ನಿಮ್ಮ ಪಾಠ ಕೇಳಿದ ಮೇಲೆ ಬೇರೆ ಪುಸ್ತಕ ಓದುವ ಅವಶ್ಯಕತೆ ಇಲ್ಲ ಅಂತ ನನಗೆ ಅನಿಸ್ತಿದೆ ಸರ್, ಅಷ್ಟು ಸುಲಭವಾಗಿ ಅರ್ಥವಾಗುತ್ತದೆ ಹಾಗು ನೆನಪಿನಲ್ಲಿ ಸಹ ಉಳಿಯುತ್ತದೆ. ನಿಮಗೆ ನನ್ನ ಮನಸ್ಪೂರ್ವಕ ಧನ್ಯವಾದಗಳು ಸರ್ 🙏🙏
ನಮಸ್ಕಾರ ಸರ್ ನಿಮ್ಮ ಈ ವಿವರಣೆಯು ನನ್ನನ್ನು ಇನ್ನೂ ಹೆಚ್ಚಿನ ಅಭ್ಯಾಸ ಮಾಡಲು ಪ್ರೇರಣೆ ನೀಡಿದೆ . ನಮ್ಮೊಂದಿಗೆ ಹೀಗೆ ಹಲವು ಬಗೆಯ ತರಗತಿಗಳನ್ನು ಹಂಚಿಕೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇನೆ. ಧನ್ಯವಾದಗಳು ಸರ್👍
ತುಂಬಾ ಉಪಯೋಗ ವಾಗುತ್ತಿದೆ ಸರ್...ದೇವರು ನಿಮಗೆ ಅರೋಗ್ಯ ಐಶ್ವರ್ಯ ವನ್ನು ಕೊಟ್ಟು ಕಾಪಾಡಲಿ ಇನ್ನು ಹೆಚ್ಚಿನ ಜ್ಞಾನ ನಿಮ್ಮಿಂದ ನಮಗೆ ಸಿಗುವಂತಾಗಲಿ.... thanks a lot ಸರ್.... 🙏🙏🙏🙏🙏🙏
ಸರ್... 🙏 ನಾನು ಹಲವಾರು ವರ್ಷಗಳಿಂದ ಸ್ಪರ್ಧ ವಿಜೇತ ಓದುತ್ತಿದ್ದೇನೆ. ಆದರೆ ಇತ್ತೀಚೆಗೆ ವಿಡಿಯೋ ನೋಡುತ್ತಿದ್ದೆನೆ.. ನಿಮ್ಮ ಬೋಧನೆ ಯು ತುಂಬಾ ಸ್ಪಷ್ಟ ಹಾಗೂ ಸಮಗ್ರವಾಗಿದೆ.. ನಿಮ್ಮ ಬರವಣಿಗೆಯನ್ನು ಮುತ್ತಿಗೆ ಹೋಲಿಸಬಹುದು. ಇದೆ ರೀತಿ ಮುಂದುವರೆಸುವ ಆರೋಗ್ಯ (ಶಕ್ತಿ ) ದೇವರು ಕರುಣಿಸಲಿ... ವಂದನೆಗಳು 🙏🙏🙏💐👌
ಸರ್ ನಿಮ್ಮ ಈ ಅತ್ಯದ್ಭುತ ಜ್ಞಾನದ ಮೂಲಕ ನನ್ನಂತಹ ಬಡ ವಿದ್ಯಾರ್ಥಿಗಳಿಗೆ ಬಹುದೊಡ್ಡ ಉಪಕಾರವಾಗುತ್ತಿದೆ.........ನಿಮ್ಮ ಈ ಋಣವನ್ನು ನಮ್ಮ ಈ ಜನ್ಮ ಹೋದರು ತೀರಿಸಲಾಸಾಧ್ಯ ಸರ್...........ಧನ್ಯೋಸ್ಮಿ ಗರುಗಳೇ.... ...
