದೇಶಕ್ಕೆ ಒಳಿತನ್ನು ಮಾಡಿ ಧನ್ಯರಾಗಿ.

    • @kannadigadarpana6732
      @kannadigadarpana6732 3 วันที่ผ่านมา

      ನೀನೆ ಈ ಜಗತ್ತಿಗೇ ಮಹಾಮಾರಕ
      ದಯಮಾಡಿ ಬೇಗ ಸತ್ಹೋಗಬಿಡು

  • @rahmanbahrain1956
    @rahmanbahrain1956 3 วันที่ผ่านมา +2

    Eduve namma sundara BARATHA

  • @JohnSALEEM-hc4wh
    @JohnSALEEM-hc4wh 2 วันที่ผ่านมา +1

    Karyakramakke banda ellarigu shubha agali

  • @VasanthKumar-mu2qu
    @VasanthKumar-mu2qu วันที่ผ่านมา +1

    Even after seeing massacre of Hindu in Bangladesh, you are doing this . Great mischief being not understood properly.Unfortunate

  • @BakwaasHM
    @BakwaasHM 2 วันที่ผ่านมา

    Samanateye yekte.

  • @IsmailMohammed-s1b
    @IsmailMohammed-s1b 3 วันที่ผ่านมา +3

    Respect baratha respect all religions respect humanity

  • @zidanzidan205
    @zidanzidan205 3 วันที่ผ่านมา +1

    ❤❤❤❤❤

  • @IsmailzabiUlla-b3u
    @IsmailzabiUlla-b3u ชั่วโมงที่ผ่านมา

    Super sir

  • @syedbasheer3909
    @syedbasheer3909 2 วันที่ผ่านมา

    ❤🎉

  • @IsmailMohammed-s1b
    @IsmailMohammed-s1b 3 วันที่ผ่านมา +2

    Respect baratha respect all religions respect humanity

  • @IsmailMohammed-s1b
    @IsmailMohammed-s1b 3 วันที่ผ่านมา +2

    Respect baratha respect all religions respect humanity

  • @MhMulanavr
    @MhMulanavr 3 วันที่ผ่านมา

    ❤❤❤❤

  • @mahammadharis2042
    @mahammadharis2042 2 นาทีที่ผ่านมา

    ❤❤❤

  • @rafeekrafi2790
    @rafeekrafi2790 วันที่ผ่านมา

    ❤❤❤❤