ขนาดวิดีโอ: 1280 X 720853 X 480640 X 360
แสดงแผงควบคุมโปรแกรมเล่น
เล่นอัตโนมัติ
เล่นใหม่
ಮುಂಜಾನೆ ಮಂಜಲ್ಲಿ.. ಮುಸ್ಸಂಜೆ ತಿಳೀತಂಪಲ್ಲಿ..ಓ ಒಲವೆ ನೀನೆಲ್ಲಿ.. ಹುಡುಕಾಟ ನಿನಗಿನೆಲ್ಲಿ..ನನ್ನೆದೆಯೊಳಗೆ ನೀ..... ಇಳಿದು..ಜನಮನದ ಮೌನ ಮುರಿದು..ಬಿಸಿ ಉಸಿರನ್ನು ನೀ ಬಗೆದು..ನಿಟ್ಟುಸಿರನ್ನೂ ನೀ ತಗೆದು..ನನ್ನೊಮ್ಮೆ ಆವರಿಸು.. ಈ ಬೇಗೆ ನೀ ಹಾರಿಸು..ಮನದಾಳದ ಉಲ್ಲಾಸ ನೀ..ಕುಂತಲ್ಲು ನೀನೇ.. ನಿಂತಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖಿ..ಕಣ್ಣಲ್ಲೂ ನೀನೇ.. ಕನಸಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖಿ..ನನ ನೆನ್ನೆಗಳು ನೀನೇ.. ನಾಳೆಗಳು ನೀನೇ.. ಎಂದೆಂದೂ ನೀನೇ ಸಖಿ...ಆವರಿಸು.. ಮೈದುಂಬಿ.. ಜಸ್ಟ್ ಮಾತ್ ಮಾತಲ್ಲಿ..ನನ್ನೆಲ್ಲ ಕನಸನ್ನು.. ನೀನದೆಂದು ನೀ ತಿಳಿದಿದ್ದೆ..ನೂರೆಂಟು ನೋವಲ್ಲೂ.. ನೀ ಬಂದು ಜೊತೆಯಿದ್ದೆ..ಕಾರ್ಮೋಡ ಕವಿದ ಮನಕೆ.. ಹೊಸ ಬೆಳಕು ತಂದು ಸುರಿದೆ..ನಿನಗಾಗಿ ನಾನು ನನ್ನ.. ಬದುಕೆಲ್ಲ ಮುಡಿಪು ಎಂದೇ..ಈಗೆಲ್ಲಿ ನೀ ಹೋದೆ.. ಕನಿಕರಿಸಿ ನೀ ಬಾರೆ...ಎದೆಗೂಡಿನ ಉಸಿರು ನೀನೇ..ಬಾನಲ್ಲೂ ನೀನೇ.. ಬುವಿಯಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖಿ..ನೋವಲ್ಲೂ ನೀನೇ.. ನಗುವಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖಿ..ನನ ನೆನ್ನೆಗಳು ನೀನೇ.. ನಾಳೆಗಳು ನೀನೇ.. ಎಂದೆಂದೂ ನೀನೇ ಸಖಿ...ಆವರಿಸು.. ಮೈದುಂಬಿ.. ಜಸ್ಟ್ ಮಾತ್ ಮಾತಲ್ಲಿ..ನೀನಿಲ್ಲದೆ ಬಾಳೆ ಬರಡು..ನಿನಗಾಗೆ ನನ್ನ ಬದುಕೇ ಮುಡಿಪು..ನೀನಿಲ್ಲದ ಬದುಕೇ ನೀರು..ಕೊಲ್ಲು ನನ್ನ...ತಂಪಲ್ಲು ನೀನೇ.. ಬಿಸಿಲಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖಿ..ಹಸಿರಲ್ಲೂ ನೀನೇ.. ಉಸಿರಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖಿ..ನನ ನೆನ್ನೆಗಳು ನೀನೇ.. ನಾಳೆಗಳು ನೀನೇ.. ಎಂದೆಂದೂ ನೀನೇ ಸಖಿ...ಆವರಿಸು.. ಮೈದುಂಬಿ.. ಜಸ್ಟ್ ಮ್ಯಾಯಾಟ್ ಮಾತಲ್ಲಿ..
sunil kumar
I love raghudixit sir all songs
Alli iro astondu audience alli Naanu Obba........Hengittu nan performance.
awesssm bro
Anybody who contact with her please tell not to sing in lifetime abbba please be very carefully!!!
wow superrrrrrrrrrrro supeeeeeeeeeeeeeeeeer.
Indian only rockstar
Nice performance by audience also
❤️❤️❤️❤️
Superrrrrŕrrrrrere
Did the sound system blow up at the end because of her singing?
Nice song
love Raghu dixit
ohh god she spoilt the beautiful song
wonderfullllllll
Always I will I remember my dad
torches of audience looking like stars 😘
who is that gal...she is ruining the song😢😢😢😡😡
Rakshit Sharma
supper sir
My favorite song
super bossuuuu.............. don't leasen for unwanted talking of peoples.........
superrrrr
super bro
Isn't he from Bryden and Parth?