ಸರ್ ನಿಮ್ಮ ಸರಳ ಭಾಷೆಯಿಂದ ಚನ್ನಾಗಿ ಅರ್ಥ ಆಗ್ತಾ ಇದೆ. ನಿಮ್ಮ ಡಿಜಿಟಲ್ನೇಶನ್ ಪ್ರಯತನ ಅದ್ಬುತ ವಾಗಿದೆ. ನಿಮ್ಮ ಉಚಿತ ಸೇವೆಗೆ ನಮ್ಮಿಂದ ಕೊಡೋದಕ್ಕೆ ಆಗೋದು ಹೃದಯ ಪೂರ್ವಕ ವಂದನೆಗಳು ಮಾತ್ರ 👏👏👍👌👌👌👌
ನನ್ನ ನೆಚ್ಚಿನ ಗುರುಗಳಲ್ಲಿ ಒಂದು ವಿನಂತಿ🙏 sir ನೀವು ತುಂಬಾ ಕ್ವಾ ಲಿಟೀ ಕ್ಲಾಸ್ ಮಾಡ್ತೀರಾ ಆದರೆ ನೀವು ಒಂದು ಸ್ಪರ್ಧಾ ವಿಜೇತ app ಮಾಡಿ sir, ಕಡು ಬಡವರ ವಿಧ್ಯಾ ದಾನಿ ನೀವು 🙏🙏, ನೀವು ಯು ಟ್ಯೂಬ್ ಅಲಿ ಹಾಕಿದ ವೀಡಿಯೊ ಎಜುಕೇಶನ್ ಗ್ರೂಪ್ ತುಂಬಾ ಇಧಾವೆ ಎಲ್ಲರಿಗೂ ನಿಮ್ಮ ಚಾನೆಲ್ ಬಗ್ಗೆ ಹೇಳೋದೇ ನನ್ನ ಕೆಲಸ sir, 🙏🙏🙏🙏
Sir really handup sir .really estu vishya yav book odidru estondu spastavagi artha agirlilla sir.nim class na kelthane erbeku ansuthe. Ede reethi niminda innu hechhina videos na expect madthini sir tq soooooooooooooooooooooooooooo much
ಸರ್ ಇತಿಹಾಸ, ಪ್ರಪಂಚ,ಭಾರತ, ಕರ್ನಾಟಕ lessons Madi sir please ನೀವು ಸರಳವಾಗಿ ಹೇಳುವುದು ನನಗೆ ತುಂಬಾ ಇಷ್ಟವಾಯಿತು ನಿಮ್ಮ ಹೊಸ ಪ್ರಯೋಗ ಸ್ಫರ್ಧಾರ್ಥಿಗಳಿಗೆ ಸಹಕಾರಿ Thanks sir
Sir such systematic way of teaching..... Sir i request you plzz sir continue even after lockdown clearence because we are working we cannot go for coaching......even it is paid subscription we ready......plzz plzz continue
Thank you very much such ...ನಾನ ಅನ್ಕೊಂಡಿದ್ದೆ ವಾಯು ಗೋಳದ ಬಗ್ಗೆ ನನಗೆ ಎಲ್ಲಾ ಗೋತ್ತ ಅಂತ ..ಈ ಅವಧಿಯಿಂದ ತಿಳಿಯಿತು .. ನನಗೆ ಗೊತ್ತಿದ್ದಿದ್ದು ಬರೀ ೧% thank you sir such an very informative session
Sir, I think u love this profession of teaching well that's the reason ... U r lecturing is at high peak .... God bless u with health wealth nd good prosperity .... Om gurubeyo namah
Sir, Firstly I'll appreciate your service and lectures are outstanding keep on continue, our support will be there always and bless us for upcoming competitive exams by making this kind outstanding videos. Thank you
Teaching method is just awesome, amezing, fantastic,mind-blowing, marvellous,heart touching,mind caching Technics...just wow.❤️❤️❤️❤️❤️❤️❤️🔥🔥🔥🔥🔥🔥🔥🔥🔥🙏🙏🙏🙏🙏🙏🙏🙏🏼🙏 from bottom of my heart Thankssssss a lot.....thanks word is will be very small infornt of ur work sirrrr.....once agin thank you so much.......for the classes..🙏🙏🏼🙏🏼🙏🏼🙏🏻🙏🏼🙏🏼🙏🏼🙏🏼🙏🏼.
