ಧನಪಾಲ್ ರವರನ್ನು ನಾನು ನೂಡಿದೇನೆ. ನಾವು ಯಲಹಂಕ ದಲ್ಲಿ ಉಪನಗರದಲ್ಲಿ 1984ರಿಂದ ವಾಸ ಮಾಡುತ್ತಿರುವುದು.ಧನ್ಯ ವಾದಗಳು ಇನ್ನೂ ಹೆಚ್ಚಿನ ಪ್ರಶಸ್ತಿ ನಿಮ್ಮ ದಾಗಲಿ.ಇಂದಿರಾ ಪಂಡಿತ್ ಜೈ ಶ್ರೀ ರಾಮ್
ವಾವ್ ಸೂಪರ್ ಧನಪಾಲ್ ಸರ್... ತಮ್ಮೀ ಸಾಧನೆಗೆ ಸಾವಿರ ಸೆಲ್ಯೂಟ್ ಹಾಗೂ ಅನಂತ ಆತ್ಮಪೂರ್ವಕ ಅಭಿನಂದನೆಗಳು ತಮಗೆ..! ಇತಿಹಾಸದ ಬೆರಗಿನ ಬಸ್ ಓಡಿಸುತ್ತಿರುವಿರಿ... ನಿಲ್ಲದಿರಲಿ ಸತ್ಯ ಶೋಧದ ಈ ಪಯಣ..! ಹೃನ್ಮನಪೂರ್ವಕ ವಂದನೆಗಳು...
ಧನಪಾಲ್ ಅವರ ಶಾಸನ ಸಂಶೋಧನೆ ನಿಜಕ್ಕೂ ಅಚ್ಚರಿ ಮತ್ತು ಕೌತುಕ ಮೂಡಿಸುತ್ತದೆ. ಇಂತಹವರ ಸಂಖ್ಯೆ ಇನ್ನೂ ಹೆಚ್ಚಾಗಿ ನಮ್ಮ ನಾಡಿನ ಇತಿಹಾಸಕ್ಕೆ ಬೆಳಕು ಚಲ್ಲಲಿ. ಇವರನ್ನು ಸಂಶೋಧನೆ ಮಾಡಿದ ಪರಂ ಅವರಿಗೆ ಅಭಿನಂದನೆಗಳು
ಅದ್ಬುತ ಮತ್ತು ಸ್ಪೂರ್ತಿದಾಯಕ. ಧನಪಾಲ್ ಅವರ ಅಸೀಮ ಕಾರ್ಯಗಳಿಗೆ ಭಗವಂತನ ಪೂರ್ಣ ಅನುಗ್ರಹ ಉಂಟಾಗಲಿ. ಪರಂ ಅವರೆ ಇಂತಹ ಸಮಾಜಮುಖಿ ವ್ಯಕ್ತಿಯನ್ನು ಪರಿಚಯಿಸಿದ್ದಕ್ಕೆ ನಿಮಗೆ ಧನ್ಯವಾದಗಳು.
ಕೊನೆಯಲ್ಲಿ ಹೇಳಿದ ಮಾತು, *ನಿಮ್ಮಂತಹವರು ಇರುವ ನಾಡಲ್ಲಿ ಹುಟ್ಟಿದ ನಾವೇ ಧನ್ಯರು* ಸತ್ಯವಾದದ್ದು. ದೇವರು ಅವರಿಗೆ ಶಕ್ತಿ, ಆರೋಗ್ಯ ಕೊಟ್ಟು ಕಾಪಾಡಲಿ. ಮುಂದೆಯೂ ಇದೇರೀತಿ ಇವರಿಂದ ಅಧ್ಯಯನಗಳು ನಡೆಯಲಿ ಎಂದು ಆಶಿಸುತ್ತೇನೆ.🙏🏼🙏🏼
Amazing persuit of History by this Gentleman !!May he remain Blessed by all our Ancestors whose hidden golden deeds have been brought to light . Really he is a Gem .