🥰spr
Awesome
i donno y raghu sir chose her....😢😢😢😢😢😢
Female lead successfully ruined this song
RDX rocks
How to spoil a nice song ? Lesson no 21 by Raksha..
awesome superb sir, do watch my song new Kannada worship song yesuve arise worship team
actually.. her voice irritates
Loooooooo
Flute is superb. But She is spoild that whole song.
Sumniru taayi paapa yak torture kodtya...
Thirty girl voice is very bad
thu
she just f'ed the song.....
seriously it sucks
thooooo dabba
ಮುಂಜಾನೆ ಮಂಜಲ್ಲಿ.. ಮುಸ್ಸಂಜೆ ತಿಳೀತಂಪಲ್ಲಿ..
ಓ ಒಲವೆ ನೀನೆಲ್ಲಿ.. ಹುಡುಕಾಟ ನಿನಗಿನೆಲ್ಲಿ..
ನನ್ನೆದೆಯೊಳಗೆ ನೀ..... ಇಳಿದು..
ಜನಮನದ ಮೌನ ಮುರಿದು..
ಬಿಸಿ ಉಸಿರನ್ನು ನೀ ಬಗೆದು..
ನಿಟ್ಟುಸಿರನ್ನೂ ನೀ ತಗೆದು..
ನನ್ನೊಮ್ಮೆ ಆವರಿಸು.. ಈ ಬೇಗೆ ನೀ ಹಾರಿಸು..
ಮನದಾಳದ ಉಲ್ಲಾಸ ನೀ..
ಕುಂತಲ್ಲು ನೀನೇ.. ನಿಂತಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖಿ..
ಕಣ್ಣಲ್ಲೂ ನೀನೇ.. ಕನಸಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖಿ..
ನನ ನೆನ್ನೆಗಳು ನೀನೇ.. ನಾಳೆಗಳು ನೀನೇ.. ಎಂದೆಂದೂ ನೀನೇ ಸಖಿ...
ಆವರಿಸು.. ಮೈದುಂಬಿ.. ಜಸ್ಟ್ ಮಾತ್ ಮಾತಲ್ಲಿ..
ನನ್ನೆಲ್ಲ ಕನಸನ್ನು.. ನೀನದೆಂದು ನೀ ತಿಳಿದಿದ್ದೆ..
ನೂರೆಂಟು ನೋವಲ್ಲೂ.. ನೀ ಬಂದು ಜೊತೆಯಿದ್ದೆ..
ಕಾರ್ಮೋಡ ಕವಿದ ಮನಕೆ.. ಹೊಸ ಬೆಳಕು ತಂದು ಸುರಿದೆ..
ನಿನಗಾಗಿ ನಾನು ನನ್ನ.. ಬದುಕೆಲ್ಲ ಮುಡಿಪು ಎಂದೇ..
ಈಗೆಲ್ಲಿ ನೀ ಹೋದೆ.. ಕನಿಕರಿಸಿ ನೀ ಬಾರೆ...
ಎದೆಗೂಡಿನ ಉಸಿರು ನೀನೇ..
ಬಾನಲ್ಲೂ ನೀನೇ.. ಬುವಿಯಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖಿ..
ನೋವಲ್ಲೂ ನೀನೇ.. ನಗುವಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖಿ..
ನನ ನೆನ್ನೆಗಳು ನೀನೇ.. ನಾಳೆಗಳು ನೀನೇ.. ಎಂದೆಂದೂ ನೀನೇ ಸಖಿ...
ಆವರಿಸು.. ಮೈದುಂಬಿ.. ಜಸ್ಟ್ ಮಾತ್ ಮಾತಲ್ಲಿ..
ನೀನಿಲ್ಲದೆ ಬಾಳೆ ಬರಡು..
ನಿನಗಾಗೆ ನನ್ನ ಬದುಕೇ ಮುಡಿಪು..
ನೀನಿಲ್ಲದ ಬದುಕೇ ನೀರು..
ಕೊಲ್ಲು ನನ್ನ...
ತಂಪಲ್ಲು ನೀನೇ.. ಬಿಸಿಲಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖಿ..
ಹಸಿರಲ್ಲೂ ನೀನೇ.. ಉಸಿರಲ್ಲೂ ನೀನೇ.. ಎಲ್ಲೆಲ್ಲೂ ನೀನೇ ಸಖಿ..
ನನ ನೆನ್ನೆಗಳು ನೀನೇ.. ನಾಳೆಗಳು ನೀನೇ.. ಎಂದೆಂದೂ ನೀನೇ ಸಖಿ...
ಆವರಿಸು.. ಮೈದುಂಬಿ.. ಜಸ್ಟ್ ಮ್ಯಾಯಾಟ್ ಮಾತಲ್ಲಿ..
sunil kumar
I love raghudixit sir all songs
Alli iro astondu audience alli Naanu Obba........Hengittu nan performance.
awesssm bro
Anybody who contact with her please tell not to sing in lifetime abbba please be very carefully!!!
wow superrrrrrrrrrrro supeeeeeeeeeeeeeeeeer.
Indian only rockstar
Nice performance by audience also
❤️❤️❤️❤️
Superrrrrŕrrrrrere
Did the sound system blow up at the end because of her singing?
Nice song
love Raghu dixit
ohh god she spoilt the beautiful song
wonderfullllllll
Always I will I remember my dad
torches of audience looking like stars 😘
who is that gal...
she is ruining the song😢😢😢😡😡