Thank you so much sir we are honoured to u sir thanks lot it's help full rural people like me sir upload all subjects videos it's help full for us and awesome teaching 🙏 thanks giving your valuable time for us
Sir nivu god sir... Sir nim class nange bhal channagi anside sir... Sir next part 3 bega upload madi sir ...sir heege class videos madi sir... Sir science class video kuda madi bidri sir
Wonderful teach sir exam goshkara oduva agu salary tagidogosakara odo e dinadalli dodigagi ala ano prapanchadalli nimma knowledge annu Badamakkala vidyabyasaka mudopitadakagi koti koti banana🎂🙏🙏🙏🙏🙏
ನಿಮ್ಮ ಪಾಠ ಕೇಳಿದ ಮೇಲೆ ಬೇರೆ ಪುಸ್ತಕ ಓದುವ ಅವಶ್ಯಕತೆ ಇಲ್ಲ ಅಂತ ನನಗೆ ಅನಿಸ್ತಿದೆ ಸರ್, ಅಷ್ಟು ಸುಲಭವಾಗಿ ಅರ್ಥವಾಗುತ್ತದೆ ಹಾಗು ನೆನಪಿನಲ್ಲಿ ಸಹ ಉಳಿಯುತ್ತದೆ. ನಿಮಗೆ ನನ್ನ ಮನಸ್ಪೂರ್ವಕ ಧನ್ಯವಾದಗಳು ಸರ್ 🙏🙏
ಪಕ್ಕಾ ಮೇಡಂ ನಿಜಾ
Sir books reading students allso 100% appointment
Real
ನಮಸ್ಕಾರ ಸರ್ ನಿಮ್ಮ ಈ ವಿವರಣೆಯು ನನ್ನನ್ನು ಇನ್ನೂ ಹೆಚ್ಚಿನ ಅಭ್ಯಾಸ ಮಾಡಲು ಪ್ರೇರಣೆ ನೀಡಿದೆ . ನಮ್ಮೊಂದಿಗೆ ಹೀಗೆ ಹಲವು ಬಗೆಯ ತರಗತಿಗಳನ್ನು ಹಂಚಿಕೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇನೆ. ಧನ್ಯವಾದಗಳು ಸರ್👍
ತುಂಬಾ ಉಪಯೋಗ ವಾಗುತ್ತಿದೆ ಸರ್...ದೇವರು ನಿಮಗೆ ಅರೋಗ್ಯ ಐಶ್ವರ್ಯ ವನ್ನು ಕೊಟ್ಟು ಕಾಪಾಡಲಿ ಇನ್ನು ಹೆಚ್ಚಿನ ಜ್ಞಾನ ನಿಮ್ಮಿಂದ ನಮಗೆ ಸಿಗುವಂತಾಗಲಿ.... thanks a lot ಸರ್.... 🙏🙏🙏🙏🙏🙏
Thank you so much sir
👌🏻👌🏻
ನಿಮ್ಮ ಇ ನಿಸ್ವಾರ್ಥ ಸೇವೆಗೆ ಅನಂತ ಕೋಟಿ ಧನ್ಯವಾದಗಳು ಗುರುಗಳೆ
ಸರ್... 🙏
ನಾನು ಹಲವಾರು ವರ್ಷಗಳಿಂದ ಸ್ಪರ್ಧ ವಿಜೇತ ಓದುತ್ತಿದ್ದೇನೆ. ಆದರೆ ಇತ್ತೀಚೆಗೆ ವಿಡಿಯೋ ನೋಡುತ್ತಿದ್ದೆನೆ.. ನಿಮ್ಮ ಬೋಧನೆ ಯು ತುಂಬಾ ಸ್ಪಷ್ಟ ಹಾಗೂ ಸಮಗ್ರವಾಗಿದೆ.. ನಿಮ್ಮ ಬರವಣಿಗೆಯನ್ನು ಮುತ್ತಿಗೆ ಹೋಲಿಸಬಹುದು. ಇದೆ ರೀತಿ ಮುಂದುವರೆಸುವ ಆರೋಗ್ಯ (ಶಕ್ತಿ ) ದೇವರು ಕರುಣಿಸಲಿ... ವಂದನೆಗಳು 🙏🙏🙏💐👌
ಸರ್ ನಿಮ್ಮ ಈ ಅತ್ಯದ್ಭುತ ಜ್ಞಾನದ ಮೂಲಕ ನನ್ನಂತಹ ಬಡ ವಿದ್ಯಾರ್ಥಿಗಳಿಗೆ ಬಹುದೊಡ್ಡ ಉಪಕಾರವಾಗುತ್ತಿದೆ.........ನಿಮ್ಮ ಈ ಋಣವನ್ನು ನಮ್ಮ ಈ ಜನ್ಮ ಹೋದರು ತೀರಿಸಲಾಸಾಧ್ಯ ಸರ್...........ಧನ್ಯೋಸ್ಮಿ ಗರುಗಳೇ....
