ಭಗವಂತನನ್ನೆ ತನ್ನ ಮಗನೆಂದು ಭಾವಿಸಿ, ಅವನಿಗಾಗೆ ತನ್ನ ಜೀವನವನ್ನು ತ್ಯಾಗ ಮಾಡಿದ ಮಹಾ ಭಕ್ತೆ ಶಿವಗಾಮಿಯ ಸತ್ಯ ಘಟನೆ

แชร์
ฝัง
  • เผยแพร่เมื่อ 10 ก.พ. 2025
  • ಇದು ತಮಿಳುನಾಡಿನಲ್ಲಿ 17 ನೇ ಶತಮಾನದಲ್ಲಿ ನಡೆದ ಸತ್ಯ ಘಟನೆ ಇದಾಗಿದೆ, ತಾಯಿ ಶಿವಗಾಮಿ ಸುಬ್ರಮಣ್ಯ ಸ್ವಾಮಿಯನ್ನೇ ತನ್ನ ಮಗನೆಂದು ತಿಳಿದು ಅವನಿಗಾಗಿಯೇ ತನ್ನ ಸರ್ವಸ್ವವನ್ನು ತ್ಯಾಗ ಮಾಡುವ ನಿಜವಾದ ಘಟನೆಯನ್ನು ಈ ವಿಡಿಯೋ ದಲ್ಲಿ ಹೇಳಲಾಗಿದೆ
    #ಗುರುವಾಣಿ #dattavani #astrology #avadhoota #history #kannadamotivation #kannadapravachanabybannanjegovindacharya #dattatreyagurustory #facts #guruvaninikhil #ಗುರುವಾಣಿ #ಗುರುವಾಣಿGuruvani #murugan #Shivagami #subramanyaswamy #kannadatrending #kannadaviralvideo #Telugutransletevideo #

ความคิดเห็น • 8

  • @SapnaKadam.S
    @SapnaKadam.S 2 หลายเดือนก่อน

    ತುಂಬಾ ಸೊಗಸಾದ ವಿವರಣೆ ಕೊಟ್ಟಿರುವಿರಿ
    ಧನ್ಯವಾದಗಳು sir 🙏🏾🙏🏾🙏🏾

  • @sunray8197
    @sunray8197 2 หลายเดือนก่อน

    ಅತ್ಯದ್ಭುತ ಮಾಹಿತಿ

  • @granthagowda2399
    @granthagowda2399 2 หลายเดือนก่อน

    🙏🙏🙏🙏🙏

  • @bhushan__2520
    @bhushan__2520 2 หลายเดือนก่อน

    Gurubhyonamaha

  • @crazy5206
    @crazy5206 2 หลายเดือนก่อน

    ಶಿವಗಾಮಿ ಅಮ್ಮನವರ ಜೀವನದ ಹಾದಿ ಅವರು ಭಕ್ತಿ ಸಾಧನೆ ಕೇಳಿ ತುಂಬಾ ಭಾವುಕವಾಗಿ ಭಕ್ತಿ ರಸ ತುಂಬಿ ಬಂತು. ಸರ್ 🙏 ಗುರುವೇ ಅರಿವು ಮೂಡಿಸಲು ಅವರು ಬಗ್ಗೆ ಮಾಹಿತಿ ತಿಳಿಸಿದ ನಿಮಗೆ ಧನ್ಯವಾದಗಳು ಸರ್ 🙏

  • @shivagangammabg3030
    @shivagangammabg3030 2 หลายเดือนก่อน

    ನಮಸ್ತೆ, ಶಿವಗಾಮಿ ಅಮ್ಮನವರ ಗುರುಭಕ್ತಿ, ಸ್ವಾಮಿನಿಷ್ಠೆ, ಸ್ವಾಮಿ ಕೈಂಕರ್ಯ ಹೋರಾಟದ ಜೀವನ ಎಲ್ಲವನ್ನೂ ಸವಿವರವಾಗಿ ತಿಳಿಸಿರುವ ತಮಗೆ ಹೃತ್ಪೂರ್ವಕ ಧನ್ಯವಾದಗಳು. ಇನ್ನೂ ಹೆಚ್ಚು ಹೆಚ್ಚು ಗುರುಭಕ್ತರ ಜೀವನ ಚರಿತ್ರೆ ನಮಗೆ ತಿಳಿಸಿ. ವಂದನೆಗಳು.