JAGAVELLA SAGUTHIDE | VGH PROJECTS | VICTOR HEBICK SONGS|KANNADA JESUS SONGS| GOSPEL SONGS

แชร์
ฝัง
  • เผยแพร่เมื่อ 21 ก.ย. 2024
  • #victorhebickprojects #jagavellasaguthide #kannadachristiansongs #jesussongs
    "Behold the Lamb of GOD, which taketh away the sin of the world"
    John 1:29
    Song: JAGAVELLA SAGUTHIDE
    Lyric : Mr. Christopher Somasundar
    Tune : Mr. Joyful Jayashekhar
    Direction: Rev Victor G Hebick
    Music : Mr. Maruthi Miraskar
    Singers : Mrs. Nanditha
    Mr. Badri Prasad
    Lyrics in Kannada:
    ಜಗವೆಲ್ಲಾ ಸಾಗುತ್ತಿದೆ ಕಲ್ವಾರಿ ಗಿರಿಯೆಡೆಗೆ
    ಕಣ್ಣೀರು ಸುರಿಸುತ್ತಿದೆ ನಿಶ್ಚಲತೆ ಮೌನದಲ್ಲಿ
    ನೋಡುತ್ತಿದೆ ಕ್ರಿಸ್ತನನು ವೇದಿಕೆಯ ಮಡಿಲಲ್ಲಿ
    ದೀನನಾಗಿ ನೋವತಾಳಿದ ಜೀವ ಜಲವ ಜಗಕ್ಕೆ ನೀಡಿದ
    ಕ್ರಿಸ್ತನೋ ಅವನು ದೇವನೋ ಅವನು
    ಎಂದೆನ್ನುತ ಶತ್ರುಗಳು ಪರಿಹಾಸ್ಯಗೈಯುತಲಿ
    ಕಾಡಿದರು ದೂಡಿದರು ತ್ಯಾಗಮಯಿ ಕ್ರಿಸ್ತನನು
    ಕ್ರೂಜೆಯಲ್ಲಿ ಕೂಗಿ ನುಡಿದನು ಸ್ವಾಮಿ ಅವರ ಕ್ಷಮಿಸು ಅಂದನು
    ಕಳ್ಳರಿಬ್ಬರಲ್ಲಿಯೇ ಕ್ರೂಜೆಯಲ್ಲಿ ವಾದವು
    ಕಳ್ಳನೊಬ್ಬನಲ್ಲಿಯೇ ಅರಿತ ದೈವ ಮಹಿಮೆಯ
    ಇರುವೆ ಇಂದು ಪರದೈಸಲಿ ಎಂದು ಅಭಯಹೊಂದಿದ
    ಎಂಥ ಪ್ರೀತಿ ಸ್ವಾಮಿ ತೋರಿದ ಅಂತ್ಯದಲ್ಲಿ ಪಾಪ ಕ್ಷಮಿಸಿದ
    ಇಗೋ ನಿನ್ನ ಮಗನು ಇಗೋ ನಿನ್ನ ತಾಯಿ
    ಎಂದು ಅಭಯ ನೀಡಿದ ಮರಿಯ ಶಿಷ್ಯರಿಬ್ಬರಿಗೆ
    ಲೋಕ ವಿರಹ ವೇದನೇ ಅರಿತ ದೇವ ಕ್ರಿಸ್ತನು
    ದೀನನಾಗಿ ನೋವ ತಾಳಿದ ದೀನನೆಂದು ಜಗಕ್ಕೆ ಸಾರಿದ
    ದೀನನಾಗಿ ನೋವ ತಾಳಿದ ದಿವ್ಯಜ್ಯೋತಿ ಜಗಕ್ಕೆ ಬೀರಿದ
    ದೇಹಶಕ್ತಿ ಕುಂದಲು ಬಾದೆ ಬಹಳ ಹೆಚ್ಚಲು
    ತಾಪ ತಾಳಲಾಗದೆ ಜಪವ ಗೈದ ಕ್ರಿಸ್ತನು
    ಏಲೀ ಲಮಾ ಸಬಕ್ತಾನೀ ಎಂದೆನ್ನುತಾ ಮೊರೆಯಿಟ್ಟ
    ದಾಹವೆಂದು ಧ್ವನಿಯಗೈಯಲು ಹೀನ ಲೋಕ ನೀಡಿತುಳಿರಸ
    ಬಳಲಿದ ಪ್ರಭುವು ಬಾಡಿದ ಮುಖದಿ
    ತೇಜದಲ್ಲಿ ರಂಜಿಸುವ ಕಾಂತಿಪೂರ್ಣ ಸುಂದರನು
    ನೀಗಿದನು ಅಸುವನು ತೀರಿತು ಎಂದೆನುತಾ
    ದಿಗ್ದಿಗಂತ ಮುಗಿಲು ಕವಿಯಿತು ಮರಣ ಭಯದಿ ಭುವನ ನಡುಗಿತು