...
ಸರ್.... ಬಡ ಪ್ರತಿಭೆಗಳ ಆಶಾಕಿರಣ ತಾವೂಗಳು..
👏👏👏👏👏
ಇದೆ ರಿತಿ ಹಂತ ಹಂತವಾಗಿ ಪ್ರತಿಯೊಂದು ವಿಷಯಗಳ ಪಾಠಗಳನ್ನು ಮಾಡಿ ಸರ್....
💐💐💐💐💐🌹💐💐💐💐💐
Super sir thank u sir
ಸರ್ ನಿಮ್ಮ ಸರಳ ಭಾಷೆಯಿಂದ ಚನ್ನಾಗಿ ಅರ್ಥ ಆಗ್ತಾ ಇದೆ. ನಿಮ್ಮ ಡಿಜಿಟಲ್ನೇಶನ್ ಪ್ರಯತನ ಅದ್ಬುತ ವಾಗಿದೆ. ನಿಮ್ಮ ಉಚಿತ ಸೇವೆಗೆ ನಮ್ಮಿಂದ ಕೊಡೋದಕ್ಕೆ ಆಗೋದು ಹೃದಯ ಪೂರ್ವಕ ವಂದನೆಗಳು ಮಾತ್ರ 👏👏👍👌👌👌👌
ನನ್ನ ನೆಚ್ಚಿನ ಗುರುಗಳಲ್ಲಿ ಒಂದು ವಿನಂತಿ🙏 sir ನೀವು ತುಂಬಾ ಕ್ವಾ ಲಿಟೀ ಕ್ಲಾಸ್ ಮಾಡ್ತೀರಾ ಆದರೆ ನೀವು ಒಂದು ಸ್ಪರ್ಧಾ ವಿಜೇತ app ಮಾಡಿ sir, ಕಡು ಬಡವರ ವಿಧ್ಯಾ ದಾನಿ ನೀವು 🙏🙏, ನೀವು ಯು ಟ್ಯೂಬ್ ಅಲಿ ಹಾಕಿದ ವೀಡಿಯೊ ಎಜುಕೇಶನ್ ಗ್ರೂಪ್ ತುಂಬಾ ಇಧಾವೆ ಎಲ್ಲರಿಗೂ ನಿಮ್ಮ ಚಾನೆಲ್ ಬಗ್ಗೆ ಹೇಳೋದೇ ನನ್ನ ಕೆಲಸ sir, 🙏🙏🙏🙏
Sir really handup sir .really estu vishya yav book odidru estondu spastavagi artha agirlilla sir.nim class na kelthane erbeku ansuthe. Ede reethi niminda innu hechhina videos na expect madthini sir tq soooooooooooooooooooooooooooo much
You are the visible God for lakhs of students like me
ಸರ್ ಇತಿಹಾಸ, ಪ್ರಪಂಚ,ಭಾರತ, ಕರ್ನಾಟಕ lessons Madi sir please
ನೀವು ಸರಳವಾಗಿ ಹೇಳುವುದು ನನಗೆ ತುಂಬಾ ಇಷ್ಟವಾಯಿತು
ನಿಮ್ಮ ಹೊಸ ಪ್ರಯೋಗ ಸ್ಫರ್ಧಾರ್ಥಿಗಳಿಗೆ ಸಹಕಾರಿ Thanks sir
ನಿಮ್ಮ ತರಗತಿ ಅಂದ್ರೆ ಬಹಳ ಇಷ್ಟ ಸರ್.. ನೀವು ಪ್ರತಿದಿನ ಮಾಡಿದ್ರು ಕೇಳಬಹುದು ಸರ್ ಧನ್ಯವಾದಗಳು.....
ನೀವು ಎಲ್ಲೇ ಇದ್ದರೂ ಚೆನ್ನಾಗಿ ಇರಲಿ ಅಂತ ದೇವರಲ್ಲಿ ಕೇಳ್ಕೋತೀನಿ..