Dhanpal Sir, hats off to you and god bless you with good health and longevity to continue to contribute your excellent work to Kannada naadu .. also thank you kalamadhyam channel
First Thanks to kalamadhyama Team for introducing a great person being malayali(kerala) such a great work he has done in our karnataka, moreover he is appreciated by Msr. Modi, very great 👍 I am very happy to see this channel & Big Salute to Msr.Dhanapal & to his family 😅
ಧನಪಾಲ್ ರವರಿಗೆ ಅಭಿನಂದನೆಗಳು, ಹಾಗೆ ಶ್ರೀ ಕೃಷ್ಣದೇವರಾಯರ ಹುಟ್ಟಿನ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಬೇಕೆಂದು ಕೇಳಿಕೊಳ್ಳುತ್ತೆನೆ ಏಕೆಂದರೆ ಅವರು ಮಂತ್ರಿ ತಿಮ್ಮರಸು ರ ಮಗನೆಂದು ಕೇಳಿಪಟ್ಟಿದ್ದಿನಿ
Really this gentleman is REMARKABLE !! He is trying to revive some unknown historical facts .People of that locality should co_operate with him to reset the lost water body ,as that area is generally suffering from water shortage . This will certainly help the farmers and animals(cows) to improve their lot .
ಸಾರ್ ತುಂಬಾ ಅದ್ಭುತ ಸಂಶೋಧನಾ ಪ್ರಯತ್ನ ಮಾಡಿ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದ್ದೀರಿ shubavagali. ಈಗಿನ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಜೊತೆ ಚರ್ಚಿಸಿ ಮುಂದಿನ ತೀರ್ಮಾನ perisandra kere ವಿಚಾರ ಬೆಳಕಿಗೆ ಬರಲಿ ಸಾರ್. ಬನ್ನೇರುಘಟ್ಟ champakada ರಾಮಸ್ವಾಮಿ ದೇವಸ್ಥಾನ ಹಳೇ ಕಾಲದ ಶಕ್ತಿ ದೇವಾಲಯ ನಮಸ್ಕಾರ danapal ಸಾರ್
Wonderful work Sir. Congratulations. Wish you very bright future. We are proud of you Sir. Further my request sir please research regarding Purandara Das. Where Purandara Gada. ? please look into the matter Sir.
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
⁰np0.
ವೃತ್ತಿಯಲ್ಲಿ ಬಸ್ ಕಂಡಕ್ಟರ್ ಆದರೂ, ಇತಿಹಾಸ ದಲ್ಲಿ ಅವರಿಗೆ ಇರುವ ಆಸಕ್ತಿ ಯನ್ನು ನೋಡಿ ಯಲ್ಲರೂ ಅವರನ್ನು ಮೆಚ್ಚ ಬೇಕಾದದ್ದು. 👍.
ಕಂಡಕ್ಟರ್ ಅಲ್ಲ ಡ್ರೈವರ್
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇವರದಾಗಲಿ.
ಧನಪಾಲ್ is a True Kannadiga. 6 Crore Kannadigas Salute you Sir.
ಧನಪಾಲ್ ರವರನ್ನು ನಾನು
ನೂಡಿದೇನೆ. ನಾವು ಯಲಹಂಕ
ದಲ್ಲಿ ಉಪನಗರದಲ್ಲಿ 1984ರಿಂದ
ವಾಸ ಮಾಡುತ್ತಿರುವುದು.ಧನ್ಯ
ವಾದಗಳು ಇನ್ನೂ ಹೆಚ್ಚಿನ ಪ್ರಶಸ್ತಿ
ನಿಮ್ಮ ದಾಗಲಿ.ಇಂದಿರಾ ಪಂಡಿತ್
ಜೈ ಶ್ರೀ ರಾಮ್
ವಾವ್ ಸೂಪರ್ ಧನಪಾಲ್ ಸರ್... ತಮ್ಮೀ ಸಾಧನೆಗೆ ಸಾವಿರ ಸೆಲ್ಯೂಟ್ ಹಾಗೂ ಅನಂತ ಆತ್ಮಪೂರ್ವಕ ಅಭಿನಂದನೆಗಳು ತಮಗೆ..!
ಇತಿಹಾಸದ ಬೆರಗಿನ ಬಸ್ ಓಡಿಸುತ್ತಿರುವಿರಿ...
ನಿಲ್ಲದಿರಲಿ ಸತ್ಯ ಶೋಧದ ಈ ಪಯಣ..!
ಹೃನ್ಮನಪೂರ್ವಕ ವಂದನೆಗಳು...
Historian Dhanapal is biggest ASSET for Kannada language & culture's survival & development. ❤👌👌👌
ಸರ್ ನಿಮ್ಮ ಮಾತು ಕೇಳ್ತಾ ಇದ್ದರೆ ಬಾಳ್ ಖುಷಿ ಆಯ್ತು ಶಾಸನದ ಬಗ್ಗೆ ನಿಮಗಿರುವ ಉತ್ಸಾಹ ನೋಡಿ ನಮಗೆ ಬಾಳ್ ಖುಷಿ ಆಯ್ತು ಈ ಕಾರ್ಯದಲ್ಲಿ ನಿಮಗೆ ಹೆಚ್ಚು ಜಯವಾಗಲಿ 🙏
ಧನಪಾಲ್ ಅವರ ಶಾಸನ ಸಂಶೋಧನೆ ನಿಜಕ್ಕೂ ಅಚ್ಚರಿ ಮತ್ತು ಕೌತುಕ ಮೂಡಿಸುತ್ತದೆ. ಇಂತಹವರ ಸಂಖ್ಯೆ ಇನ್ನೂ ಹೆಚ್ಚಾಗಿ ನಮ್ಮ ನಾಡಿನ ಇತಿಹಾಸಕ್ಕೆ ಬೆಳಕು ಚಲ್ಲಲಿ.
ಇವರನ್ನು ಸಂಶೋಧನೆ ಮಾಡಿದ ಪರಂ ಅವರಿಗೆ ಅಭಿನಂದನೆಗಳು
ಪ್ರಾಚೀನ ಕೆರೆಗಳು,ದೇವಸ್ಥಾನಗಳನ್ನು ಸಂರಕ್ಷಣೆ ಮಾಡಬೇಕು ಸ್ಥಳೀಯ ವಿದ್ಯಾವಂತರು! ತುಂಬಾ ಒಳ್ಳೆಯ ಮಾಹಿತಿ! ರೋಮಾಂಚನವಾಗುತ್ತಿದೆ,ಇದರ ಬಗ್ಗೆ ಅಧ್ಯಯನ ಮಾಡಬೇಕು! 🙏🙏🙏👏👏👏👏
ಅದ್ಬುತ ಮತ್ತು ಸ್ಪೂರ್ತಿದಾಯಕ. ಧನಪಾಲ್ ಅವರ ಅಸೀಮ ಕಾರ್ಯಗಳಿಗೆ ಭಗವಂತನ ಪೂರ್ಣ ಅನುಗ್ರಹ ಉಂಟಾಗಲಿ. ಪರಂ ಅವರೆ ಇಂತಹ ಸಮಾಜಮುಖಿ ವ್ಯಕ್ತಿಯನ್ನು ಪರಿಚಯಿಸಿದ್ದಕ್ಕೆ ನಿಮಗೆ ಧನ್ಯವಾದಗಳು.
ಸಾರ್ ನಿಮ್ಮ ಅನ್ವೇಷಣೆಗೆ ನಮ್ಮ ನಮನ.ನಿಮ್ಮ ಆಸಕ್ತಿಗೆ,ಶೋಧನೆಗೆ ಕಲಾ ಮಾಧ್ಯಮ ಗುರುತಿಸಿದ್ದಕ್ಕೆ ಅವರಿಗೂ ಅಭಿನಂದನೆಗಳು.
ನಿಮ್ಮ ಸಾಧನೆಗೆ ನಮ್ಮ ಗ್ಯಾಂಗ್ ಗೌರವ ವಗಳು ಇದು ಹೀಗೆಯೇ ಮುಂದುವರೆದರೆ ನಮ್ಮ ಸೌಭಾಗ್ಯ.ಧೇವರು ನಿಮಗೆ ಆರೋಗ್ಯ ಕೊಡಲಿ
ಸರ್ ಮಾಹಿತಿಗಾಗಿ ತುಂಬಾ ಧನ್ಯವಾದಗಳು, ನಿಮ್ಮ ಹೃದಯಪೂರ್ವಕವಾಗಿ ಕೆಲಸ ಮಾಡುವ ಬಗ್ಗೆ ಯಾವುದೇ ಪದಗಳಿಲ್ಲ, ನಿಮ್ಮ ತಂಡಕ್ಕೆ ನನ್ನ ನಮನಗಳನ್ನು ತಿಳಿಸಿ ❤❤❤❤❤
I have heard about him, this is good information. God bless him and his family. All the best for your future Mr. Dhanpal. Thanks Mr. Parameshwar.
ನಿ ಮ್ಮನ್ನ ಯಾವ ರೀತಿ ಹೊಗಳಬೇಕು ತಿಳಿತಿಲ್ಲ ಸರ್,ಸತ್ಯವಾಗಿ ನಾಡಿನ ಜನತೆಗೆ ಮತ್ತು ಯುವಕರಿಗೆ ಬಹು. ದೊಡ್ಡ ಕೊಡುಗೆ ನೀಡಿದಿರ.ನೀವು ಮಾದರಿ , ದೊಡ್ಡ ಸಾಧನೆ, ಧನ್ಯ ವಾದಗಳು
ತುಂಬ ಒಳ್ಳೆಯ ಹವ್ಯಾಸ ಬೆಳೆಸಿಕೂಂಡಿರುವ ಧನಪಾಲರವರಿಗೆ ಹೃತ್ಪೂರ್ವಕ ಅಭಿನಂದನೆಗಳು
ಅಧ್ಭುತ ❤ ವ್ಯಕ್ತಿ ಗೆ ಅನೇಕಾನೇಕ ಧನ್ಯವಾದಗಳು 🙏🙏🙏 ಅವರಿಗೆ ಹೀಗೆ ಇಂಥಾ ಮಹಾನ್ ವ್ಯಕ್ತಿಗಳ ಪರಿಚಯ ತನ್ಮೂಲಕ ಮಾಡಿಸಿರಿ❤
Huge Respect to Dhanapal Sir. You are an inspiration
ಅದ್ಭುತ ಕಾರ್ಯಗಳನ್ನು ಮಾಡುತ್ತಿರುವ ಶ್ರೀಯುತ Danpal ರವರಿಗೆ Hrutpurvaka ಧನ್ಯವಾದಗಳು. 🙏🏽🙏🏽
ಕೊನೆಯಲ್ಲಿ ಹೇಳಿದ ಮಾತು, *ನಿಮ್ಮಂತಹವರು ಇರುವ ನಾಡಲ್ಲಿ ಹುಟ್ಟಿದ ನಾವೇ ಧನ್ಯರು* ಸತ್ಯವಾದದ್ದು. ದೇವರು ಅವರಿಗೆ ಶಕ್ತಿ, ಆರೋಗ್ಯ ಕೊಟ್ಟು ಕಾಪಾಡಲಿ. ಮುಂದೆಯೂ ಇದೇರೀತಿ ಇವರಿಂದ ಅಧ್ಯಯನಗಳು ನಡೆಯಲಿ ಎಂದು ಆಶಿಸುತ್ತೇನೆ.🙏🏼🙏🏼
ಇವರು ಬಹಳಷ್ಟು ಯುವಕರಿಗೆ ಉತ್ಸಾಹ ನೀಡ ಬಲ್ಲ ಜೀವನ ನಡೆಸುವ ಮಹಾನ್ ಚೇತನ!! hats off to Dhanapal Sir! ❤
ಧನಪಾಲ್ ಸರ್ ನಿಮಗೆ ಕರ್ನಾಟಕದ ಜನರ ಪರವಾಗಿ ನಿಮಗೆ ಅನೇಕ ಧನ್ಯವಾದಗಳು❤🙏🙏🙏💐💐💐
ಸಹಕಾರ ಮತ್ತು ಬೆಂಬಲ ನೀಡುತ್ತಿರುವ ಅವರ ಕುಟುಂಬದವರಿಗೂ ಅನಂತ ವಂದನೆಗಳು 🙏🙏🙏
ಧನಪಾಲ್ ಸಾರ್ ನಿಮಗೆ ದೇವರು ಆಯಸ್ಸು ಆರೋಗ್ಯ ಸುಖ ಶಾಂತಿ ನೆಮ್ಮದಿ ತೃಪ್ತಿ ಕೊಟ್ಟು ಕಾಪಾಡಲಿ 🙏🙏💐💐
Itihaas is like a treasure. This driver is a super human. His hobby is super duper. Treasure is money. Carry on.
ತಾವು ಕನ್ನಡಕ್ಕೆ ಈ ರೀತಿ ಸೇವೆ ಸಲ್ಲಿಸುತ್ತಿರು ಆತ್ಮೀಯ ಧನಪಾಲರವರಿಗೆ ನನ್ನ ಅನಂತಾನಂತ ಧನ್ಯವಾದಗಳು.
ಪರಂ ಅವರೆ ಅಪರೂಪದ ವ್ಯಕ್ತಿ ಧನಪಾಲ್ರ ಸಂಘರ್ಷಕ್ಕೆ ತುಂಬ ಧನ್ಯವಾದಗಳು
ಅದ್ಭುತ ಕಾರ್ಯಕ್ರಮ ಕೈಗೊಂಡಿದ್ದೀರಿ ಧನಪಾಲ್ ಸರ್, ಧನ್ಯವಾದಗಳು.
ಧನಪಾಲ್ ಸರ್ ಅವರ ದೂರವಾಣಿ no ಇದ್ದರೆ ದಯವಿಟ್ಟು ಹಾಕಿ ಪರಮ್ ಸರ್.ಅಪರೂಪದ ಸಂದರ್ಶನ.ಇಬ್ಬರಿಗೂ ಧನ್ಯವಾದಗಳು
ಇದೆ beauty of India... ದಯವಿಟ್ಟು ಇವರ ಕೆಲಸದ ಬಗ್ಗೆ ಇನ್ನು vedio ಮಾಡಿ... ಇವರ ಮುಂದಿನ vedio ಗೆ ಕಾಯುತ್ತಾ ಇರುತೇನೆ
Amazing persuit of History by this Gentleman !!May he remain Blessed by all our Ancestors whose hidden golden deeds have been brought to light . Really he is a Gem .
ಇಂತಹ ವ್ಯಕ್ತಿ (dhanapal) ಯನ್ನ ಗುರುತಿದ ನೀವು great.
ಅದ್ಬುತ ಸಂಶೋದಕರಿಗೆ ವಂದನೆಗಳು
ನಿಮ್ಮ ಆಸಕ್ತಿ ಗೆ ಧನ್ಯವಾದಗಳು ಸರ್
ಅದ್ಬುತ ಸಾಹಸ ಸರ್ ಇದು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Dhanpal Sir, hats off to you and god bless you with good health and longevity to continue to contribute your excellent work to Kannada naadu .. also thank you kalamadhyam channel
ನಮಸ್ಕಾರ ವಿಶೇಷ ವಿಷಯದ. ವಿವರಣೆಗೆ ಧನ್ಯವಾದಗಳು
So proud goose bumps whenever I hear name krishnadevaraya worlds best unbeaten king until he breath last
ತುಂಬಾ ಗೌರವ ಭಾವ ಮೂಡಿತು. ಸಾರ್ಥಕ ಜೀವನ🙏
ಅದ್ಭುತವಾದ ಸಾಧನೆ 🌹👌🙏 ಇವರ ಮುಂದಿನ ಭಾಗಕಾಗಿ ಕಣ್ಣು ಮೀಟುಕದೇ ಕಾದಿರುವೆ. 😂
I remember this sir , he was also bus conductor for vidyranyapura Yelahanka route in my puc days , very good person.
ನಿಮ್ಮ ಕನ್ನಡ ಸೇವೆಗೆ ನನ್ನ ನಮನಗಳು
First Thanks to kalamadhyama Team for introducing a great person being malayali(kerala) such a great work he has done in our karnataka, moreover he is appreciated by Msr. Modi, very great 👍 I am very happy to see this channel & Big Salute to Msr.Dhanapal & to his family 😅
ಧನಪಾಲ್ ರವರಿಗೆ ಅಭಿನಂದನೆಗಳು, ಹಾಗೆ ಶ್ರೀ ಕೃಷ್ಣದೇವರಾಯರ ಹುಟ್ಟಿನ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಬೇಕೆಂದು ಕೇಳಿಕೊಳ್ಳುತ್ತೆನೆ ಏಕೆಂದರೆ ಅವರು ಮಂತ್ರಿ ತಿಮ್ಮರಸು ರ ಮಗನೆಂದು ಕೇಳಿಪಟ್ಟಿದ್ದಿನಿ
No sir Timmarasu took care of Krishna devaraya since he was achild. indirectly he is foster father
Dhanpal Sir, you are super Man ❤
ಅದ್ಭುತಮಾಹಿತಿ 💐💐
Raajyothsava prashastige arhavaada vyakthi ivaru..❤❤❤
Maha Sadane! Namma Namaskara, neve nammelarigu prerane 🙏
❤ ನಿಮಗೆ ಧನ್ಯವಾದಗಳು
Adbhuta sir hat's off sir nimma koduge kannada kke apoorva 🎉🎉🙏🙏
Really great waiting for the next video And shared to my friend who belong to the royal family of Krishna devaraya
Param, you are doing very great work, please do continue. God bless you..
wonderful no words to express his love towards kannada , all the very best for your research sir
Really this gentleman is REMARKABLE !! He is trying to revive some unknown historical facts .People of that locality should co_operate with him to reset the lost water body ,as that area is generally suffering from water shortage . This will certainly help the farmers and animals(cows) to improve their lot .
King of kuruba❤
Vijaynagar samrajya 🔥
Big respect to Dhanapalji !! Best wishes !!
❤ಧನ್ಯವಾದಗಳು ಧನಪಾಲ್ ಸರ್
ಸಾರ್ ತುಂಬಾ ಅದ್ಭುತ ಸಂಶೋಧನಾ ಪ್ರಯತ್ನ ಮಾಡಿ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದ್ದೀರಿ shubavagali. ಈಗಿನ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಜೊತೆ ಚರ್ಚಿಸಿ ಮುಂದಿನ ತೀರ್ಮಾನ perisandra kere ವಿಚಾರ ಬೆಳಕಿಗೆ ಬರಲಿ ಸಾರ್. ಬನ್ನೇರುಘಟ್ಟ champakada ರಾಮಸ್ವಾಮಿ ದೇವಸ್ಥಾನ ಹಳೇ ಕಾಲದ ಶಕ್ತಿ ದೇವಾಲಯ ನಮಸ್ಕಾರ danapal ಸಾರ್
ವಾವ್, ಗ್ರೇಟ್ ಧನಪಾಲ್ ಸರ್ ❤🎉
Beautiful episode ❤❤❤
After so many days I saw a nice record.
Danyavaad for you both..
Proud of you sir ❤🙏🏽🙏🏽
Wish you happy and cheerful life, dhanpal sir
Great sir hats off to you god bless u.
Tq, sir, v, v, good, investigestion, mahan, bharat
Great DhanaPal sir
ಮಾಜಿ ಸುಧಾಕರ ಎಲ್ಲಿದ್ದೀರಾ 😢
ಡೈಲಾಗ್ ಪ್ರದೀಪ ಎಲ್ಲಿದ್ದೀರಾ😅
Big salute to you sir! ❤❤
Such a humble man Mr.Dhanpal…
❤ super Dhanpal sir.
Abha!! 🙏🏽🙏🏽. Thank you for recording history for future sir.
So Happy to know about Chi . Chengappa! Live Long!👍🙏
We're rarest person hat's of to you M.R dhanpal sir 🙏 🙌 👏
And also to parm sir grate
Great achievement
Excellent information / keep it up sir / special thanks to kalamaadhyama tv
Great person❤
Hatsoff sir 🙏
Sir super❤🎉🙏🚩
Sir Vijayanagara distic. Harapanahalli taluk. Hallikeri yalli 3 shasana galu eve plze adyana madi
Tq, sir, your, a, great, jai, Krishna, deva
ಸತ್ಯವಾಗಿ. Shaasana shaathrasalli asakthi iddu gotthe iralilla! ಅಪಾರ ವಂದನೆಗಳು
Adbhuta.
Hats off to you Dhanapal sir
👌sir 🙏
Though ur mothertongue is not kannada u are great sir. U are doing great work for society.
Thumba olle kelsa sir😊
ಇಂಗಷ್ ದಿನಾಂಕ ಹೇಳುತ್ತಿದ್ದೀರ ಆ ಕಾಲದಲ್ಲಿ ಇಂಗ್ಲಿಷ್ ದಿನಾಂಕ ಇತ್ತ್, ದಿನಾಂಕದ ಬಗ್ಗೆ ಇನ್ನೂ ವಿಶದವಾಗಿ ತಿಳಿಸಿ
Hats off sir ❤
ಇವ್ರು ಬಸ್ಸು ಪ್ರಯಾಣಕ್ಕಿಂತ ಹೆಚ್ಚಾಗಿ time travel ಪ್ರಯಾಣ ಹೆಚ್ಚು ಇಷ್ಟ ಪಡ್ತಾರೆ 👍
hats off sir..🙏
ಶ್ರೀಯುತರಿಗೆ ಅಭಿನಂದನೆಗಳು
Great sir.
Dhanpal sir great person
ಸಾಸ್ಟಂಗ ನಮಸ್ಕಾರ ಗುರುಗಳೇ 🌹
ಪ್ರತಿಯೊಬ್ಬರು ಇತಿಹಾಸ ತಿಳಿದರೆ ಬ್ರಿಟಿಷ್ ಅಧಿಕಾರಿಗಳು ಬರೆದ ತಪ್ಪುಗಳನ್ನು ಸರಿಪಡಿಸಿ
Thanks Paramesh!🙏
Wonderful work Sir. Congratulations. Wish you very bright future. We are proud of you Sir. Further my request sir please research regarding Purandara Das. Where Purandara Gada. ? please look into the matter Sir.
Jai karnataka, kannada 🇮🇳
ನಮಸ್ಕಾರ ಧನಪಾಲ್ ಸರ್ ನಮಸ್ತೆ
Hats off Mr. Dhanpal