ความคิดเห็น • 23

  • @GangaRaju-q3y
    @GangaRaju-q3y 7 หลายเดือนก่อน

    ಅಯ್ಯವರೆ ಸಪ್ತ ವಾಕ್ಯಗಳು ದರ್ಶನವಾದವು ಆದರೆ,,, ತಂದೆಯೇ ನನ್ನ ಆತ್ಮವನ್ನು ಎಂಬುದು ಕಾಣಲಿಲ್ಲ.,🙏

  • @KavithaBhaskar-t4m
    @KavithaBhaskar-t4m 7 หลายเดือนก่อน

    Thank🙏🙏🙏 you pastor god bless you richly you and your ministry

  • @williamjones9525
    @williamjones9525 7 หลายเดือนก่อน

    ಬಹಳ ಒಳ್ಳೆಯ ತುಂಬಾ ಹಳೆಯ ಅರ್ಥ ಪೂರ್ಣ ಹಾಡು ನಿಮಗೆ ಧನ್ಯವಾದಗಳು ಅಯ್ಯ

  • @mahalingagirgisgsg5137
    @mahalingagirgisgsg5137 4 หลายเดือนก่อน

    ನಮ್ಮ ಗುರುಗಳ ರಾಗ ಸಂಯೋಜನೆ...ಸೂಪರ್..

  • @danielprakash6182
    @danielprakash6182 5 หลายเดือนก่อน

    Amen praise the Lord🙏

  • @basavarajukbasava567
    @basavarajukbasava567 7 หลายเดือนก่อน +2

    ಸೂಪರ್ ಬ್ರದರ್ 👍👌

  • @TitusNH
    @TitusNH 7 หลายเดือนก่อน

    Preathe Lord amen

  • @UniquecreaterAkul
    @UniquecreaterAkul 7 หลายเดือนก่อน

    ಸೂಪರ್ ಸಾಂಗ್

    • @vghprojects
      @vghprojects 7 หลายเดือนก่อน

      🙏🙏

  • @williamjones9525
    @williamjones9525 7 หลายเดือนก่อน

    ವರ್ಷ ಪೂರ್ತಿ ಕೇಳುವ ಹಾಗಾಯಿತು 😊❤

    • @victorhebick1975
      @victorhebick1975  6 หลายเดือนก่อน

      ಧನ್ಯವಾದಗಳು ಅಯ್ಯೊರೆ🙏

  • @joy-ye2qx
    @joy-ye2qx 7 หลายเดือนก่อน

    Nice song

  • @Nagarajunagu-r1m
    @Nagarajunagu-r1m 7 หลายเดือนก่อน

    • @vghprojects
      @vghprojects 7 หลายเดือนก่อน

      🙏🙏

  • @ReshmaJoel
    @ReshmaJoel 7 หลายเดือนก่อน +1

    ಅಯ್ಯಾ ನಿಮ್ಮ ಮೌನ ರಾತ್ರಿಯಲ್ಲಿ ಸಾಂಗ್ ಕೂಡ TH-cam ಗೆ ಹಾಕಿ.

  • @SureshBabu-gf2yb
    @SureshBabu-gf2yb 7 หลายเดือนก่อน

    Nice song 🙏

  • @Bhanupriya-pd7uh
    @Bhanupriya-pd7uh 7 หลายเดือนก่อน

    Very nice song ❤️

  • @bhimappatadibidi6696
    @bhimappatadibidi6696 7 หลายเดือนก่อน

    🙏😍😅🙏🙏🙏🙏❤✝️🛐😍