Sir such systematic way of teaching..... Sir i request you plzz sir continue even after lockdown clearence because we are working we cannot go for coaching......even it is paid subscription we ready......plzz plzz continue
Same that of u sir
Yeaa sir
Thank you very much such ...ನಾನ ಅನ್ಕೊಂಡಿದ್ದೆ ವಾಯು ಗೋಳದ ಬಗ್ಗೆ ನನಗೆ ಎಲ್ಲಾ ಗೋತ್ತ ಅಂತ ..ಈ ಅವಧಿಯಿಂದ ತಿಳಿಯಿತು .. ನನಗೆ ಗೊತ್ತಿದ್ದಿದ್ದು ಬರೀ ೧% thank you sir such an very informative session
ಸರ್ ಮುಂದಿನ ಭೂಗೋಳಶಾಸ್ತ್ರ ಪಾಠಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ 🙏🙏🙏
Sir, I think u love this profession of teaching well that's the reason ... U r lecturing is at high peak .... God bless u with health wealth nd good prosperity .... Om gurubeyo namah
ನಮಸ್ತೆ ಸರ್.ಮತ್ತು ಧನ್ಯವಾದಗಳು.ಕಾರಣ ನಾನು ಬಡ ವಿದ್ಯಾರ್ಥಿ ನನಗೆ ತರಬೇತಿ ತಗೆದು ಕೊಳ್ಳಲು ಆರ್ಥಿಕ ಪರಿಸ್ಥಿತಿ ಉತ್ತಮ ವಾಗಿಲ್ಲ. ನಿಮ್ಮ ಈ ವಿಡಿಯೋಗಳಿಗೆ ಕಾಯ್ತಾ ಇರತ್ತಿನಿ 🙏🙏
ಬಹಳ ಅಮೋಘ ಹಾಗೂ ಉಪಯುಕ್ತವಾದ ತರಗತಿ.... ತುಂಬು ಹೃದಯದ ಧನ್ಯವಾದಗಳು ನಿಮಗೆ...
ಸ್ಪರ್ಧಾತ್ಮಕ ಪರೀಕ್ಷೆಗಳ ಬ್ರಹ್ಮ 🙏
ನೀವು ತುಂಬಾ ಗ್ರೇಟ್ ಪರ್ಸನ್ ಸರ್ ರಿಯಲಿ ಲಕ್ಷಾಂತರ ವಿದ್ಯಾರ್ಥಿಗಳು ನಿಮ್ಮ ಬೆನ್ನ ಇದ್ದಿದ್ದರೆ ಸರ್ ನಿಮ್ಮ ಜೀವನ ಸುಖಮಯವಾಗಿರಲಿ
Thank you sir🙏🙏 first time I heard in details of this atmosphere
Thank you sir done wonderful class please don't stop please continue sir
ಗ್ರಾಮೀಣ ಮಕ್ಕಳ ಬಾಳಿನ ಬೆಳಕು ಸರ್ ನೀವು👌👌👌
🙏❤️😘 swardaatigalige neevu daari deepa idda haage ,tqsm sir .. ♥️♥️♥️♥️♥️♥️♥️
Thank you so much sir, and please upload videos on remaining lithosphere, hydrosphere and biosphere.
ತುಂಬಾ ಉಪಯುಕ್ತವಾಗಿದೆ. 👍👍👍
Karnataka Spardatrigalige sikkiro Vara Sir Nivu ....Thank u
ಅದ್ಭುತವಾದ ಪಾಂಡಿತ್ಯ ಗುರುಗಳೇ ...ನಿಮ್ಮ ಮುಂದಿನ ತರಗತಿಗಳನ್ನು ಕಾಯುವ ತವಕದಲ್ಲಿ sir🙏🙏
Easy to memory.
Take Some Milk Then Egg:
T=troposphear
S= stratosphere
M=mesosphere
T = Ionosphere (T=I imagine)
E= Exosphere.
ನಿಮ್ಮೆಲ್ಲ ಈ ಮಾಹಿತಿಗಳಿಂದ ನಮ್ಮ ಜೀವನವೆ ರೂಪುಗೊಳ್ಳುತ್ತೆ ಸರ್.. ಧನ್ಯವಾದಗಳು
I want more science classes Sri plz .
Sir, Firstly I'll appreciate your service and lectures are outstanding keep on continue, our support will be there always and bless us for upcoming competitive exams by making this kind outstanding videos. Thank you
Next ಶಿಲಾಗೋಳ, ಜಲಗೋಳ, ಹಾಗೇ ಮೊದಲು ಪ್ರಾಕೃತಿಕ ಭೂಗೋಳ mugisikodi sir
U really grt ur teaching skill is awesome
Sir next part 3 sigtilla sir please send madi sir
🙏🙏ಸರ್ ನಿಮಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆ ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ🙏🙏🙏🙏
Nimma book & nimma class ondondu aksharadallu ondu questions adagirutte please yaru class & book miss madikollabedi
Madam please suresh sir author ero book list kalsi please....
Thank u sir..... U r the Gem 💎 of Karnataka.....
ಕೋಚಿಂಗ್ ಕ್ಲಾಸ್ ಯಾವಾಗ ಸ್ಟಾರ್ಟ್ ಮಾಡ್ತೀರಾ ಸರ್
ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾದಂತಹ ಮಾಹಿತಿ ಸರ್ ದಯವಿಟ್ಟು ಹೆಚ್ಚಿನ ವಿಡಿಯೋಗಳನ್ನು ಅಪಲೋಡ್ ಮಾಡುತ್ತಾ ಹೋಗಿ ಸರ್.
subscribe ಮತ್ತು ಬೆಲ್ ಬಟನ್ ಒತ್ತಿ ಎಂದು ಹೇಳದ ಮೊದಲ ಕರುಣಾಮಯಿ ಗುರುಗಳು ಅಂದರೆ ಅದು km Suresh sir only alva
Yes nija
Yes it's really true , but please edit your comment from ಹೇಳಿದ to ಹೇಳದ
Thank you 🙏
@@ushashashikanth1310 thanks akka nan tappu tiddidke
Excellent classes sir... revision kooda agle madtira... thank you so much sir...🙏
Dislike madidavra mostly ದನಾ ಕಾಯೋವ್ರೆ ಇರ್ಬೇಕು😂🤣
Nimge kotti danyavadagalu gurugale nim CLS ams tq so much sir nim explain super sir artha agothara CLS madthira
Dislike ಮಾಡಿದ ಮಹಾನುಭಾವರಿಗೆ ದೇವರು ಒಳ್ಳೇದು ಮಾಡಲಿ🙏
ಅತ್ಯುತ್ತಮ ತರಗತಿ ಸರ್ 🙏🙏🙏🙏👍💐💐💐
Sir class thumba channagi kottidira nimage dhanyavadagalu
Nimma ea sevege koti koti namanagalu, nammantha bada vidyarthigalige bennlle aagi eri sir, 🙏🙏🙏.
What an explanation sir really so good sir thank u sir
Sir you are the library of knowledga 👌👌👌👌
Really healthfully respective sir thanks for teaching sir plz continue🙏🙏🙏🙏
ಸರ್ ನಿಮ್ಮ ಪಾಠದ ವಿವರಣೆ ನಿಜಕ್ಕೂ ಅದ್ಬಚತ 👌👌👌💐💐💐💐💐💐💐
Good lecture sir we understood very easily I eager to listen ur classes sir thank you very much sir namaste....
adbutha sir. geography devru. yelliyu ee tara class kelilla.thuba upayukta sir. thank uuuu sir
Sir.wating.for.next.class.,, ಧನ್ಯವಾದಗಳು.
Thank you very much sir 🙏🙏
Very amazing class sir.. pls continue the geography classes sir
Teaching method is just awesome, amezing, fantastic,mind-blowing, marvellous,heart touching,mind caching Technics...just wow.❤️❤️❤️❤️❤️❤️❤️🔥🔥🔥🔥🔥🔥🔥🔥🔥🙏🙏🙏🙏🙏🙏🙏🙏🏼🙏 from bottom of my heart Thankssssss a lot.....thanks word is will be very small infornt of ur work sirrrr.....once agin thank you so much.......for the classes..🙏🙏🏼🙏🏼🙏🏼🙏🏻🙏🏼🙏🏼🙏🏼🙏🏼🙏🏼.
ತುಂಬು ಹೃದಯದ ಧನ್ಯವಾದಗಳು ಸರ್ 💐💐💐🙏🙏🙏
Nanna jeevenada adbhuta anubhavagalli nimma paata keliddu ondu gurugale. .... Sada nanu nimma shishya nagali enno aashe ,,,,,,
nimma e adbutha bhodanege nanna thumbu hrudayada dhanyavadagalu gurugale ,,🙏🙏🙏🙏👌👌👌
ನಮಸ್ತೆ ಗುರೂಜಿ..... ತುಂಬಾ ಸಹಾಯಕ ಮಾಹಿತಿ ಸರ್. ಧನ್ಯವಾದಗಳು
Sir nivu...Best teachr 😍👌👌👌👌👌 very gud teaching .... Sir👍✌✌thank q fr this videos ....
Really super and very very interested and useful class from ur class sir tqq sir ❣️😊
This time of explaination students can study more and more . Thanks for the great video sir. We will waiting ur next videos of science and geography.
🙏🙏🙏🙏ತುಂಬಾ ಧನ್ಯವಾದಗಳು ಸರ್🙏🙏🙏
ಹೀಗೆ ಮುಂದುವರೆಸಿ ಸರ್ ತುಂಬಾ ಸಹಾಯ ಆಗ್ತಿದೆ..
ಓಂ ಗುರುಭ್ಯೋ ನಮಃ, ನಿಮ್ಮ ಪ್ರಯತ್ನಕ್ಕೆ ಸದಾ ಚಿರಋಣಿ ಸರ್... 🙏
Tq sir,,, super...e nimma class laksathara students ge dari deepada belaku sir..
First time i c Digital board... experience..
I Am telugu students.... super sir....nimma class
Thank you so much sir we are honoured to u sir thanks lot it's help full rural people like me sir upload all subjects videos it's help full for us and awesome teaching 🙏 thanks giving your valuable time for us
Thank you sirr❤️ now I understand fully about atmosphere😍
Sir nivu god sir...
Sir nim class nange bhal channagi anside sir...
Sir next part 3 bega upload madi sir ...sir heege class videos madi sir...
Sir science class video kuda madi bidri sir
Very happy to c u sir on you tube....I m proud to refer my frns to watch ur class...
Neatly Explained -We can't forget,
Best teacher👌
Master piece of competitive exams field 🙏 Thank you sir
Great sir... Explaination is tooooo goood.... Not boring at alll
Sir u r just Amazing sir thank u from bottom of my heart. We need all subjects covery by u.
Tq u so much sir hege istella mahithi nenapu irutthe sir u r great 🙏🙏🙏🙏
The way you teach Excellent sir
Thank you for teach all sir
Sir thank you very much...... This information is very helping me to improve myself for preparation
Sir, crystal clear explain about atmosphere. Great sir.
ನೀವು ಹೇಳುವ ಕ್ಲಾಸ್ ತುಂಬಾ ಅರ್ಥವಾಗುತ್ತೆ ಸರ . ಧನ್ಯವಾದಗಳು
Excellent teaching sir it helps to poor aspirants... Tq so much sir
ಅದ್ಬುತ ಮಾಹಿತಿ sir🙏🙏🙏
Thank you Sir nim videos spardartigalige dari deepavaguttive tumba danyavadagalu tamage.
Smart techniqs sirr......ur teaching is helpfull to village girls tqsss sir
ಅನಂತ ಅನಂತ ಧನ್ಯವಾದಗಳು ಗುರುಗಳೆ.
Nimma classsgagi tumba wait madta idvi danyavadagalu
ಗುರುದೇವೋಭವ,:
Sir , ನಿಮ್ಮಲ್ಲೊಂದು ಮನವಿ.,
ನೀವು publish ಮಾಡೊ monthly magazine ಬಗ್ಗೆ classes ಮಾಡಿ.
Revision ಮಾಡ್ಕೊಳ್ಳೊಕೆ ನಮಗು ಸುಲಭವಾಗುತ್ತೆ.
ಧನ್ಯವಾದಗಳ;
Super sir continue p/z🙏🙏🙏🙏🙏
Thanks so much ಗುರೂಜಿ 💐 💐 💐 💐 💐 💐 💐 💐 💐
Thank you sir ಈ ವಿಡಿಯೋ ಗೆ wait madtaide sir 🙏🙏🙏🙏
Nimm teaching super sir .estu easy methoding teaching...yestu Arthur garnish varied sir nimm teaching..
Super sir nem teaching thanks sir bada vidyarthiy bahal sayaa vagidee
superb teaching ....we love u sirrr
Such a beautiful teaching sir tq so much sir
Thank you so much sir.....superb explanation... and super teaching 🙏
Wonderful teach sir exam goshkara oduva agu salary tagidogosakara odo e dinadalli dodigagi ala ano prapanchadalli nimma knowledge annu Badamakkala vidyabyasaka mudopitadakagi koti koti banana🎂🙏🙏🙏🙏🙏
Excellent explanation sir,
Thank you so much sir...